HOME TOUR-'ಹೇಗಿದೆ ನೋಡಿ ಸುಂದರ ಕೃಷ್ಣ ಅರಸ್ ರಾಜಾಜಿನಗರ ಬಂಗಲೆ!'-E01-Actor Sundar Krishna Urs LIFE-

Sdílet
Vložit
  • čas přidán 9. 11. 2022
  • #SundarKrishnaUrs #kalamadhyama #param
    Click on the below link to Subscribe to Kalamadhyama CZcams Channel.
    / kalamadhyammediaworks
    www.kalamadhyama.com
    ಹಿರಿಯ ಕಲಾವಿದರಾದ ಸುಂದರ ಕೃಷ್ಣ ಅರಸ್ ಅವರ ಬದುಕಿನ ಕತೆ!ನಿಮಗಾಗಿ. ಸರಣಿ ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel:
    / Kalamadhyama ಕಲಾಮ...
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyam. .
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama,Shankarnag,Malgudi Days,Kannada Film Industry,Kalamdhyama Interviews,Sundar Krishna Urs Family Interview,Sundar Krishna Urs Life,Sundar Krishna Urs Interview,Sundar Krishna Urs Son,Sundar Krishna Urs Wife,Sundar Krishna Urs Home Tour,#param,kannada movies,Kalamadhyama,Kalamadhyam Media Works,Kala Madhyama,KS Parameshwar,Savita Parameshwar,Kalamadhyama CZcams Channel,Kalamadhyama Videos,Nagendra Urs Interview,Suresh Urs Interview
  • Zábava

Komentáře • 298

  • @KalamadhyamaYouTube
    @KalamadhyamaYouTube  Před rokem +58

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. czcams.com/users/KalamadhyamMediaworksvideos

    • @hemanthkulal2950
      @hemanthkulal2950 Před rokem +2

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

    • @venkateshsk7918
      @venkateshsk7918 Před rokem +2

      😡

    • @subrayap1899
      @subrayap1899 Před rokem +2

      ಮಾನ್ಯ ಸುಂದರಕೃಷ್ಣ ಅರಸ್ ಅವರು ಅಕಾಲಿಕವಾಗಿ ಮರಣ ಹೊಂದಿದರು ಅವರ ಕುಟುಂಬ ಈಗ ಸುಸ್ಥಿತಿಯಲ್ಲಿರುವುದು ತುಂಬಾ ಸಂತೋಷದ ವಿಷಯ ತಾವು ಅವರನ್ನು ಸಂದರ್ಶನ ಮಾಡಿ ಕರ್ನಾಟಕ ಜನತೆಗೆ ತಿಳಿಸಿರುವುದು ವಂದನೀಯ

    • @pramodhgowda1094
      @pramodhgowda1094 Před rokem +1

      @@hemanthkulal2950 1

    • @kamalmmabannur
      @kamalmmabannur Před rokem

      K0

  • @vale46cb
    @vale46cb Před rokem +107

    ಸುಂದರ್ ಕೃಷ್ಣ ಅರಸು ರವರು ಅದ್ಬುತ ವಾದ ನಟ.....ಕಂಚಿನ ಕಂಠ....ಅವರಿಗೆ ಸಿಕ್ಕಬೇಕಾದ ಬೆಲೆ ಸಿಗಲಿಲ್ಲ ಅನ್ಸುತ್ತೆ...

  • @scorpiojustice1368
    @scorpiojustice1368 Před rokem +37

    😍😍😍😍😍😍ಸುಂದರನೂ ಹೌದು
    ಕ್ರಿಷ್ಣನು ಹೌದು
    ಅರಸನೂ ಹೌದು 🙏 great👍👏

  • @tharunrajanna6335
    @tharunrajanna6335 Před rokem +29

    ಇಷ್ಟು ದಿನಕ್ಕೆ ಇವತ್ತು ಒಂದು ಕೂಡು ಕುಟುಂಬ ನೋಡಿ ತುಂಬಾ ಖುಷಿ ಆಯ್ತು. ಇವತ್ತಿನಾ ಕಾಲದಲ್ಲಿ ಅಣ್ಣತಮ್ಮಂದ್ರು ಜೊತೆಯಾಗಿ ಇರೋಕೆ.. ಆಗಲ್ಲ ಅನ್ನೋ ಪರಿಸ್ಥಿತಿಯಲ್ಲೂ ನೀವು ನಮ್ಮಂತ ಯುವಕರಿಗೆ ಮಾದರಿಯಾಗಿದ್ದೀರಿ, ದೇವ್ರು ನಿಮ್ನ ನೂರ್ ಕಾಲ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲಿ. ನನಗಂತೂ ನಿಮ್ಮ ಕುಟುಂಬ ಸ್ಪೂರ್ತಿ ಆಗಿದ್ದೋಂತು ಸತ್ಯ.🙏🙏🙏🙏🙏🙏

  • @pushpalokesh4337
    @pushpalokesh4337 Před rokem +38

    ಅತ್ಯಂತ ಅಮೋಘ ನಟ ಭಯಂಕರ ಸುಂದರ್ ಕೃಷ್ಣ ಅರಸ್ ಅವರ ತುಂಬು ಕುಟುಂಬ ನೋಡಿ ತುಂಬಾ ಸಂತೋಷ ಆಯಿತು 😍🙂ಕಲಾ ಮಾಧ್ಯಮಕ್ಕೆ ಧನ್ಯವಾದಗಳು .🙏🙏

  • @Rohith481
    @Rohith481 Před rokem +24

    ಎಂಬತ್ತು ,ತೊಂಬತ್ತರ ದಶಕದ ನಟರನ್ನು ಇಂದಿನ ಯುವ ಪೀಳಿಗೆ ಗೆ ಪರಿಚಯಿಸುತ್ತಿರುವ ಮತ್ತು ನಮಗೆ ನೆನಪಿಸುತ್ತಿರುವ ಕಲಾ ಮಾಧ್ಯಮಕ್ಕೆ ಧನ್ಯವಾದಗಳು🙏

  • @ygcg8696
    @ygcg8696 Před rokem +19

    ಸುಂದರ ಕೃಷ್ಣ ಅರಸು ಅವರ, ಒಂದಾನೊಂದು ಕಾಲದಲ್ಲಿ ಚಿತ್ರದ ಪೆರ್ಮಾಡಿ ಪಾತ್ರದ ಅಭಿನಯ ಅದ್ಭುತ!
    ರಾಷ್ಟ್ರಪ್ರಶಸ್ತಿ ಸ್ವಲ್ಪದರಲ್ಲಿ ಕೈ ತಪ್ಪಿತು ಅಂತ ಸುದ್ದಿ!
    🙏🏼

  • @MohanKumar-uq6ik
    @MohanKumar-uq6ik Před rokem +16

    ಅವರ ಕುಟುಂಬ ನೋಡಿ ಬಹಳ ಸಂತೋಷವಾಯಿತು ಹೀಗೆ ಒಟ್ಟಿಗೆ ಸುಖವಾಗಿ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ

  • @shivakumarn3939
    @shivakumarn3939 Před rokem +12

    "ಮೂಗನ ಸೇಡು" ಚಿತ್ರದ, ನರಸಿಂಗನ ಪಾತ್ರ ಮತ್ತು "ಏಟು ಎದಿರೇಟು " ಚಿತ್ರದ ಮಂತ್ರವಾದಿ ಉಗ್ರಯ್ಯನ ಪಾತ್ರ ಸುಂದರ್ ಕೃಷ್ಣ ಅರಸ್, ಅವರು ನಿಭಾಯಿಸಿದ ರೀತಿ ಅದ್ಭುತ, ಅವರ ನಗು, ಅವರ ಡೈಲಾಗ್ 👌👌👌👌🙏🙏🙏🙏🙏

  • @the-name-is-rafiq-3705
    @the-name-is-rafiq-3705 Před rokem +16

    ವಿಡಿಯೋದಲ್ಲಿ ಬಾರೋ ಒಂದು ಫೋಟೋ ಸಂಯುಕ್ತ ಸಿನಿಮಾದು
    ಒಂದು ಒಳ್ಳೆ ವಿಡಿಯೋ ಕಾಲಮಾಧ್ಯಮ 👍

  • @prabhavnagarajcreation2143
    @prabhavnagarajcreation2143 Před rokem +101

    Villain Dialogue Made as Comedy Dialogue By Param Sir 😂😂👌👌

    • @prabhavnagarajcreation2143
      @prabhavnagarajcreation2143 Před rokem +7

      @@Ravikumar-dn2mn It is Also An Art Sir..Param Sir is a Theatre Artist We Should Respect Him 🙏

    • @prabhavnagarajcreation2143
      @prabhavnagarajcreation2143 Před rokem +2

      @@Ravikumar-dn2mn Ok Brother

    • @Nikk917
      @Nikk917 Před rokem +1

      @@Ravikumar-dn2mn huchh Nan mag avnu

    • @Nikk917
      @Nikk917 Před rokem

      ಪರಮ ನೀನ್ ಹೆಂಗ್ introduction ಕೊಡ್ತಿದಿಯ ಅಂದ್ರೆ
      ನಾಗೇಂದ್ರ ಅರಸ್ ಯಾರೋ just ಒಬ್ಬ ಸಂಕಲನಕಾರ ಅನ್ನೋತರ ಹೇಳ್ತಿದಿಯ but ಅವನಿಂದಲೇ
      ರಾಕಿಂಗ್ ಸ್ಟಾರ್ ಯಶ್ ಗೆ ಅವಕಾಶ ಕೊಟ್ಟು ರಾಕಿಂಗ್ ಸ್ಟಾರ್ ಅಂತ ಹೆಸರಿಟ್ಟಿದ್ದು ಈ ನಾಗೇಂದ್ರ ಅರಸ್ ಕಣೋ
      Nagendra URS is also a FILM DIRECTOR of
      ROCKING STAR
      YASH MOVIE
      *ROCKY*
      First do some research ಆಮೇಲೆ ಅವರ ಮನೆಗೆ ನುಗ್ಗು

    • @sanguguttedar
      @sanguguttedar Před 23 dny

      😂

  • @bharathvm9068
    @bharathvm9068 Před rokem +12

    ತುಂಬು ಕುಟುಂಬ ಸದಾ ಕಾಲ ಸಂತೋಷದಿಂದ ಆರೋಗ್ಯದಿಂದ ಹೀಗೆ ಇರಿ

  • @pavs7827
    @pavs7827 Před rokem +42

    We are actually 90s kids....we have seen Sundar Krishna sir movies....we can't believe they passed away in 1993 only but sir is still green in our mind,👌

  • @mscreations555
    @mscreations555 Před rokem +7

    ಕನ್ನಡ ಚಿತ್ರರಂಗದ ಕಂಚಿನ ಕಂಠದ ಅನನ್ಯ ನಟ ಅಧ್ಬುತ ವಾದ ವ್ಯಕ್ತಿತ್ವ ಧನ್ಯವಾದಗಳು ಸರ್

  • @sundreshe8969
    @sundreshe8969 Před rokem +5

    😍😍😍😍😍😍
    ಸುಂದರ್ ಕೃಷ್ಣ ಅರಸ್ ಅವರು ಅವಿಭಕ್ತ ಕುಟುಂಬ ನೋಡಿ ತುಂಬಾ ಸಂತೋಷ ವಾಯಿತು ❤️

  • @somashekara6122
    @somashekara6122 Před rokem +2

    ಒಳ್ಳೆಯ ಸೊಸೆ, ತುಂಬು ಕುಟುಂಬ ಒಳ್ಳೆಯದಾಗಲಿ......from mandya

  • @AnilKumar-eo1wi
    @AnilKumar-eo1wi Před rokem +4

    ಕೂಡು ಕುಟುಂಬ ನೋಡಿ ಖುಷಿ ಆಯಿತು....

  • @santuwithu7
    @santuwithu7 Před 13 dny

    ತುಂಬು ಕುಟುಂಬ ನೋಡೋದೇ ಚೆಂದ ❤ ಸುಂದರ್ ಕೃಷ್ಣ ಅರಸ್ ಅವರ ಕುಟುಂಬ ಹೀಗೆ ತುಂಬಾ ಒಗ್ಗಟ್ಟಾಗಿ, ಖುಷಿಯಾಗಿ ಇರಿಲಿ ಅಂತ ದೇವರಲ್ಲಿ ನನ್ನ ಪ್ರಾರ್ಥನೆ

  • @chandraiahvenkatalavm242

    ಇಂದಿನ ದಿನಗಳಲ್ಲೂ ಈ ರೀತಿ ತುಂಬು ಕುಟುಂಬ ಅಪರೂಪ ಸಂತೋಷ ವಾಗುತ್ತೆ ಒಳ್ಳೆದಾಗಲಿ ಆ ಕುಟುಂಬಕ್ಕೆ

  • @piyupats9048
    @piyupats9048 Před rokem +2

    No one can replace these old villains...

  • @sridhara.nagalikarsridhara2815

    7:02 ಸೆಕೆಂಡ್, ಸಂಯುಕ್ತ ಮೂವಿ ಫೋಟೋ

  • @mohanraok6138
    @mohanraok6138 Před rokem +2

    ಸುಂದರ್ ಕೃಷ್ಣ ಅರಸ್ ರವರು ಮತ್ತೆ ಮತ್ತೆ ಹುಟ್ಟಿ ಬರಲಿ

  • @dineshkumardeena3831
    @dineshkumardeena3831 Před rokem +4

    Nanu bangalore anandrao circle hathra iro S. J. R. C. College nalli odiddu.. Aavaga alli hotel Tourist antha ittu.. Alli sundarakrishna urs.. Ramakrishna... Maanu.. Srilalitha.. Etc.. Ellaru alli iroru.. Navu hudugaru hogi mathadtha idvi.. Aaga avaru mathadtha iddiddu nam jothe navu mareyoke agalla sir... Thumba snehajivi.. Great job param sir....

  • @PraveenKumar-ll7dw
    @PraveenKumar-ll7dw Před rokem +12

    I am great fan of his voice. Thanks for making this video of sandalwood legend Sundar Krishna Aras. All the best sir.

  • @Hypocritial
    @Hypocritial Před rokem +8

    Sundar Krishna Urs's role as Dr.Paul in Banker Margayya can't be forgotten so is his role in "Etu eduretu"

  • @rupeshaaradhya8666
    @rupeshaaradhya8666 Před rokem +3

    ಕಂಚಿನ ಕಂಠದ ನಟ ಅದ್ಭುತ ಕಲಾವಿದ
    ನಮ್ಮ ಅರಸ್ ಸರ್

  • @manjudevikamanju8008
    @manjudevikamanju8008 Před rokem +3

    Thanku ಪರಮ್ ಸರ್ ನಾನು ಇವರ ಬಗ್ಗೆ ತುಂಬಾ ಕೇಳಿದೆ ಇವರ ಬಗ್ಗೆ ಮಾಹಿತಿ ತಿಳಿಸಿ ಅಂತ 🙏🏻🙏🏻ತುಂಬು ಹೃದಯದ ಧನ್ಯವಾದಗಳು ಸರ್

  • @punithkumar6330
    @punithkumar6330 Před 8 měsíci

    Sundar krishna urs sir avara nagu ondu magical anthane hebodu yentha adhbhutha nataru ivaru❤

  • @yogesh21492
    @yogesh21492 Před rokem +30

    ಕಾಮಿಡಿ ಮಾಡಲು ಪ್ರಯತ್ನಿಸಿದ ಪರಮ್ ರವರಿಗೆ ಒಂದು ಲೈಕ್ ಕೊಡಿ ಪಾ...!

  • @srikanthningappa9593
    @srikanthningappa9593 Před rokem +3

    Best wishes to ಸುಂದರರಾಜ್ ಆರಸ್ ಸರ್ ಫ್ಯಾಮಿಲಿ. Happy to see you are all in Joint family. Stay together, Stay blessed, Stay Happy.

  • @suprithkumarr3991
    @suprithkumarr3991 Před rokem +3

    Mane thumba chenagidhe . Sundar krishnaarasu avara smile chengidhesuper

  • @ajayamuthenateneavaru3838

    ಕಂಚಿನ ಕಂಠದ ಅದ್ಬುತ ನಟ ಸುಂದರ ಕೃಷ್ಣ ಅರಸ್ ಸರ್

  • @beautifulpoem5283
    @beautifulpoem5283 Před rokem +7

    ಅದ್ಭುತ ಮನೆ

  • @preeti343ify
    @preeti343ify Před rokem +7

    Good to see everyone together 😊...

  • @shivashivu949
    @shivashivu949 Před rokem +4

    ಅಣ್ಣ ಕನ್ನಡಿಗರು.ಯಾವತ್ತೂ ಅರಸ್.ಅಣ್ಣ.ಮರೆಯಲು ಸಾಧ್ಯವಿಲ್ಲ ಜೈ.ಸುಂದರ್.ಕೃಷ್ಣ ಅರಸ್.ಜೈ.ಕನ್ನಡ ನಾಡಿನ.ಕಂಚಿನ ಕಂಠ
    .

  • @lakshmic.n3437
    @lakshmic.n3437 Před rokem

    ಸುಂದರ ಕೃಷ್ಣ ಅರಸ್ ಅವರೊಬ್ಬ ಅದ್ಭುತ ಕಲಾವಿದ 👌 ಅವರ ಧ್ವನಿ ವಿಶಿಷ್ಠವಾದದ್ದು 👌 ಅವರ ಕುಟುಂಬದವರ ಪರಿಚಯ ಮಾಡಿಸಿದ ನಿಮಗೆ ಧನ್ಯವಾದಗಳು ಸಾರ್ 🙏

  • @vidhyal223
    @vidhyal223 Před rokem +2

    ಇಂಥ ಕಲಾವಿದರು ಸಿಕ್ಕರೆಯೆ ,,,ಅರಸ್ ರವರು ಶಂಕರ್ ನಾಗ್ ಸಿನಿಮಾ ನೋಡುದೆ ಚೆಂದ

  • @mohanraok6138
    @mohanraok6138 Před rokem +3

    Very super excellent ಪರಂ

  • @Specialckm
    @Specialckm Před rokem +3

    *ಸಾಮಾನ್ಯರಲ್ಲಿ ಸಾಮಾನ್ಯರಂತೆ ಇರುವರು ನಾಗೇಂದ್ರ ಅರಸ್ ಸರ್ ತುಂಬ ಕುಷಿ ಆಯ್ತು ಅವರ ಜೊತೆ ಒಂದು ಸಿನಿಮಾ ಮಾಡಿದ್ದೇವೆ "ಗೊಂಬೆರಾಮ" ತುಂಬಾ ಸಮಯ ಕಳೆದಿದ್ದೇನೆ ಅಧ್ಬುತ ವ್ಯಕ್ತಿ ಹಾಗೆ ಕಲಾವಿದರು ನಿಮಗೆ ಒಳ್ಳೆಯದಾಗಲಿ ಸರ್* 🙏

  • @premashredhar8793
    @premashredhar8793 Před rokem +4

    ಕೂಡುಕುಟುಂಬ ಸಂತೋಷವಾಯಿತು
    ಒಳ್ಳೆ ಸೊಸೆ

  • @ALAN_hoopa
    @ALAN_hoopa Před rokem +1

    I am also a big fan of Sir Actor Sundara Krishna urs, voice is àmazing.

  • @parameshwarashiva9034
    @parameshwarashiva9034 Před 16 dny

    My all time favorite villian shri sundarkrishna Urs

  • @arunasrinivas524
    @arunasrinivas524 Před rokem +1

    ಒಳ್ಳೆ ಪರಿಚಯ ಧನ್ಯವಾದಗಳು 🙏👍

  • @Eaglespirit6675
    @Eaglespirit6675 Před rokem +2

    I like so much, Sundar Krishna urs sir versatile acting.. especially in janma janmadha anubhandha &(leyy aydha in etige edhuretuuu)😊

  • @lakxmisrav4805
    @lakxmisrav4805 Před rokem

    Old is gold haage Namma Kannada da nataru, chalanataru yalarigu koti namanagalu 🙏🙏🙏thank you param sir 👍🙏

  • @vinuwin4385
    @vinuwin4385 Před rokem +5

    Sir arundathi mam interview madi about shankarnag sir

  • @surabhishridhar9669
    @surabhishridhar9669 Před rokem +1

    Sheela akka very beautiful sosey acting made salpa sudharani thara face

  • @haripriyabharadhvaj1641

    Hatsup to kalamadhyama for giving wonderful interviews.

  • @Asur-slayer
    @Asur-slayer Před rokem +1

    Nostalgic feelings thinking about 90z...all the best to the channel

  • @kuvisha2190
    @kuvisha2190 Před rokem

    ಅದ್ಭುತ ಖಳನಾಯಕ, ಮೇರುನಾಯಕ ಸುಂದರಕೃಷ್ಣ ಅರಸ್ ನಟನೆ 👌

  • @vsr4838
    @vsr4838 Před rokem +1

    Super thumba kushi aythu sir

  • @sachinacharya6255
    @sachinacharya6255 Před rokem +4

    Banker Margayya🔥🔥Sundar Krishna sir acting was benki performance 🔥🔥What an movie👌Lokesh sir vs Sundar Sir🔥🔥

  • @mamathar858
    @mamathar858 Před rokem +3

    One of my favourite Sundar krishna Sir

  • @krishnacvkrishnacv8258
    @krishnacvkrishnacv8258 Před rokem +1

    I love Sundar Krishna URS sir , super super 👌👏👌 happy , rajendra urs (son) very good man my boss 👍

  • @BASAVARAJrk7
    @BASAVARAJrk7 Před rokem +4

    ಬೆಡ್ ರೂಮ್ ನಲ್ಲಿ ಇರುವ ಸುಂದರ್ ಕೃಷ್ಣ ಅರಸ್ ಅವರ ಪೋಟೋ ಸಂಯುಕ್ತ film ನಲ್ಲಿ ಇದ್ದ ಪೋಟೋ ಸರ್ ಅದು

  • @surabhishridhar9669
    @surabhishridhar9669 Před rokem +1

    Nice senior sister in law
    Nagendra urs sir very lucky good family wife

  • @lingaraaj5141
    @lingaraaj5141 Před rokem

    🙏🏻ಸೂಪರ್ ಸರ್ ನಿಮ್ಮ ಕಾರ್ಯಕ್ರಮ 👌🏼ನಮ್ಮ ಜಿಲ್ಲೆಯ ಹೆಮ್ಮೆಯ ಅದ್ಭುತ ಕಲಾವಿದರು 🙏🏻💐💐💐

  • @suryakeerthy2826
    @suryakeerthy2826 Před rokem +5

    ನಮ್ಮ ಮನೆ ಪಕ್ಕದ ಮನೆ ಅವರದು.

  • @sapnap8720
    @sapnap8720 Před rokem +2

    Etu eduretu what a movie what a brilliant actor hats off

  • @xp8642
    @xp8642 Před rokem +2

    Avrdu voice chennagide ma'am du...

  • @sanvi7355
    @sanvi7355 Před rokem +1

    Hi sir nimma bagge vijyakaranatka pepper nalli bandide sir I m so happy 😊

  • @jayaprakashshetty9089

    ಖಳನಾಯಕರಲ್ಲೇ ಖಳನಾಯಕ ನಮ್ಮ ಸುಂಧರಕೃಷ್ಣ ಅರಸ್(ನಟನೆಯಲ್ಲಿ 😊)ಅಕ್ಕ ಚೆನ್ನಾಗಿ ಮಾತನಾಡಿದರು.ಕಲಾಮಾಧ್ಯಮಕ್ಕೆ ಧನ್ಯವಾದಗಳು 🙏

  • @prakashdoddalingegowda1030

    ಸುಂದರ ಕೃಷ್ಣ urs ಕನ್ನಡದ ಅತ್ಯುತ್ತಮ ಕಲಾವಿದರು, ಅವರು ಇನ್ನೂ ಹಲವು ವರ್ಷ ನಮ್ಮೊಡನೆ ಇರಬೇಕಿತ್ತು

  • @madhu1
    @madhu1 Před rokem +2

    Oneof Best actor. ♥️♥️♥️♥️♥️.

  • @dr.chikkahejjajimahadev2348

    ಸುಂದರವಾದ ಮನೆ. ಬಹಳ ಸಂತೋಷವಾಯಿತು.

  • @pavs7827
    @pavs7827 Před rokem +4

    7:02 ನಂಗೆ ಗೊತ್ತು ಆ ಫೋಟೋ ಯಾವ ಮೂವಿ du ಅಂತ.... ಅದು ಆನಂದ್ ಮೂವೀ ನಡೆಯುವಾಗ sir ತಗೊಂಡಿರೋ ಫೋಟೋ....😍😍

  • @impanamudda9852
    @impanamudda9852 Před rokem +2

    Wow super interior ventilation

  • @shankarb7257
    @shankarb7257 Před rokem

    Super apisode old actor 🎥😊🙏 Sundar Krishna Aras sir ❤️🙏🌹🙏

  • @trust1215
    @trust1215 Před rokem +1

    v nice house & ಗ್ರೇಟ್ joint family 🙏🙏🙏🙏🙏

  • @nischita_tc
    @nischita_tc Před rokem +3

    Wow Glass House

  • @UmeshGuruRayaru
    @UmeshGuruRayaru Před rokem

    Thank You For this Interesting Episode Sir

  • @veenapoojari5639
    @veenapoojari5639 Před rokem

    Param sir nimma intru mado riti nange tumba kushiagutte sada devaru nimage olleyadu madli

  • @smartlinkstechlabs9851
    @smartlinkstechlabs9851 Před rokem +9

    I used to stay in their house when my mother used to go to office. Sir and madam both liked me so much, because they didn't have a girl child. Really both are such amazing people. Also I used to play with his kids. I am not in touch now. Good to see them through Kalamadhyama. Thanks

    • @kavyacloud9
      @kavyacloud9 Před rokem +2

      Punya madidira nivu❤️🙏

    • @nishugowda6172
      @nishugowda6172 Před rokem

      @@kavyacloud9 so antora family jote parichaya illa andre naavella paapa madidivi antana

    • @doncorleone3901
      @doncorleone3901 Před rokem +1

      @@nishugowda6172 paapa maadilde idre intha negative attitude nimge barak sadhya irlilla.

    • @kavyacloud9
      @kavyacloud9 Před rokem

      @@nishugowda6172 *astu dodda Àctor and mahan vayakti nodidare alva adikke heliddu*

  • @sreepalkalavathi4481
    @sreepalkalavathi4481 Před rokem

    So nice God bless your family.

  • @haripriyabharadhvaj1641
    @haripriyabharadhvaj1641 Před rokem +1

    Wish you happy family. God bless your family.

  • @gireeshlignapura8143
    @gireeshlignapura8143 Před rokem +8

    SUNDAR KRISHNA PHOTO IS NANJUDI KALAYNA MOVIE PHOTO SIR

  • @ravindra5450
    @ravindra5450 Před rokem

    Super excited 👌💐💐💐💐

  • @techoecho2812
    @techoecho2812 Před rokem

    Sir thumbha chennagide Aras

  • @maheshchougala7201
    @maheshchougala7201 Před rokem

    param sir...superrrr

  • @Appuboss1234
    @Appuboss1234 Před 8 měsíci

    Param sir nevu great dodda actor mane torseddera,,,

  • @lathashivaji7039
    @lathashivaji7039 Před rokem

    Wow amazing voice guru

  • @malleshvishnudada
    @malleshvishnudada Před rokem +1

    ಸೂಪರ್ ಸರ್🙏🙏👏👏👏

  • @Hypocritial
    @Hypocritial Před rokem +1

    Sundar Krishna Urs was a great actor with a great voice.

  • @nandaprakash2941
    @nandaprakash2941 Před rokem

    He is a brilliant actor, like thier house🙏

  • @rachappaijeri74
    @rachappaijeri74 Před 10 měsíci

    In the entire film industryof the Country , the film Vandanondukaladalli has been a rare piece of art !
    S.K. sir still is an eber twinkling star of Karnataka !
    Param , you are really doing a great job . I am your fan even in my old age ! I have been learning so many things througj your videos ...

  • @vasudevraghvendra6428

    Very good .... best wishes to sunder Krishna urs family

  • @geetabadiger8697
    @geetabadiger8697 Před rokem +1

    So very nice super.....Super.....👍👍👍👍👍
    Kalamadhyama blog you tube channel.....👌👌🙏🙏🙏🙏🙏

  • @KumarKumar-yn6dp
    @KumarKumar-yn6dp Před rokem

    Joint family keep it up all ways be like ever. All the best

  • @puttalakshmikalegowda9213

    ಸಿಟಿಯಲ್ಲಿ ಅವಿಭಕ್ತ ಕುಟುಂಬ ನೋಡಿ ನಿಜ್ವಾಗ್ಲೂ ಖುಷಿ ಆಯ್ತು.🙏🏼🙏🏼🙏🏼

    • @Harish-wt5bh
      @Harish-wt5bh Před rokem

      ಹಳೆ ಮನೆ ಹೊಡೆದು ಹಾಕಿ ನಾಗೇಂದ್ರ ಅರಸ್ ಕಟ್ಟಿರೋದು ಪ್ರಕಾಶ ನಗರ

  • @gayathrik.l5318
    @gayathrik.l5318 Před rokem

    Superb param sir

  • @rajappamr1159
    @rajappamr1159 Před rokem

    Awesome wice, will power wice Hanerable Hunsur Sundarkrishna ursu Grate Artist thank you Navamber,Kannada Nadina Subhodaya,paramji & Janapriaya Viksha Maharayare dtd 01/11/22

  • @sriparvathiopticsmahesh9521

    Super episode

  • @praveenkumarc5506
    @praveenkumarc5506 Před rokem

    ಸೂಪರ್❤️❤️❤️ ಸೂಪರ್❤️❤️❤️ ಸೂಪರ್❤️❤️❤️ ಸೂಪರ್❤️❤️❤️

  • @geethageethaa7020
    @geethageethaa7020 Před rokem

    Tumba kushi ayitu Sundar sir family nodi adarallu dodda soseyannu nodi avara matu Keli super sose

  • @ranjinisimha8524
    @ranjinisimha8524 Před rokem

    Beautiful 🏠.

  • @alexbhai3345
    @alexbhai3345 Před rokem

    Yappa ah metlu galu nodudhre meter off agutthe... Nice interview sir 👍🏼

  • @mallikarjunamv3556
    @mallikarjunamv3556 Před rokem

    ಸುಂದರ ಕೃಷ್ಣ ಅರಸ್ ಅದ್ಭುತ ನಟ. ಕಂಚಿನ ಕಂಠದ ಪೋಷಕ ನಟ. ನನ್ನ ನೆಚ್ಚಿನ ನಟರು.

  • @y.m.mahadeva3706
    @y.m.mahadeva3706 Před rokem +1

    Raghavendra Urs is working in IBM. I know him very well.

  • @rameshkore5488
    @rameshkore5488 Před 10 měsíci

    Super ❤ sir

  • @kulkarniashok5102
    @kulkarniashok5102 Před rokem

    Super talking madam