Chakravarty Sulibele on Bhagavath Geeta - Chapter 16
Vložit
- čas přidán 9. 05. 2021
- ಪ್ರತಿಯೊಬ್ಬರ ವ್ಯಕ್ತಿತ್ವವೂ ಭಿನ್ನವಾಗಿರುತ್ತವೆ. ನಮ್ಮ ನಮ್ಮ ವ್ಯಕ್ತಿತ್ವದಲ್ಲಿ ದೈವೀ ಗುಣಗಳು ಹೆಚ್ಚಿದೆಯೋ ಆಸುರೀ ವ್ಯಕ್ತಿತ್ವ ಹೆಚ್ಚಿದೆಯೋ ಎಂದು ತಿಳಿದುಕೊಳ್ಳಬೇಕು. ಪ್ರತಿಯೊಬ್ಬರೂ ದೈವೀ ಗುಣಗಳನ್ನು ಅಳವಡಿಸಿಕೊಂಡು ಭಗವಂತನಿಗೆ ಹತ್ತಿರವಾಗುವ ಪ್ರಯತ್ನದತ್ತ ಸಾಗಬೇಕು. ದೈವೀ ಗುಣಗಳು ಯಾವುವು, ಆಸುರೀ ಗುಣಗಳು ಯಾವುವು ಎನ್ನುವುದನ್ನು ನಾವು ಗುರುತಿಸಿಕೊಳ್ಳಲು ಈ ಅಧ್ಯಾಯ ಸಹಾಯ ಮಾಡುತ್ತದೆ. ಶ್ರೀಕೃಷ್ಣ ಈ ಗುಣಗಳ ಕುರಿತು ವಿಸ್ತೃತವಾಗಿ ಇಲ್ಲಿ ಚರ್ಚಿಸಿದ್ದಾನೆ.
ಗೀತಾಸಾರವನ್ನು ನಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವ ಮಾರ್ಗದರ್ಶನಕ್ಕಾಗಿ ನಮೋನಮಃ 🙏🙏🙏🙏🙏🙏🙏🙏🙏
ನಿಮ್ಮ ಗೀತಾ ಸಾರವನ್ನು ಅನೇಕಸಲ ಕೇಳಿರುವೆ ಆದರೂ ಸಾಕು ಎನಿಸುವುದಿಲ್ಲ ಅಮೋಘವಾಗಿ ದೆ
ತುಂಬಾ ಮನೋಜ್ಞವಾದ ಸಂಚಿಕೆ. ಪುರುಷಾರ್ಥಗಳ ಬಗ್ಗೆ ಇಷ್ಟು ದಿನ ಅರ್ಥಮಾಡಿಕೊಳ್ಳದ ವಿಶೇಷ ಇಂದು ನಿಮ್ಮಿಂದ ಮನದಟ್ಟಾಯಿತು.ಧರ್ಮ ಮಾರ್ಗದಿಂದ ಅರ್ಥ ಅಂದರೆ ಹಣ ಸಂಪಾದಿಸಿ ಅದರ ಮೂಲಕ ನಮ್ಮ ನಮ್ಮ ಕಾಮನೆಗಳನ್ನು ಈಡೇರಿಸಿಕೊಂಡು ಕೊನೆಗೆ ಅದೇ ಮಾರ್ಗ ನಮನ್ನು ಮೋಕ್ಷಕ್ಕೆ ಸೇರಿಸುವ ಸಾಧ್ಯತೆ ಇದೆ ಎಂದು ಎಷ್ಟು ಚೆಂದವಾಗಿ ಪ್ರಸ್ತುತ ಪಡಿಸಿದ್ದೀರಿ,excellent.ಇನ್ನು ಅರಿಷಡ್ವರ್ಗಗಳ ಬಗ್ಗೆಯೂ ಮನಮುಟ್ಟುವಂತೆ ತಿಳಿಸಿಕೊಟ್ಟಿದ್ದೀರಿ,ಹ್ಯಾಟ್ಸ್ ಆಫ್ and thank you very very much for this wonderful episode 👌👌👌.
ಸಮಗ್ರವಾಗಿ adyhaaya ಹೇಳುವ ಬದಲು ಪ್ರತಿಯೊಂದು ಶ್ಲೋಕ ವನ್ನೂ ವಿವರಿಸಿದ್ದರೆ ತುಂಬಾ ಉಪಯುಕ್ತವಾಗುತ್ತಿತ್ತು
ತುಂಬಾ ಚೆನ್ನಾಗಿ "ಗೀತಾ" ಗ್ರಂಥದ ಶ್ಲೋಕ್ ಗಳನ್ನು ಚೆನ್ನಾಗಿ ಹೇಳಿ ೧೬ ನೇ ಅಧ್ಯಾಯದ "ಅರ್ಥ" ತುಂಬಾ ಮನಸ್ಸಿಗೆ ಸಂತೋಷ ತಂದಿತು.🙏🙏🙏🙏🙏👌👌 (ಚಕ್ರವರ್ತಿ) Sir
.
🙏🙏
Hat off guru Chakravarty sulebele nimage koti namaskar jai Prabhu Sri Krishna
i like one word while speaking that is "guttenu" ...? that style showing your feeling to wordes other you r best guru for all
This chapter beautiful🙏🙏🙏🙏🙏
Excellent boss thanks 👃👃👃👃👃
ಬೀಳುವ ಭಯ ಇರಬಾರದು ಅಂದರೆ
ಒಂದು ಕೈಲಿ ಭಗವಂತನ ಸದಾ ಹಿಡಿದು ಕೊಂಡರೆ ಖಂಡಿತ ಭಗವಂತ ಬೀಳಲು ಕೊಡುವದಿಲ್ಲ ,ಒ.ಳ್ಳೇ ಹೇಳಿದಿರಿ ,ಧನ್ಯವಾದಗಳು ,ನಮಸ್ಕಾರ .ನಾವು ಜನ ಅದನ್ನೇ ಬಿಟ್ಟು ಒಡಾಡುವ ಪ್ರವೃತ್ತಿ ಆಗಿದೆ ಅಲ್ವಾ
ಇದೆ ನಮ್ಮ ತಪ್ಪು ಹೆಜ್ಜೆ ಅನಿಸುತ್ತಿದೆ.
ಬಹಳ ಚಂದವಾಗಿ ಹೇಳಿದ್ದಿರಿ. ನಮಸ್ಕಾರ ತಮಗೆ.
Neevu nijakku gnana chakravarthygale sari.
Today I just finished adyaya 16. Feeling good
Gita namaha
Namaskar guruji 🙏🏻
One of the Best Series and explaination from you 🙏🏽👏👏👏👏👏 More Power to you chakravarthy Anna.
ಕೃಷ್ಣಂ ವಂದೇ ಜಗದ್ಗುರುಂ 🙏🏽😇 #Blessed
Series
Jai Sree RadhaKrishna 🙏🙏🙏🙏
ಧನ್ಯೋಸ್ಮಿ !!!
Bagvatagita(kannada) yava author bardiro book togobeku anta tilstira sir...
Jai Shree Krishna
You are the 2nd person to this stage for India you pls think who is first person.
4),you are in all the are well-known conditioned purity person.
5)you know in all all the "All" the sre
I all so appreciated well versed "opened" person this kind of persons should be added to our Mr Modi government, see now likr Chakravathi type pople should be there for india.will update some in the future days.🙏🏽💐💐💐💐💐🇮🇳🇮🇳🇮🇳🇮🇳🇮🇳🍅
ಬಹಳ ಒಳ್ಳೆಯ ಕಾರ್ಯ ನಿಮ್ಮಿ0ದ ನಡೆಯುತ್ತಿದೆ. ಹೃದಯ ಪೂರ್ವಕ ಧನ್ಯವಾದಗಳು.
ಅದ್ಭುತವಾಗಿ ಹೇಳಿದ್ದೀರಿ ಸರ್
Very good part explanation was fantastic thank you very much 🙏
ಇವತ್ತಿನ ದಿನಗಳಲ್ಲಿ ಗೀತೆಯ ಒಂದೊಂದು ವಾಕ್ಯವೂ ತುಂಬಾ ಪ್ರಸ್ತುತ.ಅದರಲ್ಲೂ ನೀವು ಹೇಳುವ ವಿಧಾನ ಮನಸ್ಸಿಗೆ ಹತ್ತಿರವಾಗುತ್ತದೆ.ಧನ್ಯವಾದಗಳು ಜೀ.
Jai Sri Krishna
ಗೀತೆಯ ಅರ್ಥ ವಿವರಣೆಯು ತುಂಬಾ ಚೆನ್ನಾಗಿ ಮನ ಮುಟ್ಟುವಂತೆ ಹೇಳಿದ್ದೀರಿ ಸರ.ಧನ್ಯವಾದಗಳು 🙏🙏🙏🙏🙏
ಧನ್ಯವಾದಗಳು ಸರ್ 🙏
Sir
Very nice explanation sir
Our ashirvads to you
Wish you all the best
ಧನ್ಯವಾದಗಳು ಸರ್🙏🙏🙏
Yes very true about Lord Krishna🙏🏽 also heared from v-tub vhannel by sri Sashtrijee🙏🏽
ಅದ್ಭುತ ಸಂದೇಶಗಳು
ಬಹಳ ಸುಂದರವಾಗಿ ವಿವರಿಸಿ ಹೇಳಿದ್ದಿರಿ, ತುಂಬಾ ಧನ್ಯವಾದಗಳು ಸರ್ 🙏🙏
Namaskar. Thank you
Harry shree Krishna
ವಚನ ವೇದ ಭಾಗ ಎಷ್ಟನೆಯದು ಹೇಳ್ತೀರಾ ಸರ್.ನಮಸ್ಕಾರ.
NAMASKAR
Super sir.
🙏🙏🙏🙏ನನ್ನಆಶೀರ್ವಾದಗಳು
🙏🙏
🙏 sir
ನಮಸ್ಕಾರ
Mind blowing chakravarthi sir
Amazing very very super
ಹರೇಕೃಷ್ಣ...🙏🙏
Hare krishna
Super anna
My panic attack is gone anna after your great words thanks anna
Panic attack andre enu yathish anna
🙏🙏🙏🙏🙏🙏🙏🙏namo namah 🙏
I thought Sulibele talks only about politics . But after listening to this and Saptashati parayana , he is deeply spiritual also . Lot of respect to you sir. Hindus want more people like him
A0
Helalu mate baruttilla, nemma vevarane keli🙏🙏🙏🙏🙏
👌🌹🌸🍀
You are amazinh chakravarthy sir.
After gita parayana is over, kindly help to list out important points
I realize it is quite off topic but do anyone know of a good site to watch new movies online?
@Calvin Lyle Ehh I use flixportal. You can find it thru google:D -alex
@Alex Dallas Thank you, signed up and it seems like they got a lot of movies there =) Appreciate it!!
@Calvin Lyle Glad I could help :)
Superb explanation sir
🙏🏻🙏🏻🙏🏻🙏🏻🙏🏻
super sir
👌👌👌
🙏🙏🙏🙏🙏
ಧನ್ಯವಾದಗಳು
Sooper👌👌👌👌👌👌👌👌👌👌🙏👍
Hari om
🙏🙏🙏
Thank you so much sir mind blowing sir
Super sir.nange ketta buddhi ella adre kopa tumb ede .kopdali enadru suddenagi heltini amele hege helbardittu anth tumb feel madkolthini edanna kadime madkolodu hege heli sir pls.kopadind yalla realtionship kalkoltidini
Gurubhyo Namah 🙏
❤️
🚩🙏
Jay guru Dev 🙏
While f3ding may be mistes are there so4y for that, I am no so wellversed feeding in Mobile🙏🏽
True💯💯💯💯💯💯💯💯
Ossam
Hi Mr.Chakravarthi Vandanegàlu 🙏🏽
Firstly in this age people's has and join Chakravathi then he will join mr. Modisab
2)How you will well known in the All the area like:
A)Mr Chkravarthi answer all questions belongs India runs
B)I am looking from subject 1947 plu i.e., Onwards he will answers without looking thinking, looking right left front ans back
He vollenterrlly through words❤️ like, water wash there is no haam to through speech..
He i.e., knows from Indir Birth, after this nomore exampled.
All the best for Mr Chakravathiyavarige jai 🇮🇳💐🙏🏽
We lookforward to hear more and more Chakravarthi likr prrsent Prime Minister🙏🏽🙏🏽
Anna❤️🙏
Sattamele bhari gnorigalu kattuvudhaadare,janavasati,krushi besaya,aranya ivugaligella nashavallave,
🙏🌸
Sir I want meet you.sir pz
🙏🙏🙏🙏
🙏🙏🙏🙏🙏🙏🙏🙏🙏
🌹🙏🙏🙏🙏🙏🌹
Sulibele sir, if you explain meaning of each shloka , it would have been very helpful to understand Geetha 🙏
🙏🙏🙏👌👌
Definately true
Nava punayathmaru
Facebook
"Dislike"👎
Super Swamy jai Sri Krishna
Useless person
ಪತಿಯೂದು ಅಧ್ಯಾಯದ ಅರ್ಥ ತುಂಬಾ ಚೆನ್ನಾಗಿ ಮನ ಮುಟ್ಟುವಂತೆ ಹೇಳಿದ್ದೀರಿ. ಧನ್ಯವಾದಗಳು
🙏🙏🙏🙏🙏👌
🙏🙏
🙏🙏🙏
🙏🙏🙏🙏🙏
🙏🙏🙏🙏🙏
🙏
🙏🙏
🙏🙏🙏🙏🙏
🙏🙏🙏
🙏🙏🙏
🙏🙏🙏