ಶ್ರೀ ಸತ್ಯ ನಾರಾಯಣ ಆರತಿ ಹಾಡುವುದು ಹೇಗೆ ? || How To Sing Shri Satyanarayana Aarti 🔥
Vložit
- čas přidán 4. 12. 2020
- ಶ್ರೀ ಸತ್ಯ ನಾರಾಯಣ ಆರತಿ ಹಾಡುವುದು ಹೇಗೆ ? || How To Sing Shri Satyanarayana Aarti
My Second Channel: / msswar
Kannada Lyrics:
ಜೈ ಲಕ್ಷ್ಮೀ ರಮಣ
ಸ್ವಾಮಿ ಶ್ರೀ ಲಕ್ಷ್ಮೀ ರಮಣ
ಸತ್ಯ ನಾರಾಯಣ ಸ್ವಾಮಿಗೆ
ನಾವು ಆರತಿ ಬೆಳಗೋಣ ||ಪ||
ಮನೆಯಲಿ ಎಂದು ಸಂತಸ ತುಂಬು
ಮನಸಿಗೆ ನೀ ತಾ ಶಾಂತಿಯನು ||ಸ್ವಾಮಿ
ಮೊರೆಯನು ಆಲಿಸು ಶ್ರೀಹರಿಯೇ
ಕರುಣಿಸು ಪರಮಾತ್ಮ ಎಂದು ನಾವು
ಆರತಿ ಬೆಳಗೋಣ ||1||
ಮಲ್ಲಿಗೆ ಹೂವ ಚರಣದಲಿಡುವೆ
ವರವನು ಕರುಣಿಸು ನರಹರಿಯೇ ||ಸ್ವಾಮಿ
ತುಪ್ಪದ ದೀಪವ ಬೆಳಗೋಣ
ಪಾಪವ ಕಳೆ ಪರಮಾತ್ಮ
ಎಂದು ಆರತಿ ಬೆಳಗೋಣ
ನಾವು ಆರತಿ ಬೆಳಗೋಣ ||2||
English lyrics:
jai lakshmi ramana
Swami jai lakshmi ramana
Satya narayana swamige
navu Arati belagona llPll
Maneyali endu santasa tumbu
Manasige nee taa shantiyanu ll swami
Moreyanu aalisu shreehari
Karunisu paramatma endu navu
arati belagona ll1ll
Mallige huvanu chranadaliduve
Varavanu karunisu narahariye ll swami
Tuppada deepava belagona
Papava kale paramatma
Endu arati belagona
navu arati belagona ll2ll
#ShriSatyanarayanaAarti
#Satyanarayanapoojasongsinkannada
#SriSathyanarayanapooja
#Mantra
#Sangeethamane - Hudba
ನೀವು ಚೆನ್ನಾಗಿ ಹೇಳಿ ಕೊಡುತ್ತೀರಿ ಎಲ್ಲರೂ ಸುಲಭವಾಗಿ ಕಲಿಯುವ ರೀತಿ ಯಲ್ಲಿ ಹೇಳಿಕೊಡುವ ವ್ಯವಸ್ಥೆ ಮಾಡಿದ್ದೀರಿ ನಮಸ್ಕಾರ ದೇವರು ಒಳ್ಳೆಯದು ಮಾಡಲಿ
ಸುಲಭವಾಗಿ, ಸರಳವಾಗಿ ಮತ್ತು ಶ್ರುತಿಬದ್ಧವಾಗಿ ಹಾಡುವುದನ್ನು ಹೇಳಿಕೊಡುವ ನಿಮಗೆ ತುಂಬಾ ಧನ್ಯವಾದಗಳು ಮೇಡಮ್.
ನಮಗೆ ಹಾಡಲು ಕಲಿಸಿ ಕೊಡಿತ್ತಿರುವ ನಿಮಗೆ ತುಂಬು ಹೃದಯದಿಂದ ಧನ್ಯವಾದಗಳು 🙏🙏
ತುಂಬಾ ಒಳ್ಳೇದಾಗಿದೆ ಇದೇ ರೀತಿಯಾಗಿ ಇನ್ನು ಹೆಚ್ಚು ಭಜನೆಗಳನ್ನು ಕಲಿಯಲು ಅವಕಾಶ ಮಾಡಿಕೊಡಿ
@@jagdeeshapoojari9990 ok
B
@@jagdeeshapoojari9990good
Pa a
@@jagdeeshapoojari9990
Tq madam ನಿಮ್ಮಿಂದ ತುಂಬಾ ಮಂಗಳಾರತಿ ಹಾಡುಗಳನು ಕಲಿತಾ ಇದ್ದೇವೆ .🙏
ಚೆನ್ನಾಗಿ ಹಾಡಿದ್ದಾರೆ, ಅನಂತ ಧನ್ಯವಾದಗಳು 👌👌🙏🌹🌹🙏
ಹಾಡು ಎಷ್ಟು ಚೆನ್ನಾಗಿ ಇದೆಯೋ. ನೀವು ಕೂಡಾ ಅಷ್ಟೇ ಚೆನ್ನಾಗಿದ್ದೀರಿ ಧನ್ಯವಾದಗಳು
ತುಂಬಾ ಚೆನ್ನಾಗಿ ಬರುತಿದೆ 👌👌👌👌🙏💐
ತುಂಬಾ ಚೆನ್ನಾಗಿ ಹೇಳಿಕೊಡ್ತಿದ್ದ ರ ಮೇಡಮ್ ಓಂ ಶಕ್ತಿಯ ಹಾಡುಗಳು ಹೇಳಿಕೊಡಿ ಮೇಡಮ್
👌🏻👌🏻ವಂದನೆಗಳು ಮೇಡಂ.
ನೀವು ಸತ್ಯನಾರಾಯಣನ ಹಾಡನ್ನು ಹೇಳಿದ್ದು ಕೊಟ್ಟು ನಮಗೆ ಒಳ್ಳೆಯದು ಆಯ್ತು ಥ್ಯಾಂಕ್ಯು
Madam, today I practiced this song🎵🎵 very easily, tq so much
ನಮಗೆ ಎಲ್ಲಾ ತರಹದ ಹಾಡುಗಳನ್ನು ಕಳಿಸುತಿರುವ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🙏
ನಮಸ್ತೆ ಅಕ್ಕ ನಿಮ್ಮ ಹಾಡು ನನಗೆ ತುಂಬಾ ಇಷ್ಟ ಆಗಿದೆ ಹಾರ್ಮೋನಿಯಂ ಮತ್ತೆ ತಬಲಾ ಇಲ್ಲದೆ ಹಾಗೆಯೇ ಹಾಡು ಮಂಗಳಾರತಿಗಳು ಹೇಗೆ ಹೀಗೆ ಹಾಡಬಹುದು
ಬಹಳ ಚೆನ್ನಾಗಿ ಹಾಡಿದ್ದೀರಿ,ಸೂಪರ್, ಚೆನ್ನಾಗಿ ಕಲಿಸುತ್ತಿದ್ದೀರ.ಧನ್ಯವಾದಗಳು
Nice... thank you very much 🙏🙏
Thank u gurugale❤
You are so down to earth and humble. Your contribution to learners is tremendous. Thank you from the bottom of my heart🙏
ತುಂಬಾ ಚೆನ್ನಾಗಿದೆ ಮೇಡಂ ನಿಮ್ಮ ಸ್ವರ nanage ವಾಯ್ಸ್ ಬರೋದಿಲ್ಲ ಹಾಡ್ಲಿಕ್ಕೆ ತುಂಬಾ ಅಸೆ ಏನು ಮಾಡಿದ್ರೆ ಹಾಡ್ಲಿಕ್ಕೆ ಸ್ವರ ಬರುತ್ತೆ ಮೇಡಂ
Thumba channagide madam 👌
ತುಂಬಾ ಚೆನ್ನಾಗಿ ಹಾಡಿದಿ ಮೇಡಮ್
ತುಂಬ ಚೆನ್ನಗಿದೆ.ಧನ್ಯವಾದಗಳು
Kapadu shree satyanarayana song hadi sister my feverit song
Haadu chennagide, neevu chennagiye haadiddiri 👌, madya dalli bari tune stanza thegedu, poorthi haadannu heliddare chennagittu anta manage anisitu. 🙏
ಹಾಡು ತುಂಬಾ ಚೆನ್ನಾಗಿದೆ ಮೇಡಂ ಧನ್ಯವಾದಗಳು
Madam neevu satya Sai Baba bhajans haadri world will hear there are more than 1000 bhajans baaba has devotees in more than 140. Countries nimma harmonium skill thumba chennagi madhuravaagidhe Jai shree Sai Ram Jai satyanaaraayana
ಮೇಡಂ ಶಿಧಾರೂಢರ ಆರತಿ ಹೇಳಿ ಕೊಡಿ. ತುಂಬಾ ಉಪಕಾರ ಆಗುತ್ತೆ 💐💐
Very very good songs
Thumba dhanyavada galu madam🙏🙏🙏🌹
ಆರತಿ ಹಾಡು ತುಂಬಾ ಚೆನ್ನಾಗಿದೆ, ಕಲಿಸಿದ ನಿಮಗೆ ಧನ್ಯವಾದಗಳು 🙏
🙏🙏👌nimma hadina reti tumbba esta aitu yavade janru ijiyagi kalibahudu niu nuru kal chennagiri
Bhala chand hadtiri nivu madam
Super medam 🙏
Sowmya manjunath
Neevu heeli koduttiruva haadugalu tumba chennagide
Sooper evatu puje made haderuve Soumy mam.👌🙏🙏🙏🙏🙏
Super voice Akka
🙏🏻🙏🏻Super medam super🙏🏻🙏🏻
Tumba chennagide
Vandanegalu madam❤
Suuuper madam
Super.madam
Kaliyabhahud.thanks🎉
Very nice songs I love you you're songs you
Thumbs chennagi heli koduthira tq.Namage maduvege sambandisidanthe harishana hachuvaga heluva hagalannu kalisi madam
Dhanyabadhagalu medam
You tube nalli yella satya Sai Baba bhajans siguttave please haadri madam nimma swara thumba sweet and full bhaava idhe om sree Sai Ram
ನಿಮಗೆ ತುಂಬಾ ಧನ್ಯವಾದಗಳು
Thumba channagide super
ಓಂ ಅಸತೋಮ ಹಾಡನ್ನು ದಯವಿಟ್ಟು ಕಲಿಸಿ ಕೊಡಿ
Nimage dhannyavadagl
ತುಂಬಾ ಚೆನ್ನಾಗಿದೆ ನಿಮ್ಮ ಹಾಡು
Madam thumba chennaghidhe song
ಕಾಪಾಡು ಶ್ರೀ ಸತ್ಯನಾರಾಯಣ song
Good sangh
Bhala ista aytu madam . super
ನಿಮ್ಮ ಕೂದಲೂ ತುಂಬಾ ಚೆನ್ನಾಗಿವೆ.
ಎನು ಹಚ್ಚತಿರಿ ನಿಮ್ಮ ಕೂದಲಿಗೆ ಹೇಳಿ ಮಾಡಿಸಿದ ಹಾಗೆ ಇವೆ. ತುಂಬಾ ತುಂಬಾ ಚೆನ್ನಾಗಿದೆ I like
Super song
Nanu.suma.from.kalaburagi.hadu.kalisi.kttiddakke.danyavadahalu
👌👌 song 👌👌
Very nice
ಧನ್ಯವಾದಗಳು
ಸೂಪರ್
ದ್ವನಿ ಚನ್ನಾಗಿ ಬರರಲು ಏನು ಮಾಡಬೇಕು
ಹಾಡಲು ಕಳಿಸುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🏼🙏🏼
Super ❤
Neevu harmonium barisuvaga thumba kushi agthade medam
👌👌👌👏
Arati song super
Maudam e AAruthi hadu channagi hadidiri very very good meloudioes sound.
,super medom
Super
ಸತೇನಾರಯಣ.ಕಥೆ.ಹೆಳಿ.ಮೇಡಮ
🎉🎉
ಜೋಗುಳ ಪದ
Excellent. Explained very neatly. We followed your instructions & started singing. Thanks. God bless you in every walk of life.
Supreth vastrad best song mam
Super sister thank you
Super medam
Very nice song many thanks for teaching nicely. Namaste🙏 God bless you you and ur family. Full fill all ur wishes dreams come true.
Iam new to music, I started learning singing since 2days with your vlogs.. first started with yesukayangala video. . Thank you dear.
Superb 🥰
God bless you 🙏
ತುಂಬು ಹೃದಯದ ಧನ್ಯವಾದಗಳು🎉😊 ಆರತಿ ಹಾಡು ಕಳಲಸಿದ್ದಕ್ಕಾಗಿ
Super song Tq
Karunadali needemage hoova namisuvevu sree satyadeva. Ee hadu gottidre. Heli medam
Simple and super🎉
ಸಂಗೀತಾ ಬರದೇ ಇರೋರು ಕೂಡ ಆರತಿಯ ಹಾಡು ಹೇಳ್ಬಹುದು ಎಂದು ತೋರಿಸಿದಿರಾ tq ರೀ,
ತುಂಬಾ ಚೆನ್ನಾಗಿದೆ ಹಾಡು, ಕಲಿಸಿ ಕೊಡುವುದಕ್ಕೆ ತುಂಬಾ ಧನ್ಯವಾದಗಳು ಮೇಡಂ. 🙏
Super
ಹನುಮಗೌಡ
ನೀವು ತುಂಬಾ ಚೆನ್ನಾಗಿ
ಹಾಡ್ತೀರಾ .ಆಗಾಗ ಪುರಂದರ ದಾಸರ
ಹಾಡುಗಳನ್ನು ಹಾಡಿ,ಕಲಿಸಿ.ಚೆನ್ನಾಗಿರುತ್ತೆ. ನಮಸ್ತೆ
Thank you mam very nice Hari om
So nice.
tnxs mam respecting our words ..😍😍😍😍 I love the song mam
Madam nanage mutthu swami dikshithathru hadiruva sri sathhya narayana hadu helikodutthira?.
Super song .
Beautiful singing Soumya madam🙏
Your song and music is very super god bless you
💐💐🙏🙏🙏
Very nice thank you so much
ಓಂ ನಮೋ ಶ್ರೀ ಸತ್ಯನಾರಾಯಣ ಸ್ವಾಮಿ ನಮಃ
Can u suggest a song while doing arathi for bride , or for any function for couples it would be helpful
👍 super medam.....
Super training ma'am
Super madam. Your teaching is very very excellant. God bless u.🙏🙏🙏🙏
Suuper
🙏 Thank you