ನಿನ್ನ ಪಾದದಲ್ಲೆ ಬದುಕಬೇಕಪ್ಪ || Full Video Song || Kotresh Pastor||New Song

Sdílet
Vložit
  • čas přidán 5. 02. 2022
  • If you are really blessed by this video Song Like, Comment, Share and be blessed. Don't forget to SUBSCRIBE to our Channel.
    NOTE- Don't re-upload this video or audio .Copyright Clam Will be applied
    A Song of Prayer
    #Jesussongskannada #Jesuskannadasongs #CZcamsHOME #Kannada #Christian
    Jesus Loves You Ministries | Kotresh Pastor
    #Kotresh Pastor #Newkannadaworshipsongs2021
    #Ninnarunadallinaniruve
    #kotreshpastorofficial
    #worshipsongs
    #Ninna Paadadalle Badukabekappa
    Lyrics, Tune,& Song
    DR. Kotresh Pastor
    Video Produced
    Yadah Productions
    Cinimatography
    LR Directions
    Music
    Daniel Tumkur
    Watch and Subscribe this channel for continuous worship and word of God.
    For prayer support, call
    prayer tower:9743644566,7026931267
    NOTE- Don't re-upload this video or audio .Copyright Clam Will be applied
    This Song Linke
    Ninna Padadalle Badukabekappa
    ನಿನ್ನ ಪಾದದಲ್ಲೆ ಬದುಕಬೇಕಪ್ಪ
    • ನಿನ್ನ ಪಾದದಲ್ಲೆ ಬದುಕಬೇಕ...
    ನಿನ್ನ ಪಾದದಲ್ಲೆ ಬದುಕಬೇಕಪ್ಪ
    ನಿನ್ನ ಬಿಟ್ಟು ಹೋಗಲ್ಲಿಕ್ಕೆ ಮನಸ್ಸೇ ಇಲ್ಲಪ್ಪಾ ||೨||
    ಯೇಸಪ್ಪಾ ಯೇಸಪ್ಪಾ
    ಯೇಸಪ್ಪಾ ನನ್ನ ಯೇಸಪ್ಪಾ ||೨||
    ನನ್ನ ಹೃದಯದ ತುಂಬ ನೀನೆ ತುಂಬಿರುವೆ
    ನನ್ನ ಉಸಿರೆಲ್ಲಾ ನೀನೇ ಆಗಿರುವೆ ||೨||
    ನನ್ನ ಪ್ರಾಣ ಆತ್ಮ ಶರೀರ
    ನನ್ನ ಪ್ರಾಣ ಆತ್ಮ ಶರೀರ||೨||
    ನಿನ್ನೇ ಭಯಸಿದೆ ಯೇಸು ನಿನ್ನೇ ಭಯಸಿದೆ
    ನಿನ್ನೇ ಭಯಸಿದೆ ಯೇಸು ನಿನ್ನೇ ಭಯಸಿದೆ
    ||ನಿನ್ನ ಪಾದದಲ್ಲೆ||೨||
    ನಾನು ಮಲಗುವಾಗ ನಿನ್ನ ಧ್ಯಾನದಲ್ಲೆ
    ಮುಂಜಾನೆ ಏಳುವಾಗ ಪ್ರಾರ್ಥಿಸುವೆ ||೨||
    ರಾತ್ರಿಯೆಲ್ಲಾ ನನ್ನ ಅಂತರಾತ್ಮ
    ರಾತ್ರಿಯೆಲ್ಲಾ ನನ್ನ ಅಂತರಾತ್ಮ ||೨||
    ನಿನ್ನೆ ಹುಡುಕಿದೆ ಯೇಸು ನಿನ್ನೆ ಹುಡುಕಿದೆ
    ನಿನ್ನೆ ಹುಡುಕಿದೆ ಯೇಸು ನಿನ್ನೆ ಹುಡುಕಿದೆ
    ||ನಿನ್ನ ಪಾದದಲ್ಲೆ||೨||
    ನಿನ್ನ ಪ್ರೀತಿಯಂತೆ ನಾ ಎಲ್ಲೂ ಕಾಣಲೇ ಇಲ್ಲ
    ನಿನ್ನ ತ್ಯಾಗದಂತೆ ನಾ ಎಲ್ಲೂ ನೋಡಲೇ ಇಲ್ಲ ||೨||
    ನಿನ್ನ ಪ್ರೀತಿ ನಿನ್ನ ತ್ಯಾಗ ನೆನಸಿ
    ನಿನ್ನ ಪ್ರೀತಿ ನಿನ್ನ ತ್ಯಾಗ ನೆನಸಿ||೨||
    ಹೇಗೇ ಮರಿಯಲಿ ನಿನ್ನ ಹೇಗೇ ಮರಿಯಲಿ
    ಹೇಗೇ ಮರಿಯಲಿ ನಿನ್ನ ಹೇಗೇ ಮರಿಯಲಿ
    ||ನಿನ್ನ ಪಾದದಲ್ಲೆ||೨||

    ninna pādadalle badukabēkappa
    ninna biṭṭu hōgallikke manas'sē illappā ||2||
    yēsappā yēsappā
    yēsappā nanna yēsappā ||2||
    nanna hr̥dayada tumba nīne tumbiruve
    nanna usirellā nīnē āgiruve ||2||
    nanna prāṇa ātma śarīra
    nanna prāṇa ātma śarīra||2||
    ninnē bhayaside yēsu ninnē bhayaside
    ninnē bhayaside yēsu ninnē bhayaside
    ||ninna pādadalle||2||
    nānu malaguvāga ninna dhyānadalle
    mun̄jāne ēḷuvāga prārthisuve ||2||
    rātriyellā nanna antarātma rātriyellā nanna antarātma ||2||
    ninne huḍukide yēsu ninne huḍukide
    ninne huḍukide yēsu ninne huḍukide
    ||ninna pādadalle||2||
    ninna prītiyante nā ellū kāṇalē illa
    ninna tyāgadante nā ellū nōḍalē illa ||2||
    ninna prīti ninna tyāga nenasi
    ninna prīti ninna tyāga nenasi||2||
    hēgē mariyali ninna hēgē mariyali
    hēgē mariyali ninna hēgē mariyali
    ||ninna pādadalle||2||
    Welcome to Jesus Loves You Ministries and God has anointed Man of God, Kotresh Pastor Official CZcams Channel to reach out millions around the world with the Word. His teachings have been impacting many people and strengthening their Spiritual lives. God has taken him to more than 60 countries for the Kingdom Expansion. Millions of people have experienced the taste of Jesus through this ministry.
    Our Websites:
    / @kotreshpastor-official

Komentáře • 396

  • @sakammasindhu6216
    @sakammasindhu6216 Před 2 lety +2

    ಸುಪರ್. ಸಂಗ್.ದೇವರು.ನಿಮನು.ಹಷಿವದಿಸಲಿ. Amne

  • @harish7330
    @harish7330 Před 2 lety +28

    🥰ನಿನ್ನ ಪಾದದ್ದಲ್ಲೇ ಬದುಕಬೇಕಪ್ಪ ಎನ್ನುವಂತ ಜ್ಞಾನ ನಮಗೆ ತಿಳಿಕೊಟ್ಟಿದ್ದಕ್ಕೆ ನಿಮಗೇ ನಿಮ್ಮ ಕುತುಂಬಕ್ಕೆ ಇಂತಹ ಹಾಡುಗಳು ಕೊಟ್ಟು ನಿಮ್ಮನ್ನು ನಿಮ್ಮ ಸೇವೆ ಯನ್ನು ಬೆಳಸಲಿ god bless you 🥰

  • @AbhishekKumar-uo5mg
    @AbhishekKumar-uo5mg Před 2 lety +2

    ನಿವು ತುಂಬಾ ಚೆನ್ನಾಗಿ ಹಾಡಿದಿರಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ನಿಮ್ಮಿಗೆ ಸರಿಸಾಟಿ ಯಾರು ಇಲ್ಲಾ ಅದ್ದುಬುತವಾದ ಹಾಡು ಸುಂದರವಾದ ಸ್ತಳ ಆಮೆನ್ ಹಲ್ಲೆಲ್ಲೂಯ 🔥🔥🔥🔥🔥🔥🔥🔥🔥🔥🔥

  • @harish7330
    @harish7330 Před 2 lety +9

    ನಿಮ್ಮ ಈ ಒಂದ್ದು ಸಾಂಗ್ ನಿಂದ್ದ ನನಗೆ ತುಂಬಾನೇ ಅಭಿಷೇಕ ಬಂದ್ದತ್ತೆ ಆಗಿದೆ ಪಾಸ್ಟರ್ THANK YOU GOD BLESS YOU❤💚❤

  • @AnilAnil-ty7et
    @AnilAnil-ty7et Před 2 lety +4

    ಅದ್ಭುತವಾದ ಹಾಡು ದೇವಾ ನಿನ್ನ ಪಾದದಲ್ಲಿಲ್ಲೆ ಬದುಕಬೇಕಪ್ಪ ನಿನ್ನ ಬಿಟ್ಟು ಹೋಗಲು ಮನಸೇ ಇಲ್ಲ ದೇವ ನಿಜವಾಗಿ ನಿನ್ನನ್ನು ಯಾವಾಗಲೂ ಸ್ತುತಿಸಬೇಕು ದೇವ ಅಮೀನ್

  • @markmuralimarkmurali5900
    @markmuralimarkmurali5900 Před 2 lety +1

    Amen🙏 Amen🙏 Amen🙏 Amen🙏 Amen🙏 Amen🙏 Amen🙏 amen

  • @harish7330
    @harish7330 Před 2 lety +11

    Wow 👌👌 song pastor ಕರ್ತನ ನಾಮಕ್ಕೆ ಸ್ತೋರ್ತವಾಗಲಿ ನಿಮಗೇ ಈ ಸಾಂಗ್ ಕೊಟ್ಟಿದ್ದಕ್ಕೆ ಈ ಹಾಡಿನ ಮೂಲಕ ಅನೇಕಜನರು ನೀಮ್ಮ ಹಾಗೆ ಸೇವೆಮಾಡಲಿ ಎಂದ್ದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ GOD BLESS YOU 🌹💛💛💛💛❤❤❤

  • @Vishnurcbgamer
    @Vishnurcbgamer Před rokem +1

    Yesappa neevestu ollevrappa tandeye praise the lord love you appa 🙏🙏🙏💐

  • @user-so8es2ez2v
    @user-so8es2ez2v Před 11 měsíci +1

    Parise the lord Faster 🎉 God bless you ❤ I love you Jesus 💘 amen ❤ haleluya 🎉♥️🌹🙏 beautiful song

  • @sammu4740
    @sammu4740 Před 2 lety +1

    ಸೂಪರ್ ಈ ಹಾಡನ್ನು ಎಷ್ಟು ಸಾರಿ ಕೇಳಿದರು ಮತ್ತೆ ಕೇಳಬೇಕು ಅನ್ಸುತ್ತೆ. ದೇವರ ಪಾದ ಬಿಟ್ಟು ಎಲ್ಲಿಗೆ ಹೋದರು ನೆಮ್ಮದಿ ಇರಲ್ಲ ಪಾಸ್ಟಾರ್. ದೇವರು ನಿಮ್ಮನ್ನ ನಿಮ್ಮ ಕುಟುಂಬವನ್ನ ಆಶೀರ್ವಾದ ಮಾಡಲಿ. ಇನ್ನು ಹೆಚ್ಚು ಹಾಡುಗಳನ್ನ ಹಾಡಲು ದೇವರು ನಿಮಗೆ ಕೃಪೆ ನೀಡಲಿ. ಈ ಹಾಡು ನನ್ನ ಹೃದಯ ಮುಟ್ಟಿದೆ. ದೇವರ ಪ್ರೀತಿ ಎಷ್ಟು ಮದುರ ಆ ಪ್ರೀತಿ ಮುಂದೆ ಯಾವ ಪ್ರೀತಿನೂ ಸರಿಸಮ ಬರಲ್ಲ. 😔 ದೇವರ ಪ್ರೀತಿಗೆ ಮತ್ತೆ ಮತ್ತೆ ನಾನು ಸೋತು ಹೋದೆ. ಆ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️. ಅಮೆನ್.

  • @padmam7522
    @padmam7522 Před rokem +1

    I love you Jesus 🙏🙏🙏 Super songs paster God bless you your family paster amen hallelujah....

  • @calledtocareministey9481
    @calledtocareministey9481 Před 2 lety +1

    Devru nim sevena ennu hechagi ashirvadisali god bless you

  • @ramapbramapb4126
    @ramapbramapb4126 Před rokem +1

    Super song ennu hecchagi haradishuvantte nimmannu Jesus hashirvadishali praise the lord amen

  • @maryarockia7196
    @maryarockia7196 Před 2 lety +1

    Praise the Lord. Melodious music and singing. Salvational lyrics. There is no other way to go to heaven except thr Jesus the Lord of Lords. 🌹🌹🌹🌹prayerful song.

  • @ranibhagyakar1087
    @ranibhagyakar1087 Před rokem +1

    Praise the lord jesus christ glory to God and praise the lord poster super song amen 🙏🙏

  • @pooja-ib1nf
    @pooja-ib1nf Před rokem +1

    Praise the Lord pastor song super and all wonderful all super spiritual God bless you all

  • @yellesham8991
    @yellesham8991 Před 2 lety +1

    Very, wonderful, song, amen

  • @sumitradivanadar6792
    @sumitradivanadar6792 Před rokem

    Hoiudu affa tande ninna fadadalle badakuve affa tande nimage koti koti storta

  • @vincentrego8716
    @vincentrego8716 Před 2 lety

    🙏 amen Hallelujah hallelujah hallelujah 🙏 amen thanks Jesse Amen hallelujah hallelujah 🙏

  • @basavarajabasava246
    @basavarajabasava246 Před 2 lety +1

    .... Supar songs pastor god bless nim yellrgu devara arshivada irilli

  • @davalbihalyal9482
    @davalbihalyal9482 Před měsícem +1

    ✝️✝️✝️✝️✝️👌🏻👌🏻👌🏻👌🏻 sir and ama

  • @kumar-sm3gj
    @kumar-sm3gj Před 2 lety +1

    Super song💯👏🙏🌷❤️👍.I'm waiting. next. song. pastor 🙏

  • @sudeepspaul
    @sudeepspaul Před 8 měsíci +1

    Super song ❤ jesus bless you 🙏

  • @galeshgajapur2405
    @galeshgajapur2405 Před 2 lety

    ಹಾಡು ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ಹಾಗೂ ಪ್ರತಿಯೊಬ್ಬರಿಗೆ ಮನ ಮುಟ್ಟುವಂತ ಹಾಡು ಲಿರಿಕ್ಸ್ ಮತ್ತು ಪ್ರತಿಯೊಂದು ಸಾಲು ಅರ್ಥ ಗರ್ಬಿತ ವಾಗಿದೆ
    👌👌👌👌👌👌👌👌👌👌👌👌👌

  • @AbhishekKumar-uo5mg
    @AbhishekKumar-uo5mg Před 2 lety

    ದೇವರು ಅತ್ಯಧಿಕವಾಗಿ ಆಶೀರ್ವಾದಿಸಲಿ ನಿಮ್ಮನ್ನು ನಿಮ್ಮ ಸೇವೆಯನ್ನು ಅಭಿವೃದ್ಧಿ ಮಾಡಲಿ ❤️ ದೇವರು ಇನ್ನೂ ಹೆಚ್ಚು ಹೆಚ್ಚು ಆರೋಗ್ಯ ಬಲ ಕೊಟ್ಟು ಆಶೀರ್ವಾದ ಮಾಡಲಿ ❤️❤️ ಇನ್ನೂ ಹೆಚ್ಚು ಹೆಚ್ಚು ಹಾಡು ಬರೆಯಲು ದೇವರ ಕೃಪೆ ಇರಲಿ ❤️ ಆಮೆನ್ ಸೂಪರ್ ❤️ ಯೇಸುವಿಗೆ ಮಾತ್ರ ಮಹಿಮೆ ಆಗಲಿ ❤️

  • @user-cs3oj9kg2v
    @user-cs3oj9kg2v Před 18 dny

    Supper yesuve dhannevadagalapp

  • @mahatheshd.mahanthesha8531

    Super God Bless you Super God songs 🎵 🙏 music Amin

  • @sudeepsudeep3289
    @sudeepsudeep3289 Před 2 lety +2

    ದೇವರು ನಿಮ್ಮನ್ ಆಶೀರ್ವಾದಿಸಲಿ

  • @sunandach8223
    @sunandach8223 Před 2 lety

    ನಿಮ್ಮ ಈ ಒಂದ್ದು ಸಾಂಗ್ ನಿಂದ ನನಗೆ ತುಂಬಾನೇ ಅಭಿಷೇಕ ಬಂದ್ದತೆ ಆಗಿದೆ ಪಾಸ್ಟರ thank you God bless you 🙏🙏 pastor ❤❤👏👏 amen praise the lord super song 🙌🙌🙌🙌🙌

  • @balarajhidkal8334
    @balarajhidkal8334 Před 2 lety

    Super song sir devar pad onde saku Amen

  • @udaykumarg.l9735
    @udaykumarg.l9735 Před 2 lety

    Jesus Loves you bradar &sistr GODBLESS you all sang super supirior 👍 Amen kantinu Amen kantinu Amen Amen Amen Amen 👍👍👍👍👍🙏🙏👍 Amen

  • @AjayKumar-po1fy
    @AjayKumar-po1fy Před 2 lety +1

    I am Waiting Pastor

  • @Abhishek.S.54
    @Abhishek.S.54 Před 2 lety +1

    I am waiting pastor

  • @shridevishridevi4991
    @shridevishridevi4991 Před rokem

    Amen amen amen amen amen amen amen amen amen amen 🙏🌹🙏🌹🙏🌹🙏🌹🙏🌹🙏🌹✝️🌹✝️🌹✝️🙏✝️🙏

  • @sakammasakamma7380
    @sakammasakamma7380 Před 2 lety +2

    ನಿನ್ನ ಪಾದದಲೇ ಸಾಗ್ ಸೂಪರ್ 👌👌👌

  • @RajappaYh-fq5tk
    @RajappaYh-fq5tk Před 21 dnem

    ಸೂಪರ್ ಸೋಗ್ 👍👌🙏

  • @harishkumarharissh7379

    ಸ್ತೋತ್ರ ಫಾಸ್ಟರ್ ದೇವರು ಇನ್ನು ಹೆಚ್ಚು ಹೆಚ್ಚು ಅಭಿಷೇಕ ಕೊಡಲಿ ಇನ್ನು ಒಳ್ಳೇ ಒಳ್ಳೇ ಗೀತೆಗಳನ್ನು ಹಾಡುವುದಕ್ಕೆ ದೇವರ ನಾಮ ಮಹಿಮೆ ಪಡಲಿ.ಯೇಸುವಿನ ನಾಮದಲ್ಲಿ ಪ್ರಾರ್ಥಿಸುತ್ತೇವೆ. ಅಮೆನ್.🌹🌹✝️✝️🛐🛐🌹🌹🙏🏻🙏🏻💙💙🙌🙌🙌🙌🙌🙌🙌🤝🤝

    • @kotreshpastor-official
      @kotreshpastor-official  Před 2 lety

      Thank you so much brother and thank you Jesus

    • @felixpraveen3487
      @felixpraveen3487 Před rokem

      God 🙌 blessings 🙌 🙏 brother super heart touching song 🎵 ♥ praise the Lord thank you pastor

  • @durugappat6383
    @durugappat6383 Před 2 lety +2

    ನಿನ್ನ ಪಾದದಲ್ಲಿ ಬದುಕ ಬೇಕು ಏಕೆಂದರೆ ಆತನ ಪಾದದಲ್ಲಿನ ಮಣ್ಣು ಅಂದರೆ ನಾವು ಅದಕ್ಕೆ ನಾವು ಆತನನ್ನು ಬಿಟ್ಟು ಹೋಗುವುದಕ್ಕೆ ಇಷ್ಟ ಪಡುವುದಿಲ್ಲ.

  • @pastorpoulrajhassna4873

    ಸೂಪರ್ ಸಾಂಗ್ ಪಾಸ್ಟರ್ ಗಾಡ್ ಬ್ಲೆಸ್ ಯು

  • @sakammasakamma7380
    @sakammasakamma7380 Před 2 lety +1

    ಅಲೆಲುಯ 👌

  • @joshuapk5450
    @joshuapk5450 Před 2 lety

    Praise The Lord 🙏 Pastor..& Sister Super Song 🎵👏 Pastor Golry To Jesus 🛐 Congratulations🎆🎉 Pastor All Songs.. Super 💓 Heart Touching Song's Pastor Tq 🤝 Lyrics ♥️Abt His Great Blessed Song 🎵👏👏Tq Jesus🤝 Pastor........

  • @kavyasanthosh3907
    @kavyasanthosh3907 Před rokem

    ಆಮೆನ್ ಹಾಡು ಚೆನ್ನಾಗಿದೆ 👍❤️👌

  • @vanikudaravalli3287
    @vanikudaravalli3287 Před 2 lety

    Really very meaningful worship song brother

  • @renukamadam6810
    @renukamadam6810 Před rokem

    Praise the lord pastor so so nice song pastor tumba change hadidiri sir enu hecchu god nimge nadesali sir God bless you sir

  • @sindhusow
    @sindhusow Před 2 lety +1

    Am waiting for song

  • @karthiktr3651
    @karthiktr3651 Před 2 lety

    I never seen your love I never seen your sacrificestion super pastor Jesus bless praise the Lord Amen

  • @gayithrishimoga2683
    @gayithrishimoga2683 Před 2 lety

    Very nice......l love u..... Hallelujah
    Praise the lord..... Yes Amen
    Yeshu....l love u...💚💐💚❤️❤️💛💛🤲🤲🙌🙌🙌❣️❣️🌹🌹💝💝💓💓🙏🙏

  • @muddurajud3588
    @muddurajud3588 Před 2 lety

    Every time my saver yesappa Amen

  • @venkateshk.r5557
    @venkateshk.r5557 Před 2 lety

    Amen.Supar. song.pastor

  • @AbhishekKumar-uo5mg
    @AbhishekKumar-uo5mg Před 2 lety

    ಸೂಪರ್ 👌 ಹಾಡು ತುಂಬಾ ಚೆನ್ನಾಗಿದೆ ❤️ ನಿಮ್ಮನ್ನು ಧಾವಿದನಂತ ಮೋಶೆಯಂತೆ ಉಪಯೋಗಿಸಿಲಿ ಅನೇಕರು ನಿಮ್ಮ ಹಾಡು ಕೇಳಿ ಬಿಡುಗಡೆ ಹೊಂದುವಂತೆ ಮಾಡ್ಲಿ ಮತ್ತು ನನಿಗೆ ಈ ಹಾಡು ಎಷ್ಟು ಸಾರಿ ಕೇಳಿದ್ರು ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ❤️ ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ಆಶೀರ್ವಾದ ಮಾಡಲಿ ❤️❤️❤️❤️❤️❤️❤️❤️ ಆಮೆನ್ ಹಲ್ಲೆಲ್ಲೂಯ 🔥🔥🔥🔥🔥🔥🔥🔥

  • @mahadevi752
    @mahadevi752 Před 2 lety

    Amen alleluia tumba chanagide hadu

  • @k.indresha162
    @k.indresha162 Před 2 lety

    I am waiting pastor god bless you amen

  • @AbhishekKumar-uo5mg
    @AbhishekKumar-uo5mg Před 2 lety

    Wow super super song lyrics super ❤️ super 💯 super ❤️ neic ❤️ super ❤️ wendrfull song pastor devaru nimmanna ashrivada madli ❤️tumba channagide song🎵👍🎶🎧🎧🎧🎶🎵🎶🎧🔥✝️✝️✝️✝️🎉🎉✝️🎧🎧🎶🎵🎵😭😭😭😭😭😭😭

  • @somackm653
    @somackm653 Před 2 lety +1

    Prise the lord

  • @calledtocareministey9481

    Wonderful namge tumba ishta aytu

  • @vittalkolekar8136
    @vittalkolekar8136 Před rokem

    Very nice song anna ri....
    I love you jesus
    I love this song

  • @manjusagar7141
    @manjusagar7141 Před 2 lety

    Mining full song pastor really blessed song God bless your family and your ministry 🙌🙌🙌🙌

  • @nfratinfrati8508
    @nfratinfrati8508 Před 2 lety

    Praise the lord jesus and pastor thankyou. Songs super song 🙏🙏 pastor nanu gondoladalli idini pastor ondu sari pratane madi plz pastor thankyou devarige stotra devarige stotra devarige mahime unttagali devarige mahime unttagali Amen hesuvina raktakke jayavagali hesuvina raktakke jayavagali hesuvina raktakke jayavagali hesuvina raktakke jayavagali hesuvina raktakke jayavagali 🙏🙏🙏🙏🙏

  • @nagaratnal7403
    @nagaratnal7403 Před 2 lety

    I'm waiting pastor God bless you

  • @vijayakumariguravnor8110

    Good heart touching song May god bless you

  • @samuelraj2238
    @samuelraj2238 Před 2 lety

    Praise the lord pastor, haadu tumba chennagide,ellaru tumba bhakti yagi madidira, nijavaglu deva prasannate eruva haadu devarige Mahime aagali❤💯💯👌👌👌👏🙌

  • @Girishnaikofficial
    @Girishnaikofficial Před 2 lety +5

    Super song Anna may God bless you more and more 👍👌👌

  • @nithinjoel7399
    @nithinjoel7399 Před 2 lety +2

    Super songs God bless you

  • @mahatheshd.mahanthesha8531

    Super Super Song 🎵 👌 🎶 and Music video 📹 👌 Amin Aliluyya God Bless you 🙏

  • @dyamavvapoojar7138
    @dyamavvapoojar7138 Před rokem

    Super very. Nice song

  • @ammus6104
    @ammus6104 Před 2 lety +1

    Amen

  • @sharish4756
    @sharish4756 Před 2 lety

    🙏Nic song. Pastor e song baia kottide tank YoU pasoR GoDBbLEss YoU❤️❤️🙏 nanage thunbhane. 🙏😀

  • @goolits9130
    @goolits9130 Před 2 lety

    Sup
    Super song pastor amen

  • @b.paulpakkirappa4890
    @b.paulpakkirappa4890 Před 2 lety

    Praise the Lord pastor, super song

  • @shailubasawarajakabadagi964

    WAW beautiful song

  • @SanihaSaniha-sp5uq
    @SanihaSaniha-sp5uq Před 8 měsíci

    Praise the lord, pastor nice song we are waiting for new songs

  • @anthonyraj3825
    @anthonyraj3825 Před rokem

    Dear bro v nice song
    Tanqu devareghe mahime

  • @Abhishek.S.54
    @Abhishek.S.54 Před 2 lety

    ಸೂಪರ್.ಹಾಡು.ಆಮೇನ್

  • @manjujohn098
    @manjujohn098 Před 2 lety +3

    Iam waiting this song pastor

  • @bharathiharika4041
    @bharathiharika4041 Před 2 lety

    Thumbane chenagidey brother song nim maga anthu super agi aduthey nim family na Jesus ege edli , prise the lord

  • @samuelraj2238
    @samuelraj2238 Před 2 lety +9

    Wow praise God 👏 pastor , iam very happy to see this song poster😀, waiting for the full song, God bless this song abundantly Amen💯💐

  • @user-ff6be8jz2e
    @user-ff6be8jz2e Před 8 měsíci

    Super song amen ❤❤❤❤❤❤❤❤❤❤❤❤❤❤ amen

  • @RajivKumar-jq2wg
    @RajivKumar-jq2wg Před 2 lety

    Super songs pastor tq jesus

  • @bharathks4168
    @bharathks4168 Před 2 lety

    😭😭😭😭💔💔💔💔🛐🛐🛐🛐🛐🛐🙏🙏🙏🙏🙏🙏🙏🙏🙏maate ila brother anadada kanniru wonderful song devarige mahime agali brother 💞💞💞💞💞💞💞

  • @mahadevi752
    @mahadevi752 Před 2 lety

    Super pastor Amen alleluia

  • @abhishektabhi3120
    @abhishektabhi3120 Před 2 lety

    Super song and very nice voice

  • @ravinc37h96
    @ravinc37h96 Před 2 lety +1

    ಸೂಪರಾಗಿದೆ ಸಾಂಗ್ ನಿಮ್ಮಂತ ಪಾಸ್ಟರ್ ನಮಗೆ ಸಿಕ್ಕಿಲ್ಲ ಅನ್ನೋದ್ ಬೇಜಾರ್

  • @manjumani8565
    @manjumani8565 Před 2 lety

    Parisec tha lord super song paster

  • @hanumanthappaj2278
    @hanumanthappaj2278 Před 2 lety

    Iam waiting this song and God bless you

  • @raja0581
    @raja0581 Před rokem

    All glory to Jesus🙏🙏

  • @mareshmareshcharan3326

    Praise the lord pastor wondarfull song superrrrr my god bless you

  • @josephsunilkumarofficial9593

    Ninna padadalle ellavu namage ide karthane Tq appa. Super song Anna Blessed family.....

  • @calledtocareministey9481

    Ennu olle hadugalanna nimage dayapalisali amen

  • @abhayp3993
    @abhayp3993 Před 2 lety

    Super sung praise the lord

  • @ragavendrapragu9734
    @ragavendrapragu9734 Před 2 lety

    Praise the lord amen

  • @evgchristopherkote956
    @evgchristopherkote956 Před 2 lety

    Wonderful ✨😍✨😍✨😍 song

  • @basavarajaym5032
    @basavarajaym5032 Před 2 lety

    Really bless blessed song poster

  • @k.indresha162
    @k.indresha162 Před 2 lety

    Amen very beautiful singing god bless you amen

  • @laxmis2226
    @laxmis2226 Před rokem

    🙏 praise the lord 🙏

  • @karibasappakaribasappa1447

    Supersongpostor🙏🙏🙏✝🙏🙏🙏💯👍

  • @pushpagoshi7437
    @pushpagoshi7437 Před 2 lety

    God bless you always PS.....

  • @sanand896
    @sanand896 Před rokem

    Wonder full song brother

  • @ashokaggr9215
    @ashokaggr9215 Před 2 lety

    I am waiting this song pastor

  • @sammuhegade-ci5hc
    @sammuhegade-ci5hc Před 8 měsíci

    ಸೂಪರ್ ಅಮೆನ್ 👌🙏

  • @joshuanets5276
    @joshuanets5276 Před 2 lety

    Very God Bless u song 🙏🙏🙏🎉