Yesayya Namma Kannugalu | Dr. G. Kotresh | Kannada Christian Prayer Song 2021

Sdílet
Vložit
  • čas přidán 15. 06. 2021
  • Lyrics, Tune :
    Kotresh Pastor
    Sung by :
    Kotresh Pastor
    Nitin Joel
    Video :
    Yadah Prodductions
    LR Directions
    Music :
    Daniel
    * NOTE :
    IN THIS IS VIDEO SOME OF THE IMAGES AND VIDEOS
    IS NOT OWNED BY OURSELVES COPYRIGHT GOES TO RESPECTIVE
    OWNER OF THE IMAGE/VIDEO AND THE VIDEO IS NOT USED FOR
    ILLEGAL SHARING OR PROFIT MAKING... IF #KotreshPastor
    ಯೇಸಯ್ಯ ನಮ್ಮ ಕಣ್ಣುಗಳು ನಿಮ್ಮನ್ನೇ ನೋಡುವವು
    ಯೇಸಯ್ಯ ಕೈಮುಗಿದು ನಿಮ್ಮನ್ನೇ ಬೇಡುವೆವು
    ವ್ಯಾದಿಯಿಂದ ರಕ್ಷಿಸಯ್ಯಾ
    ಜೀವ ಉಳಿಸಿ ಕಾಪಾಡಯ್ಯ||2||
    1) ಉಸಿರು ಕಟ್ಟಿ ಸಾಯ್ವವರು ಒಂದು ಕಡೆಯಲ್ಲಿ
    ತಮ್ಮವರ ಕಳಕೊಂಡ ಅಕ್ರಂಧನ ಮತ್ತೊಂದು ಕಡೆಯಲ್ಲಿ
    ಶ್ವಾಸ ಕೊಟ್ಟವರೇ ಶ್ವಾಸ ನೀ ಊದಯ್ಯ
    ಮರಣವ ಗೆದ್ದವರೇ ಮರಣದಿಂದ ತಪ್ಪಿಸಯ್ಯಾ ಘೋರ ವ್ಯಾದಿಯಿಂದ ನಮ್ಮ ದೇಶ ಕಾಪಾಡಯ್ಯಾ
    ಮರಣಕರ ವ್ಯಾದಿಯಿಂದ ನಮ್ಮ ರಾಜ್ಯವ ಕಾಪಾಡಯ್ಯ
    2) ಈಗ ಏನು ಜರುಗುವುದೋ ನಾಳೆ ಏನು ಜರುಗುವುದೋ
    ಈ ಹೊತ್ತು ಪ್ರಾಣ ಹೋಗುವುದೋ ನಾಳೆ ಪ್ರಾಣ ಹೋಗುವುದೋ
    ಜಗತ್ತೇಭಯದಲ್ಲಿ ಕೂತಿರುವಾಗ ದಾರಿಕಾಣದೇ
    ಅಲೆಯುವಾಗ ಪ್ರಾಣ ಉಳಿಸಿ ದಾರಿ ತೋರಿಸಯ್ಯ
    ನಮ್ಮ ಜೀವಕ್ಕೆ ಆಧಾರ ನೀನಾಗಯ್ಯಾ
    3) ವ್ಯಾಧಿಬಂದ ಸಮಯದಲ್ಲಿ ನಿಮ್ಮನ್ನೇ ನೋಡುವೆವು
    ಭಾದೆಬಂದ ಸಮಯದಲ್ಲಿ ನಿಮ್ಮನೇ ಆತುಕೊಳ್ಳುವೆವು
    ಸ್ವಸ್ಥತೆ ನೀಡಯ್ಯ ಆರೋಗ್ಯದಾಯಕನೇ ಬಿಡುಗಡೆ ನೀಡಯ್ಯ ವೈದ್ಯರಲ್ಲಿ ಘಣ ವೈದ್ಯನೆ ಅದ್ಭುತ ಮಾಡಯ್ಯ ಯೆಹೋವ ರಾಫನೆ
    ಸೌಖ್ಯವ ನೀಡಯ್ಯ ಸೌಖ್ಯ ದಾತನೇ
  • Hudba

Komentáře • 706

  • @sudeepkm5475
    @sudeepkm5475 Před 3 lety +42

    ವೈದ್ಯರಲ್ಲಿ ಘನ ವೈದ್ಯನೆ
    ನಿಮ್ಮನ್ನೆ ಬೇಡುವೇವು ಪ್ರತಿ ಒಬ್ಬರಿಗೆ
    ಸ್ವಸ್ತತೆ ನೀಡು. ಯೇಸುವಿನ ನಾಮದಲ್ಲಿ Amen...

  • @bhagyagc2250
    @bhagyagc2250 Před 3 lety +28

    ಸ್ಥೋತ್ರ ಯೇಸಯ್ಯ ಮಹಿಮೆ ಘನತೆ ಎಲ್ಲ ನಿನಗೆ ಅಯ್ಯಾ 🙏🏼🙏🏼🙏🏼🙏🏼😭

  • @bhagyagc2250
    @bhagyagc2250 Před 3 lety +29

    ನಮ್ಮ ಕಣ್ಣುಗಳು ನಿಮ್ಮ ನ್ನೇ ನೋಡುತ್ತಾ ಇವೆ ದೇವರೇ 😭😭😭😭😭

  • @jesuslovesministriesbangalorei

    ನನ್ನವರೆಂದು ಹೆಸರುಗೊಂಡ ನನ್ನ ಪ್ರಜೆಗಳು ತಮ್ಮನ್ನು ತಗ್ಗಿಸಿಕೊಂಡು ತಮ್ಮ ಕೆಟ್ಟ ನಡತೆಯನ್ನು ಬಿಟ್ಟು ತಿರುಗಿಕೊಂಡು ನನ್ನನ್ನು ಪ್ರಾರ್ಥಿಸಿ ನನ್ನ ದರ್ಶನವನ್ನು ಬಯಸುವದಾದರೆ ನಾನು ಪರಲೋಕದಿಂದ ಲಾಲಿಸಿ ಅವರ ಪಾಪಗಳನ್ನು ಕ್ಷವಿುಸಿ ಅವರ ದೇಶದಲ್ಲಿ ಆರೋಗ್ಯವನ್ನು ದಯಪಾಲಿಸುವೆನು.2Chronicles 7:14.Awesome Song Pastor.What mighty God We Serve.

  • @bhagyagc2250
    @bhagyagc2250 Před 3 lety +9

    ಬೆಳಿಗ್ಗೆ ಏನ್ ಜರುಗುತ್ತೋ ಸಂಜೆ ಏನ್ ಜರುಗುತ್ತೋ ಗೊತ್ತಿಲ್ಲ ಪ್ರಭುವೇ ನೀನೇ ಕರುಣಿಸು ತಂದೆ 😭😭😭😭😭

  • @bhagyagc2250
    @bhagyagc2250 Před 3 lety +51

    ಕೈ ಮುಗಿದು ಬೇಡುವೆನು ಎಲ್ಲಾ ಜನರನ್ನು ರಕ್ಷಿಸಿ ಕಾಪಾಡು ದೇವರೇ🙏🏼

    • @manjunathgowda7459
      @manjunathgowda7459 Před 2 lety

      Good

    • @rajusakrtie8152
      @rajusakrtie8152 Před 2 lety

      Ki.mugidu.beduvenu.ella.janarannu.raksisi.kapadu.devare.🙏🙏🙏

    • @chandrashekermv7254
      @chandrashekermv7254 Před rokem

      Hands up to you lord & pray 🙏 to my family, & Daughter varshini, & Elisha grand daughter, Mario, character my mother ,wealth health bless them 🙏 ❤ with greatful to you to everybody to peaceful life , & about the Kamladavi land matter to be successful 🙏 thankfully lord Jesus

    • @m.jeevanbilhar5203
      @m.jeevanbilhar5203 Před rokem

      @@manjunathgowda7459 😄

  • @AbhishekKumar-uo5mg
    @AbhishekKumar-uo5mg Před 2 lety +10

    ಸೂಪರ್ ಹಾಡು. ಸೂಪರ್ ಸೂಪರ್ 👌👌👌👌👌👌👌👌👌👌👌👌 ಈ ಹಾಡು ಕೇಳಿದವರಿಗೆ ಕರೋನ ಬರಲ್ಲ ಮತ್ತು ಯಾವ ರೋಗವೂ ಬರುವುದಿಲ್ಲ ಆಮೆನ್ ❤️❤️❤️❤️❤️❤️❤️❤️❤️❤️❤️❤️❤️

  • @bhagyagc2250
    @bhagyagc2250 Před 3 lety +4

    ಮರಣದಿಂದ ಎಲ್ಲ ಬಾಧೆಯಿಂದ ಇರುವಂತಹ ಜನರನ್ನು ಆಕರ್ಷಿಸು ಮರಣದಿಂದ ತಪ್ಪಿಸು😭😭😭😭

  • @rpg7631
    @rpg7631 Před 3 lety +18

    🙏🙇‍♀️ದೇವರಿಗೆ ನಾಮಕ್ಕೆ ಸ್ತೋತ್ರ ಈ ಹಾಡು ಹಾಡಲಿಕ್ಕೆ ಕೃಪೆ ಕೊಟ್ಟಿದ್ದಕ್ಕೆ ಸ್ತೋತ್ರ ದೇವರಿಗೆ ಮಹಿಮೆ ಉಂಟಾಗಲಿ ದೇವರು ನಿಮ್ಮನ್ನು ಹೇರಳವಾಗಿ ಆಶೀರ್ವದಿಸಲಿ ಸೇವಕರೇ 🙇‍♀️💖😭😭

  • @bhagyagc2250
    @bhagyagc2250 Před 3 lety +13

    ಸೂಪರ್ ಅಣ್ಣಾ ಸೂಪರ್ ಜೋಯೆಲ್ 👍👍👍👍👍

  • @vishwanatha6621
    @vishwanatha6621 Před rokem

    ಅಪ್ಪ ಯೇಸಪ್ಪ ಆರೋಗ್ಯ ದಾಯಕನೆ ಎಲ್ಲರುನೂ ಕಪಡುಪ್ಪ ತಂದೆ ದೇವರೇ🙏

  • @anithaanitha3123
    @anithaanitha3123 Před 2 lety

    Yeshapppa namm kannugalu nimmanne nodidtide raja halelluyya praise the Lord Jesus🙏🙏🙏🙏🙏

  • @lokeshraddylokeshraddy7666

    Wow I live this song but first My mom loves this song praise the Lord

  • @babugouda6018
    @babugouda6018 Před rokem +3

    ನಮ್ಮ ಕಣ್ಣುಗಳು ನಿಮ್ಮನೆ ನೋಡಿದೆವು ದೇವರೇ ಪವಿತ್ರ ಆತ್ಮನೇ ✝️⛪🙏🙏💯💯👌👌👌👌

  • @shravanakumarmanaker1683
    @shravanakumarmanaker1683 Před 3 lety +8

    Amen paster 💟 wonderful messages in the world Amen💌💌💌💌💌💌💌💞💞💞💞

  • @galeshgajapur2405
    @galeshgajapur2405 Před 3 lety +9

    Praise the lord pastor Wonderful song heart 💖 touching song😭😭

  • @AbhishekKumar-uo5mg
    @AbhishekKumar-uo5mg Před 3 lety +12

    Super song wanderful song heart touching song 🙏👏👏👐👐👐👐🤲🙏🙏🙏🙏🙏🙏🙏🙏🙏🙏🙏 Praise the lord pastor Amen super super super super super song puni

  • @rajukc610
    @rajukc610 Před 3 lety +2

    Super. . Amen. Amen

  • @veerishachar4659
    @veerishachar4659 Před 3 lety

    ನಾನು ಕಣ್ಣೆತ್ತಿ ಪರ್ವತಗಳ ಕಡೆಗೆ ನೋಡುವೆ ನಮ್ಮ ಗೆ ಸಹಾಯ ಭೂಮ್ಯೋಕಾಶಗಳನ್ನು ನಿರ್ಮಿಸಿದ ಯಹೋವನಿಂದಲೇ ಬರುವುದು,🙏🙏ಆಮೇನ್

  • @shivamma.chikka.394
    @shivamma.chikka.394 Před 2 lety +7

    Super ಸಾಗ anna 👌👌👌👌🙏🙏🙏🙏

  • @shridevishridevi4991
    @shridevishridevi4991 Před 2 lety

    ಅಪ್ಪಾ ತಂದೆ ಕರ್ತನೇ ನಿಮ್ಮಗೆ ಕೋಟಿ ಕೋಟಿ ಸ್ತೋತ್ರ,,✝️🙏🌹✝️🌹🌹🌹🌹

  • @rajushenkrati6113
    @rajushenkrati6113 Před 3 měsíci

    💯👌❤️.muttuvant.song.bro.devare.nimmanne.beduvenu.bharat.desyevella.raksisalpadabeku.nive.adarh.swami🌐✝️🛐🙏🙏🙏😭

  • @bhagyagc2250
    @bhagyagc2250 Před 2 lety

    Yesayya nanna kannugalu ninnanne noduvavu nammannu kapaadu devare🙏🏼🙏🏼🙏🏼🙏🏼🙏🏼

  • @mudduu8092
    @mudduu8092 Před rokem

    Praise the lord pastor halleluhai ದೇವರಿಗೆ ಸ್ತೋತ್ರ nimmanu ennu hecchagi ashirvadisali super song God bless you 💯💯💯💯💯✝️✝️✝️✝️🙏🙏🙏🙏👍👍💗💗💗💗💗

  • @bhagyatbhagya4905
    @bhagyatbhagya4905 Před 3 lety +5

    Very meaningful heart touching song, Praise you daddy Jesus,please, accept this prayer and out's request.

  • @mounikamounikah4621
    @mounikamounikah4621 Před 3 lety +16

    Praise the lord Paster wow superb, wonderful, meaning full, Amezing, heart touching, Anaiting sweet song I am so happy this song what a melody voice both of you ❤️❤️❤️❤️❤️❤️❤️❤️❤️❤️❤️❤️ I am really spechless thank God 😭😭😭😭😭😭😭😭😭😭😭❤️❤️❤️❤️❤️🙏🙏🙏🙏🙏🙏 super maind blowing paster 👏👏👏🔥🔥🔥🔥❤️❤️💗 God bless you and your ministry Paster l love you so much dear Paster in spiritual 😭😭❤️❤️😘 keep it up.

  • @ranibhagyakar1087
    @ranibhagyakar1087 Před 2 lety

    praise the lord jesus ..🙏🙏 jesus you are my God and my saviour..God bless me and my Indian country..

  • @AbhishekKumar-uo5mg
    @AbhishekKumar-uo5mg Před 3 lety +3

    ಸೂಪರ್ 👌👌👌👌👌👌👌👌👌👌👌👌💯 ಸೂಪರ್ 👌💯 ❤️❤️❤️❤️❤️❤️❤️❤️❤️ ಹೃದಯಕ್ಕೆ ಮುಟ್ಟುವಂತ ಹಾಡು ಆಮೆನ್

  • @evgchristopherkote956
    @evgchristopherkote956 Před 3 lety +3

    Outstanding song superb 👌👌👌 Annnaaa

  • @dhanushdld2707
    @dhanushdld2707 Před 3 lety +6

    Nice song🎵 🙂🙃🙏

  • @barmabarmappa8998
    @barmabarmappa8998 Před 2 lety

    ಪ್ರೈಸ್ ಅಲರ್ಟ್,, 🙏🙏 ದೇವರಿಗೆ ಕೋಟಿ ಕೋಟಿ ವಂದನೆಗಳು,, ಗುಣಸಾಗರ ಶರಣಪ್ಪ

  • @anillm1219
    @anillm1219 Před 2 lety

    ಮತ್ತೆ ಕೊರೋನ ಬರದಂತೆ ಕಾಪಾಡು ಯೇಸಪ್ಪ 😭🙏🙏🙏

  • @galeshgajapur2405
    @galeshgajapur2405 Před 3 lety

    ದೇವರ ನಾಮಕ್ಕೆ ಸ್ತೋತ್ರ ವಾಗಲಿ ದೇವ ಸೇವಕರೇ ಕೊರೋನಾ ಹಾಡು ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ದೇಶದ ಎಲ್ಲಾ ಜನರಿಗೆ ಹೃದಯ ಮುಟ್ಟುವಂತಹ ಹಾಡು ನಿಮ್ಮ ಸೇವೆ ದೇಶದ ಎಲ್ಲಾ ಕಡೆ ಹರಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ🙏🙏🙏🙏🙏🙏🙏🙏🙏🙏🙏🙏🙏🙏

  • @snehasneha3691
    @snehasneha3691 Před 3 lety +5

    Amen hallelujah 🙏🙏👏👏

  • @BroRajendraofficial
    @BroRajendraofficial Před 2 lety +1

    ತುಂಬಾ ಅದ್ಬುತವಾದ ಹಾಡು ಸಾರ್ ತುಂಬಾ ಜನರಿಗೆ ವೇದನೆಯಲ್ಲಿ ಆದರಣೆ ನೀಡುವ ಹಾಡು.

  • @AbhishekKumar-uo5mg
    @AbhishekKumar-uo5mg Před 3 lety

    ದೇವರು ನಿಮ್ಮನ್ನು ಆಶಿರ್ವಾದಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತೇನೆ ಇನ್ನೂ ಹೆಚ್ಚು ಹಾಡು ಬರೆಯಲು ದೇವರು ನಿಮ್ಮನ್ನು ಉಪಯೋಗಿಸಿಲಿ ಮತ್ತು ಸೇವೆಯನ್ನು ಆಶ್ರೀವಾದಿಸಲಿ ಈ ಹಾಡು ನನಿಗೆ ತುಂಬಾ ಇಷ್ಟ ಆಗಿದೆ ಶ್ವಾಸಕೊಟ್ಟವರೆ ಶ್ವಾಸ ನೀ ಊದಯ್ಯ ನಿಜಾ ಯೇಸು ಕ್ರಿಸ್ತನು ಶ್ವಾಸ ಕೊಟ್ಟಿದ್ದಾರೆ ಮತ್ತು ಯಾರಾದರೂ ಉಸಿರಾಟದ ತೊಂದರೆಯಲ್ಲಿ ಇದ್ದವರನ್ನು ದೇವರು ಅವರಿಗೆ ಬಿಡುಗಡೆ ಮಾಡ್ಲಿ ಆಮೆನ್ ಸೂಪರ್ 👌👌👌👌👌👌👌👌👌💯 ಸೂಪರ್

  • @shankarchandrnnavara8796
    @shankarchandrnnavara8796 Před 2 lety +2

    Super 💕 song paster ದೇವರು ನಿಮ್ಮನ್ನು ಹೆಚ್ಚೆಚ್ಚಾಗಿ ಆಶೀರ್ವದಿಸಲಿ

  • @sudeepsudeep3198
    @sudeepsudeep3198 Před 3 lety +2

    PRIASE THE LORD JESUS CHRIST GOD
    GOOD TO GOOD BHSHE SANGH GOD BLESS YOU BRO AMNE HALLUYA

  • @basammabhasamani9135
    @basammabhasamani9135 Před 3 lety +6

    I love you Jesus ❤️

  • @lasithavictor588
    @lasithavictor588 Před 3 lety +3

    Very nice, meaningful and heart touching song Paster God bless your ministry Glory to Jesus 🙏🙏🙏🙏🙏

  • @galeshgajapur2405
    @galeshgajapur2405 Před 2 lety

    ಎಷ್ಟು ಸಾರಿ ಕೇಳಿದರೆ ಬೇಜಾರ ಅನಿಸುವುದಿಲ್ಲ ತುಂಬಾ ಚೆನ್ನಾಗಿದೆ ಹಾಡು🙏🙏🙏

  • @arokyamarybj741
    @arokyamarybj741 Před 3 lety +5

    God bless you abundantly with all happiness and prosperity.

  • @pas.prabhakarballarioffici1274

    ALL GLORY TO JESUS CHRIST ALONE...
    WONDERFUL LYRICS...
    MASTER JOEL BEAUTIFUL SINGING, YOUR VOICE IS AMAZING,
    KEEP GOING...
    CONGRATULATIONS KOTRESH PASTOR ...
    GOOD MUSIC....
    ALL THE BEST TO ENTIRE TEAM.....

  • @saritapatil388
    @saritapatil388 Před rokem

    Amen 🙏🙏 ನೀವೇ ನನ್ ದೇವರು ಯೇಸುವೇ halel huya

  • @MruthyunjayaKSJ
    @MruthyunjayaKSJ Před 3 lety +9

    Awesome and comforting song
    GLORY TO GOD 👑
    Wonderful singing JOEL ❤
    love you JOEL may GOD anoint and use you mightily
    Love you - Putta anna 🙂

  • @snehasneha3691
    @snehasneha3691 Před 3 lety +2

    Amen amen hallelujah 🙏🙏🙏🙏

  • @jothijothi7080
    @jothijothi7080 Před 3 lety +1

    🙌🙌🌎😭😭😭😭😭😭😭 adhbutha madappa yesuve 😢💝🙌👏👏

  • @nagarajt6302
    @nagarajt6302 Před 3 lety +6

    Hiling super song

  • @sonusonutr8644
    @sonusonutr8644 Před 3 lety +3

    Super song and wonderful music and vedio pastor.Amen

  • @hemasharikanthema9071
    @hemasharikanthema9071 Před rokem +1

    Yesu rakthakke jayavagli halleluya Halleluya amen amen amen amen amen amen amen amen amen super song ,👌👌👌👌👌👌👌🛐🛐🛐🛐🛐🛐🛐🛐🛐 praise the Lord brother

  • @sunilkumark1625
    @sunilkumark1625 Před rokem

    yes all glory to your king jesus 🙌
    Heat touching song god bless both father and son 🙏

  • @punithraj1061
    @punithraj1061 Před 3 lety +6

    Super super song ❤️

  • @laxmansangogi5121
    @laxmansangogi5121 Před 2 lety

    Prices the Lord Jesus thanq you brother thanq you 💝🕊️✝️🛐🙏🙏🙏💐💕💐🤝

  • @sharish4756
    @sharish4756 Před 3 lety +5

    Super music

  • @babugouda6018
    @babugouda6018 Před rokem

    Yesayya namma kangalu nimne noduvevu 😭😭👌👌❤️❤️

  • @gayithrishimoga2683
    @gayithrishimoga2683 Před 2 lety

    Praise the Lord Jesus Hallelujah Jesus ❤️ Amen ❤️ Hallelujah ❤️
    Yes my God Jesus Amen hallelujah
    Yeshu 🛐🙏🙏🤲🤲🤲💐💐🌹🌹✝️✝️💝💝😭😭😭😭😭😭🙏

  • @jacobrayappa9982
    @jacobrayappa9982 Před 3 lety +3

    Amazing father and son combination especially Joel you are awesome....bless you both and may God use you both for his ministry.....

  • @jacanand4305
    @jacanand4305 Před 3 lety +9

    Wonderful comforting song...
    God bless you Pastor and Joel (superb singing) may the Lord continue to use you for His Glory 🙌

  • @tulasitulasi1963
    @tulasitulasi1963 Před rokem

    Waw super praise the lord appa yesayya 👌👌👌👌👌👌

  • @satishgospel.m.b7569
    @satishgospel.m.b7569 Před 3 lety +16

    Really Blessed and comforting song for Karnataka 🙏 combination of father and son is amazing 💞 We are just Fan of Joel voice( dear son may God anoint your voice more than what you think)All glory to God 🙏

  • @marammamaramma5940
    @marammamaramma5940 Před 2 lety

    Prsise the lord jesus
    Super song
    Suoerb lyrics
    Thsnk you ಜೀಸಸ್
    Amen

  • @SIPORABANAVALIKARGOA
    @SIPORABANAVALIKARGOA Před měsícem

    Thank Jesus ❤️ Thank Jesus ❤️ Thank Jesus ❤️🙏🌹🙌🙌

  • @snehasneha3691
    @snehasneha3691 Před 3 lety +1

    ಹೌದು ಕರ್ತನೇ, 😭😭🙏🙏🙏👏

  • @Kamalraj417
    @Kamalraj417 Před 3 lety +5

    Excellent Song , Very Heart touching Lyrics,And Awesome Music Composition Brother, Ma❤️❤️❤️😘😘👍🏻👍🏻🙏🙏🙏🙏, May God bless All The Team Members This Song...! thank you so much Ps.Kotresh & Master Nitin Joel...!Both Voices Having Great Holy Spirit Anointing ❤️🙏

  • @mahadevi752
    @mahadevi752 Před 2 lety +1

    Super pastor Amen alleluia 💯😭😭

  • @ramya.r8009
    @ramya.r8009 Před 3 lety +3

    Amen hallelujah
    Yes Lord ur the Healer..🙏
    Ur the saviour of my country heal the people who ar suffering from the Diseases..

  • @sumanmeri3256
    @sumanmeri3256 Před 3 lety

    Amen hallelujah praise the Lord🙏🙏🙏🙏🙏🙏🛐🛐🛐✝✝✝✝✝🛐🛐🛐🌷🌷🌷🌷🌷🌷

  • @KRUPACHANNAL
    @KRUPACHANNAL Před 2 lety

    ಆಮೆನ್ ಸೂಪರ್ ಸಾಂಗ್ಸ್ ಅಣ್ಣ my god bless you

  • @punith949
    @punith949 Před 2 lety

    Amen ❤️ super song 👌 praise the Lord 🤝 God bless you 🙏 pastor and joyal❤️❤️😘🥰🥰

  • @laxmanlaxmiputra1540
    @laxmanlaxmiputra1540 Před 2 lety +1

    LAXMIPUTRA🌹🙏🌺🙏🕊️👌

  • @ajayashu3073
    @ajayashu3073 Před 2 lety

    Appa yesappa nam deshada janarana rakshisayya amen

  • @manjulabai3065
    @manjulabai3065 Před 3 lety +6

    Amen

  • @rajnikantmunnur3574
    @rajnikantmunnur3574 Před 6 měsíci +1

    Hallelujah Hallelujah amen 🙏 🙌

  • @anjali.jagtap9666
    @anjali.jagtap9666 Před 3 lety +3

    Very nice song pastar ji 👌👌

  • @DavidMathewOfficial
    @DavidMathewOfficial Před 3 lety +7

    Amen heart touching This song
    Anna 🙏🙏👏👏❤❤💐

  • @babugouda6018
    @babugouda6018 Před rokem

    ✝️⛪🙏🙏🛐🛐❤️❤️🌹🌹yesuve appa devare pavitra atmane appa devare satya vedavu devare appa kapadu love kapadu

  • @user-wq2nv4cj2u
    @user-wq2nv4cj2u Před 3 měsíci +1

    Iloveyou Jesus ❤

  • @sammu4740
    @sammu4740 Před 3 lety +3

    Praise the lord wonderful song and heart touching song ❤️❤️❤️❤️❤️❤️😭😭😭😭😭😭🙏🙏🙏🙏🙏🙏🙏🙏

  • @kavikavitha5334
    @kavikavitha5334 Před 3 lety +2

    Amen Amen Amen

  • @suchithraharish7227
    @suchithraharish7227 Před 3 lety

    🙏🙏🙏🙏🙏🙏 Daddy Nam papahaparadagalannu Kshamisapp 😭😭😭😭😭😭😭😭😭😭😭😭😭 🙏😭🙏😭🙏😭🙏 AMEN LORD Hallelujahhhhh 💐💐💐💐💐💐💐

  • @mprecipes367
    @mprecipes367 Před 2 lety

    Vaidyarali ghana vaidyanu namma srusti kartnu 🙏 super song poster

  • @kumarbelavadi9801
    @kumarbelavadi9801 Před 3 lety

    E haadina moolaka aathanu ellarannu aashirvadisuvudaagali Amen

  • @harish7330
    @harish7330 Před 3 lety

    Super Appaji Joyal god bless
    You 🙏 ❤️ 💚

  • @Jayalakshmi-vl2vd
    @Jayalakshmi-vl2vd Před 2 lety

    Wonderful song paster. Verry meaning full song and anointing song. Tq god. Meracal god

  • @vinaykallanayakanhalli2599

    The true baptist is the name of the lord of Jesus Christ of yes Amen please everyone believe brother

  • @shashikalagouda7037
    @shashikalagouda7037 Před 2 lety

    Super nice e hadu kelidre devare hatir erabeku yavaglu anisutte nannge super💟💟💟💟💟💟💟💟😂😂😂😂😂

  • @channabasavachittapur6660

    Super song pastor 🙏 god bless you 🙏 jesus always be there for all 🙏

  • @joeljeevaprasad-official261

    Very Nice Song Pastor...
    Joel you gave such a emotional feelings to the Song♥ God Bless you
    Congratulations to the entire team🤝

  • @PASTORSANTOSHNILOGALOFFICAL

    Super song ಅಣ್ಣ, wonderful ಲಿರಿಕ್ಸ್
    "ಮನ ಮುಟ್ಟಿದ ಹಾಡು"💐💐💐💐💐💐💐⛪️❤️💯👋👋👋👋👋👋👋👋👋

  • @galeshgajapur2405
    @galeshgajapur2405 Před 3 lety +1

    ಹಾಡು ತುಂಬಾ ಅದ್ಬುತವಾಗಿ ಮೂಡಿ ಬಂದಿದೆ ಫಾಸ್ಟರ್

  • @deepajoshua125
    @deepajoshua125 Před 2 lety

    AMEN AMEN 🙏🙏🙏
    PRAISE the LORD JESUS 🙏🙏🙏

  • @vincentrego8716
    @vincentrego8716 Před 3 lety

    🙏 amen Hallelujah hallelujah 🙏 amen thanks Jesse 🙏 amen Hallelujah hallelujah hallelujah 🙏

  • @PASTORSANTOSHNILOGALOFFICAL

    Congratulations ಅಣ್ಣ for 34 k views in 2 weeks god bless you ಅಣ್ಣ more and more ಇನ್ನು ಹೆಚ್ಚಾಗಿ ಹಾಡುಗಳು ಹೊರ ಬರುವಂತೆ ಪ್ರಾರ್ಥಿಸುತ್ತೇನೆ 💐💐💐💐💐💐💐💐💐💐💐👏👏👏👏💐💐💐💐💐💐💐💐💐💐💐💐💐💐

  • @sakammasindhu6216
    @sakammasindhu6216 Před 2 lety

    ಸುಪರು,ಸಂಗು,ದೆವರು,ನಿಮನು,ಹಷಿವದಿಸಲಿ

  • @shamalak622
    @shamalak622 Před 2 lety

    Price, the, lord, Jesus blessings all,pepal

  • @Sukeshiniguru-xs2lx
    @Sukeshiniguru-xs2lx Před rokem

    Sukeshini
    Praise the Lord ayah🙇⛪🙇amen💟🙇💟⛪⛪

  • @shamalak622
    @shamalak622 Před 2 lety

    Price, the, lord,Jesus, blessings all, pepal

  • @annappa.
    @annappa. Před rokem

    ANNAPPA gonikoppa Amen 🙏🙏🙏🙏🙏🙏🙏🙏❤❤❤

  • @deepikajb9916
    @deepikajb9916 Před 3 lety +1

    ಸೂಪರ್. ಸಾಂಗ್

  • @sakammasakamma7380
    @sakammasakamma7380 Před 3 lety +5

    ಸೂಪರ್ 👍👍