ಉಡುಪಿಯ ಕೃಷ್ಣನ ಸಡಗರ ನೋಡವ ನಡಿಯೆ ನಾರಿಮಣಿ ಒಡವಿಗೆ ಉಡುಗೆಯ ಪಡುವಲ ಗಡಲದ ದಡದಲಿ ನೆಲೆಸಿರುವ ಚೆಲುವ ಆಲವ ಭೋದಾ ಮುನಿಗಳ ಪ್ರೀತಿಲಿ ಬಲದಲಿ ನಿಲಿಸಿರುವ ಹಲವು ಪೂಜೆಗಳ ಸಲಿಸುವ ಯತಿಗಳ ಒಳಗೆ ಹೊರಗೆ ಇರುವ ಚೆಲುವ ನವ ನವ ಪೂಜೆಯ ವಿವಿಧಲಂಕಾರದಿ ತಾ ಮಾಡಿಸಿಕೊಳುವ ಭುವನ ಮೋಹನ ನೋಡುವವರಿಗೆ ವಿವರದಿ ಕಾಣಿಸುವ ಚೆಲುವ ಶ್ರೀ ಕಮಲೇಶ ವಿಠಲ ರಾಯನು ಬೇಕಾದಲ್ಲಿರುವ ಈ ಕಲಿಯುಗದೊಳಿರೆ ಕೈವಲ್ಯವ ತಾ ಕಾಮಿತ ಕೊಡುವ
ಉಡುಪಿಯ ಕೃಷ್ಣನ ಸಡಗರ ನೋಡವ ನಡಿಯೆ ನಾರಿಮಣಿ
ಒಡವಿಗೆ ಉಡುಗೆಯ ಪಡುವಲ ಗಡಲದ ದಡದಲಿ ನೆಲೆಸಿರುವ ಚೆಲುವ
ಆಲವ ಭೋದಾ ಮುನಿಗಳ ಪ್ರೀತಿಲಿ ಬಲದಲಿ ನಿಲಿಸಿರುವ
ಹಲವು ಪೂಜೆಗಳ ಸಲಿಸುವ ಯತಿಗಳ ಒಳಗೆ ಹೊರಗೆ ಇರುವ ಚೆಲುವ
ನವ ನವ ಪೂಜೆಯ ವಿವಿಧಲಂಕಾರದಿ ತಾ ಮಾಡಿಸಿಕೊಳುವ
ಭುವನ ಮೋಹನ ನೋಡುವವರಿಗೆ ವಿವರದಿ ಕಾಣಿಸುವ ಚೆಲುವ
ಶ್ರೀ ಕಮಲೇಶ ವಿಠಲ ರಾಯನು ಬೇಕಾದಲ್ಲಿರುವ
ಈ ಕಲಿಯುಗದೊಳಿರೆ ಕೈವಲ್ಯವ ತಾ ಕಾಮಿತ ಕೊಡುವ
Nice. During my childhood I had heard for the first time sung by my mother. She sings this song equally well. My favourate.
Hari OM Madam Super bajane 🙏🙏🙏
WoooooW!!!!!!
Super! !
Thank you.
I just love this song
Thanks .
Beautiful song
Soothing!
Lyrics please
super madam 👏🙏🙏
Thanks Neeraja.