Rama Namava Padiri | Bhadragiri Keshava Das | Putturu Panduranga Nayak | Ayodhya Rama Kannada Song

Sdílet
Vložit
  • čas přidán 5. 09. 2024
  • Sri Rama Namava Padiri
    Lyrics:
    Bhadragiri Keshava das
    Ayodhya Rama Kannada Devotional Song
    Music & Rendered By:
    Putturu Panduranga Nayak
    ಓಂರಾಮ ಶ್ರೀ ರಾಮ ಜಯ ರಾಮೆನುತಾ
    ರಾಮನಾಮವನು ಪಾಡಿ ಕುಣಿಯುತಾ
    ದಾಟು ಭವ ಕಡಲ ಸ್ಮರಣೆಯೊಳಿರುತಾ
    ಸಾಟಿ ಇದೆಯೇ ರಾಮ ನಾಮಕೆಂದೆನುತಾ ll ಪ ll
    ಶ್ರೀ ರಾಮ್ ಜೈ ರಾಮ್ ಜೈ ಜೈ ರಾಮ್ll
    ಇಹಪರ ಕಲ್ಯಾಣಕಾರಕ ನಾಮ
    ಸಹನಾ ಶಕ್ತಿಯ ಕರುಣಿಪ ನಾಮ
    ಕಹಿಸಿಹಿ ದ್ವಂದ್ವವ ಬಿಡಿಸುವ ನಾಮ
    ಮಹಿಮಾನ್ವಿತ ರಘುರಾಮನ ನಾಮ ll ೧ ll
    ದುಷ್ಟ ಜನರುಗಳ ತರಿದಿಹ ನಾಮ
    ಶಿಷ್ಟ ಜನರ ಸದಾ ಪೊರೆಯುವ ನಾಮ
    ಇಷ್ಟಾರ್ಥವ ಕೈಗೂಡಿಪ ನಾಮ
    ಕಷ್ಟ ಪರಿಹರಿಪ ರಾಮನ ನಾಮ ll ೨ ll
    ಕ್ಲೇಶ ಗಳೆಲ್ಲವ ಕಳೆಯುವ ನಾಮ
    ದೋಷ ಸಮಸ್ತವ ಹರಿಸುವ ನಾಮ
    ಕೇಶವದಾಸನುತ ಮುದ್ದು ನಾಮ
    ಸಾಸಿರ ನಾಮ ಶ್ರೀ ರಾಮನ ನಾಮ ll೩ ll
    ಶ್ರೀರಾಮ ಜಯರಾಮ ಜಯ ಜಯ ರಾಮ
    #ayodhya #ramamandir #ramanamavapadiri #bhadragiri #keshavadas #putturupanduranganayak
    Facebook page
    / sanjeevamusicyt
    Instagram
    / sanjeevamusic

Komentáře • 2