Free Tailoring and Beautician Courses| ಯಾವುದೇ ರೀತಿ ಎಜುಕೇಶನ್ ಬೇಡ| ಉಚಿತವಾಗಿ ತರಬೇತಿ & ಕೆಲಸ ಕೊಡಿಸ್ತೀವಿ|

Sdílet
Vložit
  • čas přidán 22. 08. 2024
  • Free Tailoring and Beautician Courses| ಯಾವುದೇ ರೀತಿ ಎಜುಕೇಶನ್ ಬೇಡ| ಉಚಿತವಾಗಿ ತರಬೇತಿ & ಕೆಲಸ ಕೊಡಿಸ್ತೀವಿ|
    Mobile:9980742217
    #tailoringclass
    #embroidery
    #Beautician
    #buisnessidea
    #freecourse
    #freeclasses
    ನಮಸ್ಕಾರ ಸ್ನೇಹಿತರೆ, ಪ್ರವೀಣ್ ಗಾರ್ಮೆಂಟ್ಸ್ ಟೇಲ್ ರಿಂಗ್ ಸೆಂಟರ್ ಮೂಲಕ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ,ಉಚಿತ ಬ್ಯೂಟಿಷಿಯನ್ ತರಬೇತಿ, ಉಚಿತ ಮೆಹೆಂದಿ ತರಬೇತಿ, ಉಚಿತ Aari ತರಬೇತಿಗಳನ್ನು ನೀಡಿ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡಲಾಗುತ್ತಿದೆ. ಯಾವುದೇ ಎಜುಕೇಶನ್ ಅಗತ್ಯವಿಲ್ಲ ಕಲಿಯುವ ಮನಸ್ಸಿದ್ದರೆ ಸಾಕು. ಕೋರ್ಸ್ ಮುಗಿದ ನಂತರ ಸರ್ಟಿಫಿಕೇಟ್ ಗಳನ್ನು ಕೂಡ ನೀಡಲಾಗುತ್ತದೆ. ಮಹಿಳೆಯ ಸ್ವಾವಲಂಬಿಯಾಗಿ ಮನೆಯಲ್ಲೇ ಅಥವಾ ಅಂಗಡಿಗಳನ್ನು ತೆರೆದು ಬಿಸಿನೆಸ್ ನ ಶುರು ಮಾಡಬಹುದು, ಅಥವಾ ಗಾರ್ಮೆಂಟ್ಸ್ ಗಳಲ್ಲಿ ಉದ್ಯೋಗ ಕೂಡ ಒದಗಿಸಲಾಗುವುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಮಾಧವಿ ಪ್ರವೀಣ್ ಮೇಡಂ ರವರನ್ನು ಸಂಪರ್ಕಿಸಿ.
    ಇಂಥ ಉಪಯುಕ್ತವಾದ ಮಾಹಿತಿಗಳನ್ನು ಪಡೆಯಲು ನಮ್ಮ ಚಾನಲನ್ನು ದಯಮಾಡಿ SUBSCRIBE ಮಾಡಿಕೊಳ್ಳಿ. ಇದು ಫ್ರೀ ಆಗಿರುತ್ತದೆ.
    🙏ಧನ್ಯವಾದಗಳು🙏
    Video shoot/advertisement/CZcams promotion :-
    9900997585 Whatsapp message only.
    ಧನ್ಯವಾದಗಳು.
    ಈ ವಿಡಿಯೋ ಇಷ್ಟ ಆದರೆ
    ⏹️ಲೈಕ್
    ⏹️ಕಾಮೆಂಟ್
    ⏹️ಶೇರ್
    🙏 ದಯಮಾಡಿ ನಮ್ಮ ಚಾನೆಲ್ ಗೆ SUBSCRIBE - ಮರೆಯಬೇಡಿ.
    Address
    M/s Praveen Garments training Center
    Near SBI ATM, Venkatesh Colony,
    Bengeri , Gopankoppa, Hubli
    free Tailoring classes
    free Beautician Courses
    free Aari work
    Free Medendi classes

Komentáře • 407