ಪ್ರಪಂಚದ ಅತ್ಯಂತ ರಹಸ್ಯ ನಿಗೂಢ ಬುಡಕಟ್ಟಿನ ಜನರ ಜೊತೆ ಮುಖಾಮುಖಿ | Ep 2 | Flying Passport

Sdílet
Vložit
  • čas přidán 21. 05. 2023
  • Let's meet the Embree Tribes of Panama. Meeting this Indigenous tribes is not an easy task we need to travel for almost 8 - 10 Hours to meet this Mysterious tribes.
    ---------------------------------------------------------------------------------------------------------------------------
    Get in touch with us ⬇️
    Instagram : / flying_passport
    Facebook: / flyingpassport
    Telegram : t.me/flyingpassport
    Email Queries : flyingpassportashki@gmail.com
    ---------------------------------------------------------------------------------------------------------------------------
    😊𝐆𝐄𝐓 𝐕𝐀𝐂𝐂𝐈𝐍𝐀𝐓𝐄𝐃🙏𝐓𝐑𝐀𝐕𝐄𝐋 𝐒𝐀𝐅𝐄 🛩 !!

Komentáře • 452

  • @niranjanaswamy6084
    @niranjanaswamy6084 Před rokem +165

    ಹಲೋ, ಆಶಾ ಕಿರಣ, ಪನಾಮ ದೇಶದ ಬುಡಕಟ್ಟು ಜನಾಂಗವನ್ನು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.ನಿಮ್ಮಿಬ್ಬರ ಸಾಹಸಕ್ಕೆ ಎಷ್ಟೇ ಕಷ್ಟ ಬಂದರೂ ನಗುತ್ತಾ ನಮಗೆ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು👏🏻👏🏻👏🏻🙏🏼👍❤

  • @pradeeepapg6317
    @pradeeepapg6317 Před rokem +12

    I love nature ನಮಗಾಗಿ ಇಡೀ ಜಗತ್ತನ್ನೇ ತೋರಿಸುತ್ತಿರುವ ನಮ್ಮ ಕನ್ನಡಿಗರಿಗೆ ಹೃತ್ಪೂರ್ವಕ ಧನ್ಯವಾದಗಳು ❤

  • @Manikanta-bk1uu
    @Manikanta-bk1uu Před rokem +12

    ತುಂಬಾ ಧನ್ಯವಾದಗಳು ನಮಗೂ ಎಂಬ್ರ ಬುಡಕಟ್ಟು ಜನಾಂಗ ತೋರಿಸಿದ್ದಕ್ಕೆ.. ಬಾರಿ panama ಕಾಲುವೆ ಅಂತ odidvi ಆದ್ರೆ panama torsidakke ತುಂಬಾ ಖುಷಿ ಆಯ್ತು ashaKirananna... All the best..

  • @ravisg8471
    @ravisg8471 Před rokem +9

    ನಿಮ್ಮ ಉಸ್ತಾಹ ಮೆಚ್ಚಲೇಬೇಕು ಸರ್ ಸೂಪರ್ 🇮🇳🇮🇳🇮🇳💐💐

  • @vijaykumarvijay4586
    @vijaykumarvijay4586 Před rokem +2

    ಎಲ್ಲಾ ದೇಶಗಳಿಗೂ ಸುತ್ತಿ ಕಷ್ಟ ಸುಕಗಳನ್ನು ನಮ್ಮ ಜೊತೆ ಹಂಚಿಕೊಳ್ಳುತ್ತಿರುವ ನಮ್ಮ ಕನ್ನಡದ ಹೆಮ್ಮೆಯ ಆಶಾ ಮೇಡಂ ಕಿರಣ್ ಸರ್ ನಿಮಗೆ ಧನ್ಯವಾದಗಳು ಜೈ ಹಿಂದ್

  • @prakashj6269
    @prakashj6269 Před rokem +4

    ಪ್ರೀತಿಯ ಅಣ್ಣ ಮತ್ತು ಅತ್ತಿಗೆ,
    ಮೈಸೂರಿನಿಂದ ಪ್ರಕಾಶ್. ಜೆ ಮತ್ತು ಕುಟುಂಬದವರಿಂದ ತಮಗೆ ಬರೆಯುತ್ತಿರುವ ಮೊದಲ ಚೊಚ್ಚಲ ಪತ್ರವಾಗಿದೆ.
    ನಿಮ್ಮ ಪ್ರತಿಯೊಂದು ವಿದೇಶ ಪ್ರವಾಸದ ತುಣುಕುಗಳು ನಮಗೆ ನಿಮ್ಮ ಬಗ್ಗೆ ನಮ್ಮ ಹೆಮ್ಮೆಯ ಕನ್ನಡಿಗರ ಅದ್ಭುತ ಸಾಹಸಗಳು ಎಂದು ಹೇಳಿಕೊಳ್ಳಲು ಬಹಳ ಹೆಮ್ಮೆಯೆನಿಸುತ್ತಿದೆ. ನಿಜವಾಗಿಯೂ ನೀವು ಸದಾ ಉತ್ಸಾಹಿಗಳು ಮತ್ತು ಧ್ಯರ್ಯಶಾಲಿಗಳು ಅದರೊಂದಿಗೆ ಕನ್ನಡಿಗರಾದ ನಮ್ಮೆಲ್ಲರಿಗೆ ಪ್ರಪಂಚದ ಎಲ್ಲ ಮೂಲೆಮೂಲೆಗಳನ್ನು ಪರಿಚಯ ಮಾಡಿಕೊಡುತ್ತಿರುವ ಅತ್ಯುಸಾಹಿಗಳು.
    ನಿಮ್ಮ ಈ ಉತ್ಸಾಹಭರಿತ ದೇಶ ವಿದೇಶಗಳ ಭೇಟಿಯು ನಿರಂತರವಾಗಿ ಯಾವುದೇ ಅಡೆತಡೆಗಳಿಲ್ಲದೆ ಮುಂದುವರೆಯುತ್ತಿರಲಿ. ಅತ್ಯಂತ ದಯಾಶಾಲಿಗಳಾದ ದಂಪತಿಗಳೇ ಆ ಭಗವಂತನು ನಿಮಗೆ ಆರೋಗ್ಯವನ್ನು ಮತ್ತು ಐಶ್ವರ್ಯ ವನ್ನು ದಯಪಾಲಿಸಲಿ.
    ಮತ್ತೊಮ್ಮೆ ನಿಮಗೆ ಧನ್ಯವಾದಗಳು ಅದರೊಂದಿಗೆ ನಿಮ್ಮ ಮುಂದಿನ ಎಲ್ಲ ಪ್ರಯಾಣಗಳು ಸುಖಮಯವಾಗಿರಲಿ ಎಂಬುದು ನಮ್ಮ ಹಾರೈಕೆ.💐💐💐💐💐
    ಪ್ರೀತಿಯೊಂದಿಗೆ,
    ಮೈಸೂರಿನ ಪ್ರಕಾಶ್. ಜೆ ಮತ್ತು ಕುಟುಂಬದ ಎಲ್ಲ ಸದಸ್ಯರಿಂದ.
    ದಿನಾಂಕ 10ನೇ ಜೂನ್ 2023.
    ಶುಭ ಮುಕ್ತಾಯ.

    • @FlyingPassport
      @FlyingPassport  Před rokem +1

      ❤️❤️🙏

    • @prakashj6269
      @prakashj6269 Před rokem +1

      @@FlyingPassport ನಿಮ್ಮ ಪ್ರೀತಿಯ ಅಭಿಮಾನದ ಪ್ರತ್ಯುತ್ತರಕ್ಕೆಇದೋ ನನ್ನ ತುಂಬು ಹೃದಯದ ಅಭಿನಂದನೆಗಳು.
      "ಸದಾ ನಿಮಗೆ ಶುಭವಾಗಲಿ ಹಾಗೂ ಇನ್ನೂ ಹೆಚ್ಚುಹೆಚ್ಚಿನ ಅಭಿಮಾನಿಗಳ ಪ್ರೋತ್ಸಹವು ನಿಮಗೆ ಲಭಿಸಲಿ " ಎಂದು ಮನಸ್ಸಾರೆ ಹರಸುವೆ.
      ಇಂತಿ ನಿಮ್ಮ ಹಿತೈಷಿ,
      ಪ್ರಕಾಶ್. ಜೆ. ಮೈಸೂರಿನಿಂದ.

  • @PrasadPrasad-ij9yq
    @PrasadPrasad-ij9yq Před rokem +4

    ನಿಮ್ಮ ವೀಡಿಯೋ. ನಿಮ್ಮ ಚಾನೆಲ್.ನಿಮ್ಮ ಧ್ಯರ್ಯ.ನಿಮ್ಮ ಮಾತುಗಳು.ವಿಚಾರ ವಿನಿಮಯ ಮಾಡೋ ನಿಮ್ಮ ರೀತಿ.👍👍👍👍🙏🙏🙏🇮🇳🇮🇳🇮🇳🇮🇳❤️❤️❤️❤️❤️ ನಿಮ್ಮ ವಿಶ್ವಪರ್ಯಟನೆ ಮುಂದೆ ಯಾವ discovery .animal ಪ್ಲಾನೆಟ್. ಯಾವ ಛನೆಲ್ನೊರು ಆಗ್ಲಿ ಜೀರೋ.. ಬಲು ಅಪರೂಪ ನಿಮ್ ಜೋಡಿ. ..ಎಂಥ ಸವಾಲಿಗು ನೀವ್ ರೆಡಿ....ನೀವ್ ಮಾಡೋ ವಿಡಿಯೋ ನಾವ್ ನೋಡಿ .. ಮನಸ್ಸಿಗೆ ತುಂಬಾ ಖುಷಿ ನೋಡಿ....👌👌👌🇮🇳🇮🇳🇮🇳🇮🇳🇮🇳🇮🇳✌️✌️✌️✌️💪💪💪💃🕺🏃‍♀️🏃🙏

  • @abhishekgoniger1378
    @abhishekgoniger1378 Před rokem +21

    ಇಂತಹ ಅದ್ಬುತ ಪರಿಸರ ತೋರಿಸಿದ್ದಕ್ಕೆ ಧನ್ಯವಾದಗಳು 🌎💓
    ನೀವು ನಮ್ಮ ಕನ್ನಡದ ಕಣ್ಮಣಿಗಳು, ಜೋಕೆ!

    • @nagarajc.k.6693
      @nagarajc.k.6693 Před rokem

      ಕೊನೆಯಲ್ಲಿ ಜೋಕೆ ಏಕೆ ?

  • @KarthikBiradar
    @KarthikBiradar Před rokem +2

    ನಿಮ್ಮ ಈ ಯೌಟ್ಯೂಬ್ ಸಾಧನೆಗಳು ಹೀಗೆ ಮುನ್ನುಗಲಿ ಪಾನಗಮ ಜನಾಂಗವನ್ನು ಸುಂದರವಾಗಿ ತೋರಿಸಿದಕ್ಕೆ ಈ ಕನ್ನಡಿಗನ ಧನ್ಯವಾದಗಳು 👍👍❤️💛🫵🫵 you are rock

  • @chaithrarajchaithra9183
    @chaithrarajchaithra9183 Před rokem +3

    U deserve an award both of u media avru eneno torstaate but nimmantavrna identify modode ella really sad nimgh hemmaya kannadiga award kodle beku avl yavlo rashmika ge kottidare u really deserve gud luck have healthy and safe journeys

  • @swethadaivik
    @swethadaivik Před 11 měsíci +1

    ತುಂಬಾ ಚೆನ್ನಾಗಿ ಇದೆ ನಿಮ್ಮ ಶ್ರಮದಿಂದ ನಾವು ಇದೆಲ್ಲ ನೋಡುವಂತೆ ಆಯಿತು ಪ್ರೀತಿಯ ಕಿರಣ್ ಮತ್ತೆ ಆಶಾ ನಿಮಗೆ ಅಭಿನಂದನೆಗಳು ❤

  • @ShivaShiva-ds3vj
    @ShivaShiva-ds3vj Před rokem +1

    ಕಿರಣ್ ಸರ್ ಅಂಡ್ ಆಶಾ ಮೇಡಂ ನಿಮ್ಮ ಟ್ರಾವೆಲಿಂಗ್ ತುಂಬಾ ಕಷ್ಟಕರವಾಗಿದ್ದರೂ ನಮ್ಮ ಕನ್ನಡಿಗರಿಗೆ ಪನಾಮ ದೇಶದ ಬುಡಕಟ್ಟು ಜನಾಂಗದ ವಿವರವನ್ನು ತೋರಿಸಿ ಕೊಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್

  • @Ramesh-sz4uh
    @Ramesh-sz4uh Před rokem +6

    🎉🎉❤❤😊😊 ಸೂಪರ್ ವಿಡಿಯೋಸ್ ಇದೇ ತರ ಸಾಗಲಿ ನಿಮ್ಮ ಜರ್ನಿ 🎉🎉😊😊❤❤

  • @varadarajaluar2883
    @varadarajaluar2883 Před 8 měsíci +1

    ನಾನು ಆನಂದಿಸಿದ್ದೇನೆ ಮತ್ತು ನೀವು ಸಹ ಆನಂದಿಸುತ್ತೀರಿ. ಒಳ್ಳೆಯದಾಗಲಿ. ಎರಡಕ್ಕೂ ಧನ್ಯವಾದಗಳು.

  • @shravanishravani2006
    @shravanishravani2006 Před rokem +4

    Yav tara nimna describe madodu...... it's unbelievable 💟💖

  • @globallogs5582
    @globallogs5582 Před rokem +2

    ಏನಾಗಲಿ ಮುಂದೆ ಸಾಗು ನೀ, ಬಯಸಿದೆಲ್ಲ ಸಿಗದು ಬಾಳಲಿ! ಬಯಸಿದೆಲ್ಲ ಸಿಗದು ಬಾಳಲಿ! ಆದರೆ, ನೀವು ಬಯಸಿದೆಲ್ಲ ಸಿಗುವಂತೆ ಆಗಲಿ.💐🌹🙏👍💚

  • @mbmbangera5627
    @mbmbangera5627 Před rokem +1

    Vandanegalu nimagibbarigu sir,and madam,bharainalli kulithu,night,1.28nimisha,evaga nidre bandrunu,bhala kuthuhaladinda ee video veekshane madide navu nodakkagada sthalagalanna neeu namge parichayisidri bhala kushi aaytu mathomme nimage devara sthuthiyondige vandanegalu🙏👏👏👏🙏

  • @ajay_pn
    @ajay_pn Před rokem +1

    ನಮಗೆ ಎಲ್ಲ ದೇಶಗಳನ್ನು ತೋರಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು

  • @manjunathryavanakiryavanak7719

    ಆಶಾ ಮೇಡಂ ನೀವು ಕಷ್ಟ ಪಡುತಿಲ್ಲ ನಮ್ ಕಿರಣ್ ಸರ್ ಕಷ್ಟ ಪಡುತಿದರೆ ಏ ನೇ ಆದರೂ ನಿಮ್ಮ ಇಬ್ಬರಿಗೆ ಧನ್ಯವಾದಗಳು ಅಂತ ಅದ್ಭುತ ತೋರಿಸಿದ್ದಕ್ಕೆ ❤❤

    • @aone37
      @aone37 Před rokem +5

      Hang matadbedi... Nimen gottiratte monthly period pain.. Kiran avru e thara hinge travel madana andaga asha avru beda sumne ille kelsa madkondu dudadu aramagi irana andidre ivattu e hesarin ond channel irtane irlilla..

  • @nagarajc.k.6693
    @nagarajc.k.6693 Před rokem +1

    " ಬಲು ಅಪರೂಪ ನಿಮ್ಮ ಜೋಡಿ ". ಈ ಥರಹ ಸಾಹಸಗಾಥೇ ಮಾಡಿದ ಕನ್ನಡಿಗರ ಮತ್ತೊಂದು ಜೋಡಿ ಬೇರೆ ಇಲ್ಲಾ. ತುಂಬಾ ಚನ್ನಾಗಿ ವಿಡಿಯೋ ಮಾಡಿ ನಮಗೆಲ್ಲ ಬುಡಕಟ್ಟು ಜನರ ಬಗ್ಗೆ ಸಾಕಷ್ಟು ವಿವರಣೆ ಕೊಟ್ಟಿದ್ದೀರಾ. ನಿಮಗಿಬ್ಬರಿಗೂ ನನ್ನ ಧನ್ಯವಾದಗಳು. 🙏🙏

  • @shobhaurs8381
    @shobhaurs8381 Před rokem +1

    ಆಶಾ ಕಿರಣ್ ನಿಮಗೆ ನಮಸ್ಕಾರ. ಎಷ್ಟೊಂದು ಕಷ್ಟ ಪಟ್ಟು ಈ ವಿಡಿಯೋ ಮಾಡಿದ್ದೀರಿ. ತುಂಬಾ ಚನ್ನಾಗಿದೆ. ನಿಮಗೆ ಥ್ಯಾಂಕ್ಸ್.

  • @Naveenkumar-gr1qe
    @Naveenkumar-gr1qe Před rokem +8

    Nice to see you both exploring the world and showing us their culture. All the best to both of you and you lovely couple 👍❤️

  • @divvyesh
    @divvyesh Před rokem +7

    Flying passport fans bejar madkolbedi.. neeevella video nodade first like first comment alwa haakiddu .. naanu first complete video nodi comment kottidu ..so naaane first 😂😂 Love from Dubai ❤❤❤❤❤

  • @hariprasadknayak9881
    @hariprasadknayak9881 Před rokem +3

    Panama Ep 2 video was superb. Journey very nice. Nature superb. Tribe people was very nice. Good video. I like it. Jai Karnataka.💛♥️💛♥️💛♥️🇮🇳🇮🇳🇮🇳🇮🇳

  • @laharisandeep
    @laharisandeep Před rokem +20

    Namma kannadiga jodigalu namma hemme!! Love to watch all your adventure videos. May god bless you with health, wealth & strength. love you guys ❤

  • @divvyesh
    @divvyesh Před rokem +2

    Tumba olleya presentation .. very informative ..cute Makkalanna nodi tumba Khushi aaytu❤ Daily neevibru drushti twgilikke maribedi..❤

  • @dgstudio6407
    @dgstudio6407 Před rokem +2

    Dr bro hyped.. Flying passport real achievers

  • @ShreeAlerts
    @ShreeAlerts Před rokem +1

    ಈ ವಿಡಿಯೋ ನೋಡ್ತಾ ಇದ್ರೆ ನಮಗೆ ಪನಾಮ ಗೆ ಹೋದಂಗ್ ಆಗ್ತಾ ಇದೆ 😍😍

  • @yogeeshbasavasetty9574
    @yogeeshbasavasetty9574 Před rokem +1

    ತುಂಬಾ ವರ್ಣಮಯ, ರಂಜನೀಯವಾಗಿತ್ತು ನಿಮ್ಮ ಈ ಪಯಣ....🎉

  • @nirmalababy3885
    @nirmalababy3885 Před rokem

    ashakiran avare bahala sahasa pattu panama deshada embra budakattu torisi kottiri dhanyavadagalu nimibbarigu excellent view prakruti mate atta hasadinda meritiddale sundaravagi super video Tq god bless you nimmibarigu

  • @ashabhakare4514
    @ashabhakare4514 Před rokem +2

    Zero egoistic husband with lovely wife God bless you guys stay stay stay haaaaaapppy forever with together 😍

  • @sahilarfan4262
    @sahilarfan4262 Před rokem +3

    You People Are Legends Sir......... Travelling Not Easy At All.......❤ Tc

  • @varalakshmi5725
    @varalakshmi5725 Před rokem +1

    Hi flying passport Aaha ❤ kiran hats of both... Yestu risk tqgodu travel madi video madodu not easy ... Finally budakattu janaga na nodi Kushi aythu

  • @geethashetty2691
    @geethashetty2691 Před rokem +1

    Super video Asha & kiran.Thank you guys.stay blessed.

  • @just_.game000
    @just_.game000 Před rokem +1

    Ashaa mam and Kiran sir we are always likes everyone comments it's feels like us proud!!!!bcz we are KANNADIGA'S 💕🤓

  • @pratap2002
    @pratap2002 Před rokem +12

    You both are amazing couples 😍♥️♥️♥️♥️♥️

  • @hridaygowda9193
    @hridaygowda9193 Před rokem +2

    I have been watching this channel since a year now and I am always excited when you upload a new video !! Love from Bengaluru 💓💓

  • @vijayakumar5159
    @vijayakumar5159 Před rokem +9

    Thanks very much for showing panama series, really you both are working very hard amazing couple God bless you both❤🎉 jai anjenaya🙏💐👌

  • @prathi4108
    @prathi4108 Před rokem

    Super video bro....nav anthu hogi nodokagalla nivu yella deshada bagge torastidiri nan maganige nimma yella videos nu tappade torastini avanu tumba khushi padtane aasha aunty Kiran Ankle ge thanks antha helu anthirtane.. thank u so much.....stay safe n happy forever.....

  • @naveenkumar-ef3ix
    @naveenkumar-ef3ix Před rokem +2

    ಅಭಿನಂದನೆಗಳು ಹೆಮ್ಮೆಯ ಕನ್ನಡದವರಿಗೆ

  • @srbbalaji
    @srbbalaji Před rokem +3

    Nice episode.Thanks for taking us to tribal village.

  • @Danush_gowda_07
    @Danush_gowda_07 Před rokem +2

    Worlds best couple.
    Getting lot of knowledge from them

  • @sujathah.j5580
    @sujathah.j5580 Před rokem +1

    Nice video. In crocodile river they were pushing boats . Kiran u r bold to get inside river. Was expecting to show their houses from inside

  • @girishmevundi4554
    @girishmevundi4554 Před rokem +2

    Its very adventurous effort to show a hidden tribal of Panama.. Thank you❤❤

  • @nagarajgunaga3976
    @nagarajgunaga3976 Před rokem

    Wonderful video coming now a days... I love your videos ❤🥰

  • @chandrachudamn8574
    @chandrachudamn8574 Před rokem +1

    I saw this video today.its one of the best video I saw.great job.i am proud to say I am the subscriber of flying passport CZcams channel.keep rocking 🎉

  • @pavankumarpavankumar4411
    @pavankumarpavankumar4411 Před měsícem

    Awesome ❤ first time i watched full video... Good luck

  • @viren914
    @viren914 Před rokem +1

    ಪರಿಸರ ತುಂಬಾ ಅದ್ಭುತವಾಗಿದೆ 👌👌👌

  • @jameskatti1797
    @jameskatti1797 Před rokem

    Good morning, nice video beautiful nature God bless both of you 🙏🙏🙏✌️✌️

  • @hprabhu.2553
    @hprabhu.2553 Před rokem

    I'm new member for your channel and i'm big fan of DR BRO and your also good going . keep going all the best

  • @niranjank.e.niranjan2870

    Good morning ebrigu...vedio nodlukku modle like madthini..yakandre nim vedio yavaglu superb..❤❤❤

  • @harshitha7923
    @harshitha7923 Před rokem +1

    Very informative vidio.... U both are adventures🎉

  • @nandusiri145
    @nandusiri145 Před rokem

    Super journey...and thanks...budakattu jananga torsiddakke...

  • @prashanthkumar8650
    @prashanthkumar8650 Před rokem +2

    ಅಧ್ಬುತ ಗೆಳೆಯರೆ❤❤

  • @mujeershades
    @mujeershades Před rokem

    Amazing vlog. Good to see you guys enjoying such a adventurous trip. Travel safe and enjoy madi. Love from Bangalore.

  • @Abhigowdru-24
    @Abhigowdru-24 Před rokem +1

    Panama Series 2 that was superb Anna 😍Akka💛❤

  • @sanjeevradder2644
    @sanjeevradder2644 Před rokem

    Meaning full channel flying passport 👌💐💐💐🙏

  • @arya1850
    @arya1850 Před rokem

    One of the best Chanel

  • @rameshsavitha8720
    @rameshsavitha8720 Před rokem

    Nice vlog & thanks for showing panama tribal village 😊

  • @ashaamogh6346
    @ashaamogh6346 Před rokem

    We are very grateful to have you both guys, we proud to say u r we are indians love u both sooo much

  • @karthikgowda9818
    @karthikgowda9818 Před rokem

    Wonderful content.... Yalladaru iru entaadaru iru endendigu nee Kannadavaagiru❤❤❤❤

  • @aniljamesm8327
    @aniljamesm8327 Před rokem +1

    Thank you both

  • @jyotibaammalazeri5133

    Karnataka number one yutube channel........ ❤❤❤❤ superb

  • @mahammadarish1196
    @mahammadarish1196 Před rokem +7

    ಸಾಧ್ಯ ವಾದರೆ ನಮಗೆ ಒಂದು ಸಲ‌ ಉತ್ತರ ಕೊರಿಯಾ ತೋರಿಸಿ ಅಣ್ಣ .‌..
    ಆ ದೇಶನೇ ಯಾವುದೇ ಒಂದು ದೇಶದೊಂದಿಗೆ ಸಂಪರ್ಕ ಇಲ್ಲದೇ ಪ್ರತ್ಯೇಕ ವಾಗಿದೆ ಅಂತೆ . . .ಭಾರತ ಯಾರೇ ಯೂಟ್ಯೂಬರ್ ಆ ದೇಶಕ್ಕೆ‌ ಹೋಗೆ ಇಲ್ಲ. . .ಪ್ರಯತ್ನಿಸಿ

  • @santoshbadiger2374
    @santoshbadiger2374 Před rokem +1

    Beautiful 😍❤️ video ,nature

  • @jayashreeshwetha5354
    @jayashreeshwetha5354 Před rokem

    Very nice both of you are exploring the world thank you so much god bless you both

  • @RohiniBRAchar
    @RohiniBRAchar Před rokem

    Great u both ,take care .thanks for sharing.

  • @cmgagan1202
    @cmgagan1202 Před rokem

    Adventures vlogs and super explaination about the panaam tribes ❤️‍🔥🔥

  • @lokimalnad4331
    @lokimalnad4331 Před rokem

    ತುಂಬಾ ಖುಷಿ ಆಗಿತ್ತೇ ನಿಮ್ ವಿಡಿಯೋ ನೋಡೋಕೆ ❤️❤️❤️ take care 🥰🥰

  • @rohith739
    @rohith739 Před rokem +2

    Your editing is amazing ❤️❤️❤️❤️✨✨✨✨✨✨

  • @bharathim1673
    @bharathim1673 Před 9 měsíci

    Nimdu ella videos super .nim trip ge namge yavaga karedukondu hogutira 😮 nice videos nimdu

  • @chethankumarp4692
    @chethankumarp4692 Před rokem

    Both are Amazing ❤️🥳

  • @ashwininandibeur9699
    @ashwininandibeur9699 Před rokem

    Superb always

  • @mamathahs1381
    @mamathahs1381 Před rokem +1

    ತುಂಬಾ ಚೆನ್ನಾಗಿದೆ

  • @GopiNath-bt2gq
    @GopiNath-bt2gq Před rokem +2

    Your content are next level God bless you❤ from🇮🇳

  • @roopa...paaruuu4904
    @roopa...paaruuu4904 Před rokem +1

    Supr neatur and 👌🏻 clctr❤❤❤

  • @kanni007
    @kanni007 Před rokem +1

    Awesome video. 💐💐👍👍🙏🙏

  • @ramyameti7656
    @ramyameti7656 Před rokem

    Addicted to you guys lots of love from Karnataka gadag

  • @babunadaf
    @babunadaf Před rokem

    NYC video ❤❤. so beautiful nature

  • @HinduTempleTour126
    @HinduTempleTour126 Před rokem

    Wow 😲🤩😍 Awesome👍👏😊

  • @rjkiran6978
    @rjkiran6978 Před rokem

    All the Best Both of u ❤

  • @lavanya.n1707
    @lavanya.n1707 Před rokem +4

    Love from Karnataka ❤

  • @deepakdeepu9664
    @deepakdeepu9664 Před rokem +2

    This is called real adventure 🤟✨

  • @mukundrv4254
    @mukundrv4254 Před 11 měsíci

    MY DEAR VERY GREAT ASHA KIRAN,,,, YOU ARE DOING HORRIBLE ENTERPRISE ,,, AND YOU ARE CREATING AND ACHIEVING RECORD,,,,,ACTUALLY OUR GOVERNMENT HAS TO GIVE YOU BOTH HONORARY DOCTORATE,,,, ,,,, GOD BLESS YOU BOTH,,,,,,👍👍👍👍👍👍👍👍👍

  • @allunadaf4108
    @allunadaf4108 Před rokem

    Great Adventure , First Safety Also Important.

  • @jagadishreddy2729
    @jagadishreddy2729 Před 8 měsíci

    Great Job 👍👍

  • @srinivasreddyn486
    @srinivasreddyn486 Před rokem

    Very very nice video panama traible cultcher beutifull thanks aasha and.kiran

  • @drdeepti721
    @drdeepti721 Před rokem

    Excellent very lovely couple infact you are doing great best wishes, god bless

  • @mohanmohanks126
    @mohanmohanks126 Před rokem +1

    Best wishes from your brother . What at an adventure u r doing. First Take maximum care about you and your family.

  • @krithi9578
    @krithi9578 Před rokem

    Super video❤️my favourites❤️

  • @MadhuMadhu-jq7eb
    @MadhuMadhu-jq7eb Před rokem

    Superb 👍

  • @divinbijoy7682
    @divinbijoy7682 Před rokem

    You guys are amazing all the best I saw every videos I love it 😍 🤝

  • @sagarhanch0078
    @sagarhanch0078 Před rokem +2

    Deserve 1m subscribers ❤❤

  • @basavarajugowda5583
    @basavarajugowda5583 Před rokem

    Super both of you 😍👍

  • @pavanvayuputhra1997
    @pavanvayuputhra1997 Před rokem

    Always top best vlog ❤

  • @umeshdurgadsimi1335
    @umeshdurgadsimi1335 Před 9 měsíci

    Your journey is Great

  • @subbannaks6718
    @subbannaks6718 Před rokem

    Super vedios I m not selecting any particular vedio all vedios are superrrbbbbbbb .....one sari nim cameras bagge vedio madi thilkobek anistha ede

  • @sumukhsm8618
    @sumukhsm8618 Před rokem

    Amazing video😮 and explanation😊

  • @user-tr6vv5jo1k
    @user-tr6vv5jo1k Před rokem +3

    Abba nimma level yava mattige hoguthide 😮😮yava discovery chanall gu kammi ella asha ❤kiran happy journey🎉🎉🎉

  • @aravirangaswami3082
    @aravirangaswami3082 Před 7 měsíci

    Good information sir 👍