Duniya Vijay Interview | ನಾವು ಪ್ರಪಂಚಕ್ಕೆ ಹೀರೋಗಳಲ್ಲ, ಥಿಯೇಟರ್ನ ಬಿಳಿ ಸ್ಕ್ರೀನ್ಗೆ ಮಾತ್ರ ಹೀರೋಸ್ | Bheema
Vložit
- čas přidán 8. 09. 2024
- ಇನ್ನೊಬ್ಬರು ಕಟ್ಟಿದ ಕಥೆಗಳಲ್ಲಿ ನಾನು 'ವಿಲನ್' ಆಗಿದ್ದೀನಿ | ನಾವು ಪ್ರಪಂಚಕ್ಕೆ ಹೀರೋಗಳಲ್ಲ, ಥಿಯೇಟರ್ನ ಬಿಳಿ ಸ್ಕ್ರೀನ್ಗೆ ಮಾತ್ರ ಹೀರೋಗಳು | ದುನಿಯಾ ವಿಜಯ್ ಸಂದರ್ಶನ | Duniya Vijay Exclusive Interview | Bheema Movie #duniyavijay #BheemaKannadaMovie #duniyaviji #DuniyaVijayInterview
ಸ್ಯಾಂಡಲ್ವುಡ್ನಲ್ಲಿ 'ದುನಿಯಾ' ವಿಜಯ್ ಅಂತಲೇ ಫೇಮಸ್ ಆಗಿರುವ ನಟ ವಿಜಯ್ ಕುಮಾರ್, ಈಗ 'ಭೀಮ'ನಾಗಿ ಅಖಾಡಕ್ಕೆ ಇಳಿದಿದ್ದಾರೆ. 2021ರಲ್ಲಿ 'ಸಲಗ' ಸಿನಿಮಾವನ್ನು ನಿರ್ದೇಶಿಸುವ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು ವಿಜಯ್. ಇದೀಗ ಎರಡನೇ ಬಾರಿಗೆ ನಿರ್ದೇಶನ ಮಾಡಿದ್ದಾರೆ. 'ಸಲಗ' ಯಶಸ್ಸಿನ ನಂತರ 'ಭೀಮ' ಸಿನಿಮಾವನ್ನು ಕನ್ನಡ ಸಿನಿಪ್ರಿಯರ ಮುಂದಿಡಲು ಕಾತುರರಾಗಿದ್ದಾರೆ.
ಈ ಮಧ್ಯೆ 'ವಿಜಯ ಕರ್ನಾಟಕ' ವೆಬ್ಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಖಾಸಗಿ ವಿಚಾರಗಳ ಬಗ್ಗೆ ಸಾಕಷ್ಟು ವಿಚಾರಗಳನ್ನು 'ದುನಿಯಾ' ವಿಜಯ್ ಹಂಚಿಕೊಂಡಿದ್ದಾರೆ. ವಿಜಯ್ ಅವರ ಮುಂದಿನ ಚಿತ್ರದಲ್ಲಿ ಮಗಳು ರಿತನ್ಯಾ (ಮೋನಿಕಾ) ಕೂಡ ನಟಿಸುತ್ತಿದ್ದಾರೆ. ಆ ಬಗ್ಗೆ ಮಾತನಾಡಿರುವ ವಿಜಯ್, ಅಮೆರಿಕದಲ್ಲಿರುವ ಇನ್ನೋರ್ವ ಮಗಳ ಬಗ್ಗೆಯೂ ಹೇಳಿಕೊಂಡಿದ್ದಾರೆ. ಅಮ್ಮನ ಪ್ರೀತಿಯ ಮಗನಾಗಿರುವ ವಿಜಯ್, ತಂದೆ-ತಾಯಿಯ ಬಗ್ಗೆಯೂ ಭಾವುಕರಾಗಿ ಮಾತನಾಡಿದ್ದಾರೆ. ಈ ಎಲ್ಲದರ ಕುರಿತ ವಿಡಿಯೋ ಇಲ್ಲಿದೆ.
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c....
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news CZcams channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
ನೆನ್ನೆ ಮೊನ್ನೆ ಬಂದೋರಿಗೆ ಸೈಡ್ ಆಕ್ಟರ್ ಗಳಿಗೆ ಭಾರಿ ಧಿಮಾಕು ಇದೆ ಅಣ್ಣ ❤
ಭೀಮ 🎉🥰♥️
Love u viji sir❤❤❤❤
The.great.hero
Jai bheema boss 🔥🔥🔥🔥
True lines sir
All the best Beema 🫂👌✨
Super super super bheema
Super Boss
Super bheema
Bheema
Bheem is back ❤❤❤
Ane heedrappa nimma all versions we have seen. Adopt 5 percent of Rajkumar character.
Anna nimma nau ertivi
Bhima
Bari dove galey yuvndu😂😂😂
Viji sir naou kanddadavru nimnna superstar super hero maddideve niou par bhashe ge hogi vade tinodu namge eshata ella plz bedda e,par bhashe navru namma herogllna yake villans maddtare
💗 𝐢 𝐥𝐨𝐯𝐞 𝐲𝐨𝐮 𝐁𝐨𝐬𝐬✨