![Vimala G P](/img/default-banner.jpg)
- 102
- 6 111 176
Vimala G P
India
Registrace 3. 10. 2011
Sharing traditional recipes by experienced and best cooks, and occasionally vlogging about life.
Hayagreeva I ಹಬ್ಬಗಳಲ್ಲಿ ನೈವೇದ್ಯಕ್ಕೆಂದೇ ತಯಾರಿಸುವ ಹಯಗ್ರೀವ
ಹಬ್ಬಗಳಲ್ಲಿ ನೈವೇದ್ಯಕ್ಕಾಗಿ ತಯಾರಿಸುವ ರುಚಿಕರವಾದ ಸಿಹಿ ಪದಾರ್ಥವನ್ನು ತಯಾರಿಸುವ ವಿಧಾನವನ್ನು ಶ್ರೀಮತಿ ಲೀಲಮ್ಮನವರು ತಿಳಿಸಿಕೊಟ್ಟಿದ್ದಾರೆ. ವಿಡಿಯೋದಲ್ಲಿ ನೋಡಿ, ನೀವೂ ಮಾಡಿ ನೋಡಿ.
Smt. Leelamma has demonstrated the method of preparation of this delicious recipe called Hayagreeva which is very often offered to God. Watch the recipe and prepare for yourself.
ಬೇಕಾಗುವ ಸಾಮಗ್ರಿಗಳು
ಕಡಲೆಬೇಳೆ ಒಂದು ಕಪ್
ಒಣಕೊಬ್ಬರಿ ತುರಿ ಒಂದು ಕಪ್
ಹಾಲು 2 ಕಪ್
ಬೆಲ್ಲ ಒಂದುವರೆ ಕಪ್
ಒಣ ದ್ರಾಕ್ಷಿ ಮತ್ತು ಗೋಡಂಬಿ ಅರ್ಧ ಕಪ್ ತುಪ್ಪ ಅರ್ಧ ಕಪ್
ಏಲಕ್ಕಿ ಪುಡಿ, ಕೇಸರೀ ಎರಡು ಎಸಳು
Ingredients
Bengal gram dal 1 cup
Milk 2 cup
Ghee 1/2 cup
Raisins & cashews 1/2 cup
Grated dry coconut 1 cup
Cardamom for flavour
Saffron
#hayagreeva #forprasada #AjjiRecipe
Smt. Leelamma has demonstrated the method of preparation of this delicious recipe called Hayagreeva which is very often offered to God. Watch the recipe and prepare for yourself.
ಬೇಕಾಗುವ ಸಾಮಗ್ರಿಗಳು
ಕಡಲೆಬೇಳೆ ಒಂದು ಕಪ್
ಒಣಕೊಬ್ಬರಿ ತುರಿ ಒಂದು ಕಪ್
ಹಾಲು 2 ಕಪ್
ಬೆಲ್ಲ ಒಂದುವರೆ ಕಪ್
ಒಣ ದ್ರಾಕ್ಷಿ ಮತ್ತು ಗೋಡಂಬಿ ಅರ್ಧ ಕಪ್ ತುಪ್ಪ ಅರ್ಧ ಕಪ್
ಏಲಕ್ಕಿ ಪುಡಿ, ಕೇಸರೀ ಎರಡು ಎಸಳು
Ingredients
Bengal gram dal 1 cup
Milk 2 cup
Ghee 1/2 cup
Raisins & cashews 1/2 cup
Grated dry coconut 1 cup
Cardamom for flavour
Saffron
#hayagreeva #forprasada #AjjiRecipe
zhlédnutí: 9 659
Video
Tapioca Rotti I ಸಬ್ಬಕ್ಕಿ ರೊಟ್ಟಿ I Sabudana Rotti
zhlédnutí 6KPřed 2 lety
A delicious soft as well as crispy rotti preperation is shown in the video. Ingredients are listed in the early part of the video . Try the recipe for yourself and enjoy the taste
Brinjal gojju I ಬದನೆ ಕಾಯಿ ಗೊಜ್ಜು/ಬಜ್ಜಿ
zhlédnutí 14KPřed 2 lety
Brinjal gojju is a hot and sweet side dish. It has a unique flavour and taste. Smt. Leelamma has demonstrated an easy way of preparing the same. ಶ್ರೀಮತಿ ಲೀಲಮ್ಮನವರು ಸುಲಭ ರೀತಿಯಲ್ಲಿ ಬದನೆಕಾಯಿಯಿಂದ ಒಂದು ಗೊಜ್ಜು ತಯಾರಿಸುವುದನ್ನು ತಿಳಿಸಿಕೊಟ್ಟಿದ್ದಾರೆ. ನೀವೂ ಮಾಡಿ ನೋಡಿ. ರುಚಿಯನ್ನು ಆಸ್ವಾದಿಸಿ.. Ingredients Brinjal - 2 Tamarind - lemon size Green chillies - 4 Jaggery - small piece Salt - 1 tsp Oil, Mustard seeds, ...
Ragi mudde I ಮೃದುವಾದ ರಾಗಿಮುದ್ದೆ ಮಾಡಬೇಕೇ?
zhlédnutí 113KPřed 2 lety
Ragi mudde is staple food of most part of Karnataka. Ragi is rich in calcium, iron and fiber contents. Music: Beach Musician: Jeff Kaale
Small Onion Sambar I ಸಾಂಬಾರ್ ಈರುಳ್ಳಿ ಹುಳಿ
zhlédnutí 17KPřed 2 lety
A delicious recipe prepared in a simple way is demonstrated by Smt. Leelamma. Kindly, watch the video for the list of ingredients. ಸಾಂಬಾರ್ ಈರುಳ್ಳಿಯಿಂದ ರುಚಿಕರವಾದ ಹುಳಿಯನ್ನು ತಯಾರಿಸುವುದು ಹೇಗೆ ಎಂಬುದನ್ನು ಶ್ರೀಮತಿ ಲೀಲಮ್ಮ ನವರು ತೋರಿಸಿಕೊಟ್ಟಿದ್ದಾರೆ. ಬೇಕಾಗುವ ಸಾಮಗ್ರಿಗಳ ಪಟ್ಟಿಯನ್ನು ವಿಡಿಯೋ ಮೊದಲ ಭಾಗದಲ್ಲಿಯೇ ನೋಡಬಹುದು. ನೀವು ಮಾಡಿ ನೋಡಿ ರುಚಿಯನ್ನು ಆಸ್ವಾದಿಸಿ.
Simple Method of Preparing Ragi Butter Milk and Ragi Lassi | Indira’s Ragi Huri Hittu I
zhlédnutí 11KPřed 2 lety
Ragi or finger millet is one of the most nutritious and healthy cereals. Unlike regular ragi powders, Indira’s Ragi Huri Hittu is made out of popped (or roasted) ragi, thereby enhancing the taste and its nutritional value also adding to the delicious flavour. You can make many easy and quick recipes using this product. But since it's summer I want to share my favourite and easy-to-make Ragi But...
Vermicelli Upma I Shavige Uppittu I ಗೋಧಿ ಶ್ಯಾವಿಗೆ ಉಪ್ಪಿಟ್ಟು
zhlédnutí 12KPřed 2 lety
ಗೋಧಿ ಶ್ಯಾವಿಗೆ ಅತಿ ಸಣ್ಣ ಅಥವಾ ಮಧ್ಯಮ ಇರಬಹುದು. ಎರಡರಲ್ಲೂ ಉಪ್ಪಿಟ್ಟು ಮಾಡಬಹುದು. ದಪ್ಪನಾದ ಶ್ಯಾವಿಗೆಯನ್ನು ಹುರಿದು ನಂತರ ಉಪ್ಪಿಟ್ಟು ತಯಾರಿಸಬೇಕು.
Gongura Chutney I ಗೊಂಗುರ ಸೊಪ್ಪಿನ ಚಟ್ನಿ
zhlédnutí 53KPřed 2 lety
Gongura leaves are extremely sour in taste. We can use these leaves to prepare delicious chutney as shown in the video. ಗೊಂಗುರ ಚಟ್ನಿ ತಯಾರಿಸುವ ವಿಧಾನ ಅತಿ ಸುಲಭ ಹಾಗೂ ರುಚಿಯೂ ಹೆಚ್ಚು. ನೀವೂ ಒಮ್ಮೆ ಮಾಡಿ ನೋಡಿ.
Gooseberry pickle in Tamrind extract I ಹುಣಸೆಕಾಯಿ ರಸದಲ್ಲಿ ಕಿರು ನೆಲ್ಲಿಕಾಯಿ ಉಪ್ಪಿನಕಾಯಿ.
zhlédnutí 24KPřed 2 lety
Age old secret and tips to prepare a gooseberry pickle in Tamrind extract is shared by Smt Leelamma. Learn and prepare for yourself. Ingredients Aramadala kayi 50 g Raw tamrind 250 g Gooseberry 100g Oil 4 tbsp Salt to taste Mustard seeds 2 tsp Fenugreek 1 tbsp Asafoetida Turmeric 2 tsp Green chillies 8 Red chilli powder 250g ಬೇಕಾಗುವ ಸಾಮಗ್ರಿಗಳು ಅರಮಾದಲಕಾಯಿ 50 ಗ್ರಾಂ ಹುಣಸೆಕಾಯಿ 250 ಗ್ರಾಂ ಕಿರು ನಲ್ಲಿಕ...
Simple Method of Preparing Raw Tamrind Chutney/ Tokku I ಹುಣಸೆಕಾಯಿ ತೊಕ್ಕು I ಚಟ್ನಿ
zhlédnutí 73KPřed 2 lety
Tamrind Chutney Ingredients Raw tamarind 250 grams Green chilly 250 gram Fenugreek 2 tsp Mustard seeds 2 tsp Salt to taste Oil 6 tbsp Red chilli 1 Asafoetida Turmeric half tsp ಹುಣಸೆಕಾಯಿ ತೊಕ್ಕು ಬೇಕಾಗುವ ಸಾಮಗ್ರಿಗಳು ಹುಣಸೆಕಾಯಿ 250 ಗ್ರಾಂ ಹಸಿಮೆಣಸಿನಕಾಯಿ 250 ಗ್ರಾಂ ಮೆಂತ್ಯ 2 ಚಮಚ ಸಾಸಿವೆ 2 ಚಮಚ ಎಣ್ಣೆ 6 ಚಮಚ ಅರಿಶಿನ 1/2 ಚಮಚ ಒಣ ಮೆಣಸಿನಕಾಯಿ | ಇಂಗು ಉಪ್ಪು ರುಚಿಗೆ #Tamrind, #RawTamrind, #homemade , #Easyway, #Authenti...
Raw Mango Chutney I Chitranna I ಮಾವಿನಕಾಯಿ ಚಟ್ನಿ I ಚಿತ್ರಾನ್ನ
zhlédnutí 12KPřed 2 lety
Raw Mango Chutney and Mango rice/ chitranna is the very simple and tangy dish enjoyed by all. Mrs Leelamma has shown the method of preparation. Do it for yourself to enjoy the taste. ಬೇಕಾಗುವ ಸಾಮಗ್ರಿಗಳು ಮಾವಿನಕಾಯಿ 2 ಒಣಮೆಣಸಿನಕಾಯಿ 20 ಮೆಂತ್ಯ 1 ಚಮಚ ಸಾಸಿವೆ 1 1/2 ಇಂಗು, ಅರಿಶಿನ, ಕರಿಬೇವು ಬೆಲ್ಲ 3 ಚಮಚ ಸಾಸಿವೆ ಒಂದುವರೆ ಚಮಚ ಒಗ್ಗರಣೆಗೆ Ingredients Raw mango 2 Red chillies 20 Mustard seeds 1 1/2 tsp Methi seeds 1 ...
Roasted Spicy Peanuts I ಖಾರ ಕಡಲೆಕಾಯಿ ಬೀಜ
zhlédnutí 14KPřed 2 lety
Home made Healthy, Protein rich masala Peanuts are liked by one and all. Mrs. Leelamma has shown us the simple way of preparing spicy Peanuts. Learn to prepare and enjoy the taste. ingredients peanuts 1 bowl red chilli powder/ rasam powder 2tsp salt to taste water 2tsp ಮನೆಯಲ್ಲಿಯೇ ರುಚಿಯಾದ ಖಾರ ಕಡಲೆಕಾಯಿ ಬೀಜವನ್ನು ತಯಾರಿಸುವ ವಿಧಾನವನ್ನು ಶ್ರೀಮತಿ ಲೀಲಮ್ಮನವರು ತಿಳಿಸಿಕೊಟ್ಟಿದ್ದಾರೆ. ನೀವು ಮಾಡಿ ನೋಡಿ ರುಚಿ ಸವಿಯಿರಿ...
Steaming hot Avarekalu Uppittu I ಬಿಸಿಬಿಸಿ ಅವರೆಕಾಳು ಉಪ್ಪಿಟ್ಟು
zhlédnutí 27KPřed 2 lety
ಅತ್ಯಂತ ಸುಲಭವಾದ ವಿಭಿನ್ನ ರುಚಿಯ ಅವರೆಕಾಳು ಉಪ್ಪಿಟ್ಟು ಮಾಡುವ ವಿಧಾನವನ್ನು ಶ್ರೀಮತಿ ಲೀಲಮ್ಮ ನವರು ನಮಗೆ ತಿಳಿಸಿಕೊಟ್ಟಿದ್ದಾರೆ. ನೀವೂ ಮಾಡಿನೋಡಿ. ಬೇಕಾಗುವ ಸಾಮಗ್ರಿಗಳು ಬನ್ಸಿ ರವೆ 1ಪಾವು ಬೆಂದ ಅವರೆಕಾಳು 1ಬಟ್ಟಲು ತೆಂಗಿನ ತುರಿ 1ಬಟ್ಟಲು ಕೊತ್ತಂಬರಿ ಸೊಪ್ಪು ಹಸಿಮೆಣಸಿನಕಾಯಿ 5ರಿಂದ 8 ಎಣ್ಣೆ 8 ಚಮಚ ಸಾಸಿವೆ, ಕಡ್ಲೆಬೇಳೆ, ಉದ್ದಿನಬೇಳೆ, ಕರಿಬೇವು ಮೆಣಸು 2 ಚಮಚ ಜೀರಿಗೆ 4ಚಮಚ ಉಪ್ಪು Ingredients Bansi rava 1 big glass Boiled beans 1 bowl Grated fresh coconut...
Chigali and Tambittu I ಚಿಗಳಿ- ತಂಬಿಟ್ಟು
zhlédnutí 85KPřed 2 lety
Rice flour laddu known as Tambittu in Kannada is prepared during festivals. Along with it the sesame based Laddu called as Chigali is a perfect combination to be offered to the Deity. Smt. Leelamma has explained in simple way about its preperation. Do it for yourself to enjoy the taste.
Avalakki puri I ಅವಲಕ್ಕಿ ಪುರಿ I ಕರಿದ ಅವಲಕ್ಕಿ ಚೂಡ
zhlédnutí 10KPřed 2 lety
Avalakki puri I ಅವಲಕ್ಕಿ ಪುರಿ I ಕರಿದ ಅವಲಕ್ಕಿ ಚೂಡ
Nutritious Twin Kosambari I ಆರೋಗ್ಯಕರ ಅವಳಿ ಕೋಸಂಬರಿ
zhlédnutí 10KPřed 2 lety
Nutritious Twin Kosambari I ಆರೋಗ್ಯಕರ ಅವಳಿ ಕೋಸಂಬರಿ
How To Make Sev | ಓಂಪುಡಿ I ಸೇವ್ ಮಾಡುವ ವಿಧಾನ
zhlédnutí 25KPřed 3 lety
How To Make Sev | ಓಂಪುಡಿ I ಸೇವ್ ಮಾಡುವ ವಿಧಾನ
Authentic Chutney Powder I ಚಟ್ನಿಪುಡಿ ಸಾಂಪ್ರದಾಯಿಕ ಶೈಲಿಯಲ್ಲಿ
zhlédnutí 20KPřed 3 lety
Authentic Chutney Powder I ಚಟ್ನಿಪುಡಿ ಸಾಂಪ್ರದಾಯಿಕ ಶೈಲಿಯಲ್ಲಿ
Alasandhe Vada I Black-eyed bean Vada I ಅಲಸಂದೆ ಕಾಳಿನ ವಡೆ
zhlédnutí 13KPřed 3 lety
Alasandhe Vada I Black-eyed bean Vada I ಅಲಸಂದೆ ಕಾಳಿನ ವಡೆ
Methi Dosa I I ಮೆಂತ್ಯ ಸೊಪ್ಪಿನ ದೋಸೆ I Fenugreek Leaves Dosa
zhlédnutí 91KPřed 3 lety
Methi Dosa I I ಮೆಂತ್ಯ ಸೊಪ್ಪಿನ ದೋಸೆ I Fenugreek Leaves Dosa
Hesarubele payasa I ಹೆಸರುಬೇಳೆ ಪಾಯಸ I Mung dal kheer I
zhlédnutí 45KPřed 3 lety
Hesarubele payasa I ಹೆಸರುಬೇಳೆ ಪಾಯಸ I Mung dal kheer I
Pepper Rasam I Healthy Pepper Soup I ಕಾಳು ಮೆಣಸಿನ ಸಾರು I ಬಾಣಂತಿ ಸಾರು I
zhlédnutí 40KPřed 3 lety
Pepper Rasam I Healthy Pepper Soup I ಕಾಳು ಮೆಣಸಿನ ಸಾರು I ಬಾಣಂತಿ ಸಾರು I
Yummy Pumpkin Sagu I ಈ ಸಾಗು ಚಪಾತಿಗೂ ಸೈ ಇಡ್ಲಿಗೂ ಸೈ
zhlédnutí 9KPřed 3 lety
Yummy Pumpkin Sagu I ಈ ಸಾಗು ಚಪಾತಿಗೂ ಸೈ ಇಡ್ಲಿಗೂ ಸೈ
Puliyogare I Tamarind rice I ಸ್ವಾದಿಷ್ಟವಾದ ಪುಳಿಯೋಗರೆ I
zhlédnutí 22KPřed 3 lety
Puliyogare I Tamarind rice I ಸ್ವಾದಿಷ್ಟವಾದ ಪುಳಿಯೋಗರೆ I
Summer cooler Ondelaga Tambuli I ಒಂದೆಲಗ ತಂಬುಳಿ I ಬೇಸಿಗೆಯ ಬೇಗೆಯನ್ನು ತಂಪಾಗಿಸಲು...
zhlédnutí 8KPřed 3 lety
Summer cooler Ondelaga Tambuli I ಒಂದೆಲಗ ತಂಬುಳಿ I ಬೇಸಿಗೆಯ ಬೇಗೆಯನ್ನು ತಂಪಾಗಿಸಲು...
Health and Gardening tips from the Terrace Garden
zhlédnutí 12KPřed 3 lety
Health and Gardening tips from the Terrace Garden
Wow super mouth watering
ಚೆನ್ನಾಗಿ ಬಂತು ಬಿಸಿಬೇಳೆ ಬಾತ್ ಸರಳ ಮತ್ತೆ ಕಡಿಮೆ ಪದಾರ್ಥ ಬಳಕೆ ಧನ್ಯವಾದಗಳು
ಬಾಣಂತಿ ಗೆ ಕಡಲೆಬೇಳೆ ಕೊಡಬಹುದಾ😮
Super ajji
👌ajji
Thank you amma
Cute Amma neevu
Super 👌
Hi ajji, matte videos maadi ❤
I was looking for this crispy ajji rotti from long time. My primary school friend’s mom used to make this and it’s the best Akki rotti I have ever tasted ..
Today I have done by followed you.Its yummy yummy.All likes it.Thank you mataji.Hare Krishna❤
Amma nimma charanagalige nanna sastanga namaskaragalu
ತುಂಬಾ ಚೆನ್ನಾಗಿದೆ. ಆದರೆ ಅಳತೆ ಹೇಳಿರುವುದು ತೃಪ್ತಿದಾಯಕವಾಗಿಲ್ಲ. ಒಂದು ಸ್ಪೂನ್ ಮೆಂತ್ಯ / ಮೆಣಸು / ಸಾಸಿವೆ ಅಂತ ಹೇಳಿದ್ದಾದರೂ, ಅಲ್ಲಿ ಹೆಚ್ಚೇ ಕಾಣ್ತಿದೆ! ಆ ಪಾವಿನಲ್ಲೇ ಹಾಕಿ ತೋರ್ಸಿದ್ದಿದ್ದರೆ ಒಳ್ಳೆಯದಿತ್ತು.
Thank you for the recipe. Please description box alli ingredients list haaki. It will be easy to note down.
Ur voice super nimma adige ellavu.try madiddini vimala madam😊
T spoon or table spoon , please mention. It will be still more clear. But very nicely done.,
Badami jaksyi pudi madovagle onakobri Swalpa gasagase hakbodu alva
Thank you ❤
Thank you so much Amma 😊🙏🏼
❤
Aunty your recipe is best 👌👌👌
Amma nimma adage nanage thumba ishtama mathu nimma nagumukha thumba channagidhe Amma.
Jeerige haakodu bedva
ಇದನ್ನು ನೋಡಿದಾಗಿಂದ ಇದೇ ರೀತಿ ಮಾಡುತ್ತೇನೆ ಆದ್ರೆ ಹಸಿ ತೆಂಗು ಹಾಕಿ ತುಂಬಾ ಚೆನ್ನಾಗಿರುತ್ತದೆ ತುಂಬಾ ಥ್ಯಾಂಕ್ಸ್
Very nice explanation amma
Soooooo nice Amma ❤
Very nicem my mother also prepares like this ❤
I love this Tambulli Amma
super ajji...top aggide ..nivvu super
ajji kai guna excellent 👍
ತುಂಬಾ ಚೆನ್ನಾಗಿ ವಿವರಿಸಿದ್ದೀರಿ..ಹೊಸದಾಗಿ ಕಲಿಯುವವರಿಗಂತೂ ತುಂಬಾ ಸುಲಭ...ಧನ್ಯಾದಗಳು👌👍
What happened to our favourite smiling star ajji. Give updates
Super Amma
Thumba thumba thanks Amma ....nanna preethiya Amma...ivattu madtha iddini ,,,nanthara helthini hegiththu antha 😊
Super ❤
Namma recipe chennagide grand ma🎉
U do so effortlessly
Thank you Amma
.
👌👌
Recipie pls haki
Super
Naale Narsimha jayanti 😊came here to check recipe
Wow super Ajje
Adbhut recipe, Vimalakkanavare.. Sad as idanne huduki maaduthene.. Thumba thanks
Red chilli is more i think
Thank you Vimalavre, I have used this recipe many times! 🙏
Sososo cute ajji❤
Rasam pwd recipe pls