Video není dostupné.
Omlouváme se.

ಉಡಾಳ ಮೆಂಬರ್|UDAL MEMBER 47|JAGADISH MOOKI|BHUVANA HUBLI|

Sdílet
Vložit
  • čas přidán 17. 11. 2021
  • #udal #member #video
    #comedyvideo
    #funnyuk
    #uk
    #javari
    #panchayath
    #story

Komentáře • 436

  • @JagadishMookiudalmember
    @JagadishMookiudalmember  Před 2 lety +99

    ಪ್ರೇಕ್ಷಕ ಪ್ರಭುಗಳಲ್ಲಿ ವಿನಂತಿ,
    ಸಂಚಿಕೆಗಳು ತಡವಾಗಿ ಬರ್ತಾ ಇರೋದಕ್ಕೆ ಕ್ಷಮೆ ಇರಲಿ, ಸಾಲು ಸಾಲು ಹಬ್ಬಗಳ ನಡುವೆ ನಮ್ಮ ಕಲಾವಿದರು ಬೇರೆ ಬೇರೆ ಚಿತ್ರಗಳಲ್ಲಿ ಮತ್ತು ನಾಟಕಗಳಲ್ಲಿ ಅಭಿನಯಿಸುತ್ತಿದ್ದು ನಾವು ಚಿತ್ರೀಕರಣ ಮಾಡಲು ಸಮಯದ ಹೊಂದಾಣಿಕೆ ಕಷ್ಟವಾಗುತ್ತಿದೆ, ಅಲ್ಲದೆ ಗೋಂಜಾಳ ಸುಗ್ಗಿ ಬೇರೆ, ವೈಯುಕ್ತಿಕ ಕೆಲಸಗಳು ಬೇರೆ, ನಮ್ಮ ತಂಡದ ನಾಟಕಗಳ ಜವಾಬ್ದಾರಿ ಬೇರೆ, ನಮ್ಮ ಗ್ರಾಮದ ಜನರ ಮತ್ತು ಪಂಚಾಯತಿಯ ಕೆಲಸಗಳು ಇವೆಲ್ಲ ಕೆಲಸಗಳ ನಡುವೆ, ನಾ ಒಲ್ಲೆ ಅಂದರೂ ಕೆಲವರು ಬಿಡಲ್ಲ ಹೀಗಾಗಿ ಬೇರೆ ತಂಡಗಳಿಗೆ ಕ್ಯಾಮೆರಾ ಕೆಲಸ ಮತ್ತು ಎಡಿಟಿಂಗ್ ಮಾಡ್ಬೇಕು,ಹೀಗಾಗಿ ಸಂಚಿಕೆಗಳು ತಡವಾಗ್ತಾ ಇದಾವೆ, ನಿಮ್ಮ ಕುತೂಹಲವನ್ನು ಕಾಯಿಸಿದ್ದಕ್ಕಿಂತ ಕೆರಳಿಸಿದ್ದೆ ಹೆಚ್ಚು ಅನಿಸುತ್ತೆ, ಕ್ಷಮೆ ಇರಲಿ, ತಡವಾದರೂ ಸರಿ ಉಡಾಳ ಮೆಂಬರ್ ಒಂದು ತಾರ್ಕಿಕ ಅಂತ್ಯ ಕಾಣುವವರೆಗೂ ನಿಲ್ಲಲ್ಲ, ನಿಮ್ಮ ವೀಕ್ಷಣೆ, ಪ್ರೀತಿ, ಹಾರೈಕೆ ಹೀಗೆ ಇರಲಿ, ಹೆಚ್ಚಿನ ವೀಕ್ಷಣೆ ಮತ್ತು ಸಬ್ಸ್ಕ್ರೈಬ್ ಗಳು ನಿಮ್ಮಿಂದ ಆದರೆ ಅದೇ ನಮಗೆ ಸ್ಫೂರ್ತಿ, ಬೆಂಬಲ ಮತ್ತು ಪ್ರೋತ್ಸಾಹ, ನಿಮ್ಮ ಪ್ರೀತಿಯ ವೀಕ್ಷಣೆಗೆ ನಾನು ಚಿರಋಣಿ 🙏🙏🙏🙏🙏🙏🙏

    • @kalavathikala3584
      @kalavathikala3584 Před 2 lety +5

      ಇರಲಿ ಬಿಡಿ ಜಗದೀಶ್ ಅವರೆ , ಎಲ್ಲರಿಗೂ ಅರ್ಥ ಆಗುತ್ತೆ ,ಇದರ ನಡುವೆ ಎಲ್ಲರ ಮೆಚ್ಚುಗೆಯ ಅಪ್ಪುವಿನ ಅಗಲಿಕೆಯ ನೋವಿನಲ್ಲಿ ಇದ್ದರು ನಿಮ್ಮಮುಂದಿನ ಸಂಚಿಕೆಗೆ ಶುಭವಾಗಲಿ...

    • @mahamadinthiyaj5911
      @mahamadinthiyaj5911 Před 2 lety +4

      ಇಟ್ಸ್ ಓಕೆ ಸರ್

    • @channabasuchinnannavar4181
      @channabasuchinnannavar4181 Před 2 lety +3

      ನಿಮ್ಮ ಕಲೆಗೆ ನಾವು ಪಿದಾ ಆಗಿದ್ದೇವೆ, ತಪ್ಪದೆ ನಿಮ್ಮ ಕಿರು ಚಿತ್ರ ನೋಡುತ್ತೇವೆ, ನಿಮಗೆ ಒಳ್ಳೆಯ ಅವಕಾಶ ಸಿಗಲಿ ಎಂದು ಹಾರೈಸುತ್ತೇನೆ

    • @neelakantshiragumpi8237
      @neelakantshiragumpi8237 Před 2 lety +4

      ಓಕೆ ಸರ್ 🙏🙏

    • @srideguladarshana2332
      @srideguladarshana2332 Před 2 lety +4

      🙏

  • @sm-mn9zt
    @sm-mn9zt Před 2 lety +2

    ಬಾಳೆ ಹಣ್ಣು. ಜಿಲೇಬಿ ಇದು ಏನೋ ಅಣ್ಣ ಎಂದೋ ಕೇಳ್ದೆ ಇರೋ ಹೊಸ ಡೈಲಾಗ್ ಸೂಪರ್

  • @gangasrinivas6194
    @gangasrinivas6194 Před 2 lety +2

    ಲೇಟ್ ಆಗಿ ಬಂದಿದ್ದೇ ನಮ್ಮ ಅಪ್ಪು ಹೋಗಿದ್ದು ಬೇಸರ ಪಾಪ ನೀವು ತಾನೇ ಏನು ಮಾಡ್ಬೇಕು ಅಂತಾ ಗೋತಾಗಿಲ್ಲ 👃👃👃

  • @prakashaudiovideo6589
    @prakashaudiovideo6589 Před 2 lety +6

    ನಮ್ಮ ಉತ್ತರ ಕರ್ನಾಟಕದ ದೊಳಗೆ ಫೇಮಸ್ ಆಗುತ್ತಿರುವ ಕಲಾವಿದರು ಸುಪರ್ ಸರ್

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @bhimanayak8680
    @bhimanayak8680 Před 2 lety +12

    ಮುದುಕಿ ಬಾರಿ ಇದಾಳ ಬಿಡ್ರೀ.... ಡೈಲಾಗ್.. ಸೂಪರ್ 🥰🥰😘😁😁👌👌👌👌👌🙏

  • @b.s.nbirdars5370
    @b.s.nbirdars5370 Před 2 lety +2

    Telibyani suparr

    • @thalibyani6412
      @thalibyani6412 Před 2 lety

      🙏🙏🙏🙏🙏🙏🙏czcams.com/video/9WB7liX5OUc/video.html

  • @manjunathvitalapur2180
    @manjunathvitalapur2180 Před 2 lety +1

    Thalibeni ajji combination comedi super continue

    • @thalibyani6412
      @thalibyani6412 Před 2 lety

      czcams.com/video/9WB7liX5OUc/video.html🙏🙏🙏🙏🙏

  • @ashwathashwath5911
    @ashwathashwath5911 Před 2 lety +4

    ತುಂಬಾ ಚೆನ್ನಾಗಿ ಮೂಡಿಬಂದಿದೆ 47ನೇ ಎಪಿಸೋಡ್

  • @user-lr4sb9qb8b
    @user-lr4sb9qb8b Před 2 lety +6

    ಸೂಪರ್ ಸರ್ 👍🏽👌

  • @dayanandkundgol1223
    @dayanandkundgol1223 Před 2 lety +10

    ಜಗದೀಶ ಸರ್ ನೆಕ್ಸ್ಟ್ ಎಪಿಸೋಡ್ ಜಲ್ದಿ ಹಾಕ್ರಿ 🙏😄👌👌👌👌

  • @bhpchmanickbag3615
    @bhpchmanickbag3615 Před 2 lety +5

    SUPER 👌👌

  • @kanthup2065
    @kanthup2065 Před 2 lety +7

    ತುಂಬಾ ಚೆನ್ನಾಗಿ ಭಾಗ 47... ಮೂಡಿ ಬಂದಿದೆ....
    ತಲೆ ಬ್ಯಾನಿ ಆಕ್ಟಿಂಗ್... ಸೂಪರ್...... ಮತ್ತೆ ಅಜ್ಜಿ ಆಕ್ಟಿಂಗ್ ವೆರಿ ನೈಸ್....... 🥰

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @siddharodprabhunatti44
    @siddharodprabhunatti44 Před 2 lety +2

    Video clearity is amazing

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @saamrath3976
    @saamrath3976 Před 2 lety +6

    ಈ ಜರ್ನಿ ಮುಂದುವರಿಲಿ all the best ur team

  • @shivanandshirur763
    @shivanandshirur763 Před 2 lety +5

    ತೇಲಿಬ್ಯನಿದು "ಯೆ ಮುದಕಿ ಹಿಂಗ್ಯಾಕ...." ಸುಪರ, 👌 yacting 🤓😂😂.

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @navenanavena7869
    @navenanavena7869 Před 2 lety +7

    ಅಜ್ಜಿ ಸೂಪರ್ ಆಕ್ಟಿಂಗ್🙏🏻🙏🏻🙏🏻

  • @kariyappasachin8352
    @kariyappasachin8352 Před 2 lety +1

    ಸೂಪರ್ ಜಗದೀಶ್ ಅಣ್ಣಾ

  • @sm-mn9zt
    @sm-mn9zt Před 2 lety +8

    ಅಜ್ಜಿ ಆಕ್ಟಿಂಗ್ ಸೂಪರ್ ಅಣ್ಣ......

  • @somalingappatulajannavar3616

    ಬಹಳ ಉತ್ತಮ ರೀತಿಯಲ್ಲಿ ಮೂಡಿಬರುತ್ತಿದೆ

  • @channappahugar2492
    @channappahugar2492 Před 2 lety +1

    ಪುನೀತ್ ಸರ್ಗೆ ಶ್ರದ್ದಾಂಜಲಿ ಸಲ್ಲಿಸಿ ಸ್ಟಾರ್ಟ್ ಮಾಡಿದ್ದೀರಾ ನಿಮ್ಮ ತಂಡ ಇನ್ನೂ ಎತ್ತರಕ್ಕೆ ಯಶಸ್ವಿಯಾಗಿ ಮುನ್ನಡೆಯಲಿ 🙏

  • @Manjunayaktalavar
    @Manjunayaktalavar Před 2 lety +8

    ಸೂಪರ್ ಅಣ್ಣ ಮುಂದಿನ ಭಾಗ ಬೇಗ ಬರ್ಲಿ ಅಣ್ಣ 🔥🔥🔥🔥

  • @siddunneelagirisnl1607
    @siddunneelagirisnl1607 Před 2 lety +20

    ಯಾಕ್ರಿ ಸರ ಇಷ್ಟು ಲೇಟಾಗಿ ವೀಡಿಯೋ ಅಪ್ ಲೋಡ್ ಮಾಡ್ತಿರಿ. ಸ್ವಲ್ಪ ಬೇಗ ಮಾಡ್ರಲ್ಲ.
    ಎಪಿಸೋಡ್ ನೋಡೊಕೆ ಬಾಳ ಇಷ್ಟ ನಮಗೆ.

  • @santoshgunnapoor102
    @santoshgunnapoor102 Před 2 lety +5

    ತಲಿಬ್ಯಾನಿ ಮತ್ತು ಆಯಿ ಸುಪರ್ acting ಮಾಡಿದ್ದಾರೆ ಅಣ್ಣ

  • @shambuhesarur4785
    @shambuhesarur4785 Před 2 lety +2

    Super bro

  • @lakkappapujeri4807
    @lakkappapujeri4807 Před 2 lety +4

    Super sir appu sir ki jai 🙏🙏

  • @Hanumagouda-oo1hr
    @Hanumagouda-oo1hr Před 2 lety +5

    ತುಂಬಾ ಚೆನ್ನಾಗಿ ಮೂಡಿ ಬಂದಿದೆ ಅಣ್ಣ ಮುಂದಿನ ಭಾಗ ಬೇಗ ಬಿಡಿ ತುಂಬಾ ಲೇಟಾಗೋದು ಬೇಡ ಅಣ್ಣ...❤️❤️

  • @prakashss2159
    @prakashss2159 Před 2 lety +4

    Guru really wait maadok aagala ..ajji acting super ...

  • @ravismarigoudraravismariug3851

    Super sir...👌👌

  • @santoshbhavikatti5109
    @santoshbhavikatti5109 Před 2 lety +3

    Super 💖 anna next episode bega kalashi

  • @parameshaus5982
    @parameshaus5982 Před 2 lety +2

    ತೇಲಿ ಬೆನ್ನಿಗೆ ಖಂಡಿತವಾಗಿಯೂ ಸಿನಿಮಾದಲ್ಲಿ ಅವಕಾಶ ಸಿಗುತ್ತೆ

    • @thalibyani6412
      @thalibyani6412 Před 2 lety

      🙏🙏🙏🙏🙏🙏🙏🙏czcams.com/video/9WB7liX5OUc/video.html

  • @rameshtalawar5511
    @rameshtalawar5511 Před 2 lety +5

    ಸುಪರ್ ತೆಲಿಬ್ಯಾನಿ ಅವರೆ... ಮತ್ತು ಮಂಜಣ್ಣಗ ಹುಡಕ್ರಿ ಬೇಗ... 👌👌

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @mallikarjuntadibidi6815
    @mallikarjuntadibidi6815 Před 2 lety +4

    ತೇಲಿಬ್ಯಾನಿ ಸೂಪರ್ ಆಕ್ಟಿಂಗ್

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @satishlhonakuppi4213
    @satishlhonakuppi4213 Před 2 lety +4

    Super sir

  • @shankarkanaganapalli7318
    @shankarkanaganapalli7318 Před 2 lety +5

    🙏🙏🙏 super acting brother 👍👍👍

  • @user-qq3ej6oi3u
    @user-qq3ej6oi3u Před 2 lety +4

    ಜಗಣ್ಣ... ಮಾತೇ ಬರ್ತಿಲ್ಲ... Ur amzing ಅಣ್ಣಾ ❤❤❤❤🙏🙏🙏🙏

  • @vijayavenki2381
    @vijayavenki2381 Před 2 lety +2

    Super ajji

  • @haroonmulla2781
    @haroonmulla2781 Před 2 lety +4

    ಸೂಪರ್ ಅಣ್ಣಾ

  • @marthandab8619
    @marthandab8619 Před 2 lety +4

    6 ಅಡದಾಕಿ ಮುಂದ 3 ಅಡದಾಕಿ ಡೈಲಾಗ್ 👌👌👌😂😂

  • @basavarajbali5480
    @basavarajbali5480 Před 2 lety +4

    Superb .... But next episode jaldi upload madri bhal dhina addre curiosity hogatthe sir....

  • @nagappabt9681
    @nagappabt9681 Před 2 lety +4

    ಜಗದೀಶ್ ಸರ್ ಉಡಾಳ್ ಮೆಂಬರ್ 47 ಚೆನ್ನ್ನಾಗಿದೆ ನೆಕ್ಸ್ಟ್ ವಿಡಿಯೋ ಸ್ಟೋರಿ ಜಾಸ್ತಿ ಇರಲಿ 💐🤝👍

  • @maruthib6588
    @maruthib6588 Před 2 lety +1

    Super all video's

  • @maheshdhareppanavar3036
    @maheshdhareppanavar3036 Před 2 lety +3

    Ajji acting super

  • @prashanthmannur3683
    @prashanthmannur3683 Před 2 lety +4

    ಸೂಪರ್..... ಸೂಪರ್

  • @vijayakumar7736
    @vijayakumar7736 Před 2 lety +4

    ಅಲ್ರಿ ಸರ ನೀವು ಈಸ್ಟ್ ಲೇಟ್ ಮಾಡಿದ್ರ ಇದರ ಅಭಿಮಾನಿ ಅದ್ ನಮಗ ತುಂಬಾ ಬ್ಯಾಸರ ಅಕತ್ರಿ.

  • @stylechandrudasar5070
    @stylechandrudasar5070 Před 2 lety +2

    ಸೂಪರ್ sir

  • @bindubindumb1330
    @bindubindumb1330 Před 2 lety +4

    Amma telebeni full of full super broooo 😍 next bega Aki mundina bagana🥰🥰🥰🥰

    • @thalibyani6412
      @thalibyani6412 Před 2 lety +1

      🙏czcams.com/video/9WB7liX5OUc/video.html🙏

    • @bindubindumb1330
      @bindubindumb1330 Před 2 lety

      @@thalibyani6412 tqs brooo tumba esta nivu namdu raaanibennuru

  • @basavanyappakushtagi5974
    @basavanyappakushtagi5974 Před 2 lety +1

    Jagadish mooki avre nimma sanchikegalu saavirake talupalendu aasisuva nimma dodda abimaani nimma ee kate halli janarige tumba hattiravadaddu mattu estavaadaddu nivu ennu valleya kategalannu madabekennu nimma dodda abimaani👍✌😊

  • @kavitakavi1612
    @kavitakavi1612 Před 2 lety +3

    Super anna

  • @snbudi
    @snbudi Před 2 lety +20

    ತಲೇಬ್ಯಾನಿ ಸುಪರ್ ಯಾಕ್ಟೀಂಗ್👌👌

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @basugoudr6772
    @basugoudr6772 Před 2 lety +8

    ಜಗದೀಶ್ ಸರ್ ಸೂಪರ್ ನಿಮ್ಮ ತಂಡಕ್ಕೆ ಅಭಿನಂದನೆಗಳು❤️💐🙏

  • @basavarajkarabannavar9960

    ಅಣ್ಣ ಸೂಪರ್ 👌👌

  • @kalavathikala3584
    @kalavathikala3584 Před 2 lety +5

    ಮಂಜಣ್ಣನ ಮನೆಗೆ ಪುಟ್ಟ ಅತಿಥಿಯ ಆಗಮನದ ಸುದ್ದಿ ತಿಳಿದು ತುಂಬಾ ಸಂತೋಷವಾಯಿತು ಹಾಗೆಯೇ ತಲೆಬಬ್ಯಾನಿ ಯ ತರಲೆಯಾಟ ಶುರುವಾಗಿದೆ...

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @timmarajusraichurhuduga1303

    ಮಿಸ್ಸ್ ಯು ಅಪ್ಪು ಅಣ್ಣ. 😭
    Super 👌🏻👌🏻 ಜಗದೀಶ್ ಅಣ್ಣ ವೀಡಿಯೋ ಸೂಪರ್ comedy ತುಂಬ ಚೊಲೋ ಐತಿ
    ಆದ್ರೆ ವೀಡಿಯೋ ಲೇಟ್ ಆಯ್ತು ಅಣ್ಣ. ಜಲ್ದಿ ಜಲ್ದಿ ಬಿಡೋ ಅಣ್ಣ.
    ತಲಿಬ್ಯನಿ super 👌🏻 comedy

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @vittal6278
    @vittal6278 Před 2 lety +4

    ತೆಲಿಬ್ಯಾನಿ ಕಾಮಿಡಿ ಸೂಪರ್ ಅಣ್ಣಾ❤️❤️

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @basumanuli7356
    @basumanuli7356 Před 2 lety +5

    Adavans super nice 👌

  • @shafisanni7641
    @shafisanni7641 Před 2 lety +5

    ಸೂಪರ್ ಜಗದೀಶ್ ಅಣ್ಣಾ 👌👌👌

  • @hanamantchigadolli6875
    @hanamantchigadolli6875 Před 2 lety +5

    Telibyni acting super☺

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @hanumeshbhavikatti1369
    @hanumeshbhavikatti1369 Před 2 lety +4

    ಸೂಪರ್ 👌👌👌🔥🔥🔥

  • @sueshsuesh6026
    @sueshsuesh6026 Před 2 lety +5

    ಸೂಪರ ಸೌಂಡ್ ಸೂಪರ್ ತಲೆ ಬ್ಯಾನಿ

  • @kalmeshsakki2197
    @kalmeshsakki2197 Před 2 lety +1

    ಸೂಪರ್ ಎಪಿಸೋಡ್ ನನ್ನ ಮುಂದಿನ ಎಪಿಸೋಡ್ ಬೇಗ ಬರಲಿ ಜಗದೀಶನ ಸ್ವಲ್ಪ ಪಂಚಾಯಿತಿ ಬಗ್ಗೆ ತೊಗೊಳ್ಳಿ 🙏🙏🙏🙏🙏👍👍👍👍👍

  • @karun8221
    @karun8221 Před 2 lety +5

    Jagdish Anna ni super✌️🔥❤️

  • @satishdodamanidodamani830

    All team super acting👌👌💜💜

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @shivanandshirur763
    @shivanandshirur763 Před 2 lety +4

    Episode Starting, 'ಅಪ್ಪುಗೆ shradhanjali' 👌🙏.

  • @user-ne8pt5jp3n
    @user-ne8pt5jp3n Před 2 lety +1

    ಸೂಪರ್ ಸೂಪರ್

  • @user-ex9ew6ww9z
    @user-ex9ew6ww9z Před 2 lety +5

    ಅಜ್ಜಿ ಪಾರ್ಟ್ ಸೂಪರ್

  • @chidanandbhajentri6971
    @chidanandbhajentri6971 Před 2 lety +3

    🔥🔥🔥

  • @ManjuManju-jg2nr
    @ManjuManju-jg2nr Před 2 lety +1

    ಸೂಪರ್ ಅಜ್ಜಿ

  • @maibusabnariyavara71
    @maibusabnariyavara71 Před 2 lety +1

    Super Video

  • @shreekanth1981
    @shreekanth1981 Před 2 lety +5

    ಸೂಪರ್ ಎಪಿಸೋಡ್.. ತೆಲಿಬ್ಯಾನಿ ಅಭಿನಯ ಸೂಪರ್

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

    • @shreekanth1981
      @shreekanth1981 Před 2 lety

      Thanks.. ಬೇಗ ಬೇಗ ಬರಲಿ ನೆಕ್ಸ್ಟ್ ಎಪಿಸೋಡ್. ಜಾಸ್ತಿ ಕಾಯಿಸಬೇಡಿ

  • @vithalbirangaddi8929
    @vithalbirangaddi8929 Před 2 lety +5

    ಮೋಸ್ಟ್ಲಿ ಮಂಜಣ್ಣನ ಅಧ್ಯಕ್ಷರ ಕಿಡ್ನಾಪ್ ಮಾಡಿಸಿರಬಹುದು

  • @natrajreddynatrajreddy4268

    Super bro.support from Ranebennur 🤘

  • @rudrappajyoti4894
    @rudrappajyoti4894 Před 2 lety +1

    Suuuuuuuuuuuper

  • @manjuhalekoti1822
    @manjuhalekoti1822 Před 2 lety +2

    Halli jeevana chanda...jagadish Ur all team acting supperr pa ..ajji aacting supper..same nama ajjina 😊😊

  • @rajumkrajumk8012
    @rajumkrajumk8012 Před 2 lety +2

    Super tilebine

    • @thalibyani6412
      @thalibyani6412 Před 2 lety

      🙏🙏🙏🙏🙏🙏🙏🙏czcams.com/video/9WB7liX5OUc/video.html

  • @sathishb7262
    @sathishb7262 Před 2 lety +2

    ಸೂಪರ್ ಸಾರ್

  • @nageshsureban4886
    @nageshsureban4886 Před 2 lety +1

    ಸೂಪರ್ ಎಪಿಸೋಡ್..

  • @karunuppar3778
    @karunuppar3778 Před 2 lety +4

    ಸೂಪರ್ ಅಣ್ಣಾ 👌

  • @Kannadacomedyvideo807
    @Kannadacomedyvideo807 Před 2 lety +3

    Super sir next episode bega barli sir

  • @maddanappahosalli4610
    @maddanappahosalli4610 Před 2 lety +2

    Super, all the best your team

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @revangumate864
    @revangumate864 Před 2 lety +2

    best motivetion ajjidu

  • @sahebreddyshahapur6231
    @sahebreddyshahapur6231 Před 2 lety +5

    ಬೇಗ ವಿಡಿಯೋಸ್ ಬಿಡ್ರಿ ಸರ್ ತುಂಬ ಲೇಟ್ ಆಗ್ತಾಯಿದೆ

  • @chetangadeppa1441
    @chetangadeppa1441 Před 2 lety +6

    Wating next episode.. Upload urgent jagadish anna 🙏🙏❤👌👌

  • @mahadevallimatti2862
    @mahadevallimatti2862 Před 2 lety +1

    Super brother

  • @kalmesh6859
    @kalmesh6859 Před 2 lety +1

    ಲೇಟ್ ಆದ್ರು ಸೂಪರ್

  • @marthandab8619
    @marthandab8619 Před 2 lety +3

    ಅಜ್ಜಿ ಹೇಳೋ ಬುದ್ದಿ ಮಾತುಗಳು ಸೂಪರ್ 👌👌👌ಸರ್ 👌👌👌

  • @muttubellada8347
    @muttubellada8347 Před 2 lety +1

    Super boss

  • @mahadevaswamyrmahi2182
    @mahadevaswamyrmahi2182 Před 2 lety +5

    Please send episodes immediately am fan of ur team

    • @thalibyani6412
      @thalibyani6412 Před 2 lety

      🙏czcams.com/video/9WB7liX5OUc/video.html🙏

  • @msb3388
    @msb3388 Před 2 lety +1

    So sweet vidio

  • @uskulkarni
    @uskulkarni Před 2 lety +2

    Waiting for ur videos👌👍

  • @ismailkarjagi4587
    @ismailkarjagi4587 Před 2 lety +3

    ಮಂಜಣ್ಣ ಇನ್ ಬರೋದಿಲ್ಲ ತಗೊರಿ ಅವ ಇಗ್ ಉಡಾಲ್ ಮಂಜ ವಲಗ್ ಬಿಸ್ಸಿ ಆಗೆನಾ.😉

  • @prakahkavadi8951
    @prakahkavadi8951 Před 2 lety +13

    ಹಾಲಿಗೆ ಹೆಪ್ ಹಾಕಿ ಮೊಸರ ಮಾಡಿದ😂😂

  • @maheshkoladurbudihal995
    @maheshkoladurbudihal995 Před 2 lety +3

    ಅಮ್ಮಾಂದ speech super.....

  • @afrozafroz809
    @afrozafroz809 Před 2 lety +3

    ಸೂಪರ್ ಜಗದಿಶ ಅಣ್ಣಾ

  • @sidduuppar147
    @sidduuppar147 Před 2 lety +3

    ಸೂಪರ್ ಅಣ್ಣ ಸೂಪರ್🙏🙏

  • @dyamannanalatwad52
    @dyamannanalatwad52 Před 2 lety +1

    Super jagu

  • @badesabnadaf976
    @badesabnadaf976 Před 2 lety +1

    Suupr.vidose

  • @prashanths4488
    @prashanths4488 Před 2 lety +4

    ಅಜ್ಜಿ acting super 👌

  • @veeruveeru4542
    @veeruveeru4542 Před 2 lety +2

    Super 🥰❤️

  • @shivanandgurav9992
    @shivanandgurav9992 Před 2 lety +1

    48 ಭಾಗ ಬಾಳ ಲೇಟ್ ಆತು ಅಣ್ಣ

  • @Gangadhar972
    @Gangadhar972 Před 2 lety +4

    ನಿಮ್ಮ ಸೃಜನಶೀಲತೆಗೆ ಎಷ್ಟು ವರ್ಣಿಸಿದರೂ ಕಡಿಮೆ ತಾವು ಸಕಲ ಕಲಾವಲ್ಲಭರು ಅಣ್ಣಾ