Paaduka Pradaana | Yakshagana | Taala Maddale

Sdílet
Vložit
  • čas přidán 10. 09. 2024
  • ದಿವಂಗತ ನಾರಾಯಣ ಈಶ್ವರ ಹೆಗಡೆ ಇವರ ವೈಕುಂಠ ಸಮಾರಾಧನೆ ಪ್ರಯುಕ್ತ , ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ.
    ಪ್ರಸಂಗ : ಪಾದುಕಾ ಪ್ರದಾನ
    ಹಿಮ್ಮೇಳ -
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ಯ, ಜನ್ಸಾಲೆ
    ಮದ್ದಳೆ : ಶ್ರೀ ಸುನಿಲ್ ಭಂಡಾರಿ, ಕಡತೋಕ.
    ಮುಮ್ಮೇಳ : ರಾಮನ ಪಾತ್ರದಲ್ಲಿ ಶ್ರೀ ವಾಸುದೇವ ರಂಗಾ ಭಟ್
    ಭರತನ ಪಾತ್ರದಲ್ಲಿ ಶ್ರೀ ಪವನ್ ಕಿರಣಕೆರೆ
    ವಸಿಷ್ಠರ ಪಾತ್ರದಲ್ಲಿ ಶ್ರೀ ನಾರಾಯಣ ಎಂ ಹೆಗಡೆ
    ಲಕ್ಷ್ಮಣನ ಪಾತ್ರದಲ್ಲಿ ಶ್ರೀ ಪ್ರದೀಪ ಖರ್ವಾ
    ದಿನಾಂಕ : ೦೪-ಜುಲೈ-೨೦೨೩
    ಸ್ಥಳ : ಈಶ್ವರ ನಾರಾಯಣ ಹೆಗಡೆ ಅವರ ಮನೆ ಅಂಗಳ, ವಡಗೆರೆ ಕತ್ರಿ, ಚಂದಾವರ.
    In the memory of Divangata Narayana Ishwar Hegde,
    Paaduka Pradana - Yakshagana Taala Maddale.
    Event date : 04-07-2023
    Place : Ishwar Narayan Hegde's home, Vadgere Cross, Chandavar.
    Himmela : Shri Raghavendra Acharya , Jansale
    Shri Sunil Bhandari , Kadtoka
    Mummela : Shri Vasudev Ranga Bhat as Rama
    Shri Pavan Kirankere as Bharata
    Shri Narayan M Hegde as Vasishta
    Shri Pradeep Kharwa as Lakshmana
    Audio & Video Recording : Ninada Studio, Kumta.

Komentáře •