30x40 house design | Construction in Bangalore | Construction in Kannada | Home tour in Kannada RCC
Vložit
- čas přidán 29. 08. 2024
- RCC
7022876667
7022956667
office location
maps.app.goo.g...
address
671, 2nd Floor, 1st Main Rd, Kirloskar Layout, Soundarya Layout, Bengaluru, Karnataka 560073
#constructioninbangalore
#house
#interiordesigner
#30x40houseplan
Plan available madi sir
Work chennagi agide
Sir Ms palya Bangalore 20 x 30 ಬಾಡಿಗೆ ಕೊಡುವುದಕ್ಕ ತುಂಬಾ ಕಡಿಮೆ ವೆಚ್ಚದಲ್ಲಿ 3 ಫ್ಲೂರ್ East facing ಮನೆ ಕಟ್ಟಲು ಬೇಕಾದ ಪ್ಲಾನ್ ಮತ್ತು ಬಂಡವಾಳ ಬಗ್ಗೆ ದಯ ಮಾಡಿ ಮಾಹಿತಿ ತಿಳಿಸಿ, ಆಗೂ ಕಂಟ್ರಾಕ್ಟರ್ ಅವರು ಹೆಸರು ತಿಳಿಸಿ sir. budget Approx 25ಲಕ್ಷ sir.
Hi this video was nice
Can you do video on sunken slabs for toilets is it viable or not and how it is effective for all the construction purpose only for toilets
ಮನೆ ತುಂಬಾ ಚೆನ್ನಾಗಿ ಬಂದಿದೆ ಆದರೆ ಎಸ್ಟು ಖರ್ಚು ಆಯಿತು ಅಂತ ತಿಳಿಸಿ ಬಿಲ್ಡಿಂಗ್ ಗೆ ಹಾಗು ಇಂಟರಿಯರ್ಸ್ ಗೆ ದಯವಿಟ್ಟು ತಿಳಿಸಿ ಜಾಗ ತುಂಬಾ ಚೆನ್ನಾಗಿ ಬಳಕೆ ಮಾಡಿಕೊಂಡಿದ್ದಾರೆ
Around 70lakh
There is no construction available in Mysore from RCC, this offer only valid in Bangalore or Tumkur😞
ಕನ್ನಡ ಕುವರ ಕನ್ಸ್ಟ್ರಕ್ಷನ್ ಹಂತದಲ್ಲಿ ಇರುವ ಬಿಲ್ಡಿಂಗ್ ಕ್ವಾಲಿಟಿ ಅಥವಾ ಸ್ಟ್ರೆಂತ್ ಅನ್ನ ಚೆಕ್ ಮಾಡಲು ಯಾವುದಾದರೂ ಏಜೆನ್ಸಿ ಅಥವಾ ಕಂಪನಿ ಇದೆಯಾ
Sir ಇದು ನಿಜವಾಗಲು 30×40 ಸೈಟ್ ಹೌದ. ಸರ್ ಇದು ಫುಲ್ project ಎಷ್ಟು amount ಆಗಿದೆ.
Amount yest agide sir
Niva Rates means Budget helilla andre video nodolla
Chickballpur dalli available ediya please heli
ಅಮೌಂಟ್ ಎಷ್ಟ್ ಆಗಿರಬಹುದು ಸರ್
Around 70lakh
🏡👌
Hi nange 70 volage rent baro Tara mane beku siguta
6:17 50 kuvara 60 alla😂😂😂
Price estagide sir
Around 70lakh
Mysuru ali construction available ediya
No sir We are not operating our services in Mysore as of now meanwhile after starting operating there will let us know it