Renukacharya: ಎಲ್ಲಾ ಶಾಸಕರು ಭ್ರಷ್ಟರು ಅನ್ನೋ ಕೆಂಪಣ್ಣ ಆರೋಪಕ್ಕೆ ಉರ್ಕೊಂಡ್ರು ರೇಣುಕಾಚಾರ್ಯ..! | Tv9 Kannada
Vložit
- čas přidán 23. 08. 2022
- ಸರ್ಕಾರದ ವಿರುದ್ಧ ಕೆಂಪಣ್ಣ ಆರೋಪ ಮಾಡುವುದನ್ನು ಬಿಡಬೇಕು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ. ಬೊಮ್ಮಾಯಿ ಸರ್ಕಾರಕ್ಕೆ ಕೆಂಪಣ್ಣ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನಂತರ ಕೆಂಪಣ್ಣ ಆರೋಪ. ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಂಪಣ್ಣ ಆರೋಪ ಮಾಡುತ್ತಿದ್ದಾರೆ. ಎಲ್ಲಾ ಶಾಸಕರು ಭ್ರಷ್ಟಾಚಾರ ಮಾಡುತ್ತಿದ್ದಾರೆನ್ನುವುದು ಸರಿಯಲ್ಲ. ಸರ್ಕಾರದ ಭ್ರಷ್ಟಾಚಾರದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಬೆಂಗಳೂರಿನಲ್ಲಿ ಶಾಸಕ ರೇಣುಕಾಚಾರ್ಯ ಹೇಳಿಕೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #Renukacharya #Bangalore #Talkwar #Kempanna #KempannaMeet #SidduMeet #KannadaNews, #BreakingNews, #BreakingNewsinKannada, #KannadaLiveTV, #KannadaLiveNews, #KarnatakaNewsLive, #Kannadalivetvnews, #TV9Kannada, #TV9KannadaNews, #TV9KannadaLive, #Kannadanewschannel, #Livenews, #Latestnews, #Karnatakanews, #KarnatakaLatestnews, #Kannadalatestnews, #NewsinKannada, #KannadaNewsToday, #KannadaNewsHeadlines, #OnlineKannadaNews, #Newsheadlines,
TV9 Kannada | Kannada News | Latest Kannada News | Tv9 kannada, Renukacharya, Bangalore, Talk war, Kempanna, Kempanna Meet, Siddu Meet, Kannada News, Breaking News, Breaking News in Kannada, Kannada Live TV, Kannada Live News, Karnataka News Live, Kannada live tv news, TV9 Kannada, TV9 Kannada News, TV9 Kannada Live, Kannada news channel, Live news, Latest news, Karnataka news, Karnataka Latest news, Kannada latest news, News in Kannada, Kannada News Today, Kannada News Headlines, Online Kannada News, News headlines,
Credits: #Regional #ManikyaMoodbidri | producer|#jayaram | Editor | #TV9D
#KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines
ಇಂದು ನಿಜವಾದ ಪತ್ರಕರ್ತರನ್ನು ನೋಡಿದೆ ಪ್ರಜಾಪ್ರಭುತ್ವ ನಾಲ್ಕನೇ ಅಂಗವಾಗಿ ತಮ್ಮ ಕೆಲಸ ಇದು, ಇದು ನಿಜವಾದ ಪತ್ರಕರ್ತರ ಕರ್ತವ್ಯ
Hmm bro
100 %
Yes ಸರ್
¹
ನಮ್ ಸರ್ಕಾರ ಪಾದರಸದಂತೆ 40%ಹೊಡಿತಿದೆ 😄😄
😀😀🤣🤣👌👌👌
ಫಸ್ಟ್ ಟೈಮ್ ನ್ಯೂಸ್ ಚಾನೆಲ್ ಮೇಲೆ ಗೌರವ ಬಂದಿದೆ ನನಗೆ 🙏🙏
Yess
ನಿಮ್ಮ ಯೋಗ್ಯತೆಗೆ SDA, FDA, PSI ನೇಮಕಾತಿಯನ್ನು ಸರಿಯಾಗಿ ನಡೆಸಲು ಆಗಿಲ್ಲ.... ನಿಮ್ಮ ಯೋಗ್ಯತೆಗೆ.............
Nija... Bro
Nija
KPTCL exam nu sariyagi madila
Correct bro next evr bandree books na bitee kelsak hogbiku
ಪತ್ರಕರ್ತರೆ ಎಲ್ಲಾ ರಾಜಕಾರಣಿ ಗಳಿಗೂ ಪಕ್ಷತಿತಾ ವಾಗಿ ಪ್ರಶ್ನೆ ಕೇಳಿ ಅದು ನಿಮ್ಮ ಕರ್ತವ್ಯ 🙏
ಸರ್, ಕೇಳಿದ್ರೆ ಅವರ ಮೇಲೆ ಕೇಸ್ ಹಾಕ್ತಾರೆ
ಲೊ ಲಪಂಗ್ ಹುಚ್ಚಾ.. ಅವತ್ತು 40% ನಡೆದಿಲ್ಲ ಆರೋಪ ಮಾಡಿಲ್ಲ.. ಇವತ್ತು ನಡೆದಿದೆ ಆರೋಪ ಮಾಡಿದ್ದಾನೆ ಕೆಂಪಣ್ಣ.. ಕೆಂಪು ಮೆಣಸಿನಕಾಯಿ ಸರಿಯಾಗಿ ಇಟ್ಟವನೆ ನಿಮಗೆ 😂😂😂
ಮೊಟ್ಟೆ 100% ಕಮಿಷನ್ heli
BJP 75%..😁😁👍👍
ಲೋ ಗೂಬೆ ಈ ನಾಡಿನ ಪ್ರಜೆ ಆಗಿ ಕೇಳೋದು ನಮ್ಮ ಹಕ್ಕು
ಪತ್ರಕರ್ತರಿಗೆ ಧನ್ಯವಾದಗಳು.
Very good to see real journalism
420 Bjp
Loprrrenu
ಇವತ್ತು ನಿಜವಾದ ಪತ್ರಕರ್ತರ ಎದೆಗಾರಿಕೆ ಕಂಡು ಖುಷಿಯಾಯಿತು.
ಗುಮ್ಮಿದರೆ ಹೀಗೆ ಗುಮ್ಮಬೇಕು.
Thank you reporters.
ಇದುವೇ ಪತ್ರಿಕಾ ಧರ್ಮ ದ ಶೆಕ್ತಿ 👍
Power of Media💪
Ykri ಅಷ್ಟೊಂದ್ ಉರ್ಕೊತಿರ.....ರೇಣುಕಾ😀😀😀
ಪತ್ರಕರ್ತ ಇಗು ಇರುಬೇಕೂ... ಬೆಂಕಿ ಪತ್ರಕರ್ತರೇ....
40℅ govt
Good job brother...Renukha sir ತಬ್ಬಿಬ್ಬು ಅಲ್ಲ ಎಲ್ಲನು ಹರಿದು ಹೋಗಿದೆ 😀
Bjp %40Sarakar...
40%ಅಲ್ಲ 75%
ಅಯ್ಯೋ ನಂಗೆ ನಗು ತಡಿಯಕ್ಕಾಗ್ತಿಲ್ಲ ಈ ಕಮಂಗಿಯ ಮಾತುಗಳಿಗೆ 😂😂
Super
Evanige matadoke baralla pa
This is how reporter, infact people should ask question to every bloody politicians
ಪತ್ರಕರ್ತರಿಗೆ ಧನ್ಯವಾದಗಳು... ಇದೇ ರೀತಿ ಎಲ್ಲಾ TV channel ಗಳು ಎಲ್ಲಾ ಪತ್ರಕರ್ತರು ಹೀಗೆ ಮಾಡಿದರೆ ನಮ್ಮ ರಾಜ್ಯದಲ್ಲಿ ಬ್ರಷ್ಟಾಚಾರ ಕಡಿಮೆ ಆಗಬಹುದು
ಇದು ನಿಜವಾದ ಪತ್ರಿಕೋದ್ಯಮ
ನಿಜವಾದ ಪತ್ರಕರ್ತ ನಿಮ್ಮ ಕರ್ತವ್ಯ ಕ್ಕೆ ನ್ಯಾಯ ಕೊಟ್ಟಿ ದ್ದೀರಿ ಜಯ ಪತ್ರಕರ್ತ
ಅವನಾರೊ ಪತ್ರಕರ್ತ ಪ್ರಶ್ನೆ ಕೇಳಿದತಕ್ಷಣ ವಾಯಸ್ ಬೇಸ್ ಕಡಿಮೆ ಆಯ್ತು ಅಣ್ಣಂದು.
ನಿಮ್ಮಂತೊರು ಇರೊದಿಂದಲೆ..ಥೂ
@@chikkannachellurapa2201 ಯಾಕಪ್ಪ
@@chikkannachellurapa2201 yakappa nija heludre thika urkolthiya 😂
ಅಣ್ಣಯ್ಯ ಬಾರ ನಮ್ಮ ದುರ್ಗಕ್ಕೆ ಕಮಿಷನ್ ಇಲ್ಲ ಅಂದ್ರೆ ಕೆಲಸನೇ ಆಗಲ್ಲ
Very good journalism 👍
50 percent gov bjp
Kulla trying to escape from realty
420 bjp
ಗುಮ್ಮಿದರೆ ನೀರಿನಲ್ಲಿ ದೋಣಿ ಸಾಗಲಿ
Good question super brothers journalism
Judiciary inquiry madri damm edre.. 🤣🤣🤣🤣
Good question media
Good media
ಪತ್ರಿಕೋದ್ಯಮದವರಿಗೆ ಧನ್ಯವಾದಗಳು
Mediadavru sariyagi rubbidare 👌🏻🤣🤣
ಒಲೆದಂತೂ ಮಾಡಿಲ್ಲ ಸುಮ್ನೆ ಮಾತು
Renukacharya 50%....gotha nimge
Nurse....Chumma Chumma.....🥳🥳🥳
😂😂😂 raasaleele expert 😅
First time seen dare journalism
Questions are really tough for Renukacharya to answer😃great journalism!!would like to see same type of questions to all the politicians…
wow wow, where were these journalists till today? Appreciate these guys. A big round of applause 👏👏👏for them..
Chanagi hugididri evana obba brasta Renuka.....
40,%
ಜಾತಿ ಜಯ ಜಕೇಟ್... ನರ್ಸ್ ಜಯ. ನರ್ಸ್ ಲಕುಮಿ ಯವರ ಕೈ ವಾಡ ಇರಬಹುದೇ
Avatu 40% erlilla b j p yavaru
40% commission thegondidare
Rowdi rapiest renukachari
Super question
ತನಿಖೆ ಆಸ್ಪತ್ರೆಯಲ್ಲಿ ನಡಿತಾಯಿದೆ
Good journalism
Today is perfect the generlisum ask the question is wright plz my dear generlisum brother ask everyone
ಆ ಪತ್ರಕರ್ತರಿಗೆ ಸಲಾಮ್....
Power of 40%
420 group in BJP' 40%
Good job press reports
40% sarkar bjp
Hence proved tht reporters role is major role in the democracy...
Anna full tight🤣🤣
Alla narsammana nashe 😅😂😂
40%. nurse jayakkanige..kottirabeku.. Renuka..😂😂.. adakke.vaddadthidane
Full faliuer bjp team's.
ಕಳ್ಳನಿಗೆ ಕಳ್ಳ ಅಂದ್ರೆ ಸಿಟ್ಟು ಬರುತ್ತೆ ರಿ... ಹಾಗೆಲ್ಲ ಕರಿಬೇಡಿ 😅😅😅😅
40 percentage Commission
Good Reporters
Very good reporter.. Renuka lost his temper..
Fast go ur home town roads check.
Great ಚುಂಬನ
Never seen or heard this type of question by the journalist....very well done
Reports benki 🔥 🔥 🔥
Start asking same kind of question to all party politicians
Double engine 40%commission
B J P govt gujarathi government
Edu 1 manga
Real journalism
40% government 🤣🤣
Press navaru hats off ivattu renuka kakka bikki ha ha ha
Good press report
🙄 cool
Avanu Kalla neenu Kalla,
10% to 40% ಇವರ ಸಾಧನೆ
Super ... first time I am hearing good questions from journalist..
40% ಹೇಳಿದರೆ ಸಿಟ್ಟು ಬರುತ್ತದೆ ಅಂದರೆ ಅರ್ಥ ಮಾಡ್ಕೊಳ್ಳಿ
Good Question Sir
Excellent .hats up to that reporter who is questioning him
40%g.m
40% is too less make it 50% 50% correct figure for sharing
I want journalists and Media to question the Ruling party and not ask unnecessary questions to opposition party.
All people should question the govt.snd rip these bloody politicians
40% BJP MLA minister 100% correct
420 MLA...
Double engine 40% commission
B j p govt modi u r responsible
What u say modi
B j p tughalak govt goonda govt gujarathi government all fields failed
Jayaram.
ಗಂಡಸ್ತನ ಇಲ್ವಾ ಬರೆದು ಕೊಡು
40% commission b j p modi government dikkara dikkara dikkara
40%
Real Press 🔥🔥🔥🔥
Yen questions wah🤣😂
ಎದ್ದು ನಿಂತು ಪ್ರಶ್ನೆ ಮಾಡೋ ಪತ್ರ ಕರ್ತ ಬೇಕು
Very good press reporter ..........
50*present"
ಪತ್ರಕರ್ತರು ಕೇಳೋ ರೀತಿಯಲ್ಲಿ ಕೇಳಿದ್ದಾರೆ ಪ್ರಶ್ನೆ ನೀವು ಮಾತ್ರ ತಬ್ಬಿಬಾಗಿದ್ದಿರಿ ಸರ್