ಧೀರರೈವರ ನೋಯಿಸೆನು - ಕುಮಾರವ್ಯಾಸ ಭಾರತ_ಉದ್ಯೋಗ ಪರ್ವ

Sdílet
Vložit
  • čas přidán 14. 04. 2020

Komentáře • 9

  • @drrudreshadarangi2455
    @drrudreshadarangi2455 Před 4 lety

    ಡಾ ರಮೇಶ್ ಕಾವ್ಯ ವಾಚನ ಮತ್ತು ವ್ಯಾಖ್ಯಾನ ಉತ್ತಮ.

  • @sinchanasridhara8441
    @sinchanasridhara8441 Před 3 lety

    ಇದು ಅತ್ಯುತ್ತಮ ಓದುವಿಕೆ ಮತ್ತು ವಿವರಣೆಯಾಗಿದೆ. ತುಂಬಾ ಧನ್ಯವಾದಗಳು, ಸರ್!

  • @jayashankarhalagur8535

    ತುಂಬಾ ಒಳ್ಳೆಯ ಪ್ರಯತ್ನ ಸಾರ್. ಈ ಸಂದರ್ಭದಲ್ಲಿ ಈ ಪ್ರಯೋಗ ಸದುಪಯೋಗವಾಗಲಿ. ಧ್ವನಿ, ಓದು, ವಿವರಣೆ, ವೀಡಿಯೋ ಗುಣ ತುಂಬಾ ಚೆನ್ನಾಗಿದೆ.

  • @RAVISHANKARAKANKURA
    @RAVISHANKARAKANKURA Před 4 lety +1

    ಸರ್, ತುಂಬಾ ಚೆನ್ನಾಗಿ ಬೋಧಿಸಿದ್ದೀರಿ.
    ನೇರವಾಗಿಯೇ ಪಾಠವನ್ನು ಕೇಳಿದಂತೆ ಖುಷಿಯಾಯಿತು.
    ಅದೇ ದನಿ, ಅದೇ ಚೈತನ್ಯ ನಾವೂ ಪುಣ್ಯರು

  • @manasayadav10
    @manasayadav10 Před 4 lety

    ತುಂಬಾ ಚೆನ್ನಾಗಿದೆ ಸರ್ ಮತ್ತಷ್ಟು ತಿಳಿದುಕೊಳ್ಳಲು ಕುತೂಹಲ ಹೆಚ್ಚಾಗಿದೆ

  • @kashibai.gtimmangoudar4525

    tumba channagide sir...