ಸರ್ ನೀವು ಯಾವುದೇ ವಿಡಿಯೋ ಮಾಡಿ ಅದರ ಬೆಲೆ ತಿಳಿಸಿ. ಒಂದು ವಸ್ತು ಬಗ್ಗೆ ವಿವರಣೆ ನೀಡುವಾಗ ಅದರ ಬೆಲೆ ತಿಳಿಸಿ. ಯಾಕೆಂದ್ರೆ ಅದರ ಬೆಲೆ ಮೇಲೆ ಯಲ್ಲರ ಕಣ್ಣು ಅದಕ್ಕೆ. ಬೆಲೆ ಇಲ್ಲಾ ಅಂದ್ರೆ ಏನು ಇಲ್ಲಾ. ಪ್ಲೀಸ್ ಬೆಲೆ ತಿಳಿಸಿ. Tq
Lasts Upto 30 Yrs Wood Lasts Upto 25 Yrs WPC is a modern, ecologic composite material made of wood and polymer, in our case 60% wood and 40% HDPE (High Density PolyEthylene). The main advantage of WPC is that it retains the best properties of wood while eliminating its problems.
ಈ ವೀಡಿಯೋದಲ್ಲಿ ಮುಖ್ಯ ವಿಷಯ ಮಿಸ್ ಆಗಿದೆ. ಮರ ಮತ್ತು wpc ಗೆ price difference ನ ಹೇಳಿದ್ರೆ 100% ಚೆನಾಗಿರ್ತ ಇತ್ತು
30% jasti cost agutte as compare to wood
@@mruthyunjayamc3382WPC kammi pa
Yes sure 👍
ಸೂಪರ್ ಸಹೋದರ.ನೀವು ಬೆಲೆಯನ್ನು ನಮೂದಿಸಿಲ್ಲ
ತುಂಬಾ ಚೆನ್ನಾಗಿದೆ ಸರ್ ನಾನು ನಿಮ್ಮ ಹೆಸರೇಳಿ ಈ product ತಗೋತೀನಿ sir, ತಮಗೆ ನನ್ನ ಸ್ನೇಹಿತರು ಮೇಲೆ ಕೇಳಿರೋ ಪ್ರಶ್ನೆಗೆ ಉತ್ತರಿಸಿದರೆ ಬಹಳಷ್ಟು ಮಾಹಿತಿ ದೊರೆಯುತ್ತದೆ❤🙏👍
ಸರ್ ನೀವು ಯಾವುದೇ ವಿಡಿಯೋ ಮಾಡಿ ಅದರ ಬೆಲೆ ತಿಳಿಸಿ. ಒಂದು ವಸ್ತು ಬಗ್ಗೆ ವಿವರಣೆ ನೀಡುವಾಗ ಅದರ ಬೆಲೆ ತಿಳಿಸಿ. ಯಾಕೆಂದ್ರೆ ಅದರ ಬೆಲೆ ಮೇಲೆ ಯಲ್ಲರ ಕಣ್ಣು ಅದಕ್ಕೆ. ಬೆಲೆ ಇಲ್ಲಾ ಅಂದ್ರೆ ಏನು ಇಲ್ಲಾ. ಪ್ಲೀಸ್ ಬೆಲೆ ತಿಳಿಸಿ. Tq
ತುಂಬಾ ತುಂಬಾ ಒಳ್ಳೆಯ ಮಾಹಿತಿ ಒದಗಿಸಿದ್ದೀರಾ ಧನ್ಯವಾದಗಳು
Useful information video sir...
some of my friends mentioned WPC door frames will not withstand for the long term. The screw will loosen and in some cases, the frame will break down.
Lasts Upto 30 Yrs
Wood Lasts Upto 25 Yrs
WPC is a modern, ecologic composite material made of wood and polymer, in our case 60% wood and 40% HDPE (High Density PolyEthylene).
The main advantage of WPC is that it retains the best properties of wood while eliminating its problems.
Super sir ಮರ ಉಳಿಸಿ ಕಾಡು ಬೆಳೆಸಿ 😂
Dear sir u are the dealor or manufacturer of wpc materials
Information is very nice
WPC ಮತ್ತು UPVC ಇವೆರಡರ ನಡುವೆ ವ್ಯತ್ಯಾಸ ತಿಳಿಸಿ. ಮತ್ತು Advantages and disadvantages of both.
Super
Sir ನೀವು ಬೆಂಗಳೂರು ನಲ್ಲಿ ಅತ್ಯುತ್ತಮವಾದ ಕ್ಯಾಮೆರಾ ಗಳು ಎಲ್ಲಿ ಸಿಗುತ್ತೆ ಅನ್ನೋ ವಿಡಿಯೋ ಮಾಡ್ರಿ ಸರ್..
Super vedio
Neeam teak this are all the best re
Is WPC beeding available with you for WPC frames which is used in rooms doors?
Fire and chemical reaction or acid how it tolerate that details wants to bring. Thankyou.
3D house bagge video madi plz
Hi after seeing ur video we thought to go for WPC but WPC is not strong yet all
Good
WPC will have strength like wise wood?
Is there any adverse effect on health? Electrostatic currents?
What's the price difference between this and wood
Can you show me the strength of the WPC work
WPC yavadralli ready madtare adann heli modlu
👌👌👍
What is the difference between wood and WPC?
hope many of them would have experienced Rats scrapping in the door corners is this door rat's proof
What is the difference in between wood and wpc.
For kitchen shutters what paint did you use to get the glossy feel on WPC and what's the price ?
What is cost difrens between & WPC in prsentage
How to check quality...where it is manufacture...
What is the cost for WPC main door and Teak wood main door ?
Rate bagge tilisi
Is it fire resistant?
Anna nivu ella best anthira swalpa critcs madi
What is metireal of wpc
ಎಲೆಕ್ಟ್ರಾನಿಕ್ ಸಿಟಿ ಹತ್ತಿರ ಯಾವುದಾದ್ರೂ ಬ್ರಾಂಚ್ ಅಥವಾ ಇದೆ ಐಟಂ ಸಿಗೋ ಫ್ಯಾಕ್ಟರಿ, ಅಂಗಡಿ ಇದಿಯಾ
ಈ ಕಟೆಂಟ್ ಚೆನ್ನಾಗಿ ಲ್ಲ
ಯಾಕೆ?
ನಿಮ್ಮ ಅಡ್ರೆಸ್ ಕೊಡಿ
sir one bathroom frame & door cost hestu haguthe
Intro swalpa samadanwag helapparaja
Prise difference between WPC&Wood sir
Super 🕍⛩️🏨🏦
Sir Available in kalburgi
Location please share the address
WPC ಬೆಲೆ ತಿಳಿಸಿ.
Density yashtu?
ಮರದ ರೇಟು ಗಿಂತ. WPC ರೆಟ್ ಜಾಸ್ತಿ
ಸ್ಟೀಲ್ ಡೋರ್ ಗು ಇದಕ್ಕೂ ಹೇಗೆ ಬಾಳಿಕೆ ಮತ್ತೆ ವ್ಯತ್ಯಾಸ ರೇಟು
Number kotidare reach agtila any one tel shop name
Price yesttu ... door windows
Factory address please
I tried to reach him over phone multiple times, but no response.
Easy cutting 😪
But strength iralla
ನಿಮ್ಮ ಫ್ಯಾಕ್ಟರಿ ಅಡ್ರೆಸ್ ಅನ್ನು ತಿಳಿಸಿ
ಸರ್ ಈ ಪ್ರಾಡಕ್ಟ್ ನಿಸರ್ಗ ನಿರ್ಮಿತವೋ ಮಾನವ ನಿರ್ಮಿತವೋ ಮೊದಲು ತಿಳಿಸಿ
ಮಾನವ ನಿರ್ಮಿತ ಇದು ಆರ್ಟಿಫಿಷಿಯಲ್
ನಿಮ್ಮ ವಿಳಾಸ ಫೋನ್ ನಂಬರ್
ಮರದ ಬೆಲೆ ಮತ್ತು ಇದರ ಬೆಲೆ ಆನಂತರ ಇದೆಯಾ?
Full set with lock and all fitting one door price
Prize heli 😊
Heat jasti adre problem agutte
ಫೋನ್ ಮಾಡಿದರೆ ಫೋನ್ ತೊಗೋಳೋಲ್ಲ, ಡುಮ್ಮಿ ಫೋನ್ ನo
yo yella ool yettayo wood wood de wpc means waste product company