Dwadasha Sthothra - 1 ದ್ವಾದಶ ಸ್ತೋತ್ರ - 1

Sdílet
Vložit
  • čas přidán 18. 11. 2020
  • Please veiw !!! Like !!! Share !!! Subscribe !!!
    ಶ್ರೀ ಗುರುಭ್ಯೋನಮಃ
    ಅಭ್ರಮಂ ಭಂಗರಹಿತಂ
    ಅಜಡಂ ವಿಮಲಂ ಸದಾ
    ಆನಂದತೀರ್ಥಮತುಲಂ
    ಭಜೇ ತಾಪತ್ರಯಾಪಹಂ ॥
    ಇಪ್ಪತ್ತೊಂದಾಭಾಷ್ಯಗಳ
    ತಪ್ಪೆಂದು ಸಾರಿದ ಮಧ್ವಗುರೋ
    ಸರ್ಪಶಯನ ಮೂಲನಾರಾಯಣನ
    ತಪ್ಪದೇ ಶರಣೆಂದ ಮಧ್ವಗುರೋ ॥
    ಅನಂತ ಕಲ್ಯಾಣ ಗುಣನಿಧಿಯಾದ ಭಗವಂತನ ಪರಮ ಪವಿತ್ರ ಪಾದದಿಂದ ಭ್ರೂವಿಲಾಸದ ತನಕದ ಛಂದೋಬದ್ದವಾದ ಲಯೋಬದ್ದವಾದ ಎಲ್ಲಾ ಹರಿದಾಸರಿಗೆ ದಾಸ ಸಾಹಿತ್ಯದ ರಚನೆಗೆ ಅಡಿಪಾಯವಾದ ಆನಂದತೀರ್ಥರಿಂದ ರಚಿತವಾದ ದ್ವಾದಶ ಸ್ತೋತ್ರದಲ್ಲಿನ ಒಂದು ಸ್ತೋತ್ರ.
    ವಂದೇ ವಂದ್ಯಂ ಸದಾನಂದಂ
    ವಾಸುದೇವಂ ನಿರಂಜನಮ್ |
    ಇಂದಿರಾಪತಿಮಾದ್ಯಾದಿ-
    ವರದೇಶ-ವರಪ್ರದಮ್ || ೧ ||
    ನಮಾಮಿ ನಿಖಿಲಾಧೀಶ-
    ಕಿರೀಟಾಘೃಷ್ಟಪೀಠವತ್ |
    ಹೃತ್ತಮಃಶಮನೆಽರ್ಕಾಭಂ
    ಶ್ರೀಪತೇಃ ಪಾದಪಂಕಜಮ್ || ೨ ||
    ಜಾಂಬೂನದಾಂಬರಾಧಾರಂ
    ನಿತಂಬಂ ಚಿಂತ್ಯಮೀಶಿತುಃ |
    ಸ್ವರ್ಣಮಂಜೀರಸಂವೀತಂ-
    ಆರೂಢಂ ಜಗದಂಬಯಾ || ೩ ||
    ಉದರಂ ಚಿಂತ್ಯಮೀಶಸ್ಯ
    ತನುತ್ವೇಽಪ್ಯಖಿಲಂಭರಮ್ |
    ವಲಿತ್ರಯಾಂಕಿತಂ ನಿತ್ಯಂ
    ಉಪಗೂಢಂ ಶ್ರಿಯೈಕಯಾ || ೪ ||
    ಸ್ಮರಣೀಯಮುರೋ ವಿಷ್ಣೋಃ
    ಇಂದಿರಾವಾಸಮೀಶಿತುಃ |
    ಅನಂತಮಂತವದಿವ
    ಭುಜಯೋರಂತರಂ ಗತಮ್ || ೫ ||
    ಶಂಖಚಕ್ರಗದಾಪದ್ಮ
    ಧರಾಶ್ಚಿಂತ್ಯಾ ಹರೇರ್ಭುಜಾಃ |
    ಪೀನವೃತ್ತಾ ಜಗದ್ರಕ್ಷಾ-
    ಕೇವಲೋದ್ಯೋಗಿನೊಽನಿಶಮ್ || ೬ ||
    ಸಂತತಂ ಚಿಂತಯೇತ್ಕಂಠಂ
    ಭಾಸ್ವತ್ಕೌಸ್ತುಭಭಾಸಕಮ್ |
    ವೈಕುಂಠಸ್ಯಾಖಿಲಾ ವೇದಾ
    ಉದ್ಗೀರ್ಯಂತೇಽನಿಶಂ ಯತಃ || ೭ ||
    ಸ್ಮರೇತ ಯಾಮಿನೀನಾಥ-
    ಸಹಸ್ರಾಮಿತಕಾಂತಿಮತ್ |
    ಭವತಾಪಾಪನೋದೀಡ್ಯಂ
    ಶ್ರೀಪತೇರ್ಮುಖಪಂಕಜಮ್ || ೮ ||
    ಪೂರ್ಣಾನನ್ಯಸುಖೋದ್ಭಾಸಿ
    ಮಂದಸ್ಮಿತಮಧೀಶಿತುಃ |
    ಗೋವಿಂದಸ್ಯ ಸದಾ ಚಿಂತ್ಯಂ
    ನಿತ್ಯಾನಂದಪದಪ್ರದಮ್ || ೯ ||
    ಸ್ಮರಾಮಿ ಭವಸಂತಾಪ-
    ಹಾನಿದಾಮೃತಸಾಗರಮ್ |
    ಪೂರ್ಣಾನಂದಸ್ಯ ರಾಮಸ್ಯ
    ಸಾನುರಾಗಾವಲೋಕನಮ್ || ೧೦ ||
    ಧ್ಯಾಯೇದಜಸ್ರಮೀಶಸ್ಯ
    ಪದ್ಮಜಾದಿಪ್ರತೀಕ್ಷಿತಮ್ |
    ಭ್ರೂಭಂಗಂ ಪಾರಮೇಷ್ಠ್ಯಾದಿ
    ಪದದಾಯಿ ವಿಮುಕ್ತಿದಮ್ || ೧೧ ||
    ಸಂತತಂ ಚಿಂತಯೇಽನಂತಂ-
    ಅಂತಕಾಲೇ ವಿಶೇಷತಃ |
    ನೈವೋದಾಪುಃ ಗೃಣಂತೋಽಂತಂ
    ಯದ್ಗುಣಾನಾಮಜಾದಯಃ || ೧೨ ||
    Please veiw !!! Like !!! Share !!! Subscribe !!!
  • Hudba

Komentáře • 15

  • @AnilKumar-bq9uf
    @AnilKumar-bq9uf Před 8 měsíci

    Om namo Bhagavathe Vasudevaya Namaha 🌷

  • @kasturishenoy9
    @kasturishenoy9 Před rokem

    Om namo bhaghvate vasudevaya 🙏namha.....m🙏🙏🙏🙏

  • @sushamanaik9997
    @sushamanaik9997 Před 3 lety

    वन्दे वन्द्यं सदानन्दं वासुदेवं निरंजनम् ।
    इंदिरा पतिमाद्यादि वरदेश वरप्रदम् ॥
    🙏🙏🙏🙏🙏

  • @sushamanaik9997
    @sushamanaik9997 Před 3 lety

    ॥ ॐ नमो भगवते वासुदेवाय ॥ 🙏🙏🙏🙏🙏

  • @user-uw7cj1nd4y
    @user-uw7cj1nd4y Před 8 měsíci

    🙏🙏🙏🙏🙏

  • @srilaxmirao4096
    @srilaxmirao4096 Před rokem

    Recitation and explanation both are excellent❤

  • @r.r.raagavendhrra2462
    @r.r.raagavendhrra2462 Před 3 lety

    Hare Krishna 🙏🙏🙏🙏🙏

  • @pratimashenoy504
    @pratimashenoy504 Před 3 lety

    ವ್ಯಾಖ್ಯಾನ ಸುಂದರವಾಗಿ ಮೂಡಿ ಬಂದಿದೆ. ಇದರಿಂದಾಗಿ ನಾವು ಇದನ್ನು ಪಾರಾಯಣ ಮಾಡುವಾಗ ತುಂಬಾ ಅನುಕೂಲ.

  • @tulsidasshenoy4167
    @tulsidasshenoy4167 Před 3 lety

    Narashimha bhattmam namaskaru🙏🙏🙏🙏

  • @sathyag8872
    @sathyag8872 Před 3 lety

    Pls.post. Sri Anumadhwa Vijaya 33 slokas

  • @AnilKumar-bq9uf
    @AnilKumar-bq9uf Před 8 měsíci

    Dwadasha aloha in Kannada i don't know why some one trying to explain the meaning of each stothram in some other languages which we are understanding properly, what's the problem to explain the meaning of each alias in Kannada language itself.

  • @kurudigundurao9371
    @kurudigundurao9371 Před 20 dny

    Commentary language not under stood. Iet is know the language.

  • @padmashenoy5311
    @padmashenoy5311 Před rokem

    🙏🙏🙏🙏🙏