ಅರೋಗ್ಯ ದೈವ ರಿಗೆ ಧನ್ಯವಾದಗಳು ಅತ್ತ್ಯುತ್ತಮ ಮಾಹಿತಿ 💐👌🏽
ತಮ್ಮ ಸಮಾಜಮುಖಿ ಕಾರ್ಯಕ್ಕೆ ಧನ್ಯವಾದಗಳು ಸರ್ 🙏
ನಿಮ್ಮಂತಹ ವ್ಯಕ್ತಿತ್ವ ಸಾಮಾಜಕ್ಕೆ ಅಗತ್ಯತೆ ಇದೆ ❤️🥰😍😍👏👏
ನಿರ್ದಾಕ್ಷಿಣ್ಯವಾಗಿ alchohal ಬಗ್ಗೆ ನೀವು ನೀಡುವ ಮಾಹಿತಿ ಎಷ್ಟೊಂದು ಸಂಭ್ರಮದ್ದು!
ಮಧ್ಯ ವ್ಯಸನಿಗಳ ಜೊತೆ ಬಹಳಷ್ಟು ವರ್ಷ ದುಡಿದು ಹಲವು ಮಂದಿಗೆ ಹೊಸ ಜೀವನ ನೀಡುವಾಗ ನಾನು ಬಹಳಷ್ಟು ಠೀಕೆ ನಿಂದನೆಗಳನ್ನು ಪಡದೆ. ಧೈರ್ಯಗುಂದಲಿಲ್ಲ. ನಿಮ್ಮ Talk ಕೇಳಿದ ಬಳಿಕ ಇನ್ನಷ್ಟು ಶಕ್ತಿ ಬಂದಿದೆ.. sir ದಯವಿಟ್ಟು ಇಂತಹ ನಿಜ ವಿಚಾರಗಳನ್ನು ಬಹಿರಂಗ ಪಡಿಸಿರಿ . ನಿಮಗೆ ಶುಭವಾಗಲಿ
ಜನರ ಒಳಿತಿಗಾಗಿ ಹಾಗೂ ತಿಳುವಳಿಕೆ ನೀಡುವ ನೀಡುವ ಉದ್ದೇಶದಿಂದ ವಿಡಿಯೋಗಳನ್ನ ಮಾಡುವ ನಿಮ್ಮ ಈ ಕಾಳಜಿಗೆ ಧನ್ಯವಾದಗಳು ಸರ್🙏🙏🙏
ಉತ್ತಮ ಸಂದೇಶ ನೀಡುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸುತ್ತಿರುವ ಡಾಕ್ಟರ್ ಗೆ🙏🏻🙏🏻🙏🏻
ಒಂದು ಬಹು ಅಮೂಲ್ಯ ಸಲಹೆ..ಮತ್ತು ಅದರ ಸಾಧಕ ಬಾಧಕ ಗಳ ಬಗ್ಗೆ ತಿಳಿವಳಿಕೆ modisidri ಧನ್ಯವಾದ ಸರ್.
ನಿಮ್ಮ ಜ್ಞಾನ , ಕಾಳಜಿ ಸಂದೇಶದಿಂದ
ಕೂಡಿದ ಈ ವಿಡಿಯೋಗಳಿಗಾಗಿ ತುಂಬಾ
ಧನ್ಯವಾದಗಳು.
ಡಾ. ರಾಜು sir ರವರಿಗೆ ಹೃತ್ಪೂರ್ವಕ ನಮಸ್ಕಾರಗಳು. ಮತ್ತು ಧನ್ಯವಾದಗಳು
ನಿಮ್ಮ ಸಮಾಜ ಕಾಳಜಿಗೆ ಸಹಸ್ರ ನಮನಗಳು. ಎಲ್ಲಾ ವೈದ್ಯರಿಗೆ ನೀವು ಮಾದರಿ. ನಿಮಗೆ ತುಂಬು ಹೃದಯದ ವಂದನೆಗಳು. 🙏🙏 ವೈದ್ಯೋ ನಾರಾಯಣೋ ಹರಿಃ
ಇಷ್ಟೊಂದು ವಿಸ್ತ್ರಿತವಾಗಿ ಯಾವ ವೈದ್ಯರು ತಿಳಿಸಿರಲಿಲ್ಲ, ನಿಮ್ಮ ಭೋದನ ಶೈಲಿಯು ತುಂಬಾ ಅದ್ಭುತವಾಗಿದೆ ಸರ್ 🙏🏻🙏🏻🙏🏻
ಇಷ್ಟೊಂದು ಸ್ವಷ್ಟ ವಾಗಿ ಯಾವ ವೈದ್ಯರು ತಿಲಿಸಿರಿಲಿಕಿಲ್ಲ ನಿಮ್ಮ ಮಾತಿನ ಶೈಲಿ ಬಹಳ ಅಧ್ಬುತ ಸರ್ ಶುಭವಾಗಲಿ ಸರ್ 💐💐
ವೈದ್ಯರೆ ನೀವು ಹೇಳಿರುವುದು ಸತ್ಯ ಅತಿಯಾದರೆ ಅಮೃತವು ವಿಷವೇ ಎನ್ನುವುದನ್ನ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು
ಸರ್ ನೀವು ಸಮಾಜಕ್ಕೆ ಕೊಡುವ ಸಂದೇಶ ಸೂಪರ್
Whiskey or brandy or rum experyಇದೆಯಾ ಇದನ್ನು ಎಷ್ಟು ವರ್ಷ ಇಟ್ಟು ಕೂಳ್ಳಬಹುದು ತಿಳಿ ಸಿ ಸರ್
ನನಗೂ ಕಳೆದ 30 ವರ್ಷಗಳಿಂದ ಕೆಲವೊಂದು ಗೊಂದಲಗಳು ಇತ್ತು .ನಾನು ನಿಮ್ಮ ಮಾತುಗಳನ್ನು ಬಹಳ ನಂಬುತ್ತೇನೆ. ಹಾಗಾಗಿ ಈ ಮಧ್ಯಪಾನದ ಬಗ್ಗೆ ನನಗೆ ಸ್ವಲ್ಪ ತಿಳುವಳಿಕೆ ಬಂದಿದೆ ತುಂಬಾ ಧನ್ಯವಾದಗಳು.
ವೈದ್ಯರು ದೇವರಿಗೆ ಸಮಾನ ಅಂತಾರೆ . ಅದು ನಿಮ್ಮಂಥವರು ಇದ್ದರೆ ಮಾತ್ರ .. ನಿಮ್ಮ ದೊಡ್ಡ ಅಭಿಮಾನಿ ಸರ್ ನಾವು ರಿಯಲ್ ಸ್ಟಾರ್ ಅಂದರೆ ನೀವು
Dr your Explanation is very easily understandable Thanks
🙏
ತುಂಬಾ ಒಳ್ಳೆಯ ಮಾಹಿತಿ ಸರ್ ಧನ್ಯವಾದಗಳು......
Your type of Doctors are One in crore.. Awesome way of guiding... Be it any topic...
ನೀವು ಉತ್ತಮ ವೈದ್ಯ ಜನ ಸಾಮಾನ್ಯರ ಸ್ನೇಹಿ
ತುಂಬಾ ಚೆನ್ನಾಗಿ ಸವಿ ವಿಸ್ತಾರವಾಗಿ ಹೇಳಿದ್ದೀರ sir great job ನಿಮ್ಮದು, god bles u sir.
Good information sir, very real, true perfect description. 🙏🙏🙏
You can be very good lecturer in medical college sir. You are a God's gift to our society. God bless you and your family.
ವೈದ್ಯೋ ನಾರಾಯಣೋ ಹರಿ ಒಳ್ಳೆಯ ಮಾಹಿತಿ ಧನ್ಯವಾದಗಳು ಉಪಯುಕ್ತವಾದ ಮಾಹಿತಿ
Thanks Sir for giving this important information. Now a days every youth must know this.
👌🏻 ಸರ್ ನಿಮಂಥಾ ಅವರು ಸಮಾಜಕ್ಕೆ ಬೇಕು 👌🏻❤️🙏
ಉತ್ತಮವಾದ ಮಾಹಿತಿ ಸರ್ ಧನ್ಯವಾದಗಳು
ಒಳ್ಳೆ ಸಂದೇಶ ಸರ್ ತುಂಬು ಹೃದಯದ ಧನ್ಯವಾದಗಳು
ತುಂಬಾ ಚೆನ್ನಾಗಿ ಮಾತನಾಡಾದಿರಿ.ಅರ್ಥಪೂರ್ಣವಾಗಿದೆ
Thank you sir for the wonderful message 🙏
ಸೂಪರ್ ಮಾಹಿತಿ ನೀಡಿದ್ದೀರಿ ಸರ್, ತುಂಬಾ ಉಪಯುಕ್ತವಾಗಿದೆ.🙏
U r genious sir always giving good information u r differ from other doctors and badavara bandhu thank u very much sir I want to meet u sir personally
EXCELLENT EXCELLENT explanation doctre. I do not care about the tiny benefit from red wine - because the key is the wine needs to be made using skin and seeds of the grapes. In USA I do not find grapes with seeds anywhere, so I'm definitely NOT going to drink alcohol even if it is served in a gold goblet. I'm proud to say that I do not consume alcohol even if it is served as a celebratory drink. I also do not consume sugar, coffee, tea, maida and chocolate / bakery items.
ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಮಾಹಿತಿ ನೀಡಿದ್ದೀರಿ ಅಭಿನಂದನೆಗಳು ಸರ್ ❤❤❤
🙏ಅನಂತ ಧನ್ಯವಾದ ಸರ್, ಒಳ್ಳೆಯ ಮಾರ್ಗದರ್ಶನ 🙂🙏
ತುಂಬಾ ಒಳ್ಳೆ ವಿಷಯ.. 💐💐🙏🙏
ಧನ್ಯವಾದಗಳು ಸರ್ ತಮ್ಮ ಈ ಉಪಯುಕ್ತ ಮಾಹಿತಿಗೆ
Doctor Raju . 🙏🙏🙏dont forget us do more more Health matters related videos ... 🙏 ur Amazing wonderful true words explainations r very helpful to us 🙏🙏🙏🙏
ನಿಮ್ಮ ಪ್ರಾಮಾಣಿಕವಾದ ಉತ್ತಮವಾದ ಸಲಹೆಗೆ ಧನ್ಯವಾದಗಳು ಸರ್.
ಮಾಧ್ಯಮ ವರ್ಗದ ಡಾಕ್ಟರ್ ರಾಜು ಸರ್..
ಬಹಳ ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು
very true. Humans have evolved to provide justification to their acts good or bad and promoting alcohol as health drink has been one such case. Personally i never found the taste to be good. So i consume it extremely rarely.
Awesome Sir ur a real Doctor 👌
You are a very practical doctor... Other doctors just say don't drink at all without giving any explanation...
ನಿಮ್ಮ ಸಂದೇಶ ಕ್ಕೆ ತುಂಬಾ ದನ್ಯವಾದಗಳು,,👌👌🙏🙏
Dr. Raju sir, you are rare diamond to this society 🙏🙏🙏
ಉತ್ತಮ ಮಾಹಿತಿ thank you doctor 🌹
ನಿಮ್ಮ ಅಧ್ಯಯನಕ್ಕಾಗಿ ನಮ್ಮ ಧನ್ಯವಾದಗಳು
ತುಂಬಾನೇ ಉಪಯುಕ್ತ ಮಾಹಿತಿಗಳು ಸರ್
Thank you so much for your essential human life tips 🙏
ತುಂಬಾ ಉಪಯುಕ್ತ ಮಾಹಿತಿ, ಧನ್ಯವಾದಗಳು.
Very very nice and useful valuable elobarate information Sir thank you.
ಉಪಯುಕ್ತ ಮಾಹಿತಿ ಗೆ ಧನ್ಯವಾದಗಳು ಸರ್,
ಇದು ನಮ್ಮ ಜನರಿಗೆ ಉಪಯುಕ್ತ ಮಾಹಿತಿ
ತುಂಬಾ ಚೆನ್ನಾಗಿ ತಿಳಿಸಿದ್ದೀರ ಸರ್🙂👌👌
Well sir, very very well important information, thanks thanks sir
Dear sir ,M Paniya or W Paniya vivarane olle vichara or good episode hats up ** !! Thankyou😃😜
Ok super sir thanks God bless you and your family
Sir
You are requested to make a team of like-minded doctors to educate people and stop faulty, unnecessary and costly treatment and robbery by the so called multi speciality hospitals. Definitely people like me come forward to support you and help society. Sir please help humanity. Kindly do not restrict your self to place like Bangalore.
Good information sir ,Thank u 🙏
Super aagi heliddiri thumbha thanks.
Dr..I hv been searching for this clear cut information on alcohol for last 20 yrs..
Now I got clear understanding by seeing your video. I'm really thankful to you 💐
Definitely informative Doctor 🙏🏻
🙏. Dr. Sir Best ಬ್ರಾಂಡ್ ದೆಸೆ ಕಟ್ಟ. ಹತ್ ಬಟ್ಟೆ 🥃 . Kick 99% only 40rs . Night fuul kick.
ನಮ್ಮ ಬಹುತೇಕ ಜನರಿಗೆ ತಂಬಾಕು ಜಗಿಯುವ ಅಬ್ಯಾಸ ಇದೆ ಅವರಿಗೆ ಆರೋಗ್ಯ ಸಲಹೆ ನೀಡಿ ಸರ್
ಉತ್ತಮ ಮಾಹಿತಿ ಸರ್. 🙏
Thumba danyavaadagalu Sir nimage olledagali nim maaheti sup
ಸರ್ ತುಂಬಾ ಉಪಯುಕ್ತ ಮಾಹಿತಿ ❤🙏🙏🙏
Very informative message to the society
Nivu thumba explation madi namma public ge bahala essential so many people alive in COVID 19 due your inspiration and good advice and suggestion may God bless you Dr Raju sir
Ur knowledge is extradinory
Sir, really very good msg, 🙏🙏🌹🌹👍👍🌿🙏
Very good information thank you sir God bless you
Sir,Thanks.Fulllly advice to all .use of wine.whisky,rum beer be PURCHASE by somewhere cost,family under tensions and head of the family's life decreas.....
Very good advise sir,thanks
Exalent massage sir thanks for you
Super mahithi kodtha edri thumba thank you
Realy you are very very very very very very very very(more thousand times very,very best sincear good doctorSir
Thumba thumba thanks sir ❤🙏
Sir well explained thankyou
🙏 well sir, the scientific explanation..
Please explain speciali DRAGON FRUIT health benefits. I will wait for your next video sir. Please because I am a dragon fruit former.
Sir very good explanation....
🙏 Thank you sir,finally you clarified the doubt , thank you very much because I am heart failure patient. Very usefull topic.
ಯಾವುದೇ ವಿಡಿಯೋ ಮಾಡಿದರು ಅದನ್ನು ಉಪಯುಕ್ತವಾಗಿ ಮಾಡುತ್ತೀರಾ ಅದಕ್ಕೆ ನಾನು ನಿಮ್ಮ ಅಭಿಮಾನಿ
We need such doctors,parents should encourage to become such doctors
Tku Dr, for the valuable information
Thanks for the information, ಬೂದು ಕುಂಬಳ ಕಾಯಿ ಜ್ಯೂಸ್ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಣಿಯುವುದರಿಂದ ಉಪಯೋಗ ಇದೆ ನ ಸಾರ್.
Life story is very lmptbut sir super👭👬👫 god 😇🙏👼bless you sir Thanks gn
Very good informative episode 🙏🙏
Thank you for your information sir.
🙏 very good information Tq Dr.
Sir ನಿಮ್ಮ ಇನ್ಫಾರ್ಮಶನ್ ತುಂಬಾ ಚೆನ್ನಾಗಿದೆ, ಮತ್ತೆ ಕಡಲೆಕಾಯಿ ಬೀಜದಲ್ಲೂ ಕೂಡ ಅತಿ ಹೆಚ್ಚು ""ರಿಸ್ವ್ರೆಟ್ರಾಲ್'" ರಸಯನ ಇದೆ ಆಲ್ವಾ??ಇದುಕುಡಾ ಹೃದಯಕ್ಕೆ ತುಂಬಾನೇ ಒಳ್ಳೆಯದಲ್ವಾ.
ಧನ್ಯವಾದಗಳು ಸರ್ 🙏😍🥰
ಧನ್ಯವಾದ ಸರ್ ಮಾಹಿತಿ ಕೊಟ್ಟಿದ್ದಕ್ಕೆ
Thank you Doctor, Cheers up!
U r educating to us thank u dr
Super explenation sir hats up to you
ನನ್ನ ಹೃದಯ ಪೂರ್ವಕ ವಂದನೆಗಳು ಸರ್ ನಿಮಗೆ,, ಬಹಳ ಅತ್ಯುತ್ತಮವಾದ ವಿಷಯ ತಿಳಿಸಿದ್ದೀರಿ 🙏🙏🙏🙏🙏
ಉತ್ತಮ ಮಾಹಿತಿ ಸರ್ 😍🙏
Super information Raju sir.
ಕೊರೊನಾ ಟೈಮಲ್ಲಿ ಸರ್ ನೀವು ಕೊಟ್ಟ ಧೈರ್ಯಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು