Video není dostupné.
Omlouváme se.
KALINGA NAVADA ಕಾಳಿಂಗ ನಾವಡ ಭೀಷ್ಮ ಪರ್ವ ( yakshagana )
Vložit
- čas přidán 19. 05. 2019
- ಕಾಳಿಂಗ ನಾವಡರ ಕಂಠದಲ್ಲಿ ಭೀಷ್ಮ ಪರ್ವದ ಪದ್ಯಗಳು
Kalinga navada
ಇನ್ನು ಹೆಚ್ಚಿನ ಯಕ್ಷಗಾನ ವೀಡಿಯೋಗಳಿಗಾಗಿ ಈ ಲಿಂಕ್ open ಮಾಡಿ / @sudheshshetty5887
*****************************************
ಧನ್ಯವಾದಗಳು 🙏🙏🏻🙏🏼🙏🏽
ಈ ವೀಡಿಯೋ ಇಷ್ಟವಾದರೆ
* LIKE ಲೈಕ್ 👍 ಮಾಡಿ
* COMMENT ಕಾಮೆಂಟ್ ✍ ಮಾಡಿ
* SHARE ಶೇರ್ 🤝 ಮಾಡಿ
🙏 ದಯಮಾಡಿ ನಮ್ಮ ಚಾನಲ್ ಗೆ SUBSCRIBE ಆಗಲು ಮರೆಯದಿರಿ...
Like , share , subscribe and support 🙏🙏🙏 THANKS
Masterpiece..😲😲😲😲
ನಾವುಡರು, ರಾಮ್ಮಣ್ಣ, ಐರೋಡಿ ಎಲ್ಲರ ಟಾಪ್ performance.. ಇಂತಹ ಆಟಗಳು ಮುಂದೆ ನೆಡಿಯೋಲ್ಲ ಈ ಕ್ವಾಲಿಟಿಯೇ ಬೇರೆ..
ನಾವುಡರ ಯೋಗ್ಯತೆ ಏನು ಅಂತ ತೋರಿಸ್ಲಿಕ್ಕೆ ಇಲ್ಲಿನ ಒಂದ್ ಒಂದ್ ಪದ್ಯ ಸಾಕು... ಅಬ್ಬಾ ಭಯಂಕರ... ಸ್ವರದ ಕಿಚ್ಚು.. literally no words...!
vinay R in
Kalinga Navadarige kalinga Navadaree Sari saati. Yakshaganakke Thilaka Rathna prayaru.
Vinay R your💯 correct.
Lovely.. Unimaginable energy and melody in throat.. Gandharva❤❤ gayaka
ಇವರ ಹಾಡುಗಳನ್ನು ಆಲಿಸಿದಾಗ ಈ ವ್ಯಕ್ತಿ 33 ವಷ್೯ದಲ್ಲಿ ಮಾಡಿರುವ ಸಾಧನೆ ತುಂಬಾ ಆಶ್ಚರ್ಯ ಅನಿಸುತ್ತದೆ. ಹಾಡಿನ ರಾಗದ ಪ್ರಸ್ತಾಪ, ಆಲಾಪ,ಭಾವಪರತೆ ಸೂಕ್ಷ್ಮಗಳನ್ನು ನೋಡಿದರೆ ಈಗಿನ ಭಾಗವತರಿಗೆ ಸಂಶೋಧನೆ ಮಾಡಲು ಏನೂ ಉಳಿದಂತೆ ಕಾಣುತ್ತಿಲ್ಲ.ರಾಮಾನುಜನ್, ವಿವೇಕಾನಂದರು,ಬ್ರೂಸ್ಲಿ,ಶಂಕರಾಚಾರ್ಯರು ಇವರಂತೆ ಯುಗಪ್ರವತ್೯ಕರು.ಮತ್ತೆ ಹುಟ್ಟಿ ಬನ್ನಿ.
Sir,have you learnt classical music? Because many people tell that Kalinga Navada had good hold on ragas?
Very true sir. People say any form of art will get a replacement or other artist in every 20 years .but GRK Navada is not replaced or not equaled by any other artist even after 30 years ..... he is LEGENDARY singer .
@@santoshshetty951 you're💯 right.
ನಿಜವಾದ ಮಾತು ರಮೇಶ್ naikre.
Kishore kumar of yakshgana legendary shree kalinga navdru.
ನಾವುಡರ ಅದ್ಭುತಗಾನ ಸರಸ್ವತಿಯನ್ನು ಹುಡುಕಿ ದೊಗೆದು ಹೊರತೆಗೆದು ನೀಡುವ ಕಾರ್ಯ ಅದ್ಭುತ
ಧನ್ಯವಾದಗಳು ಸರ್ 🙏🙏
ಎನಗೆ ನಗೆಯು ಬಂತು ನಿನ್ನ ಕಂಡ್ ಇಂತು. Wah kalinga navdara super ಪದ.
🔥🔥
ಯುಗ ಪ್ರವರ್ತಕ ಭಾಗವತರು ನಾ ಭೂತೋ ನಾ ಭವಿಷ್ಯತಿ 🙏🙏🙏🇮🇳
ಗಾನ ಲೋಕದ ಗಾನ ಭೀಷ್ಮ
My favorite bhagavatharu
What a great Bhagavatha! Out of the world! Thanks a lot for sharing.
ಇದು ಬೆಳಗಿನ ಜಾವದ ಆಟ. Only kalinga navdru. ರಾಮಣ್ಣರ ಬೆಳಗಿನ ಜಾವದ chande shruti ಹಾಗೂ ಚುರುಕು super. Thank you sudesh shettre.
🙏🌹🙏
ಎಂತ ಅದ್ಬುತ ಪದ್ಯ..🔥#ಯಕ್ಷಮಂದಾರ
ಅದ್ಬುತ ಬೆಳಗಿನ ಜಾವಾ ಕಣ್ಣು ತೂಕಡಿಶುಥ ಕೇಳಲು ತುಂಬಾ ಇಷ್ಟ
Great.
Kalinga Navadaru Kalinga Kalinga Navadare. Innobba Kalinga Navadaru Illa. Legend
ಮಗನಾದರೂ ಅವರ ಸ್ಥಾನ ತುಂಬುತ್ತಿದ್ದರೆ ಸ್ವಲ್ಪ ಸಮಾಧಾನ ಆಗುತ್ತಿತ್ತು.😢
ಅಬ್ಬಾ! ಎಂತಹ ಆಲಾಪನೆ!
Excellent padhya. Na Bhootho Na Bhavishyathi.
ಯಕ್ಷಗಾನದಲ್ಲಿ ಅತ್ಯದ್ಭುತ
ಏರುಶ್ರುತಿಯಲ್ಲಿ ಹಾಡುವ ಭಾಗವತರು ಎಷ್ಟೋ ಜನ ಇದ್ದಾರೆ.ಆದರೆ ಇಷ್ಟು ಶ್ರುತಿಬದ್ಧವಾಗಿ ಮತ್ತು ಸುಸ್ಪಷ್ಟವಾಗಿ ಹಾಡುವವರನ್ನು ನಾನು ಕಂಡಿಲ್ಲ..
Oooooooooooooooooooooooooooooooooooooookooooooooooooooooooooooo. Oooooooooooooooooooooooooooooooooooooooooo3 on Oooooooooooooooooooooooooooooooooooooooooo3 on Oooooooooooooooooooooooooooooooooooooooooo3 on Oooooooooooooooooooooooooooooooooooooooooo3 on Oooooooooooooooooooooooooooooooooooooooooo3. Ooo. Oooooooooooooooooooooooooooooooooooooooooo3. Oooooooooooooooooooooooooooooooooooooooooo3. O. Ooooooooooooooooo
Excellent
ದಿನದಲ್ಲಿ. ಒಂದು ಘಂಟೆ ಕಾಲ ನಾವುಡರ ಹಾಡು ಕೇಳುವ ಅಭ್ಯಾಸವನ್ನು ಮಾಡಿ ಕೊಂಡಿರುವೆ , ಅವರ ಯಕ್ಷಗಾನ , ನೋಡಲು , ಕೇಳಿಸಿಕೊಳ್ಳುವ. ಅವಕಾಶ ಮಾಡಿಕೋಟ್ಟ ಎಲ್ಲರೀಗೂ ಧನ್ಯವಾದಗಳು, ನಾವುಡರು ಮರಣ ಹೊಂದುವ ೧೦, ೧೫, ದಿನಗಳ ಮುಂಚೆ ಅವರ ಯಕ್ಷಗಾನ ನೋಡಿದ್ದು . ಎಷ್ಟೇ ಚೆನ್ನಾಗಿ ಹಾಡುವ ಭಾಗವತರ ಹಾಡು ಕೇಳಿದ್ರು , ನಾವುಡರು ಇದನ್ನು ಹೀಗೆ ಹೇಳ್ತಾ ಇದ್ರು , ಹಾಗೆ ಹೇಳ್ತಾ ಇದ್ರು ಅನ್ನಿಸುತ್ತದೆ
Sudhakar
Madhyamavathi ragada hadugalu adbhutha!
ಸೂಪರ್
Thanks sudesh
🙏
👌👌
👍👍👌👌👌
Wonderfull
super...
ಬೆಳಗಿನ ಜಾವಾ 4 ಗಂಟೆಯ ಪದ್ಯ
Yes super💯
Navadaru Namaste
Great
Entha adbutha padya. Nimma abhimani.
👌👌👌👌👌👌🙏
Super masterpieces
Miami rising .ondakkinta ondu padya superrrr...
Ramesh naykara mathu nija dhauyavdagalu sudesh shettre🙏
Abba enta swara e tara yarigaddru hadlikke aagtada
ragada mele estu prabalaru.....!!!!!!!!!!!!!!
Yakshagana. Damanikya
Devaru yakshagana padya heltidare ellaru sumniri
Lqo
ಇಂತಹ ಸ್ವರವನ್ನು ಇನ್ನು ನಿರೀಕ್ಷಿಸಲು ಸಾಧ್ಯವಿಲ್ಲ..
ಅಂತ ಭಾಗವತರು ಇನ್ನು ಬರಲು ಸದ್ದ್ಯಾವೇ ಇಲ್ಲ
Enta swara marrryee
Yakshaganada Devaru
Yakshagaana loka kanda a yuga purusha, intha kanta yakshaganadalli yarigu illa bidi
ಸೂಪರ್ ಕಾಳಿಂಗ ನಾವಡರು
Narayan
Superkalinganavadaru
ಇದು ಶ್ರುತಿ ಎಷ್ಟರಲ್ಲಿರಬಹುದು? ಬಿಳಿ 5 ಅಥವಾ ಕಪ್ಪು 4????
@@sudhanvakt ಕಪ್ಪು 4
💯 only kalinga navdru
ಇಂತಹ yakshgana ಈಗ ನೋಡಲು ಸಾದ್ಯವೇ? Kalinga navdru super. Mandarti ರಾಮಣ್ಣ super chande ಜೊತೆಗೆ ಪ್ರಬಾಕರ bandarru ಕರ್ಕಿ ಮದ್ದಳೆ
Shanker bhagavata yellapura maddale
ಪ್ರಭಾಕರ ಭಂಡಾರಿ ಕರ್ಕಿ ಮದ್ದಲೆ
ಡಿಸ್ ಲೈಕ್ ಮಾಡಿದ ನೀಚರು ಯಾರಿರ ಬಹುದು
Yavdo kunni irabeku
K navada gkkd bhsgsvatike