Vachananand Swamiji:ಹೆಬ್ಬಾಳ್ಕರ್ ಪುತ್ರನ ಟಿಕೆಟ್ ವಿಚಾರದಲ್ಲಿ ನಡೀತಿರೋ ಚರ್ಚೆಗಳಿಗೆ ಸ್ವಾಮೀಜಿ ಏನಂತಾರೆ?|

Sdílet
Vložit
  • čas přidán 25. 03. 2024
  • #TV9Kannada #VachananandSwamiji #Panchamasaliswamiji #LakshmiHebbalkar #MrinalHebbalkar #Pachamasali #Davanagere #Bjp #Veenakashappanavar #Yatnal #Jds #Congress #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #karnatakalatestnews #kannadalatestnews #newsinkannada #kannadanewstoday #kannadanewsheadlines #newsheadlines
    Tv9 Kannada | Tv9 Kannada News | Kannada News | Latest Kannada News | TV9 KANNADA NEWS LIVE | ಟಿವಿ9 ಕನ್ನಡ ನ್ಯೂಸ್ ಲೈವ್ | KANNADA LIVE NEWS | KANNADA TV NEWS | KARNATAKA LIVE NEWS | , VachananandSwamiji, Panchamasaliswamiji, Lakshmi Hebbalkar, Mrinal Hebbalkar, Pachamasali, Davanagere, Bjp, Veenakashappanavar, Yatnal, Jds, Congress, kannada news, breaking news, breaking news in kannada, kannada livetv, kannada news live, kannada news channel, live news, latest news, karnataka news, karnataka latest news, kannada latest news, news in kannada, kannada news today, kannada news headlines, news headlines
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Subscribe to Tv9 Kannada Special: / tv9kannadaspecial
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    ► Follow us on WhatsApp: whatsapp.com/channel/0029Va59...
    Credits: #Politics /producer #AbhiHebri | #dhanushkormbadaka /Uploader| #vinaykadur /Editor | #TV9D
    #Tv9kannadanews #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines #narendramodi #pmnarendramodi #modi #modiji #january #loksabha #loksabhaelection #loksabhaelection2024
    Tv9 kannada News, Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines, narendra modi, pm narendra modi, modi, modiji, loksabha, lok sabha election 2024, 2024 lok sabha elections, lok sabha polls, lok sabha poll date, lok sabha poll month, Lok Sabha Elections, Lok Sabha Elections 2024, Lok Sabha Elections 2024 india, Lok Sabha Elections Updates, elections in 2024, modi latest news

Komentáře • 321

  • @umeshtm4166
    @umeshtm4166 Před měsícem +10

    ದೇಶ ಮೊದಲು..ಆಮೇಲೆ ಎಲ್ಲ ಸಮುದಾಯ...ಮೋದಿಜಿ ಪರಿವಾರ.ಜೈ.ನಮೋ..ಎಲ್ಲಾ ಒಂದೇ.ಮಾನವ ಸಮುದಾಯ..,🚩🚩🚩🚩🚩🇮🇳🇮🇳🇮🇳🇮🇳🇮🇳🙏🙏🙏🙏

  • @sm15041962
    @sm15041962 Před měsícem +44

    ಸುಳ್ ಹೇಳೋದ್ರಲ್ಲಿ ಗಿನ್ನಿಸ್ ರೆಕಾರ್ಡ್ ಇದರ್ದು.😂😂😂

  • @manjulakmanjula4082
    @manjulakmanjula4082 Před měsícem +31

    ಈತನಿಗೂ ಒಂದು ಟಿಕೆಟ್ ಕೊಡಿ ಗೆದ್ದು ತೋರಿಸಲಿ

  • @shivupatil544
    @shivupatil544 Před měsícem +23

    ನೀನು 2a ಮೀಸಲಾತಿ ಅಲ್ಲಿ ಆಡಿದ ನವರಂಗಿ ಆಟಗಳು ನಮಗೂ ಗೊತ್ತಿದೆ ನೀನು ಒಂತರ ನವರಂಗಿ ಆಟದ ಸ್ವಾಮಿ

  • @rkrishnamurthy2915
    @rkrishnamurthy2915 Před měsícem +34

    ಬ್ಲಾಕ್ ಮೇಲ್ ಸ್ವಾಮಿ

    • @ganga6811
      @ganga6811 Před měsícem

      Ivanu Kalla swamy .Thale budvillada helikey kodtaney..Inthavarella Hindu Dhrmakkey kalankka...Swamy jji galguvadakkey un fit ivaru...

  • @santosh1056ghhfhjnj
    @santosh1056ghhfhjnj Před měsícem +25

    Nanu panchamsali ne adre adakku munche nanu hindu ❤

  • @manjunatholekar884
    @manjunatholekar884 Před měsícem +23

    Hey ನಿಂಗ್ ಯಾಕೋ ಬೇಕೋ ಸ್ವಾಮೀಜಿ

  • @NaveenAz
    @NaveenAz Před měsícem +3

    ಮೊದಲು ನಾವು ಹಿಂದೂ ಅಂಥ ತಿಳ್ಕೊಳ್ಳಿ

  • @galagalispadvocate2712
    @galagalispadvocate2712 Před měsícem +20

    ಇವರ ಶಿಷ್ಯನಿಗೆ ಟಿಕೆಟ್ ಕೊಟ್ಟಿಲ್ಲ ಅದಕ್ಕೆ ಈ ಮಾತು..... ನಿವು ಈಗ

  • @user-fs4ef3fk7n
    @user-fs4ef3fk7n Před měsícem +13

    ಸ್ವಾಮಿಜಿ ರಾಜಕೀಯ ಸಮಾಜ ನಿಮ್ಮದೊಂದೇ ಸಮಾಜ

  • @rkrishnamurthy2915
    @rkrishnamurthy2915 Před měsícem +29

    ಮೊದಲು ದೇಶ ದ ಬಗ್ಗೆ ಮಾತಾಡೋ...

    • @sm15041962
      @sm15041962 Před měsícem

      ಬರಿ ಸಾರಾಯಿ ಹಂದಿ ಬಾಡಿನ ಬಗ್ಗೇನೆ ಮಾತಾಡೋದಿವ್ನು.🤔

  • @hirepadasalagi5
    @hirepadasalagi5 Před měsícem +8

    ಸ್ವಾಮ್ಗಳು ದಾಡಿಗೆ ಕಲರ್ ಮಸ್ತ್ ಹಚ್ಚಿದ್ದಾರೆ😂😂😂 ಮೇಕಪ್ ಮಸ್ತಾಗಿದೆ

    • @sm15041962
      @sm15041962 Před měsícem

      ಬಟ್ಲಿಗಳು ಬರ್ಬೇಕಲ್ವಾ ಮತೆ ಹ

  • @umeshmurthy9313
    @umeshmurthy9313 Před měsícem +20

    Suitcase beka swamy?

  • @sunandapm6577
    @sunandapm6577 Před měsícem +24

    ಕುರುಡು ಜಾತಿ ಪ್ರೇಮಿ ದರಿದ್ರ ಸ್ವಾಮಿ

  • @mahabaleshwarnayak8264
    @mahabaleshwarnayak8264 Před měsícem +7

    ಸ್ವಾಮಿ ಜೀ ನೀವು ಧಾರ್ಮಿಕ ಸುಧಾರಣೆ ಕಡೆ ಗಮನ ಕೊಡಿ ಇದರಿಂದ ನಿಮಗೂ ಒಳ್ಳೇದು

  • @bahubaliainapure7803
    @bahubaliainapure7803 Před měsícem +16

    Swamiji nimgyakappa rajkiya

    • @sm15041962
      @sm15041962 Před měsícem

      ಎಣ್ಣೆ ಬಾಡಿಗೆ ಕಾಸ್ ಬೇಡ್ವಾ ಪಾಪ ಅದಕ್ಕೆ.🤔

  • @user-ve3zt4zg8p
    @user-ve3zt4zg8p Před měsícem +1

    ಜೈ ಪಂಚಮಸಾಲಿ ❤

  • @kirancs2266
    @kirancs2266 Před měsícem +8

    ಈ ರೀತಿ ಭಾವನೆಗಳು ಒಳ್ಳೆಯ ಬೆಳವಣಿಗೆಯಲ್ಲ ಸಮಾಜಕ್ಕೆ, ಜಾತಿಯನ್ನ ಹೊಡೆಯಬೇಡಿ

  • @KumarKumar-wi5sr
    @KumarKumar-wi5sr Před měsícem +25

    ಇವನ್ನು ಪಂಚಮಸಾಲಿ ಸ್ವಾಮಿ ಪಂಚಮ ಸಾಲಿ ವಕ್ತಾರ ಅಲ್ಲ. ನಾನು ಪಂಚಮಸಾಲಿ ನಾನು ಮತ ಮಾಡುವುದು ಬಿ.ಜೆ ಪಿ.ಲಿಂಗಾಯತ ಎಲ್ಲರೂ ಒಂದೆ

  • @ishwaragoudapatil7503
    @ishwaragoudapatil7503 Před měsícem +34

    ಪಂಚಮಸಾಲಿ ಗೆ ನಿಮ್ಮ ಕೋಡುಗೆ ಏನು. ನಾವು ಪಂಚಮಸಾಲಿ ಬಿಜೆಪಿ ಜೊತೆ ಇರುತ್ತೇವೆ. ಮೊದಿ ಯಡಿಯೂರಪ್ಪ ಇರುವುದರಿಂದ ನಾವು ನೀವು ಸುರಕ್ಷಿತವಾಗಿ ಇರುವುದು ನೀವು ಹೀಗೆ ಮಾತಾಡಬಾರದು ಯಡಿಯೂರಪ್ಪ ನಮ್ಮವರಲ್ಲ ವೇನು. ಏನು ಸ್ವಾಮಿ ಜಿ. ಬಿಜೆಪಿ ಇರುವುದರಿಂದ ದೇಶ ಇದೇ

    • @manjunath.s.hmanjunath.s.h6991
      @manjunath.s.hmanjunath.s.h6991 Před měsícem +4

      Good bro ❤

    • @Kalpana_-tl8bt
      @Kalpana_-tl8bt Před měsícem +6

      Naanu lingayat but inta kalla swamigigalu ista agala

    • @ningappamtadashiningappamt6297
      @ningappamtadashiningappamt6297 Před měsícem

      Ninu ganigyana jote hogo ನಾವು ಪಂಚಮಶಾಲಿಗಳು ವಕ್ಕಟ್ಟಗಿದ್ದೇವೆ

    • @anumandhanaayagan
      @anumandhanaayagan Před měsícem +2

      ejjatly corrent

    • @NaveenAz
      @NaveenAz Před měsícem +1

      Good bro...e tara swamiji inda ne navu hindu ಗಳು ಜಗಳ ಮಾಡ್ಕೊಳೋದು..ಆಮೇಲೆ ಕಾಂಗ್ರೆಸ್ಸ್ ಗೆ ಲಾಭ ಆಗೋದು

  • @mallappaantapur1374
    @mallappaantapur1374 Před měsícem +13

    Muslim support Swami ji

  • @basavarajkinnal4229
    @basavarajkinnal4229 Před měsícem +1

    Jai Laxmi Sistar and jai Panchamashali 💐💐💐💐💐💐💐💐💐💐💐💐💯🚩

  • @mahanteshdoiphode4765
    @mahanteshdoiphode4765 Před měsícem +2

    Jai Yatnal🔥🔥🚩🚩

  • @mgs6742
    @mgs6742 Před měsícem +4

    ಎಷ್ಟು ಕೊಟ್ರು 😂😂😂 ಇಂತ ಬೋಳಿಮಕ್ಕಳು ಯಾಕ್ ಸ್ವಾಮೀಜಿ ಆಗ್ತಾರೆ ಅಂತ😂

  • @hanumanthappahanumanthappa7419

    ಬೀದರ್ ಕಾಂಗ್ರೆಸ್ ಪಂಚಮಸಾಲಿ

  • @manjulamanju9277
    @manjulamanju9277 Před měsícem +21

    Paid acters 😂😂😂

  • @manjunathdm3848
    @manjunathdm3848 Před měsícem +7

    Ri ayogya swamy ticket kodadu modi amit Shah not vijayendra bsy
    Murugesh nirani kotre nimma samajake kotanga

    • @galagalispadvocate2712
      @galagalispadvocate2712 Před měsícem

      ಹಾಗಿದ್ದರೆ ನಿನ್ನ ಅಧ್ಯಕ್ಷ ಏನ ಹ.....ಯ್ಯಾಕ ಅದಾನ ಎನ????

  • @rkrishnamurthy2915
    @rkrishnamurthy2915 Před měsícem +13

    ದೇಶ ಇದ್ದರೆ ನೀನು ನಿನ್ನ ಸಮುದಾಯ... ಇರುತ್ತೆ....

  • @mahanteshhiremath-ry9ib
    @mahanteshhiremath-ry9ib Před měsícem +1

    ಸ್ವಾಮಿಜಿಯವರೆ ರಾಜಕೀಯ ಬಿಟ್ಟು ಸಮಾಜದಲ್ಲಿ ಸಂಸ್ಕಾರದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಇದು ನಿಮಗೆ ಶೋಭೆ ತರುವುದಿಲ್ಲ.

  • @moleshbelawadi651
    @moleshbelawadi651 Před měsícem +3

    ನೀವು ಹೇಳುವುದು ಸರಿ ಇದೆ ಆದರೆ ಪ0ಚಮಸಾಲಿ ಸಮಾಜಕ್ಕೆ ಎರಡು ಪೀಠಗಳು ಇವೆ ಆದರೆ ರಾಜಕೀಯ ವ್ಯಕ್ತಿಗಳ ಸಮಾಜದ ಬಗ್ಗೆ ಕಾಳಜಿ ಇಲ್ಲಾನೀವು ಮಠಾಧೀಶರು ರಾಜಕೀಯ ವ್ಯಕ್ತಿಗಳ ಬಗ್ಗೆ ಯಾಕೆ ಪರವಾಗಿ ಮಾತನಾಡುವದು

  • @NaveenAz
    @NaveenAz Před měsícem +7

    ಲಕ್ಷ್ಮಿ ಹೆಬ್ಬಾಳ್ಕರ್ ಈ ಸ್ವಾಮೀಜಿ ಗೆ ಏನೋ ತೋರಿಸದರೆ erbeku

  • @ramghatge2617
    @ramghatge2617 Před měsícem +1

    ಸ್ವಾಮಗೊಳಿಗೆ ಸ್ವಲ್ಪ ಕಮೆಂಟ್ section ನಲ್ಲಿ ಬಂದಿರೋ ಕಮೆಂಟ್ಸ್ ನಾ ತಿಳಿಸಿ ಹೇಳಿ. ತುಂಬಾ ಚೆನ್ನಾಗಿ ಮರ್ಯಾದೆ ಸಿಕ್ಕಿದೆ ಅಂತಾ 😅😅😅

  • @rkrishnamurthy2915
    @rkrishnamurthy2915 Před měsícem +14

    ಇವನ್ ಒಬ್ಬ ಲೋಫರ್ ಸ್ವಾಮಿ

    • @sm15041962
      @sm15041962 Před měsícem +1

      ಆಯ್ಕೊಂಡ್ ತಿನ್ನೊ ಪುಟ್ಪಾತ್ ಚಪ್ಪರ್ ಖೂದಿ.😂😂😂

  • @rschoudrichoudri6344
    @rschoudrichoudri6344 Před měsícem +3

    Yappa ಹಿಂತವರನ್ನ tv alli ತೋರಿಸಬೇಡಿ

  • @rajashekhartolamatti
    @rajashekhartolamatti Před měsícem +3

    Don't divide panchamsaali and Lingayit both are hindu

  • @user-mx5yb1mv2d
    @user-mx5yb1mv2d Před měsícem +8

    Nanu panchamasali....but politics li caste use madbedi

  • @manjanagoud1007
    @manjanagoud1007 Před měsícem +1

    ಎಲ್ಲಾ ಜಾತಿ ಧರ್ಮ ಒಂದೇ

  • @user-ve9nc9xk8h
    @user-ve9nc9xk8h Před měsícem +2

    ನಾನು ಪಂಚಮಸಾಲಿ ನನ್ನ ವೋಟ್ bjp ಗೆ

  • @kotreshkotreshk2224
    @kotreshkotreshk2224 Před měsícem +1

    ಒಮ್ಮೆ ಉಲ್ಟಾ ಓಟು ಹಾಕಿ ಪಾಠ ಕಲ್ಪಿ ಇಲ್ಲಾಂದ್ರೆ ಬರೀ ಮಾತಾಡಬಾರದು

  • @sanjeev.r.siddhaartha3637
    @sanjeev.r.siddhaartha3637 Před měsícem +6

    ಏನ್ ಹರೀ ತಿದೆ?! ಯಾವುದರಿಂದ ಹರೀ ತಿದೆ?! ಏಷ್ಟು ಲೀಟರ್ ಹರೀ ತಿದೆ?!

  • @veereshkurli4916
    @veereshkurli4916 Před měsícem +2

    ಧಾರವಾಡ ಜಿಲ್ಲೆಯ ಯಾರಿಗೆ ವೋಟ್ ಹಾಕ್ಸ್ತಿರಿ ಅಜ್ಜಾರ

  • @user-tp8bh6qr3n
    @user-tp8bh6qr3n Před měsícem

    ಜೈ ಪುಚನಂದ್ ಚಾಮಿ

  • @arunn8028
    @arunn8028 Před měsícem

    ಜೈ ವಂಚಮನಂದ ಸ್ವಾಮೀಜಿ

  • @kbpatil676
    @kbpatil676 Před měsícem

    ಹೌದು ಸ್ವಾಮಜಿ ಬಿ.ಜೆ.ಪಿ.ಯಿಂದ ಪಂಚಮಸಾಲಿಗಳಿಗೆ ಅನ್ಯಾಯವಾಗಿದೆ .ನಾವು ಕಾಂಗ್ರೆಸ ಪರವಾಗಿ ನಿಂತು ಉತ್ತರ ಕೊಡ್ತಿವಿ.ಜೈ ಕಾಂಗ್ರೆಸ್

  • @user-cj8ru3fy2w
    @user-cj8ru3fy2w Před měsícem

    Jai panchamasali

  • @RaghavendraGududappa
    @RaghavendraGududappa Před měsícem +1

    Jai Congress

  • @arvindsogalad5456
    @arvindsogalad5456 Před měsícem

    ಅಜ್ಜಾರ ನೀವ ಚುನಾವಣಾ ರಾಜಕಾರಣಕ್ಕ ಬಂದ್ರ ಚೆನ್ನಾಗಿರುತ್ತದೆ

  • @user-ud3ty3tb1f
    @user-ud3ty3tb1f Před měsícem +20

    Ningak bek swamy

  • @user-sv7dn1zj1h
    @user-sv7dn1zj1h Před měsícem +6

    ಎ ಹಲಕಟ ಮಂಗ್ಯಾ ಸ್ವಾಮಿ ನಿನಗ್ಯಾಕ ಬೇಕೋ ಮಾರಾಯಾ ರಾಜಕೀಯ ಸುಮ್ಮ್ ಕುಂಡ್ರೋ ಭಗವಂತ ನಿನ್ನಂತ ಸ್ವಾಮಿ ನಮ್ಮ ಸಮಾಜದಲ್ಲಿ ಇರೋದ್ರಿಂದನೆ ನಮ್ಮ ಪೀಠದ ಸಂಖ್ಯೆ 3ಕ್ಕ ಬಂದ ನಿಂತೈತಿ ಸುಮ್ಮ 2ಕಜ್ಜಾಯ ತಿಂದ್ ಮಠದಾಗ ಸುಮ್ಮ್ ಇರೋಗೋ ಮಾರಾಯಾ ಅದನೆನ್ ಮಾಡತಿ ಹೋಗ

  • @satishpattar6325
    @satishpattar6325 Před měsícem +2

    Yediyurappa panchamsali alla, ganiga

  • @mahesh77l
    @mahesh77l Před měsícem

    ನಿರಾಣಿ ಚೇಲಾ..ಜೈ ಯತ್ನಾಳ್ jainpanchamasaali

  • @ramumagadum5002
    @ramumagadum5002 Před měsícem +1

    Huccha Swami sannyashi bittu rajakiya madali

  • @sriidharjs9704
    @sriidharjs9704 Před měsícem +9

    ವಚನಾನಂದ ಸ್ವಾಮಿಯವರೆ ಈ ಕಾಂಗ್ರೆಸ್ ಪಕ್ಷ ನಿಮಗೆ ಟಿಕೆಟ್ ಕೂಟ್ಟಿರಬಹುದು ಆದರೆ ಅದೇ ಕಾಂಗ್ರೆಸ್ ಪಕ್ಷ ನಿಮ್ಮ ಬೆನ್ನ ಹಿಂದೆ ಮೈನಾರಿಟಿ ಸಮುದಾಯಕ್ಕೆ ಸಾವಿರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ ಇದು ನಿಮ್ಮ ಕಣ್ಣಿಗೆ ಕಾಣುವುದಿಲ್ಲವಾ. ಸಮುದಾಯದಿಂದ ಆಚೆ ಬಂದು ಭಾರತದ ಅಭಿವೃದ್ಧಿಯ ಬಗ್ಗೆ ಗಮನವಿರಲಿ. ಮಠದಿಂದ ಆಚೆ ಬಂದು ದೇಶದ ಬಗ್ಗೆ ಗಮನವಿರಲಿ. ಕಾಂಗ್ರೆಸ್ ಪಕ್ಷ ಯಾವತ್ತೂ ಹಿಂದೂ ಜನರ ಅಭಿವೃದ್ಧಿಗೆ ಪ್ರಾಶಸ್ತ್ಯ ನೀಡಿಲ್ಲ. ಅದು ನೀಡೋದು ಅಲ್ಪಸಂಖ್ಯಾತರಿಗೆ.ನಿಮಗೆ ಟಿಕೆಟ್ ಕೂಟ್ಟಿರಬಹುದು ಅದು ಅಧಿಕಾರಕ್ಕೆ ಬರಲು ಮೆಟ್ಟಿಲು, ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ನಿಮ್ಮ ಸಮುದಾಯ ಮೆಟ್ಟಿಲು ಅದನ್ನು ನೀವು ಮೂದಲು ತಿಳಿಯಿರಿ ಮತ್ತು ನಿಮ್ಮ ಸಮುದಾಯದ ಜನಕ್ಕೆ ತಿಳಿಸಿ

    • @ningappamtadashiningappamt6297
      @ningappamtadashiningappamt6297 Před měsícem

      ಅದೇರೀತಿ ಯಾಡಿಯುರೀ ರಿತರ ದುದ್ದುತಿಂಡಗ ಯಾವನು ಕೇಳಲಿಲ್ಲ

    • @bashabhai5325
      @bashabhai5325 Před měsícem

      ರಾಜ್ಯದ ಬಡ್ಜೆಟ್ ಎಷ್ಟು ಲಕ್ಷ ಕೋಟಿ, ಅದರಲ್ಲಿ ಮೈನಾರಿಟಿ ಗೆ ಎಷ್ಟು ಪರ್ಸೆಂಟ್ ಕೊಟ್ಟಿದ್ದಾರೆ ಗೊತ್ತಾ ಚಡ್ಡಿ ದೋಸ್ತ್ ,

  • @doddamarenna3612
    @doddamarenna3612 Před měsícem

    Jay..swmmi.💪💪💪

  • @manjunathdm3848
    @manjunathdm3848 Před měsícem +3

    Ala swamy bjp avaru lingayat rige 9 seat kotavre ivaga panchamashalli

  • @rameshmeti6249
    @rameshmeti6249 Před měsícem

    Jai panchmsali continues swamiji...yur speech 🎉

  • @vinayakkanadal1866
    @vinayakkanadal1866 Před měsícem +2

    Kalla swamy...panchamasali gyrygalu obre basavajaya swamigalu...
    Swalpanadru respect gambirate ulsko

  • @shivupatil544
    @shivupatil544 Před měsícem +1

    ಲೇಅಣ್ಣಾ ನಿನ್ನ ದಾಖಲೆ ನಾನು ನೋಡಿದೀನಿ

  • @KotreshES-eo6vp
    @KotreshES-eo6vp Před měsícem +1

    Nanu panchamasali nanu B J P

  • @manjumalangi1
    @manjumalangi1 Před měsícem +11

    Jai Modiji.Jai Basava

  • @shivalingawagadanavar5840
    @shivalingawagadanavar5840 Před měsícem

    ಎರಡು ಕಡೆ ಬಿಜೆಪಿ ಜೈ

  • @PhatakadaAjja
    @PhatakadaAjja Před měsícem +1

    ದೊಡ್ಡ ಸೂಟ್ಕೇಸ್ ಬಂದೈತಿ

  • @girishg1190
    @girishg1190 Před měsícem +1

    ಪಾಕಿಸ್ತಾನದ ಪರಕಳ್ಳಸ್ವಾಮಿ

  • @rajukankanawadi3246
    @rajukankanawadi3246 Před měsícem

    ಅದು ಕಾಂಗ್ರೆಸ್ ಸರಕಾರ್ ಅಲ್ಲ ಪಕ್ಷ ತಿಳಿದು ಮಾತನಾಡು ಯಾವ ಪಕ್ಷ ನಮ್ಮ ಪಂಚಮಸಾಲಿ ಜೊತೆ ಇದ್ದಾರೆ

  • @ramashkonnur2599
    @ramashkonnur2599 Před měsícem +1

    Lopper swami

  • @akbargaded6046
    @akbargaded6046 Před měsícem

    🎉🎉🎉🎉

  • @vidwandrjdmaster7428
    @vidwandrjdmaster7428 Před měsícem

    ಸ್ವಾಮಿ ನೀವು ಜಾತಿ ಬಿಟ್ಟು ರಾಜ್ಯದ ಮಾಡಲಿ ನಿಮ್ಮ ಮಠ ಅಭಿವೃದ್ಧಿ ಆಗಬೇಕು ಅಷ್ಟೇ. 😊

  • @shrishail6836
    @shrishail6836 Před měsícem

    No 1 Laboratory....

  • @manjunath.s.hmanjunath.s.h6991

    Kalla swamy

  • @manjunath.s.hmanjunath.s.h6991

    Jai Shri Ram Jai Modi Jai BSY ❤
    Kalla swamy BSY Kala dooligu Sama alla

  • @prakashkhadagali9498
    @prakashkhadagali9498 Před měsícem +2

    Nine nitkondu bidu swami

  • @ananthganapathihegde9930
    @ananthganapathihegde9930 Před měsícem +1

    Lingayat Sanyasi remove their clothes
    Let them enter poltcs , Blunders

  • @withvinayak
    @withvinayak Před měsícem +2

    Ninu politics bandubidu, yake wait madlikati? Don’t believe these kind of dhongi swami!!

  • @user-rb5ed9ns2n
    @user-rb5ed9ns2n Před měsícem

    ಅದಕ್ಕೆ ಕತ್ತಿ ಯವರು ಹೇಳಿದ್ದು ಪ್ರತೇಕ ರಾಜ್ಯ ಮಾಡಿ ಅಂತ

  • @user-xk6is3uo5n
    @user-xk6is3uo5n Před měsícem +1

    Jati swami

  • @user-cw3kx8ki9t
    @user-cw3kx8ki9t Před měsícem +1

    Mana maryade, evla nimge

  • @user-ix8jo6yn2f
    @user-ix8jo6yn2f Před měsícem +1

    Dk rakatta ede

  • @shivakumardg9426
    @shivakumardg9426 Před měsícem +4

    ನೀನು ಸ್ವಾಮೀಜಿ ತಾನೆ ಯಾವ ಸಮುದಾಯಕ್ಕೆ ಸ್ವಾಮೀಜಿ ನೀನು ಓನ್ಲಿ ಪಂಚಮಿ ಸಾಲಿನ ಸಮುದಾಯಕ್ಕೆ ಸ್ವಾಮೀಜಿ ನ ಅಥವಾ ಎಲ್ಲರಿಗೂ ಸ್ವಾಮೀಜಿ ಅದನ್ನು ಎಲ್ಲರಿಗೂ ಸ್ವಾಮೀಜಿ ನ ಅಥವಾ ಪಂಚಮಸಾಲಿ ಮಾತ್ರ ಸ್ವಾಮಿ ಜನ ನೀನು ರಾಜಕೀಯ ನಿನಗ್ಯಾಕೆ ಬೇಕು ತಿಕ್ಕ ಮುಚ್ಕೊಂಡು ಮನೆಗೆ ಹೋಗು

  • @sujathahanchinal6495
    @sujathahanchinal6495 Před měsícem

    ಬಸವಣ್ಣನ ತತ್ವ ಪಾಲಿಸಿ

  • @BeerappaBakali-fe4pq
    @BeerappaBakali-fe4pq Před měsícem

    ಸ್ವಾಮಿಜಿ ಪಕ್ಷದ ಟಿಕೆಟ್ ಯಾಕೆ ಕೇಳತೀರ ಪಕ್ಷೇತರ ನಿಲ್ಲಿಸಿ ಬಿಡಿ

  • @mission-possible.
    @mission-possible. Před měsícem

    Kall swamy

  • @suryakantmetre8576
    @suryakantmetre8576 Před měsícem

    Basavraj doadmani

  • @jesusite69
    @jesusite69 Před měsícem +7

    Yo ninu swamiji na? Yestu suitcase banthu Laxmi heballkar inda? Nivu yella e kavi battege avamana. Jai Sri Ram 🚩

  • @brightlight8115
    @brightlight8115 Před měsícem

    Payment agide ansutte

  • @user-jr3xr2lk3d
    @user-jr3xr2lk3d Před měsícem

    Chitradurga sc st higst😢

  • @prateekkshettar7285
    @prateekkshettar7285 Před měsícem +8

    IM A HINDU, MY VOTE FOR BJP... BELGAUM MATTE BJP GE

  • @muddurajn2562
    @muddurajn2562 Před měsícem

    Swamiji Ninobba Lingyatha virodi swamji

  • @nagab7618
    @nagab7618 Před měsícem

    Basavanna avara tatva fallow maadi swamiji
    Ella lingayata onde

  • @adiveshdanadmani8085
    @adiveshdanadmani8085 Před měsícem

    Appaar nivu yogakke simita appar tv 9 ge yogakke hogari

  • @rajugowda808
    @rajugowda808 Před měsícem +1

    ಕಾಂಗ್ರೇಸ್ ನ ದುಡ್ಡಿಗೆ ಬಾಂಬ್ ಹಾಕುತಿದ್ದಾನೆ ಇವನು ಪುಂಗ್ ಸ್ವಾಮಿ 😂

  • @Diiiciiejejssj
    @Diiiciiejejssj Před měsícem +2

    Ning yak rajakeeya swamy

  • @Basanagouda-ss4ie
    @Basanagouda-ss4ie Před měsícem

    ಖಾವಿ ಕೇಸರಿಗೆ ಮರೆಯಾದೆ ಮೊದಲು ಕೊಡು ಇದೆಲ್ಲ ಬೇಡ ಪಕ್ಷದ ನಾಯಕರ ಬಗ್ಗೆ ಮಾತಾಡಬಾರದು ಜ್ಯಾತ್ಯಾತೀತವಾಗಿ ಸಾಮಾಜಿಕ ರಾಷ್ಟ್ರೀಯತೆ ತತ್ವ ಸಿದ್ದಾಂತದ ಮೇಲೆ ಪಕ್ಷ ಕಟ್ಟಿರುತ್ತಾರೆ ಬೇರೆ ವರ್ಗದಿಂದ ಜನ ಬಿ ಜೆ ಪಿ ಬೆಂಬಲ‌ಸ್ತರೆ

  • @gajudannavara8694
    @gajudannavara8694 Před měsícem

    Hu😊

  • @adiveshdanadmani8085
    @adiveshdanadmani8085 Před měsícem

    Nava bere rakta maadidvi appaara

  • @user-mx5yb1mv2d
    @user-mx5yb1mv2d Před měsícem +1

    Bjp adikara li iddaga misalati horat jor ittu...ega yake panchamasali misalati li mundhe barta illa

  • @nagab7618
    @nagab7618 Před měsícem

    Panchamasali antaa heli lingayat divide maaduva nalayaka Swami.

  • @babudevalapur8855
    @babudevalapur8855 Před měsícem

    Samuday dind sanvidhan durupyog

  • @Siddu0277
    @Siddu0277 Před měsícem

    Yaliddi appa ega yacharawahita

  • @mahanteshnagashetty9672
    @mahanteshnagashetty9672 Před měsícem +3

    ಪೂಜೆ ಮಾಡ್ಕೊಂಡು ಮಠದಲ್ಲಿ ಇದ್ದೂ ಬೀಡಿ

  • @Indianculture376
    @Indianculture376 Před měsícem

    ಹಾಗಾದ್ರೆ ಬೇರೆಯವರ ವೋಟ್ ಬೇಡ್ವಾ.