10th Fail ಆಗಿ ಗುರುರಾಜ ಕರ್ಜಗಿ ಬೆಳೆದಿದ್ದು ಹೇಗೆ? ಜೀವನವನ್ನು ಬದಲಾಯಿಸುವ ಪ್ರೇರಣಾತ್ಮಕ ವಿಡಿಯೋ | Dr Gururaj K

Sdílet
Vložit
  • čas přidán 17. 03. 2024
  • #success #gururajkarajagi #motivation
    .
    .
    .
    FACEBOOK : / dkmotive024
    INSTAGRAM : dkmotive024?igs...
    WHATSAPP CHANNEL : whatsapp.com/channel/0029Va5a...
    .
    .
    .
    .
    .
    .
    .
    .
    .
    The Best Motivational Stories
    The Best Motivational speaker
    Dr. Gururaj Karajagi, a doctoral degree holder in Chemistry from Karnataka University, has published over 22 research papers in International journals. He has served as a member of several prestigious Educational and Governmental committees. He is a Life Fellow of the Electrochemical Society of India. He is on the boards of Management of a few Medical Universities. Dr. Karajagi also served as a member of the State Resource Group (SRG) for the implementation of Total Quality Management (TQM) in the colleges of Karnataka. Dr. Karajagi is a well-known columnist who writes for a popular daily and has completed more than 1500 columns. His books entitled “Karunaalu Baa Blake” (Volumes 1 to 10) are immensely popular and have seen several editions. Through the Academy for Creative Teaching, Dr. Karajagi is instrumental in building over 86 schools of very high quality all over the world. He is also a member of the Karnataka Jnana Ayona.

Komentáře • 70

  • @sidduholal748
    @sidduholal748 Před 2 měsíci +79

    ಸಾರ್ ನನ್ನ s s l c ಗಣಿತ 4 ಮಾರ್ಕ್ಸ್....ಕನ್ನಡ 85.....ಇಂಗ್ಲಿಷ್ 65....ಹಿಂದಿ 2....ಸಮಾಜ 95....ವಿಜ್ಞಾನ 88....ನನ್ನ ಶತ್ರು ಹಾಗೆ ಕಾಡಿದ 😢😢😢😢 ವಿಷಯ ಗಣಿತ ಹಾಗೂ ಹಿಂದಿ.....ಈವರೆಗೆ ಪಾಸ್ ಮಾಡಿ ಕೊಳ್ಳಲು ಆಗಲಿಲ್ಲ.....ಕುಶಿ ವಿಚಾರ ಅಂದ್ರೆ ನಾ ಮೆಡಿಕಲ್ ಶಾಪ್ ಮಾಲೀಕ......

  • @user-nq4xc4bb4k
    @user-nq4xc4bb4k Před 2 měsíci +13

    🙏ಎಲ್ಲಾ ಮಕ್ಕಳು ಶಿಕ್ಷಕರ ಬಗ್ಗೆ ಒಳ್ಳೆ ಗೌರವ ಇಟ್ಟುಕೊಂಡರೆ ಪ್ರತಿಯೊಬ್ಬರ ಮನೆಯಲ್ಲೂ ಕರ್ಜಗಿ ಸರ್ ಹುಟ್ಟಬಹುದು ಧನ್ಯವಾದಗಳು ಸರ್

  • @sreetutorial6851
    @sreetutorial6851 Před 2 měsíci +6

    ಸರ್ ಪ್ರತಿ ಸಾರಿ ನಿಮ್ಮ ಮಾತುಗಳನ್ನು ಕೇಳಿದಾಗಲೂ, ಬಾವೋದ್ವೇಗದಿಂದ ಕಣ್ಣೀರು ಬರುತ್ತೆ ಸರ್. ನಿಮ್ಮ ಒಂದೊಂದು ಮಾತು,ಒಂದೊಂದು ಪಾಠ ಸರ್. ನಿಮ್ಮ ವ್ಯಕ್ತಿತ್ವ ಮತ್ತು ಜ್ಞಾನ ಭಂಡಾರಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏

  • @jayanthagk4477
    @jayanthagk4477 Před 2 měsíci +6

    ನಮಸ್ತೆ ಸರ್ ಧನ್ಯವಾದಗಳು ನಿಮ್ಮ ಮಾತನ್ನು ಕೇಳುತ್ತಿದ್ದಂತೆ ನನ್ನ ಅನೇಕ ದುಃಖಗಳು ಮಾಯವಾಗುತ್ತವೆ ಕಣ್ಣೀರು ಕಾಣದೆ ಸಹಜವಾಗಿಯೇ ಹೊರಬರುತ್ತದೆ ನಿಮ್ಮಂತ ವಾಗ್ಮಿಗಳು ಜಗತ್ತಿನಲ್ಲಿರುವುದು ನಮ್ಮ ಹೆಮ್ಮೆ

  • @mahendrah3809
    @mahendrah3809 Před 2 měsíci +36

    Sir... ಅವರು 10th fail ಅಲ್ಲ.... ಅದು exam board ನವರು ಮಾಡಿದ ಎಡವಟ್ಟು ಮಾಡಿಕೊಂಡಿದ್ದರು ಎಂದು ಅವರೇ ಹೇಳಿದ್ದಾರೆ.... ನೀವು ನೋಡಿದ್ದರೆ.....ಅದನ್ನೇ title ಹಾಕಿದಿರಿ?

    • @dr.deepapatil8817
      @dr.deepapatil8817 Před 2 měsíci +4

      Exactly I wanted to comment

    • @meprakash1808
      @meprakash1808 Před 2 měsíci

      ಇವರು ಯಾಕೆ ಹಾಗೆ ಮಾಡಿದ್ದು ಅಂದರೆ, ಈ title ನೋಡಿ ಜನ video ನೋಡಬೇಕು, ತಮ್ಮ ವಿಡಿಯೋಗೆ ಹೆಚ್ಚು view ಬರಬೇಕು ಅಂತ ಹಾಗೆ ಮಾಡ್ತಾರೆ sir.. ಇದು ಕರ್ಜಗಿ sir ಹೇಳಿರುವ ಹಳೇ ವಿಷಯ, ಎಲ್ಲವರಿಗು ಗೊತ್ತಿರುವ ವಿಷಯ. ಇವರು ಸುಳ್ಳು ಹೇಳಿ ಹೆಚ್ಚು view ತಗೊಳೋದು.

    • @dayu777
      @dayu777 Před 2 měsíci

      ​@@dr.deepapatil8817😊

    • @Sharanabasappapatil-tn1js
      @Sharanabasappapatil-tn1js Před 28 dny

      ❤Q1

    • @haleshmn868
      @haleshmn868 Před 13 dny

      Ans to attract towards video

  • @basurajabingi6359
    @basurajabingi6359 Před 5 dny

    ನಮಸ್ತೆ ಸರ್ ಧನ್ಯವಾದಗಳು ನಿಮ್ಮ ಮಾತನ್ನು ಕೇಳುತ್ತಿದ್ದಂತೆ ನನ್ನ ದುಃಖಗಳು ಪರಿಹಾರವಾಗಿದೆ ಸರ್ ಧನ್ಯವಾದಗಳು

  • @GNBhagavantagoudar-nk8pd
    @GNBhagavantagoudar-nk8pd Před 2 měsíci +9

    🙏 ಸರ್ , ನೀವು ಕನ್ನಡ ನಾಡಿನ ಹೆಮ್ಮೆ! ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ! ನಿಮ್ಮನ್ನು ಪಡೆದ ನಾವೇ ಧನ್ಯರು!.
    🙏🙏🙏🙏🙏

  • @mahanteshhogari7786
    @mahanteshhogari7786 Před 2 měsíci +21

    ತಮ್ಮಂತ ಹಿರಿಯ ಶಿಕ್ಷಣತಜ್ಣರು ನಮ್ಮೊಂದಿಗೆ ಇರುವುದೇ ನಮ್ಮ ಪುಣ್ಯ.❤

  • @rahuldixit1115
    @rahuldixit1115 Před 2 měsíci +5

    Gurugale nivu koti koti janarannu jinavada parikshe yalli pass madisiddiri sir you are great

  • @maheshbs2418
    @maheshbs2418 Před 3 dny

    Old teacher is God gold.

  • @shilpamc7141
    @shilpamc7141 Před 2 měsíci +6

    ನಿಮ್ಮ ಮಾತು ಜೀವನದಲ್ಲಿ ಉತ್ಸಾಹ ತುಂಬುತ್ತದೆ ಸರ್ 🙏🙏

  • @user-gq2dv7qc4t
    @user-gq2dv7qc4t Před 2 měsíci +12

    Hii sir my inspiration sir nivu

  • @NavanitaDeginalakar
    @NavanitaDeginalakar Před 13 dny +1

    ನಿಮ್ಮ ಜೀವನ ನಮಗೆ ಸ್ಫೂರ್ತಿ ಸರ್

  • @padmac1793
    @padmac1793 Před 2 měsíci +6

    ಓಂ gurubhyo ನಮಃ

  • @sanjananayak4865
    @sanjananayak4865 Před 2 měsíci +3

    Great teacher deserves a good student

  • @premalathas2887
    @premalathas2887 Před 2 měsíci +3

    Maadari shikshakaru Ella kaalakku salluvavaru, thank u Sir,ee example ge

  • @lakshmikushi2011
    @lakshmikushi2011 Před 2 měsíci +6

    ನಮ್ಮಸ್ತೇ ಸರ್

  • @varadarajaluar2883
    @varadarajaluar2883 Před 2 měsíci +5

    ನಮಸ್ತೆ ಸರ್,

  • @Nethra963
    @Nethra963 Před 2 měsíci +2

    ಕೇಳಿ ಕಣ್ಣಲ್ಲಿ ನೀರು ಬಂತು ಸರ್..😢ದುಃಖ

  • @irappachabbi3498
    @irappachabbi3498 Před 2 měsíci +2

    Sir ur Teacher is very greatest.

  • @parashuramachalavadi5506
    @parashuramachalavadi5506 Před 18 dny +1

    Really ultimate story and speech sir

  • @devilfordevil
    @devilfordevil Před měsícem

    ನನ್ನ ಜೀವನದಲ್ಲೂ ಅದೇ ಕಥೆ ನಡೆದಿದೆ ಸರ್ 😭😭😭ನನ್ನ ಗುರುವೇ ನನ್ನ ಜೀವನದ ಸಾಧಕ... ಗುರುಭ್ಯೋನಮಃ 😢😢

  • @latabolshettilata6373
    @latabolshettilata6373 Před 2 měsíci +5

    Namaste sir

  • @ganeshnayak6048
    @ganeshnayak6048 Před 2 měsíci +2

    Sir yes this is a real achievement😊😊😊

  • @hanamantkabbaragihanamants2011

    Really great Sir ❤❤

  • @user-jm7wy2hj9c
    @user-jm7wy2hj9c Před 23 dny +1

    Nan gurugale nage est❤

  • @shreenidhip668
    @shreenidhip668 Před 2 dny

    👌 nice sir

  • @prabhuchandakavate4428
    @prabhuchandakavate4428 Před 2 měsíci +4

    Super sir your words are also very beauty full sir
    ಸರ್ ನೀವೇ ಬೇರೆ ನಿಮ್ಮ್ ಸ್ಟೈಲೆ ಬೇರೆ

  • @chayam2692
    @chayam2692 Před 21 dnem +1

    Super sir

  • @user-cx2qp5fe1i
    @user-cx2qp5fe1i Před měsícem +1

    Super.sir🌱🌱🌾🌷🌷🌷🙏🙏🙏🙏

  • @sushmithagssushmithags1444
    @sushmithagssushmithags1444 Před měsícem

    Super 👌🥰

  • @user-td7ic6ob3j
    @user-td7ic6ob3j Před 2 měsíci +4

    Namaste Guruji 🙏
    Guruji fail agidilla.....

  • @chetankumarjigajinni
    @chetankumarjigajinni Před 2 měsíci +2

    🙏🙏

  • @HemanthKumar-uc2tz
    @HemanthKumar-uc2tz Před 2 měsíci +3

    🙏🙏🙏

  • @smitaganachari946
    @smitaganachari946 Před 2 měsíci +1

    🙏🙏❤

  • @FakirappaJ-ou9ke
    @FakirappaJ-ou9ke Před 2 měsíci +1

    🙏👍

  • @sushmithagssushmithags1444
    @sushmithagssushmithags1444 Před měsícem

    👌👌

  • @veeraratna8364
    @veeraratna8364 Před 2 měsíci +1

    🙏🙏💐❤️

  • @user-de6rr9eu7m
    @user-de6rr9eu7m Před měsícem

    👏👏

  • @prashanthd9765
    @prashanthd9765 Před 2 měsíci +5

    ಸರ್ ಹಾರ್ಟ್ ಟಚಿಂಗ್ msg

  • @sushmithagssushmithags1444
    @sushmithagssushmithags1444 Před měsícem

    🥰🥰💐💐

  • @rukminikrishnamurthy8370
    @rukminikrishnamurthy8370 Před 2 měsíci +1

    🙏🙏🙏🙏🙏🙏🙏

  • @user-wg3lk5fq7p
    @user-wg3lk5fq7p Před měsícem

    ❤❤❤❤

  • @vedavyaskulkarni8414
    @vedavyaskulkarni8414 Před 2 měsíci +1

    🙏🙏😢😢🙏🙏

  • @rajuteeka7844
    @rajuteeka7844 Před měsícem +1

    Sir neeve punyavantharu e tata supporting teachers parents elrigu sigalla

  • @balappakandakoor194
    @balappakandakoor194 Před 23 dny

    Please tell master name.

  • @NikhilAiwale721
    @NikhilAiwale721 Před měsícem +1

    Sir nam ಉರು ಕರಜಗಿ

  • @GurudeviHiremath-mi4qq
    @GurudeviHiremath-mi4qq Před 21 dnem +1

    Second puc result estagide

  • @SavitaHonakuppi-cc3jl
    @SavitaHonakuppi-cc3jl Před 17 dny

    ಸರ್ ನಾ ಸತ್ತರೂ ನನ್ ಗಣಿತ ಎಕ್ಸಾಮ್ ಪಾಸ್ ಆಗಲ್ಲ ಸರ್ 😢

    • @basawarajhonagoud3360
      @basawarajhonagoud3360 Před dnem

      ಬದುಕಿರುವವರೇ ಪಾಸ್ ಆಗಲು ಒದ್ದಾಡ್ತಿದಾರೆ. ಸತ್ತಮೇಲೆ ನೀವ್ ಹೆಂಗ್ ಪಾಸ್ ಆಗ್ತಿಯಾ ? Positive ಆಗಿ ಯೋಚನೆ ಮಾಡಿ.👍

  • @user-ku6fg9xd4m
    @user-ku6fg9xd4m Před měsícem

    😂😂😂😂

  • @sushmithagssushmithags1444
    @sushmithagssushmithags1444 Před měsícem

    👌👌

  • @ambikamalipatil6768
    @ambikamalipatil6768 Před měsícem

    🙏🙏