Mysuru DC Rohini Sindhuri Becomes Emotional For Chamarajanagar DC's Allegations

Sdílet
Vložit
  • čas přidán 4. 05. 2021
  • Mysuru DC Rohini Sindhuri Becomes Emotional For Chamarajanagar DC's Allegations | Rohini Sindhuri Crying
    #PublicTV #RohiniSindhuri #Mysuru
    Watch Live Streaming On www.publictv.in/live
    Download Public TV app here:
    Android: play.google.com/store/apps/de...
    iOS: apps.apple.com/in/app/public-...
    Keep Watching Us On CZcams At: / publictvnewskannada
    Watch More From This Playlist Here: / publictvnewskannada
    Read detailed news at www.publictv.in
    Subscribe on CZcams: czcams.com/users/publictv...
    Follow us on Google+ @ plus.google.com/+publictv
    Like us @ / publictv
    Follow us on twitter @ / publictvnews
    --------------------------------------------------------------------------------------------------------
    Public TV brings to you the latest updates from all walks of life, be it politics or entertainment, religion or sports, crime or any other thing. Keep watching...

Komentáře • 193

  • @raghurampattabhiramaih8087
    @raghurampattabhiramaih8087 Před 3 lety +28

    My favourite DC Rohini sindhuri madam I like you and like your work madam

  • @MANJUshetty597
    @MANJUshetty597 Před 3 lety +87

    ರೋಹಿಣಿ ಮೇಡಂ ವಿರೋಧಿ ರಾಜಕಾರಣಿಗಳು.... ರೋಹಿಣಿ ಮೇಡಂ ಮೇಲೆ ಆರೋಪ ಹೊರೆಸಿ suspend ಮಾಡ್ಸೋ ಪ್ಲಾನ್ ಇದು 🙋‍♂️🌹💐

  • @thrivenikalavathi9607
    @thrivenikalavathi9607 Před 3 lety +19

    She is legend IAS OFFICER

  • @mohank3819
    @mohank3819 Před 3 lety +25

    ಚಾಮರಾಜನಗರ dc ತನಗೆ ಬರಬೇಕಾದ oxygen ಪಡೆದು ಕೊಳ್ಳಲು ಯಾರದು permission ಬೇಕಾಗಿಲ್ಲ ಆದ್ರೂ ಇನ್ನೊಬರ ಮೇಲೆ ಗೂಬೆ ಕೂರಿಸಿ ನಾಟಕ ಮಾಡುತ್ತಿದ್ದಾರೆ ಪ್ರತಿಯೊಬ್ಬ dc ಗೊ ಅವರದೇ ಆದ ಅಧಿಕಾರ ಶಕ್ತಿ ಇರುತ್ತದೆ

  • @jayaprakashcu9819
    @jayaprakashcu9819 Před 3 lety +15

    ಮೈಸೂರಿನಲ್ಲಿ ಒಬ್ಬ ಶಾಸಕ ಇದ್ದಾರಲ್ಲ ಅವರಿಗೂ ಇವರಿಗೂ ಆಗಲ್ಲ ಅದಕ್ಕೆ ಏನಾದ್ರು ಮಾಡಿದ್ರು ಮಾಡಿರಬಹುದು. ಮೊದಲು ಮೀಡಿಯಾ ದವರು ಸುಮ್ಮನೆ ಆರೋಪ ಮಾಡಬೇಡಿ ಏನು ವಿಷಯ ತಿಳಿಯದೆ ಇದರಲ್ಲಿ ಮೀಡಿಯಾ ದವರ ತಪ್ಪು ಇದೆ.
    ನಮ್ಮ ಮಿನಿಸ್ಟರ್ ಗಳೆ ಅಳ್ತಾರೆ ಹೆಂಗಸರ ತರ ಇನ್ನು ಆ ಹೆಣ್ಣು ಜೀವ ಅಳದೆ ಇರುತ್ತಾ.
    ಅವರಿಗೂ ಜವಾಬ್ದಾರಿ ಅನ್ನೋದು ಇರುತ್ತೆ, ಸುಮ್ಮನೆ ನೀವು ಬರೆದು ನ್ಯೂಸ್ ಓದಿದ ಹಾಗಲ್ಲ.

  • @navaneethanavanee2666
    @navaneethanavanee2666 Před 3 lety +47

    ಪ್ರಮಾಣಿಕರಿಗೆ ನೋವು ಅದಾಗ ಎನ್ನು ಮಾಡೋಕ್ಕೆ ಅಗಲ್ಲ.ಅವರು ಕಣ್ಣಿರ ಮೂಲಕ ‌ತೋರಿಸಬೇಕು.

    • @jayramaiahj7956
      @jayramaiahj7956 Před 3 lety

      Madam, I respect you, Madam don't cry. We are with you always. God bless you Madam

  • @bangaloreprasad9755
    @bangaloreprasad9755 Před 3 lety +5

    Be strong madam...Do good for people of Karnataka...People will support you mam

  • @user-th4ib7xp1o
    @user-th4ib7xp1o Před 3 lety +17

    ಡಿಸಿ ರವಿ ಅವರದು ಮೊದಲ ತಪ್ಪು ರೋಹಿಣಿ ಸಿಂಧೂರಿ ಅವರ ಮೇಲೆ ಆಪಾದನೆ ಮಾಡುವುದು ಸರಿಯಲ್ಲ ರೋಹಿಣಿ ಸಿಂಧೂರಿ ಅವರು ಒಳ್ಳೆಯ ಅಧಿಕಾರಿ ಒಳ್ಳೆ ಕಲಸವನ್ನ ಮಾಡುತ್ತಾರೆ ಹಲವಾರು ಜಿಲ್ಲೆಯಲ್ಲಿ ತಮ್ಮ ಕೆಲಸ ಹೇಗಿದೆ ಎಂದು ಜನರ ಮನಸ್ಸಲ್ಲಿ ಸಾಬೀತು ಮಾಡಿ ತೋರಿಸಿದ್ದಾರೆ...

  • @satishkumar7223
    @satishkumar7223 Před 3 lety +29

    ತನಿಖೆ ಆಗಲಿ she doing her level best

  • @melurjayadevvishnuvardhanv8583

    ಚಾಮರಾಜನಗರ ಡಿಸಿ ಆಕ್ಸಿಜನ್ ಪೂರ್ತಿಯಾಗಿ ಮುಗಿದು ಹೋಗುವವರೆಗೂ ನೋಡಿಕೊಂಡು ಕೂತಿದ್ದ ಅಂತ ಕಾಣುತ್ತೆ, ಮನೆಯಲ್ಲಿ ಅಡುಗೆ ಅನಿಲ ಎರಡು ಸಿಲಿಂಡರ್ ಇರುವವರು ಒಂದು ಖಾಲಿಯಾದ ಕೂಡಲೆ ಇನ್ನೊದಕ್ಕೆ ಬುಕ್ ಮಾಡ್ತಾರೆ ಆ ಬೋಳೀಮಗನಿಗೆ ಅಷ್ಟು ಕನಿಷ್ಠ ಜ್ಞಾನ ಕೂಡ ಇಲ್ಲ.

  • @STRANGESTORE
    @STRANGESTORE Před 3 lety +7

    ಒಂದು ಕಡೆ ತನ್ನ ಪ್ರಾಮಾಣಿಕ ಕರ್ತವ್ಯ ನಿರ್ವಹಣೆಗೆ ಬೆಲೆಯೇ ಇಲ್ಲದೆ ತನ್ನ ಪ್ರಾಮಾಣಿಕತೆಗೆ ಮಸಿ ಬಳಿಯುವ ಹುನ್ನಾರ ನಡೆದಿರುವ ನೋವು ಮತ್ತು ಜನರ ಹೀನಾಯ ಸಾವಿಗೆ ಮರುಕ,
    ಇನ್ನೊಂದು ಕಡೆ ಇಂತಹ ಹೀನಾಯ ಮತ್ತು ಶೋಚನೀಯ ಪರಿಸ್ಥಿತಿಯಲ್ಲೂ ಕೂಡ ಇಲ್ಲಿ ಬಡ ರೋಗಿಗಳಿಗೆ ಬೆಲೆ ಇಲ್ಲದೇ ಹಣದ ಹಿಂದೆ ಓಡುತ್ತಿರುವ ಅಪ್ರಾಮಾಣಿಕರು ಇನ್ನೊಂದು ಕಡೆ..ಪ್ರಾಮಾಣಿಕತೆಯ ನೋವು,ಅಪ್ರಾಮಾಣಿಕತೆಯ ಸಂಕಟ...

  • @abdulkadhirukkali9513
    @abdulkadhirukkali9513 Před 3 lety +31

    My favorite Dc rohini sindhuri
    Love you mam

    • @psyboi
      @psyboi Před 3 lety +2

      Hogi necku soolemagne

    • @abhi8585
      @abhi8585 Před 3 lety +1

      @@psyboi yanna

    • @psyboi
      @psyboi Před 3 lety +1

      @@abhi8585 yen sikudre adunna 👅

    • @sayedrasul4189
      @sayedrasul4189 Před 3 lety

      🤣🤣🤣🤣🤣🤣🤣🤣🤣

  • @soundaryahallad7061
    @soundaryahallad7061 Před 3 lety +16

    Madam you please don't lose your courage and confidence.

  • @abhinandvarshithramesh5235
    @abhinandvarshithramesh5235 Před 3 lety +14

    It's okay mam some time it may be bad to.. u r doing a good job u r one of the fav DC

  • @shivakumarkotehal1908
    @shivakumarkotehal1908 Před 3 lety +26

    Madem u r take good works last 8 to 10 years...u pls continue ur work.....

  • @shridharkanambadi1075
    @shridharkanambadi1075 Před 3 lety +9

    Madam you are Honest and Hard working and exllent administrator, I salute you .
    Be bold and please face the consequences you will win over this wrong alligation made on you. GOD is there with you we sincerely prey almighty to give you the courage to face and win over the truth.
    God bless you 🙏🙏🙏🙏

  • @balarajraj7546
    @balarajraj7546 Před 3 lety +8

    We r all support you madam

  • @shashidharhegde1412
    @shashidharhegde1412 Před 3 lety +4

    Always Reporter Nagaraj is narrating in his own imagination style and sometimes fake .
    Mysore DC has explained the situation very clearly and culprits are Chamrajnagar Hospital Doctors.

  • @hanumantharayanraya5636
    @hanumantharayanraya5636 Před 3 lety +12

    Nimmge enadru madi remark madbwku antha kaytha edru don't worry mam

  • @kaushikmarali6296
    @kaushikmarali6296 Před 3 lety +25

    DC avrinda yav tappu nadedilla.madam niv enu anta ellarigu gottu. Namma hemmeya Dc

  • @Krishna-kl3sr
    @Krishna-kl3sr Před 3 lety +3

    ಮೇಡಂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ .. ಸರ್ಕಾರಕ್ಕೆ ಅಧಿಕಾರಿಗಳನ್ನು ಹೇಗೆ ಬಳಸಿಕೊಳ್ಳಬೇಕು ಅಂತಾ ಗೊತ್ತಿರಬೇಕು..

  • @nr6895
    @nr6895 Před 3 lety +7

    Unfit ch-nagar DC, we I'll support you don't worry Madam. Worst politicians in Karnataka.

  • @adirectorwithadreams7031
    @adirectorwithadreams7031 Před 3 lety +1

    We will support you maam, your doing your best to support or citizens

  • @maheshka5923
    @maheshka5923 Před 3 lety +3

    ರೋಹಿಣಿ ಸಿಂಧೂರಿ ಕರ್ನಾಟಕ ಕೊಹಿನೂರು ವಜ್ರ ನೀವು ಯಾವುದೇ ತಪ್ಪು ಮಾಡಿಲ್ಲ ನಿಮ್ಮ ಜೊತೆ ಇಡೀ ಕರ್ನಾಟಕವೇ ಇರುತ್ತೆ

  • @mallushankarappa5791
    @mallushankarappa5791 Před 3 lety +16

    Support to mam don't warry

  • @udayakumar1123
    @udayakumar1123 Před 3 lety +5

    ಮೇಡಮ್ ಕಣ್ಣೀರು ಸತ್ತವರ ಮನೆಗೆ
    ಜೀವ ವಾಪಸ್ಸು ಕೂಡುವುದಕೇ ಆಗಲ
    ಉನ್ನತ ಅಧಿಕಾರದಲಿ ಇದ್ದಿರೀ ಭಾರತದ ಶೇಷ್ಟ
    IAS ಮಾಡಿರುವ ನೀವು ಕಂತ್ರಿ ರಾಜಕೀಯ ಪಕ್ಷಗಳ ನಡುವೆ ನೀವು ಜನರಿಗೆ ಕೂಡುವ
    ಸೇವೆ ಭಾರತ ಮಾತೇ ಕೂಡಾ ಮೆಚ್ಚು ಬೇಕು

  • @anitaashok1922
    @anitaashok1922 Před 3 lety +7

    She is the best among all the leaders

  • @sheelabenegal5421
    @sheelabenegal5421 Před 3 lety +10

    We need leaders like you, Tejaswi Surya... don't lose your heart. Be you and stay you....

  • @04spine
    @04spine Před 3 lety +1

    It's not your mistake madam. We are all with you. You are one of the clean hand in system.

  • @sanathini9754
    @sanathini9754 Před 3 lety

    Don't be panic mam,these bloody politicians & media trying to make u down but our support is with u,we all know how courageous ur,officer's like u r very necessary to this State, up's & down's r part of ur job,u just keep going, all the best mam,I know will going to win in this situation, may god give u strength to over come from this.

  • @mohankumarbm1132
    @mohankumarbm1132 Před 3 lety +2

    We stand with Rohini.... ಸ್ವಾರ್ಥಕ್ಕಾಗಿ ಅಥವಾ ತನ್ನ ಮನೆಯವರಿಗಾಗಿ ಆಮ್ಲಜನಕವನ್ನು ಹಾಕಿ ಇಟ್ಟುಕೊಂಡಿರಲಿಲ್ಲ... ಇದೆಲ್ಲವೂ ಕೂಡ ಮೈಸೂರಿನ ಜನರಿಗಾಗಿ....

  • @prasannakumarsr9942
    @prasannakumarsr9942 Před 3 lety +1

    As a Mysore D.C. she has to give priority to the people of Mysore. Eventhough she has arranged required no of oxygen cylinders to chamarajnagar, it is the duty of chamarajnagar district administration to take prior steps to get medical requirements in advance. Govt decision to enquire about the incident will create more problems in this stage, Rohini sindhoori madam is capable officer, let her do the duty. Government should not initiate change of D.C in this crucial hour otherwise it will create more problems.

  • @meghana.2752
    @meghana.2752 Před 3 lety +6

    She is a genuine and eminent administrator. Don't conclude things before enquiry.
    Request to Media to not show bullshit headlines for TRP

  • @ravis6335
    @ravis6335 Před 3 lety +1

    True madam I am from ch nagara. U r right.

  • @skn2089
    @skn2089 Před 3 lety +8

    ಈ ದೇಶದಲ್ಲಿ ಪ್ರಾಮಾಣಿಕರಿಗೆ ಗುದ್ದು ಜಾಸ್ತಿ🙄
    ತಪ್ಪು ಮಾಡಿದವರು escape ಆಗ್ತಾರೆ.
    ಆದ್ರೆ ಮೇಲೊಬ್ಬ ಎಲ್ಲಾ ನೋಡ್ತಾ ಇರ್ತಾನೆ🙏

  • @devanandkarwar3272
    @devanandkarwar3272 Před 3 lety

    Plz all members first enquiry is important then put case

  • @prathibhams2943
    @prathibhams2943 Před 3 lety

    Stay strong madam. Truth is like sun it has to come out

  • @godgoddesss1046
    @godgoddesss1046 Před 3 lety +3

    Dc ನೇ ಕಣ್ಣೀರ್ ಹಾಕ್ತಾರೆ ಅಂದ್ರೆ ಅದು ಬಿಜೆಪಿ ಸರ್ಕಾರ ಲೋಫರ್ ಕ್ರಿಮಿನಲ್ ಇರಬೇಕು...
    ಮುಂದಿನ ಸಲ ಬಿಜೆಪಿ MLA ಗೆ ವೋಟ್ ಕೇಳೋಕೆ ಬಂದ್ರೆ ಚಪ್ಪಲಿ ಲೇ ಹೇಲು ಹಚ್ಚಿ ಹೊಡಿರಿ

  • @vilaskamat2942
    @vilaskamat2942 Před 3 lety +11

    My full support with Rohini sinduri

  • @user-yb6jg9pu4u
    @user-yb6jg9pu4u Před 3 lety +1

    My be ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುಯುವುದೇ ತಪ್ಪು ಅನಿಸುತ್ತೆ.. ಈ ರಾಜಕೀಯದವರಿಗೆ..😭😭

  • @prasadm2398
    @prasadm2398 Před 3 lety +1

    Arrogant Rohini Sindhuri must be immediately dismiss from the service and must register crimininal case against her.

  • @pavanj1411
    @pavanj1411 Před 3 lety +5

    Rohini mam plz dont sheed tears for these type of allegations. U r the best person I have ever seen. We r with u.

  • @PrasadPrasad-jv8ko
    @PrasadPrasad-jv8ko Před 3 lety +11

    Madam your perfect

  • @VinayKumar-nm6rg
    @VinayKumar-nm6rg Před 3 lety +3

    Nothing to worry madam we know about your honesty

    • @mangalagopinath4910
      @mangalagopinath4910 Před 3 lety +1

      Actually mistake minister , what they r doing, all blame others person actually this health emergency time go sit in your elected place very shame all minister

  • @Magictrader007
    @Magictrader007 Před 3 lety

    My mom died on mysore without oxygen and ventilator in 8 days before we are facing this problem why now they are talking about this issue so ... Carelessness mysore dc I asked for bed to dc office they told me put sugar give lemon I'm holding my mom in dying situation ... My enemy also don't need this what happened to be please give bed give oxigen arrange icu ventilator beds please please 🙏🙏🙏🙏🙏🙏🙏🙏🙏

  • @praveenyadavnationlover
    @praveenyadavnationlover Před 3 lety +2

    🙏🙏🙏🙏🙏🙏🙏🙏🙏🙏🙏

  • @lokeshsploke1638
    @lokeshsploke1638 Před 3 lety

    Be Brave

  • @user-qh6fk7cj2g
    @user-qh6fk7cj2g Před 3 lety +3

    With u sister sinduri

  • @prashanthjetty6571
    @prashanthjetty6571 Před 3 lety +1

    ಪಾಪ ನಿಷ್ಠ ವಂತ ಅಧಿಕಾರಿಗಳಿಗೆ ಬೆಲೆ ಇಲ್ಲ. ಮೈಸೂರಿನಲ್ಲಿ ಒಳ್ಳೆ ಕೆಲಸ ಮಾಡುತಿದ್ದರೆ ಇವರು. ಆಯ ಜಿಲ್ಲೆಯ ಜವಾಬ್ದರಿ ಅ ಜಿಲ್ಲೆಯDCಯವರಿಗೆ ಇರುತ್ತದೆ. ಆಚಾತುರ್ಯವಾಯಿತು ಆದರೆ ಅ ಜಿಲ್ಲೆಯ DCಯವರಿಗೆ ಗೊತ್ತಿರಲಿಲ್ಲವೇ ಆಕ್ಸಿಜನ್ ಕೊರತೆಯಾಗಿದೆ ಎ೦ದು ? ನೀವು ಮುಖ್ಯಮಂತ್ರಿ ಅಥವಾ ನಿಮ್ಮ ಜಿಲ್ಲೆಯ ಉಸ್ತುವಾರಿ ಸಚಿವರ ಗಮನಕ್ಕೆ ತರಬಹುದಿತಲ್ಲವೇ? ಈಗ ಅಮಾಯಕರ ಬಲಿಯಾದ ಮೇಲೆ ಬೇರೆಯವರ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಮಾನ್ಯ ಚಾಮರಾಜನಗರ DCಯವರೇ? ನಿಮ್ಮಾಗೆ ನಿಮ್ಮ ಜಿಲ್ಲೆಯವರ ಮೇಲೆ ಎಷ್ಟು ಕಾಳಜಿ ಇದೆ ಎ೦ದು ಇದರಲ್ಲಿಯೇ ತಿಳಿಯುತ್ತೆ. DC ರೋಹಿಣೆ ಸಿಂಧೂರಿ ಯವರು ಸರಿಯಾಗಿ ತಮ್ಮ ಜವಾಬ್ದರಿಯನ್ನು ನಿಭಾಯಿಸುತ್ತಿದ್ದರೆ.ಈಗಲ್ಲದರು ಎಚ್ಚೆತ್ತು ತಮ್ಮ ಕರ್ತವ್ಯ ನಿಭಾಯ ಸಿ ಸ್ವಾಮಿ ಅಮಾಯಕರ ಜೀವ ಉಳಿಸಿ ಎ೦ದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಮಾನ್ಯ ಮುಖ್ಯಮಂತ್ರಿಗಳೇ ದಯವಿಟ್ಟು ಇಂತಹ ಸಮಯದಲ್ಲಿ ನಮ್ಮಜಿಲ್ಲೆಯ DC ಮೇಡಂನ್ನು ದಯವಿಟ್ಟು ಬದಲಾಯಿಸಬೇಡಿ ಮತ್ತು ಇಬ್ಬರಿಗೂ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಇಂತಹ ಸಮಯದಲ್ಲಿ ಬೇರೆ DC ಬಂದರೆ ಮೈಸೂರಿನ ಬಗ್ಗೆ ಅಧ್ಯಯನ ಮಾಡುವುದರಲ್ಲಿ ಜನರು ತೊಂದರೆಗೆ ಸಿಲುಕುತ್ತರೆ🙏🙏🙏

  • @sudheendrar8087
    @sudheendrar8087 Před 3 lety +1

    Able lady Rohini Sindoori DC honest person always face blames it is common please ignore it my humble request 🙏🙏🙏🙏🙏

  • @suryasuri5243
    @suryasuri5243 Před 3 lety +1

    Everyone support her if she suspend or transfer..public you will fight for her

  • @JR-vg5ld
    @JR-vg5ld Před 3 lety

    we are with you do not worry madam

  • @kannadathi555
    @kannadathi555 Před 3 lety

    Mam u r super woman. Being mysooreans we r here for your support. Ignore those bastards who blame you for no reason or for others mistake.
    If chamarajanagar DC is irresponsible what can she do. Its his responsibilities to tc of his district.
    Punish those stupid educated authorities who are creating unnecessary rumours but not this brave & sincere woman like Rohini mam. Take action or start investigation on that chamarajanagar DC & authorities who are supporting these blames. They are totally jealous pertaining to the growth of this innocent woman dats all.
    Bloody politics. Stay brave like this mam. We all love you & support you whole heartedly ❤️

  • @harishcn6721
    @harishcn6721 Před 3 lety

    We are with you madam

  • @ambreshm5845
    @ambreshm5845 Před 3 lety +3

    Mam don't cry we are with you always mam 🙌🙏🏻

  • @Sharath0989
    @Sharath0989 Před 3 lety +1

    Madam neevu entha honest officer antha namgellrigu gottide..Namma request enandre dayavittu ashtuu janara savige nyaya kodisi..namasthe Madam

  • @chandramohan4699
    @chandramohan4699 Před 3 lety

    Madam dont cry. U r great officer. Dont care for others

  • @priyankas4935
    @priyankas4935 Před 3 lety +1

    Yellaru serkondu obba ledy mele etara aropa madedre dukha agade enenu kushiyalli kunitara Rohini mam is the best DC mam 🙏🙏

  • @natarajm3826
    @natarajm3826 Před 3 lety

    Madam great.

  • @puneethhegdeable
    @puneethhegdeable Před 3 lety

    She is not a film actress to cry in front of stupid media. She is a decorated officer and has a mind of steel and knows how to carry herself in front of brainless kannada media.

  • @pasupuletigsvn3221
    @pasupuletigsvn3221 Před 3 lety +2

    You are crystal mam , don't feel bad we SUPPORT U

  • @ezaankimasti
    @ezaankimasti Před 3 lety +2

    ಕಣ್ಣಿರು ಹಾಕುದು ಬೇಡ... ಜವಾಬ್ದಾರಿ ಹೊತ್ತವರು ಯಾರಿಂದ ತಪ್ಪು ಆಗಿದೆ, ವಿಚಾರಣೆಯಾಗಲಿ. ಡಿಸಿ ಅವರಿಂದ ತಪ್ಪು ಆಗಿದೆ ಅಂದರೆ, ಅವರಿಗೆ ಸಸ್ಪೆಂಡ ಮಾಡಿ....

  • @lokeshsploke1638
    @lokeshsploke1638 Před 3 lety

    Don't cry Madam

  • @abhireddy1558
    @abhireddy1558 Před 3 lety

    She is best she won't do any mistake

  • @pradeepgowda2166
    @pradeepgowda2166 Před 3 lety

    My fevret dc Rohini sindhri mam

  • @godgoddesss1046
    @godgoddesss1046 Před 3 lety +2

    ಒಳ್ಳೆ ಅಧಿಕಾರಿ, ಕೆಟ್ಟ ರಾಜಕೀಯ ವೆವಸ್ಥೆ ಅಷ್ಟೇ..
    ವೋಟ್ ಹಾಕೋದು ಹಾಕೋದು ನಾವು ಮೋಸಗಾರ ರಾಜಕೀಯ ವ್ಯಕ್ತಿ ಗೆ

  • @sukruthas.k2411
    @sukruthas.k2411 Před 3 lety

    The news channel should verify the news before telecasting.
    They just telecast how ever they want.
    If Mysore DC is proved innocent, then, will the news channel and the government authorities apologize her???

  • @ibrahimfarook2576
    @ibrahimfarook2576 Před 3 lety +1

    satyakke yavathu jayavide don't very madam strong aagi erbeku neevu

  • @shivteertha2684
    @shivteertha2684 Před 3 lety

    ನೋಡಿ ಮೇಡಂ ನೀವು ಒಬ್ಬ ದಕ್ಷ ಅಧಿಕಾರಿ.. ನೀವೂ ಜನಗಳ ಕಣ್ಣು ನೀರು ದೂರ ಮಾಡೋರು... ಅದಕ್ಕೆ ದಯವಿಟ್ಟು ನೀವು ಯಾವುದೇ ಕಾರಣಕ್ಕೂ ನೀವು ಕಣ್ಣೀರು ಹಾಕಬಾರದು.... ಇದು ಕೆಲವು ದುಷ್ಟ ರಾಜಕಾರಣಿಗಳ ಕೈವಾಡ ಇರಬಹುದು... ಅದಕ್ಕೇ ನೀವು ಅದನ್ನು ಧೈರ್ಯದಿಂದ ಎದುರಿಸಬೇಕು.. ಮೇಡಂ ಜೀ

  • @prasadm2398
    @prasadm2398 Před 3 lety +1

    Drama queen Rohini Sindhuri better you resign from service and start one puncture shop in Mysore for your livelihood .

  • @goutamdadugol47
    @goutamdadugol47 Před 3 lety

    All know who is correct

  • @nandishnandish4240
    @nandishnandish4240 Před 3 lety

    Don't worry Madam u super dc for myosuru . All rajakiya youths jobs think pls for myosuru boy girls

  • @Harshi-ge3rq
    @Harshi-ge3rq Před 3 lety

    She is great officer in 🇮🇳

  • @sudheendrar8087
    @sudheendrar8087 Před 3 lety

    Blame is baseless my personal opinion don't care be sportive do sincere and honest and hard work for welfare of people socity god bless you 🙏🙏🙏🙏🙏

    • @sudheendrar8087
      @sudheendrar8087 Před 3 lety

      Rohini Sindoori DC be bold and courageous in your approach Thank You 🙏🙏🙏🙏🙏

  • @savithap1999
    @savithap1999 Před 3 lety +1

    Sir DC is not responsible for this u have to blame MR Suresh Kumar and MP they have to wrk on it not DC .

  • @sunilkumate2845
    @sunilkumate2845 Před 3 lety

    I am tumakur dist but Rohini sindhuri madam is very intelligent officer Avar bagge tappu matad bedi

  • @jagannathdpawar
    @jagannathdpawar Před 3 lety +2

    Heir government servicer most corruption in india

  • @geethageetha7447
    @geethageetha7447 Před 3 lety +4

    ನಿನ್ನ ಕಣ್ಣಲ್ಲಿ ನೀರು ಬಂತ ನಿನ್ನ ಕಣ್ಣು ಕಾಣುವುದಿಲ್ಲವೇ

    • @sukhadas5547
      @sukhadas5547 Před 3 lety

      ಮೇಡಂ ಕಣ್ಣು ಚೆನ್ನಾಗಿ ಕಾಣತಾ ಇದೆ

    • @geethageetha7447
      @geethageetha7447 Před 3 lety

      @@sukhadas5547 sukhada s . ನಾ ಹೇಳ್ಳೀರೋದು Public TV headline ನಗೆ ಗುಬೆ

  • @Mp-xg4ye
    @Mp-xg4ye Před 3 lety

    Politicians are illiterates.

  • @manjeshblessings
    @manjeshblessings Před 3 lety

    Ma'am, Please don't be disheartened.

  • @lavanyalakshmikanth2422
    @lavanyalakshmikanth2422 Před 3 lety +8

    No she is dynamic lady it's not kannir astra females ge respect illa nam rajyadalli beleyodu sahisada .....and.....jangalu

  • @umadeviuma8059
    @umadeviuma8059 Před 3 lety +2

    ಸತ್ಯಕ್ಕೆ ಜಯ ಸಿಕ್ಕೆ ಸಿಗುತ್ತದೆ

  • @syead.munawersyead.munawer2655

    Mam.nem.olltana.nimge.kapadate.hederbedi.chamraj.nagar.d.c.bolle.maga

  • @ManojKumar-xk3tx
    @ManojKumar-xk3tx Před 3 lety

    Karnataka da Publics nodi tilidante rohini sindhoori madam sincere and honest DC., ....avarannu blam maduvudu tappu ,,,e rajakaranigalu obbara mele obbaru gube kurisuvudu swastavagi gottagutte tv madyamda mulaka.... Inadaru rajakiya madabedi IAS.., ge bele Kodi Excellent agi duty madalikke bidri .......

  • @ashwinijoshi2455
    @ashwinijoshi2455 Před 3 lety +1

    To hide their mistake they are blaming Rohini mam .....she is a very proud officer..more strength to you mam

  • @shwethaborkar6371
    @shwethaborkar6371 Před 3 lety +3

    Politicians albodu... DC albadrda?

  • @magalrashmi1804
    @magalrashmi1804 Před 3 lety

    We are with you Rohini Sindhuri!!!
    Purposefully they are targeting you by culprit politician and cheapster like Sara Mahesh.
    We know what kind of politician he is and what kind of officer you are!!!
    Hats off to your guts. People of Karnataka are with you.
    Some bucket people will support Ravi and Sara Mahesh.
    We are with you

  • @sayedrasul4189
    @sayedrasul4189 Před 3 lety +3

    Kanniru kanstilvala nange.....brilliant

  • @bhaskarbhaskar2707
    @bhaskarbhaskar2707 Před 3 lety

    Yak madam tel sihma mysore mp

  • @anandbasavanal7833
    @anandbasavanal7833 Před 3 lety +1

    we will support you mam, BJP ministers are failed to control the Corona,

  • @vishalashetty9109
    @vishalashetty9109 Před 3 lety

    Madam Rohini Sindoori God is your back We also support you, Who make this courupation God is finish that fellow,

  • @shwethaborkar6371
    @shwethaborkar6371 Před 3 lety +1

    Just targeting her. Bangalore nalli naditirodakke yaru responsible?..... Yelladakku Rohini Rohini antira..... Nachikeagalwa?

  • @punithvolgs997
    @punithvolgs997 Před 3 lety +1

    Bjp vs rohini sinduri i saport rohini sinduri medam

  • @venkatdavid6675
    @venkatdavid6675 Před 3 lety

    She is good officer

  • @vishalashetty9109
    @vishalashetty9109 Před 3 lety +1

    Bhagwan ka Ghar dher hai Magar Andhera nahi hai,

  • @sureshbhosale8664
    @sureshbhosale8664 Před 3 lety +1

    Adhikaarigal. Mele. Rajkaaranigalu. Dabbanike. Maadiruttare .Aadare tappannu. Maatra. Adhikaarigal. Mele. Haakuttaaare .ottinalli. adhikaari balipashu .

  • @YRSLF69
    @YRSLF69 Před 3 lety

    Guys enquiry is going on why everybody coming to the conclusion that DC mistake Minister mistake and one more thing for rohini sindhuri tis is not the first time she is always been d target and everyone knows it and so please shez also a human and it's 24 people lives so she is a top officer hence pressure is also at d peak so lil tensed she has to answer everyone so salpa yellaru samadhana iri let d law decide nobody is above the law its DC or Minister! Show your support but don decide before d enquiry report is out. In India we elect the minister not the DC so we should ask ourself did we vote for the right person first.

  • @manojgharabude115
    @manojgharabude115 Před 3 lety +2

    Niva kanniru hakbedi mdm nim jothe nav idevi pls

  • @praveenjain7465
    @praveenjain7465 Před 3 lety

    ಚಾಮರಾಜನಗರ ಜಿಲ್ಲೆಯ DC ಯವರು ನೇರವಾಗಿ ಬಳ್ಳಾರಿ ಜಿಲ್ಲೆಯಿಂದ ತರಿಸಿಕಳ್ಳದೆ ಮೈಸೂರು ಜಿಲ್ಲೆಯ DC ಯವರನ್ನು ಯಾಕೆ ಕೇಳಬೇಕು ?ಇವರೆನು ನಿಮ್ಮ ಆಕ್ಸಿಜನ್ ಸಪ್ಲಾಯ ಏಜೆಂಟ್ ?

  • @rangaranganath201
    @rangaranganath201 Před 3 lety

    Some politician happy after seeing her tears, shortly she will crush all those people