ಟೈಗರ್ ಪ್ರಭಾಕರ್ ಕಾಲಿಗೆ ಮಾಂಸ ಕಟ್ಟೋಕೆ ಅಲ್ಲಿ ರಣಹದ್ದುಗಳಿರಲಿಲ್ಲ😡| Manmohan Rai Life Story P 6 | Heggadde S
Vložit
- čas přidán 13. 04. 2021
- ಟೈಗರ್ ಪ್ರಭಾಕರ್ ಕಾಲಿಗೆ ಮಾಂಸ ಕಟ್ಟೋಕೆ ಅಲ್ಲಿ ರಣಹದ್ದುಗಳಿರಲಿಲ್ಲ...😡| Manmohan Rai Life Story Part 6 | Heggadde Studio
Interview By - Sandeep Shetty Heggadde
DOP - Deepak Babu
#Manmohan_Rai
#Manmohan_Rai_Life_Story
#Actor_Manmohan_Rai
#Heggadde_Studio
#ShanakarNag
#Ravichandran
#Tiger_Prabhakar
#Rajanikanth
#Nagarjun
-----------------------------------------------------------------
please Follow My Instagram: sandeep_shetty_heggadde
Photo Link: pCDea6hYgg...
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 9611976709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Zábava
Please SUBSCRIBE & PRESS THE BELL ICON WITH ALL OPTION NEVER MISS ANY UPDATES
"THANK YOU"
By
ಟೈಗರ್ ಸರ್ ಸಿನಿಮ ಎಲ್ಲದು ಇಷ್ಟ ಅದ್ರಲ್ಲೂ ಕಾಡಿನ ರಾಜ ಸಿನಿಮಾ ಎಷ್ಟು ಸಲ ನೋಡಿನೋ ನನಿಗೆ ಗೊತ್ತಿಲ್ಲ ಒಳ್ಳೆ ಕಲಾವಿದ ಟೈಗರ್ ಪ್ರಭಾಕರ್ ಸರ್ 😍🙏
Good information sir ಟೈಗರ್ ಪ್ರಭಾಕರ್ ಅವರ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಕ್ಕೆ ಹೃದಯ ಪೂರ್ವಕ ಧನ್ಯವಾದಗಳು ಸರ್
Kai tuttu kottolu I love u my mother India❤️❤️Great actor Prabhakar sir
czcams.com/video/Hg9cax8yCiY/video.html
❤️❤️
@@muniyappamuniyappa6357 nice
@@hyz344 thank u medam 🙏🙏🙏
Hi
ಮಗುವಿನ ಮನಸ್ಸುಳ್ಳ ವ್ಯಕ್ತಿ ..ನಮ್ ಪ್ರಭಾಕರ್ ..ಮಿಸ್ U sir
Sirgreat
Super sir
He is talking his heart, thank u for talking about TIGER 🐅
Yes
Hi sir
@@krishnar2760 hi
Nim name yenta?
ಗೊತಾಗ್ಲಿಲ್ಲ ನಿಮ್ಮ ಹೆಸರು
❤️❤️❤️❤️❤️👍👍👍👍
ಸೂಪರ್ ಸರ್ ಸೂಪರ್ 🙏🙏
ಶಹಬ್ಬಾಸ್ ಮನಮೋಹನ್ ಅವರೆ. ನಿಮ್ಮ ಮಾತುಗಳು ಅಕ್ಷರಶಃ ಸತ್ಯ. ನಿಮ್ಮ ಎದೆಗಾರಿಕೆಯ ಮಾತುಗಳು ಇಷ್ಟವಾದವು.
ಮರೀ ಟೈಗರಗೇ ಒಳ್ಳೆದ ಆಗಲೀ ಜೈ ಶ್ರಿರಾಮ್ 🕉
🙏🙏🙏🙏🙏🙏
😭🙏🙏🙏👌👌👌👌👌👌👌
ಸತ್ಯವಾದ ಮಾತು
Sir you are the best well wisher of my boss. Real hero
Good message sir
Super sir olle vishya heliddira
❤❤❤❤❤❤❤tiger
Audio quality is very low , need improvements in the microphone 🎤
Way of talking is nice sir , thanks for the information
Really You Are Very Great Sir... Nice And truthful comments about MR. Tiger Prabhakar
Super speech
Sathya helakku gundige beku sir tnx
Papa avrabagge keluvaga kannalli neeru baruthe 😭
Vishnu dada missasssssssss u😰😰
Wt a meaningful and true spich sir. Me also like this type only. Super super brother
I love you sar
Ene apavada irli aadre Prabhakar sir avrna istta padadavru yaru illa aagina kaalada natare chanda. aagina kaalada agaluda, eegiruva nataranna miss maadkolthidrodanthu sathya Muss u Prabhakar sir ❤💎
ಅದಕ್ಕೆ ನಾನು ಈಗಿನ ನಟರ ಸಿನಿಮಾಗಳನ್ನ ನೋಡಲ್ಲ ,, ನಂಗೆ ಹಳೇ ಸಿನಿಮಾಗಳೆ ಸಾಕು.
ನನಗೂ ಅಷ್ಟೆ ಹಳೆಯ ಸಿನಿಮಾನೆ ಸಾಕು ನನಗೆ19ವರ್ಷ ನಾನು ನೋಡೋದೇ ಬರೀ ಹಳೆಯ ಸಿನಿಮಾಗಳು
@@m.bbharath3643 ಆಗಿನ ಹೀರೋಗಳು , ಕಥೆ , ಸಂಭಾಷಣೆ , ಹಾಡುಗಳು ಈಗ ಬರಲ್ಲ ,,, ಈಗ ಸುಮ್ನೆ ಹಣ ಖರ್ಚು ಸಮಯ ವ್ಯರ್ಥ ,, ಅದೇ ಹಣವನ್ನ ಮತ್ತು ಸಮಯವನ್ನ ,, ನಮ್ಮ ಅಪ್ಪಾಮ್ಮನಿಗೆ , ಅಣ್ಣತಮ್ಮಂದಿರಿಗೆ ,ಅಕ್ಕತಂಗಿಯರಿಗೆ ಮೀಸಲಿಡೋಣ .
Good sir..tq👍🙏
You done a great humanity withthe tiger man..who is the legend.. of..filmcity..tq sir..mohan.sir👍❤️❤️❤️🙏🙏
Papa sir thank you
Super
Sirnimmaabimani
Great annaaa
13:56 his statement is limited to himself
FINE SUPERB,,CLEAR SPEECH,,, TIGER 🐅 PRABHAKAR..
Very Nice Manmohan rai
ಮರಿ ಟೈಗರ್ ರಾಕ್ .
ಲವ್ ಯು ಟೈಗರ್ ಬಾಸ್ ಟೈಗರ್ ಅಪ್ಪಾಜಿ
That's tiger
Taigar is taigar
Tiger rock
MIS YOU TIGER BOSS 😭😭😭😭😭😭.I LOVE TIGER BOSS ❤️❤️❤️❤️❤️❤️❤️❤️❤️❤️
Show the first family and children's photos
Yavadu Satya yavadu sullu vinoda brabakar nive nyaya kodi
Jayamala2
Miss u tiger sir
Single tiger kannada cinema's
Manamohan rai sir very simple person i seen him in gayatri nagar
Super narration sir.... Tiger is only goes to praphakar.. And goes to vinodh sir.... There is people there some one of rich kid keep himself As young tiger.... I don't need to mention that person name. You know
Tiger Prabhakar is Tiger Prabhakar only..
Superb ಹೇಗ್ಗದ್ದೇ
Hi g.m
thiruguva bhoomige vastu henge set maduvudu sir ha ha ha
What is that sound every time, it is so irritating... Remove that sound...
Bro.. ನಮ್ಮ ತಂದೆಗು ಗ್ಯಾಗ್ರಿನ್ ಆಗಿ ತುಂಬಾ ಕಷ್ಟ ಬಿದ್ರು.
Tiger Prabhakar ❤️
czcams.com/video/Hg9cax8yCiY/video.html
❤️❤️
Neev. Correct. Aagi .heliddirip
Dboss
Tiger Prabhakar avra bagge interview nodiddu kushi aytu.
But Tittle Card and first question nivu keliddu Kalamadhyama dalli obba hiriya nirdeshakarobbara mathige tong kottangide.
Yav movie nalle rai avru hero ?
Nija agina kaalada nata nati yaranthe ega yaru Ella ennu baroku sadya Ella
My one and only hero tiger 🐯
That' is tiger
That is tiger 🐯
Yentha dodadha mathelidri
ದನದ ಮಾಂಸ
czcams.com/video/Hg9cax8yCiY/video.html
❤️
ಹಂದಿ ಮಾಂಸ
@@m-mangalore
czcams.com/video/Hg9cax8yCiY/video.html
❤️
Me big fan of vinodh prabhakar Tyson tiger son.
Navy malenadu saru
Mansa kattodu anta yar heliddu avaru
Very sedate talk
Aaavaagina press reporters na kardu chappli togond hodibeku.. daridra journalist nan maklu ..
Tiger Prabhakar avarige Smaraka yake kattalilla?
Jayamala tumbha mosa madidare
D. Boss 👌
Man mohan neevu adhbutha nataru...neev telugu bgrade...cinemadhalli abhinayisiddhu nanageko besaravaithu
12:42 he is speaking vastu
Please study before giving advice
Sp sir
Bro.. ನಮ್ಮ ತಂದೆಗು ಗ್ಯಾಗ್ರಿನ್ ಆಗಿ ತುಂಬಾ ಕಷ್ಟ ಬಿದ್ರು.
Tiger is Tiger