ನಮ್ಮ ಊರ ಜಾತ್ರಿ ಗಿ ಬಾ ಚಿನ್ನಿ

Sdílet
Vložit
  • čas přidán 5. 09. 2023
  • ನಮ್ಮ ಊರ ಜಾತ್ರಿ ಗಿ ಬಾ ಚಿನ್ಮಿ
    ನಮ್ಮ ಊರ ಜಾತ್ರಿ ಗಿ ಬಾ ಚಿನ್ಮಿ
    ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
    ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
    ಈ ವೀಡಿಯೋ ಕೇವಲ ತಮಾಷೆ ಗಾಗಿ
    ವೀಡಿಯೋ ನೋಡಿ ಆನಂದಿಸಿ
    #Shivaputrayasharadhacomedyshows
    ಕಲಾವಿದರು
    ಶಿವಪುತ್ರ ಯಶಾರಧಾ
    ‌ ಕಿಟ್ಟಿ ಅಣ್ಣಾ
    ಆನಂದ
    ಅರುಣ
    ಹಣಮಂತ
    ಕುಮಾರ
    ಸೀನ
    ಬೀಮಸೀ
    ರಾಜು
    ಶೃತಿ
    ಮಹಾಂತೇಶ
    ತಿರುಪತಿ
    ಮತ್ತು ಎಲ್ಲಾ ಸಹ ಕಲಾವಿದರು
    ಛಾಯಾಗ್ರಹಣ ಅಬೀ ಮತ್ತು ಭಿಮಸೀ
    ರಚನೆ ನಿರ್ದೇಶನ
    ಶಿವಪುತ್ರ ಯಶಾರಧಾ

    ಧನ್ಯವಾದಗಳು
    music
    Fayaz Kustagi
  • Zábava

Komentáře • 631

  • @krishnanayaka6211
    @krishnanayaka6211 Před 10 měsíci +18

    ಬಹಳ ಅನಾಹುತ ಅದಿರು ಅಣ್ಣಯ್ಯ ನಿವು👌👌😃

  • @hanumeshayadiyapur9474
    @hanumeshayadiyapur9474 Před 10 měsíci +47

    ಶಿವುಪುತ್ರ ಅಣ್ಣ ತುಂಬಾ ಚನ್ನಾಗಿ ಇತ್ತು ❤✨️🤩

  • @user-mu8jj2uc9q
    @user-mu8jj2uc9q Před 10 měsíci +43

    ಸೂಪರ್ ಶಿವುಪುತ್ರ ಅಣ್ಣ👌👌👌👌

  • @gangappar7071
    @gangappar7071 Před 10 měsíci +10

    ಅದ್ಭುತ ಕಲಾವಿದ 🎉🎉❤👌👌

  • @praneshhusagali6897
    @praneshhusagali6897 Před 10 měsíci +26

    ಬಹಳ ದಿನಗಳ ನಂತರ ತೆರೆಯ ಮೇಲೆ ಶಶಿ ಅಣ್ಣನನ್ನು ಕರೆದಿದ್ದಕ್ಕೆ ಧನ್ಯವಾದಗಳು

  • @shivudboss1486
    @shivudboss1486 Před 10 měsíci +17

    ತುಂಬಾ ಚೆನ್ನಾಗಿತ್ತು ❤🎉

  • @vishnutheboss5109
    @vishnutheboss5109 Před 10 měsíci +21

    ಶಿವಪುತ್ರ ಅಣ್ಣ ಉತ್ತರ ಕರ್ನಾಟಕದ ಹೆಮ್ಮೆಯ ಕಾಮೆಡಿ ಕಿಂಗ್ ಗೆ ಜಯವಾಗಲಿ❤❤

  • @RH.BABYDOLL143
    @RH.BABYDOLL143 Před 10 měsíci +6

    ಜಾತ್ರೆ ಸೂಪರ್ 👌👌🔥🔥...💞

  • @prakashvastrad9680
    @prakashvastrad9680 Před 10 měsíci +5

    ತುಂಬಾ ಅದ್ಭುತವಾದ ಕಾಮಿಡಿ 😍❤️

  • @siddarth5683
    @siddarth5683 Před 10 měsíci +19

    ಶಿವಪುತ್ರ ಅಣ್ಣಾ 🔥🔥

  • @prasannaachinkumani4384
    @prasannaachinkumani4384 Před 10 měsíci +11

    ಬ್ರದರ್ ಜಾತ್ರೆಲಿ ಶೂಟಿಂಗ್ ಮಾಡೋದು ತುಂಬಾ ಕಷ್ಟದ ಕೆಲಸ ವಿಡಿಯೋ ಮಾತ್ರ ಅದ್ಭುತವಾಗಿದೆ ❤️❤️

  • @shanthakumarshantha4794
    @shanthakumarshantha4794 Před 10 měsíci +14

    ನಮ್ಮ ಉತ್ತರ ಕರ್ನಾಟಕದ ಶಿವಪುತ್ರ ಅಣ್ಣ ವೆರಿ ನೈಸ್ ಕಾಮಿಡಿ ಆಕ್ಟರ್ 👍👍

  • @manjunathbasavarajbelladma8517
    @manjunathbasavarajbelladma8517 Před 10 měsíci +37

    ಶಿವಪುತ್ರ, ಗುರು ಇಸ್ಟ್ ದಿನ ಎಲ್ಲಿ ಇದ್ದೆ ಗುರು ನೀನು.... 😂😂 ಸಕತ್ ಕಾಮಿಡಿ, ಜಾತ್ರಿ ಒಳಗ ಡ್ರಾಮಾ ನೋಡಿದಷ್ಟ ಖುಷಿ ಆಯಿತು ಗುರು...... 👌🏻👌🏻👌🏻👌🏻

  • @power2753
    @power2753 Před 10 měsíci +5

    Cycle ಸವಾರಿ superb... 👌

  • @sharnutgagri7626
    @sharnutgagri7626 Před 10 měsíci +64

    ಉತ್ತರ ಕರ್ನಾಟಕದ ಅದ್ಭುತ ನಟನೆ ಶಿವಪುತ್ರ ಅಣ್ಣನಿಗೆ ಜಯವಾಗಲಿ ❤❤

  • @gopaltc2112
    @gopaltc2112 Před 10 měsíci +2

    6:30 super Ramya badlu Rashmika irbekittu hesaru

  • @vittalmarachandi7912
    @vittalmarachandi7912 Před 10 měsíci +48

    ನಮ್ಮ ಊರ್ ಜಾತ್ರೆಗ ಬಾರ್ ಪೋರಿ 😄ನಿಂಗ್ ತೋರಸ್ತೀನ್ ನನ್ ಹೋರಿ 😄😄😄

  • @chidambarkulkarni737
    @chidambarkulkarni737 Před 10 měsíci +5

    ಸೂಪರ್ ಶಿವಪುತ್ರ ಅಣ್ಣ😂😂😂😂😂😂😂😊😊😊😊😊😊😊😊

  • @devarajbakkur9014
    @devarajbakkur9014 Před 10 měsíci +7

    Wow...... ಕಂಡಕ್ಟರ್ ಹನುಮಂತು...🎉🎉🎉🎉❤❤❤❤ಸೂಪರ್ super team

  • @shankrappatalekhan2004
    @shankrappatalekhan2004 Před 10 měsíci +22

    ಉತ್ತರ ಕರ್ನಾಟಕದ ಹುಲಿ ನಮ್ಮ ಶಿವುಪುತ್ರ ಅಣ್ಣಗೆ ಜೈ

  • @KariyappaKuri-lp7kg
    @KariyappaKuri-lp7kg Před 10 měsíci +10

    ಸೂಪರ್ ಕಾಮಿಡಿ ಅಣ್ಣ🎉🎉

  • @renukaraj9828
    @renukaraj9828 Před 10 měsíci +9

    ಶಶಿ is ಎಂಟ್ರಿ 🔥🔥

  • @ashokhalluru5522
    @ashokhalluru5522 Před 10 měsíci +3

    Shivaputra anna comedy 👌👌👌👌👌👌

  • @kartikbhasme9355
    @kartikbhasme9355 Před 10 měsíci +1

    ನೀ 🔥🔥🔥🔥🔥 ಅಣ್ಣಾ

  • @SKhajuriAgent
    @SKhajuriAgent Před 9 měsíci +1

    Super shivu anna

  • @vidyashridodamani4686
    @vidyashridodamani4686 Před 10 měsíci +3

    Super jatri comedy anna 😂😂😂😂😂😂😂👌👌👌👌👌👌

  • @RamuRamu-rf1cc
    @RamuRamu-rf1cc Před 10 měsíci +351

    ನಮ್ಮ ಉತ್ತರ ಕರ್ನಾಟಕದ ಅದ್ಭುತ ಕಲಾವಿದರಿಗೆ ಸಿನಿಮಾದಲ್ಲಿ ಅವಕಾಶ ಸಿಗಬೇಕು ಎನ್ನುವ ಆಸೆ ಜೈ ಉತ್ತರ ಕರ್ನಾಟಕ ಮಂದಿ 😎😎❤️🔥🙏

  • @maheshkuri7165
    @maheshkuri7165 Před 10 měsíci +7

    ಉತ್ತರ ಕರ್ನಾಟಕದ ಸುಪರ್ ಸ್ಟಾರ್ ⭐ಶಿವಪುತ್ರ ಕಾಮಿಡಿ ಕಿಂಗ್ ವಿಡಿಯೋ ಸುಪರ್ ಅಣ್ಣ 🎉🎊🎉

  • @chandrakantgogikera504
    @chandrakantgogikera504 Před 10 měsíci +2

    ಜಾತ್ರೆ ಸೂಪರ್ ಸರ್ 👏👏ನಿಮ್ಮ ಎಲ್ಲಾ ಕಲಾವಿದರಿಗೂ ತುಂಬಾ ಧನ್ಯವಾದಗಳು 👌👏🙏

  • @grpujargrpujar3433
    @grpujargrpujar3433 Před 9 měsíci +3

    ಬಸವನ ಬಾಗೇವಾಡಿ ಜಾತ್ರೆ ನಾ ವಿಡಿಯೋ ದಲ್ಲಿ ತೋರಿಸಿದ ನಿಮಗೆ ದನ್ಯವಾದಗಳು... ನಿಮ್ಮ ತಂಡಕ್ಕೆ ತುಂಬಾ ಧನ್ಯವಾದಗಳು 🙏🙏

  • @anandhasilakar9683
    @anandhasilakar9683 Před 10 měsíci +1

    ಬಸವಣ್ಣ ಬಾಗೇವಾಡಿ ಜಾತ್ರೆ ಸೂಪರ್ ಶಿವಪುತ್ರ ಸರ್

  • @ॐRavi-ॐ
    @ॐRavi-ॐ Před 10 měsíci +2

    ಸುಪರ್ ಅಣ್ಣ ವಿಡಿಯೋ

  • @swamyd-lx6iz
    @swamyd-lx6iz Před 10 měsíci +1

    E video tumba chanagide,,,,😂

  • @prakashsutar7543
    @prakashsutar7543 Před 10 měsíci +1

    Hanamath anna Nina ice thinadidu super🔥

  • @MalluSutagundar
    @MalluSutagundar Před 10 měsíci +105

    ಶಿವಪುತ್ರ ಅಣ್ಣಾ ನೀ ವಿಜಯಪುರ ಜಿಲ್ಲೆಯ ಕಿರ್ತಿ ನಿನೆ ಅಣ್ಣಾ...😂❤🎉

  • @HMM-nv3ex
    @HMM-nv3ex Před 10 měsíci +3

    Appu boss photo❤

  • @akashdevaramani188
    @akashdevaramani188 Před 9 měsíci

    ಜೈ ಶ್ರೀ ಪುತ್ರ ಅಣ್ಣ

  • @sheelarajesh7719
    @sheelarajesh7719 Před 10 měsíci +1

    Hanmanth bro... Action is Superrr.

  • @thilakgowda9020
    @thilakgowda9020 Před 10 měsíci +10

    ಸೂಪರ್ ವಿಡಿಯೋ ಶಿವಪುತ್ರ ಅಣ್ಣ ನಕ್ಕು ನಕ್ಕು ಸಾಕಾಯಿತು 😂😂

  • @vinuthavinutha6535
    @vinuthavinutha6535 Před 9 měsíci

    Nijvaglu thumba chanagihitthu..nane jathre ge hodange aythu .manasigge bahala Khushi aythu

  • @gopiyashu7442
    @gopiyashu7442 Před 10 měsíci +1

    Shivaputhra bro.nimdhu neja Natural Acting.iam Magadi Tavarekere.Bangalore.nannge next Januma idhre Uttara Karnataka dalli uthini.(I❤ Uttara Kannada)

  • @kumargurusiddanavar
    @kumargurusiddanavar Před 10 měsíci

    ಅನಾಹುತ comeday

  • @shreeshailkolakur3157
    @shreeshailkolakur3157 Před 10 měsíci +9

    ಶಿವನ ಪುತ್ರನಿಗೆ ಜೈ ❤

  • @ADSDIGITALVIJAYAPUR.04
    @ADSDIGITALVIJAYAPUR.04 Před 10 měsíci +10

    ನಮ್ಮೂರ ಜಾತ್ರೆ ಸೋಮವಾರ ಸಿಂದಗಿ
    ಚಾಂದಕವಠೆ.❤🎉

  • @abhisheks918
    @abhisheks918 Před 10 měsíci +3

    ಸೂಪರ್ ನಿಮ್ಮೂರ ಜಾತ್ರೆ 😂😂😂😂😂😂❤❤❤❤❤

  • @ibrahimvalikar8749
    @ibrahimvalikar8749 Před 10 měsíci +1

    ಸೂಪರ್ ಭಾಸ ಶಿವುಪುತ್ರ ನಿಮ್ಮ ಹೋರಿ

  • @Raghuraghu-zh1sf
    @Raghuraghu-zh1sf Před 10 měsíci

    Jodhi matra super boss nimdhu

  • @mahantuallurb8840
    @mahantuallurb8840 Před 10 měsíci +7

    ಜಾತ್ರೆ ಯಲ್ಲಿ ನಮ್ಮ ಬೋಸ್ ಸಾಂಗ್ ಫುಲ್ ಗಿಜ್ ❤️😎😎🤩🤩🌼

  • @mahalingamalinga1998
    @mahalingamalinga1998 Před 8 měsíci

    👌👌ಕಾಮಿಡಿ ಶಿವಣ್ಣ 💚😍👌

    • @vikaskarigar7898
      @vikaskarigar7898 Před 6 měsíci

      🎉🎉😂😢😮😅😊 be jhjhku😂🎉😢😮😅😊😅😮😅😅

  • @user-ed2vp3oe4j
    @user-ed2vp3oe4j Před 10 měsíci

    ಸುಪರ್.ಅಣ್ಣ

  • @venkateshgayle1526
    @venkateshgayle1526 Před 10 měsíci +1

    Your mind I brilliant super joke acting excellent bro❤

  • @user-rj4zc6pe7y
    @user-rj4zc6pe7y Před 10 měsíci +5

    ಅಣ್ಣ ಕ್ಯಾಮರ ಮೇನ್ ಯಾರು ಒಂದು ಸಾಲ ಮುಖ ತೋಸೋ ಅಣ್ಣ😊

  • @AchuRachu143
    @AchuRachu143 Před 10 měsíci

    Maja agaya re bai😂😊

  • @appureddy8919
    @appureddy8919 Před 10 měsíci

    Super dhani 🥰

  • @DivakarChavan-qu9cy
    @DivakarChavan-qu9cy Před 10 měsíci +2

    Superrrr

  • @user-ku2si4jk9w
    @user-ku2si4jk9w Před 10 měsíci +1

    😂ಹಣಮಂತ ಅಣ್ಣಾ ಶಶಿ ಅಣ್ಣಾ ಸೂಪರ್ ಕಾಮಿಡಿ 😂

  • @shrustir6534
    @shrustir6534 Před 10 měsíci +1

    Super

  • @shankarbiradar3869
    @shankarbiradar3869 Před 10 měsíci +1

    ಸುಪರ್

  • @madhuanmadakari3492
    @madhuanmadakari3492 Před 10 měsíci +1

    EXCELLENT BRO

  • @user-hi1kv1yb6y
    @user-hi1kv1yb6y Před 10 měsíci +4

    ಬೆಂಕಿ ಅಣ್ಣ 👌🔥

  • @prajwalsedam7478
    @prajwalsedam7478 Před 9 měsíci

    Anna nivu ennu bellibeku.anna❤❤❤❤

  • @hemavatihiremath4513
    @hemavatihiremath4513 Před 13 dny +3

    ನಮ್ಮ ಉತ್ತರ ಕರ್ನಾಟಕದ ಮಂದಿಗೆ ಶುಭವಾಗಲಿ ಎಂದು ಹಾರೈಸುತ್ತೇನೆ ಎಲ್ಲರಿಗೂ ಒಳ್ಳೆದೂ ಆಗಲಿ ಅಂತ ಬಯಸುತ್ತೇನೆ❤❤❤❤❤

  • @raj....virat...8966
    @raj....virat...8966 Před 10 měsíci +2

    ಅದ್ಬುತ ವಿಡಿಯೋ.. 🤝🏻

  • @lkgaming4438
    @lkgaming4438 Před 10 měsíci +5

    Subscribers... ಜಾಸ್ತಿ ಆದಂಗೆ ads ಜಾಸ್ತಿ ಬರ್ತಾ ಇದೆ..... 😂😂😂😂😂😂😂😂. ಕಾಮಿಡಿ ಸೂಪರ್ ಬ್ರೋ😊

  • @manjunathsinghnath5417
    @manjunathsinghnath5417 Před 10 měsíci

    Super anna e jatre nodi Hale school life nenpa ayatu nange

  • @user-pn3il2pq8k
    @user-pn3il2pq8k Před 10 měsíci +1

    ಶಿವುಪುತ್ರಣ ಹುಲಿ

  • @sunilpawar9566
    @sunilpawar9566 Před 9 měsíci

    ನಮ್ಮೂರ ಜಾತ್ರೆ ಚನ್ನಾಗಿ ತೋರಿಸಿದ್ದೀಯ ಒಳ್ಳೆದಾಗಲಿ

  • @ramachariramachariking
    @ramachariramachariking Před 9 měsíci

    ಅಣ್ಣ ಈ ವಿಡಿಯೋ ಸೂಪರ್ ಅಣ್ಣ

  • @sachinbiradar6187
    @sachinbiradar6187 Před 10 měsíci +2

    🔥

  • @user-ix5ks2gg3v
    @user-ix5ks2gg3v Před 10 měsíci +10

    ಈಕಡೆ ನೀ ತಗೋ ಈಕಡೆ ನೀ ತಗೋ ತೆಳಗಿಂದ ಯಾರಾಗಿ ಕೊಡತಿ ಕರೀಸ್ಮಾ 😂😂

  • @NGMarate
    @NGMarate Před 10 měsíci +1

    ಶಿವಪುತ್ರ ಅವರೇ ತಮ್ಮ ವಿಡಿಯೋಗಳು ಬಹಳ ಸೊಗಸಾಗಿದೆ. ಪ್ರತಿಯೊಂದು ಪಾತ್ರವೂ ಚಂದ.

  • @BHAGAVANKADAKAL
    @BHAGAVANKADAKAL Před 10 měsíci +1

    Benki bro

  • @hemavatihiremath4513
    @hemavatihiremath4513 Před 13 dny

    ನಮ್ಮ ಉತ್ತರ ಕರ್ನಾಟಕದ ಮಂದಿಗೆ ದೇವರು ಒಳ್ಳೇದು ಮಾಡಲಿ

  • @basappagoudrbasappa3782
    @basappagoudrbasappa3782 Před 9 měsíci

    Super annayya

  • @nagarajdavangere7456
    @nagarajdavangere7456 Před 10 měsíci +2

    87 comments super video ❤️❤️

  • @siddumatpati7502
    @siddumatpati7502 Před 10 měsíci +27

    Comedy + consistency = Shivaputra

  • @ahgamming8654
    @ahgamming8654 Před 4 měsíci

    Anna sike Anna E video super 👏❤️🙏

  • @Raghuraghu-zh1sf
    @Raghuraghu-zh1sf Před 10 měsíci +1

    Super boss

  • @bhirutalikoti1961
    @bhirutalikoti1961 Před 10 měsíci +3

    Super brother

  • @shrikantharijan8129
    @shrikantharijan8129 Před 10 měsíci

    ಸೂಪರ್ ಶಿವಪುತ್ರ ಅಣ್ಣಾ ✌️🥰🥰🥰🥰

  • @mysteryworldinkannada2495
    @mysteryworldinkannada2495 Před 10 měsíci +2

    ನಿಮ್ಮ dedication ge ondu sulte👍 special mention lady dress hakiro hudgange

  • @vardhan7598
    @vardhan7598 Před 10 měsíci +141

    ಕ್ಯಾಮೆರಾ ಮ್ಯಾನ್ ಅವರ ಶ್ರಮ ತುಂಬಾ ಇದೆ 😊 ಅಲ್ ದಿ ಬೆಸ್ಟ್

  • @chandrushirahatti6731
    @chandrushirahatti6731 Před 10 měsíci +1

    👌

  • @channunayak9071
    @channunayak9071 Před 10 měsíci +1

    Super brother nivu

  • @ahgamming8654
    @ahgamming8654 Před 4 měsíci

    Yest nodedru bejar agala 😂 Anna nijvaglu nim team Hagu nimage ond dod Salam 🙏👏❤️

  • @ibrahimvalikar8749
    @ibrahimvalikar8749 Před 10 měsíci +1

    ಸೂಪರ್ ಕಣೋ ಶಿವುಪುತ್ರ

  • @lakshmimk4639
    @lakshmimk4639 Před 10 měsíci +1

    Super ❤❤

  • @sidduhasare7762
    @sidduhasare7762 Před 10 měsíci +2

    ಸೂಪರ್

  • @lohithnaik306
    @lohithnaik306 Před 10 měsíci +2

    ಸೂಪರ್ ಅಣ್ಣ😍😂😂

  • @ThippeswamyBhovi
    @ThippeswamyBhovi Před 10 měsíci

    Super ಜಾತ್ರೆ ಸ್ಪೆಷಲ್ ಬಾರಿ ಜೋರೈತು ಎಲ್ಲಾ ಕಲಾವಿದರು ಅದ್ಭುತವಾಗಿ ನಟನೆ ಮಾಡಿದ್ದಾರೆ

  • @parsu_rider4394
    @parsu_rider4394 Před 10 měsíci +1

    Ninu benki anna ❤️‍🔥👑

  • @PanchyyaHiremata-mf2bc
    @PanchyyaHiremata-mf2bc Před 10 měsíci +1

    ಶಿವಪುತ್ರ ಗೆ ಜಯವಾಗಲಿ🎉

  • @bhairappakalannavar6680
    @bhairappakalannavar6680 Před 9 měsíci

    All tean acting super.

  • @AbhiAbhisheka-wh4zf
    @AbhiAbhisheka-wh4zf Před 10 měsíci

    Super.ri.❤❤❤❤❤❤

  • @sanukatti5991
    @sanukatti5991 Před 10 měsíci +3

    Super.... Shiv Anna ❤️❤️✨✨✨

  • @santoshasundi7802
    @santoshasundi7802 Před 10 měsíci

    Nima ಊರಿನ jatray ಸೂಪರ್

  • @nagarajkavatagi935
    @nagarajkavatagi935 Před 10 měsíci +1

    the best

  • @vitthalappu3124
    @vitthalappu3124 Před 9 měsíci

    Super entertainment shivu all the best your team

  • @Pk-pl2fu
    @Pk-pl2fu Před 10 měsíci

    ನನ್ ಹೆಸರ ಯಾಕ್ ಇಟ್ಟ್ಕೊಂಡಿಯೋ ಶಿವಪುತ್ರ 🤗🤣🤣ಅಣ್ಣ

  • @user-im9mf9mg7z
    @user-im9mf9mg7z Před 10 měsíci

    Video Anna🔥🔥🔥🔥