ಸ್ವಾಗತವ ಹೇಳೋಣ ಯತೀವೆರೇಣ್ಯರಿಗೆ 🙏Swagatava

Sdílet
Vložit
  • čas přidán 12. 11. 2023
  • ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಸೋದೆ ಶ್ರೀ ವಾದಿರಾಜರ ಮಠ🙏 ಗೋವುಗಳಿಗೆ ಗೋಪರಂತೆ❤️
    ಪಾಪಗಳಿಗೆ ಗಂಗೆಯಂತೆ🙏
    ಯೋಗಿಗಳಿಗೆ ವೈದ್ಯರಂತೆ🙏
    ಮಾತಿನಲ್ಲಿ ಸವಿ ತುಂಗೆಯಂತೆ❤️😊
    ಸಹನೆಯಲಿ ಧರಣಿಯಂತೆ❤️🤗
    ಬಾಲಕರಿಗೆ ತಾಯಿಯಂತೆ❤️
    ಸತ್ಯಧರ್ಮದ ಮೂರ್ತಿಯಂತೆ🙏
    ಜ್ಞಾನ ತಪಸ್ಸಿನ ಶರದಿಯಂತೆ🙏
    ನಗುಮುಖದ ಸನ್ಯಾಸಿಯಂತೆ 😊❤️
    ದೇವಲೋಕದ ದಿವ್ಯ ಚೇತನ ಭೂಮಿಗಿಳಿದು ಬಂದರಂತೆ🙏❤️😊💐ಶ್ರೀ ವಿಶ್ವವಲ್ಲಭ ಗುರುo ಶಿರಸಾ ನಮಾಮಿ🙏🙏🙏
    singer Anantraj Mistry

Komentáře • 9