Dr Rajkumar Searching God Panduranga | Evergreen Scene | Kannada Movie Best Videos |Shemaroo Kannada
Vložit
- čas přidán 4. 07. 2019
- Watch Kannada Best Scene from the movie Bhaktha Kumbara. Starring : Dr Rajkumar, Rajashankar, Ramesh, Balakrishna, Dwarakish, Vajramuni, Thoogudeepa Srinivas, Sampath, Leelavathi, Kumari Manjula, Lakshmidevi, Kanchana
Director : Hunsur Krishnamurthy
Producer : N R Anuradha Devi
Music : G K Venkatesh
Release Year : 1974
Subscribe to Shemaroo Kannada Channel for more Entertainment.
#ShemarooKannada #SGVDigital
Sign up for Free and get daily updates on New Videos, exclusive Web Shows, contests & much more
youtube.shemaroo.com/default.aspx
Send us your feedback and suggestions at : connect@shemaroo.com
Visit Our Other Sri Ganesh Video Channels :--
Kannada New Movies : bit.ly/2LLqB4N
Kannada Video Songs : bit.ly/2LUOhmw
Kannada Old Songs : bit.ly/2vsv2GE
Kannada Super Scenes : bit.ly/2AzLfj5
Kannada Old Movies : bit.ly/2Kl4Oel
Subscribe Shemaroo Kannada CZcams Channel and get updates of kannada movies.
Bhaktha Kumbara - ಭಕ್ತ ಕುಂಬಾರ1974*SGV - Zábava
ಇಂದಿನ ನಟರು tiktok ನಲ್ಲಿ 10 - 15 ಸೆಕೆಂಡ್ ವಿಡಿಯೋ ಮಾಡಿ ಅಣ್ಣಾವ್ರ ಅಭಿನಯನ ಅನುಕರಣೆ ಮಾಡಬಹುದೇ ಹೊರತು ಅವರ ರೀತಿ ಅಭಿನಯಿಸಲು ಸಾಧ್ಯವಿಲ್ಲ ಅನ್ನೋದು ನನ್ನ ಅಭಿಪ್ರಾಯ.
Tiktok ಮಾಡೋರೆಲ್ಲಾ ನಟರು ಅಂಥ ಕರೀತೀರಾ ನೀವು 😆
100 ಕ್ಕೆ 100 % ಸತ್ಯ
ನಾವು ಯಾವ ದೇವರನ್ನು ನೋಡಿಲ್ಲ ಆ ದೇವರನ್ನ ಇವರಲ್ಲಿ ನೋಡಬಹುದು ,ವಿಠ್ಠಲ, ರಾಘವೇಂದ್ರ , ಶ್ರೀಕೃಷ್ಣದೇವರಾಯ, ನಮ್ಮ ರಾಜಕುಮಾರ ❤
ಭಾರತದ ಯಾವ ನಟರಿಗೂ ಈ ಪಾತ್ರವನ್ನು ಮಾಡಲು ಸಾದ್ಯವಿಲ್ಲ..ಅಷ್ಟೋಂದು ಮನೋಜ್ಞವಾದ ಅಭಿನಯ ನಮ್ಮ ರಾಜಣ್ಣವರದು..🙏🙏🙏
Nija bro
@@shivakumark24 ಸರ್, ಭಾರತದಲ್ಲಿ ಮಾತ್ರವಲ್ಲ, ಈ ವಿಶ್ವದಲ್ಲಿ ಬೇರೆ ಯಾವ ನಟನೂ ಇಲ್ಲ.
ನಟಸಾರ್ವಭೌಮ ನಿಮಗೆ ನೀವೇ ಸಾಟಿ
ನಿಮ್ಮ ಅಭಿನಯ ನೋಡೋ ಪುಣ್ಯ ಸಿಕ್ಕ ಕನ್ನಡಿಗರೇ ಧನ್ಯ....
ನಟನೆಗಾಗಿ ಅಣ್ಣವರಿಗೆ ರಾಷ್ಟ್ರಪ್ರಶಸ್ತಿ ಬರಬೇಕಾಗಿದ್ದ ಚಿತ್ರ ಇದು.
ಕಲ್ಲು ಮನಸ್ಸಿನ ಜನರಿಗೆ ಇದು ಅನ್ನಿಸಿಲ್ಲ ಸಾರ್
ನಿಜವಾದ ಕಲಾಭಿವ್ಯಕ್ತಿಯ ಕಲೆಗೆ ಪುರಸ್ಕಾರ ಕೊಡದ ದ್ರೋಹಿಗಳು ಅವರು
Only to those, who makes lobby to get honoured with that award.
ನಮ್ ಅಪ್ಪಾಜಿ ಗೆ ಅವರೇ ಸಾಟಿ ಬೇರೆ ಯಾರು ಬರಲು ಸಾಧ್ಯವೇ ಇಲ್ಲ ಅಸಾಧ್ಯ❤❤❤❤❤❤
ಈ ವಿಡಿಯೋ ನೋಡ್ತಾ ಯಾರ ಕಣ್ಣಲ್ಲಿ ನೀರು ಬರ್ತಾ ಇಲ್ಲ? ಜಗತ್ತಿನಲ್ಲೇ ಈ ಅಭಿನಯ ಯಾರು ಮಾಡಲು ಸಾಧ್ಯ? ರಾಜಣ್ಣ ', ರಂಗಣ್ಣ' ಅನ್ನುವ ದ್ವನಿಯನ್ನು ತುಂಬಾ ಸೂಕ್ಷ್ಮವಾಗಿ ಕೇಳಿ.ಅದು ಹೃದಯದ ಅಂತರಾಳದಿಂದ ಕರೆದಂತೆ ಕೇಳಿಸುತ್ತದೆ.
Yes absulatly
S absolutely, 💯%, divinity in his voice
ಹೌದು , ನಿಜ
🙏🙏🙏👌👌👌
ರಾಜ್ ಅವರದು ಅದ್ಭುತವಾದ ಅಭಿನಯ
ಯಾರಿದ್ದಾರೆ ಈ ಜಗತ್ತಿನಲ್ಲಿ ನಮ್ಮ ರಾಜಣ್ಣನವರ ಅಭಿನಯಕ್ಕೆ ಸರಿಸಾಟಿ..ಅಬ್ಬಾ ಪ್ರತಿಯೊಬ್ಬ ನಟರು ಸಹ ಈ ಕಲಾವಿದನ ಅಭಿನಯ ನೋಡಿ ಕಲಿಯಬೇಕು ಕಣ್ರಿ ನಟನೆ ಏನೂ ಅಂತ...🙏🙏🙏🙏
ನಾವೇ ಪುಣ್ಯವಂತರು ಅಣ್ಣಾವ್ರ ಅಂತ ಅದ್ಭುತ ವ್ಯಕ್ತಿ ನಮ್ಮ ಕರ್ನಾಟಕದಲ್ಲಿ ಹುಟ್ಟಿದ್ದು 🙏🏻🙏🏻
Nabootho na bhavishyath... nobody can replace our legendary hero dr rajanna
This one scene is enough to make you shed tears and realize the presence of god everywhere. our Rajanna....Natasarvabhouma......
Hi
🙏
exactly
Well said 👏
ಅಕ್ಕ ಅದ್ನೇ ಕನ್ನಡದಲ್ಲಿ ಹೇಳಕ್ಕ
ನಮ್ಮ ಕರ್ನಾಟಕದ.. ಮಾಣಿಕ್ಯ 🙏❤
ವಿಶ್ವಕಲಾ ಕಿರೀಟಿ
ವಿಶ್ವಕಲಾ ರತ್ನ ನಮ್ಮ ಅಣ್ಣಾವ್ರು
Observe how intensely he pleads the name of God.. He was definitely a divine being in the form of a Human..
Kudos to Dr. Raj.. 🙏🙏
Remake of this film in india with Present Actors trully its not possible....One and only Namma Rajkumar sir
ನಿಜ sir...
ಈ ಯುಗ ಅಳಿದು ಇನ್ನೊಂದು ಯುಗವೇನಾದರು ಬಂದರೆ ರಾಜಣ್ಣನ ನೆನಪು ಅಮರ......❤❤❤❤❤❤❤❤❤❤❤❤❤❤❤
6:59-7:19 this can't be considered acting rather Annavaru is deeply embedded with Lord Vittala himself and we mortals are witnessing the divine act filling us with compelling emotion
The one only alone is Dr ANNAVARU can give this performance , rich DEVOTIONAL song of Dr PB SRINIVAS
PB srinivas
ಹರಿಯ ಲೀಲೆಗಳ ಬಲ್ಲವರಾರಯ್ಯ
ಅದಕ್ಕೆ ಆ ಭಗವಂತನನ್ನ ಭಕ್ತವತ್ಸಲ ಅಂತ ಕರಿಯೋದು
ಯಾವ ಪದಗಳಿಂದಲೂ ವರ್ಣಿಸಲು ಸಾಧ್ಯವಿಲ್ಲ. ಈ ಮೂವಿ ಬಗ್ಗೆ ಹಾಗೂ ಅಣ್ಣವ್ರು ಬಗ್ಗೆ.
ಪಾಂಡು ರಂಗ ವಿಠ್ಠಲ
ಹರಿ ಭಕ್ತ ಗೋರ.....
ಜೈ ಜೈ ವಿಠ್ಠಲ ವಿಠ್ಠಲ ವಿಠ್ಠಲ.. 🙏🙏🙏🙏🙏🙏.
6.45, face expression super acting ನಮ್ ರಾಜಣ್ಣ 🙏🙏🙏
ಅದ್ಭುತವಾದ ನಟನೆ ರಾಜಣ್ಣ
What expression of Dr Rajkumar in each seen of action no body can do it no body can challenge Dr Raj no one is like Raj
ಹಿಂದೆ ಹುಟ್ಟಿಲ್ಲ, ಮುಂದೆ ಹುಟ್ಟಲ್ಲ.
ಅಣ್ಣಾವ್ರ ಕಾರಣದಿಂದ ದೇವರ ಮೇಲೆ ಭಕ್ತಿ ಬರುತ್ತದೆ.
6 55 to 9 15 wow super what a face expression e prapanchadalle annavr thara acting yaru madokkagalla hats off to jai rajanna
655 to 915 en ಅರ್ಥ ಆಗ್ಲಿಲ್ಲ
One of Dr. Rajkumar's ultimate scene. Great story, super screen play set up. unbelievable dialogues and great music and singing. Never again will there be another Dr. Raj. Gift to humanity.
Dr RAJKUMAR and Dr PBS , GOD made combination. Speechless.
No actor can enact like this... Mind blowing
ರಾಜ್ ಇಸ್ ಗ್ರೇಟ್ ❤❤🙏🙏🙏
🌷🌾🔊🎧🎵👌 ಡಾ!! ರಾಜ್ ಕುಮಾರ್ ರವರ ಗಾಯನದ ಈ ಹಾಡು ದೀಪಾವಳಿ ಹಬ್ಬದ ಹಾಗೆ 👍👍👍👍
Great actor kannalli neeru baruvudu 🙏🙏🙏💐👏👏👏👏
Good acting of dr rajkumar sir and nobody is equal to him and marvelous acting
ನಮ್ಮ ರಾಜಕುಮಾರ, ಜೈ
ಮಹಾಧ್ಬುತ ಚಿತ್ರ,ಮನೋಜ್ನ ಅಭಿನಯ ನಾಸ್ತಿಕರು ಆಸ್ತಿಕರಾಗುತ್ಥಾರೆ.
The only actor can do this tpye of acting that’s Dr Raj the king of indian cinema
True to the core.
Hats off to hunsuru Krishna murthy director and nanna aradya deva dr raj Kumar and music director,,,,,,,❤❤❤❤
ನನಗೆ ನಮ್ಮ stylish star ಸುಂದರ Doctor ವಿಷ್ಣುವರ್ಧನ್ ಸರ್ ಇಷ್ಟ ರಾಜಕುಮಾರ್ ಅವರು ತುಂಬಾ ಇಷ್ಟ ಇಬ್ಬರು ಒಳ್ಳೇ ನಟರು ಒಬ್ಬರು ಯೂತ್ ಮತ್ತೊಬ್ಬರು ಭಾರತದ ಇತಿಹಾಸ ಶ್ರುಷ್ಟಿಸಿದರು ಇಬ್ಬರು ಅಣ್ಣ ತಮ್ಮಂದಿರು ಅಭಿಮಾನಿಗಳಿಗೆ ಅಭಿಮಾನ ಹೆಚ್ಚಾಗಿ ಇವರಿಬ್ಬರನ್ನು ಬೇರೆ ಮಾಡಿದ್ರು
Nange chikka vayasindhalu nam vishnu dhadha sentiment movies ishta.... Jai vishnu appaji
Jagattige obbane nata adu Namma annavru... Aha enu naya, Vinaya, dvani, natane, bhakti, bhava....aha atyutama nata andre evre...yav bashe nataru evrna meerisoke agalla
Kannanchinalli neeru......rajanna hunasuru krishnamurthy aure 👏👏👏👏💘💘💘💘💘⚘⚘⚘⚘
Great. Legend. Raj.....shani. mahadevayya...sir.....co...actors...adru....avra. kalig...bilutaaare ...andre. patraaa da. Olagina. Tallinate ...yestu.. Gada. Vagirate ...🙏🙏🙏
Those Expressions... Great 👏👏👏
Yes in my opinion even kamala Hasan can't do this kind of acting like this actually he should have national award fr this but got does nt recognize it
💯
The selection committee members does not an iota of what acting is.
Great Performance...
ರಾಜಣ್ಣ ನೀವು ಮತ್ತೇ ಹುಟ್ಟಿ ಬನ್ನಿ,,,, 🙏🏾🙏🏾🙏🏾🙏🏾
Ever green acting
Passionate acting and singing
Unparalleled.. uncomparable.... hunsur+raj is just wow combination
ಸಾಧಿಸಿ ಹರಿಯ ಪ್ರೀತಿಯ ಒಲವು ಪೂಜಿಸಿದಂತ ಪೂಜ್ಯರು ನೀವು, ಬಲ್ಲಿರಿ ಅವನ ಅಂತರಂಗ, ಎಲ್ಲಿಹ ಹೇಳಿ ಪಾಂಡು ರಂಗ.........
Superb lines.......
Hare Krishna hare Krishna hare hare 🙏❤️
ಕನ್ನಡದ ಅಭಿಜಾತ ಕಲಾವಿದ
ಕಲಾವಿದರ ನಿಜಕಲೆ ನಮ್ಮ ಅಣ್ಣಾವ್ರು🙏🏻
ಜೈ ಶ್ರೀ ಪಾಂಡುರಂಗ ವಿಠ್ಠಲ 🌹🌹🙏🙏
En involvement annavrdu naavella parakaya pravesha anta kelidvi aadre adan nodak sigodu annavra acting alli maatra.Ivru bollywood or hollywood alli iddidre esht national awards ,oscar awards bandirodo we r really lucky he never acted in any other languages but innond kade bejar agutte avrige national and international level alli inna jaasthi recognition sigbekittu anta
Even the original characters would not done the way Annavru acted in their characters
Wonderful director.....and choreographer...
ರಾಜಕುಮಾರ್ ಸರ್ reaction super ❤❤❤❤
Dr ರಾಜಕುಮಾರ್ ಅವರ ಅಭಿನಯದ ಮುಂದೆ ಯಾರು ಇಲ್ಲ.
World no1 actor.. Ever..
Rajkumar is a excellent hero
ಅಣ್ಣಾವ್ರು...❤❤❤
ಯಾವ ನಟರು ಮಾಡಬಲ್ಲರು ಈ ಅಭಿನಯ? ಮಹಾನುಭಾವ ರಾಜಣ್ಣ.
ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಾನು
Panduranga 🙏
Legendary actor of indian cinema
😭😭😭nijvaglu kanniru bantu
Annana acting
Pandurangana hideous sanniveshadalli tumba alu bantu
Every artist is legend
ಪ್ರತಿ ಬಾರಿ ಈ ಹಾಡು ನೋಡಿದಾಗಲೂ ಮನದಲ್ಲಿ ಭಕ್ತಿ ಮತ್ತು ಕಣ್ಣಲ್ಲಿ ಆನಂದ ಭಾಷ್ಪ ಬರುವುದು, ಅದ್ಭುತ, ಆ ತಂಡಕ್ಕೆ ಅನಂತ ನಮನಗಳು🙏
No more words
rajanna super sir .....
Just see dont imagine others, caz not possible to anybody
Divine acting...
Divine music wowwwww
Super acting by Dr rajkumaar
Dr Raj sir only can do this acting....no one else...
ಅಪ್ಪಾಜಿ ಅಭಿನಯಕ್ಕೆ ಕೈ ಮುಗಿಬೇಕು
Nobody can perform this acting apart from one and only annavru
Dr Rajkumar
Appi, Appa ❤❤❤
Rajkumar adbuta acting
Yaru ee video dislike madiddaro avaru real khafir
Super
L
Legend
ANNAVARU ANNAVARU DR ANNAVARU
❤❤❤❤❤❤❤❤❤❤❤BOSS THE YOUR GREAT BOSS JAI KARNATAKA JAI BHUVANESWARI JAI 🙏 👏 🙌 😀 👍 👌
Sooper 👌
🙏🙏🙏🙏🙏🙏👌👌👌
If any one needs to see "Bhakti Rasa" it's here our natasarvabhouma is truly a legend.
God is Rajkumar 🙏
Finally Hare krishana🙏🐄 🐿🌷🌻🌤🌼🌹🌞🌼🦚🙏
😢😢😢super appaji even iam getting cry
🙏🙏🙏🙏❤️❤️❤️❤️🙏🙏🙏🙏
ಅದೆಂತಹ ಧನ್ಯ ಭಾವ..!
Super sir
Karnataka ratna Dr Rajkumar
ರಾಜಕುಮಾರ್ ಫೀಲಂ
ರಾಜಕುಮಾರ್ ಫೀಲಂ ಹಾಕಿ
👌🏾❤
🙏🙏🙏🙏🙏
Ivarige yaru saati illa
🙏🏻💐💐💐💐💐🙏🏻
ಕಣ್ಣೀರು ಬರುತ್ತೆ ಯಾವಾಗ್ಲೂ😢😢😢
What a act by annavru. and hats of to p b srinivas sir.
🙏
Jai Rajanna