Sundara Srimukha Gjananana

Sdílet
Vložit
  • čas přidán 31. 05. 2023
  • ಹಾಡಿನ ಸಾಹಿತ್ಯ
    ಸುಂದರ ಶ್ರೀಮುಖ ಗಜಾನನ|
    ಏಕದಂತ ಶ್ರೀ ಗಜಾನನ ||ಪ||
    ಪ್ರಥಮ ನಮಾಮಿ ಗಜಾನನ
    ಸುರಮುನಿ ವಂದಿತ ಗಜಾನನ
    ಹೇ ಸುರಮುನಿ ವಂದಿತ ಗಜಾನನ
    ಏಕದಂತ ಶ್ರೀ ಗಜಾನನ||೧||
    ಪಾಹಿ ಗಣೇಶ ಗಜಾನನ|
    ಸರ್ವದುರಿತ ನಿವಾರಣಾ
    ಹೇ ಸುರಮುನಿ ವಂದಿತ ಗಜಾನನ
    ಏಕದಂತ ಶ್ರೀ ಗಜಾನನ ||೨||
    ಪಾರ್ವತಿ ಪುತ್ರ ಪರಮ ಪವಿತ್ರ|
    ಪಾಪವಿನಾಶಕ ಗಜಾನನ|
    ಹೇ ಸುರಮುನಿ ವಂದಿತ ಗಜಾನನ
    ಏಕದಂತ ಶ್ರೀ ಗಜಾನನ||೩||
    ಈ ಹಿಂದಿನ ಭಜನೆಗಳ ಲಿಂಕ್
    • Bandal Node Mandiradol...
    • Brahma Paratpara Poorn...

Komentáře • 50