ಪಿನಿಯಲ್ ಗ್ರಂಥಿ: ಮೈಥುನವನ್ನು ಮೀರಿಸಬಲ್ಲ ಸುಖ|Pineal Gland-A Pleasure Far Bigger Thn Sex|Sadhguru Kannada

Sdílet
Vložit
  • čas přidán 27. 05. 2020
  • ಈ ಸವಾಲಿನ ಸಮಯದಲ್ಲಿ ಇನ್ನರ್ ಇಂಜಿನಿಯರಿಂಗ್ ಆನ್‍ಲೈನ್
    ನೋಂದಾಯಿಸಲು: kannada.sadhguru.org/ieo
    "ಹೊರಗಿನ ಸೌಖ್ಯವನ್ನು ಸೃಷ್ಠಿಸಲು ಹೇಗೆ ವಿಜ್ಞಾನ ಮತ್ತು ತಂತ್ರಜ್ಞಾನವಿದೆಯೋ ಹಾಗೆಯೇ ಒಳಗಿನ ಸೌಖ್ಯವನ್ನು ಸೃಷ್ಠಿಸಲು ವಿಜ್ಞಾನ ಮತ್ತು ತಂತ್ರಜ್ಞಾನದ ಒಂದು ಪರಿಪೂರ್ಣ ಆಯಾಮವೇ ಇದೆ." - ಸದ್ಗುರು
    ಇನ್ನರ್ ಇಂಜಿನಿಯರಿಂಗ್‍ನ ಧ್ಯೇಯವೆಂದರೆ ಸ್ವಯಂ ಪರಿವರ್ತನೆಯ ಪ್ರಬಲ ಪ್ರಕ್ರಿಯೆಗಳು, ಶಾಸ್ತ್ರೀಯ ಯೋಗ ವಿಜ್ಞಾನಗಳ ಮೂಲತತ್ವಗಳು ಮತ್ತು ಧ್ಯಾನದ ಮೂಲಕ ನೀವು ನಿಮ್ಮ ಅತ್ಯುನ್ನತ ಸಾಮರ್ಥ್ಯವನ್ನು ಕಂಡುಕೊಳ್ಳುವಂತೆ ಮಾಡುವುದು. ಇದು ನಿಮ್ಮನ್ನು ಜೀವನದ ಮಹತ್ವದ ಅಂಶಗಳೆಡೆಗೆ ಗಮನವನ್ನು ಕೇ೦ದ್ರೀಕರಿಸುವ೦ತೆ ಮಾಡುತ್ತದೆ ಮತ್ತು ಪ್ರಾಚೀನ ಜ್ಞಾನ ರಹಸ್ಯಕ್ಕೆ ದಾರಿ ತೋರುತ್ತದೆ.
    ♦ ಈ ಸವಾಲಿನ ಸಮಯದಲ್ಲಿ 50% ಗೆ ಅರ್ಪಿಸಲಾಗುತ್ತಿದೆ.
    ನೋಂದಾಯಿಸಲು:
    kannada.sadhguru.org/ieo
    ಲಾಕ್-ಡೌನ್ ಮುಗಿಯುವುದರ ಒಳಗೆ ಎಲ್ಲರಿಗೂ ಇನ್ನರ್ ಇಂಜಿನಿಯರಿಂಗ್ ದೊರೆತು ಅದನ್ನು ಅನುಭವಿಸುವ೦ತೆ ಮಾಡಲು ಕನ್ನಡ ಭಾಷೆಯಲ್ಲಿ ಇದನ್ನು ಕನಿಷ್ಠ ಬೆಲೆಯಲ್ಲಿ ಅರ್ಪಿಸಲಾಗುತ್ತಿದೆ.
    ಮುಂಚೂಣಿಯಲ್ಲಿರುವ ಎಲ್ಲಾ ಆರೋಗ್ಯ ಸೇವಾ ಕಾರ್ಯಕರ್ತರು ಮತ್ತು ಪೋಲೀಸ್ ಸಿಬ್ಬಂದಿಗೆ ಉಚಿತ!
    👩🏻‍⚕👨🏽‍⚕👩🏼‍✈👨🏼‍✈
    ಪ್ರಯೋಜನಗಳು
    🔹 ಒತ್ತಡ, ಭಯ ಮತ್ತು ಆತಂಕವನ್ನು ನಿವಾರಿಸುತ್ತದೆ.
    🔹 ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಸಮತೋಲನ ಮತ್ತು ಸಾಮರ್ಥ್ಯವನ್ನು ವೃದ್ಧಿಸುತ್ತದೆ.
    🔹 ಸಂಪರ್ಕ ಸಾಮರ್ಥ್ಯ ಮತ್ತು ಪರಸ್ಪರ ಸಂಬಂಧಗಳನ್ನು ಸುಧಾರಿಸುತ್ತದೆ.
    🔹 ಆನಂದ, ನೆಮ್ಮದಿ ಮತ್ತು ಸಾರ್ಥಕತೆಯನ್ನು ಗಳಿಸಿಕೊಳ್ಳಿ.
    🌱 ಯೋಗದ ತಿರುಳಿನಿಂದ ನಿಮ್ಮನ್ನು ನೀವೇ ಆರೋಗ್ಯ ಮತ್ತು ಪರಮಾನ೦ದದೆಡೆಗೆ ಇ೦ಜಿನಿಯರಿ೦ಗ್ ಮಾಡಿಕೊಳ್ಳಿ. ಇ೦ಜಿನಿಯರಿ೦ಗ್ ಆಧುನಿಕ ಕಾಲದ ಚಮತ್ಕಾರ✨
    English video: • Video
    ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: kannada.cauverycalling.org
    ಹೆಚ್ಚಿನ ವಿವರಗಳಿಗಾಗಿ:
    www.isha.sadhguru.org
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್:
    / sadhgurukannada
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/Ishakriya
    ಸದ್ಗುರು ಆಪ್:
    onelink.to/sadhguru__app
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Komentáře • 296