V67 - Calcium Rich Foods | ಮೈ-ಕೈ ನೋವು ನಿವಾರಣೆ & ಗಟ್ಟಿಯಾದ ಮೂಳೆಗಳಿಗಾಗಿ ಕ್ಯಾಲ್ಸಿಯಂ |Kannada Health tips

Sdílet
Vložit
  • čas přidán 2. 01. 2024
  • #calcium #strongbones #healthydiet #homeremedies #drkishanbhagwat #orthopedicsurgeon #wellness #obesity #arthritis #lifestyledisease #backpain
    Related content:
    Video 45 - OSTEOPOROSIS | ನಿಮ್ಮ ಮೂಳೆ ಗಟ್ಟಿ ಇದೆಯಾ? ಆಸ್ಟಿಯೋಪೊರೋಸಿಸ್ | Do you have Strong Bones?
    • Video 45 - OSTEOPOROSI...
    🦴 Understanding Calcium: Orthopedic Surgeon Dr. Kishan Bhagwat breaks down the significance of Calcium for our body's structure and function. From bone health to muscle contraction, nerve signaling, heart function, and more-discover why Calcium is vital for overall well-being. Learn about daily Calcium requirements based on age groups and why certain demographics, like menopausal women or individuals with osteoporosis, need increased intake. Explore a detailed list of Calcium-rich foods and their role in boosting Calcium levels. Dr. Bhagwat also dispels common myths about Calcium, weight gain, and kidney stones, providing insights into Calcium's true impact on our health.
    🦴 💪 🥦 🌿 🍊 🥛 🍽️ 🌞 🏋️‍♂️ 🙏
    ಮೈ-ಕೈ ನೋವು ನಿವಾರಣೆ & ಗಟ್ಟಿ ಮೂಳೆಗಳಿಗಾಗಿ ಕ್ಯಾಲ್ಸಿಯಂ
    ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಯಾಕೆ ಬೇಕು? ಎಷ್ಟು ಬೇಕು? ಯಾರಿಗೆ ಜಾಸ್ತಿ ಬೇಕು? ಯಾವ ಆಹಾರ ಪದಾರ್ಥಗಳಲ್ಲಿ ಕ್ಯಾಲ್ಸಿಯಂ ಹೆಚ್ಚು? ಕ್ಯಾಲ್ಸಿಯಂ ಹೆಚ್ಚಾದರೆ ತೂಕ ಜಾಸ್ತಿ ಆಗುತ್ತಾ? ಕಿಡ್ನಿ ಸ್ಟೋನ್ ಬರಬಹುದಾ?
    🦴 💪 🥦 🌿 🍊 🥛 🍽️ 🌞 🏋️‍♂️ 🙏
    ತಿಳಿಯಲು ವಿಡಿಯೋ ನೋಡಿ
    For more details:
    Bhagwat Hospital
    Court Road, Sagar - 577401
    Contact - 8762288163
    Web: www.bhagwathospital.com
    Facebook: / bhagwathospitalsagar
    Instagram: / bhagwathospital
    Linkedin: / drkishanbhagwat

Komentáře • 412

  • @kishanbhagwat4400

    Join our Health Tips WhatsApp group

  • @v1e1e1n1a1

    ಡಾಕ್ಟರ್ ಎಷ್ಟು ಚೆನ್ನಾಗಿ ಕ್ಯಾಲ್ಸಿಯಂ ಬಗ್ಗೆ ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದೀರಿ. ಧನ್ಯವಾದಗಳು. 🙏🏻🙏🏻

  • @M.D.RAJASHEKARASHEKARA-oq5zv

    ತುಂಬಾ ಧನ್ಯವಾದಗಳು ಡಾಕ್ಟರ್ ಸರ್ ಇದರಿಂದ ಅನೇಕ ಜನರಿಗೆ ಉಪಯೋಗ ವಾಗಿದೆ ವಯಸ್ಸಾಗಿ ರುವವರಿಗ ತುಂಬಾ ಅನುಕೂಲವಾಗಿದೆ

  • @kavithak.t4124

    ಸರ್ ನಾನಗೆ ಥೈರಾಯ್ಡ್ ಇದೆ ,t s h 50ಹಾಗಿದೆ ಸುಸ್ತು ಕಾಲು ನೋವು ತುಂಬಾ ಇದೆ ಏನಾದರೂ ಪರಿಹಾರ ಕೊಡಿ ಸಾರ್ ಪ್ಲೀಸ್

  • @LeelaSrinivas-gg7il

    ನನಗೆ ವಿಟಮಿನ್ ಡಿ ಕಡಿಮೆ ಇದೆ, shelkal 500 daily ಒಂದು ತೆಗೆದುಕೊಂಡರೆ ಸಾಕ? ನಿಮ್ಮ ಸಲಹೆ ತುಂಬಾ ಉಪಯುಕ್ತವಾಗಿದೆ, ಧನ್ಯವಾದಗಳು.

  • @nandagounder4530

    ಧನ್ಯವಾದಗಳು ಸಾರ್,, ಬಹಳ ಅರ್ಥಪೂರ್ಣವಾಗಿ ಎಲ್ಲರಿಗೂ ಅರ್ಥ ಆಗುವ ಹಾಗೆ ಒಳ್ಳೆಯ ಮಾಹಿತಿ ನೀಡಿದ್ದೀರಿ,, ಅದರಲ್ಲೂ ನಮ್ಮ ಸಾಗರದವರು ,,,,❤❤❤

  • @ShashiKala-ho4gh

    ನಿವು ಮಾಹಿತಿ ನೀಡುವ ಕ್ರಮ ತುಂಬಾ ಒಳ್ಳೆಯ ದಾಗಿರುತ್ತೆ ಸರ್

  • @r.p.anandaalwar2896
    @r.p.anandaalwar2896 Před 21 dnem

    ನಮಸ್ಕಾರ ಡಾಕ್ಟರ್. ಕ್ಯಾಲ್ಸಿಯಂ ಜೊತೆಗೆ ಏಷ್ಟು ಮೆಗನಿಯಮ್ ತೆಗೆದು ಕೊಂಡರೆ ಒಳ್ಳೆಯದು? ದಯವಿಟ್ಟು ತಿಳಿಸಿರಿ.

  • @bharatipatil3822

    ಶುಗರ್ ಗೆ ಯಾವ ಹಣ್ಣು ತಿನ್ನಬೇಕು ತಿಳಿಸಿ

  • @kirankumarkm7990

    ನಮ್ಮ ಸಾಗರದ ಡಾಕ್ಟರ್ 🎉

  • @jayalakshmibai2782

    ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿರುವ ಡಾಕ್ಟರ್ ರವರಿಗೆ ಧನ್ಯವಾದಗಳು 🙏🙏

  • @rukminikavali5550

    ತುಂಬಾ ಸರಳವಾಗಿ, ಎಲ್ಲರಿಗೂ ತಿಳಿಯುವಂತೆ ವಿವರಣೆ ನೀಡಿದ್ದೀರಿ. ಉಪಯುಕ್ತ ಮಾಹಿತಿಗಾಗಿ ಧನ್ಯವಾದಗಳು.

  • @muttu2941

    ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ನಿಮ್ಮ ಗೆ ನನ್ನ ನಮನಗಳು 💐🙏

  • @gurpartapsinghlamba

    Good Evening Sir ❤

  • @sowbhagyads2323

    Important topic discussed giving most of the required health precautionary informations and tips to overcome these debilities

  • @user-uo5cw4wn7j

    Super Dr. Calcium bagge estu chennagi maritime kottidderi. Thank you very much.

  • @bhagyalakshmibhagya2062

    ನೀವು ಹೇಳಿದ್ದು ನನಗಂತೂ ತುಂಬಾ ಉಪಯೋಗವಾಗಿದೆ. ಧನ್ಯವಾದಗಳು

  • @dr.t.s.ravishankar889

    Wonderful Doctor your presentation excellent and very informative useful. Thanks a lot

  • @reshmamraikar8891

    Thank's doctor. Thank you so much for sharing this information.

  • @lakshmisingh2784

    Beautifully explained 👏 God bless you doctor 🙏🏻