Chikkodi Lok Sabha Election Fight: ಗೆಲ್ಲುವ ಅಭ್ಯರ್ಥಿ ಯಾರು..!? | Annasaheb Jolle Vs Priyanka Jarkiholi

Sdílet
Vložit
  • čas přidán 17. 04. 2024
  • Chikkodi Lok Sabha Election Fight: ಗೆಲ್ಲುವ ಅಭ್ಯರ್ಥಿ ಯಾರು..!? | Annasaheb Jolle Vs Priyanka Jarkiholi | YOYO TV Kannada
    #Chikkodi #LokSabhaElectionFight #AnnasahebJolle #PriyankaJarkiholi #YOYOTVKannada #Karnataka #KannadaNews #KarnatakaPoliticalNews #PoliticalNews #KarnatakaPolls2024 #KannadaNewsLive #KarnatakaLokSabhaElection #KarnatakaElection #KarnatakaEletion2024 #KarnatakaPolls
    ಇನ್ನೇನು ಲೋಕಸಭಾ ಚುನಾವಣೆಗೆ 22 ದಿನಗಳು ಬಾಕಿ ಉಳಿದಿದ್ದು, ಗಡಿ ಜಿಲ್ಲೆ ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾಳಗ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಾಲಿ ಸಂಸದ, ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಟಕ್ಕರ್ ಕೊಡಲು ಕಾಂಗ್ರೆಸ್​ನಿಂದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಕಣಕ್ಕಿಳಿದಿದ್ದಾರೆ.
    ಕೇಂದ್ರ ಸರ್ಕಾರದ ದುರಾಡಳಿತದಿಂದ ನೊಂದ ಜನರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ನೆಮ್ಮದಿ ದೊರಕಿದೆ. ಎಲ್ಲ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ಸುವರ್ಣ ಚಿಕ್ಕೋಡಿ ಕನಸು ನನಸು ಮಾಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ‌ಮತಬೇಟೆಗೆ ಸಿದ್ದರಾಗಿ ಭರ್ಜರಿಯಾಗಿ ಪ್ರಚಾರ ಮಾಡುತ್ತಿದ್ದಾರೆ.
    ► Subscribe Now 👉 / yoyotvkannada
    👉 Stay Updated ! 🔔
    Follow Us on:
    ► Facebook 👉 / yoyotvkannada1
    ► Twitter 👉 / yoyotvkannada1

Komentáře • 7