ಹೇಗಿತ್ತು ಪ್ರಾಚೀನ ಸಿಟಿ ಲೈಫ್‌! | Itihasa Darshana 04 | Indian History In Kannada | Masth Magaa Amar

Sdílet
Vložit
  • čas přidán 12. 09. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #MasthMagaaHistorySeries #HistoryPackage #HistorySeries04 #ItihasaDarshana04 #IndianHistory #IitihasaDarshana #Cholas #BadamiChalukya #Vijayanagar #Bahmani #Devaraya #FirozShah #DehliSultan #RaniPadmavati #Gondwana #KumariKandam #SindhuCivilazation #Indus #Saraswati #MasthMagaa #AmarPrasad

Komentáře • 97

  • @MasthMagaa
    @MasthMagaa  Před 9 měsíci +4

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @manjukmdl2777
    @manjukmdl2777 Před 9 měsíci +85

    ಪತ್ರಿಕಾ ಧರ್ಮಕ್ಕೆ ಇನ್ನೊಂದು ಹೆಸರೇ ನಮ್ಮ ಮಸ್ತ್ ಮಗಾ ಯೂಟ್ಯೂಬ್ ಚಾನೆಲ್.ಅಮರ ಪ್ರಸಾದ್ ಸರ್ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು.

    • @gayathrishekar4250
      @gayathrishekar4250 Před 9 měsíci +3

      Median master saha ede reethi ede , avara shabda balakeyanthu adbhuthavagide name raghavendra erabahudu

    • @ramramu520
      @ramramu520 Před 9 měsíci +1

      ಪತ್ರಿಕೋದ್ಯಮವನ್ನೂ ಒಂದು ಧರ್ಮವನ್ನಾಗಿಸಿದ್ರಾ...!??? 👏👏

    • @gayathrishekar4250
      @gayathrishekar4250 Před 9 měsíci

      @@ramramu520 😆😆😆😆, that is bharath

    • @RDRINFO-ss9gw
      @RDRINFO-ss9gw Před 9 měsíci +3

      ​@@ramramu520ರೀ ಅವರು ಹೇಳಿದ್ದು ಅವರ ಕರ್ತವ್ಯವನ್ನು ಅವರು ಸರಿಯಾಗಿ ನಿರ್ವಹಿಸಿದ್ದಾರೆಂದೇ ಹೊರತು ಅವರು ಅದನ್ನು ಕೋಮುವಾದ ಮಾಡುವ ಧರ್ಮದ ಬಗ್ಗೆಯಲ್ಲ

  • @Kiran33363
    @Kiran33363 Před 9 měsíci +48

    ವಿಶ್ವದ ಮೊದಲ ಧರ್ಮ ನಮ್ಮ "ಸನಾತನ"🚩🚩

  • @Rambo-kannadiga
    @Rambo-kannadiga Před 9 měsíci +17

    ನಿಮ್ಮ ಇತಿಹಾಸ ದರ್ಶನ ಅದ್ಭುತ ಅಮರ್ ಸರ್ 🔥🔥🔥

  • @successchannel18
    @successchannel18 Před 9 měsíci +22

    Ramayana and mahaabharth series start maadi sir please

    • @jaisriraamhindhu
      @jaisriraamhindhu Před 9 měsíci

      ಹೌದು ಸರ್ ನೀವು ಹೇಳುವ ರೀತಿ ಅತ್ಯದ್ಬುತ

  • @sionathestar
    @sionathestar Před 9 měsíci +13

    ಸರ್ ನೀವು ಗ್ರೇಟ್ true' news..
    ನೀವೂ ಯಾವುದೇ ಪಕ್ಷದ ಪರ ಇಲ್ಲ, news ಮಾತ್ರ ಕೊಡುತ್ತೀರಿ, ಥ್ಯಾಂಕ್ಸ್ ಸರ್

  • @shivush123
    @shivush123 Před 9 měsíci +5

    Sir ಈಗೆ ನಿಮ್ಮ ಇತಿಹಾಸ ದರ್ಶನ ಮುಂದುವರಿಯಲಿ sir 😍

  • @basavabasavaraja8925
    @basavabasavaraja8925 Před 9 měsíci +12

    ಮಹಾಭಾರತ ಮತ್ತು ರಾಮಾಯಣ ಬಗ್ಗೆ ಹೇಳಿ

  • @Ashi-is
    @Ashi-is Před 9 měsíci +12

    Waiting for part5 ❤

  • @ankith.u9227
    @ankith.u9227 Před 9 měsíci +5

    Try this series even for constitution ,this help to know about basic rights and duties ,powers of constitutional Posts ,procedures of parliament

  • @mdrsarmy...1253
    @mdrsarmy...1253 Před měsícem

    ರೋಮಾಂಚನ ,ಕುತೂಹಲಕಾರಿ ,ಸ್ಪಷ್ಟ ನಿಖರ ಮಾಹಿತಿ ನೀಡುತ್ತಿರುವ ಅಮರ್ ಸರ್ ನಿಮಗೆ ನಿಮ್ಮ ತಂಡಕ್ಕೆ ಅನಂತ ಅನಂತ ಧನ್ಯವಾದಗಳು....

  • @rajusd5296
    @rajusd5296 Před 9 měsíci +2

    ಅವರದ್ದು 2೦೦೦ವರ್ಷದ್ದು ನಮ್ಮದು 2೦೦ವರ್ಷದ ವಿದ್ಯುನ್ಮಾನ, ಬರೆ 200 ವರ್ಷದಲ್ಲೇ istu ಇನ್ನೂ 2000ದಲ್ಲಿ unbelievable..

  • @TarunTulsi
    @TarunTulsi Před 9 měsíci +3

    ಅಮರ್ ಸರ್ ನೀವು ಹೇಳಿದ ಮಾಹಿತಿ ಸ್ಕೂಲು ಮಕ್ಕಳಿಗೆ ಕೂಡ ಒಳ್ಳೆ ಮಾಹಿತಿ ಹ್ಯಾಂಡ್ಸಪ್ ಅಮರ ಸರ್ರ್

  • @nagarajnagarajk4201
    @nagarajnagarajk4201 Před 7 měsíci +2

    ವಿಶ್ವದ ಮೊದಲ ಧರ್ಮವೇ ಮಾನವ ಧರ್ಮ ಮೊದಲು ಎರಡು ಜಾತಿಯೇ ಹೆಣ್ಣು ಮತ್ತು ಗಂಡು

  • @thalket
    @thalket Před 9 měsíci +2

    Sir this is Mohith babu, yesterday I ate prons, it took me almost to death bed, pls give awareness about this, because it's more dangerous to few people.

  • @Raghucnraghucn
    @Raghucnraghucn Před 9 měsíci +3

    ಇತಿಹಾಸ - ಸಂಸ್ಕೃತ, ಹಳಮೆ - ಕನ್ನಡ

  • @varungowda7925
    @varungowda7925 Před 9 měsíci +1

    @5.26 this may be mudde and not laddu because they did not know about sugar wright.

  • @sachingowda1067
    @sachingowda1067 Před 9 měsíci +2

    Sir lokasabha members na yav reethi expell madtare,procedure yav reethi annodru bagge ondhu vedio madi sir...🙏

  • @RockingStarYashOfficial
    @RockingStarYashOfficial Před 9 měsíci +2

    Tv9 reporter Jai Amar Prasaad 🤩👌💛❤

  • @prajwal3801
    @prajwal3801 Před 9 měsíci +5

    ಸ್ವಲ್ಪ ನಿರೂಪಣೆ ನಿಧಾನವಾಗಿ ಇರಲಿ

  • @msannatkumar6447
    @msannatkumar6447 Před 9 měsíci +3

    ಸರ್ ಆಗ ಅವರ ಎತ್ತರ ಗಾತ್ರ ಯಾವ ರೀತಿ ಇತ್ತು ತಿಳಿಸಿ 🙏

  • @karmatrolls3654
    @karmatrolls3654 Před 9 měsíci +4

    ಹಾಗೆಯೇ ದಿ alexndar ದಿ ಗ್ರೇಟ್ ದಂಡ ಯಾತ್ರೆ ಮಂಗೋಲಿಯ ತಿಮೂರ್ ದಂಡ ಯಾತ್ರೆ ಚೆಂಗಿಸ್ ಖಾನ್ ಬಗ್ಗೆ ಅಟ್ಟೋಮನ್ ಟರ್ಕ ರ ಸಾಮ್ರಾಜ್ಯ ಬಗ್ಗೆ

  • @user-bt3ty7jf7u
    @user-bt3ty7jf7u Před 4 měsíci +1

    ಹರಪ್ಪ ಮೊಹೆಂಜೋದಾರೋ ನಾಗರೀಕತೆಯಲ್ಲಿ ಜೈನ ಧರ್ಮದ ಬಗ್ಗೆ ಉಲ್ಲೇಖ ಇದೆ, ದಾಖಲೆಗಳೂ ದೊರೆತಿವೆ, ಆದರೆ ನೀವು ಎಲ್ಲೂ ಇದನ್ನು ಪ್ರಸ್ತಾಪಿಸಿಲ್ಲ

  • @karnatiprabhatailoring456
    @karnatiprabhatailoring456 Před 6 měsíci

    Good job I started getting more knowledge to teach to my students

  • @rameshkotian3860
    @rameshkotian3860 Před 9 měsíci +2

    Jai Hind Jai sanatana ❤

  • @asrs5056
    @asrs5056 Před 9 měsíci +4

    Sanaathana dharmadha vishistyethey ri edhu . Edhey prrooof

  • @ರಾಮಚಂದ್ರ-ಥ5ಛ

    ನಮ್ಮ ಬೆಂಗಳೂರು ನಗರ ದ ಇತಿಹಾಸ ಬಗ್ಗೆ ಮಾಹಿತಿ ನೀಡಿ.

  • @veciavenciarego2556
    @veciavenciarego2556 Před 9 měsíci

    ಸುಪರ್ ಸುದ್ಧಿ ಮುಟ್ಟಿಸಿ ಸಾರ್ ತುಂಬಾ ಧನ್ಯವಾದಗಳು ನಿಮಗೆ

  • @Umadevi-zr3vy
    @Umadevi-zr3vy Před 9 měsíci +2

    Good job sir 🙏👍😊

  • @ambirajesh5504
    @ambirajesh5504 Před 9 měsíci

    ಮಸ್ತ್ ಮಗಾ ಚಾನಲ್ ಯಶಸ್ವಿಯಾಗಿ ಮುಂದುವರಿಯುತ್ತಿದೆ ಧನ್ಯವಾದಗಳು

  • @veenamodaliyar7561
    @veenamodaliyar7561 Před 9 měsíci +3

    Very interesting videos snd topic ❤❤

  • @prabhakarv4193
    @prabhakarv4193 Před 9 měsíci

    Very nice Information. Thank you

  • @HemanthKumar-uc2tz
    @HemanthKumar-uc2tz Před 9 měsíci +1

    🙏🙏🙏

  • @jaisriraamhindhu
    @jaisriraamhindhu Před 9 měsíci

    ಅಧ್ಬುತ ಸರಣಿ ಅಮರ್ ಸಾರ್

  • @jagadishr2933
    @jagadishr2933 Před 7 měsíci

    ❤❤❤

  • @suniljm7271
    @suniljm7271 Před 9 měsíci

    Sir swalpa nidanavagi heli . Idu hegittu andru book na speed agi odi heltaralla hagittu..

  • @aravirangaswami3082
    @aravirangaswami3082 Před 9 měsíci +2

    ಸಮಾಜಕ್ಕೆ ಉತ್ತಮ ಮಾಹಿತಿ ಸರ್ ❤️🙏

  • @lokeshloki705
    @lokeshloki705 Před 8 měsíci

    ಧನ್ಯವಾದಗಳು🤝🤝🤝🤝🤝

  • @Manju-Univers369
    @Manju-Univers369 Před 7 měsíci +2

    5000 ವರ್ಷದ ಹಿಂದೆ ಭಾರತ ಇತ್ತ 😂

  • @Raghucnraghucn
    @Raghucnraghucn Před 9 měsíci

    TN li sikkiro Keeladi civilization bagge Adru bagge nu heli

  • @prajwalkore2409
    @prajwalkore2409 Před 9 měsíci

    Super episode

  • @deepakshettyshetty1157
    @deepakshettyshetty1157 Před 9 měsíci

    Jai hind jai bharath vandemataram

  • @abrhamrajappa5762
    @abrhamrajappa5762 Před 9 měsíci

    Super.vidyo.sir

  • @Hyper_Facts712
    @Hyper_Facts712 Před 9 měsíci +2

    🚨 Brother totally wrong information Civilization never been ended currently we have 70% same DNA according to Genetic studies and Hinduism was never Religion it was always a Civilization, Modern that today we still Have similar Culture Sanatani has Culture that only Connected to this land Read Nilesh Oak u will get lot of Information about Ancient Bharat Civilization dates and lot of Information ❤

  • @ShivanandSMeti
    @ShivanandSMeti Před 9 měsíci

    🙏

  • @akshaykarkera3003
    @akshaykarkera3003 Před 8 měsíci

    Amara bharatha❤️

  • @birapababaladi5822
    @birapababaladi5822 Před 9 měsíci

    ಈಜಿಪ್ಟ್ ನಾಗರಿಕ ಬಗ್ಗೆ ಮಾಹಿತಿ ತಿಳಿಸಿ

  • @ChetanPatil-nq6mk
    @ChetanPatil-nq6mk Před 9 měsíci

    Music super sir

  • @karnatiprabhatailoring456
    @karnatiprabhatailoring456 Před 6 měsíci

    Translate to English it will reach to many people

  • @akashmadival5320
    @akashmadival5320 Před 4 měsíci

    Gujrat nalli yar kalmandalli avashesha sikkirosu

  • @user-nl9rq6pw1f
    @user-nl9rq6pw1f Před 9 měsíci +1

    bharathada nija daiva shiva mattu parvati.

  • @PRADEEPYT
    @PRADEEPYT Před 9 měsíci

    Kantara adyaya 1❤

  • @rampanth9006
    @rampanth9006 Před 9 měsíci +1

    Complete 2nd pu text book 📚

  • @vishuu9382
    @vishuu9382 Před 9 měsíci

    🚩🚩🚩🚩

  • @divakarputhran3434
    @divakarputhran3434 Před 9 měsíci

    😊💞🤟

  • @durugappadnsdurugappadns6224

    ಜೈದೋಲ್ ವೀರ

  • @user-tx4ld7gz4n
    @user-tx4ld7gz4n Před 8 měsíci

    ಇಸ್ಲಾಂ ಪವರ್ ಫುಲ್ ಹಾಧಮ್ ಹಾಲಿಸಲ್

  • @ramgowda1990
    @ramgowda1990 Před 9 měsíci

    1st view 1st view comment shade gal barrappa

  • @Kannadachannel.
    @Kannadachannel. Před 6 měsíci +1

    Amar prasaad keval ondu vargad para kelsa madodu anta gotagute

  • @chandrakanthmoodanadambur4871

    May be ranga dharma aagirabahudu

  • @chaelisa5402
    @chaelisa5402 Před 9 měsíci

    Pakistan da land nalli jasti nidhi irabahudu.
    sindu harappa nagarikatheya lands galivu🤔

  • @gssrinivasa1551
    @gssrinivasa1551 Před 9 měsíci

    Sir innu yele yeleyagi yelodu jasthi ide.yalla vivarisikke agalla,yeldrene artha agodu. Nivu aste,nimma varthegala news channelnavaru kuda innu munde intha sullugalanne yelabedi.shodisi nijavada ithihasgalu cherithregalu yeli,thilisi.

  • @vishalrealityvishalreality3203

    Dharmika nambike yannu twist (pro hindu)madodu beda 90%similarity Buddhist iruvaga..... agenda beda... nimma credibility down madbedi

  • @veenav6507
    @veenav6507 Před 3 měsíci

    Ella Sullu mahiti

  • @SomaShekar-vd1kn
    @SomaShekar-vd1kn Před 9 měsíci

    ❤🎉