Tumkur: ದೇವಸ್ಥಾನಕ್ಕೆ ತೆರಳಿದ್ದ ದಲಿತ ಕುಟುಂಬಕ್ಕೆ ಅಪಮಾನ| Tv9 Kannada

Sdílet
Vložit
  • čas přidán 11. 10. 2022
  • ದೇವಸ್ಥಾನಕ್ಕೆ ತೆರಳಿದ್ದ ದಲಿತ ಕುಟುಂಬಕ್ಕೆ ಅಪಮಾನ ಮಾಡಿರೋ ಘಟನೆ ತುಮಕೂರಿನಲ್ಲಿ ನಡೆದಿದೆ. ಗುಬ್ಬಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತ ಕುಟುಂಬಕ್ಕೆ ಪೂಜಾರಿಯಿಂದ ಜಾತಿ ನಿಂದನೆಯಾಗಿದೆ. ನಿಮಗೆ ಇಲ್ಲಿ ಪೂಜೆ ಮಾಡಲ್ಲ ಹೊರಹೋಗುವಂತೆ ಅರ್ಚಕ ಆವಾಜ್ ಹಾಕಿದ್ದಾನೆ.
    ► TV9 Kannada Website: tv9kannada.com
    ► Subscribe to Tv9 Kannada: / tv9kannada
    ► Like us on Facebook: / tv9kannada
    ► Follow us on Twitter: / tv9kannada
    ► Download TV9 Kannada Android App: goo.gl/OM6nPA
    ► Download TV9 Kannada IOS App: goo.gl/OM6nPA
    ► Follow us on Instagram: / tv9_kannada_official
    ► Join us on Telegram: t.me/tv9kannadaofficial
    ► Follow us on Pinterest: / tv9karnataka
    #Tv9Kannada #Temple #dalitfamily #Casteabuse #Devotees #dss #Dalitarmy #Tumkur #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada
    TV9 Kannada | Kannada News | Latest Kannada News | Temple, dalitfamily, Casteabuse, Devotees, dss, Dalitarmy, Tumkur, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Lates News, Kannada Latest News, News in Kannada, Kannada News Today
    Credits: #Regional #Shivukgl/Producer|#VinayKadur |Video Editor | #TV9D
    #KannadaNews #BreakingNews #BreakingNewsinKannada #KannadaLiveTv #KannadaNewsLive #KarnatakaNewsLive #KannadaNewsChannel #LiveNews #LatestNews #KarnatakaNews #KarnatakaLatestNews #KannadaLatestNews #NewsinKannada #KannadaNewsToday #KannadaNewsHeadlines #OnlineNewsKannada #NewsHeadlines
    Kannada News, Breaking News, Breaking News in Kannada, Kannada LiveTv, Kannada News Live, Karnataka News Live, Kannada News Channel, Live News, Latest News, Karnataka News, Karnataka Latest News, Kannada Latest News,News in Kannada, Kannada News Today, Kannada News Headlines, Online News Kannada, News Headlines

Komentáře • 1,4K

  • @LikhitshettyANNAhemantsheety

    🕉️ನಾನು ಒಬ್ಬ ಅರ್ಚಕ ,ನಮ್ಮ ದೇವಸ್ಥಾನಕ್ಕೆ ಬಂದವರಿಗೆ, ಈ ರೀತಿ ಮಾಡುವುದಿಲ್ಲ,🔯
    ಎಲ್ಲರೂ ಒಂದೇ ಎಂಬ ,ಭಾವದಿಂದ ಕಾಣುತ್ತೇವೆ, 🙏🙏

    • @venkateshvenki6091
      @venkateshvenki6091 Před rokem +13

      Government ge heli caste certificate ban madi antha yala sari aguthe

    • @prabhurajkpl3306
      @prabhurajkpl3306 Před rokem +7

      Village nalli uru Keri antha saperate madidare

    • @venkateshvenki6091
      @venkateshvenki6091 Před rokem +4

      @@prabhurajkpl3306 evaga yali ede adu

    • @Paapu-ib8lg
      @Paapu-ib8lg Před rokem +6

      ನೀನು ಅರ್ಚಕ ಆಗಿರಬಹುದು ಗುರು ಆದ್ರೆ, ಗರ್ಭಗುಡಿಗೇ ಅರ್ಚಕರಿಗೆ ಮಾತ್ರ ಪ್ರವೇಶ ಮೊದಲಿಂದ ಇದೆ ನಡ್ಕೊಂಡು ಬಂದಿರೋದಲ್ಲ. ನಾನು ಒಕ್ಕಲಿಗ ನಾನು ಹಿಂದೂ ಸಂಪ್ರದಾಯವನ್ನು ಒಪ್ಪಿಕೊಂಡಿದ್ದೀನಿ ಆರಾಧಿಸುತ್ತೇನೆ ಪ್ರೀತಿಸುತ್ತೇನೆ.. ಯಾವುದೇ ಕಾರಣಕ್ಕೂ ಇತರ ಮಾಡಲ್ಲ ನಮ್ಮ ವಾಹನ ಕೂಡ ಅರ್ಚಕ್ರೆ ಪೂಜೆ ಮಾಡುತ್ತಾರೆ..

    • @mubeenabegum656
      @mubeenabegum656 Před rokem +4

      ​@@venkateshvenki6091 nam urige banni nimage torstini

  • @user-vp3qk6jd9s
    @user-vp3qk6jd9s Před rokem +589

    ಆ ಅರ್ಚಕನಿಗೆ 4 ಒದಿರಿ ಬೋಳಿಮಗನಿಗೆ, ತಟ್ಟೆ ಇಟ್ಟುಕೊಂಡು ಬಿಕ್ಷೆ ಬೇಡುವ ಬೋಳಿಮಗನಿಗೆ ಎಷ್ಟು ಅಹಂಕಾರ

    • @k-m2574
      @k-m2574 Před rokem +2

      Kudlad Poora encha daane aapuji..Gattad maatra

    • @venkisunandhavenkisunandha1779
      @venkisunandhavenkisunandha1779 Před rokem

      Lopar Sule magane daletha andhre kamina magane

    • @siddaramaiahb2832
      @siddaramaiahb2832 Před rokem

      ಸರಿಯಾಗೇ ಉಗಿದಿದಿರಾ ಸರ್ ನಮ್ಮ ಕೈ ಮೇಲೆ ಅವನ್ ಕೈ ಕೆಳ್ಗೆ ಅದು ಬಿಕ್ಸೆ ನೇ ಅಲ್ವಾ

    • @manjunathal173
      @manjunathal173 Před rokem

      😘😘😘

    • @savithaganesh6415
      @savithaganesh6415 Před rokem +3

      @@k-m2574 kudladla avoda ette maltonduppuna yavujja bro..

  • @MASTER5BRO
    @MASTER5BRO Před rokem +58

    ಆ ಪೂಜಾರಿಗೆ ಸ್ಟೇಷನ್ ge ಒಯ್ದು, ಕಾನೂನಾತ್ಮಕ ಶಿಕ್ಷೆ ಕೊಡಿಸಿ....

  • @indresh6513
    @indresh6513 Před rokem +11

    ಇದೆರೀತಿ ನಮ್ಮ ಊರು ಗಳಲ್ಲಿ ಆಗಿದ್ರೆ ಪುಜಾರಿಗೆ ಗ್ರಹ ಚಾರ ಬಿಡಿ ಕಳಿಸಿರೋರು 🌹ಜೈಭೀಮ್

  • @businessideasandformula5650

    ಆ ಫ್ಯಾಮಿಲಿ ಗೆ ನನ್ನ ಕಡೆಯಿಂದ ಕ್ಷಮೆಯಿರಲಿ 🙏

  • @kumarakantirava429
    @kumarakantirava429 Před rokem +240

    Where is RSS ??
    Where is Chakravarthy Sulibele .. ??
    Where is Rohit Chakrateertha .. ??

    • @dhanyakharajola5671
      @dhanyakharajola5671 Před rokem

      Kere hali yali keretidane

    • @abzalbaig9436
      @abzalbaig9436 Před rokem +7

      Good question

    • @sumangr9487
      @sumangr9487 Před rokem +9

      Fake jokers

    • @chandragupta4171
      @chandragupta4171 Před rokem

      ಹಿಂದುಗಳೆಲ್ಲ ಒಂದಲ್ಲ ನೀವು ದಲಿತರು ಬೇರೆ ಧರ್ಮಕ್ಕೆ ಕನ್ವರ್ಟ್ ಆಗಿ ಮತಾಂತರವಾಗಿ

    • @iam_human.10
      @iam_human.10 Před rokem

      Busy in Licking brahman's leg

  • @raghupapu9917
    @raghupapu9917 Před rokem +142

    ಅಜ್ಞಾನದ ಜಗತ್ತು... ದೇವರಿಗೆ ಎಲ್ಲರೂ ಒಂದೇ

  • @raghuramagiri5529
    @raghuramagiri5529 Před rokem +23

    ಇನ್ನು ಜಾತಿಯತೆ ಜೀವಂತವಾಗಿದೆ ಪೂಜಾರಿಗೆ ಧಿಕ್ಕಾರ

    • @shivukumar378
      @shivukumar378 Před rokem +1

      Nam deshadalli jati paddati tagidu vidya paddati nidali desha olledu agate

  • @manjutalavar424
    @manjutalavar424 Před rokem +60

    ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲ ಯಾವುದು ಎಂಬುದು ಬಲ್ಲಿರಾ 🙏ಜೈ ಕನಕದಾಸ 🙏

    • @mch3644
      @mch3644 Před rokem +3

      😂😂super guru kula anbeda andu last ge jai kanakadasa ante 😂😂

    • @vijayvizu5101
      @vijayvizu5101 Před rokem +1

      Well said sir 😊

    • @dhanushdhanu2372
      @dhanushdhanu2372 Před rokem

      Yalla sari.. jai kanakadasa yaake guruge.
      Avru heliro vichara tilisri saaku
      Idunna heliddu kurubaru anta helo prayathna yaake madi kanakadasarige avamana maadabedi.

    • @dhanushdhanu2372
      @dhanushdhanu2372 Před rokem

      Ambedkar avranna jana heege artha madkondidare..adike yallru avra vichara na tale nalli itkondilla bari ambedkar maatra tale nalli itkondidare.

    • @shekarm1506
      @shekarm1506 Před rokem

      ಕುಲವನ್ನು ಮಾಡಿದವರೆ ಸರಕಾರದವರು

  • @maheshvlogs8348
    @maheshvlogs8348 Před rokem +34

    ದೇವರ ಮುಂದೆ ಎಲ್ಲಾ ಒಂದೇ 💐🙏

    • @shekarm1506
      @shekarm1506 Před rokem

      ಹಾಗಾದರೆ ದೇವರು ಮೀಸಲಾತಿಯನ್ನು ಮಾಡಿ ಅಂತ ಹೇಳಿದೆಯಾ. ಎಲ್ಲಾರೂ ಒಂದೆ ತಾನೆ. ಹಾಗಾದರೆ ಮೀಸಲಾತಿಯನ್ನು ತೆಗೆಯಿರಿ.

  • @shreenidhishree9322
    @shreenidhishree9322 Před rokem +10

    ಅದಕ್ಕೆ ನಾನು ದೇವಸ್ಥಾನಕ್ಕೆ ಹೋಗೊದೆ ಇಲ್ಲ ...... ದೇವರು ಎಲ್ಲರಿಗೂ ಇದ್ದಾನೆ ಎಲ್ಲರ ಜೊತೆಯಲ್ಲಿ ಇರ್ತಾನೆ ......

  • @nagendrapoojary2517
    @nagendrapoojary2517 Před rokem +11

    ಇಂತಹ ವ್ಯಕ್ತಿ ಗಳಿಗೆ dikkara..ಎಲ್ಲರೂ ಒಂದೇ. ಜೈ ಕರ್ನಾಟಕ. ಜೈ hind

  • @STRANGESTORE
    @STRANGESTORE Před rokem +120

    ಗುರು ಜಾತಿ ಗಿತಿ ಯಾವುದು ಇಲ್ಲ ಗುರು ಅವನಿಗೆ ಮೊದಲೂ ಒದ್ದು ಸರಿಯಾಗಿ ಬುದ್ಧಿ ಕಲಿಸಿ,,,,

    • @rajeshas899
      @rajeshas899 Před rokem

      Yes bro

    • @neerajgowda3019
      @neerajgowda3019 Před rokem +15

      ಜಾತಿ ಇಲ್ಲಾ ಅಂದ ಮೇಲೆ ಮೀಸಲಾತಿ ಹೇನಿಕ್ಕೆ ಸ್ವಾಮಿ, ಸರಿ ಸಮಾನ ಮಾಡಿ ಎಲ್ಲಾರು ಒಂದೇ ಅನ್ನೋ, ಆಗೇ ಸರ್ಕಾರಕ್ಕೆ ಮನವಿ ಮಾಡಿ

    • @k-m2574
      @k-m2574 Před rokem

      @@neerajgowda3019 ಮೀಸಲಾತಿ ನಿಲ್ಲಿಸಿದ್ರೇ ಅಸ್ಪ್ರಶ್ಯತೆ ಹೋಗುತ್ತಾ ಮಾರಾಯ

    • @duragappaduragappa5026
      @duragappaduragappa5026 Před rokem +2

      @@neerajgowda3019 sarkaarakke manavi maduva avashykate namagilla,,,, namage namma devaru egaagale misilaati kottagide

    • @KING-ts7tn
      @KING-ts7tn Před rokem

      @@neerajgowda3019 hey lawdee first ninu sc/st na manee olgge karskorro gandu amilye mathdu yallru onedeee antha ....

  • @prakashpujar2989
    @prakashpujar2989 Před rokem +43

    ಪೂಜಾರಿ ಲೊಫರ್ sulemaga

  • @punchercommunitypunchercom3087

    Pujarige Dalitaru nammavare jai Hindu🚩🚩🚩🚩🚩🚩🚩🚩

  • @user-sq8st8zm8m
    @user-sq8st8zm8m Před rokem +39

    ಜಾಡಿಸಿ ಹೊಡಿಯೋ ಬಿಟ್ಟು ವಿಡಿಯೋ ಮಾಡ್ತಾ ಇದೆಯಲ್ಲ ಗುರು 🤦‍♀️

  • @sathisasathi4816
    @sathisasathi4816 Před rokem +143

    ಆ ಅರ್ಚಕನನ್ನು ಒದ್ದು ಒಳಗೆ ಹಾಕಿ .. ದೇವಸ್ಥಾನ ಕ್ಕೆ ಬೀಗ ಜಡಿಯರಿ...

    • @manoharhirematha
      @manoharhirematha Před rokem +1

      ನೀವು ಹೇಳಿದ್ದು ನಿಜ ಸರ್

    • @chandragupta4171
      @chandragupta4171 Před rokem +2

      ನೀವು ಯಾರು ದಲಿತರಲ್ಲ ಹಿಂದೂ ಅಲ್ಲ ಬೇರೆ ಧರ್ಮಕ್ಕೆ ಮತ್ತೊಂತರಾಗಿ

    • @udaynarayanashastri5713
      @udaynarayanashastri5713 Před rokem

      @@dravidashishualupapandya1284 sookta panditya iruvavaru pourohitya madbeku

    • @shafaisal9451
      @shafaisal9451 Před rokem

      Hagadre yalla brahmanirige badi beku . Badi bek andre dalitaru nilla beku . Hindu dharma ne madidu brahmanaru . Sanatana dharma alesi . Tanna rajyakkoskara

    • @shafaisal9451
      @shafaisal9451 Před rokem

      @@dravidashishualupapandya1284 CZcams alle search madi nodko . Brahmans are Indians or not ? Idaralle ninage uttara sigutte . Hudukokke huttiradu anda mele . Huduk beku satya na . Yaro yelidde satya anta yawag tanka un educated agtira . 1st point prati veda tane vodi . Satya horag baratte .

  • @deepaksavanur3468
    @deepaksavanur3468 Před rokem +49

    ಬಾರಿ ಸೊಕ್ಕು ಇದೆ ಅವನಿಗೆ

  • @shiva.1506
    @shiva.1506 Před rokem +13

    ಆ ಕುಟುಂಬದವರಿಗೆ ನನ್ನ ಕ್ಷಮೆ ಕೇಳುತ್ತೇನೆ .ಆತನಿಗೆ ಬುದ್ಧಿ ಒದ್ದು ಕಲಿಸಬೇಕು. ಅಜ್ಞಾನಿ ,ಪೂಜಾರಿಗಳಾದರೆ ಈ ಸ್ಥಿತಿ ಬರುತ್ತದೆ. ಆತನಿಗೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಕಿಂಚಿತ್ತು ಅರಿವು ಇಲ್ಲ. ಆತನೊಬ್ಬ ಅಹಂಕಾರಿ ದುರಾಂಕಾರಿ ಆಗಿದ್ದಾನೆ.

  • @vishwanathvishwa9436
    @vishwanathvishwa9436 Před rokem +69

    ನಾವೆಲ್ಲಾ ಒಂದು ಎನ್ನುವ ಮಹಾಪುರುಷರು ಎಲ್ಲಿ ಸ್ವಾಮಿ

    • @abhilashn9554
      @abhilashn9554 Před rokem +2

      BJP le eddare swamy avaro

    • @inayath9238
      @inayath9238 Před rokem

      ಆ ಬುದ್ದಿವಂತರು ಪೂಜಾರಿ ಗೆ ತುಂಬಿ ಕಳಿಸಿದ್ದು ದಲಿತರಿಗೆ ಒಳಗಡೆ ಪ್ರವೇಶ ವಿಲ್ಲಾ ಅಂತ ಹೇಳಿ 😡

    • @veersavarkar1975
      @veersavarkar1975 Před rokem +2

      Oy ಎಲ್ಲರೂ ಒಂದೇ ತರ ಇರಲ್ಲ ಕಣೋ

    • @abhilashn9554
      @abhilashn9554 Před rokem

      Maate yavatara ertare magane

    • @Rohit_12678
      @Rohit_12678 Před rokem

      ಯೇ ಬೋಳಿಮಗನೆ ಅರ್ಚಕನ ತೆಲೆ ಕೆಟ್ಟಿದೆ ...

  • @krishnamurty1192
    @krishnamurty1192 Před rokem +34

    ಯಾವ ಊರು ಇದು
    ಇಲ್ಲಿ ಮನುಷ್ಯರು ಇಲ್ಲವ

  • @geethack5061
    @geethack5061 Před rokem +13

    ಜ್ಞಾನ ಜಗತ್ತನ್ನು ಆಳುತ್ತಿರುವ ಇಂದಿನ ಸಂದರ್ಭದಲ್ಲಿಯು ಅಮಾನವೀಯ ಆಚರಣೆಗಳು ಇನ್ನು ಜೀವಂತವಾಗಿರುವುದನ್ನು ನೋಡಿದರೆ ನಮ್ಮ ಜನರ ಆಲೋಚನೆಗಳು ಇನ್ನು ಬದಲಾಗಿಲ್ಲ ಅಂತ ಅನ್ಸುತ್ತೆ. ದೇವರು ಎಲ್ಲರಿಗೂ ಇದಾನೆ ಪೂಜಾರಿಗೆ ಮಾತ್ರ ಅಲ್ಲ.

    • @shekarm1506
      @shekarm1506 Před rokem

      ಹಾಗಾದರೆ ಮೀಸಲಾತಿಯನ್ನು ತೆಗೆಯಿರಿ

  • @thyaga1985
    @thyaga1985 Před rokem +22

    ಈ ಕೂಡಲೇ ಇವನನ್ನು ಬಂಧಿಸಿ....

  • @maheshr5794
    @maheshr5794 Před rokem +102

    ಹಿಂದೂ ನಾವೆಲ್ಲ ಒಂದು ಇದ್ಹು ನಮ್ಮ ಹಿಂದುತ್ವ

    • @anugraha8225
      @anugraha8225 Před rokem +1

      ಈ ಸತ್ಯ ಎಲ್ಲಾ ದಲಿತರು ತಿಲಿಲೇಬೇಕು ಇದೆ ನಿಜವಾದ, ವಿಷಯ ಇದೇ ಸಮಾಜ ವೋಟ್ ಗಾಗಿ ಹೇಳ್ತಾರಲ್ಲ ರಜಕರ್ಣಿಗಳು ಅದೆಲ್ಲ ವೋಟಿಗಾಗಿ ದಯಮಾಡಿ ಈ ಬಾರಿ ದಲಿತರ ಶಕ್ತಿ ಪ್ರದರ್ಶನ ಮಾಡಿನೋಡಿ ಆಗ ತಿಳಿಯುತ್ತೆ ರಾಜಕೀಯ ಪಕ್ಷಗಳು ಮತ್ತು ಸಮಾಜಕ್ಕೆ👏💯💯👍

    • @chandragupta4171
      @chandragupta4171 Před rokem +15

      ಹಿಂದುಗಳೆಲ್ಲ ಒಂದಲ್ಲ ದಲಿತರಲ್ಲ ಬೇಗ ಮತಾಂತರವಾಗಿ ಯಾವುದಾದರೂ ಒಂದು ಧರ್ಮಕ್ಕೆ

    • @duragappaduragappa5026
      @duragappaduragappa5026 Před rokem +6

      @@chandragupta4171 nale surupur dalli buddha darmakke matantara aguteve antha kelavu janaru tv9 nalli heliddare nodi

    • @chandragupta4171
      @chandragupta4171 Před rokem +8

      @@duragappaduragappa5026 ಜಾಸ್ತಿ ಜನರನ್ನು ಒಟ್ಟೊಟ್ಟಿಗೆ ಹಿಂದೂ ಧರ್ಮವನ್ನು ಪಾಲಿಸಬೇಡಿ ಮತ್ತು ಅಂಬೇಡ್ಕರ್ ನ 22 ಪ್ರತಿಕ್ರಿಯೆಗಳನ್ನು ಒಪ್ಪಿಕೊಂಡು ಬೌದ್ಧ ಧರ್ಮಕ್ಕೆ ಮತಾಂತರವಾಗಿ

    • @shafaisal9451
      @shafaisal9451 Před rokem +1

      Vodidre gottagatte vodade yela baradu

  • @manjulav467
    @manjulav467 Před rokem +35

    😡😡😡Dodda issue aguthe nodi ...... first complaint register madi.....

  • @Manjoooooo
    @Manjoooooo Před rokem +30

    Jai Bhim 🦁👍
    No restriction any religion place

    • @chandragupta4171
      @chandragupta4171 Před rokem

      ದಲಿತರನ್ನೆಲ್ಲ ಹಿಂದೂ ಧರ್ಮನ ಪಾಲಿಸಬೇಡಿ ಮತ್ತು ಬೇಗ ಬೇಗ ಬೇರೆ ಧರ್ಮಕ್ಕೆ ಮತಾಂತರ ಮಾಡಿಸಿ

  • @kannadadakanda358
    @kannadadakanda358 Před rokem +2

    ಗ್ರಂಥಾಲಯಕ್ಕೆ ಹೋಗ್ರೋ ಅಂದ್ರೇ ದೇವಸ್ಥಾನಕ್ಕೆ ಹೊಗ್ತಿರಲ್ಲೋ ..ದೇವರ ಇರೋದು ನಮ್ಮ ಮನದಲ್ಲಿ.

  • @user-qw2kk2cf6r
    @user-qw2kk2cf6r Před rokem +8

    ಗೌರಿಬಿದನೂರು ಬಳಿ ಒಂದು ದೇವಾಲಯಕ್ಕೆ ಕಾರಿನಲ್ಲಿ ಬಾಡಿಗೆ ಹೋಗಿದ್ದೆ, ಆದರೆ ನಾನು ಸ್ನಾನ ಮಾಡಿರದಿದ್ದ ಕಾರಣ ಒಳಗೆ ಹೋಗಲು ಕಸಿವಿಸಿಯಾಗಿ ಕಾರಿನಲ್ಲಿಯೇ ಕೂತಿದ್ದೆ, ನನ್ನ ಗಮನಕ್ಕೆ ದೇವಾಲಯದ ಬಾಗಿಲಬಳಿ ಶುಭ್ರವಾದ ಬಟ್ಟೆಯನ್ನು ಉಟ್ಟ ಸುಂದರವಾದ ಯುವತಿ ಹೊರಗೇ ನಿಂತು ಒಳಗಡೆ ಹೋಗುವವರನ್ನು ಮಾತಾಡಿಸುತ್ತ ಅಲ್ಲಿಯೇ ನಿಂತಿದ್ದಳು ಅವರಾರೂ ಈಕೆಯನ್ನು ಒಳಗಡೆ ಕರೆಯಲೇ ಇಲ್ಲ ಅವರಲ್ಲಿ ಕೆಲವರು ಈಕೆಗಿಂತ ಬಹುಪಾಲು ಕೊಳಕಾಗೇ ಇದ್ದರು, ಕೊನೆಗೆ ಕುತೂಹಲ ತಾಳಲಾರದೆ ವಿಚಾರಿಸಲಾಗಿ ಈಕೆ ಕೆಳಜಾತಿಯಾದ್ದರಿಂದ ಒಳಗೆ ಬಿಟ್ಟಿರಲಿಲ್ಲವಂತೆ ಬೇಸರವಾಯಿತು ಮನಸ್ಸಿಗೆ.

  • @deepaksavanur3468
    @deepaksavanur3468 Před rokem +211

    ಅರ್ಚಕನಿಗೆ ಪಾಠ ಕಲಿಸೋಣ ಜೈ ಭೀಮ್

    • @naaneeruvudeninngaagi3546
      @naaneeruvudeninngaagi3546 Před rokem +8

      KALISI PANCHE BICHCHISI OORA TUMBHA BETHALE SEVE MAADI AVAN AMMAN

    • @ananthanagnarayanarao7565
      @ananthanagnarayanarao7565 Před rokem +1

      ನಿಜ

    • @businessideasandformula5650
      @businessideasandformula5650 Před rokem +5

      ಎಲ್ಲಿ ಸರ್ ಇದು ಇಷ್ಟ ಕ್ಕೆ ಮುಗಿದ್ ಹೋಗತ್ತೆ ಅಷ್ಟೇ ಆ ಫ್ಯಾಮಿಲಿ ಎಷ್ಟು ನೊಂದಿರಬಹುದು

    • @chandragupta4171
      @chandragupta4171 Před rokem +7

      ದಲಿತರಲ್ಲ ಹಿಂದೂಗಳಲ್ಲ ಅವರನ್ನು ಬೇರೆ ಧರ್ಮಕ್ಕೆ ಮತಾಂತರ ಮಾಡಿಸಿ

    • @ananthanagnarayanarao7565
      @ananthanagnarayanarao7565 Před rokem

      @@chandragupta4171
      ಹೇ ಮಿಸ್ಟರ್, ಅವರು ಮೂಲತಹ ಹಿಂದುಗಳು. ನಮ್ಮ ಸಮಾಜದ ಜನಗಳು ಎಲ್ಲರೂ ಒಂದೇ ಅಂತ ಅರ್ಥ ಮಾಡಿಕೊಂಡು ಬದುಕಬೇಕು. ಈ ಬೇದ ಭಾವ ಬಿಟ್ಟು ಬದಕುವುದನ್ನ ಹಿಂದುಗಳು ಕಲಿಯಬೇಕು.

  • @parashuramkalal9905
    @parashuramkalal9905 Před rokem +6

    ಪೂಜಾರಿಯ ಕೆಲಸ ಬಿಡಿಸಿ 🙏🙏🙏🙏🙏

  • @nammalifestyle6754
    @nammalifestyle6754 Před rokem +10

    ಯಾವ ಜಾತಿಯಾದರೆನು ಎಲ್ಲರೂ ಮನುಷ್ಯರೆ

  • @ChandraShekar-hp6yk
    @ChandraShekar-hp6yk Před rokem +10

    ಒದ್ದು ಒಳಕ್ಕೆ ಹಾಕಿ

  • @roopeshsroopi4371
    @roopeshsroopi4371 Před rokem +4

    ಅರ್ಚಕನ ಮೈಯಲ್ಲಿ ಮಾತ್ರ ರಕ್ತ ಹರಿತಾ ಇರೋದು ಅನ್ಸುತ್ತೆ....🤣🤣🤣🤣

  • @sunilchalavadi2826
    @sunilchalavadi2826 Před rokem +104

    ಸೂಪರ್ ಜೈ ಭೀಮ್ ಜೈ ಭೀಮ್ ಜೈ ಭೀಮ್ 👏👏👏👌👌👌👏👏👌👌👏👏👏👌👏👏👏👌👏👌

  • @mouneshpoojari604
    @mouneshpoojari604 Před rokem +4

    ಅರ್ಚಕನನ್ನು ಒದ್ದು ಹೊರ ಹಾಕಬೇಕು

  • @mukkannamukkanna4643
    @mukkannamukkanna4643 Před rokem +41

    ದೇವರು ಯಾವತ್ತೂ ಬೇಡ ಅಂತ ಹೇಳಲ್ಲ

  • @nammanadu9683
    @nammanadu9683 Před rokem +3

    ಮೊದಲು " ಪೂಜಾರಿ "ನ " ಗಡಿಪಾರು " ಮಾಡಿ,.... 😄

  • @prakashrao6538
    @prakashrao6538 Před rokem +8

    ಚಡ್ಡಿ ಬಿಚ್ಚಿ ಹೊಡಿರಿ ಪೂಜಾರಿಗೆ

  • @kumarswamy6782
    @kumarswamy6782 Před rokem +10

    SULEMAGA PUJAARI GE CHAPLILI HODIRE JAI BHEEM JAI SAMVIDDAN JAI BHARAT☝☝☝☝🇮🇳🇮🇳🇮🇳🇮🇳🙏🙏🙏🙏🙏🙏

  • @ns4entertainment688
    @ns4entertainment688 Před rokem +2

    ನೀನು ಯವನೋ ಆಚೇ ಹೋಗು ಅನ್ನೋಕೆ.. ದೇವರು ಎಲ್ಲರಿಗೂ ಒಂದೇ..

  • @ravisabannamirji3177
    @ravisabannamirji3177 Před rokem +71

    This called inner core of system, people asking why we need to give reservation to sc/st.. this is called inequality in inner side of upper casts..

  • @tiwarisandeep6410
    @tiwarisandeep6410 Před rokem +144

    This is the real face of our society and hindu religion

    • @suhasprasad456
      @suhasprasad456 Před rokem +4

      Well said sir

    • @gjn17
      @gjn17 Před rokem

      ಯಾರೋ ಒಬ್ಬರು ಮಾಡಿದಕ್ಕೆ ಹಿಂದೂ ಧರ್ಮ ನ ದೂಷಿಸೋದು ಎಷ್ಟು ಸರಿ ? ರಮೇಶ್ ಜಾರಕಿ ಹೋಳಿ ಒಬ್ಬ ದಲಿತ ಮಾಡಿದ ಅತ್ಯಾಚಾರ ಹಾಗಂತ ದಲಿತ ಸಮುದಾಯದವರೆಲ್ಲ ಹೀಗೆ ಅಂತ ಹೇಳ ಬಹುದೇ ?

    • @akashnv7403
      @akashnv7403 Před rokem +4

      @ tiwari Sudeep Nenu yen sabi ge hutidiya yena nayi

    • @MrHPKannada
      @MrHPKannada Před rokem +1

      @@akashnv7403 howdhu irrovdhanna heludre yak ithara urkondu asabyavagi mathadthira antha Gothilla ?🧐

    • @MrHPKannada
      @MrHPKannada Před rokem

      Avaru nam hindhu religion alli nadithiro bedha bava bagge heliddhare aste nam hindu Darmadha bagge yenu kettadagi helilvalla hindhuhalu yella ondhe adhere Mathe Yaake eee bedha baava madovdhu 😢

  • @rishikumar8236
    @rishikumar8236 Před rokem +7

    ನಾಚಿಕೆ ಬರಬೇಕು ನಾವು ಎಲ್ಲಾ ಒಂದೇ ಅನುದಕೆ ಹಿಂದು ನಾವು ಎಲ್ಲಾ ಒಂದು ಅಂಥ ಹೇಳುದಕೆ

  • @munirajuraju590
    @munirajuraju590 Před rokem +4

    ಪೂಜಾರಿಗೆ ಚೇಪ್ಪಳಿಯಲ್ಲಿ ಹೊಡಿರಿ.......

  • @smacttr2799
    @smacttr2799 Před rokem +11

    ದೇವರು ಕೇಳುತ್ತಾ? ಇಲ್ಲ.... ಅಂದಮೇಲೆ ನಾವು ಯಾರು ಕೇಳುವದಕ್ಕೇ .

  • @devarajuks7735
    @devarajuks7735 Před rokem +6

    ಇದ್ದನ್ ನೋಡು ಛಲವಾದಿ

  • @Dirty1010
    @Dirty1010 Před 4 měsíci +2

    Devasthanake yak hogthiro library ge hogro ...🤝❤️‍🔥

  • @dineshbasavarajudinesh5357

    ಬೇಕು ಬೇಕು ಅಂತ ಇವೆಲ್ಲ ಮಾಡುತಿರೋದು

    • @ShivaKumar-de8im
      @ShivaKumar-de8im Před 3 měsíci

      Le ghaandu, Alli nijavagi enu nedeyutide adannu torisidare.

  • @jayanthbasavanna
    @jayanthbasavanna Před rokem +70

    That's why Baba saheb said to come back to our native religion Buddhism

    • @rajakumarrgkanaji9327
      @rajakumarrgkanaji9327 Před rokem

      Dham bdalanese samay khatmnahihotahai sabhi ko samjhe ki jarurat hai

    • @yashwantchavan4468
      @yashwantchavan4468 Před rokem +1

      Babasaheb which religion bhai .you first learn about baba saheb ambedkar then talk ok...he is first hindu and then converted to Buddhism Mahar cast ...

    • @manjunathaccprm4313
      @manjunathaccprm4313 Před rokem

      Great comedy

  • @prashanthkumarprashanth2896

    ಓ ಅವನು ಅ ದೇವರಿಗೆ ಹುಟ್ಟಿದಾನೆ ಅನ್ನಸುತೆ

    • @hemankumar3207
      @hemankumar3207 Před rokem

      ದೇವರು ಇಲ್ಲ ಬಿಡು ಬ್ರೋ...
      ಶಾಟ ತೆರಿಯೋಕೆ ದೇವಸ್ಥಾನಕ್ಕೆ ಹೋಗುತರ ನಮ್ ದಲಿತರು...

  • @venkateshvernekar7894
    @venkateshvernekar7894 Před rokem +1

    ಇಂತಹ ಕ್ರಿಮಿಗಳನ್ನು ಜೈಲಿಗೆ ಹಾಕಿ . ಇಂತಹ ಕೃತ್ಯ ಹಿಂದೂಗಳಿಗೆ ಅವಮಾನ.

  • @guruprasadkannadiga5596
    @guruprasadkannadiga5596 Před rokem +3

    ಹಿಂದೂ ನಾವೆಲ್ಲ ಒಂದು ಅಂತ ಬೊಗಳೋ ನಾಯಿಗಳು ಎಲ್ಲೋದ್ವೋ

  • @MadhuMadhu-mk4ms
    @MadhuMadhu-mk4ms Před rokem +43

    ಜೈ ಭೀಮ್ 🙏🙏🙏🙏🙏

  • @nagarajhamsasenam7561
    @nagarajhamsasenam7561 Před rokem +4

    ಮರದಲ್ಲಿ ಎಲ್ಲಾ ಹಣ್ಣುಗಳು ಚನ್ನಗಿರಲ್ಲ ಕೆಲವು ಕೊಳೆತ್ತಿರುತವೆ...😊

  • @prembethen1917
    @prembethen1917 Před rokem +2

    ಇದು ನಮ್ಮ ಹಿಂದೂ ಪರಿಸ್ಥಿತಿ.... ತೂ...... ತೂ....

  • @kavithashivakumar17
    @kavithashivakumar17 Před rokem +1

    ಮೊದಲು ಈ ಅರ್ಚಕನನ್ನು ಜೈಲಿಗೆ ಹಾಕಿ.. ಯಾವ ಕಾಲದಲ್ಲಿ ಇದ್ದಾನೆ ಈತ 😖

  • @prasannakumard3179
    @prasannakumard3179 Před rokem +13

    ಈಗಿನ ಕಾಲದಲ್ಲಿಯೂ ಈ ಥರ ಘಟನೆಗಳು ನಡೆಯುತ್ತವೆ ಅಂದರೆ, ಜನರ. ಮನಸ್ಸಿನ ಭಾವನೆಗಳನ್ನು ತಿದ್ದುವು ದಕ್ಕೆ ಸಭೆ ಸಮಾರಂಭಗಳನ್ನು ಮಾಡಿ ಪಾಠ ಮಾಡಬೇಕು

  • @anowkkumar4638
    @anowkkumar4638 Před rokem +4

    That's why library is more important than religious places.

  • @sharnappakadamani8513
    @sharnappakadamani8513 Před rokem +1

    ಈ ಜಾತಿ ನಿಂದಲೇ ಒಂದು ಕಾಯ್ದೆಯನ್ನು ತರಬೇಕು
    ನಾನು ಒಬ್ಬ ದಲಿತ , ಈ ವಿಷಯವನ್ನು , ನಾನು ಮಲ್ಲಿಕಾರ್ಜುನ ಖರ್ಗೆ ಅವರು ಹತ್ತಿರ ಮಾತಾಡ್ತೀನಿ 🔥💪

  • @thejeevanaj6545
    @thejeevanaj6545 Před rokem +4

    ಮೀಸಲಾತಿ ಬಗ್ಗೆ ಮಾತನಾಡುವ ಮಹಾನ್ ಪುರುಷರು ಈಗ yellidiri

  • @arjunsr3846
    @arjunsr3846 Před rokem +3

    ಈ ಘಟನೆಗೆ ತಕ್ಕ ಪಾಠ ಕಲಿಸಬೇಕು

  • @umeshcumeshc7810
    @umeshcumeshc7810 Před rokem +12

    ಮೀಡ್ರೆ ನಾನ್ ಮಗನೆ

  • @lakshmipathi5303
    @lakshmipathi5303 Před rokem +5

    So sad....

  • @anjur9950
    @anjur9950 Před rokem +1

    ಹಿಂದೂ ನಾವೆಲ್ಲಾ ಒಂದು ಅನ್ನೋರು ಬರ್ತಾರ ಇವಾಗ? .ಸ್ವಯಂ ಘೋಷಿತ ಧರ್ಮ ರಕ್ಷಕರೇ ಎಲ್ಲಿದೀರಿ...

  • @pradeephuluswar2100
    @pradeephuluswar2100 Před rokem +11

    Anna nev tapa madidri paa fast ಪೂಜಾರಿ ge jagi ಹೊದಿರಿ

  • @jamesjvnmelody8377
    @jamesjvnmelody8377 Před rokem +14

    God for everyone he is our creator all are equal in front of God

  • @vaidhyarajuvaidhyaraju9123

    ಎಲ್ಲಾರು ಹುಟ್ಟತ ಬ್ರಹ್ಮಣರಲ್ಲ ಎಲ್ಲಾರು ಸೂದ್ರರೆ
    ಬ್ರಹ್ಮವಿದ್ಯ ಬಲವನ್ನು ಬ್ರಹ್ಮಣ ಈ ವಿಷಯ ಈ
    ಪೂಜರಿಗೆ ಗೊತ್ತಿಲ್ಲ ,ಬ್ರಹ್ಮ ವಿದ್ಯೆಯಲಿ ಎಲ್ಲಾರು
    ಒಂದೆ ಕುಲಬೇದ ಮತಬೇದ ಬೇಡ ಅವನೊಬ್ಬ
    ಮೂರ್ಖ ದಯಮಾಡಿ ಅವನನ್ನು ಗಾರೆ ಕೆಲಸ
    ಮಾಡಲು ಕಳುಹಿಸಿ ನಮ್ಮ ಕಷ್ಟ ಏನು ಅಂತ
    ಗೊತ್ತಾಗುತ್ತದೆ, ಬೋಳಿಮಗನಿಗೆ ಇಂಥವರಿಂದ್ದನೆ
    ದೂರ ದೂರ ಎಂದು ಇತರ ದರ್ಮದವರಿಗೆ
    ಮನಸ್ಸಿಗೆ ನೋವಗಿ ಕನ್ವರ್ಟ್ ಅಗುತ್ತಾರೆ,
    ಅಲ್ಲಿ ಇದೇನು ಇರುವುದಿಲ್ಲ ಕ್ರಿಶ್ಚಿಯನ್ ಮಿಷನ್ ಗಳು ಜಾಸ್ತಿ ಆಗ್ತಾ ಇವೆ ,

  • @ravikumarad7795
    @ravikumarad7795 Před rokem +1

    ಬೊಸಿಡಿಕೆ ನಾವು ಮನುಷ್ಯರು ತಾನೇ

  • @tejaskumars2816
    @tejaskumars2816 Před rokem +10

    I am ashamed.

  • @revannahr2331
    @revannahr2331 Před rokem +61

    All are equal in front of God.

    • @shafaisal9451
      @shafaisal9451 Před rokem +6

      No way . As per hindu all are not same

    • @manjunathbm6396
      @manjunathbm6396 Před rokem

      @@shafaisal9451 so Islam why two diffrent praying places for Shias and Sunnis???😂😂

    • @shafaisal9451
      @shafaisal9451 Před rokem

      @@manjunathbm6396 Shia and Sunni it's about their faith . And who said that Shia have there own praying place no . They do visit karbala to remember the pain to realise what all sacrifices given for islam

    • @shafaisal9451
      @shafaisal9451 Před rokem

      @@manjunathbm6396 there is only 1 place of prayer that is masqe . If u ask me about mecca . So many people's die without going to mecca does not mean they are also muslim . If u can go to mecca u should . So hope u got answer my brother

    • @manjunathbm6396
      @manjunathbm6396 Před rokem

      @@shafaisal9451 you come to my place i will show you Sunnis asks address for bhori logon ka masjid kidar hain...even taking birth in different cast is their fait....but humanity should win...hope you understand my point..in this don't say that this is common is hindu...this is common in muslim christianity etc.

  • @tejeshr6881
    @tejeshr6881 Před rokem +2

    This is why reservation is important and must needed.

  • @gururaya2903
    @gururaya2903 Před rokem

    ನಮ್ಮ ಈ ವಿಶಾಲ ಪವಿತ್ರ ದ್ರಾವಿಡ. ದೇಶವೇ ನಮ್ಮ ದೇವರು ಅದಕ್ಕೆ ಮಾತ್ರ ನನ್ನ ಭಕ್ತಿ ಪ್ರಾರ್ಥನೆ ನನ್ನ ಮನಸು ನಮ್ಮ ನಿವೇದನೆ ಅರ್ಪಿತಾ ಉಳಿದದ್ದು ಭೂಸುರರ ಹೊಟ್ಟೆ ಪಾಡು ಪ್ರಕ್ಕೃತಿಯೆ ನಮ್ಮ ದೇಶದ ದೇವರು ಜೈ ದ್ರಾವಿಡ ಭಾಷೆ ಜೈ ಅನ್ನದಾತ ಜೈ ಚಕ್ರವರ್ತಿ ಕೆಂಪೇಗೌಡ

  • @businessideasandformula5650

    ಆ ಊರಿನ ನಾಯಕನಿಗೆ ನನ್ನ ದಿಕ್ಕಾರ

  • @udaynaik7353
    @udaynaik7353 Před rokem +7

    "He should be arrest immediately and get him off "

  • @vashishtamunichitali8169

    ಬಿಜೆಪಿ ಓಟ್ ಹಾಕಿ ಅನುಭವಿಸಿ 😄😄ಬಿಜೆಪಿ ವಂದು ಜಾತಿ ಪಕ್ಷ

  • @shrirama2932
    @shrirama2932 Před rokem +1

    ಇಲ್ಲಿ ಬ್ರಾಹ್ಮಣರು ಯಲ್ಲಿದ್ದರೆ?

  • @dphenfarm5893
    @dphenfarm5893 Před rokem +69

    ಅನಿಷ್ಟ ಆಚರಣೆಗಳಿರುವ ಈ ಭಾರತತೀಯಾ ಧರ್ಮಕ್ಕೆ ಧಿಕ್ಕಾರ

    • @nk-ob4zx
      @nk-ob4zx Před rokem +3

      Terristturkaru

    • @apkappukiranutube3804
      @apkappukiranutube3804 Před rokem

      Ella dharmagalallu etara ketta paddatigalu evelo gaandu

    • @hariprasadbh3079
      @hariprasadbh3079 Před rokem

      ನಿಂದು ಯಾವ ಮಿಂಡ್ರಿ ಧರ್ಮ
      ಭಾರತದಲ್ಲಿ ಇರುವ ಧರ್ಮ ಬೇರೆಯವರಿಗೆ ಕೆಡುಕನ್ನು ಮಾಡಲ್ಲ
      ಕೆಲವು ಕಂಡಚಾರಗಳು ಇವೇ ಅದನ್ನು ನಿರ್ಮೂಲನೆ ಮಾಡಬೇಕು
      ಅದೇ ವಿದೇಶಿ ಧರ್ಮಗಳಾದ
      ಇಸ್ಲಾಂ ಮತ್ತು ಕ್ರಿಶ್ಚಿಯನ್ ಮಾನವ ವಿರೋಧಿ. ಜಗತ್ತಿಗೆ ಅನಿಷ್ಟ.

    • @manjunathaccprm4313
      @manjunathaccprm4313 Před rokem

      Gaandu sule magne aagidre bharata bittu nimm saabra deshakke ogu

  • @tech_foodie_traveller9438

    These things had happened to my family. we live in a very good updated city Bengaluru

  • @vinodkumarvinodkumar1704

    Jai Bheem

  • @pavimega8848
    @pavimega8848 Před rokem +2

    ನೋಡಕ್ಕೆ ಒಳ್ಳೆ ಕಳ್ಳ ಇದಾಗೆ ಇದಾನೆ ಮೆಟ್ನಾಗೆ ಹೊಡಿರಿ

  • @mdshareefvaddinakatti2945

    Jai bheem

  • @sam-sh3jd
    @sam-sh3jd Před rokem +3

    A KARNATAKA CM PLEASE CBI ENQUIRY

  • @destiny4936
    @destiny4936 Před rokem +1

    ಈ ಪೂಜಾರಿಗೆ ಜೈಲಿಗೆ ಹಾಕ್ರಿ.

  • @dayadanush4914
    @dayadanush4914 Před rokem +1

    ಕಾನೂನಿನ ಅರಿವುಇಲ್ಲಾ ಇವರಿಗೇ ಅನ್ನಿಸುತ್ತದೆ

  • @srinivasseen5209
    @srinivasseen5209 Před rokem +5

    Jai.vakkaliga

  • @sureshkamble8472
    @sureshkamble8472 Před rokem +7

    Jai Bhim Jai Bharat

    • @chandragupta4171
      @chandragupta4171 Před rokem +2

      ದಲಿತರೆಲ್ಲ ಹಿಂದೂಗಳಲ್ಲ ಬೇರೆ ಧರ್ಮಕ್ಕೆ ಮತಾಂತರವಾಗಿ

    • @nk-ob4zx
      @nk-ob4zx Před rokem

      @@chandragupta4171 lo turksule magane name change madkondu comments maddre ninu terrist turk sulemaga annodu gottiythu bidu nin name hindu de nin boold hindu de nin dna hindu de nenpirli

  • @madanrajd932
    @madanrajd932 Před rokem

    ದಯವಿಟ್ಟು ಪೂಜಾರಿ ನಂಬರ್ ಕೊಡಿ...

  • @sharathkumarkvs3711
    @sharathkumarkvs3711 Před rokem +1

    ನಾವು ಪೂಜಾರಿಗಳೆ ಆದರೆ ನಮ್ಮಲ್ಲಿ ಎಲ್ಲಾ ಜಾತಿಯವರು ದೇವರನ್ನು ಮುಟ್ಟಬಹುದು ದೇವಾಲಯ ಒಳಗೆ ಬರಬಹುದು ಜಾತಿ ಧರ್ಮ ಅಂತ ಬೇದ ಮಾಡುವುದಿಲ್ಲ.....

  • @nageshm3464
    @nageshm3464 Před rokem +4

    Chapli etkondu hakbeku

  • @srstvmanjunatht2434
    @srstvmanjunatht2434 Před rokem +1

    ಮೊದಲು ಎಲ್ಲಾ ಹಿಂದೂಗಳು ,ಕನಕ,ಹರ,ಶಿವ, ವಾಲ್ಮೀಕಿ,ಭಿಮ್,ಬಸವ, ಅಂತಾ ಬರೆಸೊದನ್ನ ಬಿಡಿ.

  • @ambreshaambi5976
    @ambreshaambi5976 Před rokem +2

    ಕೆಲವು ನನ್ನ ಸ್ನೇಹಿತರು ಭೋಳಿಮಕ್ಳು ಕೇಳ್ತಾರೆ. ಎಲ್ಲಿದೆ ಜಾತೀಯತೆ? ಯಾಕೆ ಬೇಕು ಮೀಸಲಾತಿ ಅಂತ ಕೇಳ್ತಾರೆ..ಈವಾಗ ಮಾತಾಡ್ರೋ ಬೋಳಿಮಕ್ಳಾ....

  • @umeshk4631
    @umeshk4631 Před rokem +5

    Mesalathi Yake dalitharigy antha kealo beavarsi Nan makly nodi neev Hegy madthira antha Gothu adaky mesalathi yalla erodu jai bhim

  • @huchchppaagudami6323
    @huchchppaagudami6323 Před rokem +4

    Jai Bhim

  • @MP-ur9pm
    @MP-ur9pm Před rokem +1

    ಆ ಪೂಜಾರಿನ ಹೊರಗೆ ಎಳೆದು ಬಡೀರಿ ಎಷ್ಟು ಸೊಕ್ಕು ಮಗನಿಗೆ .......... ಜೈ ಭೀಮ್

  • @shivakumar.s5027
    @shivakumar.s5027 Před rokem +2

    Still this culture is Alive

  • @srrinaths6517
    @srrinaths6517 Před rokem +5

    Really unfortunate to see this, we got to see because it was shot. I am very sure that the untouchability still exists

  • @venkatesha.uhchelluru893

    ಸ್ವಾಮಿ ನಮ್ಮ ಎಲ್ಲಾ ಹಳ್ಳಿಗಳಲ್ಲೂ ಇದೆ ಹಣೆಬರಹ.

  • @user-th4tg3uo5u
    @user-th4tg3uo5u Před rokem

    ನಾಲ್ಕು ದಂಡ ಪೂಜೆ ಮಾಡಿ ಆರ್ಚಕನಿಗೆ....

  • @slventerprises3986
    @slventerprises3986 Před rokem

    ಇನ್ನು ಈ ನೀಚ್ ಬುದ್ಧಿ ಹೋಗಿಲ್ವಾ 🙆‍♂️

  • @SANDALWOOD_Fan
    @SANDALWOOD_Fan Před rokem +3

    Give Justice to this
    Even they are people like u
    They have good heart than any
    Whole society should ask sorry for that family
    Fall to their feet and ask sorry
    Even they are life
    Remember lord Krishna turned back (kanakana kindi )
    Even they are humans