ಇದನ್ನ ರೂಢಿ ಮಾಡ್ಕೊಂಡ್ರೆ ನಿಮ್ಮ ಲೈಫೇ ಚೇಂಜ್‌! | Small Changes | Big Effects | Masth Magaa Amar

Sdílet
Vložit
  • čas přidán 23. 02. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #SmallChangesInLife #HealthyLifestle #Lifestyle #SleepSoon #WakingUpEarly #ReadingBooks #Yoga #Meditation #Travelling #HealthyFood #Diet #MobileAddict #Rest #ThinkPositive #MasthMagaa #AmarPrasad

Komentáře • 743

  • @MasthMagaa
    @MasthMagaa  Před 4 měsíci +39

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @ranganathguttedar3183
    @ranganathguttedar3183 Před 4 měsíci +373

    @ಈ ನಮ್ಮ ಜೀವನದಲ್ಲಿ ಸಿಕ್ಕ. ನಮ್ಮ ಜೀವನದ ಒಂದು ಭಾಗ. ಎಲ್ಲ ಅಮರ್ ಸರ್ ಅವರೇ. ಅತ್ಯಮೂಲ್ಯವಾದ ವಜ್ರ ನೀವು ನಮ್ಮ ಜನರೇಷನ್ ಗೆ....🎉🎉❤❤

  • @nitinb.k3853
    @nitinb.k3853 Před 4 měsíci +161

    ಮಗಾ ನೀನು ಮಸ್ತ್ ಮಗಾ 😍😍

  • @shriramprakashm
    @shriramprakashm Před 4 měsíci +149

    ನಾನು ಶುರು ಮಾಡುವಾಗ ಬಹಳ ಕಷ್ಟ ಅಂದು ಕೊಂಡೆ. ಮಗು ಜನಿಸಿದ ಮೇಲೆ ಅವನಿಗೆ ಬೇಕಾಗಿ ಶುರು ಮಾಡಿದೆ. ಈಗ ಅದುವೇ ಸುಲಭ ಜೀವನವಾಗಿದೆ . ಸಂಜೆ 6 ಗಂಟೆ ಮೊದಲು ರಾತ್ರಿ ಊಟ. ಬೇಗ ಮಲಗಿ ಬೇಗ ಎದ್ಧರೆ ಬಹಳಷ್ಟು ಲಾಭ ಇದೆ. ನಾನು 2 ವರುಷ ದಿಂದ ಶುರು ಮಾಡಿದ್ದು. ಈಗ ನನಗೆ ವರ್ಕ್ productivity ಜಾಸ್ತಿ ಆಗಿದೆ. 👌

  • @roopamuddappa
    @roopamuddappa Před 4 měsíci +62

    ಜನರ ಮನಸ್ಸಿನೊಳಗೆ ಕ್ಯಾಮರಾ ಬಿಟ್ಟು ಜೂಮ್ ಹಾಕಿ ಅವರ ಮನಸ್ಥಿತಿಯನ್ನು ಚೆನ್ನಾಗಿ ತಿಳಿದುಕೊಂಡಿದ್ದೀರ.👌 ಅದೇ ನಿಮ್ಮ ಯಶಸ್ಸಿಗೆ ಕಾರಣ.👏ಶುಭವಾಗಲಿ🤝

  • @pradeepnagaraj2023
    @pradeepnagaraj2023 Před 4 měsíci +66

    ನಾನು 2021ರಲ್ಲಿ ಶುರು ಮಾಡಿದೆ
    ದಿನ 4:30ಗೆ ಎಳುವುದರಿಂದ ವ್ಯಾಯಾಮ. ಓದು. ಗದ್ದೇಕೆಲಸ ಎಲ್ಲದಕ್ಕೂ ಹೆಚ್ಚು ಸಮಯ ಸಿಕ್ಕಿದೆ
    🎉ಬೇಗ ನೀವು ಶುರು ಮಾಡಿ

  • @105ravi
    @105ravi Před 4 měsíci +45

    ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು ಅಮರ್ ಸರ್ 💐💐🙏🙏🙏
    ನಿಮ್ಮ ಮಾತುಗಳು ತುಂಬಾ ಅರ್ಥಪೂರ್ಣವಾಗಿ ಮತ್ತು ನಮ್ ಹತ್ರ reques ಮಾಡಿಕೊಳ್ತೀರೋ ಹಾಗೆ ಅನಿಸ್ತಿದೆ, ನಾನು ಬದಲಾಗ್ತಿದೀನಿ ಸರ್. 💐🙏🙏🙏

  • @devarajt7477
    @devarajt7477 Před 4 měsíci +31

    ಅಮರ್ ಸರ್ ನೀವು ಸೂಪರ್ ಎಲ್ಲ ತರದ ವಿಷಯದಲ್ಲಿ ಪ್ರವೀನ್ಯಾರು ನಿಮ್ಮಗೆ ನನ್ನ ವಂದನೆಗಳು

  • @nagarajdyavanakondi6345
    @nagarajdyavanakondi6345 Před 4 měsíci +16

    ನಮಸ್ಕಾರ ಸರ್ ಆಲ್ರೆಡಿ ನಾನು ಎಲ್ಲ ನಿಯಮಗಳನ್ನು ಮತ್ತು ಇದಕ್ಕಿಂತ ಹೆಚ್ಚು ನಿಯಮಗಳನ್ನು ಪಾಲಿಸುತ್ತಿದ್ದೇನೆ ನನ್ನ ಜೀವನ ಅದ್ಭುತವಾಗಿದೆ❤😊

  • @gopalakrishnamn4674
    @gopalakrishnamn4674 Před 4 měsíci +60

    Am 55. Have adopted this healthy lifestyle since I was 20!
    Result = not feeling like 55!.

  • @param8203
    @param8203 Před 3 měsíci +8

    ನಾನು ಕಳೆದ ತಿಂಗಳಿನಿಂದ ದಿನ 3km ಓಡುತ್ತಾ ಇದೀನಿ... ಇವಾಗ ಜೀವನದಲ್ಲಿ ತುಂಬಾ ಉತ್ಸಾಹ ಇದೇ.. ಯಾವಾಗ್ಲೂ ಆಕ್ಟಿವ್ ಹಾಗಿ ಇರ್ತೀನಿ.... ತುಂಬಾ ಬದಲಾವಣೆ ಹಾಗಿದೆ..

  • @ManjulaHG-kc8wc
    @ManjulaHG-kc8wc Před 3 měsíci +3

    ಇಂಥ ಒಳ್ಳೆಯ ವಿಚಾರಗಳನ್ನು ಹೇಳುವ ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  • @manjuladevih.s5781
    @manjuladevih.s5781 Před 4 měsíci +13

    Super super ಮಾತುಗಳು ಅಮರ್ ಪ್ರಸಾದ್, ಎಲ್ಲಾ ಜನರಿಗೆ ಇಂದು ಅತೀ ಅವಶ್ಯಕತೆ ಇದೆ. ಎಲ್ಲ ನಮ್ಮ ಕೈಯಲ್ಲಿ ಇದೆ.

  • @mahalingappahosmani8774
    @mahalingappahosmani8774 Před 3 měsíci +7

    ನಾನು ಡೈಲಿ ಮೆಂಟೈನ್ ಮಾಡುತಿದ್ದೇನೆ ಸರ್ ಯಾಕೆಂದರೆ ನಾವು ಮೊದಲು ಅರೋಗ್ಯವಾಗಿದ್ದರೆ ಏನೆಲ್ಲಾ ಅಚೀವಮೆಂಟ್ ಮಾಡಬಹುದು ಒಳ್ಳೆಯ ವಿಡಿಯೋ ಹಾಕಿದಿರಿ ಸರ್ ಥ್ಯಾಂಕ್ಸ್ 👌🌹

  • @mahendrasaligrama
    @mahendrasaligrama Před 4 měsíci +15

    ನಾನು 10pm ಮಲಗಿ 5Am ge ಏಳ್ತೀನಿ

  • @AnandaKptcl8-nd6oo
    @AnandaKptcl8-nd6oo Před 9 dny

    ಹೌದು ಆಗ್ಲೇ ಇದನ್ನ 90% ಮಾಡ್ತಾ ಇದಿನಿ..... ನಾ ತುಂಬಾ ಜನಕ್ಕೆ ಹೇಳ್ತಾ ಇರ್ತೀನಿ...... ಈ ವಿಡಿಯೋ ವನ್ನು ನನಗೆ ತುಂಬಾ ಬೇಕಾದವರಿಗ್ಗೆಲ್ಲಾ share ಮಾಡಿದೀನಿ ಸರ್...... ಥ್ಯಾಂಕ್ಸ್ good msg.....❤

  • @retrobgmkannada
    @retrobgmkannada Před 4 měsíci +18

    I adopted some habits from last 1 month
    - Early wakeup
    - Early sleep ( still trying 😂 )
    - Reading Bhagvadgeetha
    - Meditation
    - Solo Travelling
    - Less mobile use (expect Masth maga, CZcams class)
    - Eating healthy Food
    - I am happy with my salary and work
    - Spend valuable time with your well wishers
    But I am trying to get Constistancy 🙌

  • @PAMARA1981
    @PAMARA1981 Před 4 měsíci +16

    ಈ ಸಂಚಿಕೆ ವಿಶೇಷವಾಗಿದೆ,ಜನರಿಗೆ ಹೊಸ ವಿಷ್ಯವೇನಲ್ಲ,ನಿಮ್ಮ ಈ ಸಾಮಾಜಿಕ ಕಾಳಜಿಗೆ ಧನ್ಯವಾದಗಳು ಅಮರ್ ಜೀ,ನೋಡುಗರಲ್ಲಿ ಕೆಲವರು
    ಜಾಗೃತರಾಗಿ ಬದಲಾಗಬಹುದು,

  • @manjunathveerashetti4085
    @manjunathveerashetti4085 Před 4 měsíci +5

    Yes Sir ನಾನು ಕೂಡಾ ಸ್ಮೈಲ್ ಮಾಡುತ್ತಾ ಇದ್ದೇ 😊 Really ನೀವು ಹೇಳಿದ ಪ್ರತಿಯೊಂದು ಮಾತು ಕೂಡಾ ಅಕ್ಷರ ಶಃ ನಿಜ ಜೀವನದಲ್ಲಿ ಬಹಳ ಚೇಂಜ್ ಕಾಣಬಹುದು

  • @simplys8118
    @simplys8118 Před 4 měsíci +7

    🙏🙏🙏ನಾನು ಮೊದಲಿಗೆ ಪ್ರತಿಯೊಂದು ನೀವು ತಿಳಿಸಿ ಕೊಟ್ಟ ಸಲಹೆಯನ್ನು ಪಾಲನೆ ಮಾಡುತ್ತ ಇದ್ದೆ sir
    ಬಿಟ್ಟು ಸುಮಾರು 3 ವರ್ಷ ಆಯಿತು. ಈಗಿನಿಂದ ನಿಜವಾಗಿಯೂ ನನ್ನ ಒಳ್ಳೇದಕ್ಕೆ ನನ್ನ ಏಳಿಗೆಗೆ ಮತ್ತೆ ಈಗಿನಿಂದಲೇ continue ಮಾಡ್ತಿನಿ sir ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @rachappamadegowda9671
    @rachappamadegowda9671 Před 4 měsíci +4

    ನೀವು ಹೇಳುವ ಅಷ್ಟು ಮಾತೂ ಸತ್ಯ ಅಮರ್ ಸಾರ್, ನೀವು ಹೇಳಿದ ವಿಷಯ ಮಾಡುತ್ತಾ ಇದ್ದೇನೆ ಅದರೂ ಸ್ವಲ್ಪ ವ್ಯತ್ಯಾಸ ಇದೆ ಅದನ್ನು ಸರಿಪಡಿಸಿಕೊಳ್ಳಲು ತಮ್ಮ ಮಾತು ಪ್ರೇರಣೆ ಆಗಿದೆ ತುಂಬಾ ತುಂಬಾ ಧನ್ಯವಾದ ಗಳು ಗುರುಗಳೇ

  • @vageesha.m.svageesha8609
    @vageesha.m.svageesha8609 Před 25 dny +1

    ಒಳ್ಳೆಯ ಮಾಹಿತಿ....ಅಮರ್ ಪ್ರಸಾದ್....

  • @Vinayaka66
    @Vinayaka66 Před 6 dny

    ನಿಮ್ಮ ವಿಚಾರಧಾರೆಗಳು ತುಂಬಾ ಚೆನ್ನಾಗಿವೆ ಇವುಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡರೆ ಜೀವನದಲ್ಲಿ ಒಂದು ಯಶಸ್ಸನ್ನು ಗಳಿಸಬಹುದು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಆಂತರಿಕ ಮತ್ತು ಬಾಹ್ಯ ಸೌಂದರ್ಯ ಹೆಚ್ಚುತ್ತದೆ ನಾವು ನಮ್ಮ ನಿತ್ಯಜೀವನದಲ್ಲಿ ಇದನ್ನ ಅಳವಡಿಸಿಕೊಂಡಿದ್ದೇವೆ

  • @basavarajbiradar9561
    @basavarajbiradar9561 Před 4 měsíci +9

    ಇದರಲ್ಲಿ 50% ಮಾಡತ್ತಿದಿನಿ ಸರ್ ಒಂದು ತಿಂಗಳದಿಂದ ❤

  • @Mohan-ql6fo
    @Mohan-ql6fo Před 4 měsíci +5

    ಖಂಡಿತ ನೀವೇಳಿದ್ದನ್ನು ಮಾಡುತ್ತೇವೆ ಅಮರ್ ಸರ್,😊

  • @kingbro907
    @kingbro907 Před 4 měsíci +27

    ೮ ಗಂಟೆಗೆ ಮಲಗಿ ೫ಗಂಟೆಗೆ ಎದ್ದರೆ, ಇಷ್ಟ ಮಾಡಿದರೆ, ಜೀವನದಲ್ಲಿ ನಿಜವಾಗಲೂ ಏನಾದರೂ ಸಾಧನೆ ಮಾಡೇ ಮಾಡುತ್ತಾರೆ,❤❤❤

  • @yogasandeepathreya9912
    @yogasandeepathreya9912 Před 4 měsíci +15

    ಒಳ್ಳೆ ವಿಷಯ ಸಮಾಜಕ್ಕೆ ತಿಳಿಸಿದ್ದೀರ🙏🙏👍

  • @Sanaatananbhaarateeya
    @Sanaatananbhaarateeya Před 4 měsíci +11

    ನಿಮ್ಮ ಮಾತುಗಳು ಖಂಡಿತಾ ನಿಜ, ಶಾಲೆಗಳಿಂದಲೇ ಆರ್ಥಿಕತೆ ಬಗ್ಗೆ ಮಾಹಿತಿ ಶುರು ಮಾಡಬೇಕು.

  • @sureshmagal5941
    @sureshmagal5941 Před 4 měsíci +1

    ಸರ್ ಈ ಮಾಹಿತಿ ನೀಡಿದರೆ ನಿಮ್ಗೆ ಏನ್ ಸಿಗುತ್ತೆ ಗೊತ್ತಿಲ್ಲ but ಒಂದು ಬದಲಾವಣೆ ನಮ್ಮ ಜೀವನದಲ್ಲಿ ಆಗುತ್ತೆ ಸರ್ ಥ್ಯಾಂಕ್ಸ್ 💐

  • @laxmanpujari5015
    @laxmanpujari5015 Před 4 měsíci +2

    Tq for ur healthy suggestions ನಾನು ಇವತ್ತಿಂದ ಜೀವನದಲ್ಲಿ ರೂಡಿಸಿಕೊಳ್ಳುತ್ತೇನೆ ಜೀವನ್ ಪೂರ್ತಿ

  • @malinigacharya9869
    @malinigacharya9869 Před 4 měsíci +13

    Meditation bagge video madi

  • @mohanaradhya3765
    @mohanaradhya3765 Před 4 měsíci +9

    Yes already started feels good.

  • @siddarthrocky5841
    @siddarthrocky5841 Před 4 měsíci +4

    I'm already doing.I suggest everyone should follow and live happy life.thank you

  • @abhimanrudra4839
    @abhimanrudra4839 Před 4 měsíci +3

    Yes I am following this ... feeling really good

  • @prajwalsp542
    @prajwalsp542 Před 4 měsíci +2

    ಸರ್ ಜೀವನದ್ದಲ್ಲಿ ಉಪಯುಕ್ತವಧಾ ಪುಸ್ತಕಗಳ ಪಟ್ಟಿ ನೀಡಿ ❤

  • @sandeepjr7383
    @sandeepjr7383 Před 3 měsíci

    A big thumbs up Amar.. ❤ ಇದೆಲ್ಲ ಗೊತ್ತಿರುವ ವಿಚಾರ. ಆದರೆ ನೀವು ಹೇಳೋ style.. ನೀವು ಹುರಿದುಂಬಿಸೊ ರೀತಿ... ತುಂಬಾ ಚೆನ್ನಾಗಿದೆ. ನಾಳೆ ಇಂದನೇ ಶುರು ಮಾಡ್ತೀನಿ. ಬೇಗ ಏಳೋದನ್ನು.. 🎉👍👍

  • @kiranmithu1810
    @kiranmithu1810 Před 4 měsíci +12

    ನೀನು ಮಗಾನೇ ಅಲ್ಲ!!
    ಮಸ್ತ್ ಮಗಾ 👌

  • @darshanbodarshanbo5944
    @darshanbodarshanbo5944 Před 3 měsíci

    ಮನುಷ್ಯನ ಮನಸ್ಥಿತಿ ಅರ್ಥ ಮಾಡಿಕೊಂಡ ಜಗತ್ ಪ್ರಸಿದ್ಧ ವ್ಯಕ್ತಿ ನೀವೇ ಬಾಸು 🙏🙏🙏🙏

  • @user-tx4qu5kl6x
    @user-tx4qu5kl6x Před 4 měsíci +10

    Sir nim explaination 🔥🔥

  • @nagaprasad2748
    @nagaprasad2748 Před 4 měsíci +1

    ನಮಸ್ತೇ ನಿಮ್ಮ ಮಾತುಗಳಿಂದ ನನ್ನ ಜೀವನಕ್ಕೆ ಬಹಳ ಪ್ರೇರಣೆಯಾಗಿದೆ. ನಡಿತಾ ಇರೋರನ್ನ ಓಡುವಹಾಗೆ ಮಾಡುತ್ತಿದೆ ನಿಮ್ಮ ಮಾತುಗಳು. ಜೈ ಎಂ ಎಂ.

  • @RAVIKIRAN-zj3jo
    @RAVIKIRAN-zj3jo Před 4 měsíci +31

    ಎರಡನೇ ಕಾಮೆಂಟ್ ನಂದೇ 💪💪😂😂

  • @nitishbhat2381
    @nitishbhat2381 Před 4 měsíci +8

    Simple video but life changing video.. hats off ❤

  • @shi_kirshnadevararya
    @shi_kirshnadevararya Před 4 měsíci +3

    11:02 ನಾನು process food almost avoid ಮಾಡಿದ್ದೇನೆ ice cream regular basis ಮೇಲೆ ತಿಂತಿದ್ದೆ ಅದನ್ನ ಇವತ್ತಿಂದ ನಿಲ್ಲಿಸುತ್ತೇನೆ

  • @prashanthvn5245
    @prashanthvn5245 Před 4 měsíci +1

    I'm already doing it Sir.... Thank you so much for your concern about society ❤

  • @ashwathc4665
    @ashwathc4665 Před 3 měsíci +1

    ತುಂಬಾ ಉಪಯುಕ್ತವಾಗಿದೆ ಸಾಮಾಜಿಕ ಕಳಕಳಿ

  • @pooja305
    @pooja305 Před 4 měsíci

    💯 true niv heltirodu. I am following all these things so tumba active and happy ansutte full day ❤

  • @anjuraddianju9225
    @anjuraddianju9225 Před 4 měsíci +9

    ರೈತರು ಏನು ಮಾಡಬೇಕು sir ಹೇಳಲೇ ಇಲ್ಲ ನಾವು ನಿಮ್ಮ ಲಿಸ್ಟಲಿ ಇಲ್ವ? ಬರಿ ಬೆಂಗಳೂರು ಅವರು ಮಾತ್ರಾನಾ?

    • @rudrgoudapatil5292
      @rudrgoudapatil5292 Před 4 měsíci +1

      ಹೇಳಿದಾರೆ ಸರಿಯಾಗಿ ನೋಡಿ

    • @anjuraddianju9225
      @anjuraddianju9225 Před 4 měsíci

      @@rudrgoudapatil5292 ಇಲ್ಲಾ ಕೇಳಿ ಬೇಕಾದರೆ

  • @KrishnaMurthy-do4uf
    @KrishnaMurthy-do4uf Před 4 měsíci

    Correct 💯 am following the same... Thank you ❤

  • @abhishekpanshatte67
    @abhishekpanshatte67 Před 4 měsíci +6

    If anyone wants to be a best news anchor ever in life just keep Amara Prasad as a teacher👌👌

  • @ravikumarm1400
    @ravikumarm1400 Před 4 měsíci +2

    Thanku brother 🙏 🎉🎉🎉

  • @shripathihkurdekar4126
    @shripathihkurdekar4126 Před 4 měsíci

    ಕಂಡಿತಾ ಅಮರ್ ಪ್ರಸಾದ್ sir
    ನಾನು ಕಳೆದ ಹಲವಾರು ವರ್ಷಗಳಿಂದ ಇದನ್ನು ನನ್ನ ಬದುಕಲ್ಲಿ ಅಳವಡಿಸಿಕೊಂಡು ಅದ್ಬುತ ಪ್ರಯೋಜನ ಪಡೆದಿದ್ದೇನೆ,
    ಇಂತಹ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕಾಗಿ ತುಂಬು ಹೃದಯದ ಧನ್ಯವಾದಗಳು...

  • @nethravathigj2158
    @nethravathigj2158 Před 4 měsíci +4

    Yes I practice Evey day.
    Small small changes and habits are good turn in life😎👍👍

  • @user-pc3ye6of7m
    @user-pc3ye6of7m Před 4 měsíci +4

    Thank you very much sir, stay blessed ❤❤

  • @nagrajkharvi7441
    @nagrajkharvi7441 Před 4 měsíci +6

    Actually, the most needed information for this generation. ❤ Hats off to Mast Maga

  • @jeevajadhav6944
    @jeevajadhav6944 Před 4 měsíci +4

    You are doing great job sir ... Hats off to you Amar sir ... Can't express your contribution in simple words ... ❤

  • @balakrishna4621
    @balakrishna4621 Před 12 dny

    Tq so much dear sir tumbaa tumbaa danvadagalu sir ❤️💐

  • @varadarajaluar2883
    @varadarajaluar2883 Před měsícem

    ನಮಸ್ತೆ ಸರ್, ಒಳ್ಳೆಯ ಮತ್ತು ಸರಿಯಾದ ಮಾಹಿತಿ.

  • @manjeshwarvenkatesha4542
    @manjeshwarvenkatesha4542 Před 4 měsíci

    Yes true. Consistency required.

  • @Dr-Ashu
    @Dr-Ashu Před 4 měsíci +6

    Thanks for very essential informative video Sir...
    Same thing was told by my parents. I have adopted this since I was 14 years and follow till today.. Presently I am working as a lecturer and even I motivate my students to follow these basic things in our life.

  • @munirajzechariah3519
    @munirajzechariah3519 Před 4 měsíci

    ತುಂಬಾ ಒಳ್ಳೆಯ ಸಂದೇಶ ಸರ್...❤

  • @rameshr6423
    @rameshr6423 Před 4 měsíci

    ok sir. I will try

  • @abhayrajabhay540
    @abhayrajabhay540 Před 4 měsíci +5

    Good information 🙏 part of lifestyle 👌

  • @rudreshgowda694
    @rudreshgowda694 Před 4 měsíci +2

    Very good information. Amar super nivu❤

  • @pammu4454
    @pammu4454 Před 4 měsíci +1

    Its true..❤

  • @karthikhcgowda8472
    @karthikhcgowda8472 Před 4 měsíci +1

    wa what a impormation ❤️
    sir nivu youtube chanel ittu kondu book odhi helutthira ur grate 🥰

  • @dhanushc1839
    @dhanushc1839 Před 4 měsíci +1

    All points you said is true 😊

  • @DODAMANI68
    @DODAMANI68 Před 4 měsíci +2

    Excellent information sir. Thanks 🙏👍

  • @ShivaKumar-st4qo
    @ShivaKumar-st4qo Před 4 měsíci +2

    Super sir good massage

  • @anoopsirdesai.3284
    @anoopsirdesai.3284 Před 4 měsíci +1

    Very truly said. Even I am following this.

  • @thenameismanikanta
    @thenameismanikanta Před 4 měsíci +3

    Correct Agi helidira bro last alli 😊

  • @bheemarayabheem732
    @bheemarayabheem732 Před 3 měsíci +1

    Good massage sir thanks for you

  • @praveenshantageri3449
    @praveenshantageri3449 Před měsícem

    ಧನ್ಯವಾದಗಳು ಅಮರ್ ಸರ್ ❤

  • @venkateshyadav4867
    @venkateshyadav4867 Před 4 měsíci +3

    I am following from 6 mothes , this change my memory power I learnt from sandugur

  • @abhishek.r7338
    @abhishek.r7338 Před 3 měsíci +1

    First bhega Eli friends, ella Tanage sari Agutte life ali. Thanks Amar sir.

  • @techtronicsinkannada3022
    @techtronicsinkannada3022 Před 4 měsíci +2

    Yes, I will starts from today onwards

  • @AnnoyedDrill-ei9ro
    @AnnoyedDrill-ei9ro Před 4 měsíci +6

    Definitely 💯% correct.early morning wakeup + exercise + meditation is change to turn my life.we cannot believe these once follow few days consistency .

  • @vasanthacharya7493
    @vasanthacharya7493 Před 4 měsíci +2

    ಧನ್ಯವಾದಗಳು ಸರ್

  • @aslamdafedar5121
    @aslamdafedar5121 Před 3 měsíci

    ಜನವರಿ 1 ರಿಂದ ಪ್ರಾರಂಭ ಮಾಡಿದೀನಿ ಸರ್ ಬೇಗ ಏಳೋಕೆ, ಖಂಡಿತ ತುಂಬಾ ಬದಲಾವಣೆ ಆಗಿದೆ, ದಿನಾ ಮುಂಜಾನೆ ವ್ಯಾಯಾಮ ಓದು ಧ್ಯಾನ ಎಲ್ಲವನ್ನು ಮಾಡ್ತೀನಿ, ತುಂಬಾ ಒಳ್ಳೆ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಸರ್

  • @SugunaNaik-kt4lx
    @SugunaNaik-kt4lx Před 4 měsíci +1

    👌✅👍thanks🙏

  • @arunitga5164
    @arunitga5164 Před 6 dny

    Super message sir thank you

  • @ranganathabh-ct9yk
    @ranganathabh-ct9yk Před 3 měsíci

    ಧನ್ಯವಾದಗಳು ಬ್ರೋ ಒಳ್ಳೆಯ ವಿಷಯಗಳನ್ನು ನೀಡಿದ್ದಕ್ಕೆ

  • @bhushansanil9704
    @bhushansanil9704 Před 4 měsíci +1

    Super very useful information Tq

  • @malenadavaibhava6983
    @malenadavaibhava6983 Před 4 měsíci +15

    Amar sir on full josh...very useful content ❤🎉 hats off to his positivity

  • @sukanyan1238
    @sukanyan1238 Před 4 měsíci

    Very useful information.. thank you sir

  • @annapurnaannapurna4720
    @annapurnaannapurna4720 Před 4 měsíci +1

    Yes nija sir

  • @anupamaanupama4228
    @anupamaanupama4228 Před 2 měsíci +1

    Sir nivu helodo 💯 nija nanu nivu helo tarane follow madtini sir tumba olleya anubhava agide nim infermetion ge tq❤

  • @venkateshvenkateshpr9141
    @venkateshvenkateshpr9141 Před 4 měsíci

    Ok we are following sir😊 good message

  • @indirarao7433
    @indirarao7433 Před 4 měsíci

    Dhanyavadagalu 🙏

  • @chetanvernekar4142
    @chetanvernekar4142 Před 3 měsíci

    ಹೊಸ ಪಯಣ ಹೊಸ ದಾರಿ ತುಂಬಾ ಚೆನ್ನಾಗಿದೆ ಧನ್ಯವಾದಗಳು ನಮ್ಮ ಪ್ರೀತಿಯ ಅಮರ್ ಪ್ರಸಾದ್ ಸರ್ ಗೆ❤

  • @ShreenivasGpatil
    @ShreenivasGpatil Před 4 měsíci

    Yes sir i m following these simple tricks 😊

  • @sureshbabu4754
    @sureshbabu4754 Před 4 měsíci

    Very good guide thank you very much sir

  • @ShashidharaKg-jr7nn
    @ShashidharaKg-jr7nn Před 4 měsíci +4

    Nice good information😊

  • @swarnalathab5268
    @swarnalathab5268 Před 2 měsíci

    A good advice, i am following some of them try to fallow much more for my own benifit.

  • @gopalkrishnas7395
    @gopalkrishnas7395 Před 4 měsíci

    Thank you very much Sir. Very useful information. Nicely explained

  • @bharathdsajjan3068
    @bharathdsajjan3068 Před 4 měsíci

    Doing same thing amar, I am smiling too thanks!!🎉

  • @user-jq1uq2zy5l
    @user-jq1uq2zy5l Před 4 měsíci +1

    It's true ❤

  • @jayapatil6647
    @jayapatil6647 Před 4 měsíci

    Beutifully Explained Amar Prasad.

  • @SREENIVASAGH-el8xk
    @SREENIVASAGH-el8xk Před 4 měsíci +1

    Super Sir nivooo, ❤🎉 Really good message ,,,

  • @mayuriyojith5635
    @mayuriyojith5635 Před 4 měsíci

    This is good. We are following these guidelines from past 4 years and enjoying the benefits

  • @channdravathiramachandra9006
    @channdravathiramachandra9006 Před 4 měsíci +1

    ತುಂಬ ಒಳ್ಳೆಯ ಸಲಹೆ!