ಸಮಸ್ಯೆ ಬಂದಿರುವುದು ದೇಶಕ್ಕೆ, ಕಾಂಗ್ರೆಸ್ ಗೆ ಅಲ್ಲ : Niketh Raj
Vložit
- čas přidán 9. 08. 2022
- ಸಮಸ್ಯೆ ಬಂದಿರುವುದು ದೇಶಕ್ಕೆ, ಕಾಂಗ್ರೆಸ್ ಗೆ ಅಲ್ಲ : Niketh Raj Mourya
We are an independent Kannada News Portal, bringing out analytical and investigative stories. Subscribe to our channel for video stories from across Karnataka, editorials, and panel discussions.
www.pratidhvani.com
#pratidhvaninews #NikethRajMourya #congress
ಈ ರೀತಿಯಲ್ಲಿ ಭಾಷಣ ಸಮಾಜದಲ್ಲಿ ಶಾಂತಿ ಬಿತ್ತುವಒಂತಗಬೇಕು
💯💯👌👌❤🙏🙏🙏
ಅತ್ಯುತ್ತಮವಾದ ಉಪನ್ಯಾಸಾ
ಸರ್ ನಿಮ್ಮ ಉಪನ್ಯಾಸವನ್ನು ಕೇಳಿ ನಾನು ಇವತ್ತು ಒಂದು ದಿನ ಕೆಲಸವನ್ನು ಬಿಟ್ಟು ನಿಮ್ಮ ಸಂಪೂರ್ಣವಾದ ಉಪನ್ಯಾಸವನ್ನು ಕೇಳಿದ್ದೇನೆ ನನಗೆ ತುಂಬಾನೇ ಸಂತೋಷವಾಗಿದೆ ನಿಮ್ಮಂಥ ಉಪನ್ಯಾಸಕರು ನಮ್ಮ ರಾಜ್ಯಕ್ಕೆ ಮತ್ತು ನಮ್ಮ ದೇಶಕ್ಕೆ ತುಂಬಾ ಅವಶ್ಯಕತೆ ಇದೆ
Halulu.anna.nenu.opbba.lobba.lucha.. na.bayle..eanata,
ನಿಮಗೆ ತುಂಬಾ ಧನ್ಯವಾದಗಳು ಸರ್ ಇಷ್ಟು ತಿಳಿಸಿದ್ದಕ್ಕೆ
ನಿಕೇತ್ ರಾಜ್ ಮೌರ್ಯ ಸರ್ ರವರಿಗೆ ಹೃತ್ಪೂರ್ವಕ ಧನ್ಯವಾದಗಳು ,👌👍👏🙏💐 ಇ ಭಾರತ ದೇಶದ ನೂರಾರು ವರ್ಷಗಳ ಇತಿಹಾಸವನ್ನು ಎಳೆ-ಎಳೆಯಾಗಿ ,ಬಿಚ್ಚಿಟ್ಟ ಜಾತ್ಯತೀತ ತತ್ವದಲ್ಲಿ ನಂಬಿಕೆ ಇಟ್ಟಿರುವಂತಹ ಮಹಾ ಮೇದಾವಿ,ಸಮಾಜದ ಹಿತ ಚಿಂತಕ,ಅತ್ತ್ಯುತ್ತಮ ಉಪನ್ಯಾಸದ ಮೂಲಕ, ಆದಷ್ಟು ಸ್ಪಷ್ಟವಾಗಿ, ಜನ ಮನಕ್ಕೆಮುಟ್ಟುತ್ತಿರವ ಇಂತಹ ನೂರಾರು,ಭಾಷಣಗಳು ಅವಶ್ಯಕತೆ ಇದೆ,ಇಂತಹ ಉಪನ್ಯಾಸಗಳು,ಇದೇ ರೀತಿಯಲ್ಲಿ ತಮ್ಮ ಟಿ.ವಿ.ಚಾನಲ್ಲುಗಳ ಮುಖಾಂತರ ಚಿರ ಕಾಲ ನಡೆಯಲಿ,ತಮಗೂ ಸಹ ಹೃತ್ಪೂರ್ವಕ ವಾದ ಅಭಿನಂದನೆಗಳು ಸರ್ 👌👍👍🙏🙏😁😭
Lofar bjp gandu RSS enter bjp mindry hard this newas mode you also
Modi lofar bagath sing bagga ninnn mathadka ninga yougatha ella mindry ninu look this ediya news ninga English barla andra school ga hoge abcd kalli
Bavrce mindry lofarrss mindrga hitdha bavrrcv thallidka RSS moodi lofar no one kd amitsha mindry ga hutte no bavrce bagatasing na newes noda bavrce modi RSS moooooooooodi kono one 80/ lofar amitsha maddddddda looooooooooty ravi lofar mindry jokar modi
@@krishnareddy7548lofar sulemagane neenu 1 tunnege huttiddiya Berke tulli magane
😊
ಅದ್ಭುತವಾದ ಭಾಷಣ ನಿಮಗೆ ತುಂಬಾ ಧನ್ಯವಾದಗಳು ಶುಭರಾತ್ರಿ
ತಮ್ಮಂಥ ಮೇಧಾವಿಗೆ ನನ್ನ ಅನಂತ ಧನ್ಯಾದಗಳು ಎಸ್ಟು ವಿವರವಾಗಿ e ನಮ್ಮ ಭಾರತ ದೇಶದ ಇತಿಹಾಸವನ್ನು ಬಿಚ್ಚಿ ಹೇಳಿದ್ದೀರಿ ನಿಮ್ಮ ಮಾತು ಕೇಳಿ ನಿಜವಾಗಿ ಯು ಬೇಸರ ವಾಗುತ್ತದೆ ಈ ನಮ್ಮ ದೇಶದಲ್ಲಿ ನಮ್ಮವರೇ ನಮಗೇ ಚೂರಿ ಹಾಕುವ ಕೆಲಸ ಮಾಡುತ್ತಾರೆ ಅಂತ ಹೇಳಿದ್ದಿರೀ ಇದು ಸುಳ್ಳೇನಲ್ಲ, ಇಂತಹದನ್ನು ಸುದಾರಿಸುವದಾದರು ಹೇಗೆ?
ಅದ್ಭುತವಾಗಿದೆ ಸರ್ ಈ ರೀತಿ ತಿಳಿಸಿ ಹೇಳೋರು ಬೇರೆ ಯಾರೂ ಸಿಗೋಲ್ಲ. ಎಲ್ಲರೂ ತಿಳ್ಕೋಬೇಕು ಧನ್ಯವಾದಗಳು ಸರ್
ಸ್ವಾಭಿಮಾನ ದೇಶಪ್ರೇಮ ಬೆಳೆಸಿಕೊಳ್ಳಿ ಮಾನವೀಯತೆ ಕಲಿಯಿರಿ.
ಇದು ಭಾಷಣ ಅಂದ್ರೇ ಎಂಗ್ ಪುಂಗ್ಲಿ ಬಿಜೆಪಿ, ಮೋದಿ ಭಜನೆ,ಭಾಷಣ ಅಲ್ಲ.
Tq sir
ನೀವು ಹೇಳೋ ಒಂದೊಂದು ವಿಷಯನು ತೆಗೆದು ಪಾಠದಲ್ಲಿ ಸೇರಿಸುವುದಾದರೆ ಮುಂದೆ ಬರ್ತಕಂತ ಪೀಳಿಗೆಗೆ ಒಂದು ಇತಿಹಾಸ ತಿಳಿಸುವ ಅವಕಾಶ ಸಿಗುತ್ತದೆ
ನಿಮ್ಮ ಈ ಒಂದು ತಾಸಿನ ಉಪನ್ಯಾಸವನ್ನು ಕೇಳಿ ತುಂಬಾನೇ ಸಂತೋಷವಾಗಿದೆ ಮತ್ತು ಎಷ್ಟು ಬೇಗನೆ ಮುಗಿತು ಅಂತ ಅನಿಸುತ್ತಿದೆ ನನಗೆ ಇನ್ನೂ ಒಂದು ಅಥವಾ ಎರಡು ತಾಸು ಮಾಡಿದ್ದರೆ ಇನ್ನು ತುಂಬಾನೇ ಚೆನ್ನಾಗಿರುತ್ತೆ ಮತ್ತು ಒಂದು ಉತ್ತಮವಾದ ಸಂದೇಶ
Yes sir.. Have 100% true in ur Speech..
Congratulations Sir good speech sir ನಿಮ್ಮಂತ ನಾಯಕರು ಎದ್ದೇಳಲಿ, ನೀವು ಖಂಡಿತ ಒಬ್ಬ ದೊಡ್ಡ ನಾಯಕ ನೀವು ಆಗತಿರೀ
I salute you sir.
Verry wonderful talk sir
Wonderful speach about Indian history.
Congratulations, Excellent speech
I love sir❤️❤️❤️❤️❤️❤️❤️❤️🙏🙏🙏🙏
Good information sir its very usefull presant politician's
Nice talk sir
Beautiful speach
ಭಾರತ ದೇಶದ ಬಗ್ಗೆ ಇಷ್ಟೊಂದು ತಿಳಿದುಕೊಂಡು ಅದನ್ನ ವಿವರವಾಗಿ ತಿಳಿಸಿದ್ದಕ್ಕೆ ನಿಮಗೆ ತುಂಬಾ ಹೃದಯ ಧನ್ಯವಾದಗಳು ಸರ್ ❤❤❤
Super history of India 🇮🇳
Super.speech
Super sir
Wonderfull Speech solute sir. 👌👌✨️✨️
Wonderful speech solute sir
Sir supper supper supper sir..
ನಿಕೇತ ಸರ್ ಅದ್ಬುತ ಉಪನ್ಯಾಸ ಅಷ್ಟೇ ಸರ್
This video made my day.NIKETH RAJ MOURYA ...Thank you!
Super bro 🙏🙏
Nice 👍👍👍
Heart Touching story our Indian History.
Excellent💐
ಈ ಮೂಲಕ ಕಳೆದ ಇತಿಹಾಸದ ಬಗ್ಗೆ ಮಾತನಾಡುವುದೇ ಆಯಿತು ಮುಂದೆ ಬರುವ ಹಾಗೂ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡುವುದು ಉತ್ತಮ
Exlent exlent speech sr
ಸರ್ ನಿಮ್ಮ ಸ್ಪೀಚ್ 👌👌👌👌👌
100% true sir nice speech
Sir Goosebumps,a super information
Heart touching Speech wonderful Speech ,SALUTE to U
ಭಗತ್ ಸಿಂಗ್ ರನ್ನ ನಿಮ್ಮ ಲ್ಲಿ ಕಾಣಬಹುದು .
ನಿಜ
Yes sir
Tq and love you sir
So super speach sir 👍👍👍
ದೇಶದ ವಾಸ್ತವ ವಿಚಾರಗಳನ್ನು ಮತ್ತು ಭಾವನಾತ್ಮಕ ವಿಚಾರಗಳನ್ನು ಜಾತ್ಯಾತೀತ ವಿಚಾರಗಳನ್ನು ಬಹಳ ಅದ್ಭುತವಾಗಿ ತಿಳಿಸಿರುತ್ತೀರಿ ಮೌರ್ಯ ....
ದೇಶದ ಬಗ್ಗೆ ಗೌರವ ಇರುವಂಥವರು ಇಂತಹ ವೀಡಿಯೊಗಳನ್ನು ಪೂರ್ಣವಾಗಿ ನೋಡಿ ....
ಧನ್ಯವಾದಗಳು .
ಹರಿಪ್ರಸಾದ್ ಎಂ ಜಯನಗರ .
Super sir super excellent speech 🙏🙏🙏
ತುಂಬಾ ಅದ್ಭುತ.ನಿಮ್ಮ ಸುಧೀರ್ಘ ಮಾತುಕತೆ .ಪಾಯ ಕಟ್ಟಿದವರನ್ನೆ ಜನ ಮರಿತ ಇದಾರೆ. ಇದು ವಿಪರ್ಯಾಸವೇ ಅಥವಾ ಕಾಲದ ಮಹಿಮೆಯೇ ಉತ್ತರ ಸಿಗುತ್ತಿಲ್ಲ
😊😊😊😊
😊
Nice Meaningful sentences speech 💖🌹💚💛🧡
Thank you sir . giving this wonderful information
❤❤❤ ಲವ್ಯೂ ನಿಕೇತ್ ಸರ್
This is indain history. ನಿಜ. ಭಾರತಿಯಾರ ಜಾತಿ ಹೆಸರಲ್ಲಿ ಆಡಳಿತ ಮಾಡಿ.ದೇಶ ಕಲಿದುಕೊಂಡ ನಾವು.ಈವತ್ತು ಅರ್ಥ ಮಾಡಿಕೊಳ್ಳುವುದಿಲ್ಲ.ಜಾತಿ ಪಾರ್ಟಿ. ನಿಮ್ಮ ಮಾತು ಲೈಕ್ ಆಯ್ತು.
ಬಹಳ ಅದ್ಭುತವಾಗಿ ಭಾರತದ ಇತಿಹಾಸವನ್ನು ತಿಳಿಸಿದ್ದೀರಿ, ನಾವೆಲ್ಲ ಭಾರತೀಯರು ಹಿಂದೂ ಮುಸ್ಲಿಂ ಎನ್ನದೆ ಭಾರತ ದೇಶ ನಮ್ಮದು, ನಮ್ಮ ದೇಶ ಜಾತ್ಯಾತೀತ ರಾಷ್ಟ್ರ, ನಮ್ಮ ದೇಶದ ಪರಂಪರೆ, ಸಂಸ್ಕೃತಿ ಎಲ್ಲವನ್ನು ಅರಿತು ದೇಶಪ್ರೇಮವನ್ನು ಬೆಳೆಸಿಕೊಂಡು ನಾವೆಲ್ಲರೂ ಭಾರತೀಯರು ಒಗ್ಗಟ್ಟಾಗಿ ಇರಬೇಕೆಂದು ಪ್ರತಿಯೊಬ್ಬರು ತಿಳಿದುಕೊಳ್ಳುವಂತೆ, ನೀವು ಅದ್ಭುತ ಭಾಷಣವನ್ನು ಮಾಡಿದ್ದೀರಿ ನಿಮಗೆ ಕೋಟಿ ಕೋಟಿ ಧನ್ಯವಾದಗಳು, ಜೈ ಹಿಂದ್
ಹಾಗಾದರೆ ನೀವು ಹಿಂದೂ ಯುವಕ ಹಾಗು ಮುಸ್ಲಿಂ ಯುವತಿ ಪ್ರೇಮ ವಿವಾಹವನ್ನ ಒಪ್ಪುತ್ತೀರ?ದೇಶ ಧರ್ಮಗಳ ಐಕ್ಯತೆಗಾಗಿ, ಹಿಂದೂ ಮುಸ್ಲಿಂರ ವೈಮನಸ್ಯ ನಿವಾರಣೆಗಾಗಿ.?!
Verysuper yours sincerely wishes to your support team Congress party
Thank you so much Sir
Superrrrrrrrr massage sir
Mr Raj super sir, 👍🌹🌷👏
Very Good explaination sir...
very good knowledge sir wonderful presentation hands up u
Enthaha Bhashana Maadi Super
Preethiya Sandeshagalu Barli..
Wonderful speech about history...
9p
@@m.rajanna.rajanna5617 aa Aa
Excellent speech sir.... well.....
Very good
Wonderful 🙏
Excellent sir
Nikith sir i appreciate your marvalce speech history of india you are great leader of congress in the future days
👌Sir
What a profound knowledge of modern history! Really rare!
Sir supar speesh
This is the Comments from Our Cologne Mourya. Very Very Greatful thanks to you 🙏🙏🙏🙏🙏
Wonderful knowledge of Indian history you have given us sir I 🤝
❤Sper speech 🎉sir
@@laxmankodagu5973a❤
Nise speech niket
Super..sri..
Super sir. Great. Spech
Super anna
Superb sir
Yes, now history we have to recall. Excellent speech Sir
Thank you sir
Yes 100℅ true speech, god bless you
Most wonderful Realy India meassge thank u Brother God bless you brother
Very good ideals of History Remember thanks
adbhutavada Itihasavannu channagi explain madidri👍👍👌👌🙏🙏
Super speech
ಅದ್ಭುತ ಸರ್ ನಿಮ್ಮ ಮಾತು🔥
Super speech sir
ಪವರ್ ಫುಲ್ ಹಿಟ್ಟರ್ 🔥🔥🔥🔥
Very good speech everybody can understand easily thank you sir,
ಬಹಳ ಉತ್ತಮವಾಗಿ, ಗಟ್ಟಿಯಾಗಿ ಸಮಂಜಸವಾಗಿ ಭಾರತದ ಚರಿತ್ರೆಯನ್ನು ಬಿಚ್ಚಿಟ್ಟಿದ್ದೀರಿ ಸಾರ್.ನಿಮಗೆ ಧನ್ಯವಾದಗಳು.
Sopar
Super.messagevrrynice.
.
@@sreenivasuluachari4968 na
Mundeyu oggatteralella mundenammadeshakotikoti sarva samppannadinda eraledevaru kapadale
Nice speech of Indian history true story excellent sir
00
Super speech sir❤
Niketh Raj sir you speaking Right peoples very happy. peoples prayer for you god give good helth blessing all wise with family members
Sooooperb history explained brother hatsoff to you sir!
Sir why you cannot start '' histric brigrade'' start madi sir.
Excellent, specch, with knowledge. History repeats
Very good afternoon sir
What a dailag brither hats of
Wonderful speech.let this speech spread alll over the world -real truth story about Gandhi family.good Morale.
J tg
Great...
Extraordinary speeches
👌🙏🙏🙏🙏🙏🙏❤🌹
Sir ❤
ನೀವು ಮರೆಯಲಾರದ ವ್ಯಕ್ತಿ ಧನ್ಯವಾದಗಳು ಸರ್