Darshan About Sumalatha Aambareesh | Star Chandru ಪರ ದರ್ಶನ್ ಪ್ರಚಾರ | Election 2024 | N18V

Sdílet
Vložit
  • čas přidán 17. 04. 2024
  • Darshan About Sumalatha Aambareesh | Star Chandru ಪರ ದರ್ಶನ್ ಪ್ರಚಾರ | Election 2024 | N18V
    #darshan #sumalathaambareesh #mandyapolitics #starchandru #loksabhaeletion2024 #elections2024 #News18Kannanda #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada

Komentáře • 1,5K

  • @thirusrinath9489
    @thirusrinath9489 Před 14 dny +364

    ಬದುಕುವುದಕೆ಼ ಬಣ್ಣ ಹಾಕತೀರ ಆದರೆ ನಾಲಿಗೆಗೂ ಬಣ್ಣನಾ 😢

  • @basavarajamarappa782
    @basavarajamarappa782 Před 14 dny +521

    ಎರಡು ತಲೆ ಹಾವು ಇದ್ದಂತೆ ದರ್ಶನ್ 😂

    • @shabazbaig5941
      @shabazbaig5941 Před 14 dny

      Aiyo le gandu nin modi and kumarswamy yast tale havgalu helu last ebru yav range ge baikondru gandu eyes open madu

    • @pramodkumar-vu6qj
      @pramodkumar-vu6qj Před 14 dny +15

      Bro mathe hdk enu anthe ondsala congress jothe iddu bjpna baithane .ondsala bjp jothe iddu congress ge baithane .mathe intha edrmuthi havu galige vot akodu Sarina elappa..

    • @user-bi2yt9qx7m
      @user-bi2yt9qx7m Před 14 dny +7

      Anna Ivarige desha mukya alla money important Aste....istu Dina ivara abimani agidakke saartaka Haitu....shame.​@@pramodkumar-vu6qj

    • @sachins6429
      @sachins6429 Před 14 dny

      Adu kari idli hdk swanta paksha dinda nintre yaru moosalla anta gottagi bjp jothe oppanda madkondidane kari idli avanu eradu tale nagara haavu😅😅😅

    • @muthurajh1889
      @muthurajh1889 Před 14 dny +3

      Yes

  • @manjunathamanju2352
    @manjunathamanju2352 Před 14 dny +87

    ಇವನ್ಗೆ ಸಮಯ ಸರಿಯಾಗಿ ಉತ್ತರ ಕೊಡುತ್ತೆ

  • @rajashekarakc-ep4mt
    @rajashekarakc-ep4mt Před 14 dny +135

    ಈವಾಗ ಇವನಿಗೆ ಕೈ ನೋವು ಏನು ಇಲ್ಲ ಇವನಿಗೆ

  • @villain5523
    @villain5523 Před 14 dny +331

    ನಾನು ದರ್ಶನ್ ಫ್ಯಾನ್ ಆದ್ರೆ ಈಗಾ ಪೆಯ್ಮೆಂಟ್ ಗಿರಾಕಿ

    • @shashankffyt1111
      @shashankffyt1111 Před 14 dny +14

      ನಿನ್ ನಮ್ ಬಾಸ್ ಫ್ಯಾನ್ ಅಲ್ಲ 😂 ಬಾಸ್ ವ್ಯಕ್ತಿ ಪರ ಪಕ್ಷದ ಪರ ಅಲ್ಲ. 💛❤

    • @yfychchclgr
      @yfychchclgr Před 14 dny

      Nin yaava seeme fano gaandu

    • @user-bi2yt9qx7m
      @user-bi2yt9qx7m Před 14 dny +9

      ​@@shashankffyt1111selfish hero.....shame

    • @user-cl9qj6wt4j
      @user-cl9qj6wt4j Před 14 dny +2

      Sudeep payment giraki ilva?

    • @ntr6704
      @ntr6704 Před 14 dny

      D boss ಫ್ಯಾನ್ ಯಾರು ಈ ತರ ಹೇಳಲ್ಲ ನೀನು ಕುಮಾರಸ್ವಾಮಿ ಫ್ಯಾನು

  • @shivarajgn5014
    @shivarajgn5014 Před 14 dny +408

    Darshan sir ನಿಮ್ಮ ತಾಯಿಯ ಹೆಸರು ಮೀನ.. ಸುಮಮ್ಮ ಅಲ್ಲ😂😂😂😂

  • @vasthav369
    @vasthav369 Před 14 dny +123

    ಇಪ್ಪತ್ತು ಕೋಟಿಗೆ ಸೇಲಾದ ಗಂಡ್ಸೂಳೆ 😂😂

  • @Sundaynextday
    @Sundaynextday Před 14 dny +69

    ಫಸ್ಟ್ ಯಾರ್ chek ಕೊಡ್ತಾರೆ ಅವರ ಕಡೆ ಇವ್ನು

  • @anilkulkarni2963
    @anilkulkarni2963 Před 14 dny +156

    ಪೇಮೆಂಟ್ ಗಿರಾಕಿ.,.., ತುಕಾಲಿ

  • @avinashjainahalli2571
    @avinashjainahalli2571 Před 14 dny +314

    ಇನ್ನು ಮುಂದೆ ದರ್ಶನ್ ಸಿನಿಮಾ ನೋಡುವುದನ್ನು ನಿಲ್ಲಿಸೋತ್ತೇನೆ...

    • @user-sp1un6yn5d
      @user-sp1un6yn5d Před 14 dny +26

      Nanu nodod bittu 4 year aythu

    • @user-qj4ex5eu5x
      @user-qj4ex5eu5x Před 14 dny +8

      Same here

    • @_hawk24
      @_hawk24 Před 14 dny

      Darshan vabba gaandu soole maga yaakeandhre hindhudrohi congress gaandu ge support maadthavne loper nan maga adhakke hangaagi naanu inmele e boli maga darshan movies na nodalla 🐷🐷🤧🤮👠👠👊👊👹
      Tiger BJP Modiji ge JDS kumaranna ge jaaaaaaaaaai
      🇮🇳🚩🐯🦁💪✌️💯♥️🌹💐👍

    • @rajashekararaj9150
      @rajashekararaj9150 Před 14 dny

      ನೀನು ನೋಡ್ದೆ ಇದ್ರೆ ನನ್ನ ತುಣ್ಣೆ. ಹೋಗೋ ಸೂಳೆ ಮಗನೆ

    • @ramudarshan7917
      @ramudarshan7917 Před 14 dny +3

      Howda macha

  • @user-ed7gu5nz7b
    @user-ed7gu5nz7b Před 14 dny +156

    ತುಂಬಾ ಸೊಕ್ಕು ದರ್ಶನ್ ಥೂ ನಿನ್ನ ಜನ್ಮಕ್ಕೆ

  • @shivaramr.416
    @shivaramr.416 Před 14 dny +43

    ಜನ ಇನ್ನಾದರೂ ವ್ಯಕ್ತಿಗಳು ಹೇಗೆ ವರ್ತಿಸುತ್ತಾರೆ ಎಂದು ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ಸುಮ್ಮನೆ ಕುರುಡು ಅಭಿಮಾನ ಬೆಳೆಸಿಕೊಂಡು......

  • @user-gg8lu4sh7d
    @user-gg8lu4sh7d Před 14 dny +280

    ಇಂತವರಿಗೆ ಏನ್ ಹೇಳ್ಬೇಕು
    ಮಂಡ್ಯದ ಜನ ಬುದ್ದಿ ಕಲಿಸಿ,
    🤣🤣🤣🤣🤣🤣🤣🤣

  • @manjunathdas.lokalmovi82
    @manjunathdas.lokalmovi82 Před 14 dny +207

    5. ವರ್ಷದ್ದು ಇವನಿಗೆ ಎಲ್ಲಿ ನೆನಪಿರುತ್ತೆ ರಾತ್ರಿ ಎಣ್ಣೆ ಕುಡಿದು ಮಾಲ್ಕೊಂಡಿದ್ದೆ ಅವನಿಗೆ ಬೆಳಿಗ್ಗೆ ನೆನಪಿರಲ್ಲ .🤣

    • @shivarajgn5014
      @shivarajgn5014 Před 13 dny +3

      🤣🤣🤣🤣🤣🤣

    • @rsmggowdagowda8063
      @rsmggowdagowda8063 Před 12 dny +2

      Sss bro

    • @RiteshDBOSS
      @RiteshDBOSS Před 7 dny

      ನಿನ್ ಅಮ್ಮುನ ತುಳು ನಾನೇ ಕೀತಿನಿ ದಿನ ಸುಳಿ ಮಗ್ನೆ

  • @puttabasappans4121
    @puttabasappans4121 Před 13 dny +53

    ನಾನು ನಿಮ್ಮ ಮೇಲೆ ತುಂಬಾ ಅಭಿಮಾನ ಇಟ್ಟುಕೊಂಡಿದೆ, ಆದ್ರೆ ಈಗ ನಿಮ್ಮ ಯೋಗ್ಯತೆ, ನಿಮ್ಮ ಬೆಲೆ ನೀವೇ ಕಳೆದುಕೊಂಡ್ರಿ ಬಿಡಿ.

  • @kumarlg1437
    @kumarlg1437 Před 14 dny +84

    ನಾನು ದರ್ಶನ್ ಕಟ್ಟಾ ಅಭಿಮಾನಿ ನನ್ನ ವೋಟು ದೇಶಕ್ಕೆ ಕುಮಾರಣ್ಣಗೆ

  • @shreerajproperties9614
    @shreerajproperties9614 Před 14 dny +152

    Kuduka Darshan

    • @rakeshraki6217
      @rakeshraki6217 Před 14 dny

      Why sir u will not drink ah .?

    • @sandeepp3288
      @sandeepp3288 Před 14 dny

      Kudidge yenu. Real estate broker bere. Kudiyadhe irthaana?

    • @shivacreation4980
      @shivacreation4980 Před 14 dny

      Ninn appa soola maga ninu ninn appang huttilla bolimagne ninn amma rande

    • @sowbhagyakamath-rd5yo
      @sowbhagyakamath-rd5yo Před 13 dny

      ​@@rakeshraki6217anna kuduka and kudiyorge lot of diff.

  • @user-tf9om9lx8s
    @user-tf9om9lx8s Před 14 dny +190

    ಸುಮಕ್ಕೆಗೆ ಟಿಕೆಟ್ ಸಿಕ್ಕರೆ ಮಾತು ಬದಲಿಸ್ತಾ ಇದ್ದೇ ಅಲ್ಲಾ

    • @prasadkt7037
      @prasadkt7037 Před 14 dny +1

      Yes. Ticket sekkiddare. Yava star chandra nu ella indira nu ella. An chatruvalli natka madutare.

    • @YallappaAgni
      @YallappaAgni Před 14 dny +2

      ಸುಮಕ್ಕ ಟಿಕೆಟ್ ಸಿಕ್ಕರೆ ಸೋಲು ಪಕ್ಕಾ

    • @rkrishnamurthy2915
      @rkrishnamurthy2915 Před 12 dny

      ನಿಜ್ವಾಗ್ಲೂ ಇವನ್ಗೆ ಮಾನ ಮರ್ಯಾದೆ ಇಲ್ಲ ಇವನ್ಗೆ ಯಾರು ಮರ್ಯಾದೆ ಕೊಡಬೇಡಿ

  • @jagannathds2938
    @jagannathds2938 Před 9 dny +8

    ತಲೆ ಆಡಿಸಿ ಆಡಿಸಿ ಸಮಮ್ಮ ಹೇಳಿದರು ನಾನು ಅತ್ತಂಗೆ ಆಡುತಿನಿ ನೀನು ಸತ್ತಂಗೆ ಹಾಡು ಅದರಂತೆ 😅

  • @devunk534
    @devunk534 Před 13 dny +12

    ಮುಗಿತು ಕಥೆ......ಜನ ಮರಳೋ ಜಾತ್ರೆ ಮರಳೋ..... ಆಯೋ ದೇವರೇ....... ಈ ರಾಜಕೀಯ ಈ ಸಿನಿಮಾ ಜನನ ಯಾವತ್ತೂ ನಂಬಿಕೆ ಇಡಬಾರದು......... 🙏🏻🙏🏻😂😅

  • @manchigowda760
    @manchigowda760 Před 14 dny +171

    ಸುಭದ್ರ ದೇಶ ಕ್ಕಾಗಿ ನನ್ನ ಮತ

    • @chethan3052
      @chethan3052 Před 14 dny +10

      Bjp ge

    • @sandeepp3288
      @sandeepp3288 Před 14 dny +4

      Congress ge!

    • @user-bi2yt9qx7m
      @user-bi2yt9qx7m Před 14 dny +6

      ​@@sandeepp3288Congress bandre chippe gati yellarigu.

    • @chandrashekarv4386
      @chandrashekarv4386 Před 14 dny

      ಖಾನ್ ಗ್ರೇಸ್ ಗಳಿಗೆ ಯಾರು ವೋಟ್ ಹಾಕಬೇಡಿ ದೇಶ ಮಾರಿಬಿಡ್ತಾರೆ

    • @Kboregowda-gy7dx
      @Kboregowda-gy7dx Před 13 dny +7

      ಕಾಂಗ್ರೆಸ್ ಬಂದರೆ ಕಾಗೆ ತರ..... ಕಾ... ಕಾ.... ಕಾ...

  • @manunp4543
    @manunp4543 Před 14 dny +293

    ಸುಮಲತಾ ನಿಂತಿದ್ದರೆ ಕೂಡ ಕಾಂಗ್ರೆಸ್ ಗೆ ಪ್ರಚಾರ ಮಾಡುತ್ತಿದ್ದಿರಿ ಅಲ್ವಾ, ನಿಂಗೆ ಇದು ಶೋಭೆ ಅಲ್ಲ ದರ್ಶನ್, ನಿನಗೆ ನನ್ನ ಧಿಕ್ಕಾರ

    • @arunarao6032
      @arunarao6032 Před 14 dny +4

      Ningyko uri

    • @MarySunil-sq3yh
      @MarySunil-sq3yh Před 14 dny +3

      Kumarswmy eastthu thle havu

    • @cvkumaraswamy6118
      @cvkumaraswamy6118 Před 14 dny +2

      ​@@MarySunil-sq3yhninu nodidiya ,ninu estu tale mandalada havu,useles

    • @cvkumaraswamy6118
      @cvkumaraswamy6118 Před 14 dny

      ​@@arunarao6032ninage kastana uri ninage yake

    • @maheh249
      @maheh249 Před 14 dny +1

      ಕರೆಂಟ್ ಕಳ್ಳ ಕುಮಾರಸ್ವಾಮಿ ನಿಮ್ಮ ಸಪೋರ್ಟ್ ಮಾಡಿ

  • @g_v678
    @g_v678 Před 13 dny +4

    People should reject celebrities who campaign for politicians.

  • @janhavimuruli5147
    @janhavimuruli5147 Před 14 dny +330

    ಎರಡು ನಾಲಿಗೆ ಇದೇ.. ಇವನಿಗೆ.
    ತುಂಬಾ ಒಳ್ಳೆಯವನು ಅನುಕೊಂಡಿದ್ದೆ.. ಥೂ 😠😡😠
    Jai shri raam 🚩🕉️🚩

    • @rajunbss
      @rajunbss Před 14 dny +3

      sumakkadu esht nalige......jds jothe hodre nanu sathange antha adu????

    • @shashankffyt1111
      @shashankffyt1111 Před 14 dny +1

      Jai shree ram
      Sari matady ಬಾಸ್ ಯಾವತಿದ್ರು ವ್ಯಕ್ತಿ ಪರ ಪಕ್ಷದ ಪರ ಅಲ್ಲ ❤💛ಜೈ ಶ್ರೀ ರಾಮ್ 🚩

    • @MarySunil-sq3yh
      @MarySunil-sq3yh Před 14 dny +3

      Avaravara easta

    • @pramodkumar-vu6qj
      @pramodkumar-vu6qj Před 14 dny

      Bro mathe hdk enu anthe ondsala congress jothe iddu bjpna baithane .ondsala bjp jothe iddu congress ge baithane .mathe intha edrmuthi havu galige vot akodu Sarina elappa..

    • @alok8582
      @alok8582 Před 14 dny

      Le gandu...bjpge eradu nalige ilva...kummi Kari idli anthidri ivaga benne biscuit agodna boli makla.

  • @chandrashekarrahul9473
    @chandrashekarrahul9473 Před 14 dny +240

    ಕುಮಾರಣ್ಣನವರನ್ನು ಅತ್ಯಧಿಕ ಮತವನ್ನು ನೀಡಿ ಗೆಲ್ಲಿಸುವ ಮೂಲಕ ಇಂತಹ ವ್ಯಕ್ತಿಗಳಿಗೆ ಪಕ್ಷಾತೀತವಾಗಿ ಪಾಠ ಕಲಿಸಿ.

    • @arunarao6032
      @arunarao6032 Před 14 dny

      Kari idly solbeku.Swartha kutumba rajakeeya madthirorige dikkara

    • @maheshm.m6398
      @maheshm.m6398 Před 14 dny

      ಕುಮಾರಣ್ಣನವರಿಗೆ ಠೇವಣಿ ಕೂಡ ಸಿಗಬಾರದು ಆತರ ಸೋಲಿಸಿ ಮನೆಗೆ ಕಳುಹಿಸಿ

    • @gurumalleshtp3544
      @gurumalleshtp3544 Před 14 dny +9

      Yes yes yes yes yes yes yes yes

    • @dharanidharani4982
      @dharanidharani4982 Před 14 dny +5

      Supre guru

    • @bobbupatgar6706
      @bobbupatgar6706 Před 14 dny +4

      ಸೂಪರ್.

  • @sumanthraj223
    @sumanthraj223 Před 14 dny +19

    ಓ ಶ್ರೀಕೃಷ್ಣ ಪರಮಾತ್ಮ ಇವನು. 😊😅

    • @N.K.VeerannaGowda
      @N.K.VeerannaGowda Před 14 dny +1

      ದಯವಿಟ್ಟು ಇವನನ್ನೂ, ಶ್ರೀ ಕೃಷ್ಣನಿಗೆ ಹೊಲಿಸಬೇಡಿ

  • @unknownkumar5223
    @unknownkumar5223 Před 14 dny +24

    ದರ್ಶನ ಅಣ್ಣೊ , ವಿಗ ಹಾರೊಗುತ್ತೆ..ಹುಷಾರು 😂😂😂😂

  • @basavarajamarappa782
    @basavarajamarappa782 Před 14 dny +87

    ಚನ್ನಾಗಿ ಕಾಮೆಂಟ್ ಮಾಡಿದ ಎಲ್ಲರಿಗೂ ಧನ್ಯವಾದಗಳು 🙏🏻

  • @sureshashank9051
    @sureshashank9051 Před 14 dny +227

    ತಲೆ ನೆಟ್ಟಗೆ ನಿಲ್ತ ಇಲ್ಲ.

  • @Savalegappa
    @Savalegappa Před 14 dny +4

    ಕೇರಳ ಫಿಲಂ ನೋಡ್ರಿ ಗೊತ್ತಾಗುತ್ತೆ

  • @ananthapadmanabha7582
    @ananthapadmanabha7582 Před 12 dny +2

    ಈ.ಜಗವೇ
    ನಾಟಕರಂಗ
    ಕನ್ನಡ ಕನ್ನಡಿಗ ಕರ್ನಾಟಕ ಕನ್ನಡ ಉಳಿಸುವ ಪ್ರಯತ್ನ ಮಾಡಿ.

  • @kavithagowda3528
    @kavithagowda3528 Před 14 dny +206

    ಏನ್ ಅಪ್ಪಾ ದರ್ಶನ್ ಅವತ್ತು ಸುಮಲತಾ ಕುಮಾರಸ್ವಾಮಿಯವರಿಗೆ ನನ್ನ ಬೆಂಬಲ ಎಂದು ಹೇಳಿದ ದಿವಸ ನೀವು ಯಮಧರ್ಮರಾಯ ನನ್ನನ್ನು ಕರೆದರು ಮೊದಲು ಇರಪ್ಪ ಅಮ್ಮನ ಬಳಿಗೆ ಹೋಗಿ ಹೇಳಿ ಬರುತ್ತೇನೆ ಅವರ ಕೆಲಸದ ನಂತರ ಬರುತ್ತೇನೆ ಅಂತ ಹೇಳಿದ ನೀವು ಇವತ್ತು ಸುಮಲತಾ ಅವರ ಮಾತಿಗೆ ಬೆಲೆ ಇಲ್ಲದ ಹಾಗೆ ಸ್ಟಾರ್ ಚಂದ್ರು ಗೆ ಸಪೋರ್ಟ್ ಮಾಡುತ್ತಿರುವುದು ಸರಿಯೇ ನಿಮಗೆ ಸುಮಲತಾ ಅವರು ಅಷ್ಟು ಮುಖ್ಯವಾದರೆ
    ಹಾಗಾದರೆ ನಿಮಗೆ ಸೋಮವಾರ ಕುಮ್ಮಕ್ಕು ಕೊಟ್ಟಿರುವೆ

    • @btsusheela1183
      @btsusheela1183 Před 14 dny +5

      Ellarigu swantike annodu ondirutte

    • @manjunathacn8524
      @manjunathacn8524 Před 14 dny +4

      D boss good

    • @wahabsalim196
      @wahabsalim196 Před 14 dny

      ರೀ ಸುಮಲತಾ ಅವರಿಗೆ ಸೀಟು ಕೊಡದಿದ್ದಕ್ಕೆ ರಿವೇಂಜ್... ಅದಕ್ಕೇ ಜನ D BOSS ಅಂತ ಕರಿಯೋದು

    • @sachins6429
      @sachins6429 Před 14 dny

      Innu yarige kari idli ge support madbek itta ah kari idli dodda eradu tale haavu swanta paksha dinda election nintre yaru moosalla anta gottagi bjp jothe understanding madkond sumalatha na mandya dinda election ge nilladange madidane kari idli😂😂family pakshakke vote hakorige tale sari illa aste helodu

    • @LakshmiLakshmi-mq1wg
      @LakshmiLakshmi-mq1wg Před 14 dny

      ಕುಡುಕ್ ನನ್ ಮಗ ಎಲ್ಲವನ್ನು ಕ್ವಾರ್ಟರ್ ಕೊಟ್ಟರು ಹೇಳಿ ಸರ್

  • @user-dx1rt5sn2e
    @user-dx1rt5sn2e Před 14 dny +178

    ಅಲ್ಲೋ ನಿನ್ನ ಹೆಂಡತಿಯನ್ನು ಪೀಡಿಸಿ ಸ್ಟೇಶನ್ಗೆ, ಅಲೆಯುವಾಗ ನಿನ್ನ ಪರವಾಗಿ ಮಾತನಾಡಿದ್ದೆ. ಅಯೋಗ್ಯ.

  • @mohandasballal6819
    @mohandasballal6819 Před 14 dny +4

    Darshan obba film actor , eg : Shimoga dalli Shiva Rajkumar avarinda vote Geeta ge barthilla .aa time hogidey

  • @rameshnaidu8463
    @rameshnaidu8463 Před 14 dny +4

    Dharshan after your campaign also kumarswamy will only win ,meet you june 4 th elections results,

  • @kumarab.r.5643
    @kumarab.r.5643 Před 14 dny +199

    ಯಾರೋ ಒಬ್ಬರು ಬಂದರೆ ಮತ ಬದಲಾಗುತ್ತಾ

    • @manjunathacn8524
      @manjunathacn8524 Před 14 dny +8

      D boss bandamele 100% ಬದಲಾಗುತ್ತೆ

    • @yy-tj1bs
      @yy-tj1bs Před 14 dny +4

      Yenu agalla..

    • @yy-tj1bs
      @yy-tj1bs Před 14 dny +12

      Pakka HD kumaraswamy win

    • @basavarajab3905
      @basavarajab3905 Před 14 dny +8

      Hdk win

    • @_hawk24
      @_hawk24 Před 14 dny

      ​@@manjunathacn8524sata thariyo nan maga kuduka
      Deshadrohi soole maga 😎
      Tiger kumaranna ge jaaaaaaaaaai 🇮🇳🚩🐯🦁💪

  • @parameshaubparamesha8336
    @parameshaubparamesha8336 Před 14 dny +40

    Mani fast ninige

  • @pradeeppramu7221
    @pradeeppramu7221 Před 13 dny +4

    dont see his films guys he not mandya

  • @puneeth627
    @puneeth627 Před 13 dny +4

    Darshan ge tale illa annodu elrigu gottu

  • @KingKingalwaysking-ul5mm
    @KingKingalwaysking-ul5mm Před 14 dny +53

    Yaru duddu kodthave avra jothe malagthane boss

    • @nikhilsdravid7287
      @nikhilsdravid7287 Před 14 dny +1

      ಹೌದು ದರ್ಶನ್ ದೊಡ್ದು ಕೊಟ್ಟವ್ರ ಜೊತೆ ಕುಂಡಿ ಹಡಿಸ್ಕೊಳ್ತಾನೆ

  • @lokeshgowda999
    @lokeshgowda999 Před 14 dny +21

    Kallarige nim support Alva darshan sir

  • @chandanmahee4146
    @chandanmahee4146 Před 13 dny +3

    ಚಾಮುಂಡೇಶ್ವರಿ ಕ್ಷೇತ್ರದ ಜನ ಎಷ್ಟು ಬುದ್ಧಿವಂತಿಕೆಯಿಂದ ಮತ ಚಲಾಯಿಸಿದ್ದಾರೆ ಎಂದರೆ ಇದೇ ದರ್ಶನ್ ರವರು ಕಾಂಗ್ರೆಸ್ ಪರ ಪ್ರಚಾರ ಮಾಡಿದರು ಅಲ್ಲಿ ಗೆದ್ದಿರೋದು ಜೆಡಿಎಸ್ ಜಿ ಟಿ ದೇವೇಗೌಡ್ರು ಅದೇ ರೀತಿ ಮಂಡ್ಯದ ಜನ ಬುದ್ದಿವಂತರಿದ್ದಾರೆ ಎಚ್ ಡಿ ಕುಮಾರಸ್ವಾಮಿ ಅವರೇ ಗೆಲ್ಲುವು

  • @user-on6qu7ud4t
    @user-on6qu7ud4t Před 11 dny +1

    YEN SIR..PRAJAPABHUTHWA DALLI IVARA NADE BEST...OLLEYA VICHARA ANDARE BEST TEAM BEST PARTY GE SUPPORT MADTHA IDDIRA BEST SIR 💙💙💙💙💙💙💙💙💙💙💙🙏🙏🙏🙏🙏🙏🙏 JAI DARSHAN SIR...JAI KARNATAKA CM 💙💙💙💙💙 JAI DARSHAN SIR RESPECT 🙏

  • @vedhamurthyms1290
    @vedhamurthyms1290 Před 14 dny +85

    Pyement giraki

    • @rajunbss
      @rajunbss Před 14 dny

      rosha bittu nachike yella bittu bjp+jds= sumakka aglilva

  • @user-wh5xn7qb7v
    @user-wh5xn7qb7v Před 14 dny +86

    ಅಯೋಗ್ಯ. ಇವನು

  • @AnilKumar-lq7pk
    @AnilKumar-lq7pk Před 14 dny +4

    Yar yena madahru kumarswamy ne win agadhu

  • @vishwanathbabu1481
    @vishwanathbabu1481 Před 13 dny +1

    Preya Mathadarabhandugalee Desha Hallumaduwa Vektigalanu Nambadiree 🙏🙏🙏❤🇮🇳❤🚩🚩🚩

  • @abhiabhishek7220
    @abhiabhishek7220 Před 14 dny +25

    All comments support kumaranna🎉

  • @sureshbp4028
    @sureshbp4028 Před 14 dny +186

    ದುಡ್ಡು ಗೋಸ್ಕರ ಹೋಗೋ ಗಿರಕಿ

    • @sunilrd8225
      @sunilrd8225 Před 14 dny

      Nimmamma duddu kotre hogthala sulemagane muchkondu kshame kelu 😂😂

    • @a2zcinearts711
      @a2zcinearts711 Před 14 dny +14

      ಇವನ ಯೋಗ್ಯತೆಗೆ ತಕ್ಕ ಮಾತು ಹೇಳಿದ್ದಿರಿ ಸರ್. 👍

    • @ravichandra9066
      @ravichandra9066 Před 14 dny +6

      Yes super

    • @nagarajbhat4232
      @nagarajbhat4232 Před 14 dny +6

      @@ravichandra9066 ತಗಡು ಹೀರೊ

    • @excellenceacademy8042
      @excellenceacademy8042 Před 14 dny +1

      Le ...BJP ge madre good .....Congress ge madre. .......
      Laufer galu

  • @deekshithrajks1359
    @deekshithrajks1359 Před 14 dny +6

    All 420's in single frame 😂

  • @chinnithalli2840
    @chinnithalli2840 Před 10 dny +1

    Now darshan sir going right way God bless you darshan sir ❤ from USA DALLAS

  • @sanjaykumar-sp7df
    @sanjaykumar-sp7df Před 14 dny +68

    ಜೈ ಕುಮಾರಣ ಜೈ ಜೆಡಿಎಸ್❤❤❤❤

  • @kushaalkumar2513
    @kushaalkumar2513 Před 14 dny +121

    ತಗಡು😂😂😂

  • @user-on6qu7ud4t
    @user-on6qu7ud4t Před 11 dny +1

    ❤❤❤❤❤ JAYAVAGALI...JAI D BOSS....👍👍👍👍👍JAI D BOSS ❤❤❤❤ JAI D BOSS 🙏 🙌 APPRECIATE RESPECT SIR...JAI JAWAAN JAI KISAAN 🙏...

  • @santhoshbs4542
    @santhoshbs4542 Před 13 dny +1

    All persons are good ,, olny difference from situations and political ideology❤
    Dont think more congress doesnt have any ideology...jai sriram❤❤

  • @maheshas4229
    @maheshas4229 Před 14 dny +44

    ಯಾರೇ ಏನೇ ಬಂದರೂ ಯಾವ ನಟ ಬಂದ್ರು HDK boss wen

    • @MarySunil-sq3yh
      @MarySunil-sq3yh Před 14 dny

      Hdk andre block edlina

    • @chandrashekarv4386
      @chandrashekarv4386 Před 14 dny +2

      ​@@MarySunil-sq3yhಇಲ್ಲ ನೀನು ಬಿಳಿ ಇಡ್ಲಿ ಅಂಥ ಹೋಗೋ ತುಕಾಲಿ

    • @veerannagowdanunnuru8781
      @veerannagowdanunnuru8781 Před 8 dny +1

      ನೀನು ಬಿಳಿ ಜಿರಳೆನಾ.​@@MarySunil-sq3yh

  • @umashankart5104
    @umashankart5104 Před 14 dny +55

    Jai shree ram 🚩🚩🚩🚩🚩 Jai modiji 2024 again PM

  • @user-uh5vb4kw8y
    @user-uh5vb4kw8y Před 14 dny +12

    ನೀನು ಏನ್ ಮಾಡಿದ್ರು ಒಂದು ಬ್ಯಾಡ ಕಮೆಂಟ್ಸ್ ಬರ್ತ ಇರ್ಲಿಲ್ಲ ಈಗ ನೋಡು ನಿನ್ ಕರ್ಮ

  • @arunbethur3826
    @arunbethur3826 Před 14 dny +6

    Amma maga serkondu DoOUBL GAME adtavre

  • @user-lz9my1hm2e
    @user-lz9my1hm2e Před 14 dny +75

    ಜೈ ಶ್ರೀ ರಾಮ್ ಜೈ ಮೋದಿಜಿ

  • @snarayanaguptaanarayanagup4426

    Darshan matu kelabyadi, avaru nata aste, janara sevege baruvaralla.......jai kumaranna

  • @user-so8el4wq1v
    @user-so8el4wq1v Před 10 dny +3

    ದರ್ಶನ್ ಒಬ್ಬರು ಅದ್ಬುತವಾದ ನಟ ಒಳ್ಳೆಯ ವರ ಪರವಾಗಿ ಪ್ರಚಾರ ಮಾಡ್ತಾ ಇದ್ದಾರೆ

  • @ritadsouza4557
    @ritadsouza4557 Před 8 dny

    Olleya kelsa madidare Nata Darshan, good job God bless you abundantly,

  • @lathabk5965
    @lathabk5965 Před 14 dny +71

    Jai.jds.jai.kumaranna

  • @chidun2313
    @chidun2313 Před 14 dny +28

    Thuuuuu I will.stop watching Dushanbe and shivrajkumar movies lifetime.

  • @chikkaraju6787
    @chikkaraju6787 Před 13 dny +2

    Darshan is big star in karnataka but he didn't understand public of Mandya, sometime, he will acting for amma ,now he was acting for congress ,
    Darshan sir, think about karnataka and india please

  • @mukundmukul1888
    @mukundmukul1888 Před 6 hodinami

    Ambresh sirr and sumalatha madam both politician in two different party
    Why all are worry about darshan in this summer😂

  • @AshwinGowda-pf4tk
    @AshwinGowda-pf4tk Před 14 dny +60

    Mana mariyade illa bidu guru.. Thu nindu ondu janma na

  • @devarajhuliyar9643
    @devarajhuliyar9643 Před 14 dny +101

    ಕಾಂಗ್ರೆಸ್ ಯಮ ಬಂದು ಕಾರದಾನೋ ಬಿಡ್ರೋ ಈ ಗಿರಕಿನಾ😂😂😂😂😂😂😂😂😂😂😂😂😂😂😂😂😂😂😂😂😂😂😂😂

  • @madhuks007
    @madhuks007 Před 14 dny +2

    @Darshan sir, we all know your fan base and you also know it, politicians call you for such campaigns only because you have huge fans so that they can convert your fans'support into their votes. Kindly use it in a "better" way but not in "bitter"(this) way.
    This is not a movie to give chance to a new comer, this is politics, this is government
    Sir, you are using your fan power to a person whom you like and just because you know the contestant or their related people, BUT Does it not matter if he has experience in the position or not ? Does it not matter if he is eligible for the position ?
    Lets be fair, leave your stardom for a while and Without being quirky and sarcastic, give some responsible answers sir please

  • @sathishbl4916
    @sathishbl4916 Před 14 dny +3

    First Mandya youths and peoplea dont see Darshan movies

  • @ushad8667
    @ushad8667 Před 14 dny +58

    Jai hdk win in mandyaa

  • @chandram7295
    @chandram7295 Před 14 dny +40

    ಜೆಡಿಎಸ್

  • @ShabnamFathima66
    @ShabnamFathima66 Před 13 dny +1

    Hi Sunil how are you doing nice to see you again after long time

  • @unknownkumar5223
    @unknownkumar5223 Před 14 dny +6

    Only modi ❤.
    Darshan ಆಟ ನಡೆಯಲ್ಲ..ಇವನ ಮುಖ ನೋಡಿ ಯಾರೂ vote ಹಾಕಲ್ಲ..

  • @radhatk303
    @radhatk303 Před 14 dny +10

    Evani ge mana maryade illa navu andu ko disturbing olleyavanalla duddigoskara enubekafaru mFuttare

  • @prabhakargowda1513
    @prabhakargowda1513 Před 14 dny +28

    I trust people of Mandya have learnt a lesson from last MP election and the blunder by trusting these showcasing heroes.

  • @johnsonjohnson3422
    @johnsonjohnson3422 Před 14 dny +2

    Jai D Boss ❤️

  • @shivamadegowda1674
    @shivamadegowda1674 Před 14 dny +2

    Yava darshan mathu avarappa ottige bandu nintru kumaranna bharjari win by 300000/ laks leading in mandya

  • @chiefminister1000
    @chiefminister1000 Před 14 dny +46

    Actually HDK vote jassii aithuu

  • @ravikiranbckirangowda2988
    @ravikiranbckirangowda2988 Před 14 dny +13

    guru hero mukha nodkand yaraktharano

  • @balajiinfotech1037
    @balajiinfotech1037 Před 13 dny +1

    please darshan ge yaru baibedi avanu payment giraki, avanig money important aste jana alla, niugale tattoo hakondu thale mele kuraskondirodu

  • @manjunathybmanju916
    @manjunathybmanju916 Před 14 dny +79

    Hdk❤

  • @Loki-xu7mq
    @Loki-xu7mq Před 14 dny +74

    HDK❤️❤️

  • @Citizen1979
    @Citizen1979 Před 14 dny +2

    Amount yaru jasthi kodutharo avara kade ,,,, campain ,,,, no ethics,,,,thu,,,,am ur big fan,,,but feeling very bad,,,, supporting Hindu virodh khan-grass,,, thu,,,, Jai Hindu Jai shree Ram Jai BJP Jai kummarana,,, Jai Modi

  • @losigangara5665
    @losigangara5665 Před 12 dny +1

    D Boss is right,he supported Congress,now he also supporting Congress.Sumalatha is the one who changing party where can she earn more money she will join that party.

  • @nammalifestyle6754
    @nammalifestyle6754 Před 14 dny +12

    Karnatakadali rajakiya annodu vyapara , aagogide

  • @ravichandra9066
    @ravichandra9066 Před 14 dny +57

    Hdk king

  • @radhaj4350
    @radhaj4350 Před 14 dny +10

    ಸ್ಟಾರ್ ಚಂದ್ರು ಬಳಿ ಒಳ್ಳೆ ಪೆಮೆಂಟ್ ಆಗಿದೆ ಉಸ್ ಬಾಸ್ ತಗಡುಗೆ

  • @sawalagayyaicpl2675
    @sawalagayyaicpl2675 Před 14 dny +12

    ದಿನಕ್ಕೊಂದು ಬಣ್ಣಾ ದಿನಕ್ಕೊಂದು ಮಾತು

  • @user-yz7oc2dz3c
    @user-yz7oc2dz3c Před 14 dny +33

    ನಾಲಾಯಕ್

  • @SrinivasR-ei8bj
    @SrinivasR-ei8bj Před 14 dny +8

    Chalange mandeya people s tech who is star hd kumar swamy is mandeya mp all ready voted in there ❤💕💖 mandeya mp kumar swamy bharat prime minister modi ji okayy🎉 😢

  • @Lakshminarayana-tv7re

    ನಾನು ದರ್ಶನ್ ಅಭಿಮಾನಿಯಾಗಿ ಒಂದು ಮಾತು ಹೇಳುತ್ತೇನೆ ಇತರ ದರ್ಶನ್ ಮಾಡಬಾರದು

  • @ShredharGowda
    @ShredharGowda Před 10 dny +1

    D ಬಾಸ್ ಪ್ರಶ್ನೆ ಮಾಡಿದರೆ ನಿಮ್ಮ ಗುಂಡಿ ನೀವೇ ತೂಡಿ ಕೊಳ್ತಿರಿ ಹುಷಾರ್

  • @yashodharsg7345
    @yashodharsg7345 Před 14 dny +5

    Darshan sir,hdk cm adhaga krs 70 ft neru itthu Mandya raitharege niru bidalu helidhru,90ft krs neride Tamilnadu ge bittidare,

  • @krishnaappa9744
    @krishnaappa9744 Před 14 dny +20

    Jai hindu jai jds, iam mandya.

  • @lokeshbr4362
    @lokeshbr4362 Před 14 dny

    ದರ್ಶನ್ ಸರ್....
    ನಿಮ್ಗೆ ಕಾಲವಿದರಗಿ.. ನಿಮ್ಗೆ ಗೌರವ ಕೊಡ್ತೀವಿ.... ಸರ್
    ಆದ್ರೆ.... ನೀವು ಮರ್ಯಾದಿ. ಕಾಲ್ಕೋತಿರ.. ಸರ್..

  • @amm102
    @amm102 Před 14 dny +2

    Mandya jabagale buddi kalisi.. Intha cinema davaru yavattu rajakiyakke bandre chennagiralla... This is too bad.

  • @SugandhgowdaSugandh-un8qs
    @SugandhgowdaSugandh-un8qs Před 14 dny +80

    Evanoba Dagar

    • @rajunbss
      @rajunbss Před 14 dny +2

      BJP+JDS anaithika dagar thane

    • @chandrashekarv4386
      @chandrashekarv4386 Před 14 dny +1

      ​@@rajunbssನಿನ್ ಹೆಂಡತಿ ಡಗಾರ್ ಬೇಕಿದ್ರೆ ನಿಮ್ ಬಾಸ್ ನೇ ಕೇಳು

    • @RCBHUDGURU
      @RCBHUDGURU Před 13 dny

      ನೀನು ಕೊಜವಂಶ ಕಪ್ಪೆ

  • @user-ke4hb9nq7l
    @user-ke4hb9nq7l Před 14 dny +14

    *DARSHAN SIR PRACHARA ONDHE MAADBEDI KELSA NU MAADSI SIR AVR HATHRA❤❤❤*