BJP ಸಾಧನಾ ಸಮಾವೇಶದಲ್ಲಿ ಮಾತಿನ ಮಧ್ಯೆ ಭಾವುಕರಾದ ಸಿಎಂ ಬಿಎಸ್ವೈ |CM BSY | Tv9kannada
Vložit
- čas přidán 24. 07. 2021
- BJP ಸಾಧನಾ ಸಮಾವೇಶದಲ್ಲಿ ಮಾತಿನ ಮಧ್ಯೆ ಭಾವುಕರಾದ ಸಿಎಂ ಬಿಎಸ್ವೈ |CM BSY | Tv9kannada
ವಾಜಪೇಯಿಯವರು ಕೇಂದ್ರ ಸಚಿವರಾಗಿ ಎಂದಿದ್ದರು. ನಾನು ಅದಕ್ಕೆ ರಾಜ್ಯದಲ್ಲಿ ಪಕ್ಷ ಕಟ್ಟಬೇಕೆಂದು ಹೇಳಿದ್ದೆ. ಪಕ್ಷ ಕಟ್ಟು ಸಂದರ್ಭದಲ್ಲಿ ಜನ ಸೇರುವುದು ಕಷ್ಟವಾಗಿತ್ತು. ಆ ಸಂದರ್ಭದಲ್ಲಿ ಎದೆಗುಂದದೆ ಪಕ್ಷವನ್ನು ಕಟ್ಟಿದೆ ಶಿಕಾರಿಪುರದಿಂದ ನಾನು 7 ಬಾರಿ ಆಯ್ಕೆಯಾಗಿದ್ದೇನೆ. ಶಿಕಾರಿಪುರದ ಜನರ ಆಶೀರ್ವಾದದಿಂದ ಆಯ್ಕೆಯಾದೆ. 2 ವರ್ಷದ ಸಾಧನಾ ಸಮಾವೇಶದಲ್ಲಿ ಸಿಎಂ ಭಾಷಣ
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannadaofficial
► Follow us on Pinterest: / tv9karnataka
#TV9Kannada #cmbsy #bsyresign #KarnatakaPolitics #BJPGovt #Yadiyurappa #Vijayendra #Vidhanasouda
TV9 Kannada | Kannada News | Latest Kannada News |
Credits: #Politics #Manjupavagada /producer| /Editor|#TV9D
ನೀವು ಅಂದು ಇಂದು ಎಂದೆಂದೂ.. ರಾಜಾಹುಲಿನೇ...ಇನ್ಮೇಲೆ ಆರಾಮಗಿರಿ ಸರ್ 🙏
😁😁😁
The day of ending Session for BJP in Karnataka
Sss
ದಯವಿಟ್ಟು ಇನ್ನುಮುಂದಾದರೂ ದರಿದ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್ಗೆ ಮತ ಹಾಕುವುದನ್ನು ನಿಲ್ಲಿಸಿ 🙏 ನಮ್ಮ ಕರ್ನಾಟಕದ ನಾಡು-ನುಡಿಯ ಬೆಳವಣಿಗೆಗಾಗಿ ಪ್ರಜಾಕೀಯವನ್ನು ಬೆಂಬಲಿಸಿ 🙏🙏🙏🙏
@@dontbeafraidimhere5421 I m bjp supporter from now prajakiya aste 🙏🏻
ನಮ್ಮ ಶಿಕಾರಿಪುರದ ಹುಲಿ ನಮ್ಮ ಯಡಿಯೂರಪ್ಪ ತುಂಬಾ ಬೇಜಾರ್ ಆಗ್ತಿದೆ.. 😢😢
Nija madam.. uta ayta madam?
ಮತ್ತೊಮ್ಮೆ ಎಂದೆಂದಿಗೂ ನಾವು ಈ ದರಿದ್ರ ಬಿಜೆಪಿಗೆ ವೋಟು ಹಾಕೋದಿಲ್ಲ ನಮ್ಮ ಮತ ಪ್ರಜಾಕೀಯಕ್ಕೆ ಮಾತ್ರ 🙏🙏🙏
@@avinashnaik4895 ಮತ್ತೆ ಬಿಜೆಪಿಗೆ ವೋಟು ಮಾಡೋರು ನಿನ್ನಂತ ಬುದ್ಧಿ ಇಲ್ಲದ ಅಂದಭಕ್ತರು! ನಮ್ಮ ಸಪೋರ್ಟ್ ಪ್ರಜಾಕೀಯಕ್ಕೆ 🔥
@@ahambrahmasmi2477 ಹೌದು ಬ್ರೋ ನಾವೆಲ್ಲಾ ಸೇರಿ ಕರ್ನಾಟಕದಲ್ಲಿ ಪ್ರಜಾಕೀಯ ತರ್ಬೇಕು 🙏
jai siddaramaiah
In His speech he is clearly saying he has built party even before Modi Shah entered politics. He will remain a top leader who built party from scratch and became CM.
Yes exactly 👍
❤️❤️❤️😭
Lol
That's true but sad he lost his battle 😢😔😞
BSY matte Paksha katbeku..we want regional parties in Karnataka..
ನಾವು ಇಂದಿನಿಂದ ಬಿ.ಜೆ.ಪಿ.ಯ ಮತದಾನ ಮಾಡುವುದಿಲ್ಲ
ಭಾರತದಲ್ಲಿ ಇಸ್ಲಾಮಿಕ್ ಮಾಡೋಣ
ಕಾಂಗ್ರೆಸ್ಗೇ ವೋಟ್ ಹಾಕೋಣ
Navu yavattu Congress ge vote hakalla only BJP... ONLY BJP....
@@shivraj440 ನಾವು ಪ್ರಜಾಕೀಯಕ್ಕೆ 🔥🔥
@@M.a.n.u09 ನಮಗೆ ಜಾತಿ ಧರ್ಮಕ್ಕಿಂತ ನಮ್ಮ ಅಭಿವೃದ್ಧಿ ಮುಖ್ಯ! ನಮಗೆ ಒಳ್ಳೆಯ ಶಿಕ್ಷಣ ಒಳ್ಳೆಯ ಉದ್ಯೋಗ ದೊರಕಿದರೆ ನಮ್ಮ ಧರ್ಮ ಮತ್ತು ಸಂಸ್ಕೃತಿ ತಾನಾಗೇ ಬೆಳೆಯುತ್ತದೆ!
ನಮ್ಮ ಮತ ಕೇವಲ ಪ್ರಜಾಕೀಯಕ್ಕೆ 🙏
Cast follower...
So sad.
Thanks for bsy to serveing people of karnataka from last 2 year's as cheif minister.,
Take care sir..,
🙏🙏🙏🙏😭😭😭😭😭👌👌👌👌👌ಸರ್ ನೀವು ಎಂದಿಗೂ ರಾಜಾಹುಲಿ ಬಿ ಜೆ ಪಿ ಪಕ್ಷ ನಿಮ್ಮಸೇವೆಯನ್ನು ಕಳೆದುಕೊಂಡ ಪಕ್ಷ
ಮತ್ತೊಮ್ಮೆ ಎಂದೆಂದಿಗೂ ನಾವು ಈ ದರಿದ್ರ ಬಿಜೆಪಿಗೆ ವೋಟು ಹಾಕೋದಿಲ್ಲ ನಮ್ಮ ಮತ ಪ್ರಜಾಕೀಯಕ್ಕೆ ಮಾತ್ರ 🙏🙏🙏🙏🙏
Punk prajakiya
@@manvithmanu8921 ಕುರುಡುತನದಲ್ಲಿ ಮುಳುಗಿರುವ ಅಂದಭಕ್ತರಿಗೆ ಏನು ಹೇಳಲು ಸಾಧ್ಯವಿಲ್ಲ!
@@ahambrahmasmi2477 ninna appa kurada bolimaga
@@manvithmanu8921 ನಿನ್ನ ಮಾತ್ಗಳೇ ಹೇಳ್ತಿವೆ ನೀನೊಬ್ಬ ಸಂಸ್ಕಾರವೇ ಇಲ್ಲದ ಅಂದಭಕ್ತ! Blind devotee....
@@ahambrahmasmi2477 ninna apa blind.avunge smaskara illa adke nange heluud.ninu
Sir ,lot of services done for people of Karnataka as CM and as well as MLA, you are so nice person
This nice person went to Jail, any thoughts on that?
Yeddi is nice for only chaddis 😀😀😀
ಹುಲಿ ಯಾವಾಗಲು .ರಾಜಾ ಹುಲಿನೇ bsy .
ಸರಿ ಆಯ್ತು ಇವಾಗ ಹುಲಿ ಕತೆ ಮುಗೀತು....
ದಯವಿಟ್ಟು ಇನ್ನುಮುಂದಾದರೂ ದರಿದ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್ಗೆ ಮತ ಹಾಕುವುದನ್ನು ನಿಲ್ಲಿಸಿ 🙏 ನಮ್ಮ ಕರ್ನಾಟಕದ ನಾಡು-ನುಡಿಯ ಬೆಳವಣಿಗೆಗಾಗಿ ಪ್ರಜಾಕೀಯವನ್ನು ಬೆಂಬಲಿಸಿ 🙏🙏🙏🙏
BJP ಅಂದರೆ BSY ಅಷ್ಟೇ
ಬಿಜೆಪಿ ಕತೆ ಮುಗೀತು ಬಿಡ್ರಿ....
ದಯವಿಟ್ಟು ಇನ್ನುಮುಂದಾದರೂ ದರಿದ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್ಗೆ ಮತ ಹಾಕುವುದನ್ನು ನಿಲ್ಲಿಸಿ 🙏 ನಮ್ಮ ಕರ್ನಾಟಕದ ನಾಡು-ನುಡಿಯ ಬೆಳವಣಿಗೆಗಾಗಿ ಪ್ರಜಾಕೀಯವನ್ನು ಬೆಂಬಲಿಸಿ 🙏🙏🙏🙏
@@dontbeafraidimhere5421 punk gisu modalu daridra prajakiya brlke budulia illi
ನಿಜವಾಗಿಯೂ ನಿಮ್ಮ ಬಗ್ಗೆ ತುಂಬಾ ನೋವು ಇದೆ....
Please don't cry.. the party wouldn't have been in power without you!
Yeddi should join congress and purchase MLA's from BJP.. 😀😀😀😀
@@jebe19freccia punk congress not come he
@@jebe19freccia jai modi 🚩
ಇನ್ಮುಂದೆ ಬಿಜೆಪಿಗೆ ವೋಟ್ ಹಾಕಲ್ಲ 💪ರಾಜಾಹುಲಿ 💞😭😭😭🙏
Ninna ondu ottu ali yntha aglke ella only bjp win 🚩
Yeddyurappa no BJP no Karnataka tiger 🐯🐯🐯 yeddyurappa
God bless you yediyurappa ji,great leader may God give you good health in future.
BS Yeddyurappa Means Developments Of Karnataka, Without Him Developments Not Possible. I Salute Him From Bottom Of My Heart. You, Will, Be Always Our Great Leader Sir.
Raja huli ❤🙏🙏🙏
B. JP. ಮಣ್ಣುಪಾಲು ಅಮಿತ್ ಷಾ ಗೆ ಜೋಡಿನ ಹಾರ
Sir hosa leaders baruvudakke idu munnudi.... Bejar agbedi
@mahesh vyakthi gintha paksha mukya ....so we always support BJP
ಆ ವಕ್ತಿ. ಇದಿದ್ದಕ್ಕೆ. ಪಕ್ಷ ಬಂದಿದು. sir. ಇನ್ನು ಎರಡು ವರ್ಷ ಪಾಪ. ಅವರ ಕಣ್ಣಲ್ಲಿ ನೀರು ಬರಿಸುವುದು ಎಷ್ಟ ಸರಿ
Cant everyone will do like the way he did in Karnataka for bjp....great leader.... No words ... Leadership brand...
ನಿಜವಾಗಲೂ ನೀವು ಎಂದೆಂದಿಗೂ ರಾಜಾಹುಲಿನೇ.
ನಮ್ಮ ಪ್ರೀತಿ ಇಲ್ಲಗೆ ಮುಗಿಯುತು ಕಣ್ರಿ.
😪😪😪😪😪
ಮತ್ತೊಮ್ಮೆ ಎಂದೆಂದಿಗೂ ನಾವು ಈ ದರಿದ್ರ ಬಿಜೆಪಿಗೆ ವೋಟು ಹಾಕೋದಿಲ್ಲ ನಮ್ಮ ಮತ ಪ್ರಜಾಕೀಯಕ್ಕೆ ಮಾತ್ರ 🙏
Undoubtedly he has done many good things for our Karnataka..great..congrats to your service..and God bless you sir. We wish to have young and very responsive man may become cm next..for improvement our state much.
Ur perfectly karnataka mass leader
Literally I am crying ,bys ji...
Thanks for serving the people of our state We really Miss you
Yeddi the great.. MLA purchaser 😀😀
The Declining Phase of the BJP party starts now....I RESPECT BSY SIR FOR HIS WORK🙏
I heartly respect u sir I'm big fan of u
But because of ur son corruption it's too over so u lost ur value.
Thank u for ur work for Karnataka
Please advice ur son to be honest
ರಾಷ್ಟ್ರೀಯ ಪ್ರೇಮಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ನಮ್ಮ ಹೃತ್ಪೂರ್ವಕವಾದ ಧನ್ಯವಾದಗಳು ಬಹುಪರಾಕ್ ಬಹುಪರಾಕ್ ಜಿಂದಾಬಾದ್ ಜಿಂದಾಬಾದ್ ಇಂತಿ ತಮ್ಮ ವಿಶ್ವಾಸಿ ಗುರುಸ್ವಾಮಿ ಉಡಿಗಾಲ ಗುರುಸ್ವಾಮಿ ಉಡಿಗಾಲ
420 BJP Bsy🐅🐅🐅🐅👏👏👏
ರಾಜಹುಲಿ ರಾಜೀನಾಮೆ 🥺😥
😁😁😁
😂😂🤣🤣🤣🤣🤣🤣🤣🤣😂🤗
😭😭😭😭
Long live BJP..your hard work has yielded result.
Rajuhuli
I think without B. S. YADIYURAPPA sir BJP will perform like 2013 assembly election.. Because people support bjp bcoz of BSY... Without CM post previously you served our state now time that time come again.. "we proud of you" sir
Araamagi maneli rest togoli sir rajyake tumba kasta bididira.. 🙏🙏 swalpa yuvajanathey gu avakasha madikodi rajyake Avashyakathey eddey daivittu
Sir you did a great job to bring bjp n Karnataka. Shimoga people will always be with you and support you.
I am regret to say that No value to LKAdvani Murali monohar joshi yeshwanth sinha jasvanth singh yediyurappaji in their party.
Please don't feel bad. I can understand the pain. Let them rest in their retired political life and guide the BJP to win next election.
@@pruthugowda after wining petrol wil be 180 ra lit
@@Jonesranjith Yeah, I hope it doesn't cross 200 rs. Anyways, I plan to work hard, earn more and pay for it. Also, being more productive and paying my tax might help the government to provide social support to poor and needy. This is the max I can do brother.
@@pruthugowda 🤣🤣 ur supporting govt really but govt wants to develop themselves ur the fool feeling proud as if ur only one paying tax ...each and every one is paying ur not special .if ur Modi CAn develop y we still facing the issue
@@Jonesranjith dear sir
Pls see infrastructure roads, ....development in country
Ur convertion machine church willl not give money for this
We know ur hate for bjp
ರಾಜ ಹುಲಿ ಯಾವತ್ತಿದ್ರೂ ರಾಜಾಹುಲಿ
Jai BSY
ನಮಗೆ ಬಹಳ ಬೇಜಾರಾಯಿತು ದುಖ ವಾಗುತ್ತಿದೇ ಕರ್ನಾಟಕ ದಲ್ಲಿ ಈ ಸರ್ಕಾರ ಬರಲು ಕಾರಣ ಕರ್ತರು ಜನರ ಮನಸ್ಸಿಗೆ
ಕೇಂದ್ರ ಬಹಳ ನೋವನ್ನು ಮಾಡಿದೆ
ಬಿ ಎಸ್ ವೈ ರಾಜೀನಾಮೆ.
ಮು.ಮಂತ್ರಿ ಮನಸ್ಸಿಗೆ ನೆಮ್ಮದಿ ಸಮಾಧಾನ
ಬೇಕು ಅವರ ಒಳ್ಳೆಯ ಕೆಲಸಕ್ಕೆ ದೇವರು ಕೊಡಲೀ ಎಂದು ಪ್ರತಿಸುವೇ
Everyone are worried about covid situation,, was this change needed in this situation? This Party is becoming a ADHIKAARASHAAYI Party,,, just fights amongst themselves,,
Let BSY complete his full tenure
Karanataka bjp is again repeating big mistake. Bsy alone brought the victory to bjp in the state but he had never got justice from bjp . So cruel.
@@AbAb-jf6tj this drama is unnecessary,, that too in this situation,, people are watching
ರಾಷ್ಟ್ರೀಯ ಪ್ರೇಮಿ ಶ್ರೀ ಪ್ರಧಾನಮಂತ್ರಿಯವರಿಗೆ ನಮ್ಮ ಹೃತ್ಪೂರ್ವಕವಾದ ಧನ್ಯವಾದಗಳು ಬಹುಪರಾಕ್ ಬಹುಪರಾಕ್ ಜಿಂದಾಬಾದ್ ಜಿಂದಾಬಾದ್ ಇಂತಿ ತಮ್ಮ ವಿಶ್ವಾಸಿ ಗುರುಸ್ವಾಮಿ ಉಡಿಗಾಲ ಗುರುಸ್ವಾಮಿ ಉಡಿಗಾಲ
ರಾಜ್ಯದ ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಮಾಡಿದ್ದೀರಾ ನಿಮ್ಮ ವಯಸ್ಸಿನಲ್ಲಿ ಅಳಬಾರದು ಯಾವುದೇ ಪಕ್ಷವಾದರೂ ರಾಜ್ಯಕ್ಕೆ ಒಳ್ಳೆ ಕೆಲಸ ಮಾಡಿದ್ದಕ್ಕೆ ನಿಮಗೆ ಧನ್ಯವಾದಗಳು
నిజంగా గొప్ప వ్యక్తి మీరు సమాజానికి ఎంతో చేశారు పార్టీలు మర్చిపోయిన సమాజం ఎప్పుడూ మిమ్మల్ని మరువదు🙏🙏🙏🙏🙏🙏🙏
In government job people should get retirement at the age 58. Atleast these leaders work more than that. They should be thankful for the party. Young and visionary leaders should come forward and do development and good work
ಸರ್ ನಿಮ್ಮ ಸೇವೆ ಕರ್ನಾಟಕದ ಜನರಿಗೆ ತುಂಬಾ ಇದ್ದೆ ಸರ್ ನೀವು ಸ್ವಂತ ಬಲ್ದದಿಂದ್ ಬಿಜೆಪಿ ಪಾರ್ಟಿ ಕಟ್ಟಿದೀರಾ ನಿಮ್ಮ ಸೇವೆ ತುಂಬಾ ಇದ್ದೆ 🙏🙏🙏🙏🙏🙏
Love u BSY sir ...ur efforts will never be forgotten... ❤️
Anyways, Hoping that our new CM would be someone like or himself "Tejasvi Surya"😍
Good cheaf minister of Karnataka
Real bjp cm b s y
Nimmadu horatada baduku sir
all the best sir lot of love from heart
💐💐
ಸೂಪರ್ ಸರ್
ಇಂದಿನಿಂದ ನನ್ನ ಓಟು ಬಿಜೆಪಿಗಲ್ಲ.....
😭😭
ಎಂದೆಂದಿಗೂ ರಾಜಾಹುಲಿ ನೀವೆ ಸರ್
🙏🙏🙏
ಮುಂದಿನ ಚುನಾವಣೆಗೇ ಎಲ್ಲಾ ಕ್ಷೆತ್ರದಲ್ಲೂ ಪ್ರಜಾಕೀಯ ಅಥವಾ ಸ್ವತಂತ್ರ ಅಭ್ಯರ್ಥಿ ಗೆದ್ದು ಬಿಟ್ಟರು ಪರವಾಗಿಲ್ಲ ಈ ಥರ್ಡ್ ಕ್ಲಸ್ ಪಾರ್ಟಿಗಳಾದ ಬಿಜೆಪಿ ಕಾಂಗ್ರೆಸ್ ಜೆಡಿಎಸ್ ಗೆಲ್ಲಬಾರ್ದು ಅದರಲ್ಲೂ ಈ ಬಿಜೆಪಿ ಕರ್ನಾಟಕದಲ್ಲಿ ಹೇಳಿ ಹೆಸರಿಲ್ಲದಂತೆ ಕಣ್ಮರೆ ಆಗಬೇಕು
🙏🙏🙏🙏🙏🙏🙏
All da best ಸರ್ ಬಿಜೆಪಿ ge ದೊಡ್ಡ ನಷ್ಟ
Bada maklige cycle kotri,, 108 Ambulance kotri,, Hennu makkalige Bhagyalakshmi yojane kotri,, nd Raitarige baddi illade sala kotri.... Nimage munde olled agali.m
Brother operation kamala.. Mining... Mattada swamiji use madidu.... Cooperation madidu... Casteism madidu nu sersi
@@prajwalnr8741 ley mucchale... Congress avru muslim votes ge innen madodu... Mandya ,Hasan and ramnagara alli caste politics thane.....yeno matadtiya...adella ok ninge... Adakke pratiyagi naavu voggatagi nintaga... Casteism anthe.....saaku nindu bandvala githu
@@prajwalnr8741 operation kamala madade iddidre sammishra sarkara rajyavannu gudisi gundantara maadtittu.. bari rowdies mattu criminals galadde ata naditittu
@@MayJackson-pg6ws houdu brother papa vijendra en madth edidu antha yargu gothila ansathe alwa😃😃ondu olle kelsa agide antha heli 2019 ge bsy bandi
@@padmajas6764 houdu thayi rajahuli ne 😃😃jail ge hogi ali enda nu adalitha madi Karnataka maryadi halago hage madidike rajahuli ne anbeku
You are great leader sir miss you all Karnataka peoples...
Rajahulli 😟😟
ಕರ್ನಾಟಕದಲ್ಲಿ ಯಡಿಯೂರಪ್ಪ ಅಂದ್ರೆ ಬಿಜೆಪಿ
ಬಿಜೆಪಿ ಅಂದ್ರೆ ಯಡಿಯೂರಪ್ಪ
ಯಡಿಯೂರಪ್ಪ ಇಲ್ಲದ ಬಿಜೆಪಿ ಅದ್ಯಾವ ಬಿಜೆಪಿ
ಕಳೇನೇ ಇಲ್ಲದ ಬಿಜೆಪಿ ಥೂ.. 🙄🙄
ಯಡಿಯೂರಪ್ಪ ಅವರು CM ಕುರ್ಚಿ ಯಿಂದ ಇಳಿದದ್ದು ತುಂಬಾ ಬೇಸರವಾಗಿದೆ..
Miss u sir
Konegeu raja huli retirement aadhru
Adhikara yarigu shashwatha illa
Love you sir God bless you r you great leader karnataka
Dear CM,
You are always the best CM Karnataka has ever seen...You are the brave, kind, truthful leader...U were impartial, and treated everyone equally...Even though u were CM, you lead your life as a common man..U are always a true inspiration for all of us...
U will be remembered forever....
BJP has sustained in Karnataka till now becoz of you....
Thank you for all your sacrifices ❤️❤️
Jai BSY 🙏
Really this man has got my respect...Aadre nine alla BJP bittu KJP Paksha kattidu ?
Yedurappa ji, you have lived like a lion.. You're going with pride and honour..
ಅದೆಷ್ಟು ಅಧಿಕಾರ ದಾಹ ಇದೆಯೋ ನಿನಗೆ
ಸರ್ ಹೋಗಲಿಬಿಡಿ ನೀವು ಯಾವಗಲು CM
Ayyo e ಘೋರ ದೃಶ್ಯ ನೋಡೋಕೆ ಅಗ್ತಿಲ್ಲಾ 😭😭 ಯಾಕಪ್ಪಾ ದೇವರೆ ಈ ಶಿಕ್ಷೆ ಅಯ್ಯೋ ಅಯ್ಯೋ ಎಂಥ ಪರಿಸ್ಥಿತಿ banthappa
Dayavittu prajakeeyakke support madi... Namdudalli alvike madi mosale kaniru haktare... Ade corona time Alli yestu jana kanniru hakidru anta yaru chinte madlilla
We support Prajakiya
ನಾವೆಲ್ಲಾ ಸೇರಿ ಕರ್ನಾಟಕದಲ್ಲಿ ಪ್ರಜಾಕೀಯ ತರ್ಬೇಕು
Nimminda karanataka bjp bere yarindanu alla karnataka dalli bjp hoge enna
ಜೈ ಯಡಿಯೂರಪ್ಪಜಿ 🙏
BSY ❤❤❤
Love from Udupi
Bsy
ನಿಮ್ಮಿಂದ ಬಿಜೆಪಿಗೆ ಬಲ ಬಂತು . ಹ್ಯಾಟ್ಸ್ ಆಫ್ ಟು ಯು ಸರ್
Jai bsy ❤
Marelagada cm
ರಾಜಾಹುಲಿ 💐💐💐💐🙏🙏🙏🙏
Without you no BJP in karnataka, RAJAHULI
Suport ಪ್ರಜಕಿಯಾ
Good leader B.S.Y
💐💐💐💐
Karnatak king 🔥🔥
ಮೋಸಕ್ಕೆ ಯಾವತ್ ಇದ್ರೂ ಮೋಸಾನೇ
Boss we are alwys wth u
Sir please nivu kanniru hakbedi namigu novagathe
Resign madi olledu madde
Neevu evergreen Rajahuli . Nimma sevenapara. Neevu cm.God siddaling bless you 🙏🙏
ದಯವಿಟ್ಟು ಇನ್ನುಮುಂದಾದರೂ ದರಿದ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್ಗೆ ಮತ ಹಾಕುವುದನ್ನು ನಿಲ್ಲಿಸಿ 🙏 ನಮ್ಮ ಕರ್ನಾಟಕದ ನಾಡು-ನುಡಿಯ ಬೆಳವಣಿಗೆಗಾಗಿ ಪ್ರಜಾಕೀಯವನ್ನು ಬೆಂಬಲಿಸಿ 🙏🙏🙏🙏
Bjp high command back stabbed to bsy they will pay in coming days
B j p , ಕಥೆ ಮುಗಿದು ಹೋಯಿತು ಜೈ ಯಡಿಯೂರಪ್ಪ
Sir bituhog bedi 😓
He is a tall leader, but need to get younger generation also.
The day of ending Session for BJP in Karnataka
KarmaReturns
❤️💞 ಸೂಪರ್ ಬಿ ಎಸ್ ವೈ.. ರವರು 💞💞💞👌👌👌
Sir you did Great job . Always we miss you sir
😭😭😭😭😭❤️🙏
ರಾಜಾಹುಲಿ