Video není dostupné.
Omlouváme se.

Yakshagana songs | GR Kalinga Navada | Vol. 1 | Jukebox | 2020

Sdílet
Vložit
  • čas přidán 3. 06. 2020
  • ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರು ಯಕ್ಷಗಾನ ಹಾಗೂ ಭಾಗವತಿಕೆಯನ್ನು ತೀರಾ ಕಡಿಮೆ ಸಮಯದಲ್ಲಿ ಆಕಾಶದೆತ್ತರಕ್ಕೆ ಏರಿಸಿದ ಯುಗಪ್ರವರ್ತಕ ಕಲಾವಿದ. ಕಾಳಿಂಗ ನಾವಡರು ಇಹಲೋಕ ತ್ಯಜಿಸಿ 30 ವರ್ಷ ಕಳೆದರೂ, ಇಂದಿಗೂ ಅವರ ಭಾಗವತಿಕೆಯನ್ನು ಕೇಳಿದರೆ ಮೈಯೆಲ್ಲಾ ರೋಮಾಂಚಿತವಾಗುತ್ತದೆ. ಕೇವಲ 14-15 ನೇ ವಯಸ್ಸಿನಲ್ಲಿಯೇ ಯಕ್ಷಗಾನ ಭಾಗವತಿಕೆಯ ಸಾರಥ್ಯ ವಹಿಸಿ ಅಸಾಧ್ಯವೆನಿಸುವುದನ್ನು ಸಾಧ್ಯ ಮಾಡಿ ತೋರಿಸಿದ್ದು ಒಂದು ಸರ್ವಕಾಲಿಕ ದಾಖಲೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ತಮ್ಮ ವೃತ್ತಿ ಜೀವನದ ಕೇವಲ 15 -16 ವರ್ಷಗಳಲ್ಲಿ ಸಾಧಿಸಿದ ಅಸಾಮಾನ್ಯ ವ್ಯಕ್ತಿ ನಾವಡರು. ತಮ್ಮ ಕಂಚಿನ ಕಂಠದಿಂದ ಯಕ್ಷಪ್ರೇಮಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದಲ್ಲದೆ, ಅವರನ್ನು ಶಾಶ್ವತವಾಗಿ ಹಿಡಿದಿಟ್ಟುಕೊಂಡ ಕೀರ್ತಿ ನಾವಡರದು.

Komentáře • 42

  • @sirijainsirijain9651
    @sirijainsirijain9651 Před rokem +11

    ಇವರ ಪದ್ಯ ಕೇಳ್ತಾ ಇದ್ದರೆ ನಮ್ಮ ದೈನಂದಿನ ಜಂಜಾಟಗಳೆಲ್ಲ ಮರೆತು ಹೋಗುತ್ತೆ 🙏🙏🙏

  • @sudhanvakt
    @sudhanvakt Před 3 lety +42

    ಎಷ್ಟೇ ಹೊಸ ಭಾಗವತರು ಬಂದರೂ ನಾವಡರನ್ನು ಸರಿದೂಗುವವರಿಲ್ಲ..

    • @GaneshKumar-bz9jg
      @GaneshKumar-bz9jg Před rokem

      👍ನ ಭೂತೋ ನ ಭವಿಷ್ಯತಿ, ಎರಡು ಮಾತಿಲ್ಲ 👌ಯಕ್ಷಗಾನ ಮ್ ಗೆಲ್ಗೆ 🚩

  • @ganeshkshetty3941
    @ganeshkshetty3941 Před 4 lety +23

    ಯಕ್ಷಗಾನದ ದೇವರು 🙏

  • @shrinivasanayak1256
    @shrinivasanayak1256 Před 3 dny

    Really Yuga Purusha of Yakshagana. If Yakshgana is now, it is because Navuda❤👌👍🌹👏🎇

  • @nagarajguruling5834
    @nagarajguruling5834 Před 3 lety +14

    ಸೂಪರ್ ಹಿಟ್ ಸಾಂಗ್

  • @vibhass1153
    @vibhass1153 Před 11 měsíci +3

    Nagashri, roopashri those are legend plays🎉🎉🎉❤❤❤❤

  • @g.rakshaaithal2883
    @g.rakshaaithal2883 Před rokem +5

    matchless voice and singing...😍😍😍😍👌👌👌👌

  • @janardhannaik-bf2sj
    @janardhannaik-bf2sj Před 3 měsíci +1

    ಎಲ್ಲರು ದಯವಿಟ್ಟು ಶಾಂತತೆಯಿಂದ ಆಲಿಸಬೇಕು, ದೇವರು ಯಕ್ಷಗಾನ ಪದ್ಯಹಾಡುತ್ತಿದ್ದಾರೆ

  • @vibhass1153
    @vibhass1153 Před 11 měsíci +3

    No words🎉 legend🎉❤

  • @jayanthius7936
    @jayanthius7936 Před 10 měsíci +1

    ಅದ್ಭುತ.ಸರ್ಕಾರ ಇವುಗಳನ್ನು ಪ್ರೋತ್ಸಾಹ ಕೊಟ್ಟು ಬೆಳೆಸಬೇಕಾಗಿದೆ

  • @shrinivasanayak1256
    @shrinivasanayak1256 Před 3 dny

    Legend for ever

  • @user-yc6gm5uy4t
    @user-yc6gm5uy4t Před 2 měsíci

    Wow ❤👌👌👌👌

  • @prafullabhat1217
    @prafullabhat1217 Před 3 lety +10

    Yakshaganada danthakate ido nimage koti namaskaragalu🙏

  • @narayanakilarkaje1519

    One genius

  • @Gallery_art123
    @Gallery_art123 Před 6 měsíci +1

    Navadar songs best

  • @ganapatihegde9023
    @ganapatihegde9023 Před rokem +2

    Super

  • @chandruchandus5649
    @chandruchandus5649 Před rokem +4

    Ysttu chanda voice

  • @vmohan54
    @vmohan54 Před 3 lety +24

    ನಾವಡರ ಪದಗಳಿಗೆ, ರಾಗಗಳಿಗೆ ಸರಿಗಟುವರಿಲ

  • @krishnak8837
    @krishnak8837 Před 3 měsíci

    ಸೂಪ್ಪರ್ ❤❤❤👌🏻👌🏻👌🏻🙏🏻

  • @pallistudio285
    @pallistudio285 Před 3 lety +8

    Gamisa beku nooodi namma..... listen to this

  • @shashidharrao2839
    @shashidharrao2839 Před rokem +3

    Mattomme hutti barali. ❤❤❤

  • @deadinside4059
    @deadinside4059 Před 4 měsíci

    ❤❤❤❤

  • @mrgowda241
    @mrgowda241 Před rokem

    Aa swaputathe...aa Swara... aa gambeeryathe... haa..haa....nanna jeevanadalli...naa kanalaare,,......

  • @SureshSuresh-z5h
    @SureshSuresh-z5h Před 13 dny

    Yaude cine industry singer bandru naudranna mirslikkagal😮l omme spb ne helidru

  • @manjunatht118
    @manjunatht118 Před rokem +1

    ಕಂಚಿನ ಕಂಠ

  • @prafullabhat1217
    @prafullabhat1217 Před 3 lety +4

    Sahaja soundarya raagada gani🙏

  • @sugunashetty470
    @sugunashetty470 Před rokem +1

    Aau sari pander Are laka yeregla Avandh🙏

    • @GaneshKumar-bz9jg
      @GaneshKumar-bz9jg Před rokem +1

      🙏🏻ನಾವುಡ್ರೆನ ದೈವದತ್ತ ಸ್ವರ, ನ ಭೂತೋ ನ ಭವಿಷ್ಯತಿ 👍

  • @jenkarparamesh9700
    @jenkarparamesh9700 Před rokem +1

    Madhya kantada mahan gayakaru

  • @rithika1426
    @rithika1426 Před rokem

    🙏🙏🙏

  • @venkateshachari1348
    @venkateshachari1348 Před 2 lety

    ♥️♥️♥️

  • @vidyanayak1876
    @vidyanayak1876 Před rokem

    Super rrr.,.

  • @SureshSharma-vh6mn
    @SureshSharma-vh6mn Před 9 dny

    Suresh

  • @janardhannaik-bf2sj
    @janardhannaik-bf2sj Před 3 měsíci +1

    ಎಲ್ಲರು ದಯವಿಟ್ಟು ಶಾಂತತೆಯಿಂದ ಆಲಿಸಬೇಕು, ದೇವರು ಯಕ್ಷಗಾನ ಪದ್ಯಹಾಡುತ್ತಿದ್ದಾರೆ

  • @nagarajrao8931
    @nagarajrao8931 Před 3 lety +4

    Super