Part-4|ಮದುವೆ ಅಷ್ಟೇ ಅಲ್ಲ! ಪ್ರೆಗ್ನೆನ್ಸಿಗೂ ಪೂರ್ವಸಿದ್ದತೆ ಮಾಡಿ..!|Pregnancy|Gaurish Akki Studio

Sdílet
Vložit
  • čas přidán 11. 09. 2024
  • Prof S S Malini Interview Playlist: • Prof S S Malini
    ಗೌರೀಶ್‌ ಅಕ್ಕಿ ಸ್ಟುಡಿಯೋ ಅರ್ಪಿಸುವ "ಫ್ಯಾಮಿಲಿ ಡಾಕ್ಟರ್"‌ ಕಾರ್ಯಕ್ರಮದಲ್ಲಿ ಭಾಗವಾಹಿಸಿದ್ದಾರೆ.. ಮೈಸೂರು ವಿಶ್ವವಿದ್ಯಾನಿಲಯದ ಜೆನೆಟಿಕ್ಸ್ ಮತ್ತು ಜಿನೋಮಿಕ್ಸ್ ಅಧ್ಯಯನ ವಿಭಾಗದ ಅಧ್ಯಕ್ಷರಾದ ಪ್ರೊ. ಸುತ್ತೂರು ಎಸ್‌ ಮಾಲಿನಿ. ಪುರುಷ ಬಂಜೆತನ, ಫಲವತತ್ತೆ, ಐವಿಎಫ್‌ ಚಿಕಿತ್ಸೆ, ಡಿಎನ್‌ಎ, ಮಾನಸಿಕ-ದೈಹಿಕ ಆರೋಗ್ಯ ಮುಂತಾದ ಹಲವಾರು ವಿಷಯಗಳ ಬಗ್ಗೆ ವಿಸ್ತೃತವಾಗಿ ಹಂಚಿಕೊಂಡಿದ್ದಾರೆ.. ತಪ್ಪದೇ ವೀಕ್ಷಿಸಿ, ಹಂಚಿ.
    =====================
    Join this channel to get access to perks:
    / @gaurishakkistudio
    ಸ್ನೇಹಿತರೆ ನಮಸ್ಕಾರ,
    ಗೌರೀಶ್‌ ಅಕ್ಕಿ ಸ್ಟುಡಿಯೋದ ಬಳಗವಾಗಲು ಇಚ್ಛಿಸ್ತಿದಿರಾ? ಹಾಗಾದ್ರೆ Join(ಜಾಯಿನ್)‌ ಬಟನ್‌ ಮೂಲಕ ನೀವು ಗೌರೀಶ್‌ ಅಕ್ಕಿ ಸ್ಟುಡಿಯೋದ ಮೆಂಬರ್‌ ಆಗಬಹುದು..!
    ಏನಿದು ಜಾಯಿನ್‌ ಬಟನ್?
    ನಿಮ್ಮ ನೆಚ್ಚಿನ ಕಂಟೆಂಟ್‌ ಕ್ರಿಯೇಟರ್ಸ್‌ಗೆ ನೀವು ಸಪೋರ್ಟ್‌ ಮಾಡೋಕೆ ಯೂಟ್ಯೂಬ್‌ ನೀಡಿರುವ ಒಂದು ಅವಕಾಶ ಈ ಜಾಯಿನ್‌ ಬಟನ್‌. ಜಾಯಿನ್‌ ಬಟನ್‌ ಒತ್ತಿ ನೀವು ನಮ್ಮ ಬಳಗದ ಭಾಗವಾಗಿ.
    ಮೆಂಬರ್‌ ಯಾಕೆ ಆಗಬೇಕು..?
    ಗೌರೀಶ್‌ ಅಕ್ಕಿ ಸ್ಟುಡಿಯೋ ಮೆಂಬರ್‌ಶಿಪ್‌ ಪಡೆದರೆ.. ನಿಮಗೆಂದೇ ಒಂದಷ್ಟು ವಿಶೇಷ ಕಂಟೆಂಟ್‌, ವಿಶೇಷ ಸಂದರ್ಶನಗಳು, ತೆರೆಯ ಹಿಂದಿನ ಕತೆಗಳು(Behind the Scenes), ಗೌರೀಶ್‌ ಅಕ್ಕಿ ಸ್ಟುಡಿಯೋ ಅತಿಥಿಗಳೊಂದಿಗೆ ಸಂವಾದ ಮತ್ತು ಭೇಟಿಯಾಗುವ ಅವಕಾಶ ಜೊತೆಗೆ ನಿಮ್ಮ ಹೆಸರಿನ ಪಕ್ಕದಲ್ಲಿ ಒಂದು ಸ್ಪೆಷಲ್‌ ಬ್ಯಾಡ್ಜ್‌ ಕೂಡ ಕಾಣಿಸಿಕೊಳ್ಳುತ್ತದೆ.
    ಹೀಗಾಗಿ ಜಾಯಿನ್‌ ಬಟನ್‌ ಮೂಲಕ ನೀವು ನಮ್ಮ ಚಾನೆಲ್‌ ಮೆಂಬರ್‌ ಆಗಿ, ಸ್ವತಂತ್ರ ಪತ್ರಿಕೋದ್ಯಮಕ್ಕೆ ನಿಮ್ಮ ಸಹಾಯಹಸ್ತ ನೀಡಿ.
    Join Now : / @gaurishakkistudio
    ====================
    To Advertise or Promote Your Brand in Gaurish Akki Studio Please Contact : 7406946667
    ಗೌರೀಶ್‌ ಅಕ್ಕಿ ಸ್ಟುಡಿಯೋದಲ್ಲಿ ಜಾಹೀರಾತು ನೀಡಲು ಸಂಪರ್ಕಿಸಿ : 7406946667
    =====================
    ಸ್ನೇಹಿತರೆ ನಮಸ್ಕಾರ,
    ಆಲ್ಮಾ ಮೀಡಿಯಾ ಸ್ಕೂಲ್‌ನ "Aug - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
    ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5m...
    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
    ========
    Hello everyone
    Admissions are open for "Diploma In Practical Journalism And Media Management " in Alma Media School for ‌Aug 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
    Pls fill this Google form and submit : forms.gle/uM5m...
    For more details contact : 74069 46668/ 74069 46667
    ====================
    FOLLOW US ON :
    Our Official website: www.almamedias...
    Our Official Website : www.gaurishakk...
    Facebook Page : / gaurishakkistudio
    Instagram : / gaurishakkistudio
    X : / gastudiopro
    Share Chat : sharechat.com/...
    LinkedIn : / gaur. .
    ========================
    ನಮಸ್ಕಾರ,
    ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
    For One Time Payment -
    gaurishakkistudio@upi
    ......................................................................
    Join this channel to get access to perks:
    / @gaurishakkistudio
    ...............................................
    / gaurishakkistudio
    ................................................
    Support our Work...It Matters..!
    ==========================
    ಧನ್ಯವಾದ
    ಗೌರೀಶ್ ಅಕ್ಕಿ ಸ್ಟುಡಿಯೋ
    ===========================
    #pregnancy #pregnancytips #pregnant #baby #wombhealth #women
    #genetics #genomics #gaurishakkistudio #familydoctor #causes
    #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiCZcams #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Komentáře • 109

  • @GaurishAkkiStudio
    @GaurishAkkiStudio  Před 24 dny +6

    Prof S S Malini Interview Playlist: czcams.com/play/PLfc_wzS9UjPwQFubr_ysbrXZ1T7PX5JAy.html

  • @theinsider3554
    @theinsider3554 Před 24 dny +9

    ನಿಜವಾಗ್ಲೂ next level ವಿಚಾರಗಳು, ಒಂದು ಕ್ಷಣ ಹೀಗೂ ಉಂಟಾ ಅನ್ನಿಸಿಬಿಡುತ್ತೆ..... 👏👏

  • @bnparaddib7725
    @bnparaddib7725 Před 24 dny +6

    ಡಾಮಾಲಿನಿ ಅವರ ಸಂದರ್ಶನ ತುಂಬಾ ಚೆನ್ನಾಗಿದೆ. ಸರಣಿ ಆರೋಗ್ಯಕ್ಜೆ ಸಂಬಂದಿಸಿದ ವಿಷಯಗಳು ಬರಲಿ. ಜನರಿಗೆ ಹೆಚ್ಚು ಉಪಯುಕ್ತವಾಗಲಿವೆ.

  • @sudharamesh6165
    @sudharamesh6165 Před 23 dny +7

    ಅದ್ಬುತವಾದ ವಿಚಾರಧಾರೆ . ಮಾಲತಿಯವರು ತಮ್ಮ ಜ್ಞಾನ ಸಂಪತ್ತನ್ನು ವೀಕ್ಷಕರಿಗೆ ಧಾರೆ ಎರೆದಿದ್ದಾರೆ. ಧನ್ಯವಾದಗಳು.
    ಪೇರೆಂಟಿಂಗ್ ಬಗ್ಗೆ ವೀಡಿಯೊ ಮಾಡಿ ಸರ್

  • @shivagangapattanshetti781

    ಮೇಡಮ್ ಮುಂದಿನ episode ನಲ್ಲಿ ಈ moorche ರೋಗ ಇರೋ ಹೆಣ್ಣು ತನ್ನ ಮಗುವನ್ನು ಪಡೆಯಲು ಏನು ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಹೇಳಿ ದಯಮಾಡಿ . ಈ ಹಿಂದೆಯೂ ನಾನು ಈ ಪ್ರಶ್ನೆ ಕೇಳಿದ್ದೇನೆ. ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ. 🙏

  • @maheshbr9984
    @maheshbr9984 Před 19 dny +4

    ಡಾ. ಮಾಲಿನಿ ಸುತ್ತುರು ರವರು ವೈದ್ಯರಲ್ಲಿ ಎಕ್ಸಪರ್ಟ್ ಇದ್ದಾರೆ
    ಪ್ರೋಪೆಸರ್ ಕೂಡ 👍👍👍🙏🙏🙏

  • @gurusangayyas2441
    @gurusangayyas2441 Před 2 dny

    ಚೆನ್ನಾಗಿ ವಿಷಯ ತಿಳಿಸಿಕೊಟ್ಟಿದಿರೀ ತುಂಬಾ ದನ್ಯವಾದಗಳು ಮೆಡ್ಮ

  • @SnehaLatha-u1x
    @SnehaLatha-u1x Před 23 dny +3

    Thank you to Dr.Malini mam and Gauri sir ....through this ur really educating our society 🙏

  • @meghahegde3213
    @meghahegde3213 Před 16 hodinami

    ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಾ ಮೇಡಂ .‌ಧನ್ಯವಾದಗಳು.

  • @user-mu1xz5bz1x
    @user-mu1xz5bz1x Před 20 dny +1

    Very very good information will be given, beautifully explained mam.

  • @yamunabhanupriya1996
    @yamunabhanupriya1996 Před 15 dny +1

    ತುಂಬಾ ಚನ್ನಾಗಿಹೇಳಿದಿರಾ ಮೇಡಂ 😊

  • @soubhagya5965
    @soubhagya5965 Před 23 dny

    Howdu mam nivu thilsiddu 100 percent right .... Nanu Nan makkallu huttuvaga gouranhalli mahalakshmi thaie ge thumba bedukondidde .. pregananat adamele Lakshmi sotra annutha bande.... Valleyedu agide ❤❤❤❤

  • @shwetapadaki3746
    @shwetapadaki3746 Před 6 dny

    Thank you so much for very informative massage to all women..

  • @ShreenandiKyatannavar

    ಒಳ್ಳೆಯ ಮಾಹಿತಿ, ಕಣ್ಣು ತೆರೆಯಿತು

  • @govindraju1
    @govindraju1 Před 24 dny +1

    Good episode. In our kadada most of people are unaware that how to be during pregnancy time.

  • @MahalinganaikhHMahalinganaik

    Doctar olleya maahithiyanne kottiddeeri namaste jai BHARAT MATHA namaste namaste MNH

  • @Adithya-Sharma
    @Adithya-Sharma Před 23 dny +1

    This is an excellent podcast sir..

  • @mahadevid.r4827
    @mahadevid.r4827 Před 20 dny

    Very nice Dr.Malini mam your spiritualy thoughts and social, science thoghts and about pertility messages reaching enteir around the world congratulation and thanks alot god bless you mam .

  • @jyothikrishna4600
    @jyothikrishna4600 Před 23 dny +2

    Wow super information.. 😊

  • @VirupakshaViru-bq6ke
    @VirupakshaViru-bq6ke Před 9 dny +1

    Thank you very much mem

  • @harshithbj3647
    @harshithbj3647 Před 24 dny

    Last week Dr Chandralekha avra Garbha Samskara bagge kelidde
    ivaaga Kannada alli keliddu tumba kushi aythu

  • @rajashekharayyagavimath3092

    Tumba Channagiruwa Bahalastu Health ge Sambadapatta Vishayagalannu Dr!!Medamji Maliniyawarinda Namage Tilitu Sir Tamage & Dr!!Medamji Yawarige Ananta Anata Namashkaaraglu .🙏

  • @rajashekharayyagavimath3092

    Very Very great Health Benfts Informations Dr!!Malini Suttur Medamji Namaste 🙏

  • @subashchandraad3885
    @subashchandraad3885 Před 24 dny +1

    Super sir please continue for further message sir

  • @sudadas7560
    @sudadas7560 Před 19 dny

    One of the best video for ladies olled agali sir and mam

  • @puttannabm7510
    @puttannabm7510 Před 21 dnem

    Very good and useful episode thank you sir 🙏 👍

  • @laasyadinesh99
    @laasyadinesh99 Před 4 dny

    10 years before i wanted this video....

  • @VeenaaiYoga
    @VeenaaiYoga Před 5 dny

    Very good info good share

  • @shivaputrayyahiremathhirem3937

    Good show good information sir...

  • @padmavathibiligiraiah8022

    Dhanyavadagalu mam

  • @MahalingagowdaK
    @MahalingagowdaK Před 24 dny

    Thank you so much Madam,I like very well all your episodes 🙏

  • @VinuthaukVinuthauk-x1u
    @VinuthaukVinuthauk-x1u Před 18 dny +1

    Nija mdm nanu nanna pragnance nalli hanuman chalus matte vishnu sahasra namha kelta idde thumba nanna maga matte magalu thumba adyatmda bagge olavu jasti

  • @basavarajfkumbar6965
    @basavarajfkumbar6965 Před 23 dny

    Namaskar Madam ,Bahala atyadhutavada vishayavannu tilishiddakke Dhannyavadagalu Mattu Raksha Bandhanada Shubhashayagalu.

  • @bhavanipreetham4176
    @bhavanipreetham4176 Před 16 dny +1

    🙏🙏🙏🙏🙏🙏

  • @Adithya-Sharma
    @Adithya-Sharma Před 23 dny

    ತುಂಬಾ ಚೆನ್ನಾಗಿದೆ

  • @shrutiram9650
    @shrutiram9650 Před 23 dny

    Wonderful episode… thankyou❤

  • @padmamurthy1005
    @padmamurthy1005 Před 16 dny

    ಧನ್ಯವಾದಗಳು

  • @KompleteMan
    @KompleteMan Před 24 dny

    one filming flaw is camera is covering her from side while it should have captured her face directly ! Madam explains at ease for common man to understand

  • @sarojabhat1401
    @sarojabhat1401 Před 24 dny

    Very nice, educative podcast

  • @madhucm9681
    @madhucm9681 Před 23 dny

    Thank you so much
    Very nice information

  • @DHassainsab
    @DHassainsab Před 12 dny

    Good speachmadam

  • @hemavathimnpavithra3862
    @hemavathimnpavithra3862 Před 14 dny +1

    Sir,
    How do we need to know more about this?
    Kindly share doctor contact details

  • @doncorleone3901
    @doncorleone3901 Před 24 dny +1

    ivr maath keltha idre, kelthaane irbek ansuthe. madam neevu ond youtube channel open maadi - super hit aguthe

    • @user-qf8lq2yc4h
      @user-qf8lq2yc4h Před 24 dny

      Matu with malini is you tube 305videos available for people to create awareness

    • @user-qf8lq2yc4h
      @user-qf8lq2yc4h Před 24 dny

      It's not commercial channel, it is to create awareness so please share and subscribe it

  • @soniakp8366
    @soniakp8366 Před 24 dny +1

    Hello mam
    Pregnidoxin for controlling vomiting thakobahudalwa

  • @Ranjini-gv1gc
    @Ranjini-gv1gc Před 21 dnem

    Thank you madam

  • @savithat.c3914
    @savithat.c3914 Před 24 dny

    True gowri..best interview

  • @radhasomalinga3889
    @radhasomalinga3889 Před 19 dny

    Superb mamdam

  • @naveenkulkarnijc
    @naveenkulkarnijc Před 2 dny

    Respected Sir and Mandam thanks for the root cause analysis for being good, bad and ugly personalities.

  • @BvShidramani-dx1gg
    @BvShidramani-dx1gg Před 8 dny

    Nice mam

  • @amruthan.vamruthan.v4440

    Thank you so much mam.useful vedio.

  • @Vasuroyalsimha
    @Vasuroyalsimha Před 24 dny

    Sir nimage tumba dhanyavadagalu 🙏🌺🪷🏵️🌷🌼🌸💮🌹💐💐

  • @Veena2327
    @Veena2327 Před 11 dny

    Tq mam❤

  • @KASinformation
    @KASinformation Před 5 dny

    💯

  • @rajashreepai6335
    @rajashreepai6335 Před 23 dny

    Excellent series Sir. Stumbled on this today. Superb Enlightenment for the present generation. God bless the doctor and the presenter

  • @nagashreedm4579
    @nagashreedm4579 Před 11 dny

    Supper

  • @lalithab2816
    @lalithab2816 Před 24 dny +1

    ನಿಮಗೆಗೊತ್ತಿಲ್ಲ ಅಂದ್ರೆ ನಮ್ಮಕತೆ ಏನು. ನನಗೆ ಗೊತ್ತಿಲ್ಲನ್ನೋದ್ರಲ್ಲಿ ಅರ್ಥ ವಿಲ್ಲ. ಆದ್ರೂ ಬೇಜಾರಾಗ್ತಿದೆ. ನನ್ನ ಈಗಿನ ನೋವಿಗೆ ನಾನೇ ಕಾರಣ ಅಲ್ವೇ?

  • @nagajyotibhat3445
    @nagajyotibhat3445 Před 6 dny

    Ee vicharagalanna ellarigu talupuva hage madi sir matte nammadesh Pravardhamanakke barutte

  • @priyam2799
    @priyam2799 Před 24 dny

    ಈವಾಗ ಮನೆಯಲ್ಲಿ ಮಾಡೋಕೆ time ಇಲ್ಲ becose ಅತಿ ಆಸೆ 😀💥

  • @raghudesai7211
    @raghudesai7211 Před 24 dny

    Very nice. Such awareness/education is very much necessary bcz most people do not know about this. Really it is very much informative to the newly married couples.
    Thank you Madam 🙏

  • @veenakumari4257
    @veenakumari4257 Před 8 dny

    👌👌🙏🙏🙏

  • @ishwarkuratti937
    @ishwarkuratti937 Před 19 dny

    Sir nannadondu kanasu
    Ettu mahileyarigaagi ondu kutira alli olleya parisara nirmaan maadi olleya samskara Vidya needuva kutira aagbeku sir ,yaarige olle makkalu beku alli bandu vaasa maaduva anakul erabeku sir

  • @kalpanar545
    @kalpanar545 Před 24 dny

    Thank you madam

  • @bharatiramgurwadi2661

    I am also medical person n when I was pregnant I had hyperemesis problem I use to only on IV fluids even then I use to pray so much to God
    But my son's nature is I can't believe
    Everything will go on genes or father's behaviour only will come please answer me to this question

  • @sudhakarakundar672
    @sudhakarakundar672 Před 23 dny

    Super sir

  • @advaith3442
    @advaith3442 Před 24 dny +1

    ಎಲ್ಲಾ ಸಂಸ್ಕಾರ ಗಳನ್ನೂ ಮಾಡಿಯೂ ನನ್ನ ಪ್ರೀತಿಯ ಪತ್ನಿಯನ್ನು ವೈದ್ಯರ ನಿರ್ಲಕ್ಷ್ಯದಿಂದ ಕಳೆದುಕೊಂಡೆ 😭

    • @nagarajababu9504
      @nagarajababu9504 Před 24 dny +2

      Very sad to hear this... Your experience with doctor may help other community if you would share on this platform....

  • @RathnaNagaraj00
    @RathnaNagaraj00 Před 24 dny

    Madem Namaste namma brother reletivalli marage agide 2hennu makkalu abnormal malagiruva jagadalle hiddare kattu nilluttilla arogyada magu baku mam henu madabaku tillisi IuI madisabahuda

  • @chandrukamatar606
    @chandrukamatar606 Před 24 dny

    This is the very good valuable episode . thank you very much mam, and sir ,

  • @ishwarkuratti937
    @ishwarkuratti937 Před 20 dny

    Sir avaru helodu nija , hindina kaaladalli proo aagide, taayi manasinalli yenu andukolluttalo adu aagutte sir

  • @sasumaathoshsasumaathosh1619

    Nangu nan husband ibrigu diabetic ide how to plan baby please reply sir 🙏🙏🙏🙏🙏🙏🙏🙏🙏🙏🙏🙏🙏

    • @user-qf8lq2yc4h
      @user-qf8lq2yc4h Před 18 dny

      ನೀವು ಮಗು ಕಡೆಯ ಬೇಕಾದರೆ ಬಹಳ ತಯಾರಿ ಮಾಡಿಕೊಳ್ಳಬೇಕು. ರಕ್ತದಲ್ಲಿ ಸಕ್ಕರೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬೇಕು. ಇಲ್ಲದಿದ್ದರೆ ಮಗುವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದನ್ನು ವೈದ್ಯರ ಬಳಿ ಚರ್ಚಿಸಿ ಸಂಪೂರ್ಣ ಗರ್ಭಾವಸ್ಥೆಯಲ್ಲಿ ಸತತವಾಗಿ ವೈದ್ಯರ ಜೊತೆ ಕಾಂಟ್ಯಾಕ್ಟ್ ನಲ್ಲಿ ಇರಲೇಬೇಕು. ಹಾಗಾದಾಗ ಮಗು ಆರೋಗ್ಯ ಸ್ವಂತ ವಾಗಿರುತ್ತದೆ

  • @Greenberry846
    @Greenberry846 Před 24 dny +11

    ಹೆಣ್ಣಿಗೆ ಕಾಮ್ ಜಾಸ್ತಿ ಇರುತ್ತಾ ಗಂಡಸಿಗೆ ಕಾಮ್ ಜಾಸ್ತಿ ಇರುತ್ತಾ ತಿಳಿಸಿ 🙏

    • @rukminis3895
      @rukminis3895 Před 24 dny

      Kaam 🤔🤔

    • @siddukempachar8409
      @siddukempachar8409 Před 24 dny +4

      ಅದು ತುಂಬ ಮುಖ್ಯ ನ ನಿಮಗೆ ಈ ಮಾಹಿತಿ ಗಿಂತ

    • @rukminis3895
      @rukminis3895 Před 24 dny

      @@siddukempachar8409 true 🤣🤣

    • @priyam2799
      @priyam2799 Před 24 dny

      ರಾವಣನ ಹೆಣ್ಣು ಗಂಡು ಇಬ್ಬರಳು ಇರುತ್ತೆ

    • @aarthau8151
      @aarthau8151 Před 24 dny

      ಲೇ.. ಇದೇನು google ಡಾಕ್ಟರ್ ಚಾನೆಲ್ ಅಂದ್ಕೊಂಡಿದ್ದೀಯ ಹೆಂಗೆ..? 🤦🏻‍♂️.. ಇವರು ಲೈಂಗಿಕ ತಜ್ಞರಲ್ಲ ಮಾನಸಿಕ ತಜ್ಞರು..

  • @ningappabullan657
    @ningappabullan657 Před 23 dny +1

    ಪಾಲನೆ ಮಾಡಿದ್ದೇನೆ

  • @user-us2gt6pj3w
    @user-us2gt6pj3w Před 24 dny

    😮😮😮😮😮

  • @ravindrag8277
    @ravindrag8277 Před 7 dny

    1947 ರಿಂದ ಪವಿತ್ರ ಭಾರತ ದೇಶ ಹಾಳಾಗಿದೆ, 😮

  • @sudheerkumarlkaulgud7521

    ಧನ್ಯವಾದಗಳು

  • @mangalanaik8722
    @mangalanaik8722 Před 22 dny

    Nice mam