ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 1 - ಅವಧೂತ ಶ್ರೀ ವಿನಯ್ ಗುರೂಜಿ

Sdílet
Vložit
  • čas přidán 23. 09. 2022
  • ಗಾಯತ್ರಿ ಮಂತ್ರದ ಮಹತ್ವ ಮತ್ತು ರಹಸ್ಯ - ಭಾಗ 1 - ಅವಧೂತ ಶ್ರೀ ವಿನಯ್ ಗುರೂಜಿ
    ಗಾಯತ್ರಿ ಮಂತ್ರದ ಉಗಮ ಆಗಿರುವುದು ವೇದಗಳಿಂದ ಮತ್ತು ವಿಶ್ವಾಮಿತ್ರರಿಂದ. ವಿಶ್ವಾಮಿತ್ರ ತನ್ನ ಕಾಯವನ್ನು ತಪಸ್ಸಿನಿಂದ ಸುಟ್ಟು ಜ್ಞಾನ ಪ್ರಾಪ್ತಿಯಾಗಿ ಋಶಿ ಶರೀರ ಪ್ರಾಪ್ತಿಯಾದಾಗ ವಿಶ್ವಾಮತ್ರರನ್ನು ಬ್ರಹ್ಮಜ್ಞಾನಿ ಎಂದು ಕರೆಯಲಾಗುತ್ತದೆ. ಅಲ್ಲಿಂದ ಗಾಯತ್ರಿ ಮಂತ್ರ ಹುಟ್ಟುತ್ತದೆ. ಮಂತ್ರಗಳಿಗೆ ಮನಸ್ಸನ್ನು ಶುದ್ಧೀಕರಣ ಅಥವಾ ಲಯ ಮಾಡುವುದಕ್ಕೆ ತಾಕತ್ತಿವೆ. ಕೆಲವೊಂದು ಬಾರಿ ನಮ್ಮ ದೇಹದ ಎಲ್ಲಾ ಭಾಗವೂ ಸಂಚಾರ ಮಾಡುವಾಗ ಅದನ್ನು ಚಂಚಲ ಬುದ್ಧಿ ಅನ್ನುತ್ತೇವೆ. ನಮ್ಮೊಳಗಿನ ಬೆಳಕನ್ನು ಜಾಗೃತ ಮಾಡಿದಾಗ ಒಳಗಿರುವ ಅಂಧಕಾರವು ಸರಿ ಹೋಗುತ್ತದೆ. ಮನಸ್ಸನ್ನು ಬೆಳಗುವ ಮಂತ್ರವೇ ಗಾಯತ್ರಿ ಮಂತ್ರ. ಮನುಷ್ಯನಿಗೆ ಹೇಗೆ ಬದುಕಬೇಕು ಎಂದು ಅರ್ಥವಾಗುವುದು ಅವನ ಆಲೋಚನೆಯಿಂದಲೇ ಹೊರತು ಬರೀ ಪುಸ್ತಕ ಜ್ಞಾನದಿಂದಲ್ಲ. ಹಾಗಾಗಿಯೇ ಅವನ ಆಲೋಚನೆಯನ್ನು ಶುದ್ಧ ಮಾಡುವ ಪ್ರಕ್ರಿಯೆಯೇ ಮಂತ್ರಗಳು.
    For More Videos:
    ತಾನು ತನ್ನನ್ನು ಅರಿಯುವುದೇ ಸತ್ಯ | Knowing our self is the real truth • ತಾನು ತನ್ನನ್ನು ಅರಿಯುವುದ...
    ಅವಧೂತರಿಂದ ಶ್ರೀ ಲಕ್ಷ್ಮಿ ಗಣೇಶ ಅಭಯಾಂಜನೇಯ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಉದ್ಘಾಟನೆ • ಅವಧೂತರಿಂದ ಶ್ರೀ ಲಕ್ಷ್ಮಿ...
    ರಾಮ‌ನಾಮ‌ ಹೇಳಿದ್ರೆ ಏನಾಗುತ್ತೆ ಗೊತ್ತಾ ? Results of Chanting Rama Nama • ರಾಮ‌ನಾಮ‌ ಹೇಳಿದ್ರೆ ಏನಾಗ...
    ಇದೇ ಸನಾತನ ಧರ್ಮದ ತಾಕತ್ತು | This is the power of Sanatana Dharma • ಇದೇ ಸನಾತನ ಧರ್ಮದ ತಾಕತ್ತ...
    ಕೆಚ್ಚೆದೆಯ ಪ್ರಪಂಚದಲ್ಲಿ ಆಧ್ಯಾತ್ಮಿಕ ಪ್ರಯಾಣ | Spiritual Journey into a Brave New World • ಕೆಚ್ಚೆದೆಯ ಪ್ರಪಂಚದಲ್ಲಿ ...
    #AvadhoothaSriVinayGuruji #trending #blessing #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #culture #spiritualjourney #speech #literaryfestival2022 #sprituality #avadhootha #success

Komentáře • 84