Video není dostupné.
Omlouváme se.

ಸಿಪಾಯಿಯಿಂದ ಸೇನಾ ಮುಖ್ಯಸ್ಥವರೆಗೆ! | Indian Army Staff Salary | Army Chief | Masth Magaa Suttu Jagattu

Sdílet
Vložit
  • čas přidán 11. 06. 2023
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    ..............
    .
    .
    .
    .
    .
    .
    #IndianArmyOfficialsSalary #IndianArmy #7thPayCommission #Lieutenant #Captain #Colonel #Brigadier #MajorGeneral #ChiefofArmyStaff #IndianArmyAllowances #MasthMagaa #AmarPrasad

Komentáře • 111

  • @MasthMagaa
    @MasthMagaa  Před rokem +14

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 25+ Video Tutorials
    ⦿ One Live Q&A session with me in June 2023
    ⦿ Mock test, quizzes and assignments for practical learning
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @ashrithachar5304
    @ashrithachar5304 Před rokem +78

    ದೇಶಕ್ಕೆ ಜೀವ ಕೊಡುವ ಸೈನಿಕರಿಗೆ ಒಂದು ಸಲಾಂ ❤️

    • @manjula1054
      @manjula1054 Před rokem +6

      ಎಲ್ಲಾ ಸೈನಿಕರಿಗೆ ದೊಡ್ಡ 🙏🙏🙏🙏

    • @devilfordevil
      @devilfordevil Před rokem

      Desha kaayo sainikarige janara rakshane maado police rige
      Nanna dodda salaam 🙏
      Obba police aagi hagalirulu dudiyo police constable kashta nodokaagoddilla guru yappa 🙏

  • @prakashspb6866
    @prakashspb6866 Před rokem +22

    ಜೈ ಹಿಂದ್, ನಮ್ಮ ಸೈನಿಕನ ಗೆ ನನ್ನದೊಂದು ಸಲಾಂ 🙏🇮🇳

  • @sridharsanjeev3050
    @sridharsanjeev3050 Před rokem +51

    ಜೀವಕೊಡುವ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಕೊಡಲೂ 'ಮೋದಿಜೀ ಬರಬೇಕಾಯ್ತು.ಇದು ನಮ್ಮದೇಶದ ಸ್ಥಿತಿ😔ಜೈ ಜವಾನ್🙏

  • @maruthimaruthi3710
    @maruthimaruthi3710 Před rokem +9

    ನಮ್ಮ ಸೈನಿಕರ ಸೇವೆಗೆ ಎಷ್ಟು ಕೊಟ್ಟರೂ ಕಮ್ಮ್ಮಿನೆ 💪👍🙏🚩

  • @manjuhnr2706
    @manjuhnr2706 Před rokem +24

    ಇನ್ನೂ ಜಾಸ್ತಿ ಕೊಡ್ಲಿ ಪರವಾಗಿಲ್ಲ ❤🙏

    • @ash363
      @ash363 Před rokem +2

      Salary li cut madtare jasti madtara

    • @manjuhnr2706
      @manjuhnr2706 Před rokem +2

      @@ash363 ಹೌದಾ ಯಾಕೆ ?ಮೊದ್ಲಿಂದಾನು ಹಾಗೇನಾ ಅಥ್ವಾ ಈಗೀಗಾನ?

    • @ash363
      @ash363 Před rokem +1

      @@manjuhnr2706 2-3yrs back enda, niv nodbahudu jasti job ella sene enda yakandre alli erovringe kelsa hakta edare

  • @lokeshloki705
    @lokeshloki705 Před rokem +9

    ನಮ್ಮ ಯೋದರಿಗೊಂದು ಸಲಾಂ 🙏🙏🙏🙏🙏

  • @shetty9343
    @shetty9343 Před rokem +10

    Salary ಅಷ್ಟು ಕಮ್ಮಿ ನಾ. ನಾನು, starting salary 60+70 k ಇರಬಹುದು ಅಂದ್ಕಂಡಂದಿದ್ದೆ.

  • @BlueBird-zg7br
    @BlueBird-zg7br Před rokem +11

    ನಿಮ್ಮ ನಿರೂಪಣೆಯು ತುಂಬಾ ಸರಳ ಮತ್ತು ಸುಂದರವಾಗಿದೆ ಆದರೆ ನಾನು ಅಮರ್ sir ಅವರ ಧ್ವನಿಗೆ ಅಡಿಕ್ಟ್ ಆಗಿದ್ದೇನೆ ಅಷ್ಟೇ,

  • @shashiram444
    @shashiram444 Před rokem +4

    Big of salute Indian soldiers 🇮🇳🇮🇳

  • @dayanandas5271
    @dayanandas5271 Před rokem +2

    ಅಣ್ಣಯ್ಯ,CAPF ಅಂದರೇ ಸಿವಿಲ್ SERVANTS, ಏಳನೇ ಪೇ ಕಮಿಷನ್ ಪ್ರಕಾರ , ಇವರ ಸಂಬಳ ಸವಲತ್ತು, ಕರ್ತವ್ಯ, ಜೀವನ ಹಾಗೂ ಕರ್ತವ್ಯದ ಬಗ್ಗೆ ಒಂದು ವೀಡಿಯೋ ಮಾಡಿ.
    CAPF ಅಂದರೇ,BSF, CRPF,ASSAM RIFLES,ITBP,SSB .

  • @sharadabhat5497
    @sharadabhat5497 Před rokem +4

    My husband is in the Indian Army 🇮🇳🇮🇳

  • @feelthebgms
    @feelthebgms Před rokem +9

    I Love Indian army --------->

  • @shinchanfan3681
    @shinchanfan3681 Před rokem +10

    Indian Real heroes One And Only indian Soldiers..🇮🇳🇮🇳

  • @hkp3318
    @hkp3318 Před rokem +9

    JAI HINDH💪

  • @manojmk7860
    @manojmk7860 Před rokem +4

    Jai hind jai Indian Army 🇮🇳

  • @mallikarjunyargol2293
    @mallikarjunyargol2293 Před rokem +2

    ನನ್ನ ಪ್ರಕಾರ ಅವರ ಕಾರ್ಯಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ ಅಮರ್ ಪ್ರಸಾದ್ ಸರ್...😐
    ನಮ್ಮ ಭಾರತೀಯ ಸೇನೆ ನಮ್ಮ ಹೆಮ್ಮೆ...🇮🇳

  • @droptzbliss9652
    @droptzbliss9652 Před rokem +4

    "ಸಂಬಳದ ಜೊತೆ " ಅಂತ ಬರೆದಿದ್ದರೆ ಚೆನ್ನಾಗಿರುತ್ತಿತ್ತು

  • @deepakkurdekar.7999
    @deepakkurdekar.7999 Před rokem +2

    Big Salute to Our Indian Soldiers 💪

  • @shankar4299
    @shankar4299 Před rokem +8

    I love army❤

  • @krishnapoojar7420
    @krishnapoojar7420 Před rokem +1

    ಜೈ ಹಿಂದ್ 🇮🇳🇮🇳🇮🇳🙏

  • @huligeyyayya9767
    @huligeyyayya9767 Před rokem +2

    Salute to soldier... ❤

  • @prakashv8349
    @prakashv8349 Před rokem +3

    ಜೈ ಜವಾನ್ ಜೈ ಕಿಸಾನ್ ಜೈ ವಿಜ್ಞಾನ್

  • @amrutharaghava3039
    @amrutharaghava3039 Před rokem +2

    One point miss madidri sir...avrige monthly ration kit sigutte and army canteen li appliances...grocery purchase madidre discount kuda ide..

  • @malleshmalleshmalleshmalle2537

    Thanks olle mahithi kottidhakke

  • @ak9879
    @ak9879 Před rokem +2

    Great news

  • @khudirambose9910
    @khudirambose9910 Před rokem +4

    Jai hind❤🌺🌸

  • @lokeshloki705
    @lokeshloki705 Před rokem +1

    ಧನ್ಯವಾದಗಳು🤝🤝🤝🤝🤝

  • @kannadakote1675
    @kannadakote1675 Před rokem +2

    About Armed forces one video please

  • @Srujangouda1045
    @Srujangouda1045 Před rokem +1

    Super suryaraj sir😊

  • @Venkatesh-nc5eg
    @Venkatesh-nc5eg Před rokem +1

    Sir.. ice cream vs frozen desert video siktila..

  • @eyesofeagle7819
    @eyesofeagle7819 Před rokem +3

    ಸರ್ ಇದೇ ರೀತಿ ನೇವಿ (ನೌಕನೆಲೆ) ಮತ್ತು ವೈಮಾನಿಕ ಸಿಬ್ಬಂದಿಗಳ ಬಗ್ಗೆಯೂ ತಿಳಿಸಿ ಜೈಹಿಂದ್ 🇮🇳

  • @pradeepkumarnarayanappashi4980

    GREAT

  • @user-bj5vb6ee5n
    @user-bj5vb6ee5n Před rokem +1

    ನಮ್ಮ ಹೆಮ್ಮೆಯ ಸೈನಿಕರಿಗೆ ಸೆಲ್ಯೂಟ್

  • @celinesequeira2751
    @celinesequeira2751 Před rokem +1

    Please do video on all teachers job salary & merchant navy job salary.

  • @pranams1870
    @pranams1870 Před 2 měsíci

    Jai hind 🙏🇮🇳🇮🇳

  • @teach_dreams_kannada
    @teach_dreams_kannada Před rokem +2

    Sir ಅಗ್ನಿವಿರ ಬಗ್ಗೆ ತಿಳಿಸಿ❤❤❤❤❤

  • @surajkamble3189
    @surajkamble3189 Před rokem +3

    I respect to army.....
    But sir army family issues idre wife ge ಏನಾದ್ರೂ facilities ಸಿಗುತ್ತಾ ?

  • @chaitramurigeshshamalada4805

    ನಾಯಬ್ ಸುಬೇದಾರ್ 34800 ರಿಂದ 64000 ವೇತನ ನೀವು 30800 ಅಂತ ಹೇಳಿದಿರಿ

  • @vishwanathr5220
    @vishwanathr5220 Před rokem +1

    ನಮಸ್ಕಾರ ಸರ್ ಸೇನೆಯಲ್ಲಿ ಕೆಲಸ ಮಾಡ್ತಾರೆ ಅಂತ ಸೈನಿಕರ ಬಗ್ಗೆ ಏನು ಹೇಳಿದ್ರಿ ಆದರೆ ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸ್ವಲ್ಪ ವಿವರಿಸಬೇಕು ಸರ್ ಸೇವೆ ಸಲ್ಲಿಸಿರುವ ಅಂತಹ ಸೈನಿಕರಿಗೊಂದು ಚರ್ಚಿಸಬೇಕು ಸರ್

  • @somashekharnayak8476
    @somashekharnayak8476 Před rokem +3

    👌👌👌👌👌🇮🇳🇮🇳🇮🇳🇮🇳🇮🇳🙏🙏🙏🙏🙏

  • @basavarajjakkannavar8513

    Agniveer scheme😊

  • @atmanandcsatyannavar4447

    ಇದರ ಮೇಲೆ ಇನ್ಕಮ್ ಟ್ಯಾಕ್ಸ್ ಕಟ್ಟಾಗುತ್ತೆ ಅದರ ಬಗ್ಗೆ ಹೇಳಿಲ್ಲ

  • @narasappatavaragera2403

    Very good information sir

  • @vittalspadadalli7909
    @vittalspadadalli7909 Před rokem

    Hage Para military bagge and pension bagge swalpa clear agi heli🙏🙏

  • @arathiarathi6758
    @arathiarathi6758 Před rokem

    PUC ali Arts cours tegedare NDA AND IMA MADBHUDA ADRA ondu video madutira please 😊😕

  • @emanveljaganath7258
    @emanveljaganath7258 Před rokem

    ನಾನು 💔 ಭಾರತ 👑ಸೈನಿಕರ🥷🙏🙏

  • @Nammatagaru
    @Nammatagaru Před rokem +1

    No pension for new. Joiners

  • @nanupakkahucchale3362
    @nanupakkahucchale3362 Před rokem +3

    ಮೋಡಬಿತ್ತನೆ ಬಗ್ಗೆ ಒಂದು ವಿಡಿಯೋ ಮಾಡಿ ಅಮರ್ ಸರ್..

  • @sgnagarajpatil
    @sgnagarajpatil Před rokem

    Sir agnipath scheme inda yavude pension irala

  • @darlu____i2057
    @darlu____i2057 Před rokem +1

    Migration bagge video madi sir

  • @Vinu_Lucky
    @Vinu_Lucky Před rokem

    1:47 34 ಸಾವಿರ

  • @flyingfox8072
    @flyingfox8072 Před rokem +1

    Higher ranking officers get kickbacks from various sources 😎😎

  • @rakshanrakshankumar3858

    Sir, karnataka police episode madi

  • @sunilkumar.b.satihal5817

    Sir nda bagge vedio maadi plzzzzz plzzzzz plzzzzz plzzzzz plzzzzz plzzzzz

  • @maheshgoudappagol34
    @maheshgoudappagol34 Před rokem +3

    ದೇಶ ಕಾಯೋ ಯೋಧರಿಗೆ ಸಲಾಂ

  • @shreyasrs6444
    @shreyasrs6444 Před rokem

    Cid cbi ಆಗುವುದು ಹೇಗೆ ವಿಡಿಯೋ ಮಾಡಿ ಪ್ಲೀಸ್

  • @trollmasterkannada1023

    Sir agnipath salary bagge video madi

  • @educationandviral4394

    Bro your cours link is not working properly in discription box😢

  • @Lyricalsongkannada
    @Lyricalsongkannada Před rokem

    🙏🙏🙏🙏

  • @Indianarmy-pl4vv
    @Indianarmy-pl4vv Před rokem +1

    Hi

  • @user-kp4yl2ju5k
    @user-kp4yl2ju5k Před rokem

    🇮🇳🙏🏻🇮🇳

  • @kumarnaik4010
    @kumarnaik4010 Před rokem

    NSG ಬಗ್ಗೆ ನು ಹೇಳಿದ್ರೆ ಚೆನ್ನಾಗಿರ್ತಿತ್ತು

  • @sumanraaj6901
    @sumanraaj6901 Před rokem

    Huge amount really

  • @praveenjadhav1468
    @praveenjadhav1468 Před rokem

    ಭಾರತ್ ಮಾತಾ ಕೀ ಜೈ

  • @prakashgourani299
    @prakashgourani299 Před rokem

    ಸರ್ ನೀವು ಅಗ್ನಿವಿರ್ ನ ಬಗ್ಗೆ ಹೇಳಲಿಲ್ಲ

  • @sumangowda6814
    @sumangowda6814 Před rokem +1

    Is one life=30000 ?

  • @hitheshmv9160
    @hitheshmv9160 Před rokem +1

    Still I will say that very very very poor salary....Go and see American soldier salary and here😢....here we are investing crores of rupees in missel, war planes,war coppers, tankers etc etc but salary starts from 20k!!!!

  • @sharadabhat5497
    @sharadabhat5497 Před rokem

    Commissioned and non commissioned

  • @user-vc8ph5bj1x
    @user-vc8ph5bj1x Před rokem

    Nalayak rajakaranigaliginta jaasti kodabeku

  • @dasharathsone361
    @dasharathsone361 Před rokem

    💔💔🙏🙏💪💪

  • @bahujanawad2962
    @bahujanawad2962 Před rokem

    1,50 sekendge en helidare nangantu arta agrilla🙃

  • @itsmejk8867
    @itsmejk8867 Před rokem

    Nandu army exam agide physical estu edre ...nandu army agutte

  • @shrishailpatil690
    @shrishailpatil690 Před rokem

    Pension Ella sir agnipathnalli

  • @shivas6028
    @shivas6028 Před rokem

    Paramilitary madi sir ❤

  • @manumamu52520
    @manumamu52520 Před rokem

    Avrge Ina jasthi kodi salary na jai hind

  • @sharabhayyau1688
    @sharabhayyau1688 Před rokem

    16 06 23 🪖🙏🏻🙏🏻🙏🏻💜

  • @rameshkuri2587
    @rameshkuri2587 Před rokem

    Why not give 10000 why this14500

  • @srinivasagowda5643
    @srinivasagowda5643 Před rokem

    MLA ge kododralli 25% ilvee

  • @divakarputhran3434
    @divakarputhran3434 Před rokem

    🇮🇳💪🙏💞💞💞😊

  • @saiman536
    @saiman536 Před rokem +1

    desha prema andare free aaagi dudiyuvdu free aagi seve madlike helidre yaaru yaavide kelasa madalla

    • @hemahegde8904
      @hemahegde8904 Před rokem +1

      ಅವರದ್ದು ಮತ್ತೆ ಹೆಂಡತಿ ಮಕ್ಕಳ. ತಾಯಿ ತಂದೆ ಎಲ್ಲರನು ನೀನು ನೋಡಿ ಕೊಳ್ತಿಯ

  • @premiumfriends5661
    @premiumfriends5661 Před rokem

    Istaaaa

  • @RaviKumar-lc3br
    @RaviKumar-lc3br Před rokem

    Nam waste body politicians ge lakhs salary eruthe but avara jeevana panake ittu desha kayo soldier ge est kammi salary na….

  • @PandreshGowda
    @PandreshGowda Před rokem

    Vi. V uh y TV

  • @yashuyashu349
    @yashuyashu349 Před rokem

    Nana husband army. Adaru salary kadime.

  • @user-wz1mj6ql6v
    @user-wz1mj6ql6v Před rokem

    Ground nali war nedsodhu sepoye awnge pay low20000/-
    Office li kutkondu work madwange 50000/-
    This is indian government rules 😂😢

  • @k.asureshbabu6597
    @k.asureshbabu6597 Před rokem

    They will be given land by state governments. Please make some more research. What are the benefits ex-servicemen get. Kindly throw some light. Thanks for the good video.