ಇವರ ಬದುಕೇ ಒಂದು ಪರೀಕ್ಷೆ! | K Shivaram | Ex IAS Officer | Kannada Actor | Masth Magaa Amar Prasad

Sdílet
Vložit
  • čas přidán 28. 02. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #KShivaram #ExIASOfficer #IASOfficer #KannadaActor #Dalit #KAS #KannadaIAS #MasthMagaa #AmarPrasad

Komentáře • 308

  • @MasthMagaa
    @MasthMagaa  Před 3 měsíci +24

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @kirankiranhk1506
    @kirankiranhk1506 Před 3 měsíci +105

    ವೀಕೆಂಡ್ ವಿಥ್ ರಮೇಶ್ ಪ್ರೋಗ್ರಾಮ್ ge ಇವ್ರನ್ನ ಕರ್ಕೊಂಡ್ ಬಂದಿದ್ರೆ ha ಪ್ರೋಗ್ರಾಮ್ ge ಇನ್ನು ಒಂದ್ ಅರ್ಥ್ ಅರ್ಥ್ ಸಿಗ್ತಿತ್ತು... Miss you ಸರ್ 💞

    • @bossss.9
      @bossss.9 Před 3 měsíci +13

      correct , yararno waste fellows karkobartare😢

    • @umeshsnerale
      @umeshsnerale Před 3 měsíci +4

      a sulemaklige cinema nataraste saadakaru ankobittidare

    • @kuberavarma9985
      @kuberavarma9985 Před 3 měsíci +2

      DKS was much more sadhakaru than all

    • @ashasachin2220
      @ashasachin2220 Před 3 měsíci

      Yalla jathi rajakiya evathu avr anthyakriya vidio ond chanlu barlila thu

    • @MIPRespectChannel
      @MIPRespectChannel Před 3 měsíci +2

      Howdu ... bro

  • @surendrapoojary4682
    @surendrapoojary4682 Před 3 měsíci +105

    ಓಂ ಶಾಂತಿ. ನಿಮ್ಮ ಆತ್ಮಕ್ಕೆ ಆ ಭಗವಂತ ಸದ್ಗತಿ ಕರುಣಿಸಲಿ 🙏🙏🙏😢😢😢

  • @Rolexsir10
    @Rolexsir10 Před 3 měsíci +23

    KAS
    IAS
    ACTOR
    WRITER
    POLITICIAN
    Multi-talented 🔥

  • @goutam2644
    @goutam2644 Před 3 měsíci +98

    ಕನ್ನಡದಲ್ಲಿ IAS ಪಾಸ್ ಮಾಡಿದ ಮೊದಲ ಹಾಗು ಹೆಮ್ಮೆಯ ಕನ್ನಡಿಗ._Rest in pease Sir.

  • @anandhabhaira.M
    @anandhabhaira.M Před 3 měsíci +70

    ರಾಮನಗರದ ನನ್ನ ಹೆಮ್ಮೆಯ ಊರು ಉರಗಹಳ್ಳಿ ಇವರು 😢 Rest in peace sir 😢

  • @rhmhm5490
    @rhmhm5490 Před 3 měsíci +30

    ನಮ್ಮ ಕೊಪ್ಪಳದ ಮೊದಲ ಡಿ ಸಿ ಸರ್ ಸದ್ಗತಿ❤ 😢 ಹೃದಯವಂತ

  • @ananthanagnarayanarao1700
    @ananthanagnarayanarao1700 Před 3 měsíci +29

    ಅವರು, 50 ವರ್ಷದವರ ಹಾಗೆ ಕಾಣ್ತಾ ಇದ್ದಾರೆ. ದೇಹ ದೃಢತೆ (fitness) ಚೆನ್ನಾಗಿ ಇತ್ತು. ಆದುದರಿಂದ ಬದುಕಿಲ್ಲಾ ಅಂದರೆ ನಂಬಕ್ಕೆ ಆಗ್ತಾ ಇಲ್ಲಾ.

  • @shrishailjamkhandi3668
    @shrishailjamkhandi3668 Před 3 měsíci +12

    ನಿಜವಾದ ಸಾಧನೆ ಅಂದ್ರೆ ಇವರದು ಇಂದಿನ ಪೀಳಿಗೆ ಆದರ್ಶ ವ್ಯಕ್ತಿತ್ವ

  • @Shiresh.c2018
    @Shiresh.c2018 Před 3 měsíci +26

    71 age what a fit looking 50 age. Super sir RIP sir

  • @yajath8945
    @yajath8945 Před 3 měsíci +31

    ಜೈ ವೀರ ಕನ್ನಡಿಗ ಕೆ. ಶಿವರಾಮ್ 🙏🙏🙏🙏🙏

  • @user-fl5nv6df2l
    @user-fl5nv6df2l Před 3 měsíci +25

    😭😭😭 ಓಂ ಶಾಂತಿ ಆ ದೇವರು ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರೋಣ 😭😭😭😭😭🙏🏼

  • @vijayakumar9177
    @vijayakumar9177 Před 3 měsíci +15

    ಮತ್ತೆ ಈ ಥರ ಹುಟ್ಟಲ್ಲ, ಬಡವರ ಕಷ್ಟಕೆ ಸ್ಪಂದಿಸುತ್ತಿದ ಹೃದಯ......

  • @harishaNidv
    @harishaNidv Před 3 měsíci +30

    ಸಿಂಗಲ್ ರಿಟರ್ನ್ ಟಿಕೆಟ್ ಬುಕ್ ಮಾಡಿದ್ದ ವಿಲನ್ ಹೀರೋ ,ಬಾ ಓ.. ನಲ್ಲೆ ಮಧು ಚಂದ್ರಕೆ ಸಿನಿಮಾದ ಕ್ಲೈಮ್ಯಾಕ್ಸ್👌.💮🙏

    • @harishaNidv
      @harishaNidv Před 3 měsíci +2

      ನಾನು ಥಿಯೇಟರಲ್ಲಿ ನೋಡಿದ ಅಂದಾಜು 24 ವರ್ಷ ಹಿಂದಿನ ಸಿನಿಮಾ ಇದು👌.ಶಿವರಾಮು ಇನ್ನು ನೆನಪು ಮಾತ್ರ💮🙏

    • @harishaNidv
      @harishaNidv Před 3 měsíci

      ಇನ್ನೊಬ್ಬ ಪ್ರತಿಭಾವಂತ ನಟ ರಾಮು ಈಗ ಎಲ್ಲಿ ವಾಸವಾಗಿದ್ದಾರೆ?

  • @bhimammacpatil1299
    @bhimammacpatil1299 Před 3 měsíci +29

    ನಮ್ಮ koppal ಡಿಸ್ಟ್ರಿಕ್ಟ್ ನ first IAS officer❤❤❤ miss you sir 🙏🙏😭

  • @lokeshnsloki3807
    @lokeshnsloki3807 Před 3 měsíci +14

    ಶಿವರಾಮ್ ಸರ್ ಆತ್ಮಕ್ಕೆ ಶಾಂತಿ ಸಿಗಲಿ ಮತ್ತೆ ಹುಟ್ಟಿ ಬಂದು ಸುಖ ಸಂತೋಷ ದಿಂದ ಜನ ಸೇವೆ ಮಾಡಲಿ 🙏

  • @KitturArts555
    @KitturArts555 Před 3 měsíci +25

    Great legend of karnataka state..Hands_off sir.🙏🏼(IAS- sandalwood actor- politician)😮.. Amazing carrier as polymest 🤗

  • @Himani970
    @Himani970 Před 3 měsíci +8

    Godly man Shivaram Sir, he is the real hero. May his soul rest in peace

  • @anandk5233
    @anandk5233 Před 3 měsíci +17

    ಓಂ ಶಾಂತಿ, ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ 😢😢, ಕೆ ಶಿವರಾಂ sir

  • @panduranganayaka1193
    @panduranganayaka1193 Před 3 měsíci +8

    ಪ್ರಯತ್ನ ಪ್ರಯತ್ನ ಪ್ರಯತ್ನ
    ಈ ಶಬ್ದದ ಅನ್ವರ್ಥಕನಾಮ ಇವರು
    ಓಂ ಶಾಂತಿ

  • @SubhashChandra-ck2py
    @SubhashChandra-ck2py Před 3 měsíci +10

    ಆತ್ಮಕ್ಕೆ ಶಾಂತಿ ಸಿಗಲಿ 🙏 ಜೈ ಭೀಮ್

  • @forabetterlife4287
    @forabetterlife4287 Před 3 měsíci +29

    ಓಂ ಶಾಂತಿ 🙏

  • @Manjushetty634
    @Manjushetty634 Před 3 měsíci +12

    Hi ಅಮರ್ ಸರ್ 🌹💐🙋‍♂️🙏
    ನಿಜವಾಗಲೂ ಶಿವರಾಮ್ ಸರ್ ಅತ್ಯದ್ಭುತ ವ್ಯಕ್ತಿತ್ವ....🙏
    ಸರ್ ದೇವ್ರು ಒಳ್ಳೆವ್ರನ್ನ ಯಾಕೆ ಮೇಲಕ್ಕೆ ಕರ್ಕೋತಾನೆ ಗೊತ್ತಾ
    ಹೊಟ್ಟೆಕಿಚ್ಚು
    ಜನಗಳು ನನ್ನ ಪೂಜೆ ಮಾಡೋದ್ ಬಿಟ್ಟು ಆ ಮನುಷ್ಯನ್ನ ಪೂಜೆ ಮಾಡ್ತಿದಾರಲ್ಲಾ ಅನ್ನೋ ಹೊಟ್ಟೆಕಿಚ್ಚಿಗೆ
    ದೇವ್ರು ಯಮನಿಗೆ ಸುಪಾರಿ ಕೊಡ್ತಾನೆ....
    🙏ಶಿವರಾಮ್ ಸರ್ ಆತ್ಮಕ್ಕೆ ಚಿರಶಾಂತಿ ಸಿಗಲಿ 🌹💐🌹🙏

  • @PrasannaKumar-bw3cz
    @PrasannaKumar-bw3cz Před 3 měsíci +6

    ಭಗವಂತ ಕೆ ಶಿವರಾಂ ಸರ್ ರವರ ಆತ್ಮಕ್ಕೆ ಚಿರಶಾಂತಿ ನೀಡಲಿ 🙏

  • @Sunithan.rSunitha
    @Sunithan.rSunitha Před 3 měsíci +8

    ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ sir ಮತ್ತೇ ಹುಟ್ಟಿ ಬನ್ನಿ.

  • @manjunathmp4655
    @manjunathmp4655 Před 3 měsíci +12

    ಎಪ್ಪತ್ತು ವರ್ಷಗಳಾದಂತೆ ಕಾಣುತ್ತಲೆ ಇರಲಿಲ್ಲ.

  • @sridhara.nagalikarsridhara2815
    @sridhara.nagalikarsridhara2815 Před 3 měsíci +19

    1953,😮😮😮ಜನನ, 71 ವರ್ಷ ವಯಸ್ಸು 😮😮😮

  • @jalayogiMRaviJalayogiMRavimysu
    @jalayogiMRaviJalayogiMRavimysu Před 3 měsíci +9

    ಮಹನೀಯರ ಆತ್ಮಕ್ಕೆ ಶಾಂತಿ ಸಿಗಲಿ 🕉️🙏🌹

  • @yashavanth12
    @yashavanth12 Před 3 měsíci +2

    During 1972, right after his high schooling, he completed his Typing and Shorthand course both in English and Kannada and got into a government job. In May 1973, he joined the Crime Investigation Department (India) as Police Reporter. While in service, he continued his studies and got Bachelor of Arts degree from V. V. Puram Evening College of Arts & Commerce. He got a Master of Arts (History) Degree through correspondence from the open university of Mysore in the year 1982. In 1985, he cleared K.A.S. exam and was selected as Deputy superintendent of Police. In the year 1986, he secured 1st rank among the Scheduled Caste community in Karnataka Administrative Service exam and got selected as Assistant commissioner of police (India). While he was undergoing training at Karnataka Police Academy, he cleared the civil services exam (UPSC) and was selected for I.A.S. which was his childhood dream. He also holds the distinction of being the 1st person in India to clear the IAS Exam in the Kannada Language.[3][2]

  • @PAMARA1981
    @PAMARA1981 Před 3 měsíci +3

    ಈ ಮಾಹಿತಿಗಳಿಗೆ ಧನ್ಯವಾದಗಳು
    ಶಿವರಾಂ ರವರು ಕೆಎಎಸ್ ನಾ ೨ ಸಲ ಪಾಸ್
    ಮಾಡಿದ್ದ ವಿಚಾರ ಗೊತ್ತಿರಲಿಲ್ಲ,
    ಕನ್ನಡದಲ್ಲಿ ಬಾಷೆಯಲ್ಲಿ ಐಎಎಸ್ ಪಾಸ್ ಮಾಡಿದ ಮೊದಲಿಗ ,ಐಎಎಸ್ ಅಧಿಕಾರಿ ಎಂಬ ವಿಚಾರಮಾತ್ರ ಗೊತ್ತಿತ್ತು, ಗೌರವದ ಅಂತಿಮ ನಮನಗಳು ಓಂಶಾಂತಿ.

  • @akshathsrhegguruthu5169
    @akshathsrhegguruthu5169 Před 3 měsíci +11

    😮😮 71 years.. really..

  • @manjumanisha2841
    @manjumanisha2841 Před 3 měsíci +7

    ಓಂ ಶಾಂತಿ 💐

  • @yeshwantraymadditot363
    @yeshwantraymadditot363 Před 3 měsíci +7

    ಓಂ ಶಾಂತಿ 💐💐🙏🏻👏🏻

  • @sundreshe8969
    @sundreshe8969 Před 3 měsíci +7

    ಓಂ ಶಾಂತಿ...🙏🙏😢😢

  • @manojtharun9863
    @manojtharun9863 Před 3 měsíci +9

    May his soul rest in peace....😭😭😭

  • @padmanp5945
    @padmanp5945 Před 3 měsíci +7

    ಆತ್ಮಕ್ಕೆ ಶಾಂತಿ ಸಿಗಲೆಂದು ಕೋರೋಣ 😢😢😢

  • @Harshaachar557
    @Harshaachar557 Před 3 měsíci +1

    ಭಾವಪೂರ್ಣ ಶ್ರದ್ಧಾಂಜಲಿ ಕೆ ಶಿವರಾಮ್ ಸರ್ 💔💐

  • @nageshnaga2596
    @nageshnaga2596 Před 3 měsíci +4

    ಓಂ ಶಾಂತಿ 😌😩😰😭 ಸೂಪರ್ sir

  • @user-oc9jn3qy6z
    @user-oc9jn3qy6z Před 3 měsíci +1

    ತುಂಬಾ ಅದ್ಭುತವಾಗಿ ತಿಳಿಸಿ ಕೊಟ್ರಿ ತುಂಬಾ ಧನ್ಯವಾದಗಳು ಸರ್ 🌹🌹🌹

  • @basavarajkeroji9647
    @basavarajkeroji9647 Před 3 měsíci +6

    ಓಂ ಶಾಂತಿ

  • @prashanths4488
    @prashanths4488 Před 3 měsíci +1

    ಓಂ ಶಾಂತಿ 🙏🙏🙏

  • @chetanmv7436
    @chetanmv7436 Před 3 měsíci +2

    ದಕ್ಷ ಅಧಿಕಾರಿ ಬಗ್ಗೆ ನಿಮ್ಮ ಈ ವರದಿ ತುಂಬಾ ಇಷ್ಟ ಆಯ್ತು ಸಾರ್...

  • @manjulabenakatti2615
    @manjulabenakatti2615 Před 3 měsíci +2

    ಓಂ ಶಾಂತಿ ನಮ್ಮ ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏🙏

  • @manjuladevi7693
    @manjuladevi7693 Před 3 měsíci +7

    Sir v miss you 😢🙏🙏 rest in peace

  • @eshwarsinge753
    @eshwarsinge753 Před 3 měsíci +1

    ಭಾವಪೂರ್ಣ ಶ್ರದ್ಧಾಂಜಲಿ sir

  • @jayashankarm2108
    @jayashankarm2108 Před 3 měsíci +8

    RIP Sir🙏🙏🥺

  • @ushasudheer8722
    @ushasudheer8722 Před 3 měsíci +2

    Om ಶಾಂತಿ ಸರ್ 🙏

  • @Shalining
    @Shalining Před 3 měsíci +4

    He served his full service. Volunteer retirement tagondilla

  • @ManjuUppar-xh9uh
    @ManjuUppar-xh9uh Před 3 měsíci +3

    ಓಂ ಶಾಂತಿ💐💐

  • @manjunatham7374
    @manjunatham7374 Před 3 měsíci +3

    🙏🙏🙏ಓಂ ಶಾಂತಿ 😢😢🙏🙏 🙏

  • @somshekharHsomu
    @somshekharHsomu Před 3 měsíci +3

    ಓಂ ಶಾಂತಿ 💐💐💐

  • @pradhipradeepkumar1607
    @pradhipradeepkumar1607 Před 3 měsíci +2

    Om shanti 😢

  • @satisharalikatti8404
    @satisharalikatti8404 Před 3 měsíci +1

    ಓಂ ಶಾಂತಿ 😔😔🙏🙏🙏

  • @MasthVedia
    @MasthVedia Před 3 měsíci +2

    ಓಂ ಶಾಂತಿ ಶ್ರೀ ಶಿವರಾಂ sir 😭

  • @kirankumargadwal4678
    @kirankumargadwal4678 Před 3 měsíci +2

    He lived his life...🙏

  • @lidiyaviju
    @lidiyaviju Před 3 měsíci +2

    ಅವ್ರು ನಮ್ಮ ಹೆಮ್ಮಯ ಕನ್ನಡ ಭಾರತಾಂೆಯೆ ಪುತ್ರ.,..

  • @harshavardhanbilgi7236
    @harshavardhanbilgi7236 Před 3 měsíci +1

    Inspirational

  • @thippeswamy1342
    @thippeswamy1342 Před 3 měsíci +2

    Great Sir, RIP..

  • @soul-pe6ub
    @soul-pe6ub Před 3 měsíci +3

    ಓಂ ಶಾಂತಿ 😢😢😢

  • @rajashekarnuthi7602
    @rajashekarnuthi7602 Před 3 měsíci +3

    Om Shanti 💐🙏

  • @kkyy244
    @kkyy244 Před 3 měsíci

    ಒಳ್ಳೆ ವಿಡಿಯೋ ಮಾಡಿದ್ದೀರ ಅದ್ಭುತ😢 .... ಶಿವರಾಂ ಸರ್ ಅದ್ಭುತ ಕಾರ್ಯ ವೈಕರಿ ಮಾಡಿದ್ದರು.

  • @putrajuputraju2753
    @putrajuputraju2753 Před 3 měsíci +1

    Godly man Very good IAS officer and also Good Administrator Film Actor Om Shanti Boss

  • @ramakrishnashiva47
    @ramakrishnashiva47 Před 3 měsíci +2

    Om Shanti 💐💐💐

  • @Adityaraj-no8rg
    @Adityaraj-no8rg Před 3 měsíci +3

    Om Shanthi

  • @SurajBadiger-pz1uo
    @SurajBadiger-pz1uo Před 3 měsíci +2

    Om Shanti 😢

  • @geetha3024
    @geetha3024 Před 3 měsíci +1

    ಬಡವರ ಬಂದು ಶಿವುರಾಮ್ ಮತ್ತೆ ಹುಟ್ಟಿ ಬರಲಿ 😭🙏

  • @user-rg8tf3eo1z
    @user-rg8tf3eo1z Před 3 měsíci +6

    Official announcement madilla sir😢😢😢

  • @mahendrakalaiah7471
    @mahendrakalaiah7471 Před 3 měsíci +3

    ಓಂ ಶಾಂತಿ😴🌱

  • @ananthanagnarayanarao1700
    @ananthanagnarayanarao1700 Před 3 měsíci +2

    ಓಂ ಶಾಂತಿ.

  • @mounesh3199
    @mounesh3199 Před 3 měsíci +3

    Om shanti

  • @mudalappar2055
    @mudalappar2055 Před 3 měsíci +2

    Om SHANTHI

  • @VinodChatnal-rt8uk
    @VinodChatnal-rt8uk Před 3 měsíci +2

    Miss u sir

  • @lokeshbanglore6255
    @lokeshbanglore6255 Před 3 měsíci +2

    Om shanti.

  • @mcmahanthesh23
    @mcmahanthesh23 Před 3 měsíci +2

    Om shanthi❤❤❤😢😢

  • @Maddys230
    @Maddys230 Před 3 měsíci +2

    May his soul rest in peace.

  • @sadashivbm886
    @sadashivbm886 Před 3 měsíci +1

    Yes,he was wonderful acter.omshanti Sivram sir😢

  • @JayHind-ht4zl
    @JayHind-ht4zl Před 3 měsíci +1

    God bless your soul sir

  • @hanamantb8849
    @hanamantb8849 Před 3 měsíci +2

    Sri K shivaram avar atmakke shanti sigali😢😢

  • @purushothamgoudar7797
    @purushothamgoudar7797 Před 3 měsíci +2

    ACP ಅಲ್ರಿ ಸರ್.
    AC -(Assistant Commissioner)

  • @rakeshvasanth9037
    @rakeshvasanth9037 Před 3 měsíci +2

    Rest in peace sir💐💐🙏🙏

  • @manjularavi7062
    @manjularavi7062 Před 3 měsíci +2

    Rip to great legend

  • @gautammsmallaiahdm3575
    @gautammsmallaiahdm3575 Před 3 měsíci +1

    Miss you SIR RIP😢

  • @mjgroup6789
    @mjgroup6789 Před 3 měsíci +2

    Om shanti sir😢

  • @user-nl4rv2rx6k
    @user-nl4rv2rx6k Před 3 měsíci +1

    Om Shanti 🙏🙏🙏😭😭😭

  • @pavankeerthy2259
    @pavankeerthy2259 Před 3 měsíci +1

    Your life is inspiration for us❤ rest in peace sir

  • @NagarajG-G2
    @NagarajG-G2 Před 3 měsíci +1

    Legend 😢 miss you anna😭😭

  • @chethanchethu1387
    @chethanchethu1387 Před 3 měsíci

    Om Shanti 💐💐

  • @sairamya
    @sairamya Před 3 měsíci

    Rip sir we are so so proud of u tohave u as our kannadiga❤

  • @manojkumarkr2510
    @manojkumarkr2510 Před 3 měsíci +1

    Rip sir,ivra bagge video madidakke thanks mm

  • @Unicornshivaraj
    @Unicornshivaraj Před 3 měsíci +2

    Rip💐💐

  • @vijays9085
    @vijays9085 Před 3 měsíci

    Om Shanti💐

  • @ningannagalave6449
    @ningannagalave6449 Před 3 měsíci +3

    rip sir 💙💙💙🙏🙏

  • @suryakanthast8731
    @suryakanthast8731 Před 3 měsíci +1

    DAVANAGERE ❤ BADAVARA BANDU ❤.

  • @purushothamgoudar7797
    @purushothamgoudar7797 Před 3 měsíci

    Retired IAS officer
    K. Shivaramu was born on 6 April 1953 at Uragalli, Ramanagara District.
    His father was a talented drama master late S.Kempaiah and mother Chikkaboramma.
    Having completed his primary schooling in his village, he moved to Bangalore and studied high school at Malleshwaram Government School.
    During 1972, right after his high schooling, he completed his Typing and Shorthand course both in English and Kannada and got into a government job.
    In May 1973, he joined the Crime Investigation Department as Police Reporter.
    While in service, he continued his studies and got Bachelor of Arts degree from V. V. Puram Evening College of Arts & Commerce.
    He got a Master of Arts (History) Degree through correspondence from the open university of Mysore in the year 1982.
    In 1985, he cleared KAS exam and was selected as Deputy superintendent of Police. Next attempt he became AC.
    While he was undergoing training at Karnataka Police Academy, he cleared the civil services exam (UPSC) and was selected for IAS which was his childhood dream.
    He also holds the distinction of being the 1st person in India to clear the IAS Exam in the Kannada language.

  • @murthyc2156
    @murthyc2156 Před 3 měsíci +1

    Om Shaanthi...

  • @anandaananda6440
    @anandaananda6440 Před 3 měsíci +1

    🙏🙏

  • @vrmyageridailycurrentaffai1369

    Om shanti 🙏🏼🙏🏼

  • @somuRamu
    @somuRamu Před 3 měsíci +3

    RIP ❤

  • @savitritigadi7275
    @savitritigadi7275 Před 3 měsíci

    👍 sir ಇವರ ಎಪಿಸೋಡ್ ಮಾಡಿದಕ್ಕೆ 🙏🏻🙏🏻🙏🏻🙏🏻🙏🏻

  • @sidaraykattimani5746
    @sidaraykattimani5746 Před 3 měsíci +1

    The lazend RIP sir 💐