Hey Rukkamma - HD Video Song | Sipayi | Ravichandran, Thara | SPB | Hamsalekha

Sdílet
Vložit
  • čas přidán 5. 02. 2022
  • Song: Hey Rukkamma - HD Video
    Kannada Movie: Sipayi
    Actor: Ravichandran, Thara
    Music: Hamsalekha
    Singer: SPB
    Lyrics: Hamsalekha
    Year :1996
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Sipayi - ಸಿಪಾಯಿ 1996*SGV
  • Hudba

Komentáře • 428

  • @vidyasagardariya8282
    @vidyasagardariya8282 Před 2 měsíci +55

    2024 ರಲ್ಲಿ ಯಾರಾದ್ರೂ ಈ ಹಾಡನ್ನು ಕೇಳ್ತಾ ಇದ್ದಿರಾ

  • @Maalamgpl
    @Maalamgpl Před 10 měsíci +410

    2023ರಲ್ಲಿ ಯರಾದ್ರೂ ಈ ಹಾಡನ್ನು ಕೇಳ್ತಾ ಇದಿರಾ 🤩

  • @Mr.Kundapura
    @Mr.Kundapura Před měsícem +10

    2050 ರಲ್ಲೂ ಈ ಹಾಡನ್ನ ಕೇಳ್ತೀನಿ ಅನ್ನೋರು ಲೈಕ್ ಮಾಡಿ ಮುಂದೆ ಹೋಗಿ ✅️

  • @rajuthunderforce5047
    @rajuthunderforce5047 Před 2 lety +193

    ಗಗನ ಗಾಳಿಯಲಿ.. ಜಿಗಿದು ಜೀವಿಸಲಿ..
    ಚೆಲುವ ಕನ್ನಡದ ಬಾವುಟ...💛❤
    ಈ ಸಾಲು ಕೇಳಿದ್ರೆ ಮೈ ರೋಮಾಂಚನ 😍

  • @kiranmbhat8498
    @kiranmbhat8498 Před 6 měsíci +19

    ಸುದೀಪ್ ರಕ್ಕಾಮಗಿಂತ ರವಿಚಂದ್ರನ್ ರುಕ್ಕಮ್ಮ ಸೂಪರೋ ಸೂಪರು ❤❤❤❤❤❤❤

  • @naveenpoojary7465
    @naveenpoojary7465 Před rokem +195

    ಹಂಸಲೇಖ =ಬ್ರಹ್ಮ
    ರವಿಚಂದ್ರನ್ =ವಿಷ್ಣು
    Spb =ಮಹೇಶ್ವರ 💐💐💐

  • @virupakshikattimani
    @virupakshikattimani Před 2 měsíci +13

    2024 ರಲ್ಲಿ ಯಾರಾದ್ರೂ ಈ ಹಾಡನ್ನು ಕೇಳ್ತಾ ಇದಿರಾ 🎧😍

  • @kannadatravellarandfoodlov3266

    2022 ರಲ್ಲಿ ಯರಾದ್ರೂ ಈ ಹಾಡನ್ನು ಕೇಳ್ತಾ ಇದಿರಾ 🤩😘😍🥰❤💐

  • @Mallikarjun_Haveri
    @Mallikarjun_Haveri Před rokem +60

    ಇಂತಹ .... ಹಾಡು ... ಈ ...ಭೂಮಿ ಇರೋವರೆಗು
    ಒಂದು ಬಾರಿ ಮಾತ್ರ ಬಂತು ... ಮತ್ತ್ ಮುಂದೆ ಇನ್ನೆಂದೂ .... ಬರಲು ಸಾಧ್ಯವೇ ಇಲ್ಲ

  • @jyothijyothi8890
    @jyothijyothi8890 Před 3 měsíci +21

    2024 ರಲ್ಲಿ ಯಾರಾದ್ರೂ ಈ ಹಾಡನ್ನು ಕೇಳ್ತಾ ಇದ್ದೀರಾ ಲೈಕ್ ಮಾಡಿ 😍🥰

  • @karibasavabasava2382
    @karibasavabasava2382 Před rokem +46

    ಪದಗಳ ಬ್ರಹ್ಮ ನಾದ ಲೋಕದ ಸಂಗೀತಗಾರ ಹಂಸಲೇಖರ ಕೈಚಳಕದಿಂದ ಮೂಡಿ ಬಂದ ಹಾಡು

  • @chaithrank1185
    @chaithrank1185 Před 10 měsíci +18

    ಇಲ್ಲಿರೋ ಸೌಭಾಗ್ಯ ಎಲ್ಲೋ ಇಲ್ಲ ಈಶ್ವರಿ ತಾಯಿ ತಾಯಿ ಇರೋ ಊರು ಇದು ಇಲ್ಲಿರುವ ಆನಂದ ಎಲ್ಲೂ ಇಲ್ಲ ಮೆಚ್ಚಿದ ಹುಡುಗಿ ಹೀರೋ ಊರು ಇದು❤❤

  • @ravis8898
    @ravis8898 Před 10 měsíci +42

    ರುಕ್ಕಮ್ಮ…. ನಾ
    ನೂರು ಊರು
    ನೋಡಿ ಬ೦ದೆ ರುಕ್ಕಮ್ಮ
    ನೂರರಲ್ಲೂ
    ನಮ್ಮ ಊರೇ ಊರಮ್ಮ
    ರುಕ್ಕಮ್ಮ ….ನಾ.
    ನೂರು ಮಾತು
    ಕೇಳಿ ಬ೦ದೆ ರುಕ್ಕಮ್ಮ
    ನೂರರಲ್ಲೂ
    ನಮ್ಮ ಮಾತೆ ಮಾತಮ್ಮ
    ಹೇ ರುಕ್ಕಮ್ಮ
    ಹೇ ರುಕ್ಕಮ್ಮ ಹೇ ರುಕ್ಕಮ್ಮ
    ನಮ್ಮ ಊರೇ ಊರಮ್ಮ
    ಹೇ ರುಕ್ಕಮ್ಮ
    ನಮ್ಮ ಮಾತೆ ಮಾತಮ್ಮ
    ನಾನು ಹುಟ್ಟಿದ ಈ ಊರು
    ಮಾತು ಕಲಿತ ತವರೂರು
    ಜೀವ ನೀಡು ಅ೦ದರು
    ನೀಡುವೆ ನಾ…
    ಹೇ ರುಕ್ಕಮ್ಮ
    ನಮ್ಮ ಊರೇ ಊರಮ್ಮ
    ಹೇ ರುಕ್ಕಮ್ಮ
    ನಮ್ಮ ಮಾತೆ ಮಾತಮ್ಮ
    ಗಗನ ಗಾಳಿಯಲಿ
    ಜಿಗಿದು ಜೀವಿಸಲಿ
    ಚೆಲುವ ಕನ್ನಡದ ಬಾವುಟ…
    ತಿರುಗೋ ಭೂಮಿಯಲಿ
    ಮಿನುಗಿ ತೋರಿಸಲಿ
    ಚೆಲುವ ಕನ್ನಡದ ಭೂಪಟ…
    ಮಾತಿನ ಜೊತೆಯಲ್ಲೇ
    ಗ೦ಧವಿರೋ
    ಕನ್ನಡ ಕಸ್ತೂರಿ
    ಎಲ್ಲೂ ಇಲ್ಲ
    ಊರಿನ ಹೆಸರಲ್ಲೇ
    ಕರುಣೆ ಇರೋ
    ಕರುಣೆಯ ಕರುನಾಡು
    ಎಲ್ಲೂ ಇಲ್ಲ
    ನೀರು ಕೇಳಿದರೆ ಪಾನಕ
    ನೀಡುತಾರೆ ಇಲ್ಲಿ
    ಸತ್ಯ ಹೇಳುವುದೇ ಕಾಯಕ
    ಎನ್ನುತಾರೆ ಇಲ್ಲಿ
    ರುಕ್ಕಮ್ಮ …. ನಾ
    ಏಳು ಕೆರೆಯ
    ನೀರು ಕುಡಿದೆ ರುಕ್ಕಮ್ಮ
    ಏಳರಲ್ಲೂ
    ನಮ್ಮ ನೀರೆ ನೀರಮ್ಮ
    ಹೇ ರುಕ್ಕಮ್ಮ
    ಹೇಹೇ ರುಕ್ಕಮ್ಮ
    ಹೇ ರುಕ್ಕಮ್ಮ
    ನಮ್ಮ ಊರೇ ಊರಮ್ಮ
    ಹೇ ರುಕ್ಕಮ್ಮ
    ನಮ್ಮ ಮಾತೆ ಮಾತಮ್ಮ
    ನಾನು ಹುಟ್ಟಿದ ಈ ಊರು
    ಮಾತು ಕಲೆತ ತವರೂರು
    ಜೀವ ನೀಡು ಅ೦ದರು
    ನೀಡುವೆ ನಾ…
    ಹೇ ರುಕ್ಕಮ್ಮ
    ನಮ್ಮ ಊರೇ ಊರಮ್ಮ
    ಹೇ ರುಕ್ಕಮ್ಮ
    ನಮ್ಮ ಮಾತೆ ಮಾತಮ್ಮ
    ಇಲ್ಲಿರೋ ಸೌಭಾಗ್ಯ
    ಎಲ್ಲೂ ಇಲ್ಲಾ
    ಈಶ್ವರಿ ತಾಯಿ ಇರೋ
    ಊರೇ ಇದು
    ಅರೆರೆರೆ ರೆರೆರೆರೆರೆ
    ಇಲ್ಲಿರೋ ಆನ೦ದ
    ಎಲ್ಲೂ ಇಲ್ಲಾ…
    ನೆಚ್ಚಿದ ಹುಡುಗಿ ಇರೋ
    ಊರೇ ಇದು
    ನನ್ನ ಕಣ್ಣಿಗೇನಾದರು
    ನನಗೆ ತಾನೆ ನೋವು
    ನನ್ನ ಮಣ್ಣಿಗೇನಾದರು
    ನನಗೆ ತಾನೆ ನೋವು
    ರುಕ್ಕಮ್ಮ …. ನಾ
    ನೂರು ತರದ ಹೂವ
    ನೋಡಿದೆ ರುಕ್ಕಮ್ಮ
    ನೂರರಲ್ಲೂ ದು೦ಡು ಮಲ್ಲಿಗೆ
    ಮೊದಲಮ್ಮ
    ಹೇ ರುಕ್ಕಮ್ಮ ಹೇ ರುಕ್ಕಮ್ಮ
    ಹೇ ರುಕ್ಕಮ್ಮ
    ನಮ್ಮ ಊರೇ ಊರಮ್ಮ
    ಹೇ ರುಕ್ಕಮ್ಮ
    ನಮ್ಮ ಮಾತೆ ಮಾತಮ್ಮ
    ನಾನು ಹುಟ್ಟಿದ ಈ ಊರು
    ಮಾತು ಕಲಿತ ತವರೂರು
    ಜೀವ ನೀಡು ಅ೦ದರು
    ನೀಡುವೆ ನಾ…
    ಹೇ ರುಕ್ಕಮ್ಮ
    ನಮ್ಮ ಊರೇ ಊರಮ್ಮ
    ಹೇ ರುಕ್ಕಮ್ಮ
    ನಮ್ಮ ಮಾತೆ ಮಾತಮ್ಮ

  • @vinodkumarvinnu202
    @vinodkumarvinnu202 Před 2 lety +94

    ಇಂತಾ ಹಾಡು
    ಮತ್ತೇ ಬರಲ್ಲಾ ಗುರು 🌹🌹🌹

  • @raghurock7943
    @raghurock7943 Před rokem +195

    ನೀರು ಕೇಳುವ ಜನಕ್ಕೆ ಪಾನಕ ಕೋಡುವ ನಮ್ಮ ಕನ್ನಡ ಜನ....💐💐💐💐

  • @anilkumar.k6590
    @anilkumar.k6590 Před rokem +32

    ಸಮಸ್ತ ಕನ್ನಡನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು💛❤

  • @chethants86
    @chethants86 Před rokem +52

    ಕರ್ನಾಟಕ ಮತ್ತು ಕನ್ನಡ ಎರಡನ್ನೂ ಅದ್ಭುತವಾಗಿ ವರ್ಣಿಸಿದ್ದಾರೆ

  • @manjunathm2819
    @manjunathm2819 Před 2 lety +50

    ಇಲ್ಲಿರುವ ಸೌಭಾಗ್ಯ ಎಲ್ಲೂ ಇಲ್ಲಾ ನಮ್ಮ ಕರ್ನಾಟಕ ನಮ್ಮ ಹೆಮ್ಮೆ💓💓❤❤

  • @Rohith481
    @Rohith481 Před rokem +10

    ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ 🤩ಜೈ ಕನ್ನಡಾಂಬೆ.

  • @sharabanna8715
    @sharabanna8715 Před 2 lety +98

    ರವಿ ಸರ್ ಅಂದ್ರೇ ಸುಮ್ನೇನಾ ಅವರ ನಟನೆ ಹಾಗೂ ಹಾಡುಗಳೂ ತುಂಬಾ ಚೆನ್ನಾಗಿ ಇರತ್ತೆ ಎಸ್ಟು ಸಲ ಕೇಳಿದ್ರು ಬೇಜಾರೆ ಆಗಲ್ಲ

  • @geethaa3261
    @geethaa3261 Před 2 lety +58

    ಇಂದು ನನಗೆ ತುಂಬಾ ಇಷ್ಟದ ಹಾಡು ‌ 💞💞💞💞

  • @govardhankj5284
    @govardhankj5284 Před rokem +12

    ಕನ್ನಡ ಸಂಗೀತ ಹಾಡುಗಳ ರಚನೆಕಾರ ಹಂಸಲೇಖ ಸರ್ ಅವರನ್ನು ನಾನು ಅವರ ಪಾದ ಮುಟ್ಟಿ ನಮಸ್ಕರಿಸುವ ಆಸೆ ನನ್ನದು

  • @girishgirish3433
    @girishgirish3433 Před 2 lety +156

    ಇಲಿರೋ ಸೌಬಗ್ಯ ಎಲ್ಲೂ ಇಲ್ಲ ಈಶ್ವರಿ ತಾಯಿ ಇರೋ ಊರೇ ಇದು 🥰

  • @renukadevijm4794
    @renukadevijm4794 Před 2 lety +106

    ಊರಿನ ಹೆಸರಲ್ಲೆ ಕರುಣೆ ಇರೋ
    ಕರುಣೆಯ ಕರುನಾಡು ಎಲ್ಲು ಇಲ್ಲ
    I'm proud to be a KANNADIGARU,
    PRANAAAAM Hamsalekha Sir
    ಜೈ ಕನ್ನಡ ಜೈ ಕರ್ನಾಟಕ 💝

  • @rajeshkuppasta7092
    @rajeshkuppasta7092 Před 2 lety +181

    ನೀರು ಕೇಳಿದರೆ ಪಾನಕ ನೀಡುತ್ತಾರೆ ಇಲ್ಲಿ.... ಅಕ್ಷರಶಃ ಸತ್ಯವಾದ ಮಾತು

  • @DBbaragade1462
    @DBbaragade1462 Před měsícem +2

    Nanu 2024 alli keltha idini matte nivu 😂❤😊❤

  • @mh2mh220
    @mh2mh220 Před rokem +70

    Ravi you were the PAN INDIA director hero. Love you from kannadiga . My mother tongue is Telugu but I love Kannada just like you i will give my life for kannadamma

    • @somashekara6122
      @somashekara6122 Před rokem +4

      Thank you very much sir from karnataka

    • @Ram_T
      @Ram_T Před rokem +1

      Same here... I'm from Telangana but Ravi mama is my favourite hero and director... Trend setter... Love you Ravi mama...
      Love Karnataka from Hyderabad... ❤

  • @santhosharas6684
    @santhosharas6684 Před 2 lety +36

    ಹಂಸಲೇಖ ಸಂಗೀತ ಗುರುಗಳು 🙏🙏🙏🙏🙏🙏🙏🙏🙏🙏🙏🙏👌👌👌👌

    • @adventure434
      @adventure434 Před 2 lety +2

      ಹಂಸಲೇಖ ಬರವಣಿಗೆ ರವಿಚಂದ್ರನ್ ಮೆರವಣಿಗೆ

    • @nikhilkaipule
      @nikhilkaipule Před rokem

      @@adventure434 🤝👍😊

  • @vijaysing8402
    @vijaysing8402 Před 8 měsíci +3

    ಥೇಟರ್ ಗಳಲ್ಲಿ ಹೆಂಗಿರಬಹುದು ..❤❤

  • @nagarajmv866
    @nagarajmv866 Před 9 měsíci +5

    ಹಂಸಲೇಖ ಸಾರ ನಿಮ್ಮ ಸಾಹಿತ್ಯ ಮತ್ತು ಸಂಗೀತ ಕ್ಕೆ ಸಲಾಂ

  • @dagarrashmika9687
    @dagarrashmika9687 Před rokem +25

    3:55 Mind-blowing ❤️❤️🔥

  • @mh2mh220
    @mh2mh220 Před 11 měsíci +34

    Love u sir.. I don’t care what others say about u.. u defined PAN INDIA with shanti kranti.. all kannadiga shud. be proud of you… love u sir.. I am telugu born in Karnataka.. Namma Kannada sir

  • @sudarshand5611
    @sudarshand5611 Před rokem +22

    Ravichandran + Hamsalekha + SPB = Brilliance

  • @ashrafbinqasim8355
    @ashrafbinqasim8355 Před rokem +14

    Proud to be ಕನ್ನಡ 😘😘😘💕

  • @santhoshc637
    @santhoshc637 Před rokem +94

    Evergreen SPB + ravi sir + hamsalekha ❤️

  • @gurug8730
    @gurug8730 Před rokem +12

    ನಮ್ಮ ನಾಡಿನ ವರ್ಣನೆ ಅದ್ಭುತ 👌

  • @chandanchandu3760
    @chandanchandu3760 Před 5 měsíci +2

    ನನ್ನ ಕಣ್ಣಿಗೆ ಏನಾದರು ನನಗೆ ತಾನೇ ನೋವು ನನ್ನ ಮಣಿಗೆ ಏನಾದರು ನನಗೆ ತಾನೇ ನೋವು ❤🥀

  • @sgavlogs3323
    @sgavlogs3323 Před 2 lety +62

    ಮೆಚ್ಚಿದ ಹುಡುಗಿ ಇರೋ ಊರೇ ಇದು..... 💞💞💞💞💞

  • @basavarajappasganga7535
    @basavarajappasganga7535 Před rokem +7

    TUMAKURU fans attendence

  • @laxmandj6990
    @laxmandj6990 Před rokem +3

    3:57ಮೆಚ್ಚಿದ ಹುಡುಗಿ ಇರೋ ಊರೇ ಇದು ❤❤

  • @prashanthmsgowda2413
    @prashanthmsgowda2413 Před 2 lety +72

    ಹಂಸಲೇಖಾ ರವಿಮಾಮ ❤️ ಸೇರಿದರೆ ಸಿಹಿಯಾದ ಜೇನತುಪ್ಪವನ್ನು ಸವಿದಂತೆ ❤️ ಜೈ ಕರ್ನಾಟಕ 💛❤️

  • @nageshdarling661
    @nageshdarling661 Před 3 měsíci +2

    Anyone here this song in 2024

    • @vinays77777
      @vinays77777 Před 3 měsíci

      Yeah... may be I will come back in 2048 too

  • @kumarakamble2535
    @kumarakamble2535 Před 2 lety +13

    ಮೇಚ್ಚಿದ ಹುಡುಗಿ ಇರೋ ಊರಿ ಇದು I like the song

  • @user-yz3sf8yg9k
    @user-yz3sf8yg9k Před rokem +14

    Ravi sir legend 🔥

  • @appueditz3343
    @appueditz3343 Před 2 lety +25

    ಸೂಪರ್ ಸಾಂಗ್ ❤👌🌷

  • @mh2mh220
    @mh2mh220 Před rokem +14

    Only legend Ravi can present extravagant

  • @naveenvishnu2972
    @naveenvishnu2972 Před rokem +3

    ನನ್ನ ಊರು ಕೊರಟಗೆರೆ (ತುಮಕೂರು )

  • @rameshrramesh5816
    @rameshrramesh5816 Před rokem +4

    Nija punya Madide Kannada matadoke Keli arta madkoloke. Amruta padhagalu 🙏❤

  • @manjunathtj9667
    @manjunathtj9667 Před rokem +14

    Divine Singing by SPB sir

  • @mukundahmukundah1537
    @mukundahmukundah1537 Před rokem +8

    Ravichandran King of the love💥

  • @shivushivkumarshivushivkum4550
    @shivushivkumarshivushivkum4550 Před 3 měsíci +2

    2024 rallu e song kelthidira❤❤❤

  • @chandrushekar678
    @chandrushekar678 Před 2 lety +15

    golden ERA.

  • @chetuk5823
    @chetuk5823 Před 5 měsíci +1

    Iam from andhra, nangu 5 years age time nalli ee song hadidhini scl nalli. Aa time nalli kr pura andhu 1 st class naanu.

  • @madappatn8909
    @madappatn8909 Před rokem +4

    Karnatakada history ne e hadinali kelidange aythu super song

  • @premalokafans4962
    @premalokafans4962 Před 2 lety +19

    Jai ravichandran sir best actor and acting also

  • @sureshhiremath5963
    @sureshhiremath5963 Před 2 lety +6

    ಎಷ್ಟು ಸಲ ಕೇಳಿದರು ಬೇಜಾರ್ ಆಗಲಾರದು ಅಂತ ಸಾಂಗ್

  • @nomithakotary8607
    @nomithakotary8607 Před 2 lety +28

    This song dedicated to all side dancers... 😜😜😜😜😜

  • @yogeshyogi2622
    @yogeshyogi2622 Před rokem +12

    Lyrics is wonderful

  • @poornachandrarao9375
    @poornachandrarao9375 Před rokem +5

    I missed Karnataka .stayed in ap.I am Telugu man but like Karnataka jai hanuman

  • @pradeepb.halagi7849
    @pradeepb.halagi7849 Před měsícem

    ಊರಿನ ಹೆಸರಲ್ಲೇ ಕರುಣೆ ಇರೋ ಕರುನಾಡು 💙🔥

  • @sunithabt6172
    @sunithabt6172 Před 19 dny

    ನೂರು ತರಹದ ಹೊವ ನೋಡಿದೆ ರುಕ್ಕಮ್ಮ ನೂರರಲ್ಲೂ ದುಂಡು ಮಲ್ಲಿಗೆ ಮೊದಲಮ್ಮ what a buatiful line

  • @ajay_pn
    @ajay_pn Před rokem +2

    ಕನ್ನಡ ಕಸ್ತೂರಿ ಎಲ್ಲೂ ಇಲ್ಲ❤

  • @rajshekar7403
    @rajshekar7403 Před 2 lety +16

    Guys ur doing great job by uploading all fav hd songs❤️

  • @sridharkanchipura2612
    @sridharkanchipura2612 Před 2 lety +20

    Childhood memories all time favourite song

  • @Asha_BR
    @Asha_BR Před 10 měsíci +1

    Tis movies al songs hav tat differen energy...heart throbbing....EAST OR WEST KANNADA IS THE BEST....

  • @syedsalman6247
    @syedsalman6247 Před 2 lety +12

    My favourite 💕 song ❤️❤️❤️❤️🤣❤️

  • @chidanandatchidanandat3725

    Crezy star in... 👌✨️🔥🥰

  • @naveennaiksagar5110
    @naveennaiksagar5110 Před rokem +1

    ಈ ತರ ಸಾಂಗ್ಸ್ ಇನ್ ಮಾಡಕ್ಕೆ ಸದ್ಯನೇ ಇಲ್ಲ

  • @yunusvali797
    @yunusvali797 Před 3 dny

    ತ್ರಿಮೂರ್ತಿ ಹಂಸಲೇಖ ❤SPB❤️ಕ್ರೀಜಿ ಸ್ಟಾರ್ ❤️🎉🎉🎉

  • @EklavyasLifesciences
    @EklavyasLifesciences Před 10 měsíci +4

    Superb song...

  • @chandrashekart6525
    @chandrashekart6525 Před 11 měsíci +2

    Hamsaleka gurugale🙏🙏🙏🙏🙏

  • @jyotipoojari3583
    @jyotipoojari3583 Před 9 měsíci +1

    ಕನ್ನಡ ನುಡಿ, ನನ್ನ ತಾಯಿ ನುಡಿ, ಇಂಪಾದ ಭಾಷೆ ♥️

  • @user-kh1cw7pg3k
    @user-kh1cw7pg3k Před měsícem

    Hey Ishwariya Tayi Ninu Etiko ❤❤Ishwar Baba Erodu Yelli ❤❤Universel Truth Light Allah Abba Jaan Beku ❤Husharu ❤❤Al Fida ❤My Most High Born Hero Ravichandra Sir And His Precious Families Go To Direct Heaven ❤❤❤❤❤

  • @user-ri1nd6xd6f
    @user-ri1nd6xd6f Před měsícem +1

    Crazy 🌟 V Ravichandra Sir Films Super 👌👌👌♥️♥️♥️♥️♥️

  • @nageshsiddamsetty7637
    @nageshsiddamsetty7637 Před rokem +2

    Oorina hesaralle karune iro hemmeya karunadu ellu illa ❤❤

  • @kalpanaduradundi9678
    @kalpanaduradundi9678 Před 11 měsíci +4

    My favourite song ❤ SPB Sir

  • @khushikmstudio
    @khushikmstudio Před rokem +3

    ನಮ್ಮ ಊರು ಗೌರಿಬಿದನೂರು

  • @girishdn3489
    @girishdn3489 Před 2 lety +5

    ಕರ್ನಾಟಕ ಕನ್ನಡ ❤️❤️

  • @Psyclone571
    @Psyclone571 Před 2 lety +5

    E song kelu kannada da mele prethi madu ಕನ್ನಡತಿಗಾಗಿ ಹುಡುಕಾಟ 🤍

  • @roopeshs170
    @roopeshs170 Před 10 měsíci +1

    ನಾನು ಹುಟ್ಟಿದ ಈ ಊರು.ಮಾತು ಕಲಿತ ತವರೂರು.

  • @muttukotur922
    @muttukotur922 Před 7 měsíci +1

    ನಮ್ಮ ಊರು ನಮ್ಮ ಹೆಮ್ಮೆ,🥰

  • @sunithas8526
    @sunithas8526 Před 10 měsíci +2

    2023❤

  • @rockyjackie4151
    @rockyjackie4151 Před 9 měsíci

    ಕನ್ನಡ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ ನಮ್ಮಂತ ಜನ ಎಲ್ಲು ಇಲ್ಲ💛❤️

  • @surishm9632
    @surishm9632 Před 2 lety +6

    jai spb

  • @virupakshikvinnu9632
    @virupakshikvinnu9632 Před rokem +3

    ಜೈ ಕರ್ನಾಟಕ..ಜೈ ಚಿರು...

  • @TM_community18
    @TM_community18 Před 6 měsíci

    ಕನ್ನಡ ರಾಜ್ಯೋತ್ಸವದ ಶುಭಾಶಯಗಳು.
    ಜೈ ಕನ್ನಡಾಂಬೆ💛❤️
    ಜೈ ರಾಜವಿಷ್ಣು, ಅಂಬರೀಶ್, ಶಂಕರಣ್ಣ, ಅಪ್ಪುಬಾಸ್

  • @mala-tk6dg
    @mala-tk6dg Před měsícem +1

    🎉❤🎉❤.this.is.song.soo.beautiful.song.my.god.crazy.star.evergreen.actor.

  • @harishs8778
    @harishs8778 Před 2 měsíci

    En guru lyrics 🎉❤ Hamsa Lekha sir🙏🙏💜💜💜💜

  • @anjirg8040
    @anjirg8040 Před 2 lety +12

    King of lyrics

  • @rajuvishwakarmarajuvishwak5160
    @rajuvishwakarmarajuvishwak5160 Před 4 měsíci +1

    my favorite song sir🥰

  • @sandeepdeepu4508
    @sandeepdeepu4508 Před 7 měsíci +2

    Save kannada save formers jai Karnataka mate

  • @user-mb2pn8nn9g
    @user-mb2pn8nn9g Před 4 měsíci +1

    ಬ್ರೋ 2020ಅಲ್ಲಾ 2070 ಬಂದ್ರು ಬಿಡಲ್ಲ

  • @vkrokzzz1576
    @vkrokzzz1576 Před 2 lety +2

    Kannadada thayiya varnane hamsalekha and ravichandran ibbara combination nalli adbhuthavagu bandide yeshtu sala kelidru mansige Khushi agathe

  • @basavarajkurumanal928
    @basavarajkurumanal928 Před rokem +2

    ಸೂಪರ ಸಿನಿಮಾ ಸೂಪರ ಹಾಡು ಸೂಪರ ನಟನೆ ಎಲ್ಲರದು

  • @kirangowda3404
    @kirangowda3404 Před rokem +2

    Spb is the greatest lengendary singer

  • @rakshithhn2344
    @rakshithhn2344 Před rokem +1

    proud to be kannadiga, ammu this is for u.

  • @srj_gowda
    @srj_gowda Před rokem +1

    2023 🎉

  • @devarajmarathe3662
    @devarajmarathe3662 Před rokem +1

    ರವಿ ಸರ್ ನಿಮ್ಮ ಹಾಡುಗಳು ಯಾವಾಗಿದ್ದು ಯಾವ ಗ್ರೀನ್

  • @Lokeshgowda2023
    @Lokeshgowda2023 Před 3 měsíci +1

    Super Amezing 😂❤

  • @swathinagaraj3844
    @swathinagaraj3844 Před měsícem

    Evergreen all time my favourite song ❤❤❤