ಕಿಕ್ಕೇರಮ್ಮನ ದೇವಾಲಯ ಹೊಳೆನರಸೀಪುರ. KIKKERAMMA TEMPLE HOLENARASIPURA.

Sdílet
Vložit
  • čas přidán 5. 09. 2024
  • ಕಿಕ್ಕೇರಮ್ಮನ ದೇವಾಲಯ ಹೊಳೆನರಸೀಪುರ.
    KIKKERAMMA TEMPLE HOLENARASIPURA.
    #swaroop9186 #holenarasipura #travelvlog #swaroophassan #swaroopholenarasipura #holenarasipura #hnpura #karnatakatemples #karnatakatourism #karnatakatemple #hindutemple #hindutemples #kikkeramma #kote #ಒಳನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ. #olanadu adishaktyatmaka annapoorneshwari temple. @swaroop holenarasipura
    ABOUT KIKKERAMMA TEMPLE:
    INFORMATION SOURCE:
    ಹೊಳೆನರಸೀಪುರ ತಾಲ್ಲೂಕು ಇತಿಹಾಸ ಮತ್ತು ಜನಾಂಗೀಯ ಅಧ್ಯಯನ.
    ಇಲ್ಲಿ ಒಂದು ಚಿಕ್ಕದಾದ ಗುಡ್ಡವಿತ್ತು. ಈ ಗುಡ್ಡದ ಮೇಲೆ ಒಂದು ಬತೇರಿಯಿತ್ತು. ಈ ಬತೇರಿಯಲ್ಲಿ ಯುದ್ಧಕ್ಕೆ ಸಜ್ಜಾಗುವ ಮುನ್ನ ಶತೃ ಸೈನ್ಯವನ್ನು ವೀಕ್ಷಿಸಿ ಕಹಳೆಯೂದಿ ಸೈನ್ಯಕ್ಕೆ ಎಚ್ಚರಿಕೆ ನೀಡಲು ವೀಕ್ಷಕ ಗೋಪುರವಿತ್ತು. ಈ ಗೋಪುರದ ಮೇಲೆ ಕಿಕ್ಕೀರಮ್ಮನ ದೇವತೆಯನ್ನು ಪ್ರತಿಷ್ಠಾಪಿಸಿದ್ದಾರೆ, ಅಲ್ಲದೆ ಉಗ್ರರೂಪಿಯಾದ ಚಾಮುಂಡೇಶ್ವರಿಯು ನೆಲೆಸಿದ್ದಾಳೆ. ಗಣಪತಿಯ ವಿಗ್ರಹ ಗೋಡೆಗೆ ಸೇರಿದ್ದು ಪೂಜಾ ಕೈಂಕರ್ಯ ನಡೆಯುತ್ತಿದೆ. ಹಾಗೂ ಈ ನಾಡನ್ನಾಳಿದ ಧರ್ಮನಂದನನೆನಿಸಿದ ನರಸಿಂಹ ನಾಯಕನ ವಿಗ್ರಹವೂ, ಶಾಂತಿಸ್ವರೂಪವಾಗಿ ನಿಂತಿದೆ.
    ಕಿಕ್ಕೀರಮ್ಮನು ನರಸಿಂಹ ನಾಯಕನ ಮನೆದೇವರು. ಈ ದೇವತೆಗೆ ಬಲಿ ಕೊಡುವಂತಿಲ್ಲ. ಈ ಕೋಟೆ ರಕ್ಷಿಸುವ ನಗರದೇವತೆಯಾಗಿದ್ದು ಶಕ್ತಿಮೂರ್ತಿಯಾಗಿದ್ದಾಳೆ. ನಾಯಕರು ಯುದ್ಧಕ್ಕೆ ಸಜ್ಜಾಗುವ ಮುನ್ನ ಈ ದೇವತೆಯನ್ನು ಪೂಜಿಸುವ ಸಂಪ್ರದಾಯವಿತ್ತು. ಈ ದೇವತೆಗೆ ಪ್ರತಿ ಶುಕ್ರವಾರ ಶೈವಾಗಮದಿಂದ ಪೂಜಾ ಕೈಂಕರ್ಯ ನಡೆಯುತ್ತಿದೆ. ಅಲ್ಲದೆ ಆಷಾಢಮಾಸದ ಕೊನೆಯ ಶುಕ್ರವಾರ ಕಿಕ್ಕೀರಮ್ಮನ ಸಿಡಿ ಜಾತ್ರೆ ನಡೆಯುತ್ತದೆ. ಬಹು ದೂರದಿಂದ ಭಕ್ತಾದಿಗಳು ಆಗಮಿಸಿ ಹರಕೆ ಸಲ್ಲಿಸುತ್ತಾರೆ. ಈ ಕೋಟೆಯನ್ನು 1168 ರಲ್ಲಿ ಹೊಯ್ಸಳ ದೊರೆಯಾದ ಒಂದನೇ ನರಸಿಂಹನು ಕಟ್ಟಿಸಿದ್ದಾನೆಂದು ದಾಖಲೆಗಳಿವೆ. ಮುಂದೆ ಈಹ್ ಕೋಟೆಯನ್ನು ಲಕ್ಷ್ಮಪ್ಪನಾಯಕನು ಭದ್ರಪಡಿಸಿದನು.
    ಆಂಧ್ರದ ಕಡೆಯಿಂದ ಬಂದ ಕುಟ್ಟಿ ಜೋಯಿಸರು ನರಸಿಂಹನಾಯಕನಿಗೆ ಕುಲಗುರುಗಳಾಗಿದ್ದರು. ಇವರ ಜ್ಯೋತಿಷ್ಯ ಕೇಳಿ ಶುಭಕಾರ್ಯ ಮಾಡುತ್ತಿದ್ದರು, ಕುಟ್ಟಿ ಜೋಯಿಸರು ದೇವತೆಯನ್ನು ಪೂಜಿಸಿ ಭವಿಷ್ಯ ಹೇಳುತ್ತಿದ್ದರು. ಅವರ ಭವಿಷ್ಯ ನಿಜವಾಗುತ್ತಿತ್ತು, ಜನ ಇವರನ್ನು ಒಬ್ಬ ಪವಾಡ ಪುರುಷನೆಂದು ನಂಬುತ್ತಿದ್ದರು. ಈ ನಗರದ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿಲ್ಲ. ಇಲ್ಲಿ ಈ ದೇವತೆಯ ಗುಡಿಯಲ್ಲಿರುವ ಗಂಟೆಯ ಮೇಲೆ 18-19ನೇ ಶತಮಾನದ ಹೊ.ನ. 36 ನೇ ಶಾಸನದಲ್ಲಿ ಕೊನೇರಯ್ಯನ ಸೇವೆ ಎಂದಿದೆ.
    ಕಿಕ್ಕೀರಮ್ಮನ ಕೊತ್ತಲಲ್ಲಿ ಅಗೆಯುತ್ತಿದ್ದಾಗ ಮೃತಪಾತ್ರೆ ದೊರೆತಿದ್ದು, ಡಾ||ತಾರನ್‌ರವರು ಇದು ನವಶಿಲಾಯುಗದ್ದೆಂದು ಪತ್ತೆಹಚ್ಚಿದ್ದಾರೆ. ಈಗಲೂ ಇಲ್ಲಿ ಭೂಮಿ ಅಗೆದಾಗ ಛಿದ್ರಛಿದ್ರವಾದ ಸುರಂಗ ಗುರುತುಗಳು ಗೋಚರಿಸುತ್ತವೆ. ಈಗ ದೊಡ್ಡದಾಗಿ ನಿರ್ಮಿಸಿದ್ದ ಕೋಟೆ ಅಗಲು ನೆಲಸಮವಾಗಿದ್ದು, ಹೊಸದಾಗಿ ಗೃಹಗಳು ನಿರ್ಮಾಣವಾಗಿವೆ. ಇಲ್ಲಿಯ 7 ಎಕರೆ ತೋಪು ಜಹಗೀರಾಗಿ ಬಂದಿತ್ತು. ಈಗ ಕುಟ್ಟಿ ಜೋಯಿಸರ ವಂಶಸ್ಥರಾದ ಸುಕುಮಾರ ಪುರೋಹಿತರು ದೇವತೆಯ ಪೂಜಾ ಕೈಂಕರ್ಯ ನಡೆಸುತ್ತಿದ್ದಾರೆ.
    Location :
    Kikkeramma Temple.
    maps.app.goo.g...
    To contact :
    SUKUMARA (priest)
    9632388141
    IN THIS VIDEO background music :
    ===========================
    🎵 Track Info:
    Music: Devotional- Deepak Meenu
    Music Link: royaltyfreebgm......
    ================================================================================
    ➤ About Famous Audio Library
    Famous Audio Library is a channel to provide store, archives, publish copyright free music, royalty-free music, copyright-free background music for the content creators.
    ============================================================
    IN THIS VIDEO THUMBAIL COURTESY :
    M.P.Madhusudhan
    MY CHANNEL LINK
    / swaroop9186
    MY FACEBOOK LINK
    / swaroop.kumar.31521
    MY INSTAGRAM LINK
    / swaroop9186
    MY PREVIOUS VIDEO LINK:
    10.Pamban Bridge (Rameshwaram) & Annai Indira Gandhi Bridge Travell Vlog In Kannada
    • PAMBAN BRIDGE (RAMESHW...
    11.Holenarasipura Sri Dharmashasta Ayyappa Swamy Temple Vlog In Kannada.
    • HOLENARASIPURA SRI DHA...
    12.Holenarasipura Sri Lakshmi Narasimha Swamy Rathotsava. ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ರಥೋತ್ಸವ (ಜಾತ್ರೆ).
    • HOLENARASIPURA SRI LAK...
    13.Sri Laksminarasiha Swamy Special Exhibition Holenarasipura ಶ್ರೀ ಲಕ್ಷ್ಮಿನರಸಿಂಹ ಸ್ವಾಮಿ, ಜಾತ್ರಾ ವಿಶೇಷ ವಸ್ತುಪ್ರದರ್ಶನ ಹೊಳೆನರಸೀಪುರ.
    • SRI LAKSHMI NARASIMHA ...
    14.Sri Pandurangaswamy Temple Hassan ಶ್ರೀ ಪಾಂಡುರಂಗಸ್ವಾಮಿ ದೇವಾಲಯ ಹಾಸನ
    • SRI PANDURANGASWAMY TE...
    15.Vivekananda Rock Memorialtravel Vlog In Kannada
    ವಿವೇಕಾನಂದ ಶಿಲಾಸ್ಮಾರಕ ಕನ್ಯಾಕುಮಾರಿ.
    • VIVEKANANDA ROCK MEMOR...
    16. Mirzan Fort Travell Vlog In Kannada ಮಿರ್ಜ಼ಾನ್ ಕೋಟೆ.
    • MIRZAN FORT TRAVELL VL...
    17. Kote Maramma Jatra Mahotsava Holenarasipura. ಕೋಟೆ ಮಾರಮ್ಮ ಜಾತ್ರಾ ಮಹೋತ್ಸವ ಹೊಳೆನರಸೀಪುರ.
    • KOTE MARAMMA JATRA MAH...
    18.Sri Sadguru Siddamallaryara Gadduge Gavimata.
    ಶ್ರೀ ಸದ್ಗುರು ಸಿದ್ದಮಲ್ಲಾರ್ಯರ ಗದ್ದುಗೆ
    ಗವಿಮಠ
    ಚೆಲುವಿನಹಳ್ಳಿ.
    • SRI SADGURU SIDDAMALLA...
    19.Jenukal Siddeshwara Swamy Betta.(ಜೇನುಕಲ್ ಸಿದ್ಡೇಶ್ವರ ಸ್ವಾಮಿ ಬೆಟ್ಟ ಯಾದಾಪುರ ಅರಸೀಕೆರೆ‌)
    • JENUKAL SIDDESHWARA SW...
    20."Ennehole Ranganatha Swamy" Tirumalapura, Holenarasipura ಎಣ್ಣೆಹೊಳೆ ರಂಗನಾಥ ಸ್ವಾಮಿ ದೇವಾಲಯ ಹೊಳೆನರಸೀಪುರ.
    • "ENNEHOLE RANGANATHA S...
    21.Himavad Gopalaswamy Betta.
    (ಹಿಮವದ್ ಗೋಪಾಲಸ್ವಾಮಿ ಬೆಟ್ಟ.)
    • HIMAVAD GOPALASWAMY BE...
    22.Shalivahana Documentry Video Part-1 (Thandaga Village) ಶಾಲಿವಾಹನ ಸಾಕ್ಷ್ಯಚಿತ್ರ ಭಾಗ-೧ (ತಂಡಗ ಗ್ರಾಮ)
    • SHALIVAHANA DOCUMENTRY...
    23.Shalivahana Documentry Video Part-2 (Thandaga Village)ಶಾಲಿವಾಹನ ಸಾಕ್ಷ್ಯಚಿತ್ರ ಭಾಗ-೨ (ತಂಡಗ ಗ್ರಾಮ)
    • SHALIVAHANA DOCUMENTRY...
    24.ಒಳನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯ.
    Olanadu Adishaktyatmaka Sri Annapoorneshwari Temple.
    • ಒಳನಾಡು ಆದಿಶಕ್ತ್ಯಾತ್ಮಕ ...

Komentáře • 10