ಭಕ್ತಿ ಮತ್ತು ನಂಬಿಕೆಯ ನಡುವಿನ ವ್ಯತ್ಯಾಸ |The Difference Between Devotion and Belief | Sadhguru Kannada

Sdílet
Vložit
  • čas přidán 27. 04. 2024
  • ದೇವರನ್ನು ನಂಬುವುದು ಮತ್ತು ಪ್ರತಿಷ್ಠಿತ ದೈವರೂಪಕ್ಕೆ ಸಮರ್ಪಿತರಾಗಿರೋದು ಇವೆರಡೂ ಮೇಲ್ನೋಟಕ್ಕೆ ಒಂದೇ ರೀತಿಯಂತೆ ಕಾಣಬಹುದು, ಆದರೆ ಸದ್ಗುರುಗಳು ಇವು ಹೇಗೆ ಸಂಪೂರ್ಣವಾಗಿ ಭಿನ್ನವಾದ್ದು ಎಂದು ವಿವರಿಸುತ್ತಾರೆ.
    #devotional #belief #spirituality
    English video: • What is The Difference...
    ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
    t.me/sadhgurukannada
    ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
    / sadhgurukannada
    ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
    sadhguru_kannad...
    ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
    onelink.to/sadhguru__app
    ಈಶ ಫೌಂಡೇಷನ್ ಕನ್ನಡ ಬ್ಲಾಗ್:
    isha.sadhguru.org/in/kn/wisdom
    ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
    • ಈಶ ಪ್ರಾರಂಭಿಕ ಅಭ್ಯಾಸಗಳು...
    ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
    www.ishafoundation.org/ka/Ish...
    ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
    ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
    ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
    ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
    ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
    ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
  • Zábava

Komentáře • 9

  • @sheelalingappa-ql7oo
    @sheelalingappa-ql7oo Před 2 měsíci

    ನಮಸ್ಕಾರಂ ಸದ್ಗುರು

  • @user-co7vu2du6c
    @user-co7vu2du6c Před 2 měsíci

    ❤❤👍🏻👍🏻🌹🙏🏻😊

  • @Kumar-hp7ow
    @Kumar-hp7ow Před 2 měsíci

    I love you forever ❤

  • @user-mw1lz1ff7v
    @user-mw1lz1ff7v Před 2 měsíci +2

    ಈ ಹರಕೆಗಳು ಅಂದ್ರೇನು ಅದರ ನಿಲುವು ಏನನ್ನ ಹೇಳುತ್ತೆ? ದೇವರನ್ನ ಈ ಹರಕೆಯ ರೂಪದಲ್ಲಿ ಸಮಾಜ ನೋಡುವುದು ಎಷ್ಟರ ಮಟ್ಟಿಗೆ ಸರಿ.....? ದಯವಿಟ್ಟು ಇದರ ಬಗ್ಗೆ ತಿಳಿಸಿ

    • @maheshsp3563
      @maheshsp3563 Před 2 měsíci +1

      ಒಳ್ಳೆ ಪ್ರಶ್ನೆ

  • @sowbhagyamanjunatha4696
    @sowbhagyamanjunatha4696 Před 2 měsíci

    🙏😄💐

  • @indianindian8793
    @indianindian8793 Před 2 měsíci

    Sadguru devaru eddane or ellava gottagtilla

    • @hallikarswarga4282
      @hallikarswarga4282 Před 2 měsíci

      Avr yella video galannu modalininda nodtha banni artha agutte

    • @vidhvath_7463
      @vidhvath_7463 Před 2 měsíci +1

      Devaru idaane or illa antaa conclusion ge barodu huchatana.,
      Namge gottilla annodu nimma prashnege uttara..,