ಒಂದು ಪುಟ್ಟ ಹಳ್ಳಿಯಲ್ಲಿ ನಾನಾ ರೀತಿಯ ಉದ್ಯೋಗಗಳನ್ನು ಮಾಡಿ ಕರ್ನಾಟಕದಾದ್ಯಂತ ಹೆಸರು ಮಾಡಿರುವ ಸಾಧಕಿ ಪುಷ್ಪ M.G|

Sdílet
Vložit
  • čas přidán 22. 08. 2024
  • ಒಂದು ಪುಟ್ಟ ಹಳ್ಳಿಯಲ್ಲಿ ನಾನಾ ರೀತಿಯ ಉದ್ಯೋಗಗಳನ್ನು ಮಾಡಿ ಕರ್ನಾಟಕದಾದ್ಯಂತ ಹೆಸರು ಮಾಡಿರುವ ಸಾಧಕಿ|
    9900997585
    9606756133
    Video shoot/advertisement/CZcams promotion :-
    9900997585 Whatsapp message only.
    ಧನ್ಯವಾದಗಳು.
    ಈ ವಿಡಿಯೋ ಇಷ್ಟ ಆದರೆ
    ⏹️ಲೈಕ್
    ⏹️ಕಾಮೆಂಟ್
    ⏹️ಶೇರ್
    🙏 ದಯಮಾಡಿ ನಮ್ಮ ಚಾನೆಲ್ ಗೆ SUBSCRIBE - ಮರೆಯಬೇಡಿ.
    ಸ್ನೇಹಿತರೆ ಇವರು ಉತ್ತರ ಕನ್ನಡ ಜಿಲ್ಲೆಯ, ಮುಂಡುಗೋಡು ತಾಲೂಕಿನ, ಸಾಲಗಾಂವ ಎಂಬ ಪುಟ್ಟ ಹಳ್ಳಿಯಲ್ಲಿ ಬೇರೆ ಬೇರೆ ರೀತಿಯ ಉದ್ಯೋಗಗಳನ್ನು ಮಾಡುತ್ತಾ,ತಮ್ಮ ಜೀವನವನ್ನು ರೂಪಿಸಿಕೊಂಡಿದ್ದಾರೆ.
    ಮಹಿಳೆ ಓರ್ವಳು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಬಹುದು, ಎಂಬುದಕ್ಕೆ ಈ ಶ್ರೀಮತಿ ಪುಷ್ಪ ಎಂ.ಜಿ ಅವರು ಮಾದರಿಯಾಗಿದ್ದಾರೆ.
    ಇವರು ಕೇವಲ ಆ ಹಳ್ಳಿಗಷ್ಟೇ ಅಲ್ಲ, ತಾಲೂಕಿಗೆ ಅಷ್ಟೇ ಅಲ್ಲ, ಇವತ್ತು ಕರ್ನಾಟಕದಾದ್ಯಂತ ಹೆಸರುವಾಸಿಯಾದ ಸಾಧಕಿಯಾಗಿದ್ದಾರೆ.
    ಹಾಗಾಗಿ ನಾನು ಕೂಡ ಇವರ ಜೀವನ ನಮ್ಮೆಲ್ಲರಿಗೂ ಮಾದರಿಯಾಗಲೆಂದು, ಅವರ ಊರಿಗೆ ಹೋಗಿ ಇವರಿಂದ ಅನೇಕ ವಿಷಯಗಳನ್ನು ಸಂಗ್ರಹಿಸಿ ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ.
    ಹಾಗಾಗಿ ಇಂತಹ ಸಾಧಕಿಯರ ಜೀವನವನ್ನು ನೋಡಿ ಇನ್ನೂ ಅನೇಕ ಮಹಿಳೆಯರು ಮುಂದೆ ಬರಲು ಪ್ರೋತ್ಸಾಹಿಸೋಣ, ನಾವೆಲ್ಲರೂ ಕೈಜೋಡಿಸೋಣ ಹಾಗಾಗಿ ದಯಮಾಡಿ ವಿಡಿಯೋಗಳನ್ನು ನೋಡಿ ಲೈಕ್ ಮಾಡಿ ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ🙏🙏
    Like👍 Share Subscribe ಇದು ಟೋಟಲ್ ಫ್ರೀ ಆಗಿರುತ್ತದೆ. ಯಾವುದೇ ರೀತಿಯ ಹಣ ಕಟ್ಟಾಗುವುದಿಲ್ಲ.
    ----*-----*----*-----*-----*------*------*-------*---‐--*------
    Paper Plates Business
    ಪೇಪರ್ ಪ್ಲೇಟ್ ಬಿಸಿನೆಸ್ ಮಾಡಲು ಇವರನ್ನು ಸಂಪರ್ಕಿಸಿ:-
    Video shoot/advertisement/CZcams promotion :-
    9900997585 Whatsapp message only.
    ಧನ್ಯವಾದಗಳು.
    ಈ ವಿಡಿಯೋ ಇಷ್ಟ ಆದರೆ
    ⏹️ಲೈಕ್
    ⏹️ಕಾಮೆಂಟ್
    ⏹️ಶೇರ್
    🙏 ದಯಮಾಡಿ ನಮ್ಮ ಚಾನೆಲ್ ಗೆ SUBSCRIBE - ಮರೆಯಬೇಡಿ.
    ----*------*-------*-------*-------*-------*-------*-------*------
    🙏 Thanks For Watching 🙏

Komentáře • 23