Veeramangala Savari |Nudikattu |ವೀರಮಂಗಲ ಸವಾರಿ|ನುಡಿಕಟ್ಟು|Puttur Jatre 2024| ಪುತ್ತೂರು ಜಾತ್ರೆ 2024

Sdílet
Vložit
  • čas přidán 19. 04. 2024
  • #hindutemple #hindufestival #puttur #mahalingeshwara #putturjatre2024 #avabhrita
    ಬ್ರಹ್ಮ ರಥೋತ್ಸವದ ಮರುದಿನ ಸಂಜೆ ಮಹಾಲಿಂಗೇಶ್ವರ ದೇವರು ವೀರಮಂಗಲದ ಕುಮಾರಧಾರಾ ನದಿಗೆ ಜಳಕಕ್ಕೆ ಹೊರಡುತ್ತಾರೆ. ತಂತ್ರಿಗಳು ಗಣಪತಿ ಗುಡಿಯೆದುರು ಪೂಜೆ , ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಳದಿಂದ ಸವಾರಿ ಹೊರಡುತ್ತದೆ. ಬಳಿಕ ರಕ್ತೇಶ್ವರಿ ಗುಡಿಯೆದುರು ದೈವದ ನುಡಿಕಟ್ಟು ಜರುಗಿ ದೇವಸ್ಥಾನ ಕಾಯುವ ಹೊಣೆಯನ್ನು ದೈವಕ್ಕೆ ಒಪ್ಪಿಸಿ ದೇವರು ಮುಂದಕ್ಕೆ ಹೋಗುವುದು ವಾಡಿಕೆ.

Komentáře • 8