Komentáře •

  • @manjunathas1560
    @manjunathas1560 Před 9 dny +2

    Super 👌.
    ಕೃಷಿ ಇಲಾಖೆಯಿಂದ ಇದಕ್ಕೆ ಸಬ್ಸಿಡಿ ಸಿಗುತ್ತದ ತಿಳಿಸಿ.

  • @indiaindia7517
    @indiaindia7517 Před 21 dnem +19

    ಈ ತರ ವೀಡರ್ಗಳ ಪ್ರತಿಯೊಂದು ವಿಡಿಯೋ ನೋಡಿನಿ ಯಾರು ಕೂಡ ಜಾಸ್ತಿ ಕಳೆ ಇರುವ ಕಡೆ ಯಾರು ಡೆಮೋ ಮಾಡಲ್ಲ ಯಾಕೆ ಅಂಥ 👍

    • @krushidevonhava
      @krushidevonhava Před 21 dnem +1

      ಅಲ್ಲಿ ಡೆಮೊ ಕೊಟ್ಟು ಕೊಟ್ಟು ಕಳೆ ನಾಶವಾಗಿರುತ್ತೆ ಸರ್

    • @indiaindia7517
      @indiaindia7517 Před 21 dnem +1

      @@krushidevonhava ಹೌದ ನಮಗೆ ಈ ವಿಷಯ ಗೊತ್ತಿರಲ್ಲಿಲ್ಲ

    • @krushidevonhava
      @krushidevonhava Před 21 dnem

      ಸರಿ ಸರ್

    • @pssriharsha84
      @pssriharsha84 Před 21 dnem +1

      ​@@krushidevonhava
      ನೀವು ಹೇಳಿದ್ದು ಸರಿ ಅಲ್ಲ . . ಭೂಮಿ ಮೇಲೆ ಕಳೆ ಇರೋ ಜಾಗಕ್ಕೆ ಏನ್ ಬರನಾ ?
      ರಸ್ತೆ ಪಕ್ಕ ಸಿಗಲ್ವಾ ನಿಮಗೆ ಕಳೆ ?

    • @krushidevonhava
      @krushidevonhava Před 21 dnem +1

      ಸರಿ ಸರ್ ಮುಂದಿನ ಸಲ ವಿಡಿಯೋ ಮಾಡಬೇಕಾದಾಗ ಈ ವಿಷಯದ ಬಗ್ಗೆ ಗಮನವಹಿಸಿ ಮಾಡುತ್ತೇನೆ

  • @VinayakNayak-mn1es
    @VinayakNayak-mn1es Před 21 dnem +1

    Sir super

  • @RameshRamesh-jt6lk
    @RameshRamesh-jt6lk Před 20 dny +3

    Super ಇದರ ಹೇಳಿ sir

    • @krushidevonhava
      @krushidevonhava Před 20 dny

      95919 05491 ಈ ನಂಬರಿಗೆ ಕರೆ ಮಾಡಿ ಸರ್

  • @bhauraobagde8839
    @bhauraobagde8839 Před dnem +1

    मराठी और हिंदी भाषामे व्हिडिओ बनाए.आपकी भाषा हम नही जानते.

  • @VinodhkumarKumar-gq1cp
    @VinodhkumarKumar-gq1cp Před 12 hodinami +1

    ಕೃಷಿ ಇಲಾಖೆಯಿಂದ ಸಬ್ಸಿಡಿ ಸಿಗುತ್ತಿದೆಯ ಸರ್ ಮೆಸೇಜ್ ಮಾಡಿ ಸರ್

  • @venkataramanaiyer2229
    @venkataramanaiyer2229 Před 19 dny +1

    Yakandre kale devrand hogala adke

  • @rajusg2389
    @rajusg2389 Před 21 dnem +1

    Sar edu bere kelasa madalu barutha

    • @krushidevonhava
      @krushidevonhava Před 20 dny

      ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್ ಅವರು ನಿಮಗೆ ಬೇಕಾದ ಮಾಹಿತಿ ನೀಡುತ್ತಾರೆ

  • @junjunarasammanavar4893
    @junjunarasammanavar4893 Před 20 dny +1

    35000

  • @kailashbyakod4376
    @kailashbyakod4376 Před 21 dnem +1

    ಈ ವಿಧರ ಗೆ ರೂಟರ್ ಜೋಡಣೆ ಮಾಡಬಹುದೇ ಸರ್

    • @krushidevonhava
      @krushidevonhava Před 21 dnem +1

      ಹೆಚ್ಚಿನ ಮಾಹಿತಿಗಾಗಿ ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್

  • @DMYadavDMYadav-pd2cn
    @DMYadavDMYadav-pd2cn Před 10 dny +1

    ಬೆಲೆ ಗಳು ಎಷ್ಟು ಹೇಳಿ sar.

  • @chandrashekharts6610
    @chandrashekharts6610 Před 4 dny +1

    Reta sir

    • @krushidevonhava
      @krushidevonhava Před 3 dny

      ಅಲ್ಲಿ ಕೊಟ್ಟಿರುವ ಅವರ ನಂಬರಿಗೆ ಕರೆ ಮಾಡಿ ಸರ್

  • @virupaksham6204
    @virupaksham6204 Před 21 dnem +2

    ಯಂತ್ರಗಳ ಬೆಲೆ ಎಷ್ಟು

    • @krushidevonhava
      @krushidevonhava Před 21 dnem

      ಹೆಚ್ಚಿನ ಮಾಹಿತಿಗಾಗಿ ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್

  • @nijagungu9618
    @nijagungu9618 Před 21 dnem +1

    ಇದರ ದರ‌ ಎಷ್ಟು ತಿಳಿಸಿ

    • @krushidevonhava
      @krushidevonhava Před 21 dnem

      ವಿಡಿಯೋದಲ್ಲಿ ಅವರ ನಂಬರ್ ಇದೆ ಅವರಿಗೆ ಕರೆ ಮಾಡಿ ಸರ್

  • @Rajashekar-mp7lm
    @Rajashekar-mp7lm Před 17 dny +1

    Plees.rate.heli

    • @krushidevonhava
      @krushidevonhava Před 17 dny

      ಅಲ್ಲಿ ಕೊಟ್ಟಿರುವ ನಂಬರಿಗೆ ಕರೆ ಮಾಡಿ ಸರ್

  • @shivakumarsk2366
    @shivakumarsk2366 Před 17 dny +1

    Re nivu madiruva hard ware bari repair barutte ri nanu ella 5 acre oddhini 1000 rs hardware ge karch agide

    • @krushidevonhava
      @krushidevonhava Před 16 dny

      ಸರ್ ಒಮ್ಮೆ ಸಾಧ್ಯವಾದರೆ ಭೇಟಿ ಕೊಡಿ

  • @siddupatil2014
    @siddupatil2014 Před 19 dny +1

    Mechen cost

  • @panirajn9369
    @panirajn9369 Před 21 dnem +1

    ಬೆಲೆ/?

    • @krushidevonhava
      @krushidevonhava Před 21 dnem

      ಸರ್ ವಿಡಿಯೋದಲ್ಲಿ ಅವರ ನಂಬರ್ ಇದೆ ಅವರಿಗೆ ಕರೆ ಮಾಡಿ ಸರ್