"ಆನೆ ಮಾವುತ ಸಂಪತ್ ಗೆ ಆದ ಅವಮಾನ ಕೇಳಿದ್ರೆ ಕಣ್ಣೇರು ಬರುತ್ತೆ!-E8-Elephant Camp Tour-Kalamadhyama-

Sdílet
Vložit
  • čas přidán 8. 09. 2024
  • #elephantcamp #mahoutlife #BandipuraSafari #kalamadhyama #param #bandipurforest
    Click on the below link to Subscribe to Kalamadhyama CZcams Channel. / kalamadhyammediaworks
    www.kalamadhyama.com
    ದಕ್ಷಿಣ ಭಾರತದ ದಟ್ಟ ಕಾಡಿನ ನಡುವೆ ಇರುವ ದೊಡ್ಡ ಕಾಡಾನೆಗಳ ಕ್ಯಾಂಪ್, ಮಾವುತರ ಬದುಕು ಹಾಗೂ ಕಾಡಿನ ಕತೆಗಳು ನಿಮಗಾಗಿ. ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Life Story Kalamadhyama, Veerappan Raktacharitre, Veerappan Raktacharitre Kalamadhyama, Veerappan Kalmadhyama, Veerappan Village TOUR, Gopinatham, Veerappan Samadhi, DFO Srinivas Murder Place, Palar Bomb Blast, Rajkumar kidnap, Veerappan Videos Kalamadhyama, nagesh kalamadhyama, Veerappan killings, Veerappan attahasa, Veerappan Death, shivasubramanyam, DCP mahadevaiah, Veerappan Operations, KS Parameshwar, Kalamadhyama CZcams Channel, Kalamadhyama Video,
    Bandipur Safari, Bandipur Tiger Safari, Bandipur Tiger, Bandipur Kalamadhyama, Bandipur Abdul Shez, Nagarahole Safari, nagarahole, Kabini, Bannnerghatta, Elephant Camp Tour, Elephant Camp Kalamadhyama, mahout Life, mahout Nayaz, mahout Sampath, Elephant safari, elephant Mahout, Elephants training Camp, Karnataka Mahout, Kuppam Elephant Camp, Elephant Vinayaka, Kalamadhyama, Kalamadhyama, Kalamadhyam Media Works, Kala Madhyama, KS Parameshwar, Savita Parameshwar, Kalamadhyama CZcams Channel,

Komentáře • 455

  • @KalamadhyamaYouTube
    @KalamadhyamaYouTube  Před rokem +27

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeaturedAnnavruAnnavru

  • @kavitharn9455
    @kavitharn9455 Před rokem +216

    ಸಂಪತ್ ನೀವು ಆಡುವ ಪ್ರತೀ ಪದವೂ ಸತ್ಯ ಹಾಗೂ ಸುಂದರ.ನಿಮ್ಮ ನೆಮ್ಮದಿ ನಮಗಿಲ್ಲ .ನೀವು ಜೀವನವನ್ನು ಅನುಭವಿಸುತಿದ್ದಿರಿ ನಿಮಗೆ ಹಾಗೂ ನಿಮ್ಮ ಆನೆಗಳಿಗೆ ಒಳ್ಳೆಯದಾಗಲಿ🙏

  • @rakeshsudhir_bamboomelodie2133
    @rakeshsudhir_bamboomelodie2133 Před 8 měsíci +20

    ಈ ಹುಡುಗನಿಗೆ ಹಾಗೂ ಮಾವುತರಿಗೆ ಇರುವ ಸಾಮಾನ್ಯ ಜ್ಞಾನ ಹಾಗೂ ತಿಳುವಳಿಕೆ ನಾವೂ ಅರಿಯಬೇಕಿದೆ ❤

  • @komalashankar8540
    @komalashankar8540 Před 10 měsíci +33

    ಯಾವ ಹೀರೋಗಳಿಗೂ ಕಡಿಮೆ ಇಲ್ಲದ ಭಾಷೆ.ಕಂಠ ಪಾಠ ಮಾಡಿದವರಿಗೂ ಇಷ್ಟು ಚೆನ್ನಾಗಿ ಮಾತಾಡುವುದಕ್ಕೆ ಬರಲ್ಲ👍🏻👌👌

  • @jagguvanjabhvi2342
    @jagguvanjabhvi2342 Před rokem +25

    ಸಂಪತ್ ಅವರು ಎಸ್ಟು ಚೆನ್ನಾಗಿ ಮಾತಾಡ್ತಾರೆ sir. ಅವರ ಮಾತು ಇನ್ನೂ ಕೇಳಬೇಕು ಅನ್ಸುತ್ತೆ.

  • @VijwalVeena-ud3sw
    @VijwalVeena-ud3sw Před 9 měsíci +10

    ಮುಗ್ಧ ಮನಸು ಪಾಪಾ ಅವರ ಮಾತು ಪರಿಸರ ಬಗ್ಗೆ ದೇವರು ನಿಮ್ಮನೂ ಚನ್ನಾಗಿಇಟ್ಟಿರಲಿ 🙏🙏🙏❤️❤️👌👌👌ಅಣ್ಣ ನೀವು

  • @alaikyakrishna4019
    @alaikyakrishna4019 Před rokem +137

    Sampath is very good and golden hearted man ..

    • @Giri794
      @Giri794 Před 8 měsíci

      Kaadina makkalu anta avrde chanel ede nodi

  • @chitrachandru977
    @chitrachandru977 Před rokem +49

    ಎಷ್ಟು ಪ್ರಬುದ್ಧ ವಾಗಿ ಮಾತಾಡ್ತಾರೆ ನಿಜಕ್ಕೂ ಅವರ ವಯಸ್ಸಿಗೆ ಮೀರಿದ ಭಾವನೆಗಳು ಎಲ್ಲವೂ ಪ್ರಕೃತಿ ಯ ಪಾಠ ವೇನೋ ಅನ್ನಿಸ್ತು

  • @Rohit-pk3uj
    @Rohit-pk3uj Před rokem +27

    ಈ ಸಿಟಿ ಲೈಫು ಮಾಯಾಬಜಾರ ಇದ್ದಂಗೆ. ನಿಮ್ಮ ಈ ಕಾರ್ಯ ನೋಡಿ ಖುಷಿಯಾಯಿತು.

  • @revathit.n9742
    @revathit.n9742 Před rokem +120

    ಜೀವನದ ಮೌಲ್ಯ ಅರಿತು ಬದುಕುತ್ತಿರುವ ಸಂಪತ್ ಅವರಿಗೆ ಮತ್ತು ಉಳಿದವರಿಗೆ big salute.

    • @rashmikallappashetty5546
      @rashmikallappashetty5546 Před rokem +2

      Big salute to Sampath.

    • @jaymalachavadhari4744
      @jaymalachavadhari4744 Před rokem +1

      Hodu jivnddlli evrigint sukhi yaru ell animals mttu gid mrglu pksi alva sand mgnige Nnamdi nivu aadid ondondu matinnli arthvide brothers🎉

    • @unknown88647
      @unknown88647 Před 11 měsíci

      @@jaymalachavadhari4744yavdu guru bashe idu 10 sari odoke try madde konegu frst two words last line bitu ynu artha aglila

    • @unknown88647
      @unknown88647 Před 11 měsíci

      @@jaymalachavadhari4744yavdu guru bashe idu 10 sari odoke try madde konegu frst two words last line bitu ynu artha aglila

  • @shantalanayak8944
    @shantalanayak8944 Před rokem +87

    ಮಾವುತರ ಮಾತು ಕೇಳಿ ತುಂಬಾ ಸಂತೋಷವಾಯಿತು ಯಾವುದೇ ಅತಿಯಾದ ಆಶೆ ಇಲ್ಲದೆ ಆನೆಯನ್ನು ಕಾಳಜಿಯಿಂದ ನೋಡಿಕೊಳ್ಳುವ ಅವರಿಗೆ ಒಳ್ಳೆಯದಾಗಲಿ ಕಾಡನ್ನು ಪ್ರೀತಿ ಸುವ ಇವರು ಮುಗ್ಧ ಜನರು

    • @nvmahesha1273
      @nvmahesha1273 Před rokem +5

      ಮುಗ್ದರಲ್ಲ, ನಿಜವಾದ ಮಾನವರು,

  • @chethuchethan9923
    @chethuchethan9923 Před rokem +51

    ಸಂಪತ್ ನೀವ್ ನಿಜವಾಗಲೂ ಮನಸ್ಫೂರ್ವಕ ವ್ಯಕ್ತಿ....we always loves u 😊

  • @manjunathaks607
    @manjunathaks607 Před rokem +16

    ಈ ಮೂರೂ ಮಂದಿ ಅನುಭವೀ ತತ್ವಜ್ಞಾನಿಗಳು.. ಬದುಕಿನ ಸತ್ಯ ಪ್ರಕೃತಿ, ಅದನ್ನು ಸೊಗಸಾಗಿ ವಿಶ್ಲೇಷಣೆಗೆ ಒಳಪಡಿಸುತ್ತಾ ಅದರ ಜೊತಜೊತೆಗೇ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ.. GREAT GUYS..

  • @varalakshmibl7604
    @varalakshmibl7604 Před rokem +82

    ನಿಸರ್ಗದಲ್ಲಿ ಬದುಕುವ ನೀವು ಅದೃಷ್ಟವಂತರು. ನಗರ ಜೀವನ ಎಲ್ಲವೂ ಮುಖವಾಡಗಳು. ಬಣ್ಣದ ಮಾತುಗಳು. ನೀವೇ ಅದೃಷ್ಟವಂತರು.

  • @rajashekhar9310
    @rajashekhar9310 Před rokem +25

    ಆ ಮಾವುತರ ಮಾತುಗಳಲ್ಲಿ ಎಂತಹ ಮುಗ್ದತೆ,ಕಂಡು ಬರುತ್ತಿದೆ,ನಿಜವಾಗ್ಲೂ ಅದ್ಬುತ.👌🙏🙏🙏

  • @AkshayaKannada
    @AkshayaKannada Před rokem +57

    ಸ್ವಾರ್ಥಿ ಜನರ ಮಧ್ಯೆ ಬದುಕುವುದಕ್ಕಿಂತ ಮೂಕ ಪ್ರಾಣಿಗಳಿಗೆ ಸೇವೆ ಮಾಡುತ್ತಾ ಕಾಡಲ್ಲಿ ಬದುಕುವುದು ನೆಮ್ಮದಿ ಜೀವನ ಆಹಾ ಎಂಥ ಮಾತು ✨✅❤ love lot ❤

  • @mysurhudga
    @mysurhudga Před rokem +37

    ಒಂದು ಕಡೆ ಕಾಡಿನ ಸಂಪತ್ ಸಂದಶ೯ನ ಇನ್ನೊಂದು ಕಡೆ ಕವಲುದಾರಿ ಸಂಪತ್ ಸಂದಶ೯ನ...👌

  • @narendrababu2439
    @narendrababu2439 Před rokem +22

    ಯಂಥ ನಿಸ್ವಾರ್ಥ ಬದುಕನ್ನು ನೆಡಸುತಿದ್ದರೆ great people and wonderful journey

  • @jakeerhussain3218
    @jakeerhussain3218 Před rokem +17

    ಆ ಮಾವುತನ ಅಂತರಾಳದ ಮಾತು ಅದ್ಬುತ....ಅವರು ನಿಜವಾಗಿ ವಿಚಾರವಂತರಾಗಿದ್ದಾರೆ...

  • @bharathidevi2013
    @bharathidevi2013 Před rokem +27

    ನಯಾಸ್ ರವರನ್ನು ನೋಡಿದರೆ ಪಾಪ ಅನ್ನಿಸುತ್ತೆ.ಅವರ ಮಗಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಲಿ ಎಂದು ಹಾರೈಸುವೆ. ನಿಜವಾಗಲೂ ಅವರೇ ಸುಖಿಗಳು...❤❤

  • @madhu-jo5oz
    @madhu-jo5oz Před rokem +28

    ಕೊರೊನ ಮನುಷ್ಯನಿಗೆ ಬರುತ್ತೆ, ಪರಿಸರಕ್ಕೆ ಅಲ್ಲ. ಸೂಪರ್ ಮಾತು ಸಂಪತ್...❤❤❤

  • @dharma3547
    @dharma3547 Před rokem +17

    ಪರಮ್ .
    ಮುಗ್ದ ಮನಸ್ಸುಗಳ ಜೊತೆ ಮುಕ್ತ ಸಂವಾದ ..ಅದ್ಭುತ..!!

  • @swathigowda2100
    @swathigowda2100 Před rokem +45

    Sampath❤nayaz❤ God bless you both.... 😊

  • @amigoboyz13
    @amigoboyz13 Před rokem +12

    ಮೊಬೈಲ್ ಇಲ್ಲ ಏನಿಲ್ಲ ನೆಮ್ಮದಿ ಜೀವನ ಕಾಡಿನಲ್ಲಿ❤

  • @manjulanagu1070
    @manjulanagu1070 Před rokem +16

    ಅಬ್ಬಾ ಎಂಥ ಅದ್ಭುತವಾದ ಮನಸ್ಥಿತಿ ,,ಎಂಥ ಪ್ರಬುದ್ಧ ಮಾತುಗಳು ,ಪ್ರಕೃತಿಯ ಪಾಠಗಳು ಎಲ್ಲಾ ವ್ಯಕ್ತಿಗಳನ್ನು ಬದಲಾಯಿಸುತ್ತೆ ಅನ್ಸುತ್ತೆ .👌👌👌🙏🙏👍

  • @user-nr7dj1wh6q
    @user-nr7dj1wh6q Před 8 měsíci +2

    Thuba kasata
    Edi
    Sapathavar adurou
    Happy. Thuba
    Kushe Edi
    Nim.
    Jevandalli
    Canage erbiku niwu ❤🎉❤

  • @AkshayaKannada
    @AkshayaKannada Před rokem +19

    ಸಿಂಪಲ್ ಲಿವಿಂಗ್ ಮಾವುತರ ಜೀವನ❤

  • @gokulravi995
    @gokulravi995 Před rokem +32

    ❤ ಒಳ್ಳೇ ಹೃದಯ, ನೆಮ್ಮದಿ ಜೀವನ 🙏

  • @vajramuni2901
    @vajramuni2901 Před rokem +7

    ಪ್ರಕೃತಿ🌿🍃 ಮತ್ತು ಪ್ರಾಣಿಗಳು ಕಾಪಾಡುವ ರಕ್ಷಕರು ನೀವು ನಿಮ್ಮಗೆ ಯಾರು ಗೌರವ ನೀಡುವ ಅವಶ್ಯಕತೆ ಬೇಡ ನೀವೇ ಕರುನಾಡಿಗೆ ಗೌರವ

  • @shrikz
    @shrikz Před rokem +14

    ನಿಮ್ಮಲ್ಲಿ ದೊಡ್ಡ ಪ್ರಬುದ್ಧತೆ ಇದೆ ❤❤❤

  • @sagar.n6595
    @sagar.n6595 Před 8 měsíci +3

    ಇಬ್ರುಗೂ ಒಳ್ಳೆ ಮಾನವೀಯತೆ ಹೃದಯ ಇದೆ ಬ್ರೋ ದೇವ್ರು ನಿಮ್ನ ಚೆನ್ನಾಗ್ ಇಟ್ಟಿರ್ಲಿ 😢💙🙏

  • @ekanthhegdeb6712
    @ekanthhegdeb6712 Před rokem +10

    World ಬೆಸ್ಟ್ ಇನ್ನೋಸೆಂಟ್ ಸಂಪತ್
    ಸಂಪತ್ i Love you
    Great hearted person
    Nimma ಮನಸಿನ ಮಾತುಗಲಿಗೆ danyavaadagalu

  • @AkshayaKannada
    @AkshayaKannada Před rokem +30

    ಸರ್ ಆನೆ ಬಗ್ಗೆ ಮತ್ತಷ್ಟು ವಿಡಿಯೋ ಮಾಡಿ ದಯವಿಟ್ಟು ನಿಮ್ಮ ಎಲ್ಲಾ ಆನೆಯ ವಿಡಿಗಳು ತುಂಬಾ ಚೆನ್ನಾಗಿ ಮೂಡಿಬಂದಿದೆ ✨🙏❤

  • @Pruthvi_raj784
    @Pruthvi_raj784 Před rokem +14

    ಕಾಡಿನ ರಾಜ ಆಗಿರೋದಕ್ಕೆ ಇಂಥ ಒಳ್ಳೆ ಮನಸ್ಸು ನೀವು ನಾಡಲ್ಲಿ ಇದ್ದಿದ್ದರೆ ಇತರ ಮನಸ್ಸು ಹೇಳ್ತಾ ಇರಲಿಲ್ಲ.. ಅಲ್ಲೇ ಇರಿ ಚೆನ್ನಾಗಿರಿ

  • @djmaxxindia
    @djmaxxindia Před rokem +22

    ಸಂಪತ್ ಅವ್ರ ಮಾತಿನಲ್ಲಿ ಸತ್ಯ ಇದೆ....🙏❤️🔥
    ಒಳ್ಳೆಯದು ಆಗ್ಲಿ brother ❤

  • @2sbhat
    @2sbhat Před rokem +4

    ಸಂಪತ್ ದು ವಯಸ್ಸಿಗೆ ಮೀರಿದ ಪ್ರಭುದ್ದತೆ . ಸುಖವಾಗಿರಲಿ 🙏

  • @sukanyasuki623
    @sukanyasuki623 Před rokem +18

    👏👏👍. ಈ ಇಬ್ಬರು ತುಂಬಾ ಚನ್ನಾಗಿ ಅನುಭವದ ಮಾತನಾಡುತ್ತಿದ್ದಾರೆ. Great ಸರ್.

  • @ssn5885
    @ssn5885 Před rokem +21

    This Guy is so matured in his thoughts..ee tara thinking city alli iro janakke illa...

  • @Ashshots-y7w
    @Ashshots-y7w Před rokem +7

    Sampath speak whole heartedly 👌nice guy🙏

  • @wintervibes1010
    @wintervibes1010 Před rokem +9

    Young man what a Matured talk sampath❤

  • @girijaramachandrasappandi1559

    ಎಂತಾ ಅದ್ಭುತ ಮಾತು ಮುಗ್ಧಮಾನವ ಸಂಪತ್

  • @jagadishkonaje7343
    @jagadishkonaje7343 Před rokem +11

    ಒಳ್ಳೆಯ ಮಾತು ನಿಜ್ಜ ಪಕೃತಿ ನಿಮ್ಮನ್ನು ಯಾವತ್ತೂ ಕೈ ಬಿಡಲ್ಲ

  • @nithin2380
    @nithin2380 Před rokem +7

    Sampath seriously heart touched bidu ninu manasu clean 😶❤️

  • @doreswamy5273
    @doreswamy5273 Před rokem +4

    Sampat tumba inteligent eddare ,prayatna madidre e adunika lifenalli thumba munde barubavudu, totally nan prakara Sampat very intelligent

  • @nithyarai9596
    @nithyarai9596 Před rokem +6

    ಸಂಪತ್ ಅದ್ಬುತ ಮಾತು..ಶುಭವಾಗಲಿ ಅವರಿಗೆ..

  • @chaithrahdgowda1912
    @chaithrahdgowda1912 Před 9 měsíci +5

    Sampath is so innocent and simple, honest person, the words spoken are very true, both are really great. Good episodes param sir...

  • @prathimapra3455
    @prathimapra3455 Před rokem +8

    Hi sampath you are real king, we are very proud of you🙏🙏🙏.

  • @shashu_s_18
    @shashu_s_18 Před rokem +11

    Obba mavutanige iruva saamanya gnaana bahala idee. Really great sumpath anna 🙏

  • @vijetha25
    @vijetha25 Před rokem +13

    Matured talks 👏👏, He may not have degree but he have knowledge more than a degree, Hats off

  • @venugopalhassan8813
    @venugopalhassan8813 Před rokem +6

    ಜಾತಿ ಅಲ್ಲಾ ಪ್ರೀತಿ....❤

  • @vijayarao4135
    @vijayarao4135 Před rokem +4

    Innocent philosopher. May God bless him

  • @sudharmakspradhan.104
    @sudharmakspradhan.104 Před rokem +6

    Great job one big salute 🙏🏻 I love elephants

  • @ranganathranga3247
    @ranganathranga3247 Před rokem +16

    I ❤ sampath. I ❤ nature🌿🍃🌿🍃

  • @kalavathi.skalavathi.s6033

    ನಿಮ್ಮ ಮಾತು ತುಂಬಾ ಅದ್ಬುತವಾಗಿದೆ❤

  • @nithin2380
    @nithin2380 Před rokem +11

    Samapth is gold hearted person ❤️🙏

  • @tarunkrtarunkr1801
    @tarunkrtarunkr1801 Před rokem +10

    One of my favourite episodes just bcz of cute innocent bond between elephant and ಮಾವುತರು

  • @nalinin6172
    @nalinin6172 Před rokem +6

    Sampath is very good hearted boy ,what a true nice talking,.🙏🙏🙏🙏🙏🙏👍👍👌👌💐💐💐💐💐

  • @srinivasr693
    @srinivasr693 Před rokem +5

    Sampath really great ❤️ Both are 👍

  • @Darsshan46
    @Darsshan46 Před rokem +11

    He is leading a peace life ❤

  • @yashucinema162
    @yashucinema162 Před rokem +17

    Sampath gold hearted ❤❤❤

  • @sandhyag1115
    @sandhyag1115 Před rokem +5

    Every words is golden words... ❤

  • @jakeerhussain3218
    @jakeerhussain3218 Před rokem +3

    ಆ ಮಾವುತರ ಮಾತುಗಳಲ್ಲಿ ಎಂತಹ ಮುಗ್ದತೆ,ಕಂಡು ಬರುತ್ತಿದೆ,ನಿಜವಾಗ್ಲೂ ಅದ್ಬುತ

  • @sumaravi3715
    @sumaravi3715 Před rokem +1

    ಎಷ್ಟು ಅದ್ಭುತ ವಾಗಿ ಮಾತಾಡಿದ್ದಾರೆ ಸಂಪತ್. ಓದಿರಲೇ ಬೇಕಾಗಿಲ್ಲ ವಿಶ್ವವಿದ್ಯಾಲಯಗಲ್ಲಿ ಅವರ ಪದ ಜೋಡಣೆ ತತ್ವಗಳು ನಿಸ್ವಾರ್ಥ ಸೇವೆಗೆ ದೊಡ್ಡ ನಮಸ್ಕಾರ. ದೇವರು ಅವರಿಗೆ ಒಳ್ಳೆಯದು ಮಾಡಲಿ

  • @djmaxxindia
    @djmaxxindia Před rokem +6

    Salute this both Mahutha❤🙏
    And evey Mahutha 🙏🙏

  • @Suppe449
    @Suppe449 Před rokem +26

    First time param sir sitting silently and listening to someone 😄

  • @KARTHIK-pq9zj
    @KARTHIK-pq9zj Před rokem +4

    Sampath sir Great sir
    Every word which he spoke was true 💯 what a gem he is sir

  • @rakeshrp8975
    @rakeshrp8975 Před rokem +3

    ಕಾಡಲ್ಲಿ ಇರುವವನು ಸಂಪತ್ತ್, ಕಾರ್ಗತ್ತಲಲ್ಲಿ ನಾವುಗಳು🙏

  • @ramyanaveen611
    @ramyanaveen611 Před rokem +13

    Sampath clean hearted man

  • @naga19991
    @naga19991 Před rokem +11

    Thinko malko yantha concept🙏❤️

  • @harshamallur5770
    @harshamallur5770 Před rokem +5

    Really good speech and explained by sampath , hats off you sampath 🙏🙏🙏

  • @nsdwarakanath1100
    @nsdwarakanath1100 Před rokem +1

    ಆನೆಯ ಜೊತೆಗೆ ಇವರ ಭಾವನಾತ್ಮಕ ಸಂಭಂದ, ಬಹಳ ಸುಂದರವಾದ ಸಂಭಂದ, ತಮ್ಮ ಆನೆಗಳಿಗಾಗಿ ಅವರ ಜೇವನದ ಆಸೆಗಳನ್ನೇ ಮೋಟುಕುಗಳಿಸಿ, ಅನೆಯೇ ನಮ್ಮ ಮನೆ ಎಂಬ ಅವರ ಮಾತುಗಳು ಅವರ ಪ್ರಭುದ್ದತೆಯನ್ನು ಸೂಚಿಸುತ್ತದೆ, ಇವರ ಜೀವನ ಒಂದು ತ್ಯಾಗಮಯಿ ಜೀವನ, ನೀವು ಅವರನ್ನು ಗುರುತಿಸಿ ಮಾಡಿರುವ ಈ ಸಾಕ್ಷಿ ಚಿತ್ರ, ಮಾಹುತರ ಬಗ್ಗೆ ನಮಗಿದ್ದ ಗೌರವನ್ನು ಇನ್ನು ಹೆಚ್ಚಿಸಿದೆ, ಅವರ ಓಂದೊಂದು ಮಾತು ಹೃದಯದ ಅಂತರಾಳದ ಮಾತುಗಳು.
    ನನ್ನ ನಮಸ್ಕಾರಗಳನ್ನು ಅವರಿಗೆ ತಿಳಿಸಿ.

  • @sampreethkannavar7729
    @sampreethkannavar7729 Před rokem +4

    Sampath great man ! ❤

  • @kotikiran963
    @kotikiran963 Před rokem +8

    Living with nature is a very good life
    And what ever sampat sir said is true
    Should stop discrimination

  • @maheshmahee8951
    @maheshmahee8951 Před rokem +1

    ಹೃದಯವಂತ ಹುಡುಗ ಸಂಪತ್ ತುಂಬಾ ಜೀವನದ ಅನುಭವ ಇರುವ ನಿಸ್ವಾರ್ಥ ವ್ಯಕ್ತಿತ್ವದ ವ್ಯಕ್ತಿ🙏🙏🙏🙏🙏🙏🙏🙏🙏

  • @manojb9520
    @manojb9520 Před rokem +5

    Sampath avru illiterate alla he is most highly educated person because he knows the knowledge of nature the biggest education of life❤️

  • @maheshmahi2501
    @maheshmahi2501 Před rokem +5

    Golden heart sampath like you bro ❤️

  • @KAAllin1Gamer
    @KAAllin1Gamer Před rokem +15


    Sampath great 🎉

  • @sujathah.j5580
    @sujathah.j5580 Před rokem +12

    God bless u sampath. Your live towards nature. Elephant. Forest. Simplicity 👍

  • @nalinin6172
    @nalinin6172 Před rokem +4

    All are nice talking,in that sampath is very standard,truth in his talking,special,god bless to you all,.🙏🙏🙏🙏🙏🙏🙏🙏🙏🙏🙏💐💐💐💐💐💐💐👍👍👍👌👌👌

  • @AkashAkash-xy8qn
    @AkashAkash-xy8qn Před rokem +4

    Sampath is so honest and nature lover

  • @gayathrims4019
    @gayathrims4019 Před rokem +6

    These three people r v great and happy. U r v lucky to live with nature.sampath's thoughts r v matured.

  • @santoshnarayan1844
    @santoshnarayan1844 Před rokem +4

    Sampath real human being ❤❤

  • @jamunav7304
    @jamunav7304 Před rokem +9

    Such a genuine personality of these guys, hats off, evrge ero buddi yav nation leaders gu ella

  • @Pingara34
    @Pingara34 Před rokem +3

    Wow very heart touching interview param sir

  • @prashanthbr9803
    @prashanthbr9803 Před rokem +3

    Estu matured agi mathadthare mahutha ❤️❤️❤️❤️

  • @user-nx8km3sb4y
    @user-nx8km3sb4y Před rokem +1

    ಸಂಪತ್ತು ಮತ್ತು ಅವರ ತಂಡಕ್ಕೆ ದೇವರು ಒಳ್ಳೆಯದು ಮಾಡ್ಲಿ 🙏🙏🙏🙏🙏

  • @chetanamontessori6201
    @chetanamontessori6201 Před 9 měsíci +3

    No need of going to Isha or art of living go stay with Sampath he will guide to live happy life ❤❤

  • @marktawin111
    @marktawin111 Před měsícem

    Sampath is a brave,good heart and kindness man we love him (LOVE YOU SAMPATH 💗)

  • @nithin2380
    @nithin2380 Před rokem +3

    Samapth won stone hearted govt officers great Param sir evrbaghe torsi inhha 🙏

  • @chethanmskanndiga6499
    @chethanmskanndiga6499 Před rokem +1

    Bro yar bro heliddu nivu siresly hero tara edira u speeking skills is fabulous ನಿಮ್ಮ ನಗು ನಿಮ್ಮ ಜೊತೆ ಈಗೆ ಇರ್ಲಿ ha 1:41 ts off u ❤

  • @hemarao8875
    @hemarao8875 Před rokem +1

    Sampath, Niyaj devaru nimmannu chennagi ettirali .

  • @santhoshsunny8358
    @santhoshsunny8358 Před rokem +3

    Wow what a Words , the Lovely Words I Hurd from the Guys , the Team Kalamadyama Thank you❤
    The Guys who care the Elephant are the Future of this country

  • @anithamanoj2339
    @anithamanoj2339 Před rokem +8

    Just great episode sir.Hatt's off to the whole team including the mahuth and the elephants.

  • @papannamnnagamangala3263

    Sampath super❤

  • @ravikumarhn4280
    @ravikumarhn4280 Před rokem +3

    You are real heroes

  • @manjularam7829
    @manjularam7829 Před rokem +10

    Sampath. Really u r a great person.
    The way u communicate, ur language everything is soo matured n sooooo sweet👌🙏

  • @user-qo5jr1ct6f
    @user-qo5jr1ct6f Před 11 měsíci +1

    Superstar Sampath honest mavata

  • @heavenalmost8917
    @heavenalmost8917 Před 8 měsíci +1

    Param is surprised😂 and envies Sampats's intelligence I'm sure so much to learn

  • @chaitra6067
    @chaitra6067 Před rokem +6

    🌴🌿🌲🌄🌌🐘🐘🐘 nature jote badugtiro nimge nanna 🙏 ... 😢 U r right, city jana bari aasthi madu, car tago, madve agu, jaathi nodu, status nodu, doctor agu, angiru, ingiru 😮😮😮 my god,,,, idru tension ge freeyagi baro roga bere... Nive punyavantru..... Nimunna meet agbeku anno ase...nayaz, sampath Nive nijvada celebrities❤❤❤❤😅😅😅😊 e vlogs na daily akidru nodo jana navidivi,,,,,,, plz update kodi..🥰😊

    • @bharathshetty2320
      @bharathshetty2320 Před 9 měsíci

      100% evare nijavada kannadigaru en ಜ್ಞಾನ en ತಿಳುವಳಿಕೆ ur great ninna hudki ಸನ್ಮಾನ madbeku nam government ur job so interesting love you always😘🥰😘

  • @NeverSayNever77
    @NeverSayNever77 Před rokem +6

    Sampath's voice very nice