Baare Baare Chendada Cheluvina Taare - HD Video Song - Nagarahavu - Dr.Vishnuvardhan - Aarathi

Sdílet
Vložit
  • čas přidán 14. 04. 2022
  • Nagarahavu Old Kannada Movie Song: Baare Baare Chendada Cheluvina Thaare - HD Video
    Actor: Vishnuvardhan, Aarathi, Shubha
    Music: Vijaya Bhaskar
    Singer: P B Srinivas
    Lyrics: Vijayanarasimha
    Director: Puttanna Kanagal
    Year :1972
    Subscribe To SGV Sandalwood Songs Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Nagarahavu - ನಾಗರಹಾವು1972*SGV
    Baare Baare Song Lyrics In Kannada
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
    ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ
    ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ
    ಕಣ್ಣಿನ ಸನ್ನೆಯ ಸ್ವಾಗತ ಮರೆಯಲಾರೆ
    ಚೆಂದುಟಿ ಮೇಲಿನ ಹೂನಗೆ ಮರೆಯಲಾರೆ
    ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
    ಮೌನ ಗೌರಿಯ ಮೋಹದ ಕೈ ಬಿಡಲಾರೆ ||
    ಬಾರೇ ಬಾರೇ ಚೆಂದದ ಚೆಲುವಿನ ತಾರೆ
    ಒಲವಿನ ಚಿಲುಮೆಯ ಧಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
    ಕೈಬಳೆ ನಾದದ ಗುಂಗನು ಅಳಿಸಲಾರೆ
    ಮೈಮನ ಸೋಲುವ ಮತ್ತನು ಮರೆಯಲಾರೆ
    ಕೈಬಳೆ ನಾದದ ಗುಂಗನು ಅಳಿಸಲಾರೆ
    ಮೈಮನ ಸೋಲುವ ಮತ್ತನು ಮರೆಯಲಾರೆ
    ರೂಪಸಿ ರಂಭೆಯ ಸಂಗವ ತೊರೆಯಲಾರೆ
    ಮೌನ ಗೌರಿಯ ಮೋಹದ ಕೈ ಬಿಡಲಾರೆ
    ಬಾರೇ ಬಾರೇ ಚೆಂದದ ಚೆಲುವಿನ ತಾರೆ
    ಒಲವಿನ ಚಿಲುಮೆಯ ಧಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಬಾರೆ ಬಾರೆ ಒಲವಿನ ಚಿಲುಮೆಯ ಧಾರೆ
  • Hudba

Komentáře • 274

  • @seshadricg7173
    @seshadricg7173 Před měsícem +35

    ನಾನು ಈ ಚಿತ್ರೀಕರಣ ನಡೆಯುವ ಎರಡುದ ದಿನ ಮುಂಚೆ ಈ ತಂಡ ಜೊತೆ ರೈಲಿನಲ್ಲಿ ಪ್ರಯಾಣಿಸಿದ್ದ ನೆನಪು ಇನ್ನೂ ಮಾಸಿಲ್ಲ.ಶೇಷಾದ್ರಿ ವಿಶ್ರಾಂತ ಇಂಜಿನಿಯರ್ ಭಾರತೀಯ ರೈಲ್ವೆ.

  • @sachidanandakr3858
    @sachidanandakr3858 Před 11 měsíci +181

    ಇಲ್ಲಿಯವರೆಗೆ ಇದಕ್ಕೆ ಸಮನಾದ ಹಾಡು, ಸಾಹಿತ್ಯ, ಸಂಗೀತ ಸಂಯೋಜನೇ ಯಾರು ಸಾಟಿ ಆಗಿಲ್ಲ.

    • @bgraghunatharao6185
      @bgraghunatharao6185 Před 8 měsíci +8

      ಜೊತೆಗೆ pbs ರವರ ಅದ್ಭುತವಾದ ಗಾಯನ.

    • @girijagiri6943
      @girijagiri6943 Před 8 měsíci +3

      Exactly sir

    • @user-sc6yc5ls4d
      @user-sc6yc5ls4d Před 7 měsíci +1

      I did nothing janma kotta nanna hetha thayi u did everything I am just a zero

    • @shanmukhamusicschool1117
      @shanmukhamusicschool1117 Před 6 měsíci +8

      ಸರಿಯಾಗಿ ಹೇಳಿದಿರಿ ಸಾರ್. ಈ ಹಾಡಿಗೆ ಸರಿ ಸಮನಾದ ಹಾಡು ಇನ್ನೊಂದಿಲ್ಲ.
      PB Srinivas ರವರಿಗೆ ಸರಿಸಮಾನವಾದ ಕಂಠ ಇನ್ನೊಂದಿಲ್ಲ.
      ಯಾರ ಧ್ವನಿಯೂ ಹೀಗೆ ನಮ್ಮ ಮನಸ್ಸಿನೊಳಕ್ಕೆ ಈ ರೀತಿ ಇಳಿಯುವುದಿಲ್ಲ.
      One and only PB Srinivas❤️❤️❤️

    • @bgraghunatharao6185
      @bgraghunatharao6185 Před 6 měsíci +2

      @@shanmukhamusicschool1117 ನಿಜವಾದ ಮಾತು. One and only PBS .

  • @huligeshhuli8678
    @huligeshhuli8678 Před 3 měsíci +37

    ಭಾರತೀಯ ಚಿತ್ರರಂಗದ ಮೊದಲ ಸ್ಲೋ ಮೋಷನ್ ಹಾಡು

  • @rajendraar5821
    @rajendraar5821 Před 3 měsíci +26

    ಇದರಲ್ಲಿ ವಿಷ್ಣುವರ್ಧನ್ ಅವರಿಗೆ 22 ವರ್ಷ. ಆರತಿಯವರಿಗೆ 18 ವರ್ಷ.🎉🎉🌹🌹🙏🙏

  • @dadarao9732
    @dadarao9732 Před 7 měsíci +64

    ನಾವು puc ಆರ್ಟ್ಸ್ ಕಾಲೇಜು ಚೀತ್ರದುರ್ಗ ಶೂಟಿಂಗ್ ವೇಳೆ ತುಂಬಾ ಎಂಜಾಯ್ ಮಾಡಿದೆವು
    ಆಗ 1972,
    51 ವರ್ಷ ಇನ್ನೂ ಆ ನೆನಪು ಮಾಸಿಲ್ಲ!.

    • @tree18800
      @tree18800 Před 5 měsíci +5

      Sir, neeve ಧನ್ಯ

    • @indianbatman0000
      @indianbatman0000 Před 4 měsíci +4

      Great

    • @CGY70
      @CGY70 Před 3 měsíci +3

      That's awesome. May you be blessed with long and healthy life. I was just born in 1972. But grew up listening to this song on Dharwar radio station. And in March 2024, listening to this song from a distant land. Thanks to technology for taking us back in time.

    • @RanganathGJ-Mysuru
      @RanganathGJ-Mysuru Před 3 měsíci +2

      ನೆನಪು ಸದಾ ಹಸಿರು

    • @user-kd9tz5hd3f
      @user-kd9tz5hd3f Před 3 měsíci +2

      ನೀವೇ ಪುಣ್ಯವಂತರು ಸರ್

  • @KannadaAudios1
    @KannadaAudios1 Před 7 měsíci +42

    Nimma Age 20-25 agiddu ee haadu keltidre ..YOU HAVE THE BEST TASTE IN MUSIC ❤

    • @rrao7963
      @rrao7963 Před 4 měsíci +1

      Puttana kanagal greatest nature director

  • @k.s.shivakumarsr.lecturer9008
    @k.s.shivakumarsr.lecturer9008 Před 3 měsíci +13

    ನಮ್ಮ ಪ್ರೀತಿಯ ರಾಮಾಚಾರಿ ವಿಷ್ಣು ಗೆ ನಮ್ಮ ಗುರುಗಳಾದ ಪಿ. ಬಿ. ಶ್ರೀನಿವಾಸರು ಹಾಡಿರೋ ಮಹಾನ್ ಗೀತೆ. ರಾಮಾಚಾರಿಯಂತಹ ಪುಂಡನೂ ಪ್ರೀತಿಗೆ ಸೋಲುವಂತೆ ಮಾಡಿದ ಗೀತೆ. A heartfelt salute to PBS, VISHNU, PUTTANNA, VIJAYABHASKAR AND VIJAYANARASIMHA

    • @bgraghunatharao6185
      @bgraghunatharao6185 Před 2 měsíci

      Also include photographer
      Shri Chittibabu ,for excellent slow motion technique used in this song .

    • @kishwar2
      @kishwar2 Před 9 dny

      Hats off to P.B. Srinivas and Puttanna Kanagal my guru in whose direction I have acted as a child artist in Paduvarshalli Pandavaru

  • @marurhimaruthi6929
    @marurhimaruthi6929 Před 4 dny

    ಕನ್ನಡ ಚಿತ್ರರಂಗದ ಬೆಳ್ಳಿತೆರೆಯ ಇತಿಹಾಸದಲ್ಲಿ ದಾಖಲೆ ಬರೆದ ಮಹೋನ್ನತ ಚಲನಚಿತ್ರ ನಾಗರಹಾವು ಎವರ್ ಗ್ರೀನ್ ಸಾಂಗ್ ಕೇಳಕ್ಕೆ ಮಹಾದಾನಂಚ ಇನ್ನು ನೂರಾರು ವರ್ಷಗಳ ನಂತರವೂ ಲೆಜೆಂಡ್ ಚಿತ್ರ

  • @AvaneeshKumar-ei1cw
    @AvaneeshKumar-ei1cw Před 10 měsíci +23

    First Ever Slow motion Effect applied in Whole Indian Cinema Industry without any Graphics and Computer at that Time
    Respects to Puttana Kangal Creativity

  • @Ravikumar-ze9bs
    @Ravikumar-ze9bs Před 9 měsíci +51

    ಹಾಡು ಬರೆದವರು ಹಾಗೂ ಹಾಡಿದವರಿಗೆ ಕೋಟಿ ನಮಸ್ತೆ 🙏🙏🙏

  • @sunisun575
    @sunisun575 Před 2 lety +85

    ಪುಟ್ಟಣ್ಣ ಕಣಗಾಲ್ ಕನ್ನಡ ಚಿತ್ರರಂಗ ಇರೋವರಿಗೂ ಇರ್ತಾರೆ

  • @kumaraswamybv6174
    @kumaraswamybv6174 Před 7 měsíci +19

    ಆ ಕಾಲದಲ್ಲಿ ಕಾಲೇಜು ವಿದ್ಯಾರ್ಥಿಗಳು ಚಿತ್ರರಂಗದ ಸ್ವರ್ಣಯುಗ ದಲ್ಲಿ ಇದ್ದೆವು ಎಂದು ತಿಳಿದದ್ದು ಅದು ಕಳೆದ ಮೇಲೆ!!!!!!.60ವರ್ಷಗಳ ನಂತರವೂ ಅದರ ನೆನಪಿನಲ್ಲಿ ಆನಂದಿಸುತ್ತಾರೆ. ನಾಗರಹಾವು ಚಿತ್ರ ಒಂದು ಅಮರ ಕಾವ್ಯವೇ.

  • @renukadevijm4794
    @renukadevijm4794 Před 2 lety +79

    1972 to 2022 still Not OUT
    So Beautiful everyone's Favourite Slow Running song 💝

  • @manteshbillarmantesh2754
    @manteshbillarmantesh2754 Před rokem +25

    ಎಂದಯಂದಿಗೂ ಮರೆಯಲಾಗದ ವಿಷ್ಣು ದಾದಾ ಅವರ ಸಿನಿಮಾ ಹಾಗೂ ಅವರ ನೆನಪುಗಳು ❤️,,, i miss u ವಿಷ್ಣು sir ❤️ 🙏

  • @rockyjackie4151
    @rockyjackie4151 Před 2 lety +43

    Indian First Slowmotion Song Very Beautiful❤️❤️❤️❤️❤️👌👌👌

    • @balaji830
      @balaji830 Před 7 měsíci +4

      It is the first film in India where both slow motion and normal motion was mixed in the same frame. Look at 1:40 or so to see how he did it.

    • @suresh3321
      @suresh3321 Před 6 měsíci +1

      And once Amir Khan was saying, his movie Jo jeeta wohi Sikandar song Pehla Nasha was India's first slow motion song.

    • @rrao7963
      @rrao7963 Před 4 měsíci

      ​@@suresh3321no way first angry man dr vishnuvardhan this first slow motion fllm music director Vijay Bhaskar tamizh mudaliar Brahmins contributed the best especially in South India cinema still hate them

    • @bgraghunatharao6185
      @bgraghunatharao6185 Před 4 měsíci +2

      ​@@suresh3321When this song was picturised , Amirkhan was still a kid. Kannada film land was ahead of others.

    • @nawasherpa7072
      @nawasherpa7072 Před měsícem

      Pehla Nasha is in full slow motion but this song is partially in slow motion..

  • @kumaraswamybv6174
    @kumaraswamybv6174 Před 7 měsíci +8

    ಮೈಸೂರಿನಲ್ಲಿ ಇದ್ದ ನಾವು ಚಿತ್ರರಂಗವನ್ನು ಹತ್ತಿರದಿಂದ ನೋಡಿದ ಭಾಗ್ಯ, ಚಿತ್ರ ನೋಡುವುದು ಹಬ್ಬ.

  • @rythemcrazy
    @rythemcrazy Před 2 lety +35

    What a song..classic. Truly golden era of KFI

  • @shivakumarr4721
    @shivakumarr4721 Před 8 měsíci +9

    ಜೋಗಿ ಮಟ್ಟಿ ಚಿತ್ರದುರ್ಗ ಜಿಲ್ಲೆಯ ಅತ್ಯುತ್ತಮ ಪ್ರವಾಸಿತಾಣ ❤

  • @manusparky9393
    @manusparky9393 Před 7 měsíci +11

    Any 90s kids who are still listening to this mesmerizing song ??

  • @shekarasrikanta44
    @shekarasrikanta44 Před 4 měsíci +7

    I'm from Karnataka, I accidentally pinged this song, fantastic performance and the way you presented this song❤❤❤

  • @maheshamahi1338
    @maheshamahi1338 Před 5 měsíci +9

    ಈ ಸಂಗೀತ ಮಾಂತ್ರಿಕನಿಗೆ 🙏🙏

  • @yashcp8806
    @yashcp8806 Před 2 lety +19

    Nagarahavu 7.1 HD version release madi

  • @nikhilpoojary3060
    @nikhilpoojary3060 Před 9 měsíci +14

    India's first slow motion song 💞🤗

  • @pavankumar-gn2vy
    @pavankumar-gn2vy Před 2 měsíci +1

    ನಮ್ಮ ಹೆಮ್ಮೆಯ ಚಿತ್ರದುರ್ಗ ಪುಟ್ಟಣ್ಣ ಕಣಗಾಲ್ ಅವರಿಗೆ ತುಂಬು ಹೃದಯದ ಧನ್ಯವಾದಗಳು.ಧನ್ಯವಾದಗಳು.

  • @user-bb5mi4ee1w
    @user-bb5mi4ee1w Před 2 měsíci +2

    ಚಿತ್ರದುರ್ಗದ ಜೋಗಿನ‌ಮಟ್ಟಿಯನ್ನು ಇಷ್ಟೊಂದು ಸುಂದರವಾಗಿ ಸೆರೆ ಹಿಡಿದ ಇನ್ನೊಂದು ಸಿನಿಮಾ ಇಲ್ಲಾ, ಸಾಹಿತ್ಯ, ಸಂಗೀತ, ಚಿತ್ರೀಕರಣ ಅದ್ಬುತ

  • @rameshg9210
    @rameshg9210 Před 11 měsíci +10

    Baddi maklu tave great antare kannadalli yalla kaladallu super hit films songs yalla ide ,sumne namma kannada na degrade madavre

  • @chethan_seht
    @chethan_seht Před 5 měsíci +3

    Mellifluous Background Music and Lyrics smooth as Honey 😍

  • @vijayanand-sd4go
    @vijayanand-sd4go Před 6 měsíci +3

    Ee geetheya tabala vadhakarige ondhu salute. Yenthaha shuddha vadana. Yarigadaru tabala vadakara hesaru gothidhare dayamadi thilisi!!!

  • @gururajk7436
    @gururajk7436 Před 9 měsíci +18

    The first and best slow motion song in Indian film history forever❤❤❤

  • @archanaprajapati303
    @archanaprajapati303 Před rokem +25

    ಬಾರೆ… ಬಾರೆ… ಚೆಂದದ ಚೆಲುವಿನ ತಾರೆ
    ಬಾರೆ… ಬಾರೆ… ಒಲವಿನ ಚಿಲುಮೆಯ ತಾರೆ
    ಕಣ್ಣೀನ ಸನ್ನೆಯ ಸ್ವಾಗತ ಮರೆಯಲಾರೆ
    ಚೆಂದುಟಿ ಮೇಲಿನ ಹೂ ನಗೆ ಮರೆಯಲಾರೆ |2|
    ಅಂದದ ಹೆಣ್ಣಿನ ನಾಚಿಕೆ ಮರೆಯಲಾರೆ
    ಮೌನ ಗೌರಿಯ ಮೋಹದಾ ಕೈ ಬಿಡಲಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಒಲವಿನ ಚಿಲುಮೆಯ ತಾರೆ
    ಬಾರೆ… ಬಾರೆ… ಚೆಂದದ ಚೆಲುವಿನ ತಾರೆ
    ಬಾರೆ… ಬಾರೆ… ಒಲವಿನ ಚಿಲುಮೆಯ ತಾರೆ
    ಕೈ ಬಳೆ ನಾದದ ಗುಂಗನು ಅಳಿಸಲಾರೆ
    ಮೈಮನ ಸೋಲುವ ಮತ್ತನು ಮರೆಯಲಾರೆ |2|
    ರೂಪಸಿ ರಂಭೆಯ ಸಂಗವ ತೊರೆಯಲಾರೆ
    ಮೌನ ಗೌರಿಯ ಮೋಹದಾ ಕೈ ಬಿಡಲಾರೆ
    ಬಾರೆ ಬಾರೆ ಚೆಂದದ ಚೆಲುವಿನ ತಾರೆ
    ಒಲವಿನ ಚಿಲುಮೆಯ ತಾರೆ

    • @sambhramajain4419
      @sambhramajain4419 Před rokem

      Dhanyavadagalu 🙏🙏🙏🙏🙏

    • @chengdutakashi3049
      @chengdutakashi3049 Před 9 měsíci +1

      It is not ಒಲವಿನ ಚಿಲುಮೆಯ ತಾರೆ it is ಒಲವಿನ ಚಿಲುಮೆಯ ಧಾರೆ

  • @somashekarsoma-yt3ux
    @somashekarsoma-yt3ux Před 9 dny +1

    Vishnu dada no1 handsome hero in india ❤🦁😎

  • @GNBhagavantagoudar-nk8pd
    @GNBhagavantagoudar-nk8pd Před 2 měsíci

    ಕನ್ನಡ ಚಿತ್ರರಂಗದ ಕೆಲವೇ ಕೆಲವು ಅದ್ಭುತ ಗೀತೆಗಳಲ್ಲಿ ಇದೂ ಒಂದು. ಸಂಗೀತಗಾರಿಗೆ , ಸಾಹಿತಿಗಳಿಗೆ, ಗಾಯಕರಿಗೆ, ನಟರಿಗೆ ನನ್ನ ಕೋಟಿ ಕೋಟಿ ಪ್ರಣಾಮಗಳು.
    🙏🙏🙏🙏🙏

  • @rameshachar5886
    @rameshachar5886 Před 2 měsíci +2

    ಪುಟ್ಟನ್ನಕನಾಗಲ್ ನಮ್ಮ ಕನ್ನಡ ಚಿತ್ರರಂಗದ ಪಿತಮಹ ಮರೆಯಲು ಸಾಧ್ಯವಿಲ್ಲ

  • @akashagnivamshi7207
    @akashagnivamshi7207 Před 6 měsíci +5

    Musical Master class, Superior Lyrics and just look at that magnificent Background Landscape, just one visual spectacle.

  • @raghumandya7719
    @raghumandya7719 Před 9 měsíci +8

    ನನ್ನ ದೇವರು 😘 ವಿಷ್ಣು ದಾದಾ 🙏

  • @bhimashankar1008
    @bhimashankar1008 Před 6 dny

    PB shrinivas sir & Puttanna kanagal sir.super songs...👌🙏😊

  • @saleem4mys1
    @saleem4mys1 Před 10 měsíci +10

    Wow man what a song.. Now that's called real music especially at the beginning of the song... Lots of love and respect ❤😊

  • @banadigan7511
    @banadigan7511 Před 2 lety +24

    See the frames and vision ,only distinguished movie director *Puttana Kanagal* can do.

  • @user-kd4nc3nm2c
    @user-kd4nc3nm2c Před 9 měsíci +9

    Truly it is golden era❤

  • @kadabagarudadhwajan7768
    @kadabagarudadhwajan7768 Před rokem +31

    One of the most melodius songs in the history of Indian films.

  • @tarunmahata8276
    @tarunmahata8276 Před rokem +7

    Respect you Sahasha Simha Vishnuvardhan sir ......

  • @Shastrisknowledgebytes
    @Shastrisknowledgebytes Před 2 lety +19

    India's first slow Motion song. ☺️

  • @Lone_wolf_31
    @Lone_wolf_31 Před 2 měsíci +2

    I have some kind of mysterious connection to this song. I don’t know what it feels different when I listen to it.

  • @raghavendrarao2560
    @raghavendrarao2560 Před 3 měsíci +5

    ನನ್ನ ಇಷ್ಟದ ಹಾಡು, ಸಾವಿರ ಸಾರಿ ಕೇಳಿರಬಹುದು😂😂😂

  • @manojpriyam5616
    @manojpriyam5616 Před 9 měsíci +6

    Excellent song ever made. My all time favorite actress, heroine Aarathi❤

  • @behappy5124
    @behappy5124 Před 2 lety +9

    Wht a Awesome Song.... Really Hattsup.....🔥🔥👏💯💯👏👏

  • @veerabhadrappapattar334
    @veerabhadrappapattar334 Před 2 lety +9

    Beautiful and very very nice song

  • @gangashashi7723
    @gangashashi7723 Před 3 měsíci +3

    ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಗೀತೆಗಳನ್ನು vijyanarasimha ಡೈರೆಕ್ಟರ್ puttannakanagal

  • @mallikarjunas1864
    @mallikarjunas1864 Před 7 měsíci +4

    Scene selection no one can match & music is so melodious.

  • @kirchunetwork1986
    @kirchunetwork1986 Před 2 měsíci +1

    The most romantic song ever recorded in the Kannada movie. Number 1 , orchestration, tune, lyrics , picturization, acting

  • @vanboll
    @vanboll Před 2 lety +9

    Evergreen song

  • @kamrankhan-lj1ng
    @kamrankhan-lj1ng Před 7 měsíci +4

    Beautiful rendition by PB sir.

  • @ashwinias3537
    @ashwinias3537 Před 16 dny +1

    What a amazing voice

  • @_.FOX._
    @_.FOX._ Před 10 měsíci +3

    E generation kids - slowmo 240fps 960fps alli madkondu buildup thagondre ...aagle namge slowmo andre yenu and thorsi kotta song idu 😊

  • @Bajarangi_pets
    @Bajarangi_pets Před 5 měsíci +5

    Cameraman, director, hero 🔥🔥🔥 ಜೈ ಪುಟ್ಟಣ್ಣ

  • @nspremanand1334
    @nspremanand1334 Před 2 měsíci +1

    PBS voice very nice and beautiful.

  • @subhashhhsubhash
    @subhashhhsubhash Před 8 dny

    This is my childhood memorable movie ❤

  • @chethan_seht
    @chethan_seht Před 2 měsíci +1

    ಗೀತೆಯ ವಾಕ್ಚಾತುರ್ಯ ಮೇಚ್ಚಲೆ ಬೇಕು 😍

  • @vinyasengineers3811
    @vinyasengineers3811 Před 9 měsíci +4

    Golden song by p B Srinivas ❤

  • @shivkumarrp8515
    @shivkumarrp8515 Před rokem +3

    Nagara havu cinemadalli anthu Aaratthi Namma Vishnu Dada awara abhinaya Ashwathradu yellara abhinaya chennagide ashthu chennagi puttana awaru chitthrisiddare

  • @Suretm
    @Suretm Před rokem +6

    3:50 Tune 😍

  • @maheshbabu8159
    @maheshbabu8159 Před 9 měsíci +3

    Durgada...siri..beautifully picturised with wonderful music evergr evergreen song...❤

  • @viraleyeviral
    @viraleyeviral Před 7 měsíci +5

    SLOW MOTIONS IN 1972 GREAT❤❤

    • @kamrankhan-lj1ng
      @kamrankhan-lj1ng Před 7 měsíci +3

      First feature movie to use slow motion in India

  • @manojkm9869
    @manojkm9869 Před 7 měsíci +5

    ಮೌನ ಗೌರಿಯ ಮೋಹದ ಕೈ ಬಿಡಲಾರೆ..

  • @bhuvanabasarkod9110
    @bhuvanabasarkod9110 Před 9 měsíci +3

    The most melodious , beautiful song sung by PB the great.
    My childhood memoies with this movie
    A visial treat to see the picturisation

  • @padmarajgudugunti492
    @padmarajgudugunti492 Před 3 měsíci +4

    ನಂಗೆ ಬಹಳ ಇಷ್ಟವಾದ ಹಾಡು.

  • @shantakotian6024
    @shantakotian6024 Před rokem +6

    My favourite pair and song forever

  • @supreetha7432
    @supreetha7432 Před 7 měsíci +4

    ಯರಿಲ್ಲಿ bigboss ಅಲ್ಲಿ ಈ song keli ಬಂದಿದ್ದೀರಿ

  • @shivalingappak1282
    @shivalingappak1282 Před 2 měsíci

    What a melodies song 🙏🏼🌺

  • @sureshbs1036
    @sureshbs1036 Před 2 měsíci +1

    Great movie. Unforgettable acting and sung by pb srinivas

  • @Jayathirtha1968
    @Jayathirtha1968 Před 9 měsíci +3

    I saw movie in middle school in swagat in blr

  • @ChandraSekhar-tv5qi
    @ChandraSekhar-tv5qi Před 24 dny

    Evergreen song so nice Memories 🎉🎉🎉

  • @ShamuMt
    @ShamuMt Před měsícem

    One of the most beautiful song

  • @dnyaneshkanchan3677
    @dnyaneshkanchan3677 Před měsícem

    missing those days , missing those maga stars like vishnu, sir .... I'm missing those super songs .... and what a cinematography...

  • @maqsooddesai1384
    @maqsooddesai1384 Před 9 měsíci +2

    Wow... What a song... Truely gem 🎉🎉🎉

  • @subhashhhsubhash
    @subhashhhsubhash Před 8 dny

    I really love this song ❤

  • @chidanandkalyani3889
    @chidanandkalyani3889 Před 7 měsíci +3

    Wow amazing song ❤

  • @PrasannaKumar-gt4lt
    @PrasannaKumar-gt4lt Před rokem +4

    51 varhsa adru inu super sang

  • @shivkumarrp8515
    @shivkumarrp8515 Před rokem +2

    Awaru tegediruwa cinemagalantthu thumba chennagive hadugalu saha

  • @shafisheikh7527
    @shafisheikh7527 Před měsícem

    Wt a lovely song ❤❤❤❤❤uuuuuu

  • @naveenchandan1064
    @naveenchandan1064 Před 2 lety +5

    Awesome ❤️

  • @dhananjaya1164
    @dhananjaya1164 Před 7 měsíci +1

    ಡಾಕ್ಟರ್ ವಿಷ್ಣುವರ್ಧನ ಅವರ ಅಭಿನಯ ಸೂಪರ್ it quiz 10 Exczame Tumkur 09 11 2023 ಗುರುವಾರ ಬೆಳಿಗ್ಗೆ

  • @PrasannaKumar-gt4lt
    @PrasannaKumar-gt4lt Před rokem +4

    pb srinivas sar

  • @girishbangera6139
    @girishbangera6139 Před 2 měsíci

    Udala sadala song is very good song

  • @tazeebaanjum6590
    @tazeebaanjum6590 Před měsícem +1

    ❤❤❤❤

  • @raghavendradesai1841
    @raghavendradesai1841 Před 5 měsíci +1

    MY FAVORITE ❤🎉KANNADA 🍿MOVIE 🎵SONG😊

  • @kirann9254
    @kirann9254 Před 14 dny +1

  • @dnyaneshkanchan3677
    @dnyaneshkanchan3677 Před měsícem

    this reminds me of udupi in summer vacations i used to visit in school days, man.. what a song, sir ...

  • @Basavarajswamy-tz4qu
    @Basavarajswamy-tz4qu Před 7 dny

    I love this song❤

  • @somannads5094
    @somannads5094 Před 8 měsíci +1

    i Saw this picture in sahyadri theatre, it was a nice experience., danagala jatre naditittu aga., Hassan.,

  • @shivkumarrp8515
    @shivkumarrp8515 Před rokem +1

    Puttana kanagal tegediruwa cinema thumba chennagi madiddare namma Bali Cassette ide C D. Ide asthu chennagi chitthirisiddare

  • @Prakashm-gs2ro
    @Prakashm-gs2ro Před 21 dnem

    Super song❤

  • @user-zk1zb5uc9g
    @user-zk1zb5uc9g Před 10 měsíci +3

    Old is gold supar song

  • @sravikumarkumar6475
    @sravikumarkumar6475 Před 7 měsíci +1

    Hadanna chitrikarso reeti adbhoota great kanagal

  • @mohandasshetty6914
    @mohandasshetty6914 Před 2 měsíci

    Aarti and vishnuvardhan both were fantastic actors beautiful picture thanks Mr puttanna kanagal

  • @MBhat001
    @MBhat001 Před 4 měsíci

    All time favourite kannada song. Still remember those days when we watched the movie in 1973 at Sangam theatre in Sindanur.

  • @shivarajgn5014
    @shivarajgn5014 Před měsícem

    Idappa music🎶🎶🎶 andre 🔥🔥🔥

  • @VijithAnandh
    @VijithAnandh Před 8 měsíci +2

    Beautiful song! ❤

  • @gpai4657
    @gpai4657 Před 4 měsíci

    Super in all respects. Actor , actress, music director, singer and lyricist ❤❤

  • @Ethicalview529
    @Ethicalview529 Před 6 měsíci +2

    Golden voice of PBS